ಧನ್ಯವಾದಗಳು ರಾಮಕುಮಾರ್ ಸರ್ ಮತ್ತು ಮಂಜುನಾಥ್ ಸರ್ ಸರ್ವಕಾಲೀನ ಶ್ರೇಷ್ಟ ನಟರು ರಾಜಕುಮಾರ್
@v.kyogesh56082 жыл бұрын
I RESPECT BOTH OF UR WORDS. BUT FOR ME DR. RAJKUMAR IS THE BEST ACTOR AND BEST HUMAN BEING IN THE WORLD
@siddappalicssiddappalics2112 жыл бұрын
ನಿಮ್ಮಿಬ್ಬರ ಮಾತು ಅಣ್ಣಾವ್ರ ಬಗ್ಗೆ ಕೇಳೋಕ್ಕೆ ಚೆಂದ
@vinayakscreenprinters2 жыл бұрын
ನಿಜವಾಗಲೂ ನನಗೆ ತುಂಬಾ ಸಂತೋಷವಾಗಿದೆ ಮತ್ತೆ ಇ ಹಿರಿಯರ ಅನುಭವದ ಜ್ಞಾನ ಭಂಡಾರವನ್ನು ಹಂಚಿಕೊಂಡಿದ್ದಕ್ಕೆ ಶಿರಸಾಷ್ಟಾಂಗ ನಮಸ್ಕಾರ ಗುರುಗಳೇ
@umaprabhu55272 жыл бұрын
ಅಬ್ಬಾ ಏನು ಅಂಕಿ ಅಂಶಗಳು, ಎಷ್ಟು ತಾಳ್ಮೆ, ಆಸಕ್ತಿಯಿಂದ ಸಂಶೋಧನೆ ಮಾಡಿರಬೇಕು, ಧನ್ಯವಾದಗಳು ಅಣ್ಣಾ 👏👏👏
@kubendraraon.l55762 жыл бұрын
ನೀವು ಇರುವರು ತೆರೆಯ ಮೇಲೆ ಬಂದಿದ್ದು ನಮಗೆ ಹಾಲು ಜೇನು ಸವಿದ ಆಗಿದೆ ಲೇಖನವು ಅತ್ಯುತ್ತಮದಲ್ಲಿ ಅತ್ಯುತ್ತಮವಾಗಿದೆ
@messagefullstorieschannel73792 жыл бұрын
ಅದ್ಬುತ ಅಂಕಿಅಂಶಗಳು ಉಪಯುಕ್ತ ಮಾಹಿತಿಗಳು ಧನ್ಯವಾದಗಳು ಸರ್
@jayasheelpj32924 ай бұрын
ಖಂಡಿತವಾಗಿಯೂ ನಿಮ್ಮಿಬ್ಬರ ಸಂಭಾಷಣೆ ನಮಗೆ ಹೆಚ್ಚಿನ ವಿಚಾರಗಳನ್ನು ವಿಷಯಗಳನ್ನು ವಿವರಣೆಗಳನ್ನು ತುಂಬ ಹೃದಯದ ಧನ್ಯವಾದಗಳು
@ramkudr2 жыл бұрын
ಈ ಸಂಚಿಕೆಯನ್ನು ವೀಕ್ಷಿಸಿ ಅಭಿಪ್ರಾಯ ವ್ಯಕ್ತಪಡಿಸಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು.ಪ್ರತ್ಯೇಕವಾಗಿ ಎಲ್ಲರಿಗೂ ಉತ್ತರಿಸಲು ಅನಾರೋಗ್ಯ ಹಾಗೂ ಸಮಯದ ಅಭಾವ ಅಡಚಣೆಯಾಗಿದೆ.ಕ್ಷಮೆಯಿರಲಿ.
@ranganathackcrrss94032 жыл бұрын
ಓಕೆ ಸಾರ್,, ಆಲ್ ದ ಬೆಸ್ಟ್
@kalyansingh84543 ай бұрын
👍👍🙏
@sravi48952 жыл бұрын
ಭಲೇ ಜೋಡಿ ವಾಪಸ್. ಬೊಂಬಾಟ್ ರಸದೌತಣ...ಅದೂ ವಾಸ್ತವಾಂಶಗಳನ್ನು ತೆರೆದಿಡುವ ಮೂಲಕ. ಈರ್ವರಿಗೂ ಅಭಿನಂದನೆಗಳು ಹಾಗೂ ಪ್ರಣಾಮಗಳು....
