✨🙏 ಇಂತಹ ಅದ್ಭುತವಾದ ಹಾಡನ್ನು ಕೇಳಲು ಸರ್ವ ಅಂಗಗಳನ್ನು ದಯಪಾಲಿಸಿದ ದೇವರಿಗೆ ಧನ್ಯವಾದಗಳು ✨🙏🙏✨
@chanduchinnu41063 жыл бұрын
ಸೂರ್ಯ ಚಂದ್ರ ಇರುವವರೆಗೂ ನೀವು ಅಜರಾಮರ ❤ ಕನ್ನಡದ ಪುತ್ರರಿಗೆ ಧನ್ಯವಾದಗಳು 🌹🌹🌹
@athiqpasha89516 жыл бұрын
ಇಂಥ ಅಧ್ಬುತ ಸಾಹಿತ್ಯ ಕನ್ನಡದಲ್ಲಿ ಮಾತ್ರ ಸಾಧ್ಯ ಇಂತಹ ನಾಡಿನಲ್ಲಿ ಜನಿಸಿದ ನಾವೇ ಧನ್ಯ
@akiraakirak.m37182 жыл бұрын
ಹುಲ್ಲಾಗು ಬೆಟ್ಟದಡಿ. ಮನೆಗೆ ಮಲ್ಲಿಗೆಯಾಗು...... .....*ಎಲ್ಲರೊಳಗೊಂದಾಗು ಮಂಕುತಿಮ್ಮ...🖋️❤️
@poobear1702 жыл бұрын
ಸಾವಿರ ಬಾರಿ ಕೇಳಿದರೂ ಬೇಸರವಾಗದ ಅತೀ ಸುಂದರ ಸಾಲುಗಳು. ನಾನು ಎನ್ನುವ ರಾಕ್ಷಸನ ಕದಂಬ ಭಾವುವಿನಿಂದ ಬಿಡುಗಡೆಗೊಳ್ಳಲು ಇರುವ ಅಸ್ತ್ರಗಳಲ್ಲೊಂದು ಈ ಪದ್ಯ.
@123sunilshetty Жыл бұрын
🙏
@veenakarnam64598 ай бұрын
ಕಬಂಧ ಬಾಹು
@avinashpoojara62665 жыл бұрын
ಕನ್ನಡಿಗರು ಬಹಳ ಪುಣ್ಯವಂತರು...ಅಂತಹ ಅದ್ಬುತ ಸಂಗೀತ ಸಾಹಿತ್ಯ ನಮ್ಮದು.... ಜೈ ಕರ್ನಾಟಕ ಮಾತೆ........
@bgomkargowda59523 жыл бұрын
Ol l
@bgomkargowda59523 жыл бұрын
Loo9oo
@girishn86262 жыл бұрын
Great 👍 👌
@shivaprakashm6290 Жыл бұрын
,,
@anandn9522 Жыл бұрын
@@bgomkargowda5952 ff
@kavyagm61834 жыл бұрын
ಅರ್ಥಗರ್ಭಿತವಾದ ಸಾಹಿತ್ಯ..... ಮನಸ್ಸಿಗೆ ನೆಮ್ಮದಿ ತರುವ ಸಂಗೀತ ಮತ್ತು ಗಾಯನ💙 ಮಂಕುತಿಮ್ಮನ ಕಗ್ಗ--- ಸಾರ್ಥಕ ಬದುಕಿನ ನಿಜವಾದ ಸಾರ 🙏
@MasterMGP2 жыл бұрын
ಕನ್ನಡವನ್ನ ಉಳಿಸಿ ಬೆಳೆಸಿ ಎನ್ನುವುದನ್ನ ಮರೆತು ಹೆಚ್ಚು ಬಳಸಿದ್ದೇ ಆದರೆ ಕನ್ನಡ ಭಾಷೆಯ ಅಸ್ಮಿತೆ ಕೊನೆಯವರೆಗೂ ಉಳಿದಿರುತ್ತದೆ. 💛💛❤️❤️
@spurthikiran2 жыл бұрын
ಆ ಭಗವಂತ ನಮಗೆ ಮನಃಶಾಂತಿಗೆ ಅಂತ ಏನಾದ್ರೂ ಕೊಟ್ಟಿದ್ರೆ ಅದು ಸಂಗೀತ ಮತ್ತು ಅದನ್ನು ಅತ್ಯದ್ಭುತವಾಗಿ ಮನುಷ್ಯರು ಅರ್ಥೈಸಿಕೊಳ್ಳುವ ಶಕ್ತಿ ✨ ಎಲ್ಲಾ ಸಂಗೀತ ಸೃಷ್ಟಿಕರ್ತರೇ ನನ್ನ ಪಾಲಿಗೆ ದೇವರುಗಳು 🙏 ಮತ್ತು ಇಷ್ಟು ಅದ್ಬುತವಾಗಿ ಬರೆಯುವ, ಹಾಡುವ, ರಚಿಸುವ ಎಲ್ಲಾ ಸಂಗೀತ ಮಾಂತ್ರಿಕರಿಗೂ ನನ್ನ ಕೋಟಿ ಕೋಟಿ ಪ್ರಣಾಮಗಳು 💐
@Srinath83055 жыл бұрын
ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು.... ಅಬ್ಬಬ್ಬಾ ಎಂಥ ಅದ್ಭುತ ರಚನೆ. ಧನ್ಯೋಸ್ಮಿ
@yashavantbenni67372 жыл бұрын
ಇಂತಹ ಸರ್ವಜ್ಞರ ನಾಡಿನಲ್ಲಿ ಹುಟ್ಟಿದ್ದೇನೆ ಎಂಬುದೇ ನನ್ನ ಹೆಮ್ಮೆ.... 😊🙏 💛❤️
@n.h.infomart2002 Жыл бұрын
ಹುಟ್ಟಿದೆ ಎಂದು ಅಲ್ಲ ಮಿತ್ರ ಹುಟ್ಟಿದೆವು ಎಂದು ಹೇಳಿ.
@lokeshpt95026 жыл бұрын
ಪೂರ್ವ ನಿರ್ಧರಿತ ಬದುಕಿನ ಪಾತ್ರದಲ್ಲಿ ಅನುಭವಿಸುವುದಷ್ಟೆ ನಮ್ಮ ಕರ್ತವ್ಯ. ಕಾಯಕ.ಭಗವಂತ ನ ನಾಟಕ ರಂಗದಲ್ಲಿ ಪಾತ್ರ ದಾರಿಗಳು ನಾವು....
@shivarajpatil61995 жыл бұрын
Super
@abhilashabhi33035 жыл бұрын
Is true
@26gajendra5 жыл бұрын
ಹೌದು
@ooo-fp2fo4 жыл бұрын
It's real fact we r just drama artist
@maheshasmkumar49473 жыл бұрын
Please understand Life first, don't come to any conclusion without making an effort to know what life is.
@SantoshPatil-fl9ho6 жыл бұрын
ಗುರು ಎಂಬ ಶಬ್ದಕ್ಕೆ ಇಂದು ಸರಿಯಾದ ವ್ಯಕ್ತಿ ದೋರೆತರು... ಧನ್ಯನಾದೆ..... 💐💐
@basvarajkumar90466 жыл бұрын
ಜೀವನದ ನೋವಿನ ಸಮಯದಲ್ಲಿ ಸಾಮಾಧಾನ ಹೇಳುವ ಸುಂದರ ಕಲ್ಫನೆಯ ಸುಮದರ ರೂಪ ಇದು
@kopalkm39155 жыл бұрын
Super
@shashikumar87094 жыл бұрын
Absolutely bro
@srk.krs.96332 жыл бұрын
F
@meghananataraj98945 жыл бұрын
ಹೊಲಿ ನಿನ್ನ ತುಟಿಗಳನ್ನು ಮಂಕುತಿಮ್ಮ....... ಅದ್ಭುತ ♥️
@jeevanj70583 жыл бұрын
ಅಬ್ಬ... ಎಂತಹ ಅದ್ಭುತ ಸಾಹಿತ್ಯ.... ಕೇಳಿದ ನಾನೇ ಧನ್ಯ....🙏🙏🙏
@shashank5r3 жыл бұрын
It is really hard to differentiate between Mysore Ananthaswamy and Raju Ananthaswamy voice. Like father like son. RIP both Legends!
@darshanv72854 жыл бұрын
ಸಾಹಿತ್ಯ ಸಂಗೀತಕ್ಕೆ , ಸಾಷ್ಟಾಂಗ ನಮಸ್ಕಾರಗಳು 🙏🖤
@vishakadattakv66752 жыл бұрын
ಕನ್ನಡದ ಈ ಅದ್ಭುತ ಸಾಹಿತ್ಯ ದಿಂದಲೇ ಕನ್ನಡಕ್ಕೆ ಒಂದು ಎರಡಲ್ಲ ಎಂಟು ಜ್ಞಾನಪೀಠ ಪ್ರಶಸ್ತಿ ದೊರೆಕಿಡ್ದುದು ಆದರೆ ಕನ್ನಡ ಭಾಷೆಯ ಸರ್ವತೋಮುಖ ಬೆಳವಣಿಗೆಗೆ ನಾವೆಲ್ಲೋ ಎಡವುತ್ತಿದ್ದೇವೆಯೇ ಎಂಭ ಭಾವನೆ ಬರುತಿದೆ.
@manjunathkc Жыл бұрын
ಡಿ.ವಿ.ಜಿ. ಕರ್ನಾಟಕದಲ್ಲಿ ಹುಟ್ಟಿದ್ದೇ ನಮ್ಮ ಪುಣ್ಯ ❤️❤️
@Lachamanna.19753 жыл бұрын
ಜೈ ಡಿ ವಿ ಗುಂಡಪ್ಪ ಜೈ ಮೈಸೂರು ಅನಂತ ಸ್ವಾಮಿ ಜೈ ರಾಜು ಅನಂತಸ್ವಾಮಿ
@nisargaswarna77875 жыл бұрын
Nan yastu punya madidini eeee....manali huttake thank God yentha hadu yentha lines yastu kattu sathya idee idrali nav barthivi hogthivi aste adake yastu janjatta alva tq DV GUDAPPA thatha tq MYSORE ANANTHSWAMY SIR
@rajubr80725 жыл бұрын
ಎಂಥಾ ಅರ್ಥ ಗರ್ಭಿತವಾದ ಹಾಡು 🙏🙏🙏🙏🙏
@roopan.t59506 жыл бұрын
D V G is one of the greatest author the world has ever seen....
@yellowNred4 жыл бұрын
There should be a lot more songs of DVG’s Kagga. The younger generation needs it more than ever. This is a treasure trove. I wish the world could listen to it.
@chandrappabasavaiah42216 жыл бұрын
ಸೂರ್ಯ ಚಂದ್ರ ಇರೋ ವರೆಗೂ ಈ ಸ್ವರ ಅಜರಾಮರವಾಗಿ.
@nagamurthyjyothi15486 жыл бұрын
Chandrappa Basavaiah good
@UdayKumar-ks3jp6 жыл бұрын
My favorite song. ಸೂರ್ಯ ಚಂದ್ರ ಇರೋ ವರಗೂ ಈ ಹಾಡು hajaramaravagirali
@nirmalashirkol4295 жыл бұрын
Yes sir
@hemanthgowda8905 жыл бұрын
Nija intha kaviya padeda nave danyaru🙏
@maheshan25053 жыл бұрын
ಸಾಹಿತ್ಯ ಲೋಕದ ಮೇರು ಭಾಷೆ ಕನ್ನಡ ಎನ್ನುವುದೇ ನನ್ನ ಅಭಿಪ್ರಾಯ ಹಾಗೂ ಹೆಮ್ಮೆ..... ❤
@prahladsinger18 Жыл бұрын
ಮೈಸೂರು ಅನಂತಸ್ವಾಮಿ + D.V. ಗುಂಡಪ್ಪ = GOD OF SONGS 🙏🤩🙏
@harishtn9072 жыл бұрын
🙏... ಅದ್ಭುತವಾದ ಸಾಹಿತ್ಯ ಹಾಗೂ ಸಂಗೀತ... ರಾಜು ಸರ್ ವಾಯ್ಸ್ ಕೂಡ ಅವ್ರ ತಂದೆಯವರ ವಾಯ್ಸ್ ತರ ಇದೆ
@basavarajyaradoddi74563 жыл бұрын
ಕನ್ನಡದ ನೆಲದಲ್ಲೇ ಉಟ್ಟುಬೇಕೂ ಮುಂದಿನ ಜನ್ಮದಲ್ಲಿ ನಾನು.👏 ಡಿ ವಿ ಜೀ 👏
@kadammanavarsateesh12076 жыл бұрын
ಇಡೀ ಜೀವನವೇ ಅಡಗಿದೆ ಈ ಹಾಡಿನಲ್ಲಿ ಅದ್ಭುತ
@sathishmagi32946 жыл бұрын
ಮುಂದಿನ ಪೀಳಿಗೆಗೆ ತಿಳಿಸುವ ಪ್ರಯತ್ನ ಮಾಡುತ್ತೇನೆ
@kkkpernet6 жыл бұрын
super sanga
@manjushreenevas8206 жыл бұрын
Satee sh
@pandithateam43424 жыл бұрын
ಕನ್ನಡವೆನೆ ಕುಣಿದಾಡುವುದೆನ್ನೆದೆ 😍🤗🤗😍
@mahanteshk78215 жыл бұрын
ಸೂರ್ಯ, ಚಂದ್ರ ಇರುವವರೆಗೂ ಈ ಹಾಡು ಅಜರಾಮರ.
