ಟರ್ಕಿಯ ನಂಬಲಾಗದ ಭೂಗತ ಜಗತ್ತು | Shocking Underground City | Turkey 🇹🇷 Ep 9 | Flying Passport

  Рет қаралды 521,041

Flying Passport

Flying Passport

Күн бұрын

Пікірлер: 692
@FlyingPassport
@FlyingPassport 2 жыл бұрын
ಎಲ್ಲಾ ಹೆಮ್ಮೆಯ ಕನ್ನಡಿಗರಿಗೆ ಕನ್ನಡ ನಾಡ ಹಬ್ಬ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು. ಪ್ರಪಂಚದ ೧೯೭ ದೇಶಗಳಲ್ಲು ನಮ್ಮ ಕನ್ನಡದ ಬಾವುಟ ಹಾರಿಸುತ್ತೇವೆ 💛❤️ ! ಜೈ ಕರ್ನಾಟಕ ಜೈ ಕನ್ನಡಾಂಬೆ !
@ningondabiradar9535
@ningondabiradar9535 2 жыл бұрын
ನಿಮಗೂ ಕೂಡ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು
@ನರಹಂತಕ-ಘ5ಛ
@ನರಹಂತಕ-ಘ5ಛ 2 жыл бұрын
💛ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ ❤️
@maheshjeevan1052
@maheshjeevan1052 2 жыл бұрын
ನೀವು ನಮ್ಮ ಕನ್ನಡ ಬಾವುಟ ಎಲ್ಲ ದೇಶದಲ್ಲಿ ಹಾರಿಸಿ.. ಇದಕ್ಕಾಗಿ ಎಂದೆಂದಿಗೂ ನೀವು ನಮ್ಮ ಹೃದಯದಲ್ಲಿ ಭದ್ರವಾಗಿ ಇರುತ್ತೀರಿ. 🥰🥰❤❤❤💝
@muthumuthurajurh8163
@muthumuthurajurh8163 2 жыл бұрын
ನಿಮಗೂ ಕೂಡ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಆಲ್ ದ ಬೆಸ್ಟ್
@praveenkumarpujari5758
@praveenkumarpujari5758 2 жыл бұрын
Oxygen ಹೆಂಗೆ
@MrGamer-kd7bd
@MrGamer-kd7bd 2 жыл бұрын
Dr bro❤ and flying passport ❤
@chirag_ta_2004
@chirag_ta_2004 2 жыл бұрын
Same from my side
@shashanknayakk3739
@shashanknayakk3739 2 жыл бұрын
🙌❤️
@rahil.mabushii
@rahil.mabushii 2 жыл бұрын
Dr is no comparison with this duo! Flying Passport was really an underrated.
@vinay-tx2ep
@vinay-tx2ep 2 жыл бұрын
Dr bro 9lk subscribers omg 🙄
@apuggaming5459
@apuggaming5459 2 жыл бұрын
@@rahil.mabushii no
@MS-mr6ys
@MS-mr6ys 2 жыл бұрын
ನಿಮ್ಮ ದೈರ್ಯ ಮತ್ತು ಸಾಹಸಕ್ಕೆ ನಿಜವಾಗಲೂ ಮೆಚ್ಚಲೇಬೇಕು...... 🙏🙏
@nivedithaniveditha.n824
@nivedithaniveditha.n824 2 жыл бұрын
ನೀವು ಇಳಿಯೋದು ನೋಡ್ತಿದ್ರೆ ನಮಗೆ ಹುಸಿರು ಕಟ್ಟೋಹಾಗೆ ಆಗ್ತಿತ್ತು.... Hats off to you both✨🤗
@vidyajanagundi4905
@vidyajanagundi4905 Жыл бұрын
Yeah same here 😱
@anithadeepak5252
@anithadeepak5252 2 жыл бұрын
ಆಶಾ ,ಕಿರಣ್ ನಿಮಗೆ ತುಂಬಾ ಧೈರ್ಯ ಜಾಸ್ತಿ ವಿಡಿಯೋ ನೋಡಿದ್ರೆ ಅಬ್ಬಾ ಅನ್ಸುತ್ತೆ ಸೂಪರ್ ಆಗಿದೆ 👌👌❤️❤️💐💐
@shobhaurs8381
