Рет қаралды 39,967
👉ಸಾಮಾನ್ಯವಾಗಿ ಬೀಜ ಮತ್ತು ಮಣ್ಣಿನಿಂದ ಹರಡುವಂತಹ ಶಿಲೀಂಧ್ರ ರೋಗಗಳನ್ನು ನಿಯಂತ್ರಿಸುವಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುವಂತಹ ಜೈವಿಕ ಶಿಲೀಂದ್ರ ನಾಶಕಗಳು "ಟ್ರೈಕೋಡರ್ಮಾ" ಹಾಗೂ "ಸುಡೊಮೊನಸ್" ! ಹಾಗಾದರೆ ,
🤔ರೋಗಗಳಿಗೆ ಕಾರಣವಾದ ಹಾನಿಕಾರಕ ಶಿಲೀಂಧ್ರಗಳನ್ನು ಟ್ರೈಕೋಡರ್ಮ ಸುಡೋಮೋನಾಸ್ ಹೇಗೆ ನಿಯಂತ್ರಣ ಮಾಡುತ್ತವೆ?
🤔ಟ್ರೈಕೋಡರ್ಮ ಹಾಗೂ ಸುಡೋಮೋನಾಸ್ ಅನ್ನು ಬಳಸುವ ರೀತಿ ಹೇಗೆ?
🤔ಎಷ್ಟು ಡೋಸೇಜ್ ಬಳಸಬೇಕು ?
🤔ಹಾಗೆ ಯಾವುದೆಲ್ಲಾ ಬೆಳೆಗಳಲ್ಲಿ ಯಾವ ರೋಗಗಳನ್ನು ಈ ಜೈವಿಕ ಶಿಲೀಂದ್ರ ನಾಶಕಗಳು ನಿಯಂತ್ರಿಸುತ್ತವೆ?
ಇದೆಲ್ಲದರ ಕುರಿತಾದ ಕಂಪ್ಲೀಟ್ ಡೀಟೇಲ್ಸ್ ಇರುವಂಥ ವೀಡಿಯೊ ಇದಾಗಿದ್ದು , ವೀಡಿಯೊ ಇಷ್ಟವಾದಲ್ಲಿ 👍ಲೈಕ್ ಮಾಡಿ ಮೌಲ್ಯಯುತವೆನಿಸಿದಲ್ಲಿ ನಿಮ್ಮ ರೈತ ಗುಂಪುಗಳಲ್ಲಿ ಶೇರ್ ಮಾಡಿ !
🙏ಧನ್ಯವಾದಗಳು
For Business Collabaration / Enquiries : reach.1root@gmail.com (or) Whatsapp 7090457532
ವೈಜ್ಞಾನಿಕ ಆಧಾರಿತ ಕೃಷಿ ಮಾಹಿತಿಗಾಗಿ ಫಾಲೋ ಮಾಡಿ : 1Root
1Root - ರೈತರ ಅಪ್ಲಿಕೇಶನ್:
play.google.co...
Facebook :
/ 1root.farmer
KZbin :
/ 1root_
Instagram :
/ 1root_
WhatsApp Group :
chat.whatsapp....
Telegram Public Channel :
t.me/OneRoot