Рет қаралды 132,056
ಇಲ್ಲೊಂದಿಷ್ಟು ಹೆಣ್ಣು ಮಕ್ಕಳಿಗೆ ಕೆಲಸಗಳಿವೆ. ಈ ಕೆಲಸಗಳು ದೂರ ದೂರ ನಿಂದ ಬರುವವರಿಗೆ ಅಷ್ಟೊಂದೇನೂ ಅನುಕೂಲವಿಲ್ಲ. ಆದರೆ ಇದೇ ಊರಿನವರಿಗೆ ಮತ್ತು ಸಿಂಗಲ್ ಪೇರೆಂಟ್ ಇರುವ ಕೆಲಸಗಾರರಿಗೂ ಹಾಗೂ ಯಾವುದೋ ಕಾರಣದಿಂದ ಕಾಯಿಲೆ ಬಿದ್ದವರಿಗೆ ಮತ್ತು ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿಯುತ್ತ ಕೆಲಸಗಳಿವೆ.ಯಾವುದೇ ಕ್ವಾಲಿಫಿಕೇಷನ್ನಿನ ಅವಶ್ಯಕತೆ ಇಲ್ಲವಾದರೂ ಆಯಾ ಕೆಲಸಕ್ಕೆ ತಕ್ಕ ಸಾಮಾನ್ಯ ಜ್ಞಾನ ಇರಬೇಕಾಗುತ್ತದೆ.ಪ್ರಯತ್ನ ಪಡಿ ಒಳ್ಳೆಯದಾಗಲಿ ನಿಮಗೆ.
There are jobs for some girls here. These jobs are not very convenient for those who come from far away. But there are jobs for the people of the same town and single parent workers and for those who have fallen ill due to some reason and are responsible for taking care of the child. There is no need for any qualification but you need to have general knowledge for the respective job. Good luck to you.
👉Rao and rao:
Job vacancies for women:( ಮಹಿಳೆಯರಿಗೆ ಉದ್ಯೋಗವಕಾಶ )
address :rao and rao company, Near RTO office, Indianagar, Bangalore.
phno :8951315839
9880545002.
map:Rto Office
maps.app.goo.g...
👉For driver vacancies contact:
address:#158 1 St Floor seetharampalya graphite India road Hoodi Bangalore mahadevapura Bangalore -560048
Contact number 9986969346
9741951135
Contact person Manjunath.V
map:Lithium Urban Technologies Pvt Ltd
080 6900 0856
maps.app.goo.g...
#job #jobvacancies #jobforall #Jobforwomen #SBI #sbibanknews #Vacancies #Job #employment #employees #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ..
..Dear Friends,
Badukina Butthi KZbin channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
For this, A whole team of members work together daily to bring these people documentary together.. Which costs us...
So, If you like these work of ``Badukina Butthi´´ Please help us... As this is a volunteer work..
Thank you so much..
Bank account:Details below👇
Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India
Gpay:9448315315
Phone pay:9448315315