@shreyashravya33622 жыл бұрын
ಹಾಲುಜೇನುರಾಮಕುಮಾರ್ ರವರಿಗೆ ಅಭಿನಂದನೆಗಳು ದಯವಿಟ್ಟು ಅವರ ಸಂದರ್ಶನ ಮುಂದುವರೆಯಲಿ
@golllalakumbar76472 жыл бұрын
ಮತ್ತೆ ಹಾಲು ಜೇನು.... ಸುಪರ್
@vinayg25942 жыл бұрын
Hoda vaara yeno miss hodita ittu andkondidvi.. adu ee episode nodid mele clear aytu!! Suswaagatha nimage Ramkumar sir...😊
@chinnaswamynaidu65452 жыл бұрын
Kannada Kuvara Dr Raj Jai SUPER Jodi Nimmadu TQ regards 🙏🚩
@janakisrinivas18472 жыл бұрын
Jai rajavamsha Jai Dr Rajkumar annavru Jai Appu Devaru
@subramanyakrishnarao13982 жыл бұрын
Quality matters not quantity Raj 150-210 each one were best Each ran for many days silver jubilee
@prk19892 жыл бұрын
Raajkumar always be a Raajakumara 🙏🙏🙏🙏🙏
@ಕಿಡಿನುಡಿ2 жыл бұрын
ಬಹು ದಿನಗಳ ನಂತರ ಈ ಅಪರೂಪದ ಜೋಡಿಗಳ ಸಮಾಗಮದ ನೋಟವೇ ವಿಹಂಗಮ ಹಾಲುಜೇನು ರಾಮ್ ಕುಮಾರ್ ರವರನ್ನ ಮತ್ತೆ ನೋಡಿ ಮನಕ್ಕೆ ಸಂತಸವಾಯಿತು ಇದೇ ರೀತಿ ರಾಜ್ಕುಮಾರ್ ಸಾರ್ವತ್ರಿಕತೆ ಮೂಡಿ ಬರಲಿ ಅಗಸನ ಮಾತಿಗೆ ರಾಮ ಸೀತೆಯನ್ನು ಮತ್ತೆ ವನವಾಸಕ್ಕೆ ಕಳಿಹಿಸಿದಂತೆ ಯಾರೋ ಕೆಲ ಕಿಡಿಗೇಡಿಗಳ ಮಾತಿಗೆ ಓಗೊಟ್ಟು ಇಂತಹ ಸದಾಭಿರುಚಿಗಳನ್ನ ಕಡೆಗಣಿಸ ಬೇಡಿ ಮತ್ತೆ ಅಣ್ಣಾವ್ರ ಬಗ್ಗೆ ಮತ್ತಷ್ಟು ಕಾರ್ಯಕ್ರಮಗಳು ಮೂಡಿಬರಲಿ. ......ಧನ್ಯವಾದಗಳು ಸಾರ್....
@govindrajraj59362 жыл бұрын
ನಮ್ಮೆಲ್ಲರ ಬಾಳದೀಪ ಡಾ.ರಾಜಕುಮಾರ್ ಅವರ ಕುರಿತಾದ ಮಹಾಪಯಣ ಹೀಗೆ ನಿರಂತರ ಸಾಗುತಿರಲಿ. ಜೈ ರಾಜಕುಮಾರ್ ❤
@sureshdkdravidakannadiga.77592 жыл бұрын
ಸ್ಯಾಂಡಲ್ ವುಡ್ ಅಪ್ಪಾಜಿ dr!ರಾಜ್...
@mpsrajan21452 жыл бұрын
ಭಲೇ ಜೋಡಿ ಮುಂದುವರಿಯಲಿ
@SIDDHUS.6672 Жыл бұрын
ಸರ! ನಿಮ್ಮನುಡಿಯಲೢ ಎಂಥಹ ಮಾಧುರ್ಯ,ಮಾತಿನ ಸ್ವಾರಸ್ಯಕರ ಮೈಮರೆಯುವ ನಿಜವಾದ ಶೈಲಿ ಎಲ್ಲರೀತಿಯ ಪರಿಪೂರ್ಣ ವ್ಯಕ್ತಿತ್ವ ನಿಮಗೆ ನನ್ನ ನನ್ನ ಅಣ್ಣವರ ಬಗ್ಗೆ ❤❤ನಮಸ್ಕಾರ...
