Hats off to the swamiji, Matured deep knowledge about dharma. 🙏🏼🙏🏼🙏🏼
@sharanagoudapatil168623 күн бұрын
I am lingayatha I am proud hindu
@Sputnik-Bharat23 күн бұрын
Next generation avrge helkodi nim sutta mutta erorge helkodi Divide madakke antane tumba Jana wait madta edare
@sidduhonawad896423 күн бұрын
Ninu lingayat adre hindu hege agtiya 🤔🤷♂️
@Sputnik-Bharat23 күн бұрын
@@sidduhonawad8964 simple Karnataka avru kuda india avre Karnataka avru pakistan avr alla Same lingayat avru Hindugalu Logic elde question kelodu swalpa kadme madi sir
@sidduhonawad896423 күн бұрын
@@Sputnik-Bharat Huccha lingayataralli bere jatiyavaru basavannana tatwa oppi hogiddare hagagi avru hindu darma bittu hodante hagagi lingayataru hindu alla ok 👍
😂 congress central alli bandre divide made madtare
@prashantpujari46623 күн бұрын
@@Sputnik-Bharat le tammha aadu congress alla. Mattagalu maddidhu. Yava lingayatha mata bere dharma madbeku anthare avarige kele.
@Sputnik-Bharat23 күн бұрын
@@prashantpujari466 Rahul Gandhi heltavnalla caste census agbeku ankondu Avndu bari divide mado kelsa ogattinda enda eri annodu ella Congress avn heldage kelodu so congress bandre Hindu's na divide madakke en help beku yalla madtare
@shakthipradeep355822 күн бұрын
Last line, OM namah Shivaya is from Rigveda 👌
@virua103419 күн бұрын
ಜೈ ಗುರುದೇವ ಶ್ರೀ ಸಿದ್ದೇಶ್ವರ ಸ್ವಾಮಿ(ಜೈ ಗಾಣಸಿರಿ)🙏🚩
@Nischith_Foodie_Traveller22 күн бұрын
I’m lingayath I’m Hindu I’m Sanathani
@VenkatRaman-jk8yd18 күн бұрын
Basavanna is a great social reformer, his ideas about social equality and social justice are a great school of thought , his gift vachana sahithya is for the whole world , .. lingayat is a different religion
@vale46cb23 күн бұрын
ಲಿಂಗಾಯತ ಪ್ರತ್ಯೇಕ ಧರ್ಮ...❤
@vale46cb22 күн бұрын
@scientiii ಬಸವಣ್ಣ ಹಿಂದೂ ಧರ್ಮದಿಂದ ಹೊರಗೆ ಬಂದು ಬಸವ ಧರ್ಮ ಮಾಡಿರೋದು...
@preethamc909722 күн бұрын
Yesh
@VishnuSikarwar-d2o22 күн бұрын
Only a dumb man can think like that
@Peace-vs9yi23 күн бұрын
Im lingayat later but first Im proud proud Hindu.... Nange Shiva modlu basavanna aamele
@punithpattanashetti489323 күн бұрын
Jai Basava Lingayata is separate religion
@vale46cb23 күн бұрын
ಖಂಡಿತ
@chandanj507120 күн бұрын
ಈ ಸ್ವಾಮಿಗಳು ಬುಕ್ ಪ್ರಮೋಟ್ ಮಾಡೋಕೆ ಎಲ್ಲಾ ಸೇರಿಸಿ ಒಗಿತಾವ್ರೆ. ಬಸವಣ್ಣನ ಕಾಲದ ವಚನಗಳು ಯಾವು? ಅವರ ನಂತರ ಬಂದ ಕಟ್ಟುವಚನಗಳು ಯಾವು, ಅದನ್ನು ಸೇರ್ಪಡೆ ಮಾಡಿದ್ದು ಯಾವ ಕಾಲ? ಯಾರು? ಇಂತ ಪ್ರಶ್ನೆಗಳ ಸಂಶೋಧಕರು, ಇತಿಹಾಸಕಾರರು ಫ. ಗು. ಹಳಕಟ್ಟಿ, ಸಿ. ಶಿ.ಬಸವನಾಳ, ಎಂ. ಎಂ. ಕಲ್ಬುರ್ಗಿ, ವೀರಣ್ಣ. ಬಿ ರಾಜೂರ. ಇಂಥವರಿಂದ ಓದಿ ಕೇಳಿ ತಿಳಿಬೇಕು. ತೊಂಟದ ಸಿದ್ದಲಿಂಗ ಮಹಾ ಸ್ವಾಮಿ, ಸಿದ್ದೇಶ್ವರ ಸ್ವಾಮಿಗಳು, ಕೊಪ್ಪಳ ಗವಿ ಸಿದ್ದಪ್ಪ ಇಂಥವರು ನಿಜ ಶರಣರು, ಸಂತರು. ಪ್ರಚಾರ ಪ್ರಿಯರ ರೀತಿ ಟಿವಿ ಬುಲೆಟಿನ್ ಗೆ ಬಂದು ಕುಳಿತವರಲ್ಲ .
