ಅನುಭವ ಹಂಚಬೇಕಾದರೆ ಎಚ್ಚರವಿರಲಿ! | ಡಾ. ಪೂರ್ವಿ ಜಯರಾಜ್ Visit us at ►KZbin: / samvadk ►INSTAGRAM : ... ►TWITTER : VS... ►FACEBOOK : / samvada ►WEBSITE : samvada.org/ #samvada
Пікірлер: 31
@ashokkumar-hp7bs3 жыл бұрын
ಇರುವ ಸಂದರ್ಭದಲ್ಲಿ ಧನಾತ್ಮಕವಾಗಿ ಚಿಂತಿಸಿ,ಆ ಚಿಂತನೆಯ ಹಾದಿಯಲ್ಲಿ ಸಾಗಿಬಂದ ಜೀವನ ನನ್ನದು ಎಂದು ಇಂದಿಗೂ ನನ್ನ ಮಕ್ಕಳಿಗೆ, ನನ್ನ ಸಹಪಾಠಿಗಳಿಗೆ ನೇರವಾಗಿ ಹೇಳುವ ಪ್ರವೃತ್ತಿಯನ್ನು ಬೆಳೆಸಿಕೊಂಡು ಬಂದವನು ನಾನು. ನಾನು ನನ್ನ ಬದುಕಿನ ಹಿಂದಿನದಿನಗಳಲ್ಲಿ ನಡೆದ ಎಷ್ಟೋ ಕಹಿಘಟನೆಗಳನ್ನು ಬದಿಗೆ ಸರಿಸಿ, ಸಿಹಿಬದುಕಿನತ್ತ ನನ್ನನ್ನು ತಿರುಗಿಸಿದ " "ಅದ್ಭುತ ಮಾಯಾದೀಪ" ಎಂದರೆ ನನ್ನ ತಂದೆ,ಅವರು ಅಂದು ನಮ್ಮ ಬದುಕನ್ನು ತಿದ್ದಿ,ತೀಡುವಲ್ಲಿ ನಮಗೆ ಕಥೆ-ಕವನ-ಪೌರಾಣಿಕ, ಐತಿಹಾಸಿಕ ಘಟನೆಗಳನ್ನು ವಿಮರ್ಶಿಸಿ, ಅದರೊಳಗಿನ ಸಾರವನ್ನು ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗುವಂತೆ ರೂಪಿಸಿದವರು. 1975ರಲ್ಲಿ SSLC ಮುಗಿದನಂತರ ನಾನು ಹೋಟೆಲ್ ಕಾರ್ಮಿಕನಾಗಿ ದುಡಿದು ಮುಂದಿನ ವಿದ್ಯಾಭ್ಯಾಸವನ್ನು ಮುಂದುವರಿಸಲು ಪ್ರೇರಕಶಕ್ತಿಯಾಗಿ ನಿಂತವರು. ನಾನು ಪದವೀಧರನಾಗಿ, ಶಿಕ್ಷಕ ತರಬೇತಿ ಪಡೆದು, ನಂತರ ಪ್ರಾಥಮಿಕ, ಹಿರಿಯ ಪ್ರಾಥಮಿಕ ಶಾಲೆ ಗಳಲ್ಲಿ 32 ವರ್ಷಗಳ ಸೇವೆ ಸಲ್ಲಿಸಿ, ಈಗ ನಿವೃತ್ತನಾಗಿದ್ದರೂ, ನನ್ನ ಮನಸ್ಸಿನಲ್ಲಿ ಅಂದು ನನ್ನ ತಂದೆ,ಗುರುಗಳು ತೋರಿಸಿದ ಚಿಂತನಾತೀತ ಪಥವನ್ನು ನಾನೆಂದೂ ಮರೆಯಲಾರೆ.
@sowmyasri81093 жыл бұрын
Thumba channagi yeludri 👏👏👏🙏
@lathamahesh87702 жыл бұрын
Nim mathu keltha idre thumba kushiyagutte mam
@sowmyasowmya913 Жыл бұрын
🙏🙏💐 Thanks madam
@gayathrics3631 Жыл бұрын
Tq Mam beautiful message in routine life🙏👏
@yashodac55773 жыл бұрын
ಹೌದಲ್ವ ನಮ್ಮ ಬಗ್ಗೆ ನಾವೇ ಕರುಣೆ ತೋರಿಸಿಕೊಳ್ಳುತ್ತಾ ಪ್ರಸ್ತುತ ಇರೋ ಸರೋ ಸಂತೋಷ ವನ್ನ ಅನುಭವಿಸುವುದನ್ನು ಮರೆತೇ ಬಿಡುತ್ತೇವೆ.🤔
@abhishekr76983 жыл бұрын
Love you mam
@cmj00763 жыл бұрын
ವಾವ್ ಧನ್ಯವಾದಗಳು ತಮಗೆ ಈ ಅತ್ಯಮೂಲ್ಯವಾದ ಅನುಭವದ ಮಾತುಗಳನ್ನು ಹಂಚಿಕೊಂಡಿದ್ದಕ್ಕೆ .. ನೀವು ಹೇಳಿದ್ದು 100 ಕ್ಕೆ 200 ರಷ್ಟು ಸತ್ಯ