YEDEYA BHAVAVU KARAGI | ಎದೆಯ ಭಾವವು ಕರಗಿ | RAVINDRA NAYAK SANNAKKIBETTU | RAGHAVENDRA BEEJADI

  Рет қаралды 240,816

Ravindra nayak sannakkibettu

Ravindra nayak sannakkibettu

Күн бұрын

Пікірлер: 370
@gururajasr6207
@gururajasr6207 5 ай бұрын
ಮನವ ಒಲೈಸುತ ದುಃಖಗಳನ್ನು ಮರೆಸುವ ಅತ್ಯದ್ಭುತ ಸಾಹಿತ್ಯ ರವೀಂದ್ರ ಸರ್, ಭಾವಭರಿತ ಸಾಹಿತ್ಯವನ್ನು ಭಾವತುಂಬಿ ಅನುಭಾವದಿಂದ ಹಾಡಿದ್ದಾರೆ ರಾಘವೇಂದ್ರ ಬಿಜಾಡಿ ಸರ್, ಸಾಹಿತ್ಯಕ್ಕೆ ತಕ್ಕಂತೆ ಅಮೋಘವಾಗಿ ರಾಗಸಂಯೋಜನೆ ಮಾಡಿದ್ದಾರೆ ಸುಮಧುರ ಸಂಗೀತದಿಂದ, ಸೊಗಸಾಗಿದೆ ರವೀಂದ್ರ ಸರ್ ಕೇಳಿ ನನ್ನನ್ನು ನಾನು ಮರೆತೆ, ನಿಮ್ಮ ಅಭಿಮಾನಿ,,👏👏👌👌💐💐❤️❤️🙏🙏 7:33
@Ravindranayaksannakkibettu
@Ravindranayaksannakkibettu 5 ай бұрын
ಏನೆನ್ನಲಿ ನಿಮ್ಮ ನಿರಂತರವಾದ ಪ್ರೀತಿ ಪ್ರೋತ್ಸಾಹಕ್ಕೆ❤️❤️❤️❤️
@vidyaa6453
@vidyaa6453 5 ай бұрын
Super sir 🙏
@krishnamurthykg2625
@krishnamurthykg2625 5 ай бұрын
.super
@gollarasomashekhara9479
@gollarasomashekhara9479 4 ай бұрын
@@Ravindranayaksannakkibettu http ùii
@pragathibanavasi8424
@pragathibanavasi8424 3 ай бұрын
Howdu
@punithlokesh4163
@punithlokesh4163 18 сағат бұрын
ನನ್ನ ಅಂಥರಾಳದ ನೋವು ಇ ಹಾಡನು ಕೇಳಿ ಕಂಬನಿ ಜರಿಯಾಗಿ ಮೂಡಿಸಿದ ನಿಮ್ಮ ಸಾಹಿತ್ಯಾಕೇ ನನ್ನ ಪ್ರಣಾಮಗಳು.
@Arya2026PSI
@Arya2026PSI 16 күн бұрын
ಹಾಡು ಕೇಳ್ತಾ ಇದ್ರೆ ...ಅಂತರಾಳದಿ ಪುಟಿದು ..ದೇಹದ ತುಂಬೆಲ್ಲಾ ಸಾಲುಗಳು ಮುದ ನೀಡುತ್ತವೆ...ಅದ್ಬುತ ಸಾಹಿತ್ಯ ಸರ್ ..
@KamalaKamalamamm
@KamalaKamalamamm 7 сағат бұрын
Mana❤ muttuvantaha saalugalu aaha adbutavada song ❤️❤️❤️❤️🙏🙏
@ramyavinay292
@ramyavinay292 5 ай бұрын
ಹಾಡನ್ನು ಕೇಳುತ್ತಾ ನನ್ನ ಅಂತರಂಗದಿ ಬಸಿದ ಭಾವವನ್ನು ಅಂಗೈಯಲ್ಲಿ ಹಿಡಿದು, ಕೈಜಾರಿದ ಹನಿಗಳನ್ನು ನೋಡುತ್ತಾ ಉಪಾಯವಿಲ್ಲದೆ ನಿಟ್ಟುಸಿರಿಡುತ್ತಾ ಕುಳಿತ ಹಾಗಿದೆ.. No comments❤
@Ravindranayaksannakkibettu
@Ravindranayaksannakkibettu 5 ай бұрын
ವ್ಹಾ ...ಪ್ರತಿಕ್ರಿಯೆಯೇ ಕವಿತೆಯಾಗಿದೆ❤️❤️❤️
@meeranagarajarao6887
@meeranagarajarao6887 Ай бұрын
ಬಹಳ ಸುಂದರವಾಗಿ ಬರೆದಿದ್ದೀರಿ 🎉🎉🎉
@Vinayak-134
@Vinayak-134 26 күн бұрын
@UdayDudhawade
@UdayDudhawade 22 күн бұрын
Llllll​@@Ravindranayaksannakkibettu
@moviemaker2486
@moviemaker2486 8 күн бұрын
👌Waaa
@gram1434
@gram1434 Ай бұрын
ಅದ್ಭುತ ಗೀತೆ ಮತ್ತು ಘಾಯನ ಜೊತೆಗೆ ಸುಂಯೋಜನೆ ಕೂಡ ಅಷ್ಟೇ ಚನ್ನಾಗಿದೆ ಧನ್ಯವಾದಗಳು
@somashekharodeyar.ghpsnorw6537
@somashekharodeyar.ghpsnorw6537 5 ай бұрын
ಧನ್ಯವಾದಗಳು ಸರ್ 💕💕💕ಸಾಹಿತ್ಯ ಅದ್ಭುತ.. ಸಣ್ಣಕ್ಕಿ ಬೆಟ್ಟು ಸರ್.. ತುಂಬಾ ಅನುಭವಿಸಿ ಕೇಳುವಂತೆ ಮಾಡುತ್ತದೆ... ರಾಘವೇಂದ್ರ ಸರ್ ಗಾಯನ 👍👍👍ಹಿನ್ನಲೆ ಸಂಗೀತ 🙏🙏ಧನ್ಯೋಸ್ಮಿ ಕೇಳಿ... ನಿಮ್ಮ ಎಲ್ಲ ತಂಡಕ್ಕೂ ಅಭಿನಂದನೆಗಳು 🌺🌺💕💕ಯಾವ ಕಿಟಕಿ ತೆರೆದು ಕರೆಯಲಿ ಬೆಳಕು.. ಆಹಾ ಎಂತಹ ಭಾವ 💕💕💕
@Ravindranayaksannakkibettu
@Ravindranayaksannakkibettu 4 ай бұрын
ಧನ್ಯವಾಯ್ತು ಕವಿತೆ❤️❤️❤️ ನೀವು ಕೇಳಿ ಪ್ರತಿಕ್ರಿಯಿಸಿದ್ದು ಸಂಭ್ರಮ❤️
@Vasu-H-Tejaswi
@Vasu-H-Tejaswi 5 ай бұрын
ಹಾಡೊಂದನ್ನು ಕೇಳಿ ಕಣ್ತುಂಬಿ ಬಂದು ತುಂಬಾ ಕಾಲವಾಗಿತ್ತು. ಎದೆಯ ಭಾವ ಕರಗಿಸಿದ್ದಕ್ಕೆ ಧನ್ಯವಾದಗಳು.
@Ravindranayaksannakkibettu
@Ravindranayaksannakkibettu 4 ай бұрын
ಇಷ್ಟು ಸಾಕು ಮತ್ತಷ್ಟು ಹೊಸ ಪ್ರಯತ್ನಗಳಿಗೆ ಸ್ಫೂರ್ತಿಯಾಗಲು❤️
@deepikahebbar5361
@deepikahebbar5361 5 ай бұрын
ಅತ್ಯದ್ಭುತ ಸಾಹಿತ್ಯ... ಎದೆಯ ಭಾವವು ಕರಗಿ ಖಾಲಿಯಾಗಿದೆ ನೋವು ಕನಸು ಕಣ್ಣಲಿ ಹಿಂಗಿತು..........