@SatishBaragi-p7r22 күн бұрын
Swamiji rock😅 annaji shock😢😢
@punithpattanashetti489323 күн бұрын
Lingayata is independent separate region
@bharathdv421020 күн бұрын
Yes.. it is the only religion that speaks about showing pity and respect towards all the living beings.. especially animals
@ManjunathBM2123 күн бұрын
High Intellectual Kannadiga, proud.....🙌
@BABUSIRI27323 күн бұрын
ಧರ್ಮ ಬೇರೆ ಮತ ಬೇರೆ
@multiroast100023 күн бұрын
ರೋಹಿತ್ಅಶ್ರುತರ್ಪಣ ಚಕ್ರ ತೀರ್ತನ ಶಿಷ್ಯ ಇವನು😂😂😂😂
@user-us4tr7he3h23 күн бұрын
Shaan. Vijay Prakash. Sri Sadashivananda Swamiji. IYKYK
@ragavendraragavendra52223 күн бұрын
ನಾನು ಅನೇಕ ದೊಡ್ಡ ಸಾಹಿತಿಗಳ ಮಾತು ಕೇಳಿದ್ದೇನೆ ಉಪನ್ಯಾಸ ಕೇಳಿದ್ದೇನೆ.ಭಾರತೀಯ ಎಲ್ಲ ಮತಗಳ philosophy of life ಒಂದೇ ಎಂದು ಹೇಳಿದ್ದು ಕೇಳಿರುವೆ.ಆಯಾ ಕಾಲಕ್ಕೆ ತಕ್ಕಂತೆ ದೋಷ ತಿದ್ದಲು ಸುಧಾರಣೆ ಗೇ ಬಂದಿದ್ದು.ಆದರೆ ಒಡೆದು ಆಳುವ ನೀತಿಯ ಜನ ಭಿನ್ನ ಮಾಡಿದರು.ಆ ಬಿತ್ತಿದ ಬೀಜಕ್ಕೆ ನೀರು ಬಿದ್ದಾಗ ಚಿಗುರಿದಂತೆ ಆಗಿ ಮತ್ತೆ ಒಣಗುವುದು.ಆ ಬೀಜ ವಿಚಾರವ್ಯಾಧಿಗಳು,ಕಮ್ಯುನಿಸ್ಟ್ರು,ಮೀಡಿಯಾ ರೂಪದಲ್ಲಿ ಇವೆ.ಕೆಲವರoತೂ ಕೆಲವು ಒಳ್ಳೆಯವು ಗ್ರೀಕ್ ರೋಮ್ ನಿಂದ ಬಂದಿದ್ದು.ಕೆಟ್ಟದ್ದು ಮಾತ್ರ ಭಾರತದ ಋಷಿಗಳು ಅಂದ್ರೆ ವಿಶೇಷವಾಗಿ ಬ್ರಾಹ್ಮಣರು ತಂದಿದ್ದು.ಬ್ರಾಹ್ಮಣರು ಏನು ಬೇಕಾದ್ರೂ ಹೇಳಿದ್ರು ತಮಗಲ್ಲ ಎಂದು ತಿಳೀತಾರೆ.ಕಾರಣ ಹಿಂದೆ ವಿರೋಧ ಮಾಡಿ ಬರೆಯುತ್ತ ಇದ್ದವರೇ ಬ್ರಾಹ್ಮಣರು.