Thanks for this beautiful song, ಈ ಹಾಡು ಕೇಳುತ್ತ ಹೋದರೆ ಕಳೆದು ಹೋದ ಹಾಗೆ ಆಗುತ್ತದೆ. ತುಂಬಾ ಚೆನ್ನಾಗಿ ಹಾಡಿದ್ದಾರೆ. ಹಾಡಿದವರಿಗೆ ಆ ಶ್ರೀರಂಗ ನೂರಾಯಸ್ಸು ಕೊಟ್ಟು ಅವರ ಸಂಸಾರದೊಂದಿಗೆ ಅವರನ್ನು ಚೆನ್ನಾಗಿಟ್ಟರಲಿ
@Uma-l9x8 ай бұрын
Super it song
@kvrhari2 жыл бұрын
ಕೃಷ್ಣನೇ ಎದಿರು ಬಂದಂತಾಯ್ತು...ಆಪ್ತವಾದ ಗಾಯನ
@gayathrinagaraj8589Ай бұрын
ವಾವ್ ನಿಮ್ಮ ಧ್ವನಿಯಲ್ಲಿ ಈ ಗೀತೆ ಕೇಳುತ್ತಿದ್ದರೆ ಆ ಭಗವಂತನೇ ಕಣ್ಮುಂದೆ ಬಂದಂತೆ ಆಗುತ್ತೆ... ತುಂಬು ಹೃದಯದ ಧನ್ಯವಾದಗಳು 🙏🙏🙏🙏
@ನುಡಿಮುತ್ತುಗಳು-ಧ5ಪ Жыл бұрын
ಭಾವಪೂರ್ಣ, ಸುಂದರ,ಮತ್ತೆ ಮತ್ತೆ ಕೇಳುವ ಭಕ್ತಿಪೂರ್ಣ ನಮ್ಮ ರಂಗನ ಕರ್ಣಾಭರಿತ ಹಾಡು .
@AnandGopalRaoTonapiАй бұрын
Thumba Arthadinda kudiruthade e hadu.Madhuravagi haddiddare Sri AnantrajMistri .Rachane Sri ManVadiraja Swami ji.Sangeetha Thirumale Srinivasa Avaradu Uttamavagide.❤❤❤❤❤
@bharathigirish99316 күн бұрын
Daily kelthini kelthaane erbeku ansutte 😍
@prabhakararao4664Ай бұрын
ಪ್ರತಿ ದಿನ ಒಮ್ಮೆ ಆದರೂ ಈ ಹಾಡನ್ನು ಕೇಳಲೇಬೇಕು.
@venkatraosridhar365312 күн бұрын
Excellent. Composer - Sri Vadirajaru - No words for his Bhagavatha Dashama Skanda contents in a song of 12 lines. Namo Namaha. Singer - Simply God Blessed voice 👏
@ShreyanSB-u1xАй бұрын
So soothing song, Seemed like Udupi Krishna is standing in front of us when we sing this song and sorting all our problems, the singer Mr. Anantraj Mistery is a magician, very well sung and thanks to Sri Venkateshwara Recording Project TTD for uploading such a melodious song. Jai Shree Krishna Digvijaya Ramo Vijayate Jai Shree Ram
@deardaughterbhargavi85433 ай бұрын
I found this song this morning and I keep on playing the same song still now... Very beautiful song and beautiful voice... Thank you for this song sir🙏🙏🙏🙏
@seleniumexpertseries85189 ай бұрын
Neevu yaru antha Gothe irlilla. This song has given recognition for you!!
