ಭಾವ ಉನ್ಮಾದದ ಸ್ವರ ಸಂಯೋಜನೆ ಈ ಗೀತೆಯನ್ನು ರಚಿಸಿದವರಿಗು ಸಂಗೀತ ಸಂಯೋಜನೆ ಮಾಡಿದವರಿಗೂ ಗಾಯಕರಿಗೆ ಪ್ರೀತಿ ಗೌರವ ಪೂರ್ವಕ ತುಂಬು ಹೃದಯದ ಧನ್ಯವಾದಗಳು
@vishwanathhulakund91792 жыл бұрын
ಸೊಗಸಾದ ಸಾಹಿತ್ಯ ಅದ್ಬುತ ದ್ವನಿಯಲ್ಲಿ ಮನಸಿನ ಅಂತರಾಳ ಸೇರಿದ ಗೀತೆ 🙏🙏
@madhuar25972 жыл бұрын
ಅಶ್ವಿನಿ ಯವರೇ ಈ ಸಾಹಿತ್ಯ ತುಂಬಾ ಅದ್ಬುತ ವಾಗಿದೆ
@maheshwarinayak949517 күн бұрын
ಸಾಹಿತ್ಯ ಮನಮುಟ್ಟು ವಂತಿದೆ. ಗಾಯನ ನಿಜವಾಗಲೂ ಅದ್ಭುತ.ಹಾಡಿನ್ನಲ್ಲಿ ನಾನು ಬಂದಿಯದೆ 🎉🎉🎉
@cherrycreations570 Жыл бұрын
ಅಶ್ವಿನಿ ನಕ್ಷತ್ರದ ಸರಸ್ವತಿ ಯ ಮುಂದೆ ಕುಳಿತು ಗುರುರಾಘವೇಂದ್ರ ಕಂಠದಲ್ಲಿ ಕಳೆದು ಬಂದಿಯಾದೆ.. ನಿನ್ನ ನಿನ್ನ ಗೆಲ್ಲಲಾಗದ ಸತ್ಯ.....ಮತ್ತೆ ನೆನಪಿಸಿದೆ...ಅದ್ಭುತ ಸಾಹಿತ್ಯ. ಅಮೋಘ ಚಿಂತನೆ.... ನಿಜ ಜೀವನದ ಸತ್ಯ.. ಎಲ್ಲವೂ... ಇಲ್ಲಿ ಬಂದಿಯಾಗಿದೆ.... 👏🏻
@mealsandmemoriesarchanapra66953 жыл бұрын
ಪ್ರಸ್ತುತ ವಾಸ್ತವ ಸ್ಥಿತಿ ..... ಸಾಹಿತ್ಯ, ಗಾಯನ ಎಂದಿನಂತೆ ಸುಮಧುರ ಸರ್....
@aarthikhandalkar5619 Жыл бұрын
ಹಾಡು ಕೇಳುತ್ತಾ ಕೇಳುತ್ತಾ ನಾವು ಯಾವುದೇ ಬೇರೆ ಲೋಕದಲ್ಲಿ ಹೋದಹಾಗೆ ಅನುಭವ.....ಮನಸ್ಸು ಹಗುರವಾಯಿತು
@saraswathidrao3592 Жыл бұрын
ಮನದಾ ಅಂತರಾಳಕ್ಕೆ ಮುದ ನೀಡುವುದು ಈ ಹಾಡು ಕೇಳಿದಾಗ ತುಂಬಾ ಖುಷಿಯಾಯಿತು
@Parashivaiah2 ай бұрын
ತಮ್ಮ ಗಾಯನಕ್ಕೆ ತಕ್ಕಂತಹ ಸಂಗೀತಾ ಸಂಯೋಜನೆ ಅದ್ಭುತ ಭಾವಗೀತೆಯ ಅರ್ಥ ವರ್ಣಿಸಲು ಅಸಾಧ್ಯವಾಗಿದೆ, danyavadagalu
@SunitaMarigoudar-rh3uc Жыл бұрын
ಹಾಡು ಕೇಳಿದಾಗಲೆಲ್ಲ ಹೃದಯ ಹಗುರವಾದಂತೆ ಅನಿಸುತ್ತದೆ ಮತ್ತೆ ಮತ್ತೆ ಕೇಳತಾನೆ ಇರ್ತೀನಿ 🙏🙏🙏👌🏻
@prasadtm6849 Жыл бұрын
ಇದನ್ನು ಕೇಳುವುದು ಸಂಗೀತವಷ್ಟೆ ಅಲ್ಲ, ಇದು ದ್ಯಾನದ ಅತೀವ ಅನುಭವ... Lessons for life
@pramadanagesh69813 жыл бұрын
ಅಶ್ವಿನಿಯವರ ಸಾಹಿತ್ಯ ತುಂಬಾ ಚೆನ್ನಾಗಿದೆ, ಗಾಯನ ಇನ್ನೂ ಚೆನ್ನಾಗಿ ಮೂಡಿ ಬಂದಿದೆ 🙏🙏
@Rudra.ap19912 жыл бұрын