ಈಗ ಎಲ್ಲ ಆರಂಭ ಮಾಡಿದ್ದಾರೆ.ಹೇಗೆ ಕೇಳಿ.ನಿನಾಸಂ.ಹಿಂದೆ ಎಲ್ಲ ಬ್ರಾಹ್ಮಣರೇ ಹೋಗುತ್ತ ಇದ್ದಿದ್ದು,ನಾಟಕ ಮಡುತ್ತ ಇದ್ದದ್ದು.ಸಂಜೆ ಆರುವರೆ ಒಳಗೆ ಕೊಟ್ಟಿಗೆ ಕೆಲಸ ಮುಗಿಸಿ,ಸಂಧ್ಯಾವಂದನೆ ಮಾಡಿ ವಿಭೂತಿ ಬಳಿದುಕೊಂಡು ಸ್ಟೇಜ್ ಗೇ ಹೋಗೋದು.ನಾಟಕ ಯಕ್ಷಗಾನ ಕಲಿತು ಆಡೋದು.ಅಲ್ಲೇ ಚರ್ಚೆ ಮಾಡೋದು.ಚರ್ಚೆಗೆ ಹೋಗುವಾಗ make up ರೂಮ್ನ ಕನ್ನಡಿ ಮುಂದೆ ನಿಂತು ವಿಭೂತಿ ಕುಂಕುಮ ಅಳಿಸೋದು.ಜಾತೀಯತೆ ಅದೂ ಇದು ಆಚರಣೆ ಎಲ್ಲ ವಿರೋಧದ ಮಾತು ಕೇಳೋಸಿಕೊಳ್ಳೋದು ಹೇಳೋದು.ಮತ್ತೆ ಮನೆಗೆ ಬಂದ ಮೇಲೆ ಮರೆಯೋದು ಬೆಳಿಗ್ಗೆ ಪೂಜೆ ಅದೂ ಇದು ಮಾಡೋದು.ಆಗ ನನ್ನಂತವರು ಸಿಕ್ಕಿದಾಗ " ಎಲ್ಲ ಸರಿ,ಒಳ್ಳೆ ಕೆಲಸ ಚಿಂತನೆ.ಹಾಗೆ ದಲಿತ ಹುಡುಗಿ ಯಾಕೆ ಮಾಡುವೆ ಆಗಬಾರದು " ಎಂದು ಕೆಣಕೋದು.ಹೀಗೆ ಎಲ್ಲ ವಿನ ಇನ್ನೇನು ಇಲ್ಲ.ಜಾತೀಯತೆ ಇಂದೂ ಇದೆ.ಈಗ ದಲಿತರೇ ಸ್ವಂತ ಶನಿ ದೇವಸ್ಥಾನ,ಗಣೇಶ ದೇವಸ್ಥಾನ,ನಾಗ ಚೌಡಿ ದೇವರ ಪ್ರತಿಷ್ಠಾಪನೆ ಯನ್ನು ಬ್ರಾಹ್ಮಣರ ಕರೆಸಿ ಮಾಡಿಸಿದ್ದಾರೆ
@shivashankarkhanapur898120 күн бұрын
💐🙏🙏🙏💐
@sidduangadi261422 күн бұрын
ಪ್ರೇಕ್ಷಕರ ಗ್ಯಾಲರಿಯಲ್ಲಿ ಅಶೋಕ ಬರಗುಂಡಿಯಂತವರಿರಬೇಕಿತ್ತು.
@ballkrishnaj275723 күн бұрын
Wow super question😊
@GratefulGoutam22 күн бұрын
Eega nam lingayat nyag pancham saali, veerashaiva anth 108 adav... Pratyeka lingayata jaati ge Sarakara avakasha kotre, non veg tinno lingayatru, egg tinno lingayatru, iddannu sub caste madlee...👍🏽👍🏽 Vatt harad 12 agbek nodri pa...