@shobhaurs8381 2 жыл бұрын
ಸೂಪರ್ ಆಗಿದೆ. ಬಿಸಿಲೆ ಇಲ್ಲದೆ ಅವರು ಹೇಗೆ ಜೀವಿಸಿದ್ದರು ಎಂದು ಆಶ್ಚರ್ಯ ಆಗುತ್ತೆ. ಸೂರ್ಯಸ್ಥ ಚನ್ನಾಗಿದೆ. ಒಟ್ಟಿನಲ್ಲಿ 👌
@mrmourya403
@mrmourya403 2 жыл бұрын
ಕನ್ನಡ ರಾಜ್ಯೋತ್ಸವ ದ ಶುಭಾಶಯಗಳು, ನಿಮ್ಮ ವಿಡಿಯೋ ಚೆನ್ನಾಗಿ ಮೂಡಿಬರುತ್ತಿದೆ, ನಿಮ್ಮ ಪ್ರಯತ್ನ ಯಶಸ್ವಿಯಾಗಲಿ
@adhyaworld5673
@adhyaworld5673 2 жыл бұрын
ega thane ankothidde nim video ಬಂದಿದ್ರೆ ಚೆನ್ನಾಗಿ ಇರುತೆ ಅಂತ ಅಷ್ಟರಲ್ಲೇ ನಿಮ್ಮ ವೀಡಿಯೋ ಬಂತು ... ನೋಡಿ full kushi ಆಯಿತು ಅಣ್ಣ 💐❤️
@anandamurthyt9145
@anandamurthyt9145 Жыл бұрын
ಕಿರಣ್ ಆಶಾ ತಮಗೆ ಕೋಟಿ ಕೋಟಿ ಧನ್ಯವಾದಗಳು. ನಾನು ಬೆಲ್ಲಂ ಕೇವ್ಸ್ ನೋಡಿದ್ದೆ. ಆದರೆ ಈ ಗುಹಾ ನಗರ ಜಗತ್ತಿನ ಅದ್ಭುತ ❤❤❤❤❤
@ashanagaraj6872
@ashanagaraj6872 2 жыл бұрын
ಕನ್ನಡ ರಾಜ್ಯೋತ್ಸವದ ಶುಭಾಶಯಗಳು... ಜೈ ಕನ್ನಡಾಂಬೆ 💛❤️
@Storiesofmyrott
@Storiesofmyrott 2 жыл бұрын
thumba jana hogakke agde Ero places na nevu torstidira hats off to u guys...🙏🙏 ದೇವರು ನಿಮ್ಮನ್ನು ಹೇರಳವಾಗಿ ಆಶೀರ್ವದಿಸುತ್ತಾನೆ💛❤💥.
@Abhigowdru-24
@Abhigowdru-24 2 жыл бұрын
Firstly Happy Kannada Rajyotsava Akka Anna😍.... Such a Energetic and dynamic couples u both really❤
@smychannel5607
@smychannel5607 2 жыл бұрын
ಇಬ್ಬರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು You both are daring dashing rocking. Kepp rocking all the best
@ravisg8471
@ravisg8471 2 жыл бұрын
😱😱😱 ನಮಗೇ ಇಷ್ಟೊಂದು ಭಯ ಆಗ್ತಾಯಿದೆ ಅಬ್ಬಾ 👌👌👌
@santhoshkumarn5891
@santhoshkumarn5891 Жыл бұрын
Kiran and Asha really that's not easy to explore this underground city but u guys are really have lots of bravery and patience great guys God bless you and wish u good luck
@sundar..6879
@sundar..6879 2 жыл бұрын
ಎಷ್ಟೋ .... ಚಾನಲ್ ಗಳ ವಿಡಿಯೋ ನೋಡಿದ್ದೇನೆ ಆದರೆ ನಿಮ್ಮ ಈ ವಿಡಿಯೋ ತುಂಬಾ ವಿಷೇಶ ಅನ್ನಿಸಿತುತ ತುಂಬಾ ಕಷ್ಟ ಪಟ್ಟು ವಿಡಿಯೋ ಮಾಡಿದ್ದೀರಿ🙏🙏🙏🙏🙏🙏🙏🙏🙏👌👌👌👌👌👌👌
@chethankumarr5154
@chethankumarr5154 2 жыл бұрын
Turkey caves city super 💐💐, thumba chennag explore madidira
@shriraksha3824
@shriraksha3824 2 жыл бұрын
Your efforts are marvellous. And above all of that your couple makes us more exited.