@Ravindranayaksannakkibettu
@Ravindranayaksannakkibettu 5 ай бұрын
ಖುಷಿ ಕೊಟ್ಟಿತು ನೀವು ಕೇಳಿ ಪ್ರತಿಕ್ರಿಯಿಸಿದ್ದು❤️
@rajkumarnabhirajjain4228
@rajkumarnabhirajjain4228 5 ай бұрын
ಅಧ್ಭುತವಾದ ಸಾಹಿತ್ಯ ಅಷ್ಟೇ ಅದ್ಭುತವಾದ ಸ್ವರ ಸಂಯೋಜನೆ ಹಾಗೂ ಗಾಯನ ಅಭಿನಂದನೆಗಳು ಸರ್
@Ravindranayaksannakkibettu
@Ravindranayaksannakkibettu 5 ай бұрын
ನೀವು ಕೇಳಿ ಪ್ರತಿಕ್ರಿಯಿಸಿದ್ದು ಖುಷಿ❤️❤️❤️
@user-kr7tv6ds1n
@user-kr7tv6ds1n 14 күн бұрын
❤ ಕತ್ತಲು ಕವಿದ ಕಾರ್ಮೋಡ ದ ಜೀವನಕೆ ನಿಮ್ಮ ಗೀತೆ ಗಳು ಮಳೆ ಯಾಗಿ ಎದೆಯೊಳಗೆ ಹೊಸ ಅಧ್ಯಾಯ ತೆರೆದಂತಿದೆ .... ಆಹಾ...
@ishwarabhatmk878
@ishwarabhatmk878 Ай бұрын
ಅದ್ಭುತವಾದ....ಸಾಹಿತ್ಯ....ಸಂಗೀತ...ಮತ್ತು.....ಗಾಯನವನ್ನು....ಕೇಳಿ...ಮನಸ್ಸು...ಮತ್ತು...ಎದೆಯ....ಭಾರ.....ಇಳಿದು...ಹೋಯಿತು
@jayakavibhavageetha7145
@jayakavibhavageetha7145 5 ай бұрын
ಚನ್ನಾಗಿದೆ... ಸ್ವರಸಂಯೋಜನೆ ಹಾಗೂ ಗಾಯನ ಕೂಡಾ ಚೆನ್ನಾಗಿದೆ..! ಆಲಿಸಿ ಆನಂದಿಸಿದೆ... ಆತ್ಮಪೂರ್ವಕ ಅಭಿನಂದನೆಗಳು..! ಸವಿರಾಗಗಳ ಸುಖಸ್ವಪ್ನಗಳ ಶುಭರಾತ್ರಿ... ಶರಣಾರ್ಥಿ..!
@Ravindranayaksannakkibettu
@Ravindranayaksannakkibettu 5 ай бұрын
ಧನ್ಯವಾದ ಕವಿಗಳೇ ❤️ ಕಾವ್ಯ ಸೂಕ್ಷ್ಮಗ್ರಾಹಿಯಾದ ನಿಮ್ಮ ಪ್ರತಿಕ್ರಿಯೆ ಎಂದಿಗೂ ನನಗೆ ಸ್ಪೆಶಲ್❤️
@anirashmi275
@anirashmi275 21 күн бұрын
ಮನಿಸಿನಾಂತರಳದಲಿ ಅಚ್ಚಳಿಯದ ನೆನಪನ್ನು ಉಳಿಸುವ ಸಾಹಿತ್ಯ 🙏🙏🙏
@Ravindranayaksannakkibettu
@Ravindranayaksannakkibettu 21 күн бұрын
ಖುಷಿ ಆಯ್ತು ಸರ್ ನೀವು ಕೇಳಿ ಪ್ರತಿಕ್ರಿಯೆ ಬರೆದದ್ದು. ಪ್ರೀತಿಪ್ರೋತ್ಸಾಹ ಸದಾ ಇರಲಿ❤️ ಬಿಡುವಿದ್ದಾಗ ಕೇಳಿ kzbin.info/www/bejne/Z5y3pKmjrt6afbs
@Vinutha2368
@Vinutha2368 5 ай бұрын
ಆಹಾ...ಅತ್ಯುತ್ತಮ ಸಾಹಿತ್ಯಸರ್.ಪ್ರತೀಸಾಲುಗಳು ಅರ್ಥಗರ್ಬಿತ👌❤ಪ್ರತೀಬಾರಿ ನಿಮ್ಮ ಸಾಹಿತ್ಯ ಅಲಿಸಿದಾಗ ಏನೋ ಹೊಸತನ ತುಂಬಿರುತ್ತದೆ.ರಾಘವೇಂದ್ರ ಸರ್ ಅವರು ಕೂಡ ಭಾವತುಂಬಿ ಅದ್ಬುತವಾಗಿ ಹಾಡಿದ್ದಾರೆ.ಚೆಂದದ ರಾಗಸಂಯೋಜನೆ., ಹಿನ್ನೆಲೆ ಸಂಗೀತ.❤👌ಮಗದೊಮ್ಮೆ ಇಷ್ಟು ಒಳ್ಳೆ ಸಾಹಿತ್ಯ ನೀಡಿದ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ರವೀಂದ್ರ ಸರ್🙏😊❤
@Ravindranayaksannakkibettu
@Ravindranayaksannakkibettu 5 ай бұрын
ಹಾಡನ್ನು ಎದೆಗಪ್ಪಿಕೊಂಡು ಜನರಿಗೆ ತಲುಪಿಸಿದವರು ನೀವು. ನೀವು ಇಷ್ಟಪಟ್ಟು Share ಮಾಡಿರದಿದ್ರೆ ಇದೆಲ್ಲಾ ತಲುಪುತ್ತಿರಲಿಲ್ಲ. ತುಂಬಾ ತುಂಬಾ ಥ್ಯಾಂಕ್ಸು❤️❤️❤️
@Vinutha2368
@Vinutha2368 4 ай бұрын
Tqqqq so much sir.🙏 ಇನ್ನಷ್ಟು ಹೊಸ ಭಾವಗೀತೆಗಳು ನಿಮ್ಮಿಂದ ನಿರೀಕ್ಷಿಸುತ್ತೇನೆ ❤️🙂 ನಿಮ್ಮ ಪ್ರತಿಯೊಂದು ಸಾಹಿತ್ಯವೂ ನನ್ನ ಮನಸ್ಸಿನೊಳಗೆ ಅಚ್ಚಳಿಯದೆ ನೆನಪಾಗಿ ಉಳಿದುಬಿಟ್ಟಿದೆ.❤🙂🙏
@sanjaygsajja9226
@sanjaygsajja9226 Ай бұрын
Sahithyavau mana vannu tanisutthade, adakke jeeva nidida gayakaranthu Bhava thumbi manasannu eccharisiddare😮❤
@user-up7gw5qd1w
@user-up7gw5qd1w 5 ай бұрын
ಎದೆಯ ಭಾವದ ಮಾತಿಗೆ ಪದಗಳಾಗುವ ಸಾಹಿತ್ಯ ತುಂಬಾ ಅರ್ಥಪೂರ್ಣ ಸಾಲುಗಳಲ್ಲಿ ಮೂಡಿದೆ ಸರ್.ಗಾಯನ ಸಂಯೋಜನೆ ಎಲ್ಲವೂ ಸುಮಧುರ.. ಅಭಿನಂದನೆಗಳು.