@parimalareddys460Ай бұрын
ಅಂತರಂಗದ ಈ ದ್ವನಿ ಎಲ್ಲರ ಹೃದಯ ತಲುಪುತ್ತಿದೆ.❤😊
@SumalathaShetty-uk6xz4 ай бұрын
I too first time listened to a fusion version of this song and searched it...really very devotional and soothing...❤👌
@geetanadiger55867 ай бұрын
ತುಂಬಾ ತುಂಬಾ ಇಂಪಾಗಿ ಭಾವಪೂರ್ಣವಾಗಿ ಹಾಡಿರುವಿರಿ ಸರ್ ಹ್ರತ್ಪೂರ್ವಕ ಧನ್ಯವಾದಗಳು
@shreevidyamanyaru25904 жыл бұрын
ನೀನು ಹಾಡಿದ ಈ ಹಾಡು ದಿನಕ್ಕೆ ಹತ್ತಾರು ಬಾರಿಯಾದರೂ ಕೇಳುತ್ತೇನೆ. ಮತ್ತೆ ಮತ್ತೆ ಕೇಳಬೇಕೆನ್ನಿಸುವ ಆಸೆಯಾಗುವ ಮನಮೋಹಕ ಧ್ವನಿ. ದೇವರು ಒಳ್ಳೆಯದು ಮಾಡಲಿ. ಹರಿವಾಯುಗುರುಗಳ ಅನುಗ್ರಹ ಇರಲಿ. ಜಗನ್ನಾಥದಾಸರ ಕೃತಿ ಹಾಗೂ ಶಾಮಸುಂದರದಾಸರ ದಾಸರ ಕಾಯೋಕಾವೇರಿ ರಂಗ. ನಿನ್ನ ಧ್ವನಿಯಲ್ಲಿ ಕೇಳುವ ಆಸೆ. ದಾಸರ ಅನುಗ್ರಹ ನಿನಗಿದೆ. ವಿದ್ಯಾಶ್ರೀ ಕಟ್ಟಿ
@ANANTRAJMISTRY4 жыл бұрын
shreevidya Manyaru Tumba dhanyavadagalu mam
@manjunathganiga56602 жыл бұрын
ಒಂದೇ ದಿನಕ್ಕೆ 10ಕ್ಕು ಹೆಚ್ಚು ಸಲ ಕೇಳಿದ ಹಾಡು 🙏 Voice...❤️🔥
@parvathichikkadevaraja18372 жыл бұрын
ಭಾವ ತುಂಬಿ ಹಾಡಿದ್ದೀರಿ, ಕೇಳುತ್ತಿದ್ದರೆ ಕೇಳುತ್ತಲೇ ಇರಬೇಕೆನಿಸುತ್ತದೆ. 👌👌🙏🙏
@jayaarih77602 ай бұрын
Sri Vaadhi Rajaru rachisidha aava kulavo ranga is a mind blasting Krishna Leela song...music nd Singers raaga takes us to somewhere to Krishna's gokulam..❤❤❤🎉🎉🎉
@dhanushkumar-zm8bo6 ай бұрын
ಬೆಳಿಗ್ಗೆ ಎದ್ದ ಕೂಡಲೇ ಈ ಹಾಡು ಕೇಳಿದ್ರೆ ಸಾಕು ಇಡೀ ದಿನ ಮೈಂಡ್ ಫ್ರೆಶ್ ಆಗಿರುತ್ತದೆ..
@srikrishnatransportudupi39749 ай бұрын
What a meaningful song
@jayaarih7760Ай бұрын
Let the singer nd music composer be in swarga till maha pralaya 🎉🎉🎉🎉 they deserve 😊😊❤❤
@Prashant70252 жыл бұрын
ಬಹಳ ಮಧುರವಾದ ಸ್ವರ, ಭಕ್ತಿ ಬಾವದ ಕಡಲಲ್ಲಿ ತೇಲುವಂತಿದೆ, ವದನೆಗಳು ಗಾಯಕರಿಗೆ, ಮತ್ತು ಸಾಹಿತ್ಯ ಈ ವಾಹಿನಿಯಲ್ಲಿ ಬರೆದವರಿಗೆ
@swathisabloor901 Жыл бұрын
Today morning I heard this song in some one's status.. immediately I googled for it... Wah..what a mesmerizing voice. I never knew till today that this geethe exists.. first time I heard and I am swimming in your melodious voice ... Very Nice sir.. 👍👏👏👏
@acchuraj8730 Жыл бұрын
Me also ❤
@swatikulkarni1328 Жыл бұрын
Me tooo just heard this song,, 🙏🙏💐
@bhalachandrabakale5361 Жыл бұрын
0😊😊😊😊😊😊😊😊😊😊😊
@apoorvashenoy650 Жыл бұрын
Same with me👌👌
@MaheshBs-g2d Жыл бұрын
Me too friends brothers
@prasadkpatali10433 ай бұрын
ಹಾಡು ಕೇಳಿ ಜನ್ಮ ಸಾರ್ಥಕ ಎನಿಸಿತು. ಅದ್ಭುತ ಕಂಠಸಿರಿಯ ಗಾಯಕರಿಗೆ ಹೃತ್ಪೂರ್ವಕ ಧನ್ಯವಾದಗಳು. 5 ವರ್ಷದಿಂದ ಅಜ್ಞಾತವಾಗಿದ್ದ ಹಾಡು ಭಕ್ತರ ಮನೆ ಮನೆಗೆ ತಲುಪಬೇಕು.