@manchegowdabm41377 ай бұрын
Ramkumar sir Memory is GoodTq sir❤🎉
@PradeepKumar-yo6jx2 жыл бұрын
Ramkumar sir nimmalli istondu vishayagalanna hege store madiddiri, hege nenapu ittkolloke saadya annode kouthuka.... Nimma memory power gondu dodda salute.... Nimma hage nanu kooda annavra dodda abhimani.....
@shilpagkellod82202 жыл бұрын
ಅಂತೂ ಇಂತೂ ಮತ್ತೆ ರಾಮು ಸರ್ ಮಾತುಗಳನ್ನು ಕೇಳುವ ಸದಾವಕಾಶ ಬಂತು...
Very good information thank you sir please continue the Services we are grateful to ypu
@jagadeeshab41392 жыл бұрын
Thank you both of you. Special thanks to Mr Ramkumar sir and Manjunath sir.
@somanathkedar11322 жыл бұрын
ಅಣ್ಣಾವ್ರ ಜೊತೆ ನಿಮಗೂ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 ಮಾಹಿತಿಯ ಕಣಜ ಸಾರ್ ನೀವು👏👏👏👏👏👏👏👏👏👏👌
@tsubramanyasubramanya41062 жыл бұрын
Sir, it may please be noted that NTR sir was highly qualified by education. He was a BA graduate in those time which is certainly equivalent to present IAS. He was a good orator and was able to influence in politics. These qualities led him to enter into politics and had a success in politics. Hope you agree with these points.
@ramkudr2 жыл бұрын
Surely...no doubt about it.
@raghu11312 жыл бұрын
He is qualified is OK. BA= IAS is not correct. He lost his peace completely by entering into politics
@hareeshramakrishna2912 жыл бұрын
ಶಿವರಾಜ್ ಕುಮಾರ್ 1986 ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರಿಂದ ಪಾರ್ವತಮ್ಮನವರು ರಾಜಣ್ಣನವರ ಸಿನೆಮಾ ಕಡಿಮೆ ಮಾಡಿದರು ಎಂಬ ಮಾತೂ ಇದೆ.ಇದರ ಬಗ್ಗೆ ತಮ್ಮ ಅಭಿಪ್ರಾಯ
@ramkudr2 жыл бұрын
ಅದೂ ಕೂಡ ಒಂದು ಕಾರಣ ಎಂಬುದು ವಾಸ್ತವ ಸಂಗತಿ.
@user2j3ycg4df Жыл бұрын
In some episode, they have covered it. Sorry I dont remember which one.
@MaheshMahesh-gz9fv2 жыл бұрын
Excellent Analysis, Statistics.....
@sandeepadp45162 жыл бұрын
ಧನ್ಯವಾದಗಳು
@tsubramanyasubramanya41062 жыл бұрын
Sirs, Dr.Rajkumar is the only artist who had excellent singing abilities. His contemporaries were not good in singing. Dr.Rajkumar is a complete artist.
Super Super Super Super Super Kala Devru Namma annavru . Manjunath sir Ram Kumar sir Super
@pjy8952 жыл бұрын
Tumba dina da nantra banda episode ge swaagata ibrugu. Tumba chennagide
@rajeshn41452 жыл бұрын
Rajkumar movies at the later period was quality centric. but these movies were around some prescribed image. When I saw Eradu Kanasu first time , I wonder what a matured performance. But this kind of film not made later period due to image.
@sundarashwini37072 жыл бұрын
Nice
@puttannam3222 жыл бұрын
Bale.jodi.ge.namasakarsirgalu
@vamanaphatak36232 жыл бұрын
ರಾಮ್ ಕುಮಾರ್ ಸರ್, ನಿಮ್ಮ ಪ್ರಕಾರ ಈ ಐವರಲ್ಲಿ ಯಾರ ಚಿತ್ರಗಳು ಹೆಚ್ಚಿನ ಗುಣಮಟ್ಟದ್ದಾಗಿದ್ದವು. ಚಿತ್ರಗಳ ಸಂಖ್ಯೆ ಮುಖ್ಯವಲ್ಲ.
