No video

ಬಾರದ ಊರಿಗೆ, ಮಹದೇವನ ಮಡಿಲಿಗೆ, ಸೇರಿದ ಈ 'ಮಸಣದ ಹೂವು'.. Shradanjali to Aparna Vastarey..

  Рет қаралды 15,678

Raghuram

Raghuram

Күн бұрын

Shradanjali to Aparna Vastarey.. ಬಾರದ ಊರಿಗೆ, ಮಹದೇವನ ಮಡಿಲಿಗೆ, ಸೇರಿದ ಈ 'ಮಸಣದ ಹೂವು'..
#AparnaVastarey #RaghuRam #Famoustelevisionartist #Aparna #Aparnaanchor #Majaatalkies
Kannada cinema, Kannada interview, Cinema of Karnataka, Kannada Interview Actress,Kannada Interesting Real story,Kannada Interview Actors, Kannada language film industry, Kannada (Sandalwood),Kannada film history, Kannada actors, Kannada film actresses, Kannada Entertainment, Kannada industry, Raghuram D P, Raghuram Director Kannada, RR Kanasugala Karkhane, RR Dream factory,ರಘುರಾಮ್ ಕನಸುಗಳ ಕಾರ್ಖಾನೆ,
EDITOR : Venkatesh.S
BGM : Gautham Srivatsaa
NOORONDU NENAPU MUSIC : Abhiman Roy
NOORONDU NENAPU LYRICS : Raghuram
DOP : Kantharaj Bevinahalli, Rangaraj (PK Creative studios)
www.facebook.c...
www.instagram....
FOLLOW US ON :
Our Official Website : raghuramblogs....
Podcast on Anchor : anchor.fm/ragh...
Podcast on Spotify : open.spotify.c...
Facebook : / raghuramoffl
Twitter : ra...
Instagram : ...
Share Chat : sharechat.com/...
----------------------------------------------
Enjoy & stay connected with us!
► Subscribe us : bit.ly/3uBqwmt

