ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@beereshmysore25332 жыл бұрын
Sir MYSORE plans tour madii please.
@KalamadhyamaYouTube2 жыл бұрын
@@beereshmysore2533 Sure Sir
@kd3962 жыл бұрын
Hampi local videos maadthira ???? ಇತಿಹಾಸ , ಇತಿಹಾಸಕಾರರ ಹುಡುಕೋ ಐಡಿಯಾ ಇದ್ಯ ತಮಗೆ 😎😎😎
@ChandrareddyArikeri-sh6it Жыл бұрын
Ex
@prarallandram4070 Жыл бұрын
1
@muniyappagp14947 ай бұрын
ರಾಜಮನೆತನ ಬಗ್ಗೆ ನೀಡಿರುವ ಮಾಹಿತಿ ನಿಜಕ್ಕೂ ಸತ್ಯ ಧನ್ಯವಾದಗಳು ಅವರು ಜನರಿಗೆ ಮಾಡಿರುವ ಧರ್ಮ ದಾನ ಕೆಲಸ ಕಾರ್ಯಗಳು ajaramara sir really great
@vnithinkashyap2 жыл бұрын
ನಿಮ್ಮ ಈ ಮಾತು ನೂರಕ್ಕೆ ನೂರರಷ್ಟು ಸತ್ಯ ಸರ್. ಮೈಸೂರು ಸಂಸ್ಥಾನದ ಬಗ್ಗೆ, ಮೈಸೂರು ಮಹಾರಾಜರ ಬಗ್ಗೆ ಅಗೌರವ ತೋರುವವರು ಎಂದಿಗೂ ಕ್ಷಮಾರ್ಹರಲ್ಲ. ನಿಮ್ಮ ಕೆಲಸ ಹೀಗೆ ಮುಂದುವರೆಯಲಿ. ಅಭಿನಂದನೆಗಳು 🙏
@ManjulaManjula-jt4wj2 жыл бұрын
ನಮ್ಮ ಮಹಾರಾಜರ ವಿಷಯವನ್ನು ಕೇಳ್ತಾ ಇದ್ದರೆ ಮೈ ನವಿರೇಳುತ್ತದೆ, ಕಣ್ಣುಗಳಲ್ಲಿ ಕೃತಜ್ಞತೆಯ ಭಾಷ್ಪ ತುಂಬುತ್ತದೆ. ತುಂಬಾ ಧನ್ಯವಾದಗಳು ಸರ್.
@rajubannur5476 Жыл бұрын
ಧರ್ಮೇಂದ್ರ ಅವರ ಸೇವೇಗೆ ನನ್ನ ಅನಂತ ವಂದನೆಗಳು 💐🙏 ಕಲಾಮಾಧ್ಯಮದ ಸೇವೆ ತುಂಬಾ ಚೆನ್ನಾಗಿದೆ ಈರ್ವರೀಗೂ ನನ್ನ ಅನಂತ ಧನ್ಯವಾದಗಳು 🚩 ಜೈ ಸನಾತನ ಧರ್ಮ 🚩
@sarveshmandya95842 жыл бұрын
He surely deserve a Rajyotsava prashasti on multiple grounds such as art , social service/awareness, history and many more. He is a gem 💎 to our state ❤ he should be recognized by our government and appreciated well for all his work. This was a very special and educative series. Thanks a lot to kalamadhyama team. Lots of love to Dharmendra sir and all the very best for all his future endeavors
@chethanmr472 жыл бұрын
ನಾಲ್ವಡಿ ಅರಸರ ಬಗೆ ಕೇಳಿ ಕಣ್ಣೀರು ಬಂತು ಸರ್ 🙏🏻 ಧನ್ಯೋಸ್ಮಿ
@naanudimpu2 жыл бұрын
ನಮ್ಮ ಚಿತ್ರ ತಯಾರಕರು ಬರೀ ರೌಡಿಗಳು, ಪೊರಕಿಗಳನ್ನ ತೆರೆ ಮೇಲೆ ತೋರಿಸುವ ಬದಲು, ಸ್ವಲ್ಪ ಈ ಕಡೆ ಗಮನ ಹರಿಸಲಿ.
@anandaal16242 жыл бұрын
Ugi guru sule.maklige ego baro movie galu sata
@banadigan75112 жыл бұрын
ನಿಜ
@srinivassrini65844 ай бұрын
Yes brother ❤
@sme_18972 ай бұрын
ತುಂಬಾ ಚೆನ್ನಾಗಿ ಸತ್ಯವನ್ನೇ ಹೇಳಿದಿರಿ
@bmkotagi69312 жыл бұрын
"ಊರು ಉಪಕಾರ ಅರಿಯದು ಹೆಣ ಸಿಂಗಾರ ಅರಿಯದು"...ಈ ಗಾದೆಯ ಮಾತು ಪ್ರಸ್ತುತದಲ್ಲಿ ಬಹಳೇ ಅನ್ವಯಿಸುತ್ತದೆ...ಮಾತೆತ್ತಿದರೆ ಅವರೇನೂ ಮಾಡಿಲ್ಲ ಅನ್ನುತ್ತಾರಲ್ಲಾ..ಅಂತಹವರಿಗೆ ಈ ಮೇಲಿನ ಗಾದೆಯ ಮಾತು ಉತ್ತರಿಸಬಹುದು ಅಲ್ಲವೇ
@swarabharatha59532 жыл бұрын
ಗ್ರೇಟ್ ರಾಜ ವಂಶ ಮೈಸೂರ್ ರಾಜರ ಕುಟುಂಬ. 🙏🙏🙏🎉.ನಮ್ಮ ನಾಡಿನ ಹೆಮ್ಮೆ
@ananthrajb95753 ай бұрын
ನಿಜವಾದ ಇತಿಹಾಸಕಾರರು..🙏🙏
@pjsrk88412 жыл бұрын
Dharmendra sir u r only one who brought history alive 🙏🏼 respect to u r work sir 🙏🏼
@somashekharasoma71992 жыл бұрын
ನಮ್ಮ ಮೈಸೂರಿನ ರಾಜರು ನಮ್ಮ ನಾಡಿನ ಹೆಮ್ಮೆ 🙏🙏🙏
@sandeep.ssandeep71232 жыл бұрын
Sir ಅದ್ಭುತ ಗಾದೆ ಮಾತು 🙏 , ಅಕ್ಷರಸಹ ಸತ್ಯ ನಮ್ಮ ಈ ಜನರಿಗೆ ಆ ದೈವಾಂಶ ಸಂಭೂತ ಮಡಿದ ಯಾವ ತ್ಯಾಗನೂ ಜ್ಞಾಪಕ ಆಗೋದಿಲ್ಲ
@manjunathv79172 жыл бұрын
Mysore Namma Hemme ❤️.. A true kannadiga feel the every word he say with so much joy n happiness in his face when he say Namma Maharajaru Namma Mysuru..
@anandsedutech2055 Жыл бұрын
ಮೈಸೂರ್ ಮಹಾರಾಜರ ಪಾದಗಳಿಗೆ ಸಾಷಸ್ತಾಂಗ ನಮಸ್ಕಾರಗಳು 🙏🙏
@gogreen8122 жыл бұрын
ಶ್ರೀ Dharmendra ಗುರುಗಳೇ ನಿಮ್ಮ ಈ ಪ್ರಯತ್ನಕ್ಕೆ ಶಸ್ತಂಗ ನಮಸ್ಕಾರಗಳು 🙏
@Kanasina_Kannadi2 жыл бұрын
ಮಹಾ ಪ್ರಭುಗಳ ಬಗ್ಗೆ ಮಾತನಾಡುವಾಗ ಧರ್ಮಿ ಸಾರ್ ಅಂತಃಕರಣ ತುಂಬಿ ಬಂತು 🥹
@srinivasab.s76592 жыл бұрын
ಧರ್ಮೇಂದ್ರ ಕುಮಾರ್ ನಮ್ಮ ನಿಮ್ಮ ಮಹಾರಾಜರ ಸಾಧನೆ ಬಗ್ಗೆ ತಿಳಿಸುವ ನಿಮ್ಮ ಪ್ರಯತ್ನಕ್ಕೆ ನನ್ನ ನಮನಗಳು
@MG-qu9ig2 жыл бұрын
Give him a doctorate for his contribution.
@ramsanjeevgowda95992 жыл бұрын
At least for research.
@Rajathgowle2 жыл бұрын
But our society will give to pooja gandhi, thats India
@HeDTechvisions2 жыл бұрын
No.. ಅದು ಕೇವಲ ಕ.... ಹ....ಕ ಬಕೆಟ್ ಗಳಿಗೆ ಮಾತ್ರ. ಇದು ನಮ್ಮ ಭಾರತ
@kiransp62792 жыл бұрын
@@Rajathgowle well said
@unitytourschikmagalur4526 Жыл бұрын
Yes
@s.anajundappa88282 жыл бұрын
ಸೂಪರ್ ಸಾರ್ ಅದ್ಬುತವಾದ ಸಂದೇಶ ಕೊಟ್ಟಿದ್ದೀರಿ ಧನ್ಯವಾದಗಳು ಸಾರ್ ನಿಮಗೆ
@bknbharathkumar2 жыл бұрын
Why cant we make a movie or series on Mysuru history..... ❤ Yes we need
@lakshminarayan6727 Жыл бұрын
Legal issues from present Wodeyars. No Independence for the script writers since Negative issues may b potreyed
@abhilashn3948 Жыл бұрын
@@lakshminarayan6727 sir I heard a name in this video is it you
@lakshminarayan6727 Жыл бұрын
@@abhilashn3948 No Abilashji.....Not ref abt me
@shivaraj_onlyS_to Жыл бұрын
Lakshmi baramma, Agni Sakshi,nagini, jothe jotheyali,anubandha ivella ideyalla sir
@sindhuac87012 ай бұрын
ಮಾಡಿಪ ಯಾರು ಬೇಡ ಅಂದ್ರು ❤❤
@sathyanarayanrao25828 ай бұрын
ಧರ್ಮಣ್ಣ ನಿಮ್ಮ ಇತಿಹಾಸದ ಜ್ಞಾನ ಅತ್ಯದ್ಭುತ 👌👌👌🙏
@maryjagadish294 Жыл бұрын
ಕೆಲವು ಒಳ್ಳೊಳ್ಳೆಯ ವ್ಯಕ್ತಿಗಳನ್ನು parichayisuvudakke ನಾನು ಈ ಮಾಧ್ಯಮವನ್ನು ತುಂಬಾ ಖುಷಿ ಪಡುತ್ತೇನೆ😊
@UmashankaradeekshithBRuma7 күн бұрын
ಗುರುಗಳೇ ನಮಸ್ಕಾರ . ಇವಾಗಿನಾ ಹುಡುಗರಿಗೆ ಇತಿಹಾಸ ಅಂದರೇ ... ಉಪಯೊಗಕ್ಕೆ ಬರೊದಿಲ್ಲಾ ..ಅನ್ನೊವರೇ... ಹೆಚ್ಚು ..ಆದರೇ .... ಇತಿಹಾಸ ಎನು ಹೇಳತ್ತೆ ಅಂದರೆ..... ಇತಿಹಾಸ ತಿಳಿಯದವನು ಇತಿಹಾಸವನ್ನು ಸೃಷ್ಟಿಸಲಾರಾ.... ಅನ್ನೊದು ತಿಳಿಸುವ ನಿಮ್ಮ ಪ್ರಯತ್ನಕ್ಕೆ .... ಹೃದಯ ಪೂರ್ವಕ ವಂದನೆಗಳು ....
@divana3632 жыл бұрын
ಧರ್ಮೇಂದ್ರ ಕುಮಾರ್ ಅವರೇ ಅಭಿನಂದನೆಗಳು,💚✊🙏🙏💐💐
@lathim472 жыл бұрын
Mysoorina kathegalu best works👏👏👏
@rajathnayak9122 жыл бұрын
ನಮ್ಮ ಮಹಾರಾಜರು 🙏🏼🙏🏼🙏🏼❤❤❤
@veenavidyanand4852 Жыл бұрын
ರಿಸ್ಕ್ ತಗೊಂಡು ವೀಡಿಯೋ ಮಾಡುತ್ತಿರುವ ನಿಮಗೆ ತುಂಬಾ ಧನ್ಯವಾದಗಳು ನಮಗೆ ಇತಿಹಾಸ ತಿಳಿಸಿ ಕಥೆ ಹೇಳು ವ ಶೈ ಲಿ ಚನ್ನಾಗಿ ದೆ
@vivekninganna22384 ай бұрын
ನಿಜವಾಗಲೂ ಮೈಸೂರುಲ್ಲಿ ಹುಟ್ಟಿದು ನಮ್ಮ ಪುಣ್ಣ್ಯಾ
@PawanGanavi2 жыл бұрын
ನಾಲ್ವಡಿ ಮಹಾ ಪ್ರಭುಗಳು ❤️
@ananthrajb95753 ай бұрын
ನಮ್ಮ ಮಹಾರಾಜರು 🙏🙏🙏💙💙 ದೇವರೇ ನಮ್ಮ ಮಹಾರಾಜರ ಆಳ್ವಿಕೆ ಮತ್ತೆ ಬರಲಪ್ಪಾ..🙏🙏
@Imagent0072 жыл бұрын
ನಾನೊಬ್ಬ ಮೈಸೂರಿನವನು ಮಹಾರಾಜರ ಕಥೆ ಕೇಳ್ತಾ ಇದ್ರೆ ಮೈ ಜುಮ್ ಎನ್ನುತ್ತದೆ.
@prashanthr99582 жыл бұрын
Sir, You are one of the most humble person who has no value for immaterial wealth.....
@sudheerkkulambi1989 Жыл бұрын
ಮೈಸೂರಿನ ಅರಸರಿಗೆ ನನ್ನ ಶಿರಸಾಸ್ಟಾಂಗ ನಮಸ್ಕಾರಗಳು
@LakshammaANАй бұрын
ಅಣ್ಣ ನಿಮ್ಮ ಮಾಹಿತಿಗಳಿಗೆ ಸೆಲ್ಯೂಟ್ 🙏
@ಮದ್ದಾನಿ_ಫಾರಂಹೌಸ್2 жыл бұрын
ಒಳ್ಳೆ ಮಾತು ಹಾಡಿದಿರ ದಾಖಲ್ಲೆ ತೋರ್ಸಿ. ದೇವರು ಇದನ ಅಂತ 🤝
@mysorehudgaajay43982 жыл бұрын
ಕಲಾ ಮಾಧ್ಯಮ ವಾಹಿನಿಗೆ ಮತ್ತು ಪರಂ ಸರ್ ಅವರ ಕುಟುಂಬಕ್ಕೆ ನನ್ನ ಹೃದಯಪೂರ್ವಕ ನಮಸ್ಕಾರಗಳು ಸರ್ ಮೈಸೂರಿಂದ ನಾನು ಅಜಯ್ ಸರ್ ಮೈಸೂರಿನ ನಮ್ಮ ಒಂದು ಟೀಮ್ ಒಂದು ಕಿರು ಚಿತ್ರವನ್ನು ನಿರ್ಮಿಸಿದ್ದೇವೆ ಸರ್ ಅದು ದೊಡ್ಡ ಚಿತ್ರದ ಹಾಗೆ ಅದ್ಭುತವಾಗಿ ಮೂಡಿ ಬಂದಿದೆ ಮುಂದಿನ ತಿಂಗಳು ಈ ಚಿತ್ರದ ಒಂದು ಪ್ರಮೋಷನ್ ಮತ್ತು ಚಿತ್ರದ ಒಂದು ಪ್ರೀಮಿಯರ್ ಶೋ ಅನ್ನ ಆಯೋಜಿಸಲಾಗಿದೆ ಮತ್ತು ಪರಂ ಸರ್ ದಯವಿಟ್ಟು ಈ ಒಂದು ತಂಡಕ್ಕೆ ಬಂದು ಈ ಚಿತ್ರವನ್ನು ವೀಕ್ಷಿಸಿ ನಿಮ್ಮ ಆಶೀರ್ವಾದ ಮತ್ತು ಈ ಚಿತ್ರಕ್ಕೆ ಪ್ರೋತ್ಸಾಹ ನೀಡಬೇಕಾಗಿ ತಮ್ಮಲ್ಲಿ ನನ್ನ ವಿನಯ ಪೂರ್ವಕವಾದ ಮನವಿ ಸರ್ ನಿಮ್ಮ ರಿಪ್ಲೇಗಾಗಿ ಕಾಯುತ್ತಿರುವ ಅಜಯ್
@sushmakumarhrkumar1227 Жыл бұрын
Jo
@sushmakumarhrkumar1227 Жыл бұрын
/9
@mgrshekhar66937 ай бұрын
😢 ಧರ್ಮೇಂದ್ರ ಕುಮಾರ್ ಅವರಿಗೆ ಶರಣು ಶರಣಾರ್ಥಿಗಳು 🙏
@kumarks1385 Жыл бұрын
Long live mysore kings.
@madhoogururaj9649 Жыл бұрын
Wooooow...aramane Darbar ♥️🔥
@ravi2024 Жыл бұрын
Thanks for this wonderful series Param sir 🙏 As Always Dharmi sir is a encyclopaedia he just has every information in his tip of tongue. When I met him recently he had the smile 😊
@munazeer_khan Жыл бұрын
Thanks for interviewing this great personality, may Allah bless both 🙏
@ಮದ್ದಾನಿ_ಫಾರಂಹೌಸ್2 жыл бұрын
ರಾಜಕಾರಣಿ ಕೈಗೆ ನಮ್ಮ ರಾಜ್ಯ ಕೊಡೋ ಬದಲು ನಮ್ಮ ರಾಜರಿಗೆ ಕೊಟ್ರೆ ನಮ್ಮ ರಾಜ್ಯ ಉದಾರ ಆಗುತ್ತೆ
@banadigan75112 жыл бұрын
ನಿಜ
@ಸೋಮಶೇಖರ್ಗೌಡ-ಘ2ವ2 жыл бұрын
ಇವರು ಅದ್ಭುತವಾದ ವಿಡಿಯೋವನ್ನು ಮಾಡುತ್ತಾರೆ
@v_i_c_k_y64862 жыл бұрын
ನಮ್ಮ ಗುರುಗಳಿಗೆ 🙏🏿❤
@roopasanjay9216Ай бұрын
Thank u very much for this episode..big salute for Dharmendra sir and his work.
@shitiltilve34902 жыл бұрын
Golden words you hav uttered🙏
@vkstudio24442 жыл бұрын
Nevu ಪುಣ್ಯಾತ್ಮ sir ❤
@Girishml852 жыл бұрын
Nalwadi prabhugalu ee jagajattu kandantaha Apratima Doregalu Avara daye karune indale namma karunadu indigu subhikshavagirodo🙏🙏🙏🙏
@premashredhar87932 жыл бұрын
ಜನಾನುರಾಗಿ ನಮ್ಮ ಅರಸರು ಆದರ್ಶ ಮಹಾಪುರುಷರು ನಮ್ಮ ರಾಜ ಮಹರಾಜರು
@ssn58852 жыл бұрын
Million dollar smile nam Dharmi sir du
@flyingashu2 жыл бұрын
ಅದ್ಭುತವಾದ ಚಾನೆಲ್ ಎಷ್ಟೊಂದು ವಿಷಯ ತಿಳ್ಕೋಬಹುದು 🥰👌
@ಮದ್ದಾನಿ_ಫಾರಂಹೌಸ್2 жыл бұрын
ಸಾರ್ ನಮ್ಮ ಮೈಸೂರು ಕಥೆಗಳು ನೋಡಿ ಇನು ಗೊತ್ತಾಗುತ್ತೆ
@kumarhiremath31732 жыл бұрын
ಧನ್ಯವಾದಗಳು
@kishorbadagavi773 Жыл бұрын
ಇಂತಹ ರಾಜವಂಶಸ್ಥರ ನಾಡಿನಲ್ಲಿ ಜನಿಸಿದ ನಾವು ಧನ್ಯರು
@1972608Ай бұрын
ಧರ್ಮೇಂದ್ರ ಸರ್ ಧನ್ಯವಾದ.
@vmadhu55012 жыл бұрын
Mesmerising speach yes, the first of his narration what I saw was about Srirangapattana. Great information and very good job Kalamadhyama. 🤝🤝
@anandaprasad41242 жыл бұрын
param ನಮ್ಮ dharmanna interview ಹೆಚ್ಚಾಗಿ ಮಾಡಿ information ಕಾಳೆ haaki
@krishnamysore6695 Жыл бұрын
ಧರ್ಮೇಂದ್ರ ಸರ್ ನಿಮ್ಮ ಮೈಂಡ್ ಜ್ಞಾನ ಭಂಡಾರ 🙏🙏👌
@bashabasha74712 жыл бұрын
ಸರ್ ನಾ ಮಸ್ಕಿ ತಾಲೂಕಿನವ ಸರ್ ನಿಮ್ಮ ಅಭಿಮಾನಿ ದರ್ಮಿ ಸರ್ ನಮ್ಮ ತಾಲೂಕಿನ ಬಗ್ಗೆ ಮಾತಾಡಿದ್ದಕ್ಕೆ ಧನ್ಯವಾದಗಳು ಸರ್.
@pmcreation533 Жыл бұрын
ನಮ್ಮ ಊರು ಮಸ್ಕಿ ಬಗ್ಗೆ ಹೇಳೂದುಕ್ಕೆ ಥ್ಯಾಂಕ್ಸ್ ಸರ್ 🙏
@waseek2 жыл бұрын
ನಿಜವಾದ ಮಾತುಗಳು ಕೇಳಿ ತುಂಬ ಕುಷೀ ಅಯೀತು
@ganapatihegde10242 жыл бұрын
Nice narration. Good to know the history of Mysore and the Wodeyars.
@santhoshyoganand2 жыл бұрын
Dharmendra Sir deserves Kannada Rajyotsava
@bskak1940 Жыл бұрын
Your narration of Mysore and Maharajaru is really interesting and I have to thank you for the interesting narration.
@ga.venkateshga.venkat80172 жыл бұрын
ಎಲ್ಲ ಎಪಿಸೋಡ್ಗಳು ತುಂಬಾ ಚೆನ್ನಾಗಿದೆ ಪಾವಗಡ ಹಿಸ್ಟರಿ ಬಗ್ಗೆನೂ ತಿಳಿಸಿಕೊಡಬೇಕಾಗಿ ತಮ್ಮಲ್ಲಿ ಮನವಿ ಮಾಡ್ತಾ ಇದೀನಿ
@Gopalkrishna-gd4ws2 жыл бұрын
ನಮ್ಮ Birur-Shivamogga railway line ಆಗಿದ್ದು ರಾಣಿ ವಿಲಾಸ ಮಹಾರಾಣಿ ಅವರ ಕಾಲದಲ್ಲಿ.
@khaleelsagar Жыл бұрын
Hats 🎩 off to you Dharmi Sir... You are doing good job.. 👍 Your presentations about historical events and places are super 👏
@sagarkanakal5652 жыл бұрын
ಮೈಸೂರಿನ ಅರಮನೆ ಮತ್ತು ರಾಜರ ಕೊಡುಗೆಯ ಇನ್ನಷ್ಟು ಮಾಹಿತಿಯನ್ನು ಅರಮನೆಯಲ್ಲಿ ಸಂದರ್ಶಸಿದರೆ ಕನ್ನಡಿಗರಿಗೆ ಇನ್ನಷ್ಟು ತಿಳಿದಿಕೊಳ್ಳಬಹುದು
@marjunpm52002 жыл бұрын
One of the best episode. history bagge evara matalli kelbeku💐💐👏👏
@sumanthbekal27077 ай бұрын
Sir you should be award Kannada Rajothsava by Government and Mysore university should award Doctorate to your achievement
@vishwanathgr88182 жыл бұрын
ಇವರಿಗೆ ಡಾಕ್ಟರೇಟ್ ನೀಡಿದರೆ ಸಾಲದು ಕನ್ನಡ ರಾಜ್ಯೋತ್ಸವ ಬಹುಮಾನ ನೀಡಬೇಕು
@vivekm.s8819 Жыл бұрын
Dharmendra sir hatsoff Sir. Every historian should be like you. Lots of respect. Well done kalamadhyama
@makefrnds2 жыл бұрын
Dharmendra sir is a walking, talking archeology department. He is doing single handedly (making history so educative and entertaining) what the govt departments have failed to do for so many years
@parashuramchalawadi1091 Жыл бұрын
ನಮಸ್ಕಾರ ಸರ್ ನಿಮಗೆ, ನಮ್ಮ ಭಾಷೆ ಬಿಟ್ಟು ಬೇರೆ ನಮ್ಮದೇ ನೆಲದಲ್ಲಿ ಬೇರೆ ಭಾಷೆ ಮಾತನಾಡುವವರಿಗೆ, (ನರಸತ್ತ ವರಿಗೆ ) ಸರಿಯಾಗಿ ಹೇಳಿದ್ದೀರಾ!
@Manjunath-ob3ug Жыл бұрын
ಊರು ಉಪಕಾರ ಅರಿಯದು ಹೆಣ ಶೃಂಗಾರ ಅರಿಯದು ಅದ್ಭುತವಾದ ಮಾತು
@swethasantosh43252 жыл бұрын
Eshtena 😥😥.......... Please continue Really it is incomplete.........
@k.asureshbabu6597 Жыл бұрын
Great Dharmendra Kumar sir. Long live. You deserve all encouragement from all quarters. I would like to have lunch with you. You are a great human being.
@avinashkiran75232 жыл бұрын
Hats off Sir for your inspirational narration n smile. Ur narrative is very unique n motivational for youths🙏🙏🙏
@priyaj1704 Жыл бұрын
Good story teller Mr.Dharmendra Kumar.
@shrikanthgautham2 жыл бұрын
Sir belige nanu work madbekadre Andre night shift nandu but nanu belagina Java 4am ge nim kalamadhyama nodta work madtini jotege Mysore bagge tumba tilkonde koti koti namanagalu namma nalvadi Krishna rajarige nimagu nam dharmi sir gu koti namanagalu
@arunima31062 жыл бұрын
Paramji, thanks for Dharmendra Kumar s interview.
@harishroy2904Ай бұрын
I am too emotional 😭 after watching this 😢
@gayathrik.l53182 жыл бұрын
Please continue don't stop
@sbasappa58012 жыл бұрын
ಧರ್ಮೇಂದ್ರಕುಮಾರ್ ಮೈಸೂರಿನ ಮಹಾರಾಜರ ಬಗ್ಗೆ ಎಷ್ಟೊಂದು ವಿಷಯಗಳನ್ನು ತಿಳಿಸಿದ್ದೀರಾ ನಿಮಗೆ 🙏
@seetharamReddy142 жыл бұрын
Government must give award like this historical explainers Youth are not reading history
@Subbasas2 жыл бұрын
True Param if kids get such teacher generation will change so does nation 🙏
@shankars5972 жыл бұрын
Sir, Rigveda 36 volumes in kannada contributed by Vadeyor🙏🏻.
@lathim472 жыл бұрын
Huge apploads Mr, Dharmendra sir
@rajarajeshwaria.m6942 жыл бұрын
ನಾಲ್ವಡಿ ಕೃಷ್ಣರಾಜ ಒಡೆಯರ್ ಗೆ ಜೈ ಜೈ
@kaverikmohan4415 Жыл бұрын
Great please continue
@sundareshsr50587 ай бұрын
Sir.... Really you are great sir .....🙏🙏🙏🙏🙏🙏🙏
@KADVG Жыл бұрын
ಧರ್ಮೇಂದ್ರ ಸರ್ ದಾವಣಗೆರೆಯಲ್ಲಿ ಧರ್ಮರತ್ನಾಕರ ರಾಜನಹಳ್ಳಿ ಹನುಮಂತಪ್ಪ ಎಂಬ ಮಹಾ ಪುಣ್ಯವಂತರು ಇದ್ದರು ಅವರು ಕಟ್ಟಿಸಿದ ಸಮುದಾಯ ಭವನ ಇಂದು ಬಡವರಿಗೆ ಅತ್ಯಂತ ಕಡಿಮೆ ಖರ್ಚು(ನಿರ್ವಹಣೆ ಖರ್ಚು ಮಾತ್ರ) ವಿವಾಹಕ್ಕೆ ಮಾಡುವುದಕ್ಕ ಸಹಕಾರಿಯಾಗಿದ್ದಾರೆ.ಅದರ ಉದ್ಘಾಟನೆಯನ್ನ ಮೈಸೂರು ಮಹಾರಾಜರು ಮಾಡಿದ್ದಾರೆ ದಯವಿಟ್ಟು ಇಲ್ಲಿಗೆ ಬಂದು ಇದರ ಕುರಿತು ಸಂಚಿಕೆ ಮಾಡಿ.
@armyshantha97332 жыл бұрын
Sir evrdu monday barutte sir video's Suuuper erutte history story 😘😘😘
@bano3468 ай бұрын
Grateful for kind information. Thanks
@anitadorapinto33682 жыл бұрын
ನಮಗೆ ಇನ್ನು ರಾಜರೇ ಬೇಕು ಅವರು ಯಾರ ಅಸ್ತಿನು ಒಳಗೆ ಹಾಕಲಿಲ್ಲ ಜನರಿಗೆ ಒಳ್ಳೇದು ಮಾಡಿದ್ದಾರೆ 100%ಹಣ ಮಾತ್ರ ವಲ್ಲದೆ ಅವರ ಚಿನ್ನವನ್ನು ಇಟ್ಟಿದ್ದಾರೆ ಅರಮನೆ ಎಷ್ಟು ಕೋಣೆಗಳು ಮುಚ್ಚಿವೆ ಕಾರಣ ಅಲ್ಲಿ ಇದ್ದ ಯಾವ ವಸ್ತುಗಳು ಕಾಣೆ ಯಾಗಿವೆ ಹೀಗೆ ಮುಂದುವರಿದರೆ ಅರಮನೆ ಮುಚ್ಚಿ ಹೋಗಬಹುದು ಪ್ರಜೆ ಗಳೇ ಎಚ್ಚರ
@anandvajra9731 Жыл бұрын
ಧರ್ಮೇಂದ್ರ ಸರ್ 😘😘😘
@hariprakash14492 жыл бұрын
Sir innayath ulla mekri episode was very interesting when I cross over mekri circle remember the great soul for the social cause hats off to u sir keep it up go on moving.
@Goodwill345 Жыл бұрын
Today’s politicians must see this, how to respect people’s money is something to learn
@SagarGs-hi9uw Жыл бұрын
Dharmendra sir nim mele respect jasthi jasthi aythu. Nisvartha kelsa nimdu. ❤️