ನಮ್ಮ ಅಣ್ಣವ್ರು ಇವತ್ತು ನಾವು ಅವರಿಂದ ಕಲಿಯೋದು ತುಂಬಾ ಇದೆ ಅದರಲ್ಲೂ ಸರಳತೆ ❤️ಅನ್ನೋ ಸಾಕ್ಷಾತ್ಕಾರ ತೋರಿಸಿಕೊಟ್ಟ ದೇವತಾ ಮನುಷ್ಯ ನಮ್ಮ ಅಣ್ಣಾವ್ರು ❤️🙏🙏🙏💐💐
@rohinisubbarao3664 Жыл бұрын
ಬಹಳ ಹೃದಯಸ್ಪರ್ಶಿಯಾದ ಸಂಚಿಕೆ, ಎಂಥ ವಿಷಯಗಳು, ಎಂಥ ವ್ಯಕ್ತಿತ್ವ, ದೊಡ್ಡವರೆಂದಿಗೂ ದೊಡ್ಡವರೇ,
@krishnamurthybv9455 Жыл бұрын
Anna is only Anna for Karnataka. Rajanna.
@mahadevaswamymahadev3098 Жыл бұрын
ಈಗಿನ ನಟರು ನಟನೆ ಸಿನಿಮಾ ಕಥೆ ಎಲ್ಲವೂ ಬರೀ ಬಿಲ್ಡಪ್ಗಳೇ ಹೊರತು ಸಿನಿಮಾದಲ್ಲಿ ತಿರುಳು ಇರಲ್ಲ.
@drsathishkodase4629 Жыл бұрын
Great narration by Chikkanna sir..great series about dr.Rajanna..
@timmayyaa7039 Жыл бұрын
ನಮಸ್ಕಾರ ಚಿಕ್ಕಣ್ಣ ಗುರುಗಳೆ, ಅಪರೂಪಕ್ಕೆ ಕೋಪ ಮಾಡಿಕೊಂಡರೂ ಸೌಮ್ಯವಾಗಿ ವರ್ತಿಸುವ ಸೌಜನ್ಯ ಮೂರ್ತಿ ಅಣ್ಣಾವ್ರನ್ನು ನಾವು ಈ ಸಂಚಿಕೆಯಲ್ಲಿ ಕಂಡಂತಾಯ್ತು ಅಣ್ಣ, ವಂದನೆ ವಂದನೆ ಅಭಿನಂದನೆಗಳು ಚಿಕ್ಕಣ್ಣ ಗುರುಗಳೆ,ನಿಮ್ಮ ಮತ್ತು ಅಣ್ಣಾವ್ರ ಅಪೂರ್ವ ಸಂಗಮದ ಪಯಣ ಹೀಗೇ ಸಾಗಲಿ,
@chethanrajr8055 Жыл бұрын
ದೇವತಾ ಮನುಷ್ಯ ಡಾ.ರಾಜ್ ಕುಮಾರ್ ಜೈ ರಾಜವಂಶ
@harshakumar5453 Жыл бұрын
ಚಿಕ್ಕಣ್ಣ ಸರ್ ನಿಮ್ಮ ಬಾಯಲ್ಲಿ ರಾಜಣ್ಣ ನವರ ಬಗ್ಗೆ ಕೇಳಲು ಪರಮಾನಂದ... ಸಾವಿರ ಎಪಿಸೋಡ್ ಮಾಡಿ....❤
@mahadevprasad8008 Жыл бұрын
ಕೇಳ್ತಾ ಇದ್ರೆ ಕೇಳ್ತಾ ಇರಬೇಕು ನೋಡ್ತಾ ಇದ್ರೆ ಇನ್ನೂ ನೋಡ್ತಾ ಇರಬೇಕು ಅನ್ನೋ ವ೦ತ ಕಾಯ೯ಕ್ರಮ. ದಯವಿಟ್ಟು ಹೆಚ್ಚಿನ ಕ೦ತುಗಳಿಗಾಗಿ ಕಾಯುತ್ತಿದ್ದೇವೆ. 🙏
@sampanginagaraj2376 Жыл бұрын
ಅಣ್ಣ ಅವರ ಅನುಭವದ ರಸಗವಳ ನೀಡುತ್ತಿರುವ ಶ್ರೀ ಚಿಕ್ಕಣ್ಣ ನವರಿಗೆ ಧನ್ಯವಾದಗಳು, ಇಷ್ಟು ಬೇಗ ಎಪಿಸೋಡ್ ಮುಗಿ ದು ಹೋದದ್ಧು ಗೊತ್ತಾಗಲೇ ಇಲ್ಲ, ಅಷ್ಟು ಸ್ವಾರಸ್ಯ ಕರವಾಗಿತ್ತು, ಮುಂದುವರಿಯಲಿ ನಿಮ್ಮ ಅನುಭವ ದ ಪ್ರಯಾಣ.
@sravi4895 Жыл бұрын
ಸಹಜತೆಯಿಂದ ಕೂಡಿದ ಮಹೋನ್ನತ ಸಂಚಿಕೆ....ಈರ್ವರಿಗೂ ಪ್ರಣಾಮಗಳು...ಮತ್ತಷ್ಟು ರಸದೌತಣ ಬೇಕೇ ಬೇಕು....ಚಿಕ್ಕಣ್ಣ ಸರ್ ಅಪೂರ್ವ ಸಹಜತೆ....
