ರಿಯಾಲಿಟಿ SHOW ನಲ್ಲಿ WIN ಆದವರಿಗೆ ಬದುಕಿನ ರಿಯಾಲಿಟಿಯನ್ನೇ ಫೇಸ್ ಮಾಡಲಾಗೋದಿಲ್ಲ | Shankar Shanbhag | Part 05

  Рет қаралды 144,984

B Ganapathi

B Ganapathi

Күн бұрын

Пікірлер: 702
@ramavenkateshamurthy3120
@ramavenkateshamurthy3120 4 ай бұрын
ಗಣಪತಿಯವರೇ ಇಂತಹ ಮಹಾನ್ ಆದರ್ಶ ವಿರುವವರ ಸಂದರ್ಶನ ಮಾಡುತ್ತಿರಿ ಆಷಾಡಭೂತಿಗಳ ಬಣ್ಣ ಬಯಲಾಗುತ್ತೆ.ಧನ್ಯವಾದಗಳು
@Sachin_D_8797
@Sachin_D_8797 4 ай бұрын
ಶಾನುಭೋಗರ ಎಲ್ಲಾ ವಿಡಿಯೋ ಗಳಿಗಿಂತ ಇದು ಅರ್ಥಗರ್ಬಿತ ವಾಗಿದೆ.. ಇದು ಕಹಿ ಸತ್ಯ 😢🙏
@vivekkulkarni3146
@vivekkulkarni3146 4 ай бұрын
ಯಾವಾಗ ರಾಜೇಶ್ ಕೃಷ್ಣನ್ ಹೋಗಿ ಈ ಮಾಂಸಲೇಖ ಬಂದು ಅತೀಯಾದ ಅಸಂಬದ್ಧ ಮಾತು ಆರಂಭಿಸಿದ ದಿನದಿಂದ ನಾವು ಸರಿಗಮಪ ಕಾರ್ಯಕ್ರಮ ನೋಡೋದು ಬಿಟ್ಟು ಬಹಳ ದಿನಗಳಾಯ್ತು
@prathibhar6968
@prathibhar6968 4 ай бұрын
Yes....
@jayaramag839
@jayaramag839 3 ай бұрын
Yes me also.
@Mohit_kumar68
@Mohit_kumar68 4 ай бұрын
ರಿಯಾಲಿಟಿ ಶೋನ ಕಾರ್ಯಕ್ರಗಳು ಮಹತ್ವ ಕಳೆದುಕೊಂಡಿವೆ, ಹಂಸಲೇಖ ರ ಎರಡು ಮುಖವನ್ನು ಬಯಲಿಗೆ ತಂದಿದ್ದಕ್ಕೆ 🙏🙏. ಜೀ ಕನ್ನಡದ ಸಂಗೀತದ ಜಡ್ಜ್ ಪ್ರೋಗ್ರಾಮ್ ಗೆ ನೀವು ಸೂಕ್ತ ವ್ಯಕ್ತಿ.. 👍👍.
@balajitm207
@balajitm207 4 ай бұрын
Sari kalsuve bidu innond janmadalli😂😂😂 le tagdu gala yaaro ivayya .. avgale hamsaleka du enu kitkolak aglilla iga kikotira😂😂 hogi fb l check maadu e ibru so called mahapurusharige elru kyukursi ugitavre😂😂 u can't even pluck a single hair of naadha brhamma 😅 crores of people's is there for hamsaleka.. enro nim golu Karma..🤦
@shivarajm6572
@shivarajm6572 4 ай бұрын
😄😄😂
@gowdsunil
@gowdsunil 4 ай бұрын
True... only money man
@arunapamur6419
@arunapamur6419 4 ай бұрын
I never expected behaviour of Mr.hamsalekha, True singers are always legendary ❤❤.
@shwethahc9057
@shwethahc9057 4 ай бұрын
Ivanu hogi ali harikathe madisyhana helu alla brother tamilu telugu hindi bhashegali hadutha iddarala avarige
@ojaseducatorsacademy1313
@ojaseducatorsacademy1313 4 ай бұрын
ನಿಮ್ಮ ಸಾತ್ವಿಕ ಸಿಟ್ಟಿಗೆ ನಮ್ಮ ನಮನ🙏🏻
@shubhanarayan7035
@shubhanarayan7035 4 ай бұрын
ಎಂತಹಾ ಪ್ರೌಢಿಮೆ, ಅದ್ಭುತ ಮಾತುಗಾರಿಕೆ.ನಿಜವಾದ ಕಲಾವಿದ.❤
@thimmareddys7561
@thimmareddys7561 4 ай бұрын
ಇನ್ನೊಂದು ಕರಾಳ ಮುಖ ಬಿಚ್ಚಿಟ್ಟ ಕ್ಕೆ ಧನ್ಯವಾದಗಳು 🌹
@udaykumarpotadar5148
@udaykumarpotadar5148 3 ай бұрын
ಸರ ತಾವು ನುಡಿಯುತ್ತೀರುವ ಪ್ರತಿಯೊಂದು ಶಬ್ಧದಲ್ಲಿ ಕೂಡ ನಿಜವಾದ ಅರ್ಥವಿದೆ ಅದು ನಾವು ತಿಳಿದುಕೊಂಡು ಮುಂದೆ ಸಾಗಬೇಕು Tq sir
@srikantaswamy1945
@srikantaswamy1945 3 ай бұрын
ಸೂಪರಾಗಿತ್ತು ಶಾನುಭೋಗರೆ . ನನ್ನ ಮನಸ್ಸಿನಲ್ಲಿ ಇದ್ದದ್ದನ್ನೆಲ್ಲಾ ಹೇಳಿದಿರಿ .ತುಂಬಾ ಚೆನ್ನಾಗಿ ನಿರೂರಪಣೆ ಮಾಡಿದ್ದೀರ ವಂದನೆಗಳು🙏
@subramanyas2419
@subramanyas2419 4 ай бұрын
ಶಂಕರ್ ಶಾನ್ ಭಾಗ್ ರವರೆ ನಮಸ್ಕಾರ 🙏. ನಿಮ್ಮ ಮಾತು ನೂರಕ್ಕೆ ನೂರು ಸತ್ಯ. ನಿಮ್ಮ ನೇರ ನಡೆ ನುಡಿ ನನಗೆ ತುಂಬಾ ತುಂಬಾ ಇಷ್ಟ ಆಯ್ತು. ನಿಮಗೆ ಒಳಿತಾಗಲಿ ಶುಭವಾಗಲಿ. 🌹🌹🌹🌹🌹🌹
@lalithashastry9244
@lalithashastry9244 4 ай бұрын
ನಿಮ್ಮ ಮಾತು ನೂರಕ್ಕೆ ನೂರು ಸತ್ಯ.
