I visited this ruined temple around 35 years ago with my friend. This temple was full of shrubs & weeds on this statue. Then, I approached the then MLC and narrated this. He then took interest and developed this temple. Before the development of this temple I had visited this place with my full family and children and spent several hours there as the nature around was very ambient then. I thank Dhurmu for his usual fast explaining sincere effort to bring the history well, to the public domain.
@PuneethVlogger3 жыл бұрын
good job sir
@gayatrigayatri1780 Жыл бұрын
Řť
@ganeshammu36553 жыл бұрын
ಸರ್ ನಿಮಗೆ ನಮ್ಮ ಪ್ರಾಚೀನ ಕಾಲದ ಬಗ್ಗೆ ಉತ್ತಮ ಜ್ಞಾನವಿದೆ. ನಿಮ್ಮ ವೀಡಿಯೊಗಳನ್ನು ನೋಡಲು ನಾನು ಅದೃಷ್ಟಶಾಲಿಯಾಗಿದ್ದೇನೆ. ಇನ್ನಷ್ಟು ನಿರೀಕ್ಷಿಸಲಾಗುತ್ತಿದೆ.
@sudhindrask80903 жыл бұрын
ನಿಮ್ಮ ವಿವರವಾದ ಮಾಹಿತಿ ತಿಳಿಯಿತು ಬೆಂಗಳೂರಿಗೆ ಹೋಗುವಾಗ ಬೋರ್ಡು ನೋಡಿದ್ದೆ ನಿಮ್ಮ ವಿಚಾರ ಹಾಗೂ ಸ್ಥಳದಲ್ಲಿ ವಿವರ ತಿಳಿಯಿತು ಅನೇಕ ವಿಚಾರಗಳು ತಿಳಿಯಿತು ನಿಮ್ಮ ಅಪಾರ ಪರಿಶ್ರಮದಿಂದ ಎಲ್ಲರಿಗೂ ಮಾರ್ಗದರ್ಶನ ನೀಡುವ ಕೆಲಸವನ್ನು ಮಾಡಿ ದ್ದಿರಿ ನಮ್ಮ ಭಾಗ್ಯವಾಗಿದೇ ಆಂಜನೇಯ ವಿಗ್ರಹ ನೋಡಿದೆ ಅದು ವ್ಯಾಸರಾಯರ ಪ್ರತಿಷ್ಠೆ ಕಾರಣ ಏಳುನೂರು ಅಂಜನನೆಯ ವಿಗ್ರಹ ಬಾಲದಲ್ಲಿ ಗಂಟೆಯಿದೆ ಅದು ಎಲ್ಲಕಡೆಯಿದೆ .ನಿಮ್ಮ ಪ್ರಸಾರಕ್ಕೆ ದನ್ಯವಾದಗಳು.ಎಸ್.ಆರ್.ಕೃಷ್ಣ ಮೂರ್ತಿ ಶ್ರೀ ಬಾಲಾಜಿ ಸ್ಟೋರ್ಸ್ ಮುಖ್ಯ ರಸ್ತೆ ಸಿರ ತಾ ತುಮಕೂರು ಜಿಲ್ಲೆ.