@dreamedits8658
@dreamedits8658 2 жыл бұрын
ಒಂದು ವರ್ಷದ ಹಿಂದೆ english alli ನೋಡಿದ್ದೆ ಈಗ ಕನ್ನಡದಲ್ಲಿ ನೋಡಿ ತುಂಬಾ ಖುಷಿ ಆಯಿತು
@sharathml3070
@sharathml3070 2 жыл бұрын
ಆದ್ರೂ ನಿಮ್ಮ ಚಾನೆಲ್ ವಿಡಿಯೋ ನೋಡಬೇಕು ಅಂದ್ರೆ ಬಹಳ ತಿಳ್ಕೋಬೇಕು ಏನ್ ಸಾರ್ ಇದು ಹಳೆಯ ರಹಸ್ಯಗಳು ತೋರುಸ್ತಾ ಇದೀರಾ ಅದ್ಭುತ ನಮ್ಮ ವಿಡಿಯೋಗಳಲ್ಲಿ ನೋಡಿಲ್ಲ ಸಾರ್ ಇದು ತುಂಬಾ ತುಂಬಾ ಅಭಿನಂದನೆಗಳು ಫ್ಲೈಯಿಂಗ್ ಪಾಸ್ಪೋರ್ಟ್ ❤️❤️❤️❤️🙏🙏🙏
@SmithaPadmanabh
@SmithaPadmanabh 2 жыл бұрын
Appreciate your effort & bravery guys... Can't even imagine going to such a place... Lots of Love & Thanks to you both for showing us rare places like this🙏❤️
@hariprasadknayak9881
@hariprasadknayak9881 2 жыл бұрын
Turkey Ep 9 video was superb. Underground city was superb. Fentastic. I like it. Happy kannada rajyothsava to all. Jai Karnataka.💛♥️💛♥️💛♥️🇮🇳🇮🇳🇮🇳🇮🇳
@À.S.LAXMAN
@À.S.LAXMAN 2 жыл бұрын
ನಿಜವಾಗಲೂ ಅದ್ಭುತ ಜಾಗ...ನಿಮಗೂ ಸಹ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು ಆಶಾ ಅಕ್ಕ ಕಿರಣ್ ಅಣ್ಣ 💐💐❤️ ಲಕ್ಷ್ಮಣ್...ವಿಜಯಪುರ ಜಿಲ್ಲೆಯಿಂದ 😊
@Kumar12271
@Kumar12271 2 жыл бұрын
ಭಾರೀ ವೀಡಿಯೋ ಬುಡಿ,, ಚೆನ್ನಾಗಿತ್ತು 😍
@javi5980
@javi5980 2 жыл бұрын
ನಿಮ್ಮ ಧೈರ್ಯ ಮೆಚ್ಚುಬೇಕು 🙏 💛❤️ Lv from ಉತ್ತರ ಕರ್ನಾಟಕ್ ಬಾಗಲಕೋಟ ❤️
@gowthu90
@gowthu90 2 жыл бұрын
Seriously naavu Saha nimma jothe Banda haage ide. spr... nijvaglu hat's off to you guys😍🔥nim tara vlog channels idru nim tara yaaru est chenag vlog madak baralla super nivu...luv u guys 😍
@priyapriyanka1050
@priyapriyanka1050 2 жыл бұрын
Next level flying passport 🔥❤️
@naughtynataraja
@naughtynataraja 2 жыл бұрын
ಪ್ರಪಂಚದಾದ್ಯಂತ ಕನ್ನಡದ ಸುಹಾಸನೆ ಪಸರಿಸುತ್ತಿರುವ ನಿಮಗೆ ಧನ್ಯವಾದಗಳು, ಹಾಗೆ ಜಗತ್ತು ನೋಡಬಯಸುವ ನಮ್ಮಂತವರೆಲ್ಲರಿಗೂ ನೀವೆ "ಆಶಾ-ಕಿರಣ" (Ray of Hope). ಹಾಗೆ ಕನ್ನಡ ರಾಜ್ಯೋತ್ಸವದ ಶುಭಾಷಯಗಳು.