@ThanujaPrasannesh240511 ай бұрын
ದಾಸರಪದಗಳನ್ನ ನಿಮ್ಮ ಕಂಠಸಿರಿಯಲ್ಲಿ ಕೇಳಿದರೆ.. ಶ್ರೀ ಕೃಷ್ಣನೇ ಮತ್ತೆ ಧರೆಗಿಳಿದು, ನಾವು ಶ್ರೀ ಹರಿಯ ಜೊತೆಯಲ್ಲಿಯೇ ಇದ್ದೇವೆ ಅನ್ನುವ ಅನುಭವವಾಗುತ್ತದೆ... ಹೀಗೆಯೇ ಮುಂದುವರಿಯಲಿ ಈ ನಿಮ್ಮ ಗಾಯನ 🙏🙏🙏
@praveenkulkarni6624 Жыл бұрын
ಇಂತಹ ಮಧುರವಾದ ಹಾಡು ಕೇಳುವ ನಾವೆಲ್ಲರೂ ಅಮರರು ಎನ್ನುವ ಭಾವನೆ ಬರುತ್ತಿದೆ❤️🙏🏻❤
@neerajajagirdar83804 жыл бұрын
ಪದೇಪದೇ ಕೇಳಲು ಮನಸ್ಸು ಆಗುವುದು ಈ ಹಾಡು. ತುಂಬಾ ಚೆನ್ನಾಗಿದೆ ಸಂತೋಷವಾಯಿತು. 👌👌
@abhibalepuni88813 ай бұрын
Super Sir 🙏🙏🙏 , Nima e ondu Song ge nanu nima doda abhimani ade & And e song nana mobile ringtone sir ( Gokuladali Hutidananthe .....) ❤️🥰🥰🥰
@kanakalakshmi288011 күн бұрын
Excellent 👌👌👍👍
@anjanabhat69535 жыл бұрын
ಅದೆಷ್ಟು ಬಾರಿ ಕೇಳಿದೆನೋ ಈ ಹಾಡು... 🎶 ತುಂಬಾ ಇಷ್ಟವಾದ ಹಾಡು... super voice sir
@hsripathi5888 Жыл бұрын
ಆವ ಕುಲವೊ ರಂಗಾ....ಸೊಗಸಾಗಿ ಹಾಡಿದ್ದೀರಿ.👍
@MatrixHondaBelthangady Жыл бұрын
krishna's whole chaildhood story reveals in 5 minuts song. dhanyosmi
@parimalasudha6555 Жыл бұрын
SOULFUL RENDERING. I FEEL SO FRESH AFTER LISTENING TO THIS SONG.GOD BLESS YOU.
@venkateshcs113116 күн бұрын
Excellent voice. ಭಕ್ತಿ ಭಾವದಲ್ಲಿ ಮಿಂದು ಎದ್ದುಬರುವಂತೆ ಅದ್ಭುತವಾಗಿ ಹಾಡಿದ್ದೀರಿ. ಧನ್ಯವಾದಗಳು.🎉
@sureshkammar95097 сағат бұрын
ಎಂಥ ಅದ್ಭುತ ಧ್ವನಿ ಕೋಟಿ ಕೋಟಿ ಪ್ರಣಾಮಗಳು
@annapoornaj182 Жыл бұрын
ತುಂಬಾ ತುಂಬಾ ಚೆನ್ನಾಗಿದೆ ಮತ್ತೆ ಮತ್ತೆ ಈ ಹಾಡನ್ನು ಕೇಳ ಕೇಳಬೇಕು ಎನಿತ್ತದೆ ನಮಗೆ ಸಂಗೀತ ಜ್ಞಾನವಿಲ್ಲ ಆದರೂ ಈ ಹಾಡನ್ನು ಪದೇ ಪದೇ ಕೇಳುತ್ತೇವೆ ನಿಮಗೆ ತುಂಬು ಹೃದಯದ ಧನ್ಯವಾದಗಳು