@marketmaatu672820 күн бұрын
ಓಂ ನಮಃ ಶಿವಾಯ. ಋಗ್ವೇದ. ಧರ್ಮ ಯಾವುದು ಎಂದು ಅರ್ಥ ಆಗದವನು ಪ್ರತ್ಯೇಕತೆಯ ಬಗ್ಗೆ ಮಾತನಾಡುತ್ತಾನೆ😂
@rameshplamani392416 күн бұрын
Gurugale samajakke olleya hitopadesh nididdiri
@hkkariger228519 күн бұрын
ನನ್ನ ವಾಟ್ಸಪ್ ಸ್ಟೇಟಸ್ ಅಲ್ಲಿ ತುಂಬಾ ಜನ ಜೈ ಬೀಮ್ ಹಿಂದೂ ಧರ್ಮ ಹಾಗೆ ಹೀಗೆ ಅಂತ ಸ್ಟೇಟಸ್ ಹಾಕಿ ಶನಿವಾರ ಗುರುವಾರ ಬಂದರೆ ಜೈ ಹನುಮಂತ ಜೈ ರಾಯರು ಅಂತ ಸ್ಟೇಟಸ್ ಹಾಕತಾರೆ ಬಟ್ ನನಗೆ ಕನ್ ಪ್ಯೂಸ್ ಆಗಿದೆ ಈ ಲೋಪರ್ ಗಳು ಬೇರೆಯವರಿಗೆ ಮಾತ್ರ ಹಿಂದೂ ಧರ್ಮ ಆಚರಿಸಬೇಡಿ ಅಂತ ಹೇಳಿ ತಮಗೆ ಕಷ್ಟ ಬಂದಾಗ ಮಾತ್ರ ಜೈ ಆಂಜಿನಯ್ಯ ಅಂತಾವೆ.. ಅದಕೆ ಅವು ಯಾವು ಸೆಡೆಗಳು ಅಂತ ಗೊತ್ತಗತ ಇಲ್ಲ ನಿಮಗೂ ಈ ಅನುಭವ ಆಗಿದೆ ನಾ??
@SOULOFMILLIONHEARTS_130118 күн бұрын
ಈಗಾ ನಿಮಗೆ ಬೇರೆ ಭಾಷೆ ise ಮಾಡ್ಬೇಕಾಗುತ್ತೇ ನನ್ ಮಗನೇ, jai ಭೀಮ್ ಅಂದರೆ ಮೊದಲು ಅರ್ಥ ತಿಳ್ಕೊಂ, vignakke ಜಯವಾಗಲಿ ಅಂತ, , ee sebtence yak tartiya centre alli, am alsooo sc proud to be ಹಿಂದೂ❤
@HelloShri-hi7ui17 күн бұрын
ಜೈ ಶಿವಾಜಿ ಅನ್ನೋದು ತಪ್ಪಲ್ಲ ಆದರೆ ಜೈ ಭೀಮ್ ಅಂದ್ರೆ ತಪ್ಪು ಜೈ ಕನ್ನಡಾಂಬೆ ಅಂದ್ರೆ ತಪ್ಪು? 😅
@VeerannaVali23 күн бұрын
Swamiji aadhyatma chintanege pramukyate Kodi
@NagPujari23 күн бұрын
Respect for that young man
@unknown1215921 күн бұрын
ಅ ಗಡವ ನಿಗೆ respect ಬೇರೆ ವಯಸ್ಸಿನಿಂದ ದೊಡ್ಡವರ ಜೊತೆ ಹೇಗೆ ವ್ಯವ ರಿಸಬೇಕು ಎಂದು ತಿಳಿಯದ ಗಡವನಿಗೆ
@manjunathhosamath94923 күн бұрын
Henta maatu swamiji uttamawada swamigalu hintawaru na na samaajakke beku
@gurusajjan151422 күн бұрын
Gadag..
@gadilinganandalli842814 күн бұрын
Hucha.... Jyati vevyastena prati pasitiddigi ........