@manin4877
@manin4877 4 ай бұрын
ವಸ್ತುನಿಷ್ಠ, ಪ್ರಭುದ್ಧ, ಕಣ್ಣು ತೆರೆಸುವ ವಿಚಾರ ಮತ್ತು ಅದರ ಮಂಡನೆ. ಶಂಕರ್ ಶಾನುಭೋಗರಿಗೆ ನಮ್ಮ ಹೃದಯ ನಮಸ್ಕಾರಗಳು. ಸಂದರ್ಶನ ವನ್ನು ಪ್ರಸ್ತುತ ಪಡಿಸಿದ ಗಣಪತಿ ಯವರಿಗೂ ಧನ್ಯವಾದಗಳು. 🙏🏽🙏🏽
@ramavenkateshamurthy3120
@ramavenkateshamurthy3120 4 ай бұрын
ನಾವು 15 ವರ್ಷಗಳಿಂದ ದೂರದರ್ಶನ ನೋಡುವುದನ್ನುಬಿಟ್ಟಿದ್ದೇವೆ ರಾಜಕುಮಾರ್, ವಿಷ್ಣುವರ್ಧನ್ ಕಾಲವಾದ ಮೇಲೆ ಯಾವ ಸಿನಿಮಾವನ್ನೂ ನೋಡಿಲ್ಲ ಅದೇ ನಮಗೆ ಸಂತೋಷದಸಂಗತಿ
@somashekharakn4148
@somashekharakn4148 4 ай бұрын
Naanu aste
@hemalathab5520
@hemalathab5520 4 ай бұрын
ನಾವು ಅಷ್ಟೇ
@sdmcarertot7080
@sdmcarertot7080 4 ай бұрын
Bangarada manushya
@janardhangatti9482
@janardhangatti9482 4 ай бұрын
@@ramavenkateshamurthy3120 ನಮ್ಮ ಮನೆಯ ಟೀವಿ ರಿಚಾರ್ಜ್ ಮಾಡದೇ 8 ವರ್ಷಗಳಾದವು.
@yeshodasrinivasa94
@yeshodasrinivasa94 4 ай бұрын
Nanu aste
@prabhakart999
@prabhakart999 4 ай бұрын
100% ನೀವು ಹೇಳ್ತಾ ಇರೋದು ನಿಜ ತುಂಬಾ ಒಳ್ಳೆ ಮೆಸೇಜ್ ಖಂಡಿತ ಇದನ್ನ ಜೀ ಕನ್ನಡ ಸರಿಗಮ ಟೀಮ್ ಇದನ್ನು ಅರ್ಥ ಮಾಡಿಕೊಂಡು ಸರಿ ಪಡಿಸಿಕೊಳ್ಳಬೇಕು
@girijadevi3251
@girijadevi3251 4 ай бұрын
👍👍🙏🙏👍👍
@gangadharhegde4110
@gangadharhegde4110 4 ай бұрын
ನಮಸ್ಕಾರ ಸರ್, ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಚೆನ್ನಾಗಿ ತಿಳಿಸಿದ್ದಾರೆ
@narayananayak2482
@narayananayak2482 4 ай бұрын
ವಿಕಾರ.. ವಿಕೃತಿ.. ವಿರೋಧಭಾಸ.. ಚಲನಚಿತ್ರ ಸಂಸ್ಮೃತಿ ಯಾಗಿದೆ... 🤩🤩🤩🤩
@naveengodwin5534
@naveengodwin5534 4 ай бұрын
Slum culture is now Kannada cinema culture.........
@nandajaya1
@nandajaya1 4 ай бұрын
ಈಗಿನ ಸಮಾಜಕ್ಕೆ ರಿಯಾಲಿಟಿ ಶೋ ಒಂದು temporary ಮನರಂಜನೆ ಮಾತ್ರ
@arunabai8904
@arunabai8904 3 ай бұрын
ಸೆನ್ಸಾರ್ ಮಂಡಳಿಯ ಬಗ್ಗೆ100'%ಸತ್ಯ ವಾಗಿನಡಿದಿದ್ದೀರಾ ಸರ್.
@anandkumarckumar251
@anandkumarckumar251 3 ай бұрын
ಉತ್ತಮ ಜ್ಞಾನವುಳ್ಳವನು ಮಾತನಾಡುವ ಮಾತುಗಳು 🎉
@ashokdiwanaji7398
@ashokdiwanaji7398 4 ай бұрын
ಇದ್ದದ್ದನ್ನು ಇದ್ದಹಾಗೆ ಹೇಳುತ್ತಿದ್ದೀರಿ ಧನ್ಯವಾದಗಳು
@blackhhh9601
@blackhhh9601 4 ай бұрын
👍👌🙏👏🤝
@jayaprakashshetty9089
@jayaprakashshetty9089 4 ай бұрын
💯🙏
@Userkvt123
@Userkvt123 4 ай бұрын
ಸಿನಿಮಾಗಳು, ಧಾರವಾಹಿಗಳು ಸಮಾಜಕ್ಕೆ ಯಾವ ಒಳ್ಳೆಯ ಸಂದೇಶವನ್ನೂ ಕೊಡುತ್ತಿಲ್ಲ. ಧಾರಾವಾಹಿಗಳಂತೂ ಸಹಿಸಲಸಾಧ್ಯವಾಗಿವೆ. ಶ್ರೀಯುತ ಶಂಕರ್ ಶಾನ್ಭಾಗ್ ಅವರ ಸಂದರ್ಶನ ಬಹಳ ಅರ್ಥಗರ್ಭಿತವಾಗಿದೆ. ಧನ್ಯವಾದಗಳು.