@ramkudr2 жыл бұрын
ನಿಶ್ಚಯವಾಗಿಯೂ ಡಾ.ರಾಜ್ ಕುಮಾರ್ ರವರ ಚಿತ್ರಗಳೇ.
@raghu11312 жыл бұрын
ರಾಜಣ್ಣ 🙏
@anilkumarb89862 жыл бұрын
Tku sir for the information
@KumarKumar-ff2nv2 жыл бұрын
👌sir
@vasudevarajumk21112 жыл бұрын
As my knowledge is concerned the reason behind the production of less or slowdown in numbers Raj movies in the latter stage of his career is that his knee pain. In fact he wants to act in Bhakta Ambareesha and his kidnap by veerappan. After his return from the clutches of veerappan. He was not in good health condition. He was not normal physically and mentally. He did't show his normal interest and enthusiasm. All these reasons made him to walk slow.
@ramkudr2 жыл бұрын
His knee pain troubled him a lot only when he acted in Akasmika But still he managed to overcome it and perform with grace.Till Jeevana chaitra he was quite active.
@srinidhi14262 жыл бұрын
@@ramkudr i thought veerappan kidnap aadmele annavrige knee pain bantu anta but adakkinta munchene itta??
@ramkudr2 жыл бұрын
ಬಹದ್ದೂರ್ ಗಂಡು ಚಿತ್ರದ ಚಿತ್ರೀಕರಣ ಸಮಯದಲ್ಲಿ ಕುದುರೆಯಿಂದ ಬಿದ್ದ ನಂತರ ಆ ಸಮಸ್ಯೆ ಅವರಲ್ಲಿ ಕಾಣಿಸಿಕೊಂಡಿತ್ತು.
@srinidhi14262 жыл бұрын
@@ramkudr ohh
@ashokakanabur38092 жыл бұрын
Manjunath sir you came you saw and You conquered
@anilkumarcm40642 жыл бұрын
I love you Appu Sir
@ravibiradar182 жыл бұрын
sir, kannada flm land did not take best use of "Rajkumar sir" & "Puttanna - Kannaga sir" If Rajkumar had done mythological roles like N.T.R.,Historical roles & patriotic roles. It would b ------ mesmerising & If Puttanna Kannagal & Rajkumar together had done more flms. They would hve created history n Indian as well as inter national flm land. Sir, I would like to remind u tht Puttanna kanagal n hs last days hd made dis statement & repented lot for neglecting Rajkumar sir. Even Producers did not dare to do mythological & historical flms. Jai Hind.
@amazer69152 жыл бұрын
Mythological films has lot of tough dependencies. First of all, It needs a strong subject, experienced strong directors one who could match the calibre of Rajkumar and can challenge him.
@rajashekarbharadwaj43352 жыл бұрын
When it comes to mythology ntr was a cut above the rest at that time.
@srinidhi14262 жыл бұрын
S if dvs karna film enaadru rajkumar maadidre nxt level irodu
