ರಾಜಕುಮಾರವರ ಬಗ್ಗೆ ಎಷ್ಟು ಚೆನ್ನಾಗಿ ಹೇಳಿದಾರೆ ಚಿಕ್ಕಣ್ಣವರು,ಅವರ ಒಡನಾಡಿಗಳಾಗಿದ್ದು ಇವರೇ ಪುಣ್ಯವಂತರು
@amarpriyaamar2716 Жыл бұрын
ಚಿಕ್ಕಣ್ಣರ ಮಾತು ಕೇಳೋದೆ ಖುಷಿ......ಇನ್ನು ಜಾಸ್ತಿ ಸಮಯ ಇದ್ದರೆ ಚೆನ್ನಾಗಿರುತಿತ್ತು🙏🙏🙏
@rvmuthy6880 Жыл бұрын
ಶ್ರೀಯುತ ಚಿಕ್ಕಣ್ಣನವರೇ ನಿಮ್ಮ ಮಾತು ಕೇಳ್ತಿದ್ದರೆ ಕೇಳುತ್ತಲೇ ಇರಬೇಕು ಅನಿಸುತ್ತದೆ.. ಬಹಳ ಸೊಗಸಾಗಿ ಮಾತನಾಡುತ್ತೀರಿ... ಧನ್ಯವಾದಗಳು ಸಾರ್... 🙏🏻🙏🏻 ಅಣ್ಣಾವ್ರ ಚಿತ್ರಗಳ ಸಂಗೀತದ ಬಗ್ಗೆ.. ಸಂಗೀತ ನಿರ್ದೇಶಕರ ಆಯ್ಕೆ ಬಗ್ಗೆ ತಿಳಿಸಿ ಸಾರ್... 🙏🏻
@dayanandbchandrashekarappa1967 Жыл бұрын
ದಾವಣಗೆರೆ ಗೀತಾಂಜಲಿ ಚಿತ್ರಮಂದಿರದಲ್ಲಿ ಹಾಲು ಜೇನು ಚಿತ್ರ ಬಿಡುಗಡೆಯಾಗಿತ್ತು. ನಂಜುಂಡಿ ಕಲ್ಯಾಣ -ಮೋತಿ ಚಿತ್ರಮಂದಿರದಲ್ಲಿ.🎉
ಹಾಲು ಜೇನು ಸುಮಾರು ಇಪ್ಪತ್ತು ಸರಿ ನೋಡಿದ್ದೀನಿ ಮೊದಲನೇ ಸಲ full movie ನೋಡಿದ್ದೆ, ಆಮೇಲೆ ಕೊನೆ ಹತ್ತು ನಿಮಿಷ ಫಿಲ್ಮ್ ನ ಯಾವತ್ತೂ ನೋಡಿಲ್ಲ
@rangaswamytrangaswamy3790 Жыл бұрын
ನನಗೆ ಇದೆ ಅನುಭವ ಆಗಿದೆ.... Amazing ಹಾಲುಜೇನು
@venkateshav6827 Жыл бұрын
ಇಬ್ಬರೂ ಹಿರಿಯರ ಅಮೂಲ್ಯ ಅನುಭವ ಇನ್ನಷ್ಟು ಸಾವಕಾಶವಾಗಿ ವಿವರವಾಗಿ ಬರಲೆಂಬ ಬಯಕೆ.❤ಯ ನಮಸ್ಕಾರಗಳು.
@nandinigowda4118 Жыл бұрын
Thank Hariharpura manjunath sir and chikkanna sir. Those glorious times will never repeat.Both of you are Very fortunate. Pl don't leave chikkanna sir, pl make many more episodes like this. Let people know more and more abt Annavru learn from them. Rgds
@mahadevprasad8008 Жыл бұрын
ಚಿಕ್ಕಣ ಸಾರ್ ನಿಮ್ಮ ಮತ್ತು ಅಣ್ಣ ಅವರ ನಡುವಿನ ವಿಚಾರಗಳು ತುಂಬಾ ಕುತೂಹಲ ವಾಗಿದೆ. ನೀವು ನಿದೇ೯ಶನ ಮಾಡಿ ಚಿತ್ರ ಗಳು ಯಾವುವು ಎಂದು ಗೊತ್ತಿಲ್ಲ ದಯವಿಟ್ಟು ತಿಳಿಸಿ. ಮುಂದಿನ ಕ೦ತುಗಳಿಗಾಗಿ ಕಾಯುತ್ತಿದ್ದೇವೆ.
@ರಾಮುಚಿಕ್ಕಮಾದೇಗೌಡ Жыл бұрын
ಸರ್ ವರದಪ್ಪನವದು ಅಷ್ಟು ದೊಡ್ಡ ಕಥೆಗಾರ ಕಥಗಳ ಬಗ್ಗೆ ಅಪಾರ ಜ್ಞಾನ ಇರುವ ಅವರು ಯಾಕೆ ನಿರ್ದೇಶಕ ಆಗಲಿಲ್ಲ..... ನಿಜವಾಗಿಯೂ ಸರ್ ಅವರು ನಿರ್ದೇಶನ ಮಾಡಿದರೆ ಒಳ್ಳೆಯ ಚಿತ್ರಗಳನ್ನು ನಿರ್ದೇಶನ ಮಾಡುತ್ತಿದ್ದರು.. ..
@manjulasetty917 Жыл бұрын
ಚೆನ್ನಾಗಿ ಮೂಡಿಬರುತ್ತಿದೆ ಧನ್ಯವಾದಗಳು
@dakshayini6695 Жыл бұрын
Excellent series I believe it is one of the best as Mr Chilkanna speaks directly from his heart with no prejudices 🙏🙏
@someshwarbendigeri4197 Жыл бұрын
ಚಿಕ್ಕಣ್ಣ ಅವರ ಅತ್ಯಂತ ಪ್ರಾಮಾಣಿಕ ಮತ್ತು ಸ್ಪಷ್ಟ ಅಭಿವ್ಯಕ್ತಿ
ಸಂದರ್ಶನ ತುಂಬಾ ಸ್ವಾರಸ್ಯಕರ ವಾಗಿದೆ.ರಾಜಣ್ಷನ ಬದುಕಿನ ಅಮೂಲ್ಯ ಕ್ಷಣಗಳನ್ನು, ಅವರ ವ್ಯಕ್ತಿತ್ವವನ್ನು ಅತ್ಯಂತ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.. ಚಿಕ್ಕಣ್ಣ ಸರ್..ನಿಮಗೆ ಕೋಟಿ ನಮನಗಳು.
Ivatu naanu haalu jenu nodoke agolla, astu allu barutte. Super duper hit
@nagarajramachandrappa6177 Жыл бұрын
Thanks for chikkanna spiking in Dr.Rajkumara
@hemanths9891 Жыл бұрын
Haalu jenu film nodi estu nagutidde Adre kone sanniveshadalli kanniru Haakide edu pratiyobbarigu anubhavavagide super film haalu jenu
@hmuniraja Жыл бұрын
Anna avaru legendry of hero
@puttuharshika8696 Жыл бұрын
ಜೈ ರಾಜಣ್ಣ ಜೈ ರಾಜವಂಶ
@madhusudanmadhu4220 Жыл бұрын
Tq sir Nam Kiccha Sudeep Boss Bagge Matadudri Starting Jai Kiccha Boss
@dboss8372 Жыл бұрын
ನಿಮ್ಮ ಸೇವೆ ಅಣ್ಣವ್ರು ಮನೇಲಿ ಪುಣ್ಯವಂತರ ಮನೇಲಿ 🙏
@vijaykumarsiddaramaiah6372 Жыл бұрын
FEEL LIKE LISTENING MORE AND MORE INTERACTION WITH MR CHIKKANNA AND MR MANJUNATH
@kalyansingh8454Ай бұрын
ಈ ಸಂದರ್ಶನ ಕೇಳೋದು ಒಂದು ಖುಷಿ 👌
@ravikumarrr190 Жыл бұрын
Grate Sir Anna Legend Super Chikkana
@anandvenkatesh5522 Жыл бұрын
Anna Rajanna super 🙏👌💚👍🌹
@UmeshGuruRayaru Жыл бұрын
Wonderful Episode. Thank You So Much Sir
@channabasava5160 Жыл бұрын
Mind blowing speech dr. Rajkumaar lifstyle story .. From Gangavati
@sravi4895 Жыл бұрын
Very good conversation, Sirs. Invaluable information provided by ODanaaDi of the ONe and only Legend under the Sun....in an inimitable style.... PraNaams to Shri ChikkaNNa Sir. Able assistance by Shri Hariharapura Manjunath Sir... PraNaams Once Again to both Sirs. AWAITING MORE AND MORE......
@anandbg8684 Жыл бұрын
Very nice interview with Chikanna. Very knowledgeable person.
@subramanyakrishnarao1398 Жыл бұрын
Halu jenu all time great movie. Mainly jeevala raj.
@kavithasridhar1563 Жыл бұрын
Chikkanna super sir neevu ,sogasada mathugalu
@ajastha1876 Жыл бұрын
Dr. Raj ❤
@talkadgowda22323 ай бұрын
ಚಿಕ್ಕಣ್ಣ ಅವರ ನಿರೂಪಣೆ ಅದ್ಭುತ
@ravichandrad1776 Жыл бұрын
He is acted in jwalamukhi as pandu
@pradeepamaravati278 Жыл бұрын
Supersir❤
@venkateshprasad220 Жыл бұрын
🙏🙏🙏🙏🙏
@bmr5787 Жыл бұрын
Zero haters family in the world is one and only annavru family