ನನ್ನ ಮನಸು ಬಂದಿ ಅಗೋ ಮುನ್ನ ಕೇಳ ಬಯಸುವ ಹಾಡು ಇದು♥️♥️
@balachandraks59892 ай бұрын
ತುಂಬಾ ಅಪ್ಯಾಯಮಾನವಾಗಿ ನೊಂದ ಜೀವಕ್ಕೆ ಸಾಂತ್ವನ ನೀಡುವ ಗಂಗಾಸ್ನಾನ, ತುಂಗಾ ಪಾನ ನೀಡಿದಂತೆ ಆಗಿದೆ. ಧನ್ಯವಾದಗಳು ಸರ್ 🙏👏 ಕನ್ನಡ ಭಾಷೆಯ ಪದಗಳು ಎಷ್ಟೊಂದು ಉತ್ಕೃಷ್ಟ ಗುಣಮಟ್ಟದವುಗಳು ತುಂಬಿದೆ 🙏👏♥️
@arunkop1400 Жыл бұрын
ಅರ್ಥಗರ್ಭಿತವಾದ ಹಾಡು ಮತ್ತು ಅಷ್ಟೇ ಚೆನ್ನಾಗಿ ಹಾಡಿದ್ದಾರೆ
@arvindkaradi3542 Жыл бұрын
ಮತ್ತೆ ಶ್ರೀ ಸಿ,ಅಶ್ವತರವರನ್ನು ನೆನಪಿಸುವ ಸಂಗೀತ ಮತ್ತು ಗಾಯನ.ನಿಜವಾಗಲೂ ಹೃದಯ ಮಿಡಿಯಿತು ಸರ್..ಇಂಥಹ ಭಾವಗೀತೆಗಳು ಇನ್ನೂಹೆಚ್ಚಾಗಿ ಮೂಡಿಬರಲಿ ಸರ್..👍👏👏
@goodday94933 жыл бұрын
ಹಾಡು ಕೇಳುವ ಸಮಯ ಆಮೇಲೆ ಕೆಲ ಸಮಯ ಮನಸ್ಸು ಹಗುರವಾಗಿ ಎಲ್ಲೋ ಹೋದ ಅನುಭವ 😊
@madanmallikarjun199413 күн бұрын
ಭಾವಗೀತೆ ಅಂದ್ರೆ ಹೀಗೆ ಇರಬೇಕು ಎಂದು ತೋರಿಸಿದ್ದಾರೆ ಅದ್ಭುತ 🌹
@MythiliSRam29 күн бұрын
Marvelous meaningful song amazingly and melodiousely singing beautiful music composition and lyrics awesome video graphics thank you for sharing
@mahadevamahadeva7819 Жыл бұрын
ಸುಪರ್ ಹಾಡು
@hairaj4802 жыл бұрын
ಎಂತಾ ಅದ್ಭುತ ಗಾಯನ ಎಂಥ ಅದ್ಭುತ ಸಾಹಿತ್ಯ ಸೂಪರ್ ......
@ramachandrakodibail75213 жыл бұрын
ಉತ್ತಮ ಸಾಹಿತ್ಯ, ಅದಕ್ಕೊಪ್ಪುವ ಸಂಗೀತ.... ಭಾವ ತುಂಬಿದ ಗಾಯನ...ಸುಪರ್
@mahadevpalled77163 жыл бұрын
ಏನಿದು ಸಾಹಿತ್ಯ....ಎಷ್ಟೊಂದು ಅರ್ಥ ಗರ್ಭಿತ..ಸುಮಧುರ ಗಾಯನ.
@balakrishnashivajinagara20272 жыл бұрын
Thank you so much sir
@mrsidduangadi45763 жыл бұрын
ಮತ್ತೆ ಮತ್ತೆ ಕೇಳಲೇಬೇಕಾದ ಹಾಡು...,..ನಮ್ಮನ್ನು ನಾವೇ ಮರೆತಂತಾಗುತ್ತದೆ
@unknown09488 Жыл бұрын
ಗೊತ್ತಿಲ್ಲ......... ಅಶ್ವಿನಿ ಮೇಡಂ ರವರು, ರಾಘವೇಂದ್ರ ಸಾರ್ ಹಾಗೂ ಸಮೀರ್ ಸಾರ್ ರವರ ಈ ಕೊಡುಗೆಗೆ ನನ್ನ ನಮನಗಳು.......