ಟೋಟಲ್ ಕನ್ನಡ ದಲ್ಲಿ ಹರಿಹರಪುರ ಮಂಜುನಾಥ್ ಹಾಲು ಆದರೆ ರಾಮ್ ಕುಮಾರ್ ಅವರು ಜೇನು ನಿಮ್ಮ ಕಾಂಬಿನೇಷನ್ ಕಾಯ೯ಕಮ ನೋಡಿ ತು೦ಬಾ ದಿನಗಳ ನಂತರ ನೋಡಿ ಸ೦ತೋಷ ವಾಯಿತು. ಅಣ್ಣ ಅವರ ಕೆಲವು ಪೌರಾಣಿಕ ಚಿತ್ರಗಳು ಅಭಿಮಾನಿಗಳ ಆಸೆ ಮಾತ್ರ ಅಲ್ಲ ಅದು ಡಾಕ್ಟರ್ ರಾಜ್ ಕುಮಾರ್ ಅವರು ಮಾಡಬೇಕು ಅಂತ ಆಸೆ ಪಟ್ಟ೦ತ ಚಿತ್ರಗಳು ಅವರು ಮಾಡಲು ಸಾಧ್ಯ ವಾಗಲೇ ಇಲ್ಲ. ಈ ನೋವು ಅಭಿಮಾನಿಗಳ ಮನಸ್ಸಿನಲ್ಲಿ ಸದಾ ಕಾಡುವ ನಿರಾಸೆಯ ನೋವು. ಮುಂದಿನ ಕಾಯ೯ಕಮಕೆ ಕಾತುರದಿಂದ ಕಾದಿರು ವ ಅಭಿಮಾನಿ. 🤝💕🙏
@ranganathackcrrss94032 жыл бұрын
ಅಣ್ಣಾವ್ರು 250 ಸಿನಿಮಾ ಕಂಪ್ಲೀಟ್ ಮಾಡಬೇಕಾಗಿತ್ತು,,ನನಗೂ ಕೂಡ ಇದರ ಬಗ್ಗೆ ನಿರಾಸೆ ಆಗಿದೆ,, ಇದಕ್ಕೆ ಇನ್ನೊಂದು ಕಾರಣ ಅಣ್ಣಾವ್ರ ಹೋರಾಟದ ಜೀವನ,,
@maruthihg97412 жыл бұрын
Complete madtidru,avarige age bar aytu shabda vedhi film time alli avarige agle 72 varsha agittu.egagi retiredment thagonake sidda eddaru
@srinidhi14262 жыл бұрын
@@maruthihg9741 veerappan kidnap aagde iddidre he might have done some more films
@maruthihg97412 жыл бұрын
Age agtittu
@gundappaanveri5189 Жыл бұрын
ಜ್ಞಾನ ಭಂಡಾರ ರಾಮಕುಮಾರ ಸರ್ ಹಾಗೂ ಮಂಜುನಾಥ್ ಸರ್
@pnkmurthy Жыл бұрын
❤
@creativeartworld47052 жыл бұрын
Sir Prem Nazeer avar bagge hu swalpa mahithi thilisi
@ramkudr2 жыл бұрын
ನಿಮ್ಮ ಆಶಯವನ್ನು ಖಂಡಿತವಾಗಿಯೂ ನೆರವೇರಿಸುತ್ತೇನೆ.
@hareeshramakrishna2912 жыл бұрын
ವಾರಕ್ಕೆ ಎರಡು ವೀಡಿಯೋಗಳನ್ನು ಹಾಕಿ ಗುರುಗಳೇ ಸಾಕು. ಬೇಗ ಮುಗಿಯಬಾರದು ಎಂದು ಮಾತ್ರ.
@sudheerkumarlkaulgud75212 жыл бұрын
ನಿನ್ನೆ ತಾನೇ ನೆನಸಿಕೊಂಡಿದ್ವಿ. ಹೇಗಿದ್ದೀರಿ?
@ramkudr2 жыл бұрын
ಆರೋಗ್ಯ ಯಥಾಸ್ಥಿತಿ.ಆದರೆ ಉತ್ಸಾಹ ಕುಂದಿಲ್ಲ. ನಿಮ್ಮ ಕಾಳಜಿಗೆ ಧನ್ಯವಾದಗಳು.
@manjunathbanavara26412 жыл бұрын
ರಾಜ್ ಕುಮಾರ್ ರವರ ವೃತ್ತಿ ಜೀವನವನ್ನು ಮೊದಲು ನಿರ್ಧರಿಸುತ್ತಿದ್ದವರು ವರದರಾಜ್. ನಂತರ. ಪಾರ್ವತಮ್ಮ. ಇದನ್ನು ಬಹುಷಃ ಈ ಚರ್ಚೆಯಲ್ಲಿ ಅಗತ್ಯವಿಲ್ಲ ಎಂಬ ಕಾರಣಕ್ಕೆ ಪ್ರಸ್ತಾಪಿಸಿಲ್ಲ ಅನ್ನಿಸಿತು
@vishal.g67542 жыл бұрын
Mahishasura mardini movie 8 bhashe li odiddu Newspaper article idre share madi Haage para bhashe li Rajkumar movies yavdhu yavdhu odidhe adrudhu newspaper article share madi
@vyasavittalacp85386 күн бұрын
ಅಣ್ಣಾವ್ರ ಕಾಂಪೌಂಡ್, ಅವರ ಅವರ ಮಕ್ಕಳ ಬಗ್ಗೆ ಗಮನ ಕೊಟ್ಟಿದ್ದರಿಂದ ಅಣ್ಣಾವ್ರು ಸಿನಿಮಾ ಕಡಿಮೆ ಆಯ್ತು
@Hrithik_Rai13 күн бұрын
15:21 andre side acting alla main film hero agi ne act madidake kashta aytu bere actors main hero aldene bere character nu madidare
@RoadStory7072 жыл бұрын
ರಾಮ್ ಕುಮಾರ್ ರವರ ಜ್ನಾಪಕ ಶಕ್ತಿ ಗ್ರೇಟ್
@achuthabangalore86712 жыл бұрын
Raj Raj Raj Raj Raj Raj Raj Raj Raj
@maruthihg97412 жыл бұрын
Dr.rajkumar born 1927-28 (1929 alla).ramanavami time.
