ಧರ್ಮೇಂದ್ರ ಸರ್ ನಿಮ್ಮ ವೀಡಿಯೋಸ್ ನಾನು ಫೇಸ್ ಬುಕ್ನಲ್ಲೂ ಫಾಲೋ ಮಾಡ್ತಾ ಇದೇನೇ. ನಿಮ್ಮ ಈ ಶ್ರಮಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು. ಶ್ರೀ ಮುತ್ಯಾಲಮ್ಮ ದೇವಸ್ಥಾನದ ಪೂಜಾರಿಗಳು ನಾವು. ನೀವು ಮಾತಾಡಿಸಿದ ಪೂಜಾರಿ ಅನಂತ್ ಕುಮಾರ್ ನನ್ನ ಪತಿಯವರ ತಮ್ಮ. ಕಳೆದ 400 ವರ್ಷಗಳಿಂದ ಈ ದೇವಸ್ಥಾನದಲ್ಲಿ ವಿಜಯದಶಮಿಯಂದು ಕರಗ ಹಾಗು ರಥೋತ್ಸವ ನಡೆಯುತದೆ. ನಮ್ಮ ಊರು ಮತ್ತು ದೇವಸ್ಥಾನದ ಬಗೆ ವಿಡಿಯೋ ಮಾಡಿದಕ್ಕೆ ತುಂಬ ಧನ್ಯವಾದಗಳು 🙏
@ragsvet20012 жыл бұрын
ನೀವು ಈ ವಿಡಿಯೋ ನೋಡಿ ಪ್ರತಿಕ್ರಿಯಿಸಿರುವುದು ಪ್ರಶಂಸನಾರ್ಹ ಶ್ರೀಮತಿ ಗೀತಾರವರೆ. ನಿಮ್ಮ ಉದಾಹರಣಯೋಗ್ಯ ಆಸಕ್ತಿ ಮುಂದುವರೆಯಲಿ🙏🙏🙏
@sridharmurthy75172 жыл бұрын
ಪ್ರೀತಿಯ ಧರ್ಮಣ್ಣ, ಬೆಂಗಳೂರಿನ ಅನೇಕ ಸ್ತಳಗಳಿಗೆ ನವೀನ ಹೆಸರು ಇದೆ. ಹೀಗಾಗಿ ಪುರಾಣ ಪ್ರಸಿದ್ಧ, ಹಾಗೂ ಜನಾನುರಾಗಿ, ಪ್ರಾಥಸ್ಮರಣೀಯರ ಹೆಸರನ್ನು ಮರು ನಾಮಕರಣ ಮಾಡಬಹುದೇ
@mysoorinakathegalu95092 жыл бұрын
ಖಂಡಿತಾ ಮಾಡಬಹುದು... ಸರ್ಕಾರ ಮನಸ್ಸು ಮಾಡಬೇಕಷ್ಟೇ...
@terramythokannada54312 жыл бұрын
ಬಹಳ ಅದ್ಭುತವಾದ ಮಾಹಿತಿಪೂರ್ಣ ವಿಚಾರಗಳು...ನಿಮ್ಮ ವಿಡಿಯೋ ನೋಡುತ್ತಿದ್ದರೆ ನಮಗೆ ಬೆಂಗಳೂರಿನ ಬಗ್ಗೆ ಏನೇನೂ ಗೊತ್ತಿಲ್ಲ ಅನಿಸುತ್ತದೆ...😀😀😀👌👏
@trshams5752 жыл бұрын
ಅಕ್ಕಿತಿಮ್ಮನಹಳ್ಳಿ. ಈಗ ಶಾಂತಿನಗರ. ನಾನು ಇಲ್ಲಿಂದ ಸ್ಕೂಲಿಗೆ ಹೋಗ್ತಾಇದ್ದೆ.
@trshams5752 жыл бұрын
ಅಕ್ಕಿತಿಮ್ಮಪ್ಪನವರಿಗೆ ಅನಂತ ನಮಸ್ಕಾರಗಳು.
