Рет қаралды 888
ಹಸಿರು ಹೊನ್ನು ಕಾರ್ಯಕ್ರಮದ ಈ ಸಂಚಿಕೆಯಲ್ಲಿ ವೀಕ್ಷಿಸಿ ಕಾರವಾರದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ. ಜಯೇಶ್ ಅವರ ಜೊತೆಗಿನ ಸಂದರ್ಶನ. ಈ ಸಂಚಿಕೆಯಲ್ಲಿ ಕಾಂಡ್ಲಾ ವನಗಳ ಬಗ್ಗೆ ಹೆಚ್ಚು ಮಾಹಿತಿಯನ್ನು ಪಡೆಯಬಹುದು.
In this episode of Hasiru Honnu, watch an interview with Shri Jayesh KC, ACF Karwar. He talks about the Mangrove Ecosystem and it's conservation.