@zubairak4608
@zubairak4608 2 жыл бұрын
ತುಂಬಾ ಚೆನ್ನಾಗಿ ವಿವರಸಿದ್ದೀರಿ ಧನ್ಯವಾದಗಳು
@dileepnb01
@dileepnb01 2 жыл бұрын
Neevu Andre nijavada explorers kasta idru namgoskara adella torstiralla just amazing love you lots ❤️❤️❤️ hats off to your efforts...keeeeeep rooooocckkkkkking 😍
@sudhajayanth1536
@sudhajayanth1536 2 жыл бұрын
Really a very interesting place indeed just loved and enjoy it and thank you for showing us and also sharing this amazing place Jai Karnataka👍❤️🙏🙏
@ಸಂತೋಷಕರ್ನಾಕರ್
@ಸಂತೋಷಕರ್ನಾಕರ್ Жыл бұрын
ಲವ್ ಯು ಆಶಾ❤️🌹
@nithi18
@nithi18 2 жыл бұрын
ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💛❤️
@versatileveena3801
@versatileveena3801 2 жыл бұрын
"It's faith in something and enthusiasm for something that makes a life worth living." that's our Asha & Kiran 😍
@sowmyadayu8024
@sowmyadayu8024 2 жыл бұрын
Hat's off you guys ನಿಮ್ಮ ಧೈರ್ಯ ಕ್ಕೆ ನನ್ನ ಒಂದು ಮೆಚ್ಚುಗೆ ನೀವೇ ಭಾಗ್ಯವಂತರು ಹಣ ಮುಖ್ಯ ಅಲ್ಲ ಅದನ್ನ ಸರಿಯಾಗಿ ಬಳಸುವುದು ಮುಖ್ಯ.
@ramakrishnahitlasara9437
@ramakrishnahitlasara9437 Жыл бұрын
ಅದ್ಭುತಗಳನ್ನ ತೋರಿಸುತ್ತಿದ್ದೀರಿ..Thanks ಕಣ್ರೀ ನಿಮ್ಗೆ..
@gaminggaming4030
@gaminggaming4030 Жыл бұрын
Excellent place ...ಏನ್ ಅಣ್ಣಾ ಇಷ್ಟೊಂದು ಸುಂದರವಾದ ಮತ್ತು ದುರ್ಗಮ ಪ್ರದೇಶವನ್ನು ನೋಡಿರೋ ನೀವೇ ಧನ್ಯರು...ಬೆಳಗಾವಿ
@mohanmanu7860
@mohanmanu7860 2 жыл бұрын
Thanks to both of you for exploring this being as a kannadigas,❤️❤️ all the best for your journey.
@sudhirhn5767
@sudhirhn5767 Жыл бұрын
ನಮ್ಮ ಜೀವಮಾನದಲ್ಲೇ ನೋಡಲಾಗದ ಹಾಗೂ ಆಶ್ಚರ್ಯಕರವಾದ ಊಹಿಸಲೂ ಅಸಾಧ್ಯವಾಗದಂತ ಸ್ಥಳಗಳನ್ನು ತೋರಿಸುತ್ತಿರುವ ನಿಮಗೆ ತುಂಬಾ ತುಂಬಾ ಧನ್ಯವಾದಗಳು ದೇವರು ನಿಮಗೆ ಇನ್ನೂ ಚೆನ್ನಾಗಿ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ಅಣ್ಣ ಅತ್ತಿಗೆ❤😊
@darshangnmodicare
@darshangnmodicare 2 жыл бұрын
ಇವರು ನಮ್ಮ ನಿಜವಾದ ಬಾಹುಬಲಿಗಳು ❤️❤️❤️
@itz__shaluu__
@itz__shaluu__ 2 жыл бұрын
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಅಣ್ಣ & ಅತ್ತಿಗೆ ❤️😍💫
@niranjanhiremath5572
@niranjanhiremath5572 2 жыл бұрын
Amazing video, really worth watching. All the best 'flying passport'👍 subscribed ✌️❤️
@ramesh.t.nramesh.t.n3568
@ramesh.t.nramesh.t.n3568 2 жыл бұрын
Good Speech And Good Explain..... Good Luck...Stay Safe....🙏❤️
@gunasagar.t3425
@gunasagar.t3425 2 жыл бұрын
Wow this was amazing video u both r best adventure rumors tc good luck happy journey & tqsm👏😍
@Makash2037
@Makash2037 2 жыл бұрын
Thanks for uploading Videos frequently, wonderful Videos and waiting for all country Videos
@SushmaKaraba
@SushmaKaraba 2 жыл бұрын
ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💐 ನಿಮ್ಮ ಎಲ್ಲಾ ವಿಡಿಯೋ ನೋಡಿದಿನಿ...ಮತ್ತೊಮ್ಮೆ ನೋಡೋ ಭಾಗ್ಯ ಸಿಕ್ಕಿತು.... Thank you
@manjunathm.t.2535
@manjunathm.t.2535 2 жыл бұрын
Proud of u guys...continue ur exploration
@vimalamouly1581
@vimalamouly1581 2 жыл бұрын
Fine... Neatly explained...ಖುಷಿ ಆಯ್ತು ನಾವು ನೋಡಲು ಆಗದ ಪ್ರಪಂಚ ತೋರಿಸಿದ್ರಿ... ಆಶಾ ಪ್ರೆಸೆಂಟೇಷನ್ ತುಂಬಾ ಚೆನ್ನಾಗಿದೆ..