@ramkudr2 жыл бұрын
ನನ್ನ ಬಳಿ ಡಾ.ರಾಜ್ ಕುಮಾರ್ ರವರ ಜಾತಕವಿದೆ.ಅವರ ಜನ್ಮ ದಿನಾಂಕ 24.04 1929- ಬುಧವಾರ.
@maruthihg97412 жыл бұрын
@@ramkudr neevu heluva Riti Dr.rajkumar huttiddu ramanavami dina,budhavara annuvadadare 1929 April 24 ramanavami bandilla.Adu bandirodu 1926 April 21 budavara.ramanavami April 13 bharathiya panchanga lekkachara prakara bandide.
@ramkudr2 жыл бұрын
@@maruthihg9741 ರಾಮನವಮಿಯ ದಿನ ಅವರು ಹುಟ್ಟದೇ ಇರಬಹುದು.ಅವರ ಜನ್ಮ ದಿನಾಂಕ ಮಾತ್ರ 24.04.1929-ಬುಧವಾರ .ಅವರದು ಸ್ವಾತಿ ನಕ್ಷತ್ರ, ತುಲಾ ರಾಶಿ. ಇದನ್ನು ನಂಬುವುದು ಬಿಡುವುದು ನಿಮಗೆ ಸೇರಿದ್ದು.ಒತ್ತಾಯವಿಲ್ಲ.
@sriksrik81842 жыл бұрын
Ghantasala avara bagge heli pls
@sunithsunith80752 жыл бұрын
What about prem nazeer
@ramkudr2 жыл бұрын
Please wait for few days. I am recollecting his achievements
@maruthihg97412 жыл бұрын
Ntr total 300-303 film madidare
@rameshdv88142 жыл бұрын
I don't agree with Manjunatha Sir Ram Kumar Sir is right since 1980 Rajkumar restricted himself to act only 3 to 4 movies per year and from 1975 they started their home production and he acted mainly in his own home production
@nirmalabr81562 жыл бұрын
Parvathamma act madisikondu sariyagi duddu koduthiralilla emba . Mathide parvathamma rajkumarinda esto vishaya mare machuthiddaranthe
@ramkudr2 жыл бұрын
ನೂರಕ್ಕೆ ನೂರರಷ್ಟು ಸತ್ಯಕ್ಕೆ ದೂರವಾದ ಆಪಾದನೆ.
@ShivaKumar-rg2vu2 жыл бұрын
ನಿಮಗೆ ಯಾರು ಹೇಳಿದ್ದು?
@user2j3ycg4df Жыл бұрын
Ee tharaha sullu aapaadane-galannu naasha maado prayatnave ee karyakrama maadthirodu.
@navakumar87152 жыл бұрын
Nimmibbara combination adhbhutha...
@olacab6536 Жыл бұрын
There was no transparency in this episode ! All one side lifting and one person highlighting intention was proved. For your kind info "In the year 1944 'Manthri Kumari' Was released and that was the debute for MGR as hero in that movie. In the year 1954 first south Indian colour movie was released that was "Alibaba 40 Thirudargal" and the hero was MGR and it is 44th movie of MGR. In the year 1958 there was a tremendous tamil movie released and that movie was produced and directed by MGR that to in dual roll and that was a debute in dual role for MGR! It was a Box office hit that time and all early records was broken, that was MGR! One more update, our kannada girl "Sarojadevi" was introduced as heroin in tamil film industry was by MGR in that historical movie the movie name is "Nadodi Mannan" the first half movie was in black and white and second half begins with "SAROJADEVI" introduction was a eastman colour further. So, please while handling the legends be informative. Thanks.