@vamshi8906 Жыл бұрын
Beautiful series ❤❤❤ Annavaru forever 🙏🙏
@s.anajundappa8828 Жыл бұрын
ಅದ್ಬುತ ನಿಮ್ಮ ಮಾತು ಕೇಳಿ ನಾವು ಧನ್ಯರಾದೆವು ಗುರುಗಳೇ ❤❤❤
ಕನ್ನಡ ಪದ ಬಳಕೆ ಸರಿಪಡಿಸಿಕೊಳ್ಳಿ 🙏 ಭದ್ಧತೆ ಅಲ್ಲ - ಬದ್ಧತೆ ಪ್ರಭ್ಹುದ್ಧತೆ ಅಲ್ಲ - ಪ್ರಬುದ್ಧತೆ ಅನ್ವರ್ತಕ ಅಲ್ಲ- ಅನ್ವರ್ಥಕ 🙏🙏🙏🙏🙏🙏🙏
@ರಾಮಕೃಷ್ಣಯ್ಯಆರ್ Жыл бұрын
@@shivanna126 ಧನ್ಯವಾದಗಳು
@lingaraaj5141 Жыл бұрын
🙏🏼ಅಣ್ಣಾವ್ರು great 👌💐🙏🏼
@rameshackulal3876 Жыл бұрын
🙏👌One and only Dr Rajkumar ❤😘😘
@ರಾಮಕೃಷ್ಣಯ್ಯಆರ್ Жыл бұрын
Evergreen hero in india.
@lokeshloki5363 Жыл бұрын
ಹೌದು ಸರ್ ಸಾವಿರ ಎಪಿಸೋಡ್ ನಮಿಂದ ಬರಲಿ, pls ರಾಜಣ್ಣನ ಕುರಿತು ಮಾತು ಕೇಳೋದೇ ಒಂದು ಆನಂದ ಮನಸ್ಸಿಗೆ
@raghusoule2731 Жыл бұрын
Rajkumar may be a fan of Kamal, Amitabh, Sanjeev, Shivaji, et al but it is very hard to deny that there is nobody on this ಭೂಮಂಡಲ that can hold a candle to Raj !!
@muniswamygowdak.n8193 Жыл бұрын
Please continue Chikkanna,s episodes as coming very meaningful way
@janakisrinivasan908 Жыл бұрын
Padma Bhushana Karnataka Ratna Dr RajKumar Annavru God of kannada film industry
@manjuicedolly7521 Жыл бұрын
One & only rajakumaraaa ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
@hemanths9891 Жыл бұрын
Tumba chennagi heliddiri Manjanna chikkanna super Jai annavru
@mahadevna6713 Жыл бұрын
Evergreen hero still today our Raj
@pjy895 Жыл бұрын
Kaayta irtivi chikkanna avra episode ge
@vijayprasanna8671 Жыл бұрын
Namma Annavaru 🙏🏼❤️❤️❤️❤️❤️❤️❤️❤️❤️❤️❤️❤️❤️❤️
@krishnals3281 Жыл бұрын
ಒಳ್ಳೆಯ ಮಾಹಿತಿ ಧನ್ಯವಾದಗಳು ನಮಸ್ಕಾರ ಸರ್
@jeevankumar.n1979 Жыл бұрын
sir i am waiting for your episode
@kalyansingh84543 ай бұрын
ಎಂಥೆಂಥಹ ಅನುಭವಗಳು 👌 ಸಂದರ್ಶನ
@lingaraju2116 Жыл бұрын
Dr raj😘
@srinivashs8281 Жыл бұрын
Namma Dr Raj Kumar super super super
@amarnaik9833 Жыл бұрын
Super Episode
@manuaum2002 Жыл бұрын
Sir, excellent episode... Please try and make our Bharati Vishnuvardhan madam episode.. ❤🎉
@jeethus5 Жыл бұрын
Nirmapakare Annadataru Anda Mahan Vyakti Padmabhushana Dr Rajanna ❤❤
@chandanapple2935 Жыл бұрын
Nijavada kannadigara hemmeya nayaka namma Rajanna jai Karnataka
@venkateshprasad220 Жыл бұрын
🙏🙏🙏🙏
@dushyanthdushyanthgowdaraa9232 Жыл бұрын
ಶಂಕರ ನಾಗ್ ಮತ್ತು ರಾಜ್ ಕುಮಾರ್ ಮತ್ತು ಕಲ್ಪನಾ ಈ ಮೂವರು ಕನ್ನಡ ಚಿತ್ರರಂಗದ ಮೂರು ಮುತ್ತುಗಳು ಇವರನ್ನು ಮರೆಯಲು ಸಾಧ್ಯವೇ ಇಲ್ಲ
@panchagiricinemas4909 Жыл бұрын
Chiranjeevi and Rajkumar relationship bagge heli
@raghusoule2731 Жыл бұрын
Please ask for elaboration of the students' reaction to Annavru's ಸಾಂತ್ವನ
@puttuharshika8696 Жыл бұрын
ಜೈ ರಾಜಣ್ಣ
@mahadevna6713 Жыл бұрын
ಅಪೂರ್ವ ಸಂಗಮ ಕಾರ್ಯಕ್ರಮ
@hindu263 Жыл бұрын
Dr ಮುತ್ ರಾಜ್ 👌🙏🙏🙏💐
@maritammappahaveri6091 Жыл бұрын
Super
@rangaramum8241 Жыл бұрын
Super speech
@umeshkumar-te2wk Жыл бұрын
Chikkanna sir nim pakkada taluku siruguppa huduga nivu jaggeshnna haagu Upendra sir bagge heli om chitra bagge heli shankar nag sir bagge annavru mele idda binnabipriya tilisiddiri.nimge anantakoti vandanegelu.nive punyavantru nam hero shivanna avarannu vidyabyadada samayadalli ballari gillege adaralli kamaliya ondu maduvege kare tandiddu tumba santhosavsgide chikkanna sir nim kaalige namskara