@akshayshalawadi
@akshayshalawadi 2 жыл бұрын
It is still unbelievable that an underground city was built during the 7th century is such a beautiful place... Thank you so much for exploring this place and for this wonderful video....❤️🔥❤️🔥❤️🔥 More power to u guys 💪
@sharathml3070
@sharathml3070 2 жыл бұрын
ಸೂಪರ್ ಮೇಡಂ ಈ ತರ ವಿಡಿಯೋ ಮಾಡಿ ನಮಗೆ ಬೇರೆ ದೇಶ ತೋರಿಸ್ತಾ ಇದ್ದೀರಾ ಅಭಿನಂದನೆಗಳು
@veerabhadramoger9222
@veerabhadramoger9222 2 жыл бұрын
Dr. Bro ginta nive super.... Avnu yalla deshakku hogi bucket hiditane, nivu nativity riscky location hunt madta iddira.. Your really great
@umeshp.s6627
@umeshp.s6627 2 жыл бұрын
ಅಬ್ಬಬ್ಬಾ super ಸರ್ ಅತ್ಯದ್ಬುತ ನಿಮ್ಮ ಸಾಹಸ ಧನ್ಯವಾದಗಳು
@pallavin7442
@pallavin7442 2 жыл бұрын
Nima sahasa ke 👏👏👏 video nodedrene baya agthe ... All the best for next vlogs.
@jnaneshchoudhari6396
@jnaneshchoudhari6396 2 жыл бұрын
Super 👍 thumba chennagide..bhaya agutte
@rameshgowda7283
@rameshgowda7283 Жыл бұрын
ನೀವು ತುಂಬಾ ಅದ್ಭುತ ಹಾಗೂ ಹಾಗೂ ಧೈರ್ಯವಂತರು ನಿಮ್ಮ ಪಯಣ ಸುಖಕರವಾಗಿರಲಿ
@knb693
@knb693 2 жыл бұрын
content super... ಕನ್ನಡ ರಾಜ್ಯೋತ್ಸವದ ಶುಭಾಶಯಗಳು
@sumithpaul7421
@sumithpaul7421 2 жыл бұрын
Nijavagallu mesmerizing ee video nijaa bayige banthu gundge awesome👏 Really appreciate the effort by KIRAN AND ASHA mam cute pair really great effort thumbha risk ithuu
@noorfathima365
@noorfathima365 2 жыл бұрын
Wove amazing Abba illinda nodi ne bhaya agtide heng hodri neevu realy grate 🥰😍😍👍🤝
@meghana4809
@meghana4809 2 жыл бұрын
Superb video😍 Flying Passport ❤️❤️❤️
@lakshmi4777
@lakshmi4777 2 жыл бұрын
Hi both of you ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಎಲ್ಲೆ ಇರಿ ಹೇಗೆ ಇರಿ ಎಂದೆಂದಿಗೂ ಕನ್ನಡವಾಗಿರಿ💛❤️
@pradeepgowdaap5104
@pradeepgowdaap5104 2 жыл бұрын
💛❤️
@virupaxappapattar8304
@virupaxappapattar8304 Жыл бұрын
Really it's amazing and more adventurous hat's off to you both.
@vengeance5071
@vengeance5071 2 жыл бұрын
Bro nim content super. Never gets boring god bless u🙏👍🙌😃
@rrbasur4042
@rrbasur4042 2 жыл бұрын
Very interesting vlog....ur exploring way is too good....