@MrMobilebaby6 жыл бұрын
*_ಸಂಪೂರ್ಣ ಜೀವನ ಪಾಠ "ಮಂಕುತಿಮ್ಮನ ಕಗ್ಗ"...🙏🙏🙏ಡಿ ವಿ ಜಿ 🙏🙏🙏_*
D. V. G Avaru.. Maha thathwagnani.. Maharushi Santha.. Avaru bari Kavigalu.. Lekhakaru Mathravalla
@ravishankar.m.s.59402 жыл бұрын
@@SudarshanKannadiga ಯಾರು ಹೇಳಿದ್ದು?
@srinidhirangaswamy3064 жыл бұрын
Truly great revelations by poet Gundappa , last stanza simply outstanding and meaningful
@haleshmadakari29066 жыл бұрын
ನಮ್ಮ ಕನ್ನಡದ ಗೀತೆಗಳನ್ನು ಎಷ್ಟು ಕೇಳಿದರು ಸಾಕುಅನಿಸುಲ್ಲ
@mahivgowda07mahi363 жыл бұрын
👍👍👍
@arvtrio94813 жыл бұрын
0""
@arvtrio94813 жыл бұрын
>>
@rakeshml11 Жыл бұрын
Life is all about clarity... There is no CLARITY about something else it's difficult to lead stable nd balanced life both in the way of physiologically and psychologically. Bcoz CLARITY is the consequence of handling confusion consciously. Love you DVG.. ♥️♥️♥️♥️♥️♥️
@jagadishgcjagadishgc48436 жыл бұрын
ಇಂಥ ಮಣ್ಣಿನಲ್ಲಿ ಹುಟ್ಟಿದ ನಾನು ನಿಜವಾಗಿ ಪುಣ್ಯವಂತ
@kingotking56675 жыл бұрын
ಸೂಪರ. ಸ೦ಗ್
@manjunathss59625 жыл бұрын
right
@srinidhi71405 жыл бұрын
ಸೂಪರ್ ಹಾಡು ತುಂಬಾ ಚೆನ್ನಾಗಿದೆ 🎶🎶
@chidambargowdru31345 жыл бұрын
sss
@pragathicomputer14965 жыл бұрын
GREAT VOICE OF ASHVATH
@ವಾಸುಗೌಡಮಂಡ್ಯ6 жыл бұрын
ಸೂಪರ್ ಸಾಂಗ್ ನನ್ನ ಹೃದಯದಪೂರಕದ ಧನ್ಯವಾದಗಳು ಸರ್ ನಮಸ್ಕಾರ....
@mallikarjunangadi10733 жыл бұрын
ಹುಲ್ಲಾಗು ಬೆಟ್ಟದಡೆ, ಮನೆಗೆ ಮಲ್ಲಿಗೆಯಾಗು.. 👌👌
@MaheshaB-bq6bb Жыл бұрын
ಇಂತಹ ಭಾವಗೀತೆಗಳಿಗೆ ಸಂಗೀತಗಳಿಗೆ ಈ ಭೂಮಿ ತಾಯಿಯ ಕರುನಾಡಲ್ಲಿ ಪ್ರಕೃತಿವಾದ ಸೌಂದರ್ಯ ನೆಲದಲ್ಲಿ ಕನ್ನಡ ವರಾಗಿ ನಾವು ಹುಟ್ಟಿದ್ದಕ್ಕೆ ಎಲ್ಲ ಕಾಲಕ್ಕೂ ಹೆಣ್ಣಿಗ್ ಆಗಲಿ ಗಂಡಿಗ್ ಆಗಲಿ ಸೂರ್ಯ ಚಂದ್ರ ಇರೋವರೆಗೂ ಭೂಮಿತಾಯಿ ಇರೋವರೆಗೂ ಪ್ರತಿ ಜನ್ಮಕು ಈ ಹಾಡು ದುಃಖವನ್ನು ಮರೆಸುವಂತಹ ಸಂಗೀತಕ್ಕೆ ಅನಂತ ಸ್ವಾಮಿಯವರಿಗೆ ಡಿವಿಜಿ ಗುಂಡಪ್ಪನವರಿಗೆ ನನ್ನ ನಮಸ್ಕಾರ ನಮನಗಳು ಜೈ ಹಿಂದ್
@praneshpranesh77620 күн бұрын