@Kanchu1-j3x
@Kanchu1-j3x 4 ай бұрын
ಅದ್ಬುತ ವಾದ ಅರ್ಥಗರ್ಭಿತವಾದ ಸಂದರ್ಶನ, ಸತ್ಯ ಹೇಳಲು ಧೈರ್ಯ ಬೇಕು.
@shailajav3584
@shailajav3584 4 ай бұрын
ನಮಸ್ಕಾರಗಳು.... 30 ವರ್ಷಗಳ ನನ್ನ ಉಪನ್ಯಾಸಕ ವೃತ್ತಿಯಲ್ಲಿ.... ಶ್ರೀಯುತರೇ.... ನೀವು ಮಾತನಾಡಿರುವ ಪ್ರತಿಯೊಂದು ವಿಷಯಗಳನ್ನು ಬಹಳವಾಗಿ ಮಾತನಾಡಿದ್ದೇನೆ...ಆದರೆ ಸಮಾಜಕ್ಕೆ ಇವೆಲ್ಲವೂ ನಗಣ್ಯ... ಇದೆಲ್ಲಾ ಚಲಾವಣೆ ಇಲ್ಲದ ನಾಣ್ಯ ಎಂದು ಅವರ ನಂಬಿಕೆ.. ಈಗಲಾದರೂ ಸಮಾಜ ಎಚ್ಚೆತ್ತುಕೊಂಡು ಸುಧಾರಿತ ವಾದರೆ ನಮ್ಮ ನಿಮ್ಮ ಪುಣ್ಯ. ನಿಮ್ಮಿಬ್ಬರೂ ನನ್ನ ಹೃತ್ಪೂರ್ವಕ ನಮನಗಳು...
@ManjulaS-bv2tg
@ManjulaS-bv2tg 4 ай бұрын
Eega olle budhi heli Samaja tiddutini annovrige belene kodolla madam. Anthavara sankhye tumba kammi. Mikkavarige ketta mele budhi barutte, eno mundina jana hegirtaro eegale heege.
@poornimarajkumar2625
@poornimarajkumar2625 4 ай бұрын
ಸರ್ ಶಂಕರ್ ಸರ್ ಮಾತಂದ್ರೆ ಮಾತು. ಇವರ ಈ ಮಾತು ನೂರಕ್ಕೆ ನೂರು ಸತ್ಯ❤
@ravindrashanbhogue848
@ravindrashanbhogue848 4 ай бұрын
ಅದ್ಭುತವಾದ ಮಾತುಗಳು ಶಂಕರ್ ಅವರೇ 👏👏👏ಈ ಮಾತುಗಳನ್ನು ಜನರು, ಸಿನಿಮಾದವರು,ಸೆನ್ಸರ್ ನವರು, ಟಿವಿ ಯವರು ಅರ್ಥಮಾಡಿಕೊಂಡರೆ ನಮ್ಮ ನಾಡು ಒಳ್ಳೆಯ ದಿಕ್ಕಿನಲ್ಲಿ ಸಾಗುತ್ತದೆ. ಗಣಪತಿ ಯವರಿಗೆ 🙏❤
@doddmane
@doddmane 4 ай бұрын
ಡಾ. ರಾಜಕುಮಾರ್ ಅವರೇ ಒಂದು ವಿದ್ಯಾಲಯ 🙏
@sudhamani5343
@sudhamani5343 4 ай бұрын
ಸಂದೇಹವೇ ಇಲ್ಲ, ಅವರು ಒಬ್ಬ ಆದರ್ಶ ಮಾನವಕುಲಕ್ಕೆ ಸೇರಿದವರು.
@manjunathhalnad7140
@manjunathhalnad7140 3 ай бұрын
ನಮ್ಮ ಹೆಮ್ಮೆಯ ಗಾಯಕರು ಶಂಕರ ಶಾನುಭೋಗ ಸರ್ ನಿಮ್ಮ ಮಾತು ನಿಜವಾಗಿ ಅರ್ಥ ಪೂರ್ಣವಾಗಿ ಇದೆ. ಅದರಲ್ಲೂ ಕೆಲವು ಧಾರಾವಾಹಿ ನೋಡಿ ಕೆಲವು ಸಂಸಾರ ಹಾಳಾಗಿ ಹೋಗಿದೆ.. 🙏🙏🙏🚩🚩🚩
@narendrab1919
@narendrab1919 3 ай бұрын
Sir ನನ್ನ ಆಲೋಚನೆ ಸಹ ಇಗೆ ಇವೆ ಈ ಕಲಿಯುಗದಲ್ಲಿ ನೈತಿಕತೆ,ಪ್ರಾಮಾಣಿಕತೆ ,ಸತ್ಯ ಸತೋಗಿವೆ ಈ ಯುಗದಲ್ಲಿ ಬರಿ ಹಣಕ್ಕೆ ಮಾತ್ರ ಪ್ರಾಮುಖ್ಯತೆ ಇದೆ . ನಿಜವಾದ ಸತ್ಯ ಆದರೆ ನಮ್ಮ ನೆಮ್ಮದಿ , ಸಂತೋಷ ,ಮತ್ತು ನಮ್ಮ ಬದುಕನ್ನು ನಾವೇ ನಾಶ ಮಾಡಿಕೊಳ್ಳುತಿರುವುದು.