@Ravindranayaksannakkibettu
@Ravindranayaksannakkibettu 5 ай бұрын
ಸರ್ ನಿಮ್ಮ ಪ್ರತೀ ಪ್ರತಿಕ್ರಿಯೆಯೂ ನನಗೆ ಸ್ಪೆಷಲ್❤️❤️❤️
@positivitysmile3718
@positivitysmile3718 5 ай бұрын
ಅದ್ಭುತ ಗಾಯನ .....ಅದ್ಭುತ ಭಾವ....ಅದ್ಭುತಧ್ವನಿ...ಮನ ಮುಟ್ಟುವ ರಾಗ.....ಕೆಳುವ ಪ್ರತಿ ಕ್ಷಣ ಮೈ ಮರೆತು ಹೋಗುವ ಭಾವ.....ಧನ್ಯವಾದ ಮನಸಿನ ಆಳದಿಂದ......❤
@Ravindranayaksannakkibettu
@Ravindranayaksannakkibettu 5 ай бұрын
ನಿಮ್ಮ ಪ್ರೀತಿಪ್ರೋತ್ಸಾಹ ಸದಾ ಇರಲಿ ಮತ್ತೆ ಹೊಸ ಭಾವಗೀತೆ ಗಜಲ್ ಜೊತೆಯಲ್ಲಿ ಬರುತ್ತೇವೆ❤️
@Heavenzone2004
@Heavenzone2004 4 ай бұрын
ಈ ಹಾಡು ಅದ್ಭುತವಾಗಿದೆ. ಕೇಳಿದ ಮೇಲೆ ನನ್ನ ಕಣ್ಣುಗಳು ನೀರಾಯಿತು.ನಿಮ್ಮ ಧ್ವನಿ ಅತ್ಯಂತ ಅದ್ಭುತವಾಗಿದೆ. ಹಾಡುವುದನ್ನು ಎಂದಿಗೂ ನಿಲ್ಲಿಸಬೇಡಿ. ನಿಮ್ಮ ಹೊಸ ಹಾಡುಗಳನ್ನು ಕೇಳಲು ನಾವು ಯಾವಾಗಲೂ ಕಾದಿರುತ್ತೇವೆ.❤🥹
@Ravindranayaksannakkibettu
@Ravindranayaksannakkibettu 4 ай бұрын
ಹೌದು, ಭಾವನೆಗಳನ್ನು ಉದ್ದೀಪಿಸುವ ದನಿ ರಾಘವೇಂದ್ರ ಬೀಜಾಡಿ ಅವರದ್ದು❤️ ಧನ್ಯವಾದ ನಿಮಗೆ, ಭಾವಗೀತೆ ಕೇಳಿ ಪ್ರತಿಕ್ರಿಯಿಸಿ ಸ್ಫೂರ್ತಿ ತುಂಬಿದ್ದೀರಿ❤️
@jayashreepai5244
@jayashreepai5244 2 ай бұрын
ಮನಸ್ಸು ಒಂಥರಾ ನಿರಾಳ ಭಾವಕೆ ಬಂತು 🙏
@vaniramesh8527
@vaniramesh8527 5 ай бұрын
ಅತ್ಯುತ್ತಮ ಸಾಹಿತ್ಯ , ರಾಗಸಂಯೋಜನೆ,ಹಾಗೂ ಗಾಯನ. ಇಂತಹ ಉತ್ತಮ ಸಾಹಿತ್ಯ ನೀಡಿದ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಸರ್ 🙏🙏😊
@Ravindranayaksannakkibettu
@Ravindranayaksannakkibettu 5 ай бұрын
ಸ್ಫೂರ್ತಿ ತುಂಬಿದೆ ನಿಮ್ಮ ಪ್ರತಿಕ್ರಿಯೆ❤️❤️❤️
@cmanju5229
@cmanju5229 Ай бұрын
ಈ ಹಾಡು ಹಾಡಿದ ಮಹಾನುಬಾವನಿಗೆ ಇದೋ ನನ್ನ ವಂದನೆಗಳು ನನ್ನ ಕತೆ ಈಗೆ ಇದೆ ಸೂಪರ್
@prajnayanevanil8032
@prajnayanevanil8032 5 ай бұрын
ಯಾವ ಕಿಟಕಿಯ ತೆರೆದು ಒಳಗೆ ಕರೆಯಲಿ ಬೆಳಕು ತೆರೆವ ಕರವೇ ಸೋತಿದೆ.wawwwwww ಅತ್ಯದ್ಬುತ ಸಾಹಿತ್ಯ.ಎಂಥ ಸಾಲುಗಳು ಸರ್. ಹೃದಯ ತಟ್ಟಿತು ಈ ಹಾಡು. ಹಾಗೆಯೇ ಇಂಪಾದ ರಾಗ.superrrr sir
@Ravindranayaksannakkibettu
@Ravindranayaksannakkibettu 5 ай бұрын
ಥ್ಯಾಂಕ್ಯೂ ಮೇಡಮ್. ನೀವು ಕೇಳಿ ಪ್ರತಿಕ್ರಿಯಿಸಿದ್ದು ತುಂಬಾನೇ ಖುಷಿ❤️
@ganga6460
@ganga6460 4 ай бұрын
ನಿಜಕ್ಕೂ ಎದೆಯ ಭಾರವೆಲ್ಲ ದೂರವಾಯಿತು ಈ ಹಾಡು, ಸಾಹಿತ್ಯ, ಸಂಗೀತ ಕೇಳಿ ಮನಸ್ಸು ನಿರಾಳವಾಯಿತು. ದಣಿವಾದ ಮನಸ್ಸಿಗೆ ಇಂತಹ ಸಂಗೀತ ತುಂಬಾನೇ ಅವಶ್ಯಕ , ದಿವ್ಯ ಔಷಧ.... ಮೊದಲು ಬಾರಿ ಈ ಸಂಗೀತ ಕೇಳಿದೊಡನೆ ನಿಮ್ ಚಾನೆಲ್‌ ಸಬ್ ಸ್ಕ್ರೈಬ್ ಆದೆ. ಒಂದೊಂದು ಸಾಲು ಅತ್ಯದ್ಭುತ❤
@sk-qn6ne
@sk-qn6ne 2 ай бұрын
ನಿಜವಾಗಿಯೂ ಸಾಹಿತ್ಯ ಅತ್ಯದ್ಭುತ
@PRD821
@PRD821 5 ай бұрын
ನಿಮ್ಮ ಎಲ್ಲಾ ಗೀತೆಗಳು ಅತ್ಯ ಅಧ್ಬುತ
@Ravindranayaksannakkibettu
@Ravindranayaksannakkibettu 5 ай бұрын
ಥ್ಯಾಂಕ್ಯೂ ನಿರಂತರವಾಗಿ ಪ್ರೋತ್ಸಾಹ ನೀಡುತ್ತಿದ್ದೀರಿ. ಈ ಪ್ರೀತಿ ಸದಾ ಇರಲಿ❤️
@hspremaleela5744
@hspremaleela5744 5 ай бұрын
ಕಳೆದು ಹೋದ ಭಾವಕ್ಕೆ ಹೆಣೆದ ಪದಗಳು ಅದ್ಬುತ 👌🏻👌🏻👌🏻 ಚಂದ 🌹
@Ravindranayaksannakkibettu
@Ravindranayaksannakkibettu 5 ай бұрын
ಯಾವುದೋ ಅಮೃತ ಘಳಿಗೆಯಲ್ಲಿ ಹುಟ್ಟುವ ಸಾಲುಗಳು ನನಗೂ ಬೆರಗು❤️
@vishwanathakulalmithur2928
@vishwanathakulalmithur2928 5 ай бұрын
ಬಹಳ ಸೊಗಸಾದ ಭಾವಗೀತೆ.... ಬೀಜಾಡಿ ಸರ್ ದನಿಯಲ್ಲಿ ಎದೆ ತಟ್ಟುವಂತೆ....❤❤
@Ravindranayaksannakkibettu
@Ravindranayaksannakkibettu 5 ай бұрын
ತುಂಬಾ ತುಂಬಾ ಧನ್ಯವಾದ ಖುಷಿ ಆಯ್ತು ❤️
@shridharchakkadi2658
@shridharchakkadi2658 4 ай бұрын
ಕೇಳಿ ಮನಸು ಹಗುರಾಯಿತು ಗುರುಗಳೆ 🙏 ಉತೃಷ್ಟ ಸಾಹಿತ್ಯ, ಸವಿಯಾದ ಗಾಯನ, ಇಂಪಾದ ಸಂಗೀತ ಸುಗಮ್ಯ ❤❤
@Ravindranayaksannakkibettu
@Ravindranayaksannakkibettu 4 ай бұрын
ನಿಮ್ಮ ಪ್ರತಿಕ್ರಿಯೆ ಸ್ಫೂರ್ತಿ ತುಂಬಿದೆ❤️❤️❤️
@bmirshad8010
@bmirshad8010 5 ай бұрын
ಅದ್ಭುತ ರವೀಂದ್ರರವರೆ, ಸಾಲುಗಳು ಹೃದಯ ತಟ್ಟುತ್ತದೆ
@Ravindranayaksannakkibettu
@Ravindranayaksannakkibettu 5 ай бұрын
ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ❤️
@sureshk7690
@sureshk7690 3 ай бұрын
ಚೆನ್ನಾಗಿದೆ ಸಾಹಿತ್ಯ, ಸಂಗೀತ ಮತ್ತು ಧ್ವನಿ. ಮತ್ತಷ್ಟು ನವ ನವೀನ ಹಾಡುಗಳು ಬರಲಿ.