Пікірлер: 64
@parimalajagirdar3870
@parimalajagirdar3870 Ай бұрын
ಮರೆಯಾದ ಪ್ರತಿಭಾವಂತ ಕಲಾವಿದೆಗೊಂದು ನಮನ . 🙏🙏 ಈ ವಿಡಿಯೋ ನೋಡಿ, ಮನಸ್ಸು ಬಹಳ ಭಾರವಾಯಿತು. 😢😢
@venkateshharibal76
@venkateshharibal76 Ай бұрын
ಬಹಳ ಚನ್ನಾಗಿ ಮೂಡಿ ಬಂದಿದೆ ಅಪರ್ಣಾ ನಿಮಗೆ ಭಗವಂತ ಮುಕ್ತಿ ಚಿರ ಶಾಂತಿ ಕೊಡಲಿ ಎಂದು ಪ್ರಾರ್ಥನೆ ಓಂ ಶಾಂತಿಃ ಶಾಂತಿಃ ಶಾಂತಿಃ ಹರೇ ಶ್ರೀ ಕೃಷ್ಣ
@murlimurli8913
@murlimurli8913 Ай бұрын
💚❤🙏💐😭 ಮೆಟ್ರೋದಲ್ಲಿ ಮುಂದಿನ ನಿಲ್ದಾಣ ಕನ್ನಡಾಂಬೆಯ ಮಡಿಲು ಬಾಗಿಲು ಎಡಗಡೆ ತೆರೆದುಕೊಳ್ಳುತ್ತದೆ ಎಂದು ಹೇಳುತ್ತಾ ಒರಟ ನಮ್ಮ ಅಪರೂಪದ ಕನ್ನಡದ ಕನ್ನಡತಿ ಕನ್ನಡದ ಕಂದ ಅಪರೂಪದ ಅಪರೂಪ 💚❤ಅಪರ್ಣ💚❤ ಮತ್ತೊಮ್ಮೆ ಕನ್ನಡ ನಾಡಿನಲ್ಲಿ ಕನ್ನಡಾಂಬೆಯ ಮಡಿಲಿನಲ್ಲಿ ಮೆಟ್ರೋ ಬಲಗಡೆಯ ಬಾಗಿಲಿನಲ್ಲಿ ಹುಟ್ಟಿ ಬರಬೇಕು ಎಲ್ಲಾ ಕನ್ನಡಿಗರ ಆಸೆ💐💐😭🙏🙏😭💐💐
@gknaghashreegk
@gknaghashreegk Ай бұрын
🙏🙏🙏🙏🙏🙏💐🌹🌹🌹😭😭😭😭
@NIRMALANIRMALA-vv8rl
@NIRMALANIRMALA-vv8rl Ай бұрын
ಅಪರ್ಣ,,ನಮ್ಮ ಕನ್ನಡದ ಮಲೆನಾಡಿನ ಮೂಡಲಮನೆಯ"ಮಳೆ ಹೂ" ವಿನಃ ಮಸಣದ ಹೂ ಅಲ್ಲ. ನಿಮ್ಮ ಸ್ವಚ್ಚ ಕನ್ನಡ ಧ್ವನಿ ಮೆಟ್ರೋದಲ್ಲಿನ ಪ್ರಯಾಣದೊಂದಿಗೆ ನಿರಂತರ ಪಯಣ ಆರಂಭ...... ನಿಮ್ಮ ಹೂ ಮನಸಿನ ಹಂಸದ್ವನಿಯೊಡನೆ ಹೊರಡಿ. ನಮ್ಮ ಮೆಟ್ರೋದಲ್ಲಿ ನಾವು ನಿಮ್ಒಂದಿಗೆ ಮುಂದಿನ ಪ್ರಯಾಣಿಕರು.
@indupatil794
@indupatil794 Ай бұрын
ಕಾಣದ ಮುಂದಿನ ನಿಲ್ದಾಣಕ್ಕೆ ಹೊರಟೆ ಬಿಟ್ಟರು ನಮ್ಮ ನೆಚ್ಚಿನ ಅಪರ್ಣಾ...,,miss you Madam
@raghuveerbs3906
@raghuveerbs3906 Ай бұрын
ಅಪರ್ಣಾ ಅವರ ಸಂದರ್ಶನ ಮಾಡೋಕ್ಕೆ ಆಗಲಿಲ್ಲ ಅಂತಾ ಬೇಜಾರ್ ಮಾಡ್ಕೋಬೇಡಿ ಎಲ್ಲದಕ್ಕೂ ಕೇಳ್ಕೊಂಡು ಬಂದ್ರೆ ಮಾತ್ರ ಸಾಧ್ಯ.. ನೀವು ಪ್ರಯತ್ನ ಮಾಡಿದ್ದು ಸತ್ಯ.. ಭಗವಂತ ಅಪರ್ಣಾ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ..
@saraswathihv9580
@saraswathihv9580 Ай бұрын
ಇದುವರೆಗೆ ಅಪರ್ಣರವರ ಬಗ್ಗೆ ಬಂದ ಪ್ರಸ್ತುತಿಗಳಲ್ಲಿ ಅತ್ಯುತ್ತಮವಾದುದು. ಎಲ್ಲರೂ ಅವರ ನೋವು ಖಾಯಿಲೆ ಗಳ ಬಗ್ಗೆ ನೇ ಹೇಳಿದರು ನೀವು ತುಂಬಾ ಭಿನ್ನವಾಗಿ ತಿಳಿಸಿದ್ದೀರಿ ಈ ನೋವಿನಲ್ಲೂ ನಿಮ್ಮ ಈ ವಿಶಿಷ್ಟವಾದ ಪ್ರಸ್ತುತಿಗಾಗಿ ಅಭಿನಂದನೆಗಳು ರಘು ಸರ್
@harinishivalingaiah554
@harinishivalingaiah554 Ай бұрын
ನಿಮಗೆ ಧನ್ಯವಾದಗಳು ರಘುರಾಮ್ ರವರೆ ಅಪರ್ಣ ಅವರ ಜೀವನವನ್ನು ಪರಿಚಯಿಸಿದ್ದಕ್ಕೆ‌.ಅವರು ನಮ್ಮೆಲ್ಲರ ಮನಸ್ಸಿನಲ್ಲಿ ಸದಾ ಉಳಿಯುತ್ತಾರೆ.
@manjulamanjula7756
@manjulamanjula7756 Ай бұрын
Miss you varuuu, u r actually one nd only varalashmi
@sukanyasuki623
@sukanyasuki623 Ай бұрын
🙏🙏. ಅವರ ಆತ್ಮಕ್ಕೆ ಶಾಂತಿ ಸಿಗಲಿ 🙏.
@rekhac1616
@rekhac1616 Ай бұрын
ಭಾವಪೂರ್ಣ ಶ್ರದ್ಧಾಂಜಲಿ 🙏
@vijjayalakshmi9531
@vijjayalakshmi9531 Ай бұрын
ಅಪರೂಪದ ಪ್ರತಿಭೆ 🙏
@murlimurli8913
@murlimurli8913 Ай бұрын
💐💐 ಬಾಡಿದ ಮಸಣದ ಹೂವು💐💐
@srigowriug6301
@srigowriug6301 Ай бұрын
ಅಪರೂಪದ ಪ್ರತಿಭೆ ಅಪರ್ಣ ❤
@acharyashastri7438
@acharyashastri7438 Ай бұрын
No one else gives the super kind of respect you give people Raghu. The repsect for fellow humans comes right from your soul and shines through your eyes, behavior, words and actions.
@RangaSwamy-np4rw
@RangaSwamy-np4rw Ай бұрын
ಕನ್ನಡದ ಅಸ್ಮಿತೆ ಅಪರ್ಣಾ😢😢😢ಕನ್ನಡ ಬಡವಾಗಿದೆ😢😢😢
@nethrat3970
@nethrat3970 Ай бұрын
First comment sir we miss you mam
@vijayalakshmiyadaki7800
@vijayalakshmiyadaki7800 Ай бұрын
ನಿಜವಾಗಿಯೂ ಏನು ಹೇಳಬೇಕೆಂದೇ ತಿಳಿಯುತ್ತಿಲ್ಲ , ಅಪ್ಪು ಹೋದಾಗಲೂ ಹೀಗೇ ಆಗಿತ್ತು, ಬಹುಕಾಲ ನಮ್ಮೊಳಗೆ ಇದು ಬಗೇಹರಿಯದೇ ಇರುವ ವಿಷಯವಾಗುತ್ತದೆ
@tejaswinij.v3056
@tejaswinij.v3056 Ай бұрын
Sir, i understand how you feel for not interviewing her. But after 4 to 5 months, i think you can try and convince her husband for an interview. She should be celebrated ❤
@chinmaymalaghan7001
@chinmaymalaghan7001 Ай бұрын
❤aparna medum miss you😢
@veenaraoswamy7712
@veenaraoswamy7712 Ай бұрын
We miss Aparna Madam's Interview in your channel, Sir. On behalf of Mrs Aparna Madam we request you to Interview Mr Nagaraj Vastare Sir.🙏🙏
@bharathk5747
@bharathk5747 Ай бұрын
❤😢❤😢❤😢❤😢❤
@ranjanranjan2434
@ranjanranjan2434 Ай бұрын
❤️🙏
@girishbk4195
@girishbk4195 Ай бұрын
From my childhood days she is my favourite anchor...miss you aparna akka ....mathe hutti banni
@Soumya_Jay
@Soumya_Jay Ай бұрын
Thank you Brother
@user-mw1gj6rm4c
@user-mw1gj6rm4c Ай бұрын
Super sir
@Hemalatha_S
@Hemalatha_S Ай бұрын
Om shaanti
@kavithakumar6501
@kavithakumar6501 Ай бұрын
🙏🙏
@kitchenroom2673
@kitchenroom2673 Ай бұрын
Try to take his husband interview may be after some months
@sumasudhir5050
@sumasudhir5050 Ай бұрын
Sad..🙏🙏
@hariharanvs4204
@hariharanvs4204 15 күн бұрын
Let her soul rest in peace
@sasumaathoshsasumaathosh1619
@sasumaathoshsasumaathosh1619 Ай бұрын
Nice video sir
@suprithkumarr3991
@suprithkumarr3991 Ай бұрын
So sad 😢
@gangammasm1765
@gangammasm1765 Ай бұрын
ಓಂ ಶಾಂತಿ
@LakshmiLakshmi-ru2gk
@LakshmiLakshmi-ru2gk Ай бұрын
Very good narrative❤ sir what is the problem of apanas brother? He doesn’t look normal
@sharanfilms1998
@sharanfilms1998 Ай бұрын
ಕನ್ನಡತಿ ❤❤❤
@jalajakshij1002
@jalajakshij1002 Ай бұрын
Naanu saha same school nali oderuhurdu nanu avara junior
@srra6349
@srra6349 Ай бұрын
RIP Madam😢
@ushasudheer8722
@ushasudheer8722 Ай бұрын
ಅಪರ್ಣ mam ❤