@drkhnagarjuna
@drkhnagarjuna 4 ай бұрын
ಬಹಳ ಅರ್ಥಗರ್ಭಿತವಾದ ಸಂದರ್ಶನ..ತುಂಬು ಹೃದಯದ ವಂದನೆಗಳು ❤
@kantharajeshwaratn4068
@kantharajeshwaratn4068 4 ай бұрын
100% ನಿಜ ಸಾರ್ 🙏🙏🙏🙏🙏
@trueadmirer
@trueadmirer 4 ай бұрын
ಅದ್ಭುತ ಗಾಯಕ, ಅದ್ಭುತ ವಾಗ್ಮಿ.. ನಿಮ್ಮಂತಹ ಕಾಳಜಿ, ನಿಷ್ಠುರ, ನೇರ ಮಾತು ನಿಮ್ಮ ಅಭಿಮಾನಿಯಾಗಿದ್ದಕ್ಕೂ ಸಾರ್ಥಕವಾಯ್ತು ಸರ್ ❤ ನಿಮ್ಮ ಒಂದೊಂದು ಮಾತೂ ಮಾಣಿಕ್ಯ....❤
@kalagyanana
@kalagyanana 4 ай бұрын
ಗಣಪತಿ ಸರ್ ಗೆ ತುಂಬಾ ತುಂಬಾ ಧನ್ಯವಾದಗಳು. ಶಂಕರ್ ಶಾನುಭೋಗ ಸಾರ್ ಗೂ ಹೃದಯಪೂರ್ವಕ ಧನ್ಯವಾದಗಳು.
@chandrashekharramarao3134
@chandrashekharramarao3134 3 ай бұрын
ನಿಮ್ಮ ಮಾತು ನೂರಕ್ಕೆ ನೂರು ಸತ್ಯ. ಆ ದೇವರೇ ಬಂದು ಈ ವ್ಯವಸ್ಥೆ ಯನ್ನು ಬದಲಾಯಿಸಬೇಕು
@sravi4895
@sravi4895 4 ай бұрын
ಖಡಾ ಖಂಡಿತವಾಗಿಯೂ ಸರಿ, ಶ್ರೀ ಶಂಕರ್ ಸರ್ ಅವರು ವಿಶ್ಲೇಷಣೆ ಮಾಡಿರುವುದು. ಅವರಿಗೆ ಅನಂತಾನಂತ ಧನ್ಯವಾದಗಳು ಹಾಗೂ ಅವರನ್ನು ಸಂದರ್ಶಿಸಿದ ಶ್ರೀ ಗಣಪತಿ ಸರ್ ಅವರಿಗೆ ಪ್ರಣಾಮಗಳು......
@keertipatil7632
@keertipatil7632 4 ай бұрын
ಇಂದಿನ ರಿಯಾಲಿಟಿ ಶೋಗಳ ಇನ್ನೊಂದು ಮುಖದ ಅನಾವರಣ 🙏
@malasadevi4049
@malasadevi4049 4 ай бұрын
ನಾವೆಲ್ಲ ಒಂದು ಕಾಲದ ಸಮಾನ ಮನಸ್ಕರು ವಯಸ್ಕರು So ನಮ್ಮೆಲ್ಲರ ವಿಚಾರಗಳು ಒಂದೇ ಈಗಿನ ಯುವಜನತೆ ಯಾವ ಕಡೆ ಸಾಗುತ್ತಿದೆ ತುಂಬಾ ಭಯ ದುಃಖ ಆಗುತ್ತದೆ
@yakshaloka9479
@yakshaloka9479 3 ай бұрын
ನಾವು ಚಿಕ್ಕವರರಿರುವಾಗ ರೂಪತಾರದಲ್ಲಿ ಬಿ ಗಣಪತಿ ಅವರ ಕಲಾವಿದರ ಸಂದರ್ಶನ ಚೆನ್ನಾಗಿ ಬರುತ್ತಿತ್ತು 😊
@ManjulaManjula-jt4wj
@ManjulaManjula-jt4wj 4 ай бұрын
ಶಾನಭಾಗ್ ಸರ್ ಅದ್ಭುತ ಗಾಯಕರಷ್ಟೇ ಅಲ್ಲ, ತುಂಬಾ ಒಳ್ಳೆಯ ವಾಗ್ಮಿಗಳು. ಇಂತಹ ಪ್ರತಿಭೆಯನ್ನು ಪರಿಚಯಿದ್ದಕ್ಕೆ ಗಣಪತಿ ಸರ್ ಅವರಿಗೆ ಧನ್ಯವಾದಗಳು. 🙏🙏
@ssudheendraseetharamaiah
@ssudheendraseetharamaiah 4 ай бұрын
ಈಗ ನಾವು ಥಿಯೇಟರ್ ಗೆ ಹೋಗಿ ನೋಡುವ ಚಿತ್ರಗಳು ಬರುತ್ತಿಲ್ಲ..
@manudev3814
@manudev3814 4 ай бұрын
Extremely good information and excellent interview. Shanbhog's views on reality shows and violent films is 100% true. Truly it is an eye opener for the society. Thanks Ganapathi sir for this type of wonderful interview.
@janardhangatti9482
@janardhangatti9482 4 ай бұрын
ಸೆನ್ಸಾರ್ ಮಂಡಳಿ ಯಾಕಿದೆ ಎಂಬ ಪ್ರಶ್ನೆ ನನ್ನನ್ನೂ ತೀವ್ರವಾಗಿ ಕಾಡಿದೆ. ಸಿನಿಮಾ ಅನ್ನುವ ಒಂದು ಅದ್ಭುತ, ಪರಿಣಾಮಕಾರಿಯಾದ ಮಾಧ್ಯಮ ಸಾಗುತ್ತಿರುವ ದಾರಿ ಸರಿಯಲ್ಲ. ಕಟು ಸತ್ಯ ಇದು.