ನನ್ನ ಹೆಸರು ಮುಕ್ತ, ವೃತ್ತಿಯಿಂದ ವಕೀಲೆ, ಈ ಹಾಡು ಕೇಳಿದಷ್ಟು ಕೇಳಬೇಕೆನಿಸುತ್ತದೆ...ತುಂಬಾ ಸುಶ್ರಾವ್ಯವಾಗಿ ಹಾಡಿದ್ದಾರೆ....ನಾನೂ ಕಲಿತು ನಮ್ಮ ಮನೆಯವರಿಗೂ ಕಲಿಸುತ್ತಿದ್ದೇನೆ...ಧನ್ಯವಾದಗಳು
@pannagarani9864 жыл бұрын
ತುಂಬಾ ಚೆನ್ನಾಗಿ ಹಾಡಿದ್ದಾರೆ
@rajs6776 Жыл бұрын
ಹೃತ್ಪೂರ್ವಕ ಧನ್ಯವಾದಗಳು, ಹಾಡು ಕೇಳುವಾಗ ತಂತಾನೇ ಶ್ರಿ ಕೃಷ್ಣನ ನೆನೆದು ಮಂತ್ರ ಮುಗ್ದರಾಗುತ್ತಾರೆ.🙏🙏
@ananthakeerthy6640 Жыл бұрын
forgive me Govinda Govinda Govinda
@ganeshpai5974 жыл бұрын
ಸುಮಧುರ ಕಂಠದಿಂದ ಮೂಡಿ ಬಂದ ಈ ಹಾಡನ್ನು ಕೇಳಿದಷ್ಟು ಇನ್ನೂ ಕೇಳೋಣ ಎನಿಸುತ್ತದೆ. ದಿನವೂ ಐದಾರು ಬಾರಿ ಕೇಳುತ್ತಿರುತ್ತೇವೆ. ಮೊಮ್ಮಗನ ಇಷ್ಟವಾದ ಹಾಡು ಇದು. ಹೃತ್ಪೂರ್ವಕ ಅಭಿನಂದನೆಗಳು ನಿಮ್ಮ ಕಂಠಸಿರಿಗೆ
@anupsrivatsav91054 жыл бұрын
ನನ್ನ ಪ್ರಿಯವಾದ ಹಾಡು ಧನ್ಯವಾದ ಅನಂತರಾಜ್ ಮಿಸ್ತ್ರಿಯವರೇ ತಮ್ಮ ಕಂಠ ಬಹಳ ಚೆನ್ನಾಗಿದೆ
@srianthjoshi22734 жыл бұрын
Super 👌👌
@trivia365111 күн бұрын
One of my favourite.. amazing feel.. I myself would have listened to this more than 1000 times.. still listening..
@tarayalvigi93785 ай бұрын
ನೆನಪಾದಾಗಲೆಲ್ಲಾ ಕೇಳದಿದ್ದರೆ ಸಮಾಧಾನವೇ ಇರುವದಿಲ್ಲ. ಅಷ್ಟು ಅಂತಃಕರಣದಿಂದ ಮನ ಕಲಕುವಂತೆ ಹಾಡಿದ್ದೀರಿ. ನಿಮಗೆ ಅನಂತ ಅನಂತ ವಂದನೆಗಳು 🎉
@madhavishivakumar36484 ай бұрын
ತುಂಬಾ ತುಂಬಾ ಭಾವ ಪೂರ್ಣವಾಗಿ ಹಾಡಿದ್ದೀರಿ ನನಗೂ ಈ ಹಾಡು ತುಂಬಾ ಇಷ್ಟ ಆಯಿತು. ನಾನೂ ತಕ್ಕ ಮಟ್ಟಿಗೆ ಹಾಡುತ್ತೇನೆ. ನಾನೂ ಸಹ ಅದೆಷ್ಟು ಬಾರಿ ಕೇಳುತ್ತಲೇ ಜೊತೆಗೆ ಹಾಡುತ್ತೇನೆ.
@shashiranihv88402 жыл бұрын
Anantaraj ನಿಮ್ಮ voice ತುಂಬಾ ತುಂಬಾ ಚೆನ್ನಾಗಿದೆ. ದೇವರು ಒಳ್ಳೆಯದನ್ನು ಮಾಡಲಿ. ನಿಮಗೆ ಒಳ್ಳೆಯ ಭವಿಷ್ಯ ಇದೆ.