@Ravindranayaksannakkibettu
@Ravindranayaksannakkibettu 3 ай бұрын
ನಿಮ್ಮ ಪ್ರೋತ್ಸಾಹ ಸ್ಫೂರ್ತಿ ತುಂಬಿದೆ❤️
@veenabhat2284
@veenabhat2284 5 ай бұрын
ಆಹಾ ಎಂತಹ ಅದ್ಭುತ ಕಲ್ಪನೆ, ಸಾಹಿತ್ಯ ರವೀಂದ್ರ ಸರ್ 🙏🙏
@Ravindranayaksannakkibettu
@Ravindranayaksannakkibettu 5 ай бұрын
ನಿಮ್ಮ ಪ್ರೀತಿ ಪ್ರೋತ್ಸಾಹಕ್ಕೆ ತುಂಬಾ ತುಂಬಾ ಧನ್ಯವಾದ❤️ ನಿಮ್ಮ ಆಪ್ತರಲ್ಲಿ share ಮಾಡಿ💐
@stumbagi1934
@stumbagi1934 10 күн бұрын
Supr song
@Ravindranayaksannakkibettu
@Ravindranayaksannakkibettu 8 күн бұрын
Thank you ❤️
@lifeisgreat3393
@lifeisgreat3393 5 ай бұрын
ಅದ್ಬುತವಾದ ಸಾಲುಗಳು ಎಷ್ಟು ನೋವು ಅಲ್ಲಿ ಇದ್ರು ಮನಸಿಗೆ ಸಮಾಧಾನ ಅಯ್ತು ಈ ಗೀತೆ ಕೇಳಿ... ಅಮ್ಮ miss ಯು 😢😢
@Ravindranayaksannakkibettu
@Ravindranayaksannakkibettu 5 ай бұрын
ಮಡುಗಟ್ಟಿದ ನೋವು ಕರಗಲಿ...ನೆಮ್ಮದಿ ಸಿಗಲಿ ಧನ್ಯವಾದ ನೀವು ಕೇಳಿ ಪ್ರತಿಕ್ರಿಯಿಸಿದ್ದಕ್ಕೆ❤️ ಈ ಭಾವಗೀತೆ ಕೇಳಿ kzbin.info/www/bejne/m4Kwh5tto7-qebcsi=bnnOgN9abZO7PqZl
@supritakr
@supritakr 5 ай бұрын
ಕವಿಗಳೇ‌ 👌👌👌♥ ಚಂದದ ಭಾವಗೀತೆ 😍 ಅಭಿನಂದನೆಗಳು 🎉
@Ravindranayaksannakkibettu
@Ravindranayaksannakkibettu 5 ай бұрын
ತುಂಬು ಪ್ರೀತಿ❤️❤️❤️
@Vijayashree-A1382
@Vijayashree-A1382 4 ай бұрын
ಅಬ್ಬಾ ಎಂತಹ ಸಾಹಿತ್ಯ ನಿಮ್ಮದು ಸರ್, ಎದೆಯ ಭಾವ ಕರಗೋಹಾಗಿದೆ... ❤❤ ಬೀಜಾಡೆ ಸರ್ ನಿಮ್ದು ಸಂಗೀತ, ಗಾಯನ ಅದ್ಭುತ ..🙏🥰
@Ravindranayaksannakkibettu
@Ravindranayaksannakkibettu 4 ай бұрын
ಧನ್ಯವಾಯ್ತು ಕವಿತೆ❤️
@savitrivs779
@savitrivs779 4 ай бұрын
ಅದ್ಭುತ ಸಾಲುಗಳು... ಮನ ಮುಟ್ಟಿತು.. ಹೃದಯ ತಟ್ಟಿತು 🙏
@Ravindranayaksannakkibettu
@Ravindranayaksannakkibettu 4 ай бұрын
ನಿಮ್ಮ ಪ್ರೋತ್ಸಾಹ ಸದಾ ಇರಲಿ ಈ ಚಾನೆಲ್ ನಲ್ಲಿ 50+ ಭಾವಗೀತೆ ಗಜಲ್ ಗಳಿವೆ. ಬಿಡುವಿದ್ದಾಗ ಕೇಳಿ ಹರಸಿ ನಿಮ್ಮ ಆಪ್ತರೊಂದಿಗೆ ಈ ಗೀತೆಗಳನ್ನು ಹಂಚಿಕೊಳ್ಳಿ❤️
@jeevangaikwad8372
@jeevangaikwad8372 5 ай бұрын
ಪ್ರತಿ ಒಂದು ಸಾಲಿನಲ್ಲಿ ಅರ್ಥಪೂರ್ಣವಾದ ಸಾಲುಗಳಿವೆ ತುಂಬಾ ಅದ್ಭುತ ಸಾಹಿತ್ಯ ಹಾಡಿದವರು ಕೂಡ ತುಂಬಾ ಚೆನ್ನಾಗಿ ಹಾಡಿದ್ದಾರೆ ❤
@Ravindranayaksannakkibettu
@Ravindranayaksannakkibettu 5 ай бұрын
ಥ್ಯಾಂಕ್ಯೂ ಜೀವನ್ ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ❤️❤️❤️
@deepapavanje2429
@deepapavanje2429 5 ай бұрын
ಅರ್ಥಪೂರ್ಣ ಸಾಲುಗಳು.... ಬದುಕಿನ ಕುರಿತು ಏನೇನೋ ಅಂದುಕೊಳ್ತೇವೆ...ಆದ್ರೆ ಆಗೋದೇ ಬೇರೆ.. ಎದೆಯ ನೋವ ಭಾವವೇ ಕರಗಿ ,.ಕಣ್ಣೀರಿನ ಒರತೆ ಅರಿವಿಲ್ಲದಂತೆ ಬಂದು ಕಂಡ ಕನಸು ಮಾಯವಾಗಿದೆ..
@Ravindranayaksannakkibettu
@Ravindranayaksannakkibettu 5 ай бұрын
ಹಲವುತನದ ಮೈ ಮರೆಸುವಾಟವಿದು ನಿಜವು ತೋರದಲ್ಲ ಅಂತ ಅಂದಿದ್ದಾರೆ ಅಡಿಗರು. ಬದುಕು ನಮ್ಮ ಪಾಲಿಗೆ ಅಪ್ರಮೇಯ. ನಿಮ್ಮ ನಿರಂತರವಾದ ಪ್ರೋತ್ಸಾಹಕ್ಕೆ ಥ್ಯಾಂಕ್ಯೂ ❤️
@shreelatabhat673
@shreelatabhat673 5 ай бұрын
ಏನ್ ಚಂದ ಗಾಯನ ಸಾಹಿತ್ಯ ಸಂಗೀತ ವಾವ್ ಸೂಪರ್ 🎉❤
@Ravindranayaksannakkibettu
@Ravindranayaksannakkibettu 5 ай бұрын
ಧನ್ಯವಾಯ್ತು ಕವಿತೆ❤️
@avvannaavaralli5663
@avvannaavaralli5663 4 ай бұрын
ಅದ್ಭುತವಾದ ಕಂಠ ನಿಮ್ದು ತುಂಬಾ ಚೆನ್ನಾಗಿ ಹಾಡಿದಿರ👍🏼
@Ravindranayaksannakkibettu
@Ravindranayaksannakkibettu 4 ай бұрын
ತುಂಬಾ ತುಂಬಾ ಥ್ಯಾಂಕ್ಯೂ❤️
@pushyakadekkana600
@pushyakadekkana600 4 ай бұрын
ಅರ್ಥ ಪೂರ್ಣ ಸಾಹಿತ್ಯ ಕವಿಗಳೇ. ಹಾಡಿದ ಶೈಲಿಯು ಮನ ಮುಟ್ಟಿತು ❤️
@Ravindranayaksannakkibettu
@Ravindranayaksannakkibettu 4 ай бұрын
ಸ್ಫೂರ್ತಿ ತುಂಬಿತು ನಿಮ್ಮ ಪ್ರತಿಕ್ರಿಯೆ❤️
@jayarampaniyadi615
@jayarampaniyadi615 5 ай бұрын
ಪಲ್ಲವಿಯಲ್ಲೇ ಹಾಡಿನ ಸೊಗಸು ಅತ್ಯಂತ ಸೊಗಸಾಗಿ ಮೂಡಿ ಬಂದಿದೆ. ಅಭಿನಂದನೆಗಳು ಸರ್.