@Manjunath-jm1vn
@Manjunath-jm1vn 4 ай бұрын
Ede thumbi haadidenu one of the best reality show
@jayaprakashshetty9089
@jayaprakashshetty9089 4 ай бұрын
💯
@soumyavasudev8860
@soumyavasudev8860 3 ай бұрын
Yes matthe DD1 kannada li baro Sangeetha programs tumba chanagide
@shantabadami1915
@shantabadami1915 4 ай бұрын
ಈಗಿನ .ಸಿನಿಮಾ ಗಳ.ಬಗ್ಗೆ ಒಳ್ಳೆಯ ವಿಚಾರ ಹೇಳಿ ದಿರೀ.ನಿಮಗೆ ನಮ್ಮ ನಮನ.
@indiaindia7517
@indiaindia7517 4 ай бұрын
ಮೊದಲು ಗಣಪತಿ ಸರ್ ಗೆ ಧನ್ಯವಾದಗಳು ಎಂಥ ಅದ್ಭುತ ವ್ಯಕ್ತಿ ಸಂದರ್ಶನ ಬಾಣದಂತ ಮಾತು ನೇರ ನುಡಿಗಳು ಅದೊಂದು ಮಾತಿದೆ,, ಖಂಡಿತವಾದಿ ಲೋಕವಿರೋಧಿ ಅಂಥ,, ಹಾಗಾಗಿದೆ ಈಗ
@h.r.kustagi6884
@h.r.kustagi6884 4 ай бұрын
ಉತ್ತಮ ಗಾಯಕರು, ಸಮಾಜ ಚಿಂತಕರು ಸ ಹೃದಯವಂತರ ಪರಿಚಯ ಮಾಡಿಸಿದ್ದಕ್ಕೆ ಗಣಪತಿ ಅವರಿಗೆ ಧನ್ಯವಾದಗಳು
@ananthashanbhag2844
@ananthashanbhag2844 4 ай бұрын
ಸತ್ಯ ತುಂಬಾ ಕಹಿ..ಕಹಿ..ಕಹಿ..!
@zingzong1234
@zingzong1234 3 ай бұрын
Mr Ganapathi yavare entaha yestu Kalavidaru haghu Hinnalegayakaru, kannada chitrarangadha Novu thindiruva haghu thinnuthhiruva kalavidara bagge namma Kannadigarige nimma mukta vahini ya moolaka tharuthhiruva nimma koduge apara, thanks My friend Continue Sir,
@NagarajGujjar
@NagarajGujjar 4 ай бұрын
ಮಠ ಚಿತ್ರದಲ್ಲಿ ಜಯತೆ ಜಯತೆ ಅರ್ಥಗರ್ಭಿತ ಹಾಡನ್ನು ಹಾಡಿದ ಶಂಕರ್ ಶಾನ್ಬೋಗ್ ಅವರ ಆ ಸನ್ನಿವೇಶ ಸಂದರ್ಭವನ್ನು ವಿವರಿಸಿ...🙏
@kalyansingh8454
@kalyansingh8454 4 ай бұрын
ತುಂಬಾ ಅಪರೂಪದ ಮತ್ತು ಸತ್ಯವಾದ ವಸ್ತು ನಿಷ್ಠವಾದ ಸಂದರ್ಶನ ಸರ್ ಸೂಪರ್
@nalinikrishnamurthy9488
@nalinikrishnamurthy9488 4 ай бұрын
ಪ್ರತಿಯೊಂದು ಮಾತುಗಳೂ ಬಹಳ ಅರ್ಥಗರ್ಭಿತ.... 🙏🙏🙏
@ರಾಮಕೃಷ್ಣಯ್ಯಆರ್
@ರಾಮಕೃಷ್ಣಯ್ಯಆರ್ 4 ай бұрын
ಮಹಾ ಗುರುವಿನ ಮಹಾ ಮೋಸ ಎಲ್ಲರಿಗು ಈಗೀಗ ಅರ್ಥ ಆಗುತ್ತಿದೆ.
@Sikhari973
@Sikhari973 4 ай бұрын
Hamsalekha durahnkari, hinde, hindu santa, pejavar swamy ji ge insult madidda, recently Jains ge baida, enthintha mahan sadhakru, simple agi eratare evnu yava maha guru, Dr Abdul kalam, Infosis murty or Ajim Premji naa ? Capt Raja Ramanna ? bappi lahari, etc ugiri makke aa hamsaloka nige
@rajeshrajesh1463
@rajeshrajesh1463 4 ай бұрын
​@@Sikhari973ಪೇಜಾವರ ಅವನೇನು ಆಕಾಶದಿಂದ ಉದುರಿ ಬಿದ್ದಾನ...ಅವನು ನಮಂತೆ ಮನುಷ್ಯ ತಾನೇ....
@deepakshashikumar
@deepakshashikumar 4 ай бұрын
​@@Sikhari973He was also a womaniser!
@puneethbkl5254
@puneethbkl5254 4 ай бұрын
Ede karanake Ravi sir doora hogirudu
@madhusudhanac3746
@madhusudhanac3746 4 ай бұрын
@@ರಾಮಕೃಷ್ಣಯ್ಯಆರ್ avnu yava mahaguru ri, a patta bere kodbeka avnige, saregamapa Ella Mosa audition Mosa, finale Mosa, total fake reality shows
@kusumas.r.1307
@kusumas.r.1307 3 ай бұрын
ಸತ್ಯವಾದ ಮಾತು sir.thanks for this interview
@LakshminarayanaPallathadka
@LakshminarayanaPallathadka 4 ай бұрын
ಸಾತ್ತ್ವಿಕ ಸಂಗೀತದ ಬೆಲೆ ದೊಡ್ಡದು 🙏
@bsnagabhushan77
@bsnagabhushan77 4 ай бұрын
Excellent sir... ನೈಜತೆಯ ಬಗ್ಗೆ ಮಾತನಾಡುತ್ತಿದ್ದೀರಿ... ಧನ್ಯವಾದಗಳು.........