@venkateshkumar55563 жыл бұрын
ನಿಮ್ಮ ಉತ್ಸಾಹಕ್ಕೆ ಮತ್ತು ತಾಳ್ಮೆಗೆ ನನ್ನ ಕೋಟಿ ನಮನಗಳು. ನಿಮ್ಮ ಆರೋಗ್ಯ ಸದಾ ಹೀಗೆಯೇ ಇರಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
@umakanthalli15903 жыл бұрын
Wonderful tour Dharmi sir, ವೀರಭದ್ರ ಸ್ವಾಮಿ ನಮ್ಮ ಮನೆ ದೇವರು, ಈ ಸಾರಿ ಹೋಗಿ ಬರುತ್ತೇನೆ. ನಿಮಗೊಂದು ದೊಡ್ಡ ಸಲಾಮ್ 👏👏👏🙏🙏
@siddharthkore993 жыл бұрын
ಅದ್ಭುತವಾದ ಸ್ಥಳ ,ಉದ್ದಾನ ವೀರಭದ್ರಸ್ವಾಮಿ ಅದ್ಭುತ,ಪಕ್ಕದಲ್ಲೇ ಹಿರೇಮಠ ಶ್ರೀ ಗಳ ತಪೋವನ ಕೂಡ ಇದೆ ,
@dssunil63 жыл бұрын
Sir, your efforts are amazing and beyond the imagination. Karnataka government should give awards to you and encourage you
@venkatesht49083 жыл бұрын
Karnataka rajyotsava prashasti should be honoured.. 💐🙏🇮🇳
ತುಂಬು ಹೃದಯದ ಧನ್ಯವಾದಗಳು ಸರ್ 🙏🙏. ನಿಮ್ಮ ವಿಡಿಯೋ ಗೆ ಪ್ರತಿ ಸೋಮವಾರ ಕಾಯುತ್ತಿರುತ್ತೇನೆ. 🙏
@0910bala3 жыл бұрын
Thanks a lot Dharma Sir for showing us Nijagal Betta - The BSF outpost for Mysore Kingdom and Thanks for the lovely darshan of the ancient temples out there.
@sureshar76183 жыл бұрын
ಸರ್ ಧನ್ಯವಾದಗಳು ಸರ್ ನಿಮಗೆ ದೇವರುಒಳ್ಳೆಯದನ್ನು ಮಾಡಲಿ ನೂರಾರು ವರ್ಷ ಬಾಳಿ
@shivakumarmd78733 жыл бұрын
ಓಂ ನಮೋ ವೀರಭದ್ರ ತುಂಬು ಹೃದಯದ ಧನ್ಯವಾದಗಳು ಸರ್ 💐
@k.asureshbabu65975 ай бұрын
Dharmi sir good evening. Thanks for your research work, time, and energy. Presentation skills are excellent. 2 MTR masala dosa reserved for you affectionately. Please accept. Jai hind Jai Karnataka Jai shree Ram Jai shree krishna Jai bholenath Jai MODIJI
@earannauv96857 ай бұрын
ಐತಿಹಾಸಿಕ ಸ್ಥಳಗಳನ್ನು ಮತ್ತು ಇತಿಹಾಸ ಗತ ವೈಭವಗಳನ್ನು ಅಭೂತಪೂರ್ವವಾಗಿ ವರ್ಣಿಸಿದ್ದೀರಾ ನಿಮ್ಮ ಕಾಯಕ ಸೇವೆ ಹೀಗೆ ಮುಂದುವರೆಯಲಿ ಧನ್ಯವಾದಗಳು ಅಣ್ಣ
@nagendran88023 жыл бұрын
ಒಳ್ಳೆಯ ಸಾಹಸ ಮಾಡಿ ನಮಗೆ ನಿಜಗಲ್ ಬೆಟ್ಟದ ಮಾಹಿತಿಯನ್ನು ಒದಗಿಸಿದ್ದಕ್ಕೆ ತಮಗೆ ನಮ್ಮ ಧನ್ಯವಾದಗಳು.🙏
@gubbinarayanswamy28553 жыл бұрын
Namaste sir 🙏 We Selute to you thank you for sharing about Tumkur and complete history Sir please take care of your safety you have been taking too much "Risk" in reaching remote places you are Karnataka's Asset and all Respect for your passion to serve people of this great 🙏
@shakthiprasadpai95843 жыл бұрын
Thanks for telling history about each and every place I have not missed single episode of yours
@padmagovindaswamy90583 жыл бұрын
Nijagalipura. Datta kaadu. Raasa siddaru. Etirada maragalu. Bandegalu.i 14 feet Veerabhadra . When your beautiful voice is describing the accurate photos in such good Kannada why am I taking notes.? Good content. Thank you all in your team. Waiting for Monday.
@saritharaviprakash96165 ай бұрын
Sir, very happy our surname is Nijigal our forefathers were doing Pooja in pranadevara temple... Tanq for the knowledge... V never knew the history ..