@villagecooking_27
@villagecooking_27 2 жыл бұрын
So nice videos ige continue madi namm support yavaglu irutte.
@chandrashekarane7407
@chandrashekarane7407 Жыл бұрын
Very enthusiastic couple.I very much-loved your life style.I blessed you both happy and Longlife. Think for future life to have nice and cute kid.
@sujathah.j5580
@sujathah.j5580 Жыл бұрын
Amazing video. U both have stamina, strength and courage . Can't even imagine stepping down inside those caves. Never heard of this caves. ❤ Wanted more information about castle.
@prathimathimmayya6613
@prathimathimmayya6613 2 жыл бұрын
English movie li nodidde e cave na . unreliable cave . its amazing place . nice and thanks to you. Both
@wisesan123
@wisesan123 2 жыл бұрын
Hmm really mind blowing video, even I felt like I was in the underground city. You could have made 2 parts and one full clip for Uchisar Castle. Still you guys are rocking. Waiting for Turkey 10 Part.
@bharathikm9008
@bharathikm9008 2 жыл бұрын
Nivu yava nation ge hodru allina jeevanavanna anubhavistira so tumba kushi agatte anna and akk.god blessed you
@SantoshRathod-ip5hp
@SantoshRathod-ip5hp Жыл бұрын
ಆಶಾ ಅಕ್ಕ ಕಿರಣ ಅಣ್ಣಾ ...ನಿಮ್ ವಿಡಿಯೋಗಳನ್ನು ನೋಡೋಕೆ ಒಂದ್ ಆಸಕ್ತಿ ಯಾಕಂದ್ರೆ ನಾವು ನೋಡದೇ ಇರೋ ಜಾಗ ಮತ್ತು ದೇಶ ನೋಡೋ ಭಾಗ್ಯ ತೋರಸ್ತಿರ ತುಂಬಾ ತುಂಬ ಧನ್ಯವಾದಗಳು...🥰🙏🙏
@sakleshpura7442
@sakleshpura7442 2 жыл бұрын
Thumba chennagide 👍🏻🙏🏻🙏🏻🙏🏻🙏🏻
@dileepsuri5053
@dileepsuri5053 2 жыл бұрын
Thumba beautiful agi kannada dalli explain madthira both of you superb. 🥰👌
@akshayakshay224
@akshayakshay224 Жыл бұрын
Amazing underground city 😍😱 and next level flying passport ❤
@Crazyshorts-p4u
@Crazyshorts-p4u 2 жыл бұрын
Ma Sha Allah You Guys are awesome....may Allah guide you Always.....🎉🎉🎉❤️❤️❤️🥰 takecare 🎉🎉🎉🎉❤️❤️😎
@sumanan.j2235
@sumanan.j2235 2 жыл бұрын
👌👌👌👍🇨🇮🇨🇮
@bharathkumar1140
@bharathkumar1140 2 жыл бұрын
😁
@divyandivyadivya8826
@divyandivyadivya8826 2 жыл бұрын
Super guys...bayanakvgeddi.... adru nev alligi hogi namgell infamiton kottedera tq so much ❤😍😍. ...👍👌👌👌
@omsairamnewdulexepg3933
@omsairamnewdulexepg3933 2 жыл бұрын
Hi ನನ್ನ ಹೆಸರು ಗುರುಪ್ರಸಾದ್ from bangalore, ನಾನು tv, mobile ತುಂಬಾ ಕಡಿಮೆ use ಮಾಡ್ತಿನಿ,ನಾನು free ಇದ್ದಾಗ ನಿಮ್ಮ channel ನೋಡ್ತಿನಿ,ಆದ್ರೆ ಈ video ಮಾತ್ರ ತುಂಬಾ ಇಷ್ಟ ಐತು, ನಿಮ್ಮ ಈ adventure ತುಂಬಾ great, ಕನ್ನಡದ ಜನೆತೆಗೆ ಕನ್ನಡದಲ್ಲಿ ವಿವರಿಸುತ್ತಾ ಪ್ರಪಂಚ ತೋರಿಸುತ್ತ ಇರೋ ನಿಮಗೆ ನಿಮ್ಮ channel ಗೆ ನಮ್ಮ ಅಭಿನಂದನೆಗಳು
@mamathahr3106
@mamathahr3106 2 жыл бұрын
Super Asha Kiran amezing vidio
@subbum9783
@subbum9783 2 жыл бұрын
ಸಮಸ್ತ ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು,
@trollmane
@trollmane 2 жыл бұрын
ಕನ್ನಡ ರಾಜ್ಯೋತ್ಸವದ ಶುಭಾಶಯಗಳು..... ನನ್ನ channelಗೆ ಬೇಟಿ ನೀಡಿ
@ktswamy2965
@ktswamy2965 2 жыл бұрын
ನಿಮ್ಮನ್ನು ನೋಡಿದರೆ ತುಂಬಾ.. ಖುಷಿ ಆಗುತ್ತೆ ಹೇಳಿ ಮಾಡಿಸಿದ ಜೋಡಿ ನಿಮ್ಮ ಮುಂದಿನ ಪಯಣ ಚೆನ್ನಾಗಿ ಇರಲಿ ....ಧನ್ಯವಾದಗಳು ❤️❤️❤️💐🙏
@anjaligowdaanjaligowda1028
@anjaligowdaanjaligowda1028 2 жыл бұрын
Yappa nodakke baya agthithu. Nim darya mechale beku. Super
@ShivaKumar-lu2ug
@ShivaKumar-lu2ug 2 жыл бұрын
Abba ashakkaaa great... And kiran anna also...