@udayshankar765
@udayshankar765 4 ай бұрын
ಆ ದರಿದ್ರ ಹಂಸಲೇಖನ ನಿಜರೂಪ ಕೇಳಿ ವಾಂತಿ ಬರುತ್ತಿದೆ.
@jagadamanjunath2182
@jagadamanjunath2182 4 ай бұрын
ಅತ್ಯುತ್ತಮ ಸಂದರ್ಶನ ❤
@rakeshsudhir_bamboomelodie2133
@rakeshsudhir_bamboomelodie2133 4 ай бұрын
He is speaking the Heard reality of artists life. Every word makes sense and we need to introspect. Respects to Shankar sir and Ganapathy sir. 🙏🏻
@gowdsunil
@gowdsunil 4 ай бұрын
True 1000%
@shwethamalnadvlogs5907
@shwethamalnadvlogs5907 4 ай бұрын
ಸರಿಗಮಪ ಆಡಿಷನ್ ಹೋದಾಗ ಇಂತಹ ಹಲವಾರು ಸತ್ಯ ದರ್ಶನವಾಗತ್ತೆ.ನಾನು ಆಡಿಷನ್ ಹೋದಾಗ ಆದಂತಹ ಅನುಭವ,
@kiranmadhavraokulkarni8437
@kiranmadhavraokulkarni8437 3 ай бұрын
ಧನ್ಯವಾದಗಳು ಗಣಪತಿ sir ಈ ಸಂದರ್ಶನಕ್ಕೆ
@seshagirirao9738
@seshagirirao9738 3 ай бұрын
Forthright man. Absolute reality he is explaining. Long live Shanbaghji🎉
@ganeshkumar-rz1pf
@ganeshkumar-rz1pf 4 ай бұрын
ಅದ್ಬುತ ಸಂದರ್ಶನ ಬಿ. ಗಣಪತಿ ಅವರೇ ಶಂಕರ್ ಅವರ ಸಂದರ್ಶನ ಇನ್ನು ಜಾಸ್ತಿ ಮಾಡಿ
@dharmappabarki9557
@dharmappabarki9557 3 ай бұрын
This is one of the best of the series episode by both of you. You have exposed the real things about Reality Shows. 🙏🙏
@haridasacharya4064
@haridasacharya4064 4 ай бұрын
ನೀನು ಹಾಡಿದ ಹಾಡು "ಬುದ್ಧಿ ಮಾತು ಹೇಳಿದರೇ ಕೇಳಬೇಕಮ್ಮ" ತುಂಬಾ ಅರ್ಥಗರ್ಭಿತವಾಗಿ ಹಾಡಿದ್ದೀರಿ..... ನಿಮ್ಮ ಎಲ್ಲ ಕಚೇರಿಗಳಲ್ಲಿ ಜನರೂ ಈ ಹಾಡನ್ನು ಚೀಟಿ ಬರೆದು ಕಳಿಸಿ ಇಷ್ಟಪಟ್ಟು ಕೇಳುತ್ತಾರೆ 🙏🙏🙏
@purushothamakiragasur792
@purushothamakiragasur792 4 ай бұрын
ಬಹಳ ಅದ್ಭುತವಾಗಿ ಮಾತಾಡಿದೀರಾ ಅಣ್ಣ 🙏🙏🙏🙏🙏🙏🙏🙏
@sanjeevhasarani8127
@sanjeevhasarani8127 4 ай бұрын
ಇನ್ನಾದರೂ ಹಂಸಲೇಖ ಸದ್ಗುಣವಂತರಾಗಿ ಬಾಳಿ,ಇನ್ನೊಬ್ಬರ ಮನಸ್ಸನ್ನು ನೋಯಿಸದಿರಲಿ...ಧನ್ಯವಾದ
@rajupb2851
@rajupb2851 4 ай бұрын
What a great message sir
@VhsakarP9596
@VhsakarP9596 4 ай бұрын
ಹಂಸಲೇಖ. ಅವರ ಇತ್ತೀಚಿನ ದಿನಗಳಲ್ಲಿ ಅವರ ಒಂದ್ ಒಂದು ಹೇಳಿಕೆಗಳು ಮತ್ತು ಅವರ ಎರಡು ಮುಖದ ಅನಾವರಣ ಮಾಡಿದ್ದಾರೆ !!
@prakashram9318
@prakashram9318 3 ай бұрын
I know you from longtime what you speak is very practical, as I have played with you I always understand your feelings, government stoped Appoiments in AiR because they are spending lot of money saying our security is important I don’t really understand who to blame, when I was young we use to get opportunity to play every 3 months now it’s every leap year if you are lucky, artist always survive loss is for listers
@raghavendrahegde123
@raghavendrahegde123 4 ай бұрын
ಇಂತಹ ಔನ್ತ್ಯತ್ತದ ಹಾಡುಗಾರ, ಒಳ್ಳೆಯ ದ್ಯೆಯ, ಅಪರೂಪದ ಕಲಾವಿದ
@likithaprasadlikithaprasad870
@likithaprasadlikithaprasad870 4 ай бұрын
ನನಗೆ ಹಂಸಲೇಖ ಬಗ್ಗೆ ಬಹಳ ಗೌರವ ಇತ್ತು.. ಯಾವಾಗ ಅವರು ನಮ್ಮ ಪೇಜಾವರ ಶ್ರೀಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರೋ ಅವತ್ತಿನಿಂದ ಆ ಮನುಷ್ಯನ ನಿಜವಾದ ಮುಖ ಗೊತ್ತಾಯಿತು..