@sudhindrask80902 жыл бұрын
ನಿಮ್ಮ ವಿವರವಾದ ಮಾಹಿತಿ ತಿಳಿಯಿತು ತಿಮ್ಮಪ್ಪನವರ ಜನರ ಹಿತಕ್ಕೆ ಕೆರೆಯನ್ನು ಕಟ್ಟಿ ನೂರಾರು ಎಕರೆ ಭತ್ತ ಬೆಳೆಯುತ್ತಿದ್ದರು ಅವರ ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕು ಮುತ್ತ್ಯಲಮ್ಮದೇವರ ದರ್ಶನ ತೋರಿಸಿದ್ದೀರಿ ಜನ್ಮ ಧನ್ಯ ವಾಗಿದೆ ಇಂದಿನ ಮಕ್ಕಳಿಗೆ ಅವರ ವಿಚಾರ ಧಾರೆ ಎರೆಯುವ ಮೂಲಕ ನಮ್ಮ ದಾನ ಧರ್ಮ ಪುನರ್ ಜೀವ ವಾಗುತ್ತದೆ ನಿಮ್ಮ ಪ್ರಸಾರಕ್ಕೆ ದನ್ಯವಾದಗಳು.ಎಸ್.ಆರ್.ಕೃಷ್ಣ ಮೂರ್ತಿ ಶ್ರೀ ಬಾಲಾಜಿ ಸ್ಟೋರ್ಸ್ ಮುಖ್ಯ ರಸ್ತೆ ಸಿರ ತಾ ತುಮಕೂರು ಜಿಲ್ಲೆ.
@kiranl33852 жыл бұрын
Thank U Dharam Sir🙏, Akkithimmappa Navarige Anantha Anantha Dhanyavaadagaluu...🙏🙏
@0910bala2 жыл бұрын
Love you Dharma Sir for letting us know that once upon a time the B'lore hockey stadium was a lake. I am here since 1987 and I discovered this fact today.
@kevinpaul53742 жыл бұрын
Love you sir iam a big fan of you sir thank you so much for this priceless information great work sir.
@Ninja_zx10r_KA522 жыл бұрын
ಶುಭೋದಯ ಗುರುಗಳೇ ದಯವಿಟ್ಟು ಶಿವಗಂಗೆ ಬಗ್ಗೆ ಒಂದು ವಿಡಿಯೋ ಮಾಡಿ...
@shivrambn53622 жыл бұрын
Well spent Monday morning wit your videos.
@prashanth41812 жыл бұрын
ಸೂಪರ್ ಧರ್ಮ ಸರ್ !! ಹಾಗೇ , ಕರಾವಳಿಯ ಕಡೆನೂ ಗಮನ ಹರಿಸಿ, ನಿಮ್ಮ ಅಧ್ಯಯನದ ವಿಚಾರ - ಮಾಹಿತಿ ಕೊಡಿ .. 👍
Hi Darmi sir, Please review and give us a complete information and history about summnahalli beggers colony heard that the land given by our Mysore maharaja chikkadevaraya wodeyar..
@trshams5752 жыл бұрын
ಭಕ್ತಿಯಿಂದ ಮಾಡಿದ್ದೀರಿ. ನಮಸ್ಕಾರಗಳು.🙏🏾🙏🏾
@santoshjm79072 жыл бұрын
6:12 ಅಲ್ಲಿ ಕೆರೆ ಇತ್ತು ಅನ್ನೋಕೆ ಇನ್ನೊಂದು ಬೆಸ್ಟ್ example ಪಕ್ಕದಲ್ಲಿ ಕೆರೆ ಮುನೇಶ್ವರ ದೇವಸ್ಥಾನ ಇದೆ i just searched google map.
@rittiprasanna50642 жыл бұрын
Sir J. p nagara da kothanur dinne devastana pakka iruva shasana da bagge nahithi kodi sir,
@ramurthybabu58242 жыл бұрын
sir mallya hospital himbaga namma beereshwara devasthana ide a devasthanada hitiyasa thilskodi ple ple sir