@sangeethagnadigsgn53884 жыл бұрын
ಮತ್ತೆ ಮತ್ತೆ ಕೇಳಬೇಕೆನಿಸುತ್ತೆ ಭಕ್ತಿ ತುಂಬಿದ ಕಂಠ &ಗಾಯನ ನಮ್ಮ ಮನೆಯ ಎಲ್ಲರ ನೆಚ್ಚಿನ ಹಾಡು ಧನ್ಯವಾದಗಳು
@premapraveen85Ай бұрын
Wow super song and voice. Mind blowing sir. 👏🏽👏🏽👏🏽🙏🏽🙏🏽🙏🏽💐💐❤
@sujathavkamath61735 ай бұрын
I'm listening to your bhajan for the first time😊what a mesmerizing voice Sir 👌super singing 🙏 so beautifully devotionally sung
@naveenp657 Жыл бұрын
ಮತ್ತೆ ಮತ್ತೆ ಕೇಳಬೇಕು ಅನ್ನಿಸುವ ಗಾನಮೃತ
@ushadesai979 Жыл бұрын
ಅದ್ಭುತ ಅನುಭವ. ಅನಂತರಾಜ್ ದೇವರು ನಿಮ್ಮ ಧ್ವನಿ ಸ್ವರ ಹೀಗೇ ಚೆನ್ನಾಗಿ ಇಟ್ಟಿರಲಿ,
@chopnotch18502 ай бұрын
ತುಂಬಾ ಚೆನ್ನಾಗಿ ಹೇಳಿದ್ದಿರಿ.. ಕೇಳ್ತಾ ಇದ್ದರೆ ಕೇಳ್ತಾನೆ ಇರಬೇಕು ಅನಿಸುವುದು 👌😊..
@vijayashrees79474 ай бұрын
Heart melting... No words to appreciate the voice, raga , meaning, every aspect of the song .... Cannot come out of trance... 🙏🙏🙏💖💝
@nethranethravathi84117 күн бұрын
Adbhut Vada haadu khelta itra kannalane😢 Neeru tumbu tu❤
@chandrakalas85636 ай бұрын
ಯಾವ ಹಾಡು ಮತ್ತೆ ಮತ್ತೆ ಕೇಳಿಸಿಕೊಳ್ಳುತ್ತದೋ ಅದು ಅದರ ವೈಭವತೆಯನ್ನು ತೋರಿಸುತ್ತದೆ
@shravanibasavaraj17305 жыл бұрын
AVA KULAVO RANGA ARIYALAGADU AVA KULAVO RANGA ARIYALAGADU AVA KULAVENDU ARIYALAGADU GOOVA KAIVA GOLLANANTHE DEVA LOKADA PARIJATHAVU HOOVA SATHIGE THANDANANTHE AVA KULAVO RANGA ARIYALAGADU GOKULADALLI HUTTIDANANTHE GOOVUGALANNU KAYIDANANTHE GOKULADALLI HUTTIDANANTHE GOOVUGALANNU KAYIDANANTHE...... more to type but awesome talent @ Ananthraj Mistry👏👏
ಸಾಕ್ಷಾತ್ ಶ್ರೀ ಕೃಷ್ಣನೇ ಕಣ್ಣು ಮುಂದೆ ಬಂದಂತೆ ಆಯಿತು. Mesmerized while listening this song. God bless you Mr. Mistry. May you achieve many more milestones in Music world. Especially ದಾಸರ ಪದಗಳು.
@ShivakumarShiva-z2b2 ай бұрын
ಇಂತ ಒಳ್ಳೆಯ ಅದ್ಭುತ ಸಂಗೀತವನ್ನು ನೀಡದಕ್ಕೆ ನಿಮಗೆ ಧ್ಯವಾದಗಳು ಸರ್
@shanthashantha16333 ай бұрын
Very good sahithya meaningful super👍 singing🎤 God bless you🙏❤
@jayshreemn55773 ай бұрын
ಹರೇ ಶ್ರೀನಿವಾಸ, ತುಂಬಾ ಚನ್ನಾಗಿ ಹಾಡಿದ್ದೀರಾ, 🙏🏻👌🏻 ನನ್ನ ಮೊಮ್ಮಕ್ಕಳು ಈ ಹಾಡನ್ನು ಕೇಳೇ ಮಲಗುವುದು 🎉
@sunithananjundaswamy7758 Жыл бұрын
ಹಾಡು ತುಂಬಾ ಭಕ್ತಿ ಯಿಂದ ಇಂಪಾಗಿ ಹಾಡಿದ್ದೀರಿ ಈ ಮಾಧ್ವರುಗಳು ಶ್ರೀ ಕೃಷ್ಣ ನನ್ನು ಬಿಡದೆ ನಿನ್ನ ಜಾತಿ ಯಾವುದು ಅಂತ ಕೇಳಿದಾರಲ್ಲ!! ಇದು ಚೋದ್ಯ
@KalyaniVijaykumar-u5d5 ай бұрын
ಈ ಹಾಡು ಕೇಳುತ್ತಿದ್ದಂತೆ ಭಾವ ಶರಧಿಯಲ್ಲಿ ಮುಳುಗಿ ಹೋಗುವೆವು. ಮತ್ತೆ ಮತ್ತೆ ಕೇಳಬೇನಿಸುತ್ತಿದೆ. ಸುಮಧುರವಾದ ಗಾಯನ.
@rangaswamy344612 күн бұрын
Super sir 🙏
@rangaswamysh4085 жыл бұрын
ನಂಬಿ ಕೆಟ್ಟವರಿಲ್ಲವೋ ಶ್ರೀ ರಂಗನ " 'ಅನ್ಯಾಯರ್ಜಿತೋ ವಿತ್ತಂ ಸಮೂಲಂ ವಿನಶ್ಯತಿ' ಅತ್ಯದ್ಭುತವಾದ ಗಾಯನ ಅನಂತರಾಜು
@manjulanagaral75214 жыл бұрын
Wow excellent singing, lyrics wl give peace full mind who listen this song
@venkateshds5058 Жыл бұрын
Ours is Hindu religion , no caste. We are all servants of God Almighty, let us bow before him
@chandrikaprasad61074 жыл бұрын
ಮಿಸ್ತ್ರಿ ಅವರೇ ನೀವು ಹಾಡುತ್ತಿದ್ದರೆ ಆ ಭಗವಂತ ನೇ ಎದುರು ನಿಂತು ಪ್ರೀತಿಯಿಂದ ಆಲಿಸುವನೋ ಎನಿ ಸುತ್ತಿದೆ. ದಿನಕ್ಕೆ 2 ಬಾರಿ ಕೆಳೇ ಕೇಳು ತ್ತೇನೆ 🙏👌👌
@dineshachar85812 ай бұрын
ಮನಸು ತುಂಬಾ ಬರುತ್ತೆ ಈ ಹಾಡು ಕೇಳ್ತಾ ಇದ್ರೆ ಅದ್ಭುತ ಸರ್ ನಿಮ್ ವಾಯ್ಸ್ ❤️
@rakshithapoojary55743 ай бұрын
It's amazing, what a mesmerizing voice, I started to hear this song from last week. Now I'm just addicted to this song I don't know how many time I hear this song in a day. i got tears when i hear this beautiful song.❤🙏
@ravishankaramaritammanahal25692 жыл бұрын
Tears in my eyes after listening to your divine singing. May God bless you
@pushpa51265 жыл бұрын
ಅಬ್ಬಾ ಎಂಥ ಭಾವನೆ.,.... ಧನ್ಯ ಆಯಿತು ಕಿವಿಗಳು.....ಭಕ್ತಿ ಪರವಶ ಹಾಡು....ನಿಮ್ಮಿಂದ ಇನ್ನು ಹಾಡುಗಳು ಬರಲಿ....
@shree15585 жыл бұрын
ಅದೆಷ್ಟು ಬಾರಿ ಕೇಳಿದ್ದೇನೋ ಈ ಹಾಡು ಎಣಿಸವುದು ಕೂಡ ಅಸಾದ್ಯ..ವರ್ಕ್ ಮಾಡುವಾಗ, ಬುಕ್ಸ್ ಓದುವಾಗ.. ನಿಮ್ಮ ದನಿಯಲ್ಲಿ ಎಷ್ಟು ಚಂದವಾಗಿ ಮೂಡಿ ಬಂದಿದೆ.. Awesome.... 😍 😍 😍 😍 😍 😍 😍 😍 ನನ್ನ ಮನಸ್ಸಿಗೆ ಬಹು ಹತ್ತಿರವಾದ ಹಾಡು ಇದು..