@chandramathidevi9202
@chandramathidevi9202 4 ай бұрын
Exactly💯
@sandhyaul9984
@sandhyaul9984 3 ай бұрын
I also stopped resoecting him after his commentsvon pejawarsri, Gosumbe hamsalekha
@SwamyS-w2v
@SwamyS-w2v 4 ай бұрын
B. Ganapathi channel ತುಂಬಾ ಚೆನ್ನಾಗಿದೆ.
@sudhakarm9153
@sudhakarm9153 4 ай бұрын
This is one of the best discussions ever..... It is a great concern for the society.....one should change and convert towards positive state... Nice .Mr ganapathy ji and Shankar ji....❤ RGDS.
@vaibhavrbharadwaj3267
@vaibhavrbharadwaj3267 4 ай бұрын
ತುಂಬಾ ಧನ್ಯವಾದಗಳು ತಮ್ಮ ಮಾತೂ ಜೀವನದಲ್ಲಿ ಯಾವ ರೀತಿ ಇರಬೇಕು.ಮನಸ್ಸು ಪರಿವರ್ತನೆ ಮಾಡುವಂಥ ತಮ್ಮ ಸಂಭಾಷಣೆ ಆಗಿದೆ ,🙏🙏🙏
@KrishnaBadiger-nk5zz
@KrishnaBadiger-nk5zz 4 ай бұрын
🎉🎉🎉 ಒಳ್ಳೆಯ ಸಂದೇಶ ಸರ್.ಅಭಿನಂದನೆಗಳು ಸರ್.🎉🎉🎉🎉🎉
@MantralayaYativara
@MantralayaYativara 4 ай бұрын
ನಿಮ್ಮ ಮಾತುಗಳನ್ನು ಚಿತ್ರರಂಗದವರು..ಟಿ ವಿ ಮಾಧ್ಯಮದವರು..ನ್ಯೂಸ್ ಚಾನಲ್ ನವರು ಕೇಳಬೇಕು.ಎಷ್ಟು ಅರ್ಥಪೂರ್ಣವಾಗಿ ಮಾತನಾಡುತ್ತೀರ ಶಾನುಭೋಗರೇ🙏
@ShrikantPatil-h1g
@ShrikantPatil-h1g 4 ай бұрын
Your are talking truth sir hatsup to your words it is fact
@cbraju1957
@cbraju1957 4 ай бұрын
ತುಂಬಾ ಸತ್ಯವಾದ ಮಾತು 🙏🏽🙏🏽🙏🏽👍
@manojgiraganvi8085
@manojgiraganvi8085 4 ай бұрын
ಸರಿಗಮಪ ಶೋ ನೋಡೋದು ಬಿಟ್ಟು ಎಷ್ಟೋ ವರ್ಷ ಆಯ್ತು..
@Sikhari973
@Sikhari973 4 ай бұрын
@@manojgiraganvi8085 sarigama pa ondu flop show bari politics madtare
@PrabhavathiPrabha-f2b
@PrabhavathiPrabha-f2b 4 ай бұрын
Yes 😂😂
@chandrakala8022
@chandrakala8022 4 ай бұрын
S navu nodalla bejaru enu sari illa
@neelammahg7759
@neelammahg7759 3 ай бұрын
ಹೌದು ​@@Sikhari973
@rekhac1616
@rekhac1616 4 ай бұрын
ಅತ್ಯುತ್ತಮ ಕಾರ್ಯಕ್ರಮ ಅಭಿನಂದನೆಗಳು 🙏👏🙏
@chandrakanthbhandary9735
@chandrakanthbhandary9735 4 ай бұрын
Nimma speech nija sir super🎉🎉🎉🎉
@rameshkonaje5444
@rameshkonaje5444 4 ай бұрын
ನಿಮ್ಮ ಪ್ರತಿಯೊಂದು ಮಾತುಗಳೂ ಮುತ್ತಿನಂತಿವೆ. ನಿಮ್ಮ ಹತ್ತಿರಕ್ಕೆ ನಾನು ಬಂದಿದ್ದರೂ, ಗುರುವಾಗಿ ನಿಮ್ಮನ್ನು ಪಡೆಯಲಾಗಲಿಲ್ಲ ಎಂಬ ಒಂದು ನೋವು ಸದಾ ಕಾಡುತ್ತಿರುತ್ತದೆ... ನಿಮ್ಮ ಮನದಾಳದ ಮಾತುಗಳನ್ನು ಜಗದಗಲ ಪಸರಿಸುತ್ತಿರುವ ನಿಮಗಿಬ್ಬರಿಗೂ ಮಹತ್ತರವಾದ ಶ್ರೇಯೋಭಿವೃದ್ಧಿ ಒದಗಿ ಬರಲಿ....
@shivanandrushiashramvijapu607
@shivanandrushiashramvijapu607 4 ай бұрын
ಸರ್ ನಮಸ್ಕಾರ ಸತ್ಯವಾದ ಮಾತು ಹೇಳಿದ್ದಿರಿ 🙏 ಧನ್ಯವಾದಗಳು
@meerakumar4677
@meerakumar4677 4 ай бұрын
Hope every youngsters to watch thie episode.They will know the truth. Mr Shankar really ur great. U have faced all these. Thanks Mr Ganapathi for interviewing Shankar shanbag
@sumathivenumadhava979
@sumathivenumadhava979 4 ай бұрын
ತುಂಬಾ ಚೆನ್ನಾಗಿ mathadthidira, very nice
@Harini-r2i
@Harini-r2i 4 ай бұрын
The real human being.... Super super super super super...