@rekharamesh91 Жыл бұрын
ಒಳ್ಳೆಯ ಸಾಹಿತ್ಯ ಮೇಡಂ
@vishalabelavigi85623 жыл бұрын
ಅದ್ಭುತ ಸಾಹಿತ್ಯ... ಅಮೋಘ ಗಾಯನ ಸರ್ 🙏🙏
@vinaybhandary13072 жыл бұрын
ನಾನು ಯಾಕೋ ಇಂದು ಈ ಗೀತೆ ಕೇಳಿ ಬಂದಿಯಾದೆ..😍
@jyothijb350 Жыл бұрын
Song thumba chennagide sir, ಮನ ಕಲಕುವ ಸಾಹಿತ್ಯ, ಅದೆಷ್ಟು ಸರಿ songs ಕೇಳಿದೆನೋ ಗೊತ್ತಿಲ್ಲ, ನನ್ನ ಜೀವನದ ಹಾಡು sir,
@HbpreetHbpreet7 ай бұрын
❤️ನೋವತುಂಬಿದ ಭಾವಗೀತೆ ಮನಮುಟ್ಟಿ ಮರುಗುವಂತಿದೆ. ಸಾಹಿತ್ಯ. ಸಂಗೀತ. ಗಾಯನ ಸುಂದರ ಸುಂದರ ಸುಂದರ ❤
@t.v.girimudipu6466 Жыл бұрын
ಪ್ರಭುದ್ದ ಕಲಾವಿದರ ತಂಡದಿಂದ ಉತ್ತಮ ಕೊಡುಗೆ 👏🏻👏🏻
@sampathkumarspsampathkumar1333 жыл бұрын
ಮಾನಸಿಕ ಖಿನ್ನತೆ ಗೆ ಈ ಹಾಡು ಒಂದು ರೀತಿಯ ಮನೆಯ ಮದ್ದು ಇದ್ದಂಗೆ,,super song
@srituladharmarketingkoppal18 күн бұрын
100%
@ganeshagganeshag76462 жыл бұрын
ನಿಜವಾಗಿ ಸತ್ಯವಾದ ಸಾಹಿತ್ಯ. ನಾವೇ ಅರ್ಥ ಮಾಡಿಕೊಬೇಕು ಅಷ್ಟೇ.
@jalayogiMRaviJalayogiMRavimysu2 жыл бұрын
ಅರ್ಥಪೂರ್ಣ ಸಾಹಿತ್ಯ ಹಾಡು ಸಂಗೀತ ಕ್ಕೆನಮ್ಮ ಅಭಿನಂಧನೆಗಳು ಸರ್ ಮೇ ಡಂ
@handral_yk2 жыл бұрын
ಬಹಳ ಸೊಗಸಾದ ಗಾಯನ ಸರ್.ಜೀವತುಂಬಿದ್ದೀರಿ ಗೀತೆಗೆ. ಯಲ್ಲಪ್ಪ ಹಂದ್ರಾಳ ಮುಖ್ಯೋಪಾಧ್ಯಾಯರು ಸರ್ಕಾರಿ ಪ್ರೌಢಶಾಲೆ
@RaghavendraBeejadi2 жыл бұрын
Thank you sir
@yashodhasolaragoppa8677Ай бұрын
E ಹಾಡು ನನಗೆ ತುಂಬಾ ಇಷ್ಟವಾಗಿದೆ...... ಸಾಕಷ್ಟು ನೋವು ಅನುಭವಿಸಿದವರು ಇದನ್ನು ಕೇಳಿದಾಗ ಅರ್ಥ ಆಗತ್ತೆ ಬದುಕು.
@jahirkhankhan4135 Жыл бұрын
Nanu manasika kinnathage olagagiddaga e song 500.sari kelidde 😓😔🥺
@Shridharbmk3 жыл бұрын
ಮನಸ್ಸು ಹಗುರವಾಗಿ ಸಮಾಧಾನ ಆಯಿತು. ತುಂಬಾ ಒಳ್ಳೆ ಸಾಹಿತ್ಯ... ನಿಮ್ಮ ಟೀಮ್ ಒಳ್ಳೆ ಕೆಲಸ ಮಾಡ್ತಿದೆ. Thank u all🌹
@rukminiramu9273 жыл бұрын
ಸುಪರ್
@ashwinikodibail47243 жыл бұрын
@GKNEWS ವಂದನೆಗಳು
@lyricaltaranga3 жыл бұрын
ಬಹಳ ಅರ್ಥಗರ್ಭಿತ ಪದ ಸಾಲುಗಳು. ಅಂತೆಯೇ, ವಾದ್ಯ ಹಾಗೂ ಹಾಡುಗಾರಿಕೆ.