Everytime I feel low, I listen your this song.There is a magic in your voice and in this song
@vijayaashokarao38253 ай бұрын
ತುಂಬಾ ತುಂಬಾ ಚೆನ್ನಾಗಿದೆ ದೇವರು ಒಳ್ಳೆದು ಮಾಡಲಿ🙏🙏🙏🙏
@mallikasnayak63185 жыл бұрын
ಆವ ಕುಲವೋ ರಂಗಾ... ಗೋವ ಕಾಯ್ವ ಗೊಲ್ಲರಂತೆ... 👌👌👌👌👌
@kamalats22105 жыл бұрын
B
@bharatp5302 ай бұрын
ಎಂತಾ ಸುಂದರ ವಾದ. ಹಾಡು ❤❤❤❤😊😊 ದೇವರು ನೀನ ನೊಡಿ ಕುಶೀ. ಪಡುತಾರೆ❤❤ ❤❤❤❤❤ ❤😊😊😊😊🩵🩵🩵🩵😍😍😍😘😘😘❤️🩵💚💝💝
@arundhathiaru40333 жыл бұрын
ಸೂಪರ್ ಸರ್ ನನಗೆ ಇಷ್ಟವಾದ ಹಾಡು ನೀವು ಹಾಡಿದ ದಾಸರ ಹಾಡನ್ನು ಕೇಳ್ತಾ ಇದ್ರೆ ಮನಸಿಗೆ ಹೇಳಲಾಗದ ಆನಂದ ಆಗುತ್ತೆ🙏 ನಿಮಗೆ ನಿಮ್ಮ ಮನದಾಳದ ವಂದನೆಗಳು🙏🙏🙏🙏 ಶ್ರೀಹರಿವಾಯುಗುರುಗಳ ಅನುಗ್ರಹ ಯಾವಾಗಲೂ ಸದಾ ನಿಮ್ಮ ಮೇಲೆ ಇರಲಿ🙏🙏👍👍👍
@acharhsv8285 ай бұрын
ಆಹಾ... ಎಂಥಹ ವಿಹಂಗಮ ದೃಶ್ಯ... ಇಂತಹ ಒಳ್ಳೆಯ ಸಂಸ್ಕಾರ ಎಲ್ಲರೂ ಪಡೆಯುವಂತಾದರೆ ಎಷ್ಟು ಚೆನ್ನ..
@acharhsv8285 ай бұрын
ವಾದಿರಾಜರ ಈ ಅಮೋಘವಾದ ರಚನೆ, BNMIT ಯ ಸಹಸ್ರಾರು ವಿದ್ಯಾರ್ಥಿಗಳು, ಮುಖ್ಯವಾಗಿ ಶ್ರೀ ಮಾನೆಯವರು, ನಿಮ್ಮಿಂದ ಹಾಡಿಸಿ ಸಂತೃಪ್ತಿ ಹೊಂದಿದ್ದಾರೆ, ಅಲ್ವಾ...
@Laxmi.teacher11 ай бұрын
ಓಂ ನಮೋ ನಾರಾಯಣಾಯ.... 🙏🙏... Thanku brother... So melody very nice singing 💐💐
@sujathashetty27342 жыл бұрын
ಸರ್ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ .ನನಗೆ ನಿಮ್ಮ ಹಾಡು ಇಷ್ಟವಾಯಿತು
@kaushalbenaka50474 жыл бұрын
Sir kannalli neeru baratte... Super super
@ganeshudupi65805 жыл бұрын
You are blessed bro....ಧನ್ಯವಾದಗಳು ವಾದಿರಾಜಗೆ , ಧನ್ಯವಾದಗಳು ಹಯವದನನಿಗೆ , ಧನ್ಯೋಸ್ಮಿ ರಂಗಾ....
@umashank493 күн бұрын
Beautiful composition and tune, amazing voice and rendering. Never tired of listening again and again.
@achyuthapk7 ай бұрын
Mesmerizing voice of yours my soul left my body by listening to your voice tears are rolling out of my eyes my soul is just asking to God please take me with you I don't want live in this body anymore 🥺
@gouthamisalian1260 Жыл бұрын
Im big fan your voice ,I have listened it too many times in every day....hare Krishna
@geethabk4307 Жыл бұрын
ನಿಮ್ಮ ಈ ಹಾಡಂತೂ ಅದ್ಭುತ👌🙏
@roopahabbu2954 жыл бұрын
Hi nice voice. My 6 year daughter is one of your fan. Always she sing this song. . . When she is happy or sad. . . Thanks sir
@usharao75913 ай бұрын
ತುಂಬಾ ಮೃದುವಾಗಿ,ತನ್ಮಯತೆಯಿಂದ ಹಾಡಿದೀರಾ, ಒಳ್ಳೆದಾಗಲಿ ❤
@tonsepai7 ай бұрын
Mesmerizing! I don't know if it's the lyrics, the tune, the emotion, the voice, the music, all of the above or something especially divine hidden within.... This song touches you deep inside. It's Divine! ❤
@nidhiguttal2 жыл бұрын
Very nice rendering. My Kids love this song very much . God bless you Ananth.