@shekaradm3300
@shekaradm3300 2 жыл бұрын
ಹಲೋ ಆಶಾ mam and ಕಿರಣ್ sir ಹೇಗಿದ್ದೀರಾ ನಿಮಗೆ ನನ್ನ ಧನ್ಯವಾದಗಳು ಮೊದಲಿಗೆ ನಿಜವಾಗಿಯೂ ನನಗೆ ನೀವು ತೋರಿಸಿದ ಅಂಡರ್ ರ್ಗ್ರೌಂಡ್ ಸಿಟಿ ತುಂಬಾನೇ ಅದ್ಭುತವಾಗಿತ್ತು ವಿಡಿಯೋ ನೋಡ್ತಿದ್ರೆ ನಮಗೆ ಮೈ ಜುಮ್ಮೆನಿಸಿತು ಅಷ್ಟೊಂದು ಹಾಳವಾಗಿ ಸಿಟಿಯನ್ನ ಹೇಗೆ ನಿರ್ಮಾಣ ಮಾಡಿದ್ರು ಅನ್ನೋದನ್ನ ನೆನೆಸಿಕೊಂಡರೆ ಅದರಬಗ್ಗೆ ನಿಜವಾಗಿಯೂ ರೋಮಾಂಚನ ಅನ್ನಿಸುತ್ತೆ ನಿಜವಾಗಿಯೂ ಒಂದು ಅದ್ಬುತವಾದ ದೃಶ್ಯವನ್ನು ತೋರ್ಸಿದಿರ ನನಗೆ ಕೆಜಿಎಫ್ ನೆನಪಾಯ್ತು ನಮಗೆ ಹಾ ಅದ್ಭುತದ ಬಗ್ಗೆ ತಿಳಿಸಿಕೊಟ್ಟಿದ್ದಿರ ನಿಮಗೆ ನನ್ನ ಅಭಿನಂದನೆಗಳು ಇನ್ನೂ ಇಂತಹ ಅದ್ಬುತ ಸ್ಥಳಗಳ ನಮಗೆ ಮಾಹಿತಿ ಕೊಡಿ ಎಂದು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ ಧನ್ಯವಾದಗಳು. ಇಂತಿ ನಿಮ್ಮ ಮಣ್ಣಿನ ಮಗ ಶೇಖರ್ ಡಿ ಎಂ ದೇವನೂರು
@anandbaragundi8137
@anandbaragundi8137 2 жыл бұрын
Wow super such brave hats up your work good job..
@anuanupama1880
@anuanupama1880 2 жыл бұрын
Keep rocking Guy's 🥰😍🤩
@shyamsundard.r1782
@shyamsundard.r1782 2 жыл бұрын
Enjoyed watching the video 👌👍👏❤️💐🙏.