@Ravindranayaksannakkibettu
@Ravindranayaksannakkibettu 5 ай бұрын
ಕಾವ್ಯಸೂಕ್ಷ್ಮಗ್ರಾಹಿಯಾದ ನಿಮ್ಮ ಪ್ರತಿಕ್ರಿಯೆ ಖುಷಿ ಕೊಟ್ಟಿತು. ಥ್ಯಾಂಕ್ಯೂ ಸರ್❤️
@ShivuShivu-hj6nr
@ShivuShivu-hj6nr 4 ай бұрын
ಈ ಭಾವ ಗೀತೆ ಕೇಳಿ ನನ್ನ ಮನಸ್ಸು ತುಂಬಾ ಹಗುರವಾಇತು.❤
@Ravindranayaksannakkibettu
@Ravindranayaksannakkibettu 4 ай бұрын
ಕವಿತೆಯ ಗೆಲುವು ಇದು❤️ ನಿಮ್ಮ ಬಳಗದಲ್ಲಿ ಹಾಡನ್ನು ಹಂಚಿಕೊಳ್ಳಿ. ಹೆಚ್ಚು ಜನರಿಗೆ ತಲುಪಲಿ🙏 ಧನ್ಯವಾದ ಸರ್ ಪ್ರತಿಕ್ರಿಸಿದ್ದಕ್ಕೆ. ಈ ಚಾನೆಲ್ ನ ಇತರ ಹಾಡುಗಳನ್ನೂ ಕೇಳಿ ಬಿಡುವಿದ್ದಾಗ💐
@veenasrinivas487
@veenasrinivas487 5 ай бұрын
ಹೃದಯಕ್ಕೆ ತಾಕುವಂತ ಭಾವಪೂರ್ಣ ಸಾಹಿತ್ಯ ಮತ್ತು ಸಂಗೀತ.
@Ravindranayaksannakkibettu
@Ravindranayaksannakkibettu 5 ай бұрын
ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ❤️❤️❤️
@knagaraja1306
@knagaraja1306 5 ай бұрын
ಅದ್ಭುತ ವಾದ ಸಾಹಿತ್ಯ, ಮನದಲಿ ನಾಟುವ ಸಂಗೀತ ಸರ್ 🎉❤
@Ravindranayaksannakkibettu
@Ravindranayaksannakkibettu 5 ай бұрын
ತುಂಬಾ ತುಂಬಾ ಧನ್ಯವಾದ❤️❤️❤️
@sathwikschannel2564
@sathwikschannel2564 Ай бұрын
ಧನ್ಯವಾದಗಳು....🙏
@Ravindranayaksannakkibettu
@Ravindranayaksannakkibettu Ай бұрын
ಥ್ಯಾಂಕ್ಯೂ❤️
@MythiliSRam
@MythiliSRam 5 ай бұрын
Marvelous meaningful song melodiousely singing wonderful lyrics beautiful music composition awesome video graphics
@Ravindranayaksannakkibettu
@Ravindranayaksannakkibettu 5 ай бұрын
Thank you for your continuous support and love❤️❤️❤️
@nagarajdevali7389
@nagarajdevali7389 4 ай бұрын
❤❤ಸೂಪರ್ ಸರ್ ಸಾಹಿತ್ಯ, ಗಾಯನ, ಸಂಗೀತ ಸಂಯೋಜನೆ 👌🏻👌🏻👌🏻🙏🏻🙏🏻
@Ravindranayaksannakkibettu
@Ravindranayaksannakkibettu 4 ай бұрын
ತುಂಬಾ ಖುಷಿ ಆಯ್ತು ನೀವು ಕೇಳಿ ಪ್ರತಿಕ್ರಿಯಿಸಿದ್ದು❤️
@shanthashantha1633
@shanthashantha1633 4 ай бұрын
Very good beautiful and meaningful sahithya super👍 singing🎤 God bless you🙏
@Ravindranayaksannakkibettu
@Ravindranayaksannakkibettu 4 ай бұрын
Thank you ❤️❤️❤️
@user-fj7me7kr1y
@user-fj7me7kr1y 5 ай бұрын
Yedeya bhavagalella hoahommidantide e sahitya raga mathra bere iddidre innu chenda irtittu,,,adru manassu badidaga kelalebekada hadu. ❤❤
@Ravindranayaksannakkibettu
@Ravindranayaksannakkibettu 5 ай бұрын
ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ರೀತಿ ಪ್ರೋತ್ಸಾಹಕ್ಕೆ❤️
@venkatramanahegde1899
@venkatramanahegde1899 5 ай бұрын
ಹಾಗೆ ಮೈಮರೆಯುವ ಸಾಹಿತ್ಯ, ಸಂಗೀತ, ಧ್ವನಿ ... 🥺❤❤
@Ravindranayaksannakkibettu
@Ravindranayaksannakkibettu 5 ай бұрын
ನಿಮ್ಮ ಪ್ರತಿಕ್ರಿಯೆ ಸ್ಫೂರ್ತಿ ತುಂಬಿದೆ❤️
@shrikantbadiger5289
@shrikantbadiger5289 5 ай бұрын
ಧನ್ಯವಾದಗಳು ಸರ್ ಸಂಗೀತಕ್ಕೆ ವಯಸ್ಸಿನ ಭೇದವಿಲ್ಲ ನಾವು ಚೊಕ್ಕ ಮನಸ್ಸಿನಿಂದ ಕೇಳಿ ಆನಂದಿಸಿದೆ ❤🙏🏻
@Ravindranayaksannakkibettu
@Ravindranayaksannakkibettu 5 ай бұрын
ಹೌದು ಸಂಗೀತಕ್ಕೆ ದೇಶ ಬಾಷೆ ವಯಸ್ಸುಗಳ ಭೇದವಿಲ್ಲ. ನೀವು ಕೇಳಿ ಪ್ರತಿಕ್ರಿಯಿಸಿದ್ದು ಖುಷಿ❤️
@sumamathapati5070
@sumamathapati5070 15 күн бұрын
ಬರಿ ನೋವು
@VeerappaYaragoppa
@VeerappaYaragoppa Ай бұрын
ಅತೀ ಅದ್ಬುತವಾದ ಕವಿತೆ ಸ್ವಾಮಿ👌⚘️⚘️
@shanthashantha1633
@shanthashantha1633 4 ай бұрын
Very good sahithya meaningful super👍 singing🎤 God bless you🙏
@Ravindranayaksannakkibettu
@Ravindranayaksannakkibettu 4 ай бұрын
Thank you for your love and support ❤️❤️❤️
@PRD821
@PRD821 5 ай бұрын
ಎದೆಯ ಬಾವವು ಕರಗಿ ಕಾಲಿ ಯಾಗಿದೆ ನೋವು .....ನಿಮ್ಮ ಸಾಹಿತ್ಯ ಕ್ಕೆ ನಮ್ಮ ನಮನಗಳು ಮನಸು ಕಂಗಳಲಿ ತೇಲಿತು
@Ravindranayaksannakkibettu
@Ravindranayaksannakkibettu 5 ай бұрын
ಧನ್ಯವಾದ ಸರ್ ನಿಮ್ಮ ಪ್ರತಿಕ್ರಿಯೆಗೆ. ನಿಮ್ಮ ಪ್ರೀತಿಪ್ರೋತ್ಸಾಹ ಸದಾ ಇರಲಿ❤️
@Ravindranayaksannakkibettu
@Ravindranayaksannakkibettu 5 ай бұрын
ಧನ್ಯವಾದ ಸರ್ ನಿಮ್ಮ ಪ್ರತಿಕ್ರಿಯೆಗೆ. ನಿಮ್ಮ ಪ್ರೀತಿಪ್ರೋತ್ಸಾಹ ಸದಾ ಇರಲಿ❤️
@VeeragangadhargoudVPatel
@VeeragangadhargoudVPatel 3 ай бұрын
ನಿಮ್ಮ ಸಾಹಿತ್ಯ ಸಂಗೀತಕ್ಕೆ ಮಾತುಗಳೇ ಬಾರದೆ ಹೋದವು ❤
@padmasridhar1486
@padmasridhar1486 5 ай бұрын
Very nice👏, ಉತ್ತಮ ಸಾಹಿತ್ಯ, ಸಂಗೀತ, ಗಾಯನ..ಎಲ್ಲವೂ 👌👌👌
@Ravindranayaksannakkibettu
@Ravindranayaksannakkibettu 5 ай бұрын
ನಿಮ್ಮ ಪ್ರೀತಿಪ್ರೋತ್ಸಾಹ ಹೊಸ ಉತ್ಸಾಹ ಸ್ಫೂರ್ತಿ ತುಂಬಿದೆ❤️
@Ravindranayaksannakkibettu
@Ravindranayaksannakkibettu 5 ай бұрын
ನಿಮ್ಮ ಪ್ರೀತಿಪ್ರೋತ್ಸಾಹ ಹೊಸ ಉತ್ಸಾಹ ಸ್ಫೂರ್ತಿ ತುಂಬಿದೆ❤️
@saraswathiranganath6947
@saraswathiranganath6947 5 ай бұрын
ಧನ್ಯವಾದಗಳು ಸರ್ , ಅತ್ಯದ್ಬುತ ಸಾಹಿತ್ಯಕ್ಕೆ..
@Ravindranayaksannakkibettu
@Ravindranayaksannakkibettu 5 ай бұрын
ನಿಮ್ಮ ಪ್ರೀತಿಪ್ರೋತ್ಸಾಹದಿಂದ ಸಾಧ್ಯವಾಗಿದೆ❤️
@manjurajhn2790
@manjurajhn2790 5 ай бұрын
ಅದ್ಭುತ........ಹಲವು ಸಲ ಕೇಳಬೇಕೆನಿಸಿದೆ. ಮಾತ್ರವಲ್ಲ, ಕುರಿತು ಬರೆಯಬೇಕೆನಿಸಿದೆ
@Ravindranayaksannakkibettu
@Ravindranayaksannakkibettu 5 ай бұрын
ಬರೆಯಿರಿ ಸರ್. ಕೂತು ಬರೆತಾಗಲೇ ಕೆಲವು ಸಂಗತಿಗಳು ಹೆಚ್ಚು ಆಪ್ತವಾಗುತ್ತವೆ❤️
@manjurajhn2790
@manjurajhn2790 5 ай бұрын
@@Ravindranayaksannakkibettu ಈಗಾಗಲೇ ನಿಮ್ಮದೊಂದು ಕವಿತೆ "ನಿಂದೆಯೊಳು ಮಿಂದು....." ಕುರಿತು ಬರೆದಿದ್ದೇನೆ. ಅರುಹು ಕುರುಹು ISSN ಪತ್ರಿಕೆಯಲ್ಲಿ ಇಂದು ಪ್ರಕಟವಾಗಿದೆ. ಲೇಖನದ ಹೆಸರು : ನಿಂದನೆ ಗೆ ವಂದನೆ ! ನಿಮಗೆ ಕಳಿಸುವ ಬಗೆ ಹೇಗೆ? ದಯಮಾಡಿ ಸಂಪರ್ಕ ಸಂಖ್ಯೆ ಅಥವಾ ಮೇಲ್ ಐಡಿ ಕೊಡುವಿರಾ? 👍🙏〽️
@vanishreek.gurumurthy6119
@vanishreek.gurumurthy6119 5 ай бұрын
ಮನಸು ಮುಟ್ಟುವ ಸಾಹಿತ್ಯ.... ನನ್ನ ಪ್ರತಿಯೊಂದು ಭಾವನೆಗಳನ್ನು ನಿಮ್ಮ ಈ ಭಾವಗೀತೆಯ ಪ್ರತಿ ಸಾಲಿನಲ್ಲೂ ಹಿಡಿದಿಟ್ಟಿದಂತಿದೆ❤❤.... ಧನ್ಯವಾದಗಳು
@Ravindranayaksannakkibettu
@Ravindranayaksannakkibettu 5 ай бұрын
ಪೂರ್ತಿ ಭಾವಗೀತೆ ಕೇಳುವ ಕೆಲವೇ ಕಾವ್ಯರಸಿಕರಲ್ಲಿ ನೀವೊಬ್ಬರು very very special. ಸೂಕ್ಷ್ಮಕಾವ್ಯಗ್ರಾಹಿ. ನಿಮ್ಮಂತಹ ಕೇಳುಗರಿರುವುದೇ ನನ್ನ ಬರೆಯುವ ಕಸುವು ಹೆಚ್ಚಾಗಲು ಕಾರಣ. ತುಂಬಾ ತುಂಬಾ ಧನ್ಯವಾದ❤️
@vanishreek.gurumurthy6119
@vanishreek.gurumurthy6119 5 ай бұрын
ನಿಮ್ಮಂಥ ಸಾಹಿತಿಗಳು ಕೋಟಿಗೋಬ್ಬರು.... ನಿಮ್ಮನ್ನ ಭೇಟಿಯಾಗಿದ್ದೇ ನನ್ನ ಅದೃಷ್ಟ.... ಮತ್ತೊಮ್ಮೆ ನಿಮ್ಮನ್ನ ಭೇಟಿಯಾಗುವ ಹಂಬಲ ಹೆಚ್ಚುತ್ತಲೇ ಇದೆ.... ಅತ್ಯಂತ ಸರಳ ಸುಂದರ ಸಹೃದಯಿ ಕವಿ ನೀವು.... ನಿಮ್ಮ ಪ್ರತೀ ಭಾವಗೀತೆಯ ಕೇಳುಗಳು ನಾನು.... ನಿಮ್ಮ ಭಾವನೆ ತುಂಬಿದ ಭಾವಗೀತೆ ಹೊರಹೊಮ್ಮುವುದನ್ನೇ ಕಾಯುತ್ತಿರುವ ಕೇಳುಗಳು ನಾನು ಶಬರಿಯಂತೆ​@@Ravindranayaksannakkibettu
@Ravindranayaksannakkibettu
@Ravindranayaksannakkibettu 5 ай бұрын
@@vanishreek.gurumurthy6119 ಎತ್ತರಕ್ಕೇರಿಸಿ ದೂರ ಇಡಬೇಡಿ. ಜೊತೆಯಲ್ಲಿ ನಡೆಯುವ ಮಾತಾಡುವ ಸಲಿಗೆ ಹೀಗೆಯೇ ಇರಲಿ. ಮತ್ತಷ್ಟು ಹೊಸ ಭಾವಗೀತೆ, ಎರಡು ಗಜಲ್ ವಿಡಿಯೋ ಆಗ್ತಿದೆ. ಸದ್ಯದಲ್ಲಿಯೇ ಸಿಗಲಿದೆ. ಈ ಸಲ ಆರಾಮದಲ್ಲಿ ಕೂತು ಮಾತಾಡುವ ಹಾಗೆ ಭೇಟಿಯಾಗ್ತೇನೆ❤️
@Ravindranayaksannakkibettu
@Ravindranayaksannakkibettu 5 ай бұрын
@@vanishreek.gurumurthy6119 ಎತ್ತರಕ್ಕೇರಿಸಿ ದೂರ ಇಡಬೇಡಿ. ಜೊತೆಯಲ್ಲಿ ನಡೆಯುವ ಮಾತಾಡುವ ಸಲಿಗೆ ಹೀಗೆಯೇ ಇರಲಿ. ಮತ್ತಷ್ಟು ಹೊಸ ಭಾವಗೀತೆ, ಎರಡು ಗಜಲ್ ವಿಡಿಯೋ ಆಗ್ತಿದೆ. ಸದ್ಯದಲ್ಲಿಯೇ ಸಿಗಲಿದೆ. ಈ ಸಲ ಆರಾಮದಲ್ಲಿ ಕೂತು ಮಾತಾಡುವ ಹಾಗೆ ಭೇಟಿಯಾಗ್ತೇನೆ❤️
@Ravindranayaksannakkibettu
@Ravindranayaksannakkibettu 5 ай бұрын
@@vanishreek.gurumurthy6119 ಎತ್ತರಕ್ಕೇರಿಸಿ ದೂರ ಇಡಬೇಡಿ. ಜೊತೆಯಲ್ಲಿ ನಡೆಯುವ ಮಾತಾಡುವ ಸಲಿಗೆ ಹೀಗೆಯೇ ಇರಲಿ. ಮತ್ತಷ್ಟು ಹೊಸ ಭಾವಗೀತೆ, ಎರಡು ಗಜಲ್ ವೀಡಿಯೋ ಆಗ್ತಿದೆ. ಸದ್ಯದಲ್ಲಿಯೇ ಸಿಗಲಿದೆ. ಈ ಸಲ ಆರಾಮದಲ್ಲಿ ಕೂತು ಮಾತಾಡುವ ಹಾಗೆ ಭೇಟಿಯಾಗ್ತೇನೆ❤️
@rukmayagowda3260
@rukmayagowda3260 2 ай бұрын
ನಿಜವಾ ಗಿ ಜೋರು ಅಳು ಬರ್ತಾ ಇದೆ.... ಬದುಕಿಕೆ ಅರ್ಥಪೂರ್ಣ ಹಾಡು
@Ravindranayaksannakkibettu
@Ravindranayaksannakkibettu 2 ай бұрын
ಯಾರ ಎದೆಕದವನ್ನು ನೀನು ತಟ್ಟುವೆಯೋ ದೊರೆತರಷ್ಟೇ ಸಾಕು ನಗೆಯ ಸ್ವಾಗತವು❤️
@pushpak7271
@pushpak7271 5 ай бұрын
Unexpectedly I got this song, after listening 3 times, iam dropping message here... What a lines, you have written really outstanding... And singing is too excellent... May God bless more strength to poet's hand n singer's voice...
@Ravindranayaksannakkibettu
@Ravindranayaksannakkibettu 5 ай бұрын
ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ತೀತಿಪ್ರೋತ್ಸಾಹಕ್ಕೆ. ನೀವು ಕೇಳಿ ಪ್ರತಿಕ್ರಿಯಿಸಿದ್ದು ಸ್ಫೂರ್ತಿ ತುಂಬಿದೆ ಈ ಭಾವಗೀತೆ ನೂರು ನೋವಿನ ನಡುವೆ ಒಂದು ನಗೆಯು ಕಾಡಿ kzbin.info/www/bejne/m4Kwh5tto7-qebcsi=bnnOgN9abZO7PqZl ಬಿಡುವಿದ್ದಾಗ ಕೇಳಿ
@manikantharaj.h
@manikantharaj.h 5 ай бұрын
ನೊಂದ ಮನಸಿಗೆ ನೆಮ್ಮದಿಯ ಲ್ಲಾಲಿಹಾಡು.......
@Ravindranayaksannakkibettu
@Ravindranayaksannakkibettu 5 ай бұрын
ಧನ್ಯವಾದ ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ❤️
@vijaykuamr6866
@vijaykuamr6866 4 ай бұрын
ಅರ್ಥಗರ್ಬಿತವಾದ ಹಾಡು ಸರ್ 🙏🙏🙏 😢
@Ravindranayaksannakkibettu
@Ravindranayaksannakkibettu 4 ай бұрын
ಥ್ಯಾಂಕ್ಯೂ❤️❤️❤️
@jeevanramsullia
@jeevanramsullia 4 ай бұрын
ಸೊಗಸಾದ, ಭಾವಪೂರ್ಣ, ಅರ್ಥಪೂರ್ಣ ಹಾಡು!!
@Ravindranayaksannakkibettu
@Ravindranayaksannakkibettu 4 ай бұрын
ತುಂಬಾ ತುಂಬಾ ಧನ್ಯವಾದ ಸರ್...ನೀವು ಕೇಳಿ ಪ್ರತಿಕ್ರಿಯಿಸಿದ್ದು ಖುಷಿ❤️ ಬಿಡುವಿದ್ದಾಗ ಕೇಳಿ kzbin.info/www/bejne/m4Kwh5tto7-qebcsi=bnnOgN9abZO7PqZl
@AnithaManjunath-x1k
@AnithaManjunath-x1k Ай бұрын
ತುಂಬಾ ಅದ್ಭುತವಾದ ಸಾಹಿತ್ಯ❤❤❤😂
@serene_soul_958
@serene_soul_958 5 ай бұрын
ಇನ್ನಷ್ಟು ಭಾವಗೀತೆಗಳು ಮೂಡಿಬರಲಿ ❤❤
@Ravindranayaksannakkibettu
@Ravindranayaksannakkibettu 5 ай бұрын
ಖಂಡಿತವಾಗಿಯೂ ಮತ್ತಷ್ಟು ಹಾಡುಗಳನ್ನು ಸದ್ಯದಲ್ಲಿಯೇ Upload ಮಾಡ್ತೇನೆ❤️
@mallikasnayak6318
@mallikasnayak6318 5 ай бұрын
ಕರಗಿದ ಭಾವ...ಹೃದ್ಯವಾಗಿದೆ 🙏
@Ravindranayaksannakkibettu
@Ravindranayaksannakkibettu 5 ай бұрын
ಥ್ಯಾಂಕ್ಯೂ❤️
@shivananddbb2478
@shivananddbb2478 2 ай бұрын
🙏🙏🙏🙏🙏 ತುಂಬಾ ಅದ್ಭುತ ವಾದ ಸಾಹಿತ್ಯ.
@Ravindranayaksannakkibettu
@Ravindranayaksannakkibettu 2 ай бұрын
ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ❤️ kzbin.info/www/bejne/Z5y3pKmjrt6afbs ಬಿಡುವಿದ್ದಾಗ ಕೇಳಿ
@santosh8491
@santosh8491 Ай бұрын
ಅತ್ಯಂತ ಅರ್ಥಪೂರ್ಣವಾದ ಹಾಡು🎤🎤
@Ravindranayaksannakkibettu
@Ravindranayaksannakkibettu Ай бұрын
ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ತೀತಿಪ್ರೋತ್ಸಾಹಕ್ಕೆ❤️
@Ravindranayaksannakkibettu
@Ravindranayaksannakkibettu Ай бұрын
ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ತೀತಿಪ್ರೋತ್ಸಾಹಕ್ಕೆ❤️
@PradeepHarigal
@PradeepHarigal 2 ай бұрын
ತುಂಬಾ ಅರ್ಥಪೂರ್ಣ ವಾಗಿದೆ
@Ravindranayaksannakkibettu
@Ravindranayaksannakkibettu 2 ай бұрын
ಸ್ಫೂರ್ತಿ ತುಂಬಿದೆ ನಿಮ್ಮ ಮಾತು❤️
@krishnaveniv1097
@krishnaveniv1097 5 ай бұрын
ನಿಜವಾಗಲೂ ಅದ್ಭುತ ಸಾಲುಗಳು ಸರ್.., ಆಧುನಿಕ ಭಾವಗೀತೆಯ ಕವಿ..
@Ravindranayaksannakkibettu
@Ravindranayaksannakkibettu 5 ай бұрын
ಧನ್ಯವಾಯ್ತು ಕವಿತೆ❤️ ಕೇಳಿ ಅಭಿಪ್ರಾಯ ತಿಳಿಸಿ ಪ್ರೋತ್ಸಾಹ ನೀಡಿದ್ದೀರಿ. ಥ್ಯಾಂಕ್ಯೂ❤️
@Abhishek_ಶಾಸ್ತ್ರಿ
@Abhishek_ಶಾಸ್ತ್ರಿ 2 ай бұрын
ಹಾಡು,ಸಂಗೀತ ಹಾಗೂ ಚಿತ್ರೀಕರಣ ಎಲ್ಲವೂ ಅದ್ಭುತ! Beautifully done!. Please continue producing such creative bhavageete. It has a new swag! which is very soothing for this generation.
@Ravindranayaksannakkibettu
@Ravindranayaksannakkibettu 2 ай бұрын
Thank you sir ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ ಶರಣು❤️ kzbin.info/www/bejne/m4Kwh5tto7-qebcsi=bnnOgN9abZO7PqZl ಬಿಡುವಿದ್ದಾಗ ಕೇಳಿ
@shambhavibhimappadevarushi4260
@shambhavibhimappadevarushi4260 5 ай бұрын
ಸಂಗೀತ ಬೇರೆ ರಾಗದಲ್ಲಿ ಮಾಡ್ಬೇಕಿತ್ತು ಅನ್ಸುತ್ತೆ ಯಾಕಂದ್ರೆ ಎಲ್ಲ ಹಾಡುಗಳು ಒಂದೇ ಥರ ಅನ್ಸತ್ತೆ ಕೇಳೋಕೆ
@Ravindranayaksannakkibettu
@Ravindranayaksannakkibettu 5 ай бұрын
ಧನ್ಯವಾದ ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ. ಖಂಡಿತಾವಾಗಿಯೂ ಪರಿಶೀಲಿಸುತ್ತೇವೆ❤️
@shambhavibhimappadevarushi4260
@shambhavibhimappadevarushi4260 5 ай бұрын
ತಪ್ಪಾಗಿದ್ರೆ ದಯವಿಟ್ಟು ಕ್ಷಮೆ ಇರಲಿ 🙏
@manju8027
@manju8027 5 ай бұрын
ನಿಮ್ಮ ಅನಿಸಿಕೆ ನಿಜ ಅನ್ನಿಸುತ್ತೆ 👍 ಸಾಹಿತ್ಯ ಚೆನ್ನಾಗಿದೆ ರಾಗ ಸಂಯೋಜನೆ ಎಲ್ಲೊ ಕೇಳಿದ ಹಾಗೆ ಮತ್ತು ಹೃದಯಕ್ಕೆ ತಟ್ಟುತಿಲ್ಲ
@manjunathmanju2011
@manjunathmanju2011 4 ай бұрын
Artha grahike bere ide
@krishnashetty7359
@krishnashetty7359 4 ай бұрын
I am also feel same
@sugunasgowda2163
@sugunasgowda2163 4 ай бұрын
ಕಳೆದು ಹೋದ ಭಾದಕೆ ಹೆಣೆದಫದಗಳು......ಅದ್ಭುತ......
@Ravindranayaksannakkibettu
@Ravindranayaksannakkibettu 4 ай бұрын
ಧನ್ಯವಾದ ನೀವು ಕೇಳಿ ಪ್ರತಿಕ್ರಿಯಿಸಿದ್ದು ಖುಷಿ❤️ ನಿಮ್ಮ ಆಪ್ತ ಬಳಗದಲ್ಲಿ ಹಾಡನ್ನು ಹಂಚಿಕೊಳ್ಳಿ❤️
@Ravindranayaksannakkibettu
@Ravindranayaksannakkibettu 4 ай бұрын
ಧನ್ಯವಾದ ನೀವು ಕೇಳಿ ಪ್ರತಿಕ್ರಿಯಿಸಿದ್ದು ಖುಷಿ❤️ ನಿಮ್ಮ ಆಪ್ತ ಬಳಗದಲ್ಲಿ ಹಾಡನ್ನು ಹಂಚಿಕೊಳ್ಳಿ❤️
@gpadmavathigpadmavathi1631
@gpadmavathigpadmavathi1631 4 ай бұрын
ಧನ್ಯ ವಾದಗಳು ರವೀಂದ್ರ ಸರ್ ಅದ್ಬುತ ಗಾಯನ.
@journeygears
@journeygears 5 ай бұрын
ಅರ್ಥಗರ್ಭಿತ.. ಸಾಲುಗಳು
@Ravindranayaksannakkibettu
@Ravindranayaksannakkibettu 5 ай бұрын
ತುಂಬಾ ತುಂಬಾ ಧನ್ಯವಾದ❤️
@aldurchandru6651
@aldurchandru6651 5 ай бұрын
ವ್ಹಾವ್.. ಚೆನ್ನಾಗಿದೆ 😍👌
@Ravindranayaksannakkibettu
@Ravindranayaksannakkibettu 5 ай бұрын
ತುಂಬಾ ತುಂಬಾ ಧನ್ಯವಾದ 💐 ಹಾಡು ಕೇಳಿ ಪ್ರತಿಕ್ರಿಯಿಸಿದ್ದು ಖುಷಿ❤️
@arunhalyalsinger
@arunhalyalsinger Ай бұрын
❤❤❤ ಭಾವನೆಗಳ ಭಾವಂತರಂಗ 😊😊😊😊😊
@Suryatv139
@Suryatv139 4 ай бұрын
ಭಾವನೆ ಗಳನ್ನು ಹೊರಗಡೆ ಹಾಕುವ ಗೀತೆ ಗಳೂ ಒಂದೇ ತರ ಇರೋದು 🙏
@ravimoolya4855
@ravimoolya4855 4 ай бұрын
Adbhuthavada saalugalu ... sahitya 😢❤👌👌👌👌
@krishnamoorthinayakasj9257
@krishnamoorthinayakasj9257 5 ай бұрын
ಮನಮುಟ್ಟುವ ಹಾಡು
@Ravindranayaksannakkibettu
@Ravindranayaksannakkibettu 5 ай бұрын
ತುಂಬಾ ತುಂಬಾ ಧನ್ಯವಾದ❤️
@soumyab904
@soumyab904 Ай бұрын
😢😢manassige Muda needi jeevanada sattya arthaisuvike ide.....hrudaya tumbi bantu
@shilpaacharya4244
@shilpaacharya4244 4 ай бұрын
No words , heart touching,well sung!
@Ravindranayaksannakkibettu
@Ravindranayaksannakkibettu 4 ай бұрын
Thank you for your love and support ❤️
@shashidharhjshashidharhj8254
@shashidharhjshashidharhj8254 5 ай бұрын
Lyrics is just replica of my life😢😢😢 Thanks for the song
@Ravindranayaksannakkibettu
@Ravindranayaksannakkibettu 5 ай бұрын
ಸರ್
@seethak4068
@seethak4068 5 ай бұрын
As usual another touching song Awesome song sir💐💐
@Ravindranayaksannakkibettu
@Ravindranayaksannakkibettu 5 ай бұрын
Thanks for your love and support ❤️
@basavarajc7927
@basavarajc7927 11 күн бұрын
@Ravindranayaksannakkibettu
@Ravindranayaksannakkibettu 6 күн бұрын
Thank you ❤️ ಈ ಚಾನೆಲ್ ನಲ್ಲಿ 50+ ಇಂತಹ ಹಾಡುಗಳಿವೆ. ಬಿಡುವಿದ್ದಾಗ ಕೇಳಿ kzbin.info/www/bejne/Z5y3pKmjrt6afbs&feature=share
@krishnanb5565
@krishnanb5565 5 ай бұрын
Raghvendra bijadi avaru thumba adbuta gayana ❤️🧡💛💚🩵
@Ravindranayaksannakkibettu
@Ravindranayaksannakkibettu 5 ай бұрын
ಹೌದು. ಅವರು ಒಳ್ಳೆಯ ಸುಗಮಸಂಗೀತ ಗಾಯಕರು❤️ Thank you
@sarvam-w1k
@sarvam-w1k Ай бұрын
ಅರ್ಥ garbhitha ಹಾಡು 😢😢😢😢❤🎉
@parvathiaithal641
@parvathiaithal641 4 ай бұрын
ಸೊಗಸಾದ ಭಾವಗೀತೆ...
@Ravindranayaksannakkibettu
@Ravindranayaksannakkibettu 4 ай бұрын
ನೀವು ಇಷ್ಟಪಟ್ಟದ್ದು ಖುಷಿ❤️
@geetarwalikar5262
@geetarwalikar5262 5 ай бұрын
Thumba chennagide👌💐
@Ravindranayaksannakkibettu
@Ravindranayaksannakkibettu 5 ай бұрын
ಥ್ಯಾಂಕ್ಯೂ❤️
@shakuntalashindhur9997
@shakuntalashindhur9997 15 күн бұрын
Excellent 👌 congratulations 👏🎉🎉
@sunray8197
@sunray8197 5 ай бұрын
ಅದ್ಭುತ ❤❤❤
@Ravindranayaksannakkibettu
@Ravindranayaksannakkibettu 5 ай бұрын
ತುಂಬಾ ತುಂಬಾ ಧನ್ಯವಾದ❤️
@shashikala6748
@shashikala6748 5 ай бұрын
ಅದ್ಭುತ
@Ravindranayaksannakkibettu
@Ravindranayaksannakkibettu 5 ай бұрын
ಧನ್ಯವಾದ ನಿಮ್ಮ ನಿರಂತರವಾದ ಪ್ರೋತ್ಸಾಹಕ್ಕೆ❤️
@prathapyk4749
@prathapyk4749 19 күн бұрын
Manasali novu hadaga pakkadali yaru ullada samayadali idondu song thumba bega nenapu haaguthe😢😢
@mallikarjunbhagavati4914
@mallikarjunbhagavati4914 Ай бұрын
❤🙏🏻🙏🏻🙏🏻
@Ravindranayaksannakkibettu
@Ravindranayaksannakkibettu Ай бұрын
Thank you ❤️
@janavani1234
@janavani1234 3 ай бұрын
ಅದ್ಭುತ ಸಾಲುಗಳು ❤❤
@Ravindranayaksannakkibettu
@Ravindranayaksannakkibettu 3 ай бұрын
ಧನ್ಯವಾದ❤️
@GaddeshGs
@GaddeshGs Ай бұрын
👍🏽💐👌🏽
@Ravindranayaksannakkibettu
@Ravindranayaksannakkibettu Ай бұрын
Thank you for your love and support ❤️
@basavkiranhosallimath6450
@basavkiranhosallimath6450 3 ай бұрын
Lovely lyrics beautiful voice ❤😊
@BGopinathaRaorgbellal
@BGopinathaRaorgbellal 2 ай бұрын
ಆಹಾಹಾ...
@Ravindranayaksannakkibettu
@Ravindranayaksannakkibettu 2 ай бұрын
ತುಂಬಾ ತುಂಬಾ ಧನ್ಯವಾದ❤️
English or Spanish 🤣
00:16
GL Show
Рет қаралды 17 МЛН
Kannada Bhavageethegalu | Ello Hudukide - Jukebox | C. Ashwath | G. S. Shivarudrappa | Folk Songs
25:00
Bangaara Neera (Bhavageethe) - ಬಂಗಾರ ನೀರ
5:55
olavinahaadu
Рет қаралды 1,3 МЛН