@attackxhannel68512 жыл бұрын
Soo Awesome Voice I addicted to this song. JAI LORD KRISHNA
@sathyanathanjayatheerthan55362 жыл бұрын
This master piece pada of Sri Vadirajaru has been beautifully tuned by Chami Sir (Karnataka Kalashree Sri. Tirumale Srinivas).
ನಮಸ್ಕಾರ ಅನಂತರಾಜ್ ಅವರಿಗೆ. ಅದ್ಭುತವಾಗಿ ಹಾಡಿದ್ದೀರಿ. ಹಿಂದಿ ಮಾತೃಭಾಷಿಗರಾದರೂ ಕನ್ನಡದ ಉಚ್ಛಾರಣೆ ಅತ್ಯಂತ ಸ್ಪಷ್ಟವಾಗಿದೆ. ಪ್ರಾಯಶಃ ನೀವು ಕನ್ನಡ ಮಾಧ್ಯಮದಲ್ಲಿ ಓದಿರಬೇಕು. ನನ್ನ ಮಾತೃಭಾಷೆ ಕೂಡ ಕನ್ನಡವಲ್ಲ. ಆದರೆ ಎಸ್ ಎಸ್ ಎಲ್ ಸಿ ವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ್ದೇನೆ. ಹೀಗಾಗಿ ಕನ್ನಡ ಭಾಷೆಯ ಮೇಲೆ ಅಭಿಮಾನ ಹೆಚ್ಚು. ಯಾರಾದರೂ ಭಾಷೆಯ ತಪ್ಪು ಪ್ರಯೋಗ ಮಾಡಿದರೆ ಅವರನ್ನು ತಿದ್ದುವ ಕೆಟ್ಟ ಅಭ್ಯಾಸ ನನ್ನದು. ಅದಕ್ಕೋಸ್ಕರ ಮೊದಲೇ ಕ್ಷಮೆ ಕೋರುತ್ತೇನೆ. ಹಾಡಿನಲ್ಲಿ ಬರುವ ಸಾಲು, 'ಮೃಗ ಪಕ್ಷಿಗಳ ಮರುಳು ಮಾಡಿದನಂತೆ' ಎಂದಿರಬೇಕು, ಮರಳು ಅಲ್ಲ. ಮರಳು ಅಂದರೆ ಹಿಕತಿರುಗು, ಹೊಯಿಗೆ. ಮರುಳು ಅಂದರೆ ಸಮ್ಮೋಹನ, ಹುಚ್ಚು ಎಂಬ ಅರ್ಥ. ಮುಂದಿನ ಬಾರಿ ಸಂಗೀತ ಕಾರ್ಯಕ್ರಮದಲ್ಲಿ ಆವ ಕಲವೋ ರಂಗ ಹಾಡುವಾಗ ಈ ತಿದ್ದುಪಡಿ ಮಾಡುವಿರೆಂದು ಭಾವಿಸಲೇ? ದಯವಿಟ್ಟು ತಪ್ಪು ತಿಳಿಯಬೇಡಿ. ನಿಮ್ಮ ಅಭಿಮಾನಿ, ದಿನಕರ ಶೆಟ್ಟಿ.
@ANANTRAJMISTRY Жыл бұрын
Thanku sir 😊
@gaganashreegagana5709 Жыл бұрын
Such a devotional experience it is!!..... meaning is crystal clear to go through and fly on song , awesome peaceful voice it is!🕉️🙏🏻 Radhakrishna......😌
@meenakshipoojary68583 жыл бұрын
Bahala bahala sundara..Hare Krishna🙏
@royalschoolonlineeducators54439 ай бұрын
Wow ...what a mesmerizing song.. You feel like swimming on a cool water ...
@AmbikaAmbika-j1s6 ай бұрын
One of my favourite song.i love your voice.thank you bro 🌹