@umeshmundalli23783 жыл бұрын
ಅಶ್ವಿನಿ ಕೋಡಿಬೈಲು ಅವರ ಸಾಹಿತ್ಯ ಅದ್ಭುತವಾಗಿದೆ .ಅಷ್ಟೇ ಅದ್ಭುತವಾಗಿ ಸ್ವರಸಂಯೋಜನೆ ಮಾಡಿ ಅದ್ಬುತವಾಗಿ ತಾವು ಹಾಡಿರುವಿರಿ.ತುಂಬಾ ಇಷ್ಟವಾಯಿತು.ಅಭಿನಂದನೆಗಳು ಬ್ರದರ್ 💐💐💐
@sribalajipowersolutions5303 жыл бұрын
🙄🙄🙄🙄🙄🙄🙄🙄🙄🙄 onmy 🙄🙏🙄😆🙄🙏🙏o 🙄lll 🙄 llc lo 🙄 lockpo 🙄 let 🙏🎉🙏🎉 like lypc 🙄🙏🙏 lc lylloll 🙄 yo 🙄 c
@sribalajipowersolutions5303 жыл бұрын
LL send you pulled lol
@yashodharak9677 Жыл бұрын
ಅದ್ಭುತ ಸಾಹಿತ್ಯ, ಸಂಗೀತ
@sukheshk94993 жыл бұрын
ಹಾಡು ಕೇಳಿದರೆ ಮನಸು ಹಗುರವಾಗುತ್ತದೆ.....ಉತ್ತಮವಾಗಿದೆ
@food-volgs3 жыл бұрын
Sir nanu ea geete yannu daily kelade malgodilla... Its something attracted and emotinal attached with feel happy sir
@shanthashantha16338 ай бұрын
Very good sahithya meaningful super👍 singing🎤 God bless you🙏
@annappayk3 жыл бұрын
ಅನವಶ್ಯಕ ನಕಾರಾತ್ಮಕತೆಯನ್ನು ರೂಢಿಸಿಕೊಂಡ ಪ್ರತಿಯೊಬ್ಬರೂ ಕೇಳಲೇಬೇಕಾದ ಗೀತೆ SUPER
@anithamt82473 жыл бұрын
ಅಬ್ಬಾ...ಅದ್ಭುತ ಸಾಹಿತ್ಯ.. ಅತ್ಯದ್ಭುತ ಸಂಗೀತ ಮತ್ತು ಗಾಯನ ...
@ಜಗನ್ಮಾತೆ2 жыл бұрын
ನಿಮ್ಮ ಎಲ್ಲ ಹಾಡುಗಳು ತುಂಬಾ ಚೆನ್ನಾಗಿ ಇರುತ್ತವೆ sir,, ಬದುಕು ಬದಲಿಸುವ ಹಾಡುಗಳು 🙏🙏🙏🙏
@agastyaapoorva Жыл бұрын
ನಿಮ್ಮ ಸಾಹಿತ್ಯ, ಸಂಗೀತ, ಗೀತಾಗಾಯನ ಕ್ಕೆ ಬಂದಿ ಆಗದೇ ಇರೋರೆ ಇಲ್ಲಾ... ❤️❤️🙏🙏🙏
@paneendraprathap16073 жыл бұрын
ಅದ್ಭುವಾಗಿದೆ ಸಾಹಿತ್ಯ ಸಂಗೀತ ಹಾಗೂ ಗಾಯನ 🙏🙏🙏
@abhishekgowda38042 ай бұрын
ಆ ಹಾ ಎಂತ ಅದ್ಭುತವಾದ ಸಾಲುಗಳ ಹಾಡು👏👏👏
@veerappamudenur96086 күн бұрын
Adbhutavad sahitya,Sangeet Gayan Keli tumba santosha ayitu.nanu punyevant
@mallikakumbar94962 жыл бұрын
ಮನಸ್ಸನ್ನು ಸುಶಾಂತಗೊಳಿಸುವ ಗೀತೆಯ ರಚನೆ ಮೈ ಮನವನ್ನು ಹದಗೊಳಿಸುತ್ತದೆ