👌👌ಇದಪ್ಪಾ ಅರ್ಥಗಾರಿಕೆ 👍👍👍👍ಏನು ಅರ್ಥಗರ್ಭಿತ ವಾಗಿದೆ 🥰🥰🥰🥰ಕಾವಳಕಟ್ಟೆ 👌👌👌👌ಹಳೆ ಬೇರನ್ನು ಅನ್ವೇಷಣೆ ಮಾಡಿ ಅದರೊಂದಿಗೆ ಹೊಸ ಚಿಗುರನ್ನು ಬೆಸೆಯುವ ಈ ನಿಮ್ಮ ಮನೋಜ್ಞ ಮಾತುಗಾರಿಕೆ ಅಮೋಘ 🙏🙏🙏🙏ಧನ್ಯವಾದಗಳು 🙏🙏
@subramanyab408911 ай бұрын
Adhbhutha Arthagarike.
@malatijois637611 ай бұрын
ಮೈ ಜುಂ ಎನ್ನಿಸುವ ಅರ್ಥಗಾರಿಕೆ. ಇಂಥ ಯಕ್ಷಗಾನಗಳು ಹೆಚ್ಚೆಚ್ಚು ಮೂಡಿ ಬರಲಿ🙏
@damodarpoojary465111 ай бұрын
ನಿಮ್ಮ ಅರ್ಥ ಗರ್ಭಿತ ಮಾತಿಗೆ ಪ್ರೀತಿ ಪೂರ್ವಕ ನಮನಗಳು ಇನ್ನಾದರೂ ಹಿಂದೂಗಳು ಎಚ್ಚರಗೊಳ್ಳಲಿ ❤
@manjunathagowda440811 ай бұрын
ರಾಮ ಯುಗ ಪ್ರಾರಂಭವಾಗಿದೆ, ಜೈ ಶ್ರೀ ರಾಮ್ 🙏🏽🙏🏽🙏🏽
@premrajmijar179511 ай бұрын
ಕಾವಳಕಟ್ಟೆ always Top❤ಅವರ favorite topic ರಾಮ. ಈ ಬಾರಿ ಅಯೋಧ್ಯಾ ರಾಮ ಪ್ರತಿಷ್ಠಾಪನೆ ಸಂದರ್ಭದಲ್ಲಿ ಈ ಪ್ರಸಂಗ ಸಿಕ್ಕಿದ್ದು ಇಷ್ಟು ದಿನ ಭರತಖಂಡ, ಆರ್ಯವರ್ತ ಅಂತ ಹೇಳಿದ್ದಕ್ಕೂ ಸಾರ್ಥಕ ಆಯ್ತು. 😍ಪ್ರತಿಯೊಂದು ಶಬ್ದ ಮಾತನಾಡುವಾಗಲೂ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುವ ಅವರ ಅರ್ಥಗಾರಿಕೆ ಶೈಲಿ ಬಹಳ ವಿಶೇಷ. Way of dialogue delivery is unique and still no one can copied or tried. Because it is not that much easy.😂😍