@vinu_BOSS
@vinu_BOSS 2 жыл бұрын
Well explained and best kannada KZbinr ever...❤️ Love from tumkur ASHAKIRANA..❤️
@Manjupalegar-r5x
@Manjupalegar-r5x 2 жыл бұрын
💛❤️ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯ ಶುಭಾಶಯಗಳು ನಮ್ಮ ಹೆಮ್ಮಯ ಜೋಡಿ
@virupakshmanagundi9471
@virupakshmanagundi9471 Жыл бұрын
your greate Ashakiran this is one of the greate travalins a family god bless you
@varadarajusk3532
@varadarajusk3532 2 жыл бұрын
ದಿವಸ ಸಂಜೆ ನೋಡ್ತೀನಿ ಸರ್ ಮೇಡಂ ಪ್ಲೇಸ್ ಸೂಪರ್ ನೋಡಿ ತುಂಬಾ ಕುಸಿಯಾಗುತ್ತೆ happy journey
@____manu56
@____manu56 2 жыл бұрын
NEXT LEVEL EXPLAIN 👍💥💥
@vinaybrs6344
@vinaybrs6344 Жыл бұрын
ನಿಮ್ಮ ವೀಡಿಯೊಗಳನ್ನು ವೀಕ್ಷಿಸಲು ನಾನು ಆಸಕ್ತಿ ಹೊಂದಿದ್ದೇನೆ, ಪ್ರವಾಸಿ ಸ್ಥಳಗಳ ಬಗ್ಗೆ ಉತ್ತಮ ಮಾಹಿತಿಯನ್ನು ನೀಡುತ್ತಿದ್ದೇನೆ, ಧನ್ಯವಾದಗಳು
@Kuruvallisandhya
@Kuruvallisandhya Жыл бұрын
Amazing couple. Made for each other.😍 Sitting at home I am enjoying seeing the world through your videos
@vijayakumar5159
@vijayakumar5159 2 жыл бұрын
Amazing,thanks very much for takeing us to underground city , really I was afraid of dark ness😎💐❤👌👍🙏
@shreeprasad2212
@shreeprasad2212 2 жыл бұрын
Beautiful sir thanks for your good information 👍
@sanjay12275
@sanjay12275 2 жыл бұрын
Great work , solute for your hardwork and consistency
@tejaswinin1349
@tejaswinin1349 2 жыл бұрын
It's really awesome video ..loved it
@drappaji4489
@drappaji4489 2 жыл бұрын
ನನಗೆ ನಿಮ್ಮ ಈ ಪ್ರವಾಸದ ವಿಡಿಯೋ ತುಂಬಾ ಇಷ್ಟ ಆಯ್ತು ಆಗೆ ನಿಮ್ಮ ಜೊತೆ ನಾನೂ ನೇರವಾಗಿ ಮಾತನಾಡ ಬೇಕೆಂದು ಬಹಳ ಇಷ್ಟ ನಾನು ಕೂಡ ವಿದೇಶ ಪ್ರವಾಸ ಮಾಡಬೇಕು ಆದ ಕಾರಣ ಇಂಡೊನೇಷ್ಯಾದ ಬಾರಿ ಗೆ ಹೋಗಬೇಕು
@sowbhagyakn6256
@sowbhagyakn6256 2 жыл бұрын
Really amazing asha Kiran god blessing you
@bharathbuddy5729
@bharathbuddy5729 2 жыл бұрын
Super video i always support you guys
@bharathkumar1140
@bharathkumar1140 2 жыл бұрын
ಜೈ ಆಂಜನೇಯ made me to watch the vdo 🥰
@shivashankarbanagar835
@shivashankarbanagar835 2 жыл бұрын
Great couples hats off to you dream life madta edira keep moving stronger than ever.... But ege mannage madtira budget please free eddaga simple hagi vlog madi thilsi Thanks brother and sister 💞
Their Boat Engine Fell Off
0:13
Newsflare
Рет қаралды 15 МЛН
GIANT Gummy Worm #shorts
0:42
Mr DegrEE
Рет қаралды 152 МЛН
УНО Реверс в Амонг Ас : игра на выбывание
0:19
Фани Хани
Рет қаралды 1,3 МЛН
Ice fishing in the COLDEST inhabited place in the world
19:42
Joe HaTTab
Рет қаралды 9 МЛН
ITO YUNG LIBINGAN NA MAY KAKAIBANG LOKASYON AT TALON
17:59
MASTER GALA
Рет қаралды 22 М.
Extreme Sri Lanka! Jaffna and the Neck Bulge Tamils!!
19:00
Joe HaTTab
Рет қаралды 4,5 МЛН
Their Boat Engine Fell Off
0:13
Newsflare
Рет қаралды 15 МЛН