@TheMHS17
@TheMHS17 4 ай бұрын
ನಿಮ್ಮ ಕಷ್ಟಗಳನ್ನು , ಸಾಧನೆಯ ದಾರಿಯನ್ನು ಕೇಳಿ ಕಣ್ಣೀರು ಬಂತು sir. Navu nave bahala face ಮಾಡಿದೀವಿ ಅಂಕೊಂಡ್ವಿ. But yes ನಿಮ್ಮನ್ನ ನೋಡಿ ಕೇಳಿ ಕುಷಿ ಆಯ್ತು. ಎಷ್ಟು ಅವಮಾನ ಎದುರಿಸಿ ಇಷ್ಟು ಬೆಳೆದಿದ್ದೀರಾ. Your are role model for us
@ssudheendraseetharamaiah
@ssudheendraseetharamaiah 4 ай бұрын
ಮೈಸೂರಿನ ಶ್ರೀ ಹರ್ಷ ಉತ್ತಮ ಗಾಯಕ ಆದರೂ ಅವರಿಗೆ ಮಹಾ ಗುರು ಪ್ರಥಮ ಬಹುಮಾನ ಆಯ್ಕೆ ಮಾಡಲಿಲ್ಲ...
@RCBVK17
@RCBVK17 4 ай бұрын
TRP ge madod adu,
@premaraoa5231
@premaraoa5231 4 ай бұрын
ಹೌದು. ನಮಗೆಲ್ಲ ತುಂಬಾ ಬೇಸರವಾಗಿತ್ತು.
@parivarthana2311
@parivarthana2311 4 ай бұрын
ಹಂಸತಿಕ ನಿಗೆ ಜನಿವಾರ ಕಂಡ್ರೆ ಆಗೋಲ್ಲ.... ಅವನೊಬ್ಬ ಪೂರ್ವಗ್ರಹ ಪೀಡಿತ
@bhaskarhegde6804
@bhaskarhegde6804 4 ай бұрын
ಹಂಸಲೇಖನಂಥ ಪರಮ ಜಾತಿವಾದಿ ನಿರ್ಣಾಯಕ ಸ್ಥಾನಕ್ಕೆ ಯೋಗ್ಯನಲ್ಲ.
@Vishwanath-lz4tt
@Vishwanath-lz4tt 4 ай бұрын
@@ssudheendraseetharamaiah ಮೈಸೂರಿನ ಶ್ರೀ ಹರ್ಷರವರನ್ನು ಬಿಟ್ಟು ಬೇರೆಯವರನ್ನು ಬೇರೆಯವರನ್ನು ಪ್ರಥಮ ಬಹುಮಾನಕ್ಕೆ ಆಯ್ಕೆ ಮಾಡಿಸಿದ್ದು ವಾಹಿನಿಯವರ ಹಿಡೆನ್ ಅಜೆಂಡಾ ಇರಬಹುದಲ್ಲವೇ?.
@SeethaLakshmi-ym9ji
@SeethaLakshmi-ym9ji 4 ай бұрын
Such a good human being he is... What, Mr. Shankar Shanubhog is talking is 100 % true n correct... But, he alone can't fight this ugliest society
@kiranmadaiah
@kiranmadaiah 4 ай бұрын
Absolutely true... hardly we find very few people like Mr.Shanbag
@umatv2120
@umatv2120 4 ай бұрын
Koti koti pranamagalu shankarshanubogarige
@narasimhamurthy9683
@narasimhamurthy9683 4 ай бұрын
ಅದ್ಭುತವಾದ ಮಾತುಗಳು ಅನುಭವ ಕ್ರೌರ್ಯ ಚಿತ್ರ ಮಾಡಬೇಡಿ
@basannialmel3194
@basannialmel3194 4 ай бұрын
Super intrive ganapati sir shanabhogaru. Speetch each and every word it's true. Right now today our society feel this show super sir ❤👌🙏🙏🙏🙏🙏🙏🙏
@ramachandrakarkera6533
@ramachandrakarkera6533 4 ай бұрын
ಸಾತ್ವಿಕ ಸಂದರ್ಶನ🎉❤
@yogagurusringeri2668
@yogagurusringeri2668 4 ай бұрын
Adbhut interview tumba nera nudi , satyavada vishaya tiluhisiddare , ibbarigu dhayavadagalu
@divyaprabha1258
@divyaprabha1258 4 ай бұрын
Great Shankar sir. Nimma mathugalu indina samajakke hidida kannadiyanthitthu. I strongly agree with you 💯🙏 sir
@doddegowda18
@doddegowda18 4 ай бұрын
ಸತ್ಯವನ್ನು ಹೇಳುತ್ತಿದ್ದೀರಿ ಸಾರ್, ಸಂಗೀತ ಮಾಧ್ಯಮ ದಿಂದ ದೇಶದ ಜನರ ಮನಸ್ಸು ಬದಲಿಸಬಹುದು, ನಮ್ಮ ದೇಶಕ್ಕೆ ಸ್ವತಂತ್ರ ಬಂದಿದ್ದೆ ವಂದೇ ಮಾತರಂ ಯಿಂದ
@arjunraghav007
@arjunraghav007 3 ай бұрын
True music was born for aradhana, music without intent of aradhana of parabrahma is just sound not music. No wonder that the modren music of today has evolved into a breed just like bachalbai lekas
@MadhuHV
@MadhuHV 4 ай бұрын
"Jinke Mari odthaithe nodla maga", song neevu hadidu antha thilidu thumba kushi aaythu, nimma voice thumba channagidhe,nimmana kannada film industry balaskolilla.
@saraswatis8813
@saraswatis8813 3 ай бұрын
Annaya very great ful to u nimma matu nagr beku😅
@gururaja28
@gururaja28 4 ай бұрын
ತುಂಬಾ ಮನ ಮುಟ್ಟುವಂತ ಮಾತುಗಳು..
@savithacg6516
@savithacg6516 4 ай бұрын
ಅದ್ಭುತ ವಾಯ್ಸ್ sir
How many people are in the changing room? #devil #lilith #funny #shorts
00:39
Муж внезапно вернулся домой @Oscar_elteacher
00:43
История одного вокалиста
Рет қаралды 7 МЛН
How many people are in the changing room? #devil #lilith #funny #shorts
00:39