@harishph91523 күн бұрын
Basavanna created the lingayata sect for elimination of caste discrimination, but at present his purpose was deviated. Lingayata was become a caste, since most of the swamiji and followers are feeling they are supperiors than others. Buy deviating all purpose if you created one more sect or religion no use. Instead of doing separat religion, Please act and work to fullfill Basavanna dreams. Lingayata sect is older than Isckon (vishavism), but it's existence is limited to only south India, due to castism and other reasons. But you see vishavism was spread all over the world 🌎, because of there transparency, unit and good work. We are expecting same from Lingayata sect, but it was not happening. Because our many swamiji are busy with politics and to take care of there sub caste people.
@GuruParampara-wy3ej19 күн бұрын
First we are Sanathana Hindu. Later we became Lingayitha. Basavanna is a social Reformer
@ghodageribasu115518 күн бұрын
ಇಲ್ಲ....
@adiveppamani843520 күн бұрын
Nimage lingayat daram bagge gott nimage
@vasanthakumar66323 күн бұрын
First understand difference Sanathana and Religion .In Religion there is One book and One Preacher everyone must follow without Question
@shivadarshans340918 күн бұрын
Lingayata swathantra dharma
@DineshSharma-um1bu19 күн бұрын
Everyone is part of Sanatana Dharma ..which is way of life and it wasn't any religion..so therefore every religioun that came afterwards is simply the branches of Sanatana Dharma..even Abrahamic religions were influenced by Sanatana Dharma..
@Exmuslimmovement-j8o23 күн бұрын
Dharma Bere Mata Bere ... Islam anno Panta na Dharma anno Jana kuda idare. Dharma andare Enu annodu tilkobeku
@Sputnik-Bharat23 күн бұрын
20-30years Hindu's yalla divide agtare amele yalru muslim christian agi convert agatare Convert madakke antane tumba janakka obru convert madsidre estu duddu anta kuda ede
Already we have enough religions/dharmas. Why make another one? BTW, lingayats themselves have reduced it to a jaati. Leave this topic. Do not waste time.
@@07-Jai_hind. yake bidabeku ...nanu vyangavagi heliddu
@VarunGowda-q5w23 күн бұрын
With very little knowledge and information and experience I can tell what we are telling nowadays religion(ಮತ) these all are only culture continued from generation to generation with their belief and culture started from one person with their belief which are convince for humans, repeated, only for humans and about cast(ಚಾತುರ್ವರ್ಣ)of civilization It is made only with the reason to enhance one's all capacity it's topmost point means bird fly with respect to cheetah and cheetah run faster respect to bird but cheetah also fly and bird also can run but no use And to humans the one who have fear can fight .NO. that's it made because of that but nowadays we forgot the reason behind it and continuing without knowledge THAT IS THE PROBLEM IF I WROTE SOMETHING WRONG I AM SORRY
@ganeshhegde827220 күн бұрын
Ligayatha darma heluvaru nale ligayatha ond desha helathrae😂😂😂
@user-cu6vn7jn3s23 күн бұрын
Kula kula vendu odedada diri nimma kulada nelayavudendu ballira ?
@gajuambi85321 күн бұрын
ನಾನು ಕೂಡ ಲಿಂಗಾಯತ ಆದರೆ ಅದು ಸ್ವಂತ ಧರ್ಮ ಅಲ್ಲ ಅದು ಹಿಂದು ಧರ್ಮರ ಒಂದು ನಾಗ ಬಾಗ ಅಸ್ಪೆ ಸುಮ್ಮನೆ ಚರ್ಚೆ ಬೇಡ
@sathishbn335420 күн бұрын
ಹೇಗೆ
@maheshkumar193720 күн бұрын
Veda ,upanishad, purana, idanella study madidaga gothaguthe,,,, 70 years admele bharath desha agila, 800 Varsha admele janagalige civilization bandila.... 10000 Varsha gala history iro e dharmakke estu avamana madthira...... nam deshada mele yak dali ayithu annodu ega gothagthide.... nammalli iro kelavu pooja paddina viroda mado nepadalli dharmada mula nasha madtha idira