@chintuchintu18003 жыл бұрын
ಓಂ ವೀರಭದ್ರಯ್ಯ ನಮಃ ತುಂಬಾ ಸುಂದರವಾದ ಸ್ಥಳ ನಮ್ಮ ಕರ್ನಾಟಕ 🌹
@pavanbangalore80463 жыл бұрын
More informative actually..Nice location and temple 🙏
@harishdevarahosahalli3 жыл бұрын
Tq sir.. ಅಲ್ಲಿ ಪಕದ ಊರು ಕೇವಲ ೨ಕೀಮೀ ದೇವರಹಸಹಳಿ ವೀರಭದ್ರ ಸ್ವಾಮಿ ಬಗೆ ಒಂದು ವೀಡಿಯೋ ಮಾಡಿ ಸರ್, ಈ ದೇವಾಲಯ ಕೂಡ ತುಂಬಾ ಶಕ್ತಿ ಮತ್ತು ಇತೀಹಸ ಹೊಂದಿದೆ...
@renukakesaramadu3 жыл бұрын
You have any plan to show ರಾಮದೇವರ ಬೆಟ್ಟ? Wonderful place, there is big fort, big pond at the centre having full of Lotus flowers, one small well having sweet water, a small temple attached, another side a circular basement remnants, there is a flat place outside to sit and see, whole places like ಹಿರೇಹಳ್ಳಿ, ಕ್ಯಾತ್ಸಂದ್ರ, Tumkur, Amani kere, kesaramadu, nijagal betta, ಸಿದ್ದಗಂಗಾ, and many more places we can identify from there, pl try to show to others who not visited. You doing a grat job. Many thanks to you sir.
@chandrukambali71153 жыл бұрын
ಚಿತ್ರದುರ್ಗದ ಇತಿಹಾಸದ ಬಗ್ಗೆ ತುಂಬಾ ಚನ್ನಾಗಿ ತಿಳಿಸಿದ್ದೀರಿ ಗುರುಗಳೇ 🙏🙏
@sshjhygh73863 жыл бұрын
Today is the day u prayed the Basavanna with flowers I never saw this in ur previous episodes sir
@mahendramahisonu94093 жыл бұрын
7 30 music chennagide sir....dr Rajkumar filmdu ansutte ...matte namma Mane devru Veera Bhadra swamy darshana madsiddera tnk u sir
@ಗಂಡುಗಲಿಚರಣ್ನಾಯಕ3 жыл бұрын
ನೀವು ಬಂಡೆಗಳ ನಡುವೆ ಬರುವಾಗಿನ ದೃಶ್ಯ ಸುಂದರವಾದದ್ದು . ಬ್ರಿಜೇಶ್ ಅವರು ಸುಂದರವಾಗಿ ಚಿತ್ರಿಕರಣ ಮಾಡುತ್ತಿದ್ದಾರೆ.
@PushpaLatha-if9dm5 ай бұрын
ನಿಮ್ಮ ಉತ್ಸಾಹ ಅದ್ಭುತ ಅಣ್ಣ.❤
@believerone20013 жыл бұрын
Thanks for showing this ancient temple of 12 th century.
@mruthyunjayahm34743 жыл бұрын
Wonderful presentation sir. Beautiful story. In my 8th or 9th std, in my Kannada text we had a lesson by name - Nijagallina Rani, how valiant the queen was regarding her Kingdom and how she sacrifices her life for the sake of her people. Hats off to your effort to educate us about our glorious historical past and bringing to lime light our forgotten treasures. thank you sir
@renukakesaramadu3 жыл бұрын
Very nice, uddana ವೀರಭದ್ರೇಶ್ವರ ok, I seen, but not possible to see nijagal betta, only fort on nijagal betta? No other temples or statues?🙏🙏🙏
@praveenkumarranakhambe76813 жыл бұрын
ತುಂಬು ಹ್ರದಯದ ಧನ್ಯವಾದಗಳು !
@gubbinarayanswamy28553 жыл бұрын
Sir. Today's Nijagal Darshan ultimate please take care your health and safety 🙏🙏🙏🙏🙏🙏🙏🙏🙏
@dssunil63 жыл бұрын
Sir, your off road riding skills are superb. Great information.