@pramilapramila5581
@pramilapramila5581 Ай бұрын
😢😢
@sureshkumarreddy9310
@sureshkumarreddy9310 Ай бұрын
Don’t feel sir 😢
@jalajakshij1002
@jalajakshij1002 Ай бұрын
Nanu saha aparna odida school nali junior
@arunaaruna9869
@arunaaruna9869 Ай бұрын
RIP
@Pandagirl365
@Pandagirl365 Ай бұрын
Atleast ಆವರ husband ನಾದರೂ interview madi sir
@monu-dd3br
@monu-dd3br Ай бұрын
ಮತ್ತೆ ಹುಟ್ಟಿ ಬನ್ನಿ ಅಪರ್ಣ mam 🙏🌹🙏
@vinodavinu3677
@vinodavinu3677 Ай бұрын
@srigowriug6301
@srigowriug6301 Ай бұрын
ಮತ್ತೆ ಹುಟ್ಟಿ ಬನ್ನಿ ಅಪರ್ಣ
@vatsalaprabhakar6829
@vatsalaprabhakar6829 Ай бұрын
Bahala novagutade nodidare aalu baruthe
@premalathavenkatesh6692
@premalathavenkatesh6692 Ай бұрын
"Masanadha hoovu" halla "Aparanji" Yendhendhu "bhadadha hoovu" Yesarige thakanthe "Aparna" Evarindha nannu kelethidhu, nanu angala bhashe betu kannada dalli mathanadalu prayathnisutha edhine, Kannadadhavare adhare ,shikshana agu kelasa antha angala bhashe yalli thumbha mathanaduthivi, APARANA avarige sati yaru ella, adharu avara abhimaniyagii kannada dalli mathanaduthini
@gangammasm1765
@gangammasm1765 Ай бұрын
ನಾನು ಹುಟ್ಟಿದ್ದು ಬೆಳೆದಿದ್ದು ಪಂಚನಹಳ್ಳಿ ನಂತರ ಅರಸೀಕೆರೆಗೆ ಬಂದು ನೆಲೆಸಿದ್ದೇವೆ ನನ್ನಜ್ಜನ ಊರು ಪಂಚನಹಳ್ಳಿ
@Shilpagkellod-rs3pl
@Shilpagkellod-rs3pl Ай бұрын
ನಾನು Ded internship ಪಂಚನಹಳ್ಳಿ ಗವರ್ನಮೆಂಟ್ ಶಾಲೆಯಲ್ಲಿ ಮಾಡಿದ್ದು.... ಅಲ್ಲೇ ಪಂಚನಹಳ್ಳಿಯಲ್ಲಿ ನಮ್ಮ ಮಾವ ಪೊಲೀಸ್ ಆಗಿದ್ರು... ಅಲ್ಲಿ ಪೊಲೀಸ್ ಕ್ವಾಟ್ರಸ್ ಲ್ಲಿ ಇದ್ವಿ... ಪಂಚನಹಳ್ಳಿಯ ಸಾವಿರಾರು ನೆನಪುಗಳು ಈಗಲೂ ಸಹ ತುಂಬಾ ಖುಷಿ ಕೊಡುತ್ತೆ... ಇವರು ನಮ್ಮ ಪಂಚನಹಳ್ಳಿಯವರು ಅಂತ ತುಂಬಾ ಖುಷಿ ಆಯ್ತು.. ಈ ದಿವ್ಯ ಚೇತನದ ಆತ್ಮಕ್ಕೆ ಆ ದೇವರು ಶಾಂತಿ ಕೊಡಲಿ...
@sudheerkumarlkaulgud7521
@sudheerkumarlkaulgud7521 Ай бұрын
ವಿಧಿ ತುಂಬಾ ಕ್ರೂರಿ ಎಂದು ಮತ್ತೆ ಸಾಬೀತಾಗಿದೆ
@rajarajeshwari1943
@rajarajeshwari1943 Ай бұрын
🙏
@GreeshmaP-pd3nb
@GreeshmaP-pd3nb Ай бұрын
RIP
What will he say ? 😱 #smarthome #cleaning #homecleaning #gadgets
01:00
Matching Picture Challenge with Alfredo Larin's family! 👍
00:37
BigSchool
Рет қаралды 43 МЛН
Magic trick 🪄😁
00:13
Andrey Grechka
Рет қаралды 53 МЛН
这三姐弟太会藏了!#小丑#天使#路飞#家庭#搞笑
00:24
家庭搞笑日记
Рет қаралды 70 МЛН
Shubhodaya Karnataka | Aparna, Actress, Television Presenter & Radio Jockey | DD Chandana Archives
35:40
ದೂರದರ್ಶನ ಚಂದನ - Doordarshan Chandana
Рет қаралды 6 М.
What will he say ? 😱 #smarthome #cleaning #homecleaning #gadgets
01:00