ಸೂಪರ್ ಹಾಡು ❤❤
@Rocky-et1ej6 жыл бұрын
My favourite Writer Sri D.V.G Sir . Tnks a lot for uploading this😄🙏
@pavankumarhs21433 жыл бұрын
ಮಂಕುತಿಮ್ಮನ ಕಗ್ಗ ಒಂದು ಅದ್ಭುತವಾದ ಸಾಹಿತ್ಯ .......🙏🙏
@rakeshgowdabgrakesh Жыл бұрын
ಬದುಕಿನ ಬವಣೆ, ತೀರಿಸಿ, ಆತ್ಮ ವಿಶ್ವಾಸ ಮೂಡಿಸುವ ಸಾಲುಗಳು.❤❤❤
@appu_msd14543 жыл бұрын
ಎಂಥಾ ಅರ್ಥಪೂರ್ಣವಾದ ಸಾಲುಗಳು👏❤️
@manoharn12543 жыл бұрын
3:19 mind blowing 🙏👌❤
@sreenivassinganamala59053 жыл бұрын
Amazing to listen this song I salute to sri Gundappa sri Anantha swamy 🙏🙏🙏
@venkateshpattar66555 жыл бұрын
really unbelievable thoughts expressed in simple words for common people....hats off DG sir
@78cheeni2 жыл бұрын
ಇಂತಹ ಅರ್ಥಗರ್ಭಿತ ಸಾಹಿತ್ಯ ಈಗ ಏಕೆ ಬರುವುದಿಲ್ಲ...ಕನ್ನಡ ಉಳಿಸಿ ಬೆಳೆಸಿ...ಅರ್ಥ ಹೀನ ಪದಗಳನ್ನು ಬಿಟ್ಟು ಈ ರೀತಿ ಒಳ್ಳೆಯ ಸಾಹಿತ್ಯಕ್ಕೆ ಕೈ ಜೋಡಿಸಿ...ಜೈ ಕನ್ನಡ
@kantharajraj6001 Жыл бұрын
ಕನ್ನಡ ಭಾಷೆಯಂತ ಶ್ರೀಮಂತ ಭಾಷೆ ಮತ್ತು ಕನ್ನಡ ಭಾಷೆಯಲ್ಲಿನ ವಿಶಿಷ್ಟ ಪದ ಬಳಕೆ ಪದಗುಚ್ಛ ಬೇರೆ ಯಾವ ಭಾಷೆಯಲ್ಲೂ ಕಾಣಲು ಸಾಧ್ಯವಿಲ್ಲ ಜೈ ಕನ್ನಡಾಂಬೆ💛❤️
@filmylessons353 жыл бұрын
D V Gundappa navaru namma Kolaradavaru ennuvudakke nanage hemme enisutthide.....
@ravikiranp652 жыл бұрын
Mindblowing lyrics extraordinarily Speechless every word meaningful hatsoff legends 🙏🙏🙏
@rakeshrpoojary73672 жыл бұрын
🙏🏼🙏🏼🙏🏼🙏🏼🙏🏼🙏🏼 yen sahitya yen swara..danya nade
@NaGaRaJ-gw3dn Жыл бұрын
ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ,,.. ಆದರೆ ನೀಡಿಲ್ಲಾ ಕನ್ನಡಕ್ಕೆ ಕೈ ಮುಗಿ❤❤
@rajuvrajuv34866 жыл бұрын
ನಮ್ಮೂರ ಅಜ್ಜನಿಗೆ ನಮ್ಮ ನಮನಗಳು
@naninanisanvika33205 жыл бұрын
Kumar
@manthimanthesh87612 жыл бұрын
ಯಾವುರು
@eshannass66232 жыл бұрын
ಕೇಳುವ ಕಿವಿಯಿರಲು...... ನೋಡುವ ಕಣ್ಣೀರಲು ಎಲ್ಲೆಲ್ಲೂ ಸಂಗೀತವೇ.........
@ಆಂಜೇನ್ಯLಕಂದರ್7 жыл бұрын
!!!ಚಾನ್ನಗಿ ಇದೆ. ಸುಪರ್ ರಫ್ ಸಾಂಗ್, ಜೈ ಕರ್ನಾಟಕ ಮಾತೇ!!!