@ಮಂಜುನಾಥ್ಆಚಾರ್3 жыл бұрын
ಶುಭೋದಯ ಶುಭದಿನ ಸರ್
@raghuveeras48563 жыл бұрын
Excellent camera work by Brijesh sir.
@vasanthgowdauvcbpur3 жыл бұрын
ನಮ್ಮೂರಿನ ಇತಿಹಾಸ ತಿಳಿಸಿದ್ದಕ್ಕೆ ಧನ್ಯವಾದಗಳು
@manjunathaks6073 жыл бұрын
ನಾಳೆ ನಾಡಿದ್ದು ಫಾರಿನ್ ನಿಂದಾ ಬಂದು ಇನ್ಯಾರೋ ನಿಮ್ ಊರಿನ ಇತಿಹಾಸದ ಬಗ್ಗೆ ಮಾಹಿತಿ ನೀಡಿದರು ಅಚ್ಚರಿಯಿಲ್ಲ.. ಏನ್ರೀ ನೀವು ಊರಿನ ಜನ ಕನಿಷ್ಟ ಪಕ್ಷ ತಮ್ಮ ತಾಯ್ ನೆಲದ ಇತಿಹಾಸ ಮರೆತು ಹೋದ್ರೆಲ್ಲಾ.. ಮುಜುಗರ ಆಗಲ್ವೇ ನಿಮ್ಮ ಊರಿನ ಜನಕ್ಕೆ..
@shrinivasmudigoudar65702 ай бұрын
❤KANNADA❤
@navnavi94992 жыл бұрын
I'm form Tumakuru but I don't know anything about Tumkur history and places thanks for video sir
You are doing very good work through introducing amazing historical temples surrounded with amazing and beautiful hills and nature. But my worry is that weather you are doing the alerting the govt when Muzarai dept neglecting in protecting such a historical temples. I want to know weather Muzarai dept taking care of such historical temples and what improvements the dept has done. As I seen muzarai dept is simply sleeping without protecting the temples.
@bindukumarkithoormaat64363 жыл бұрын
🙏 Hattsoff to your effort Sir. A small suggestion, while climbing mountains wear joggers as it will be comfortable.
ಇಂತಹ ಯೂಟ್ಯೂಬ್ ಚಾನೆಲ್ ಗೂ ಬರಿ 86000 subscribers ಇರೋದು, ಬೇರೆ ಭಾಷೆಯಲ್ಲಿ ಆಗಿದಿದ್ರೆ ಮಿಲಿಯನ್ ಗಟ್ಟಲೆ subscribers ಇರೋರು, ನಮ್ಮ ಕನ್ನಡಿಗರಿಗೆ ಇನ್ಯಾವುದರಲ್ಲಿ ಆಸಕ್ತಿ ಇದಿಯೊ ದೇವರೆ ಬಲ್ಲ
@likithauma10 ай бұрын
Nivu heliddu nija
@Ganga4593 жыл бұрын
Sir, your great 👍🙏🙏🙏👍🇮🇳🌺
@jayaprakashgs5713 жыл бұрын
Thank you for presenting historic video
@nag60713 жыл бұрын
ಹೋದ ಭಾನುವಾರ ನಾವು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿ ಬಂದಿದ್ದೇವೆ.
ಮಾಗಡಿಯ ಸಾವನ ದುರ್ಗ ,ಕೆಂಪೇಗೌಡರ ಹುಟ್ಟಿದ ಊರು , ಕಲ್ಯ ಮತ್ತು ಸೋಮೇಶ್ವರ ದೇವಸ್ತಾನ ಗಳ ಬಗ್ಗೆ ತಿಳಿಸಿ.
@lohithcoolguy3 жыл бұрын
🌹 super sir
@varunp6013 жыл бұрын
GurugaLe, ondh alochane hanchkollona antha, Ondh tour agency jothe tie-up madkandu, "Mysoorina KathegaLu" trip antha plan madi, package fix madbudi, Bahushya thingaLig ond Saturday/Sunday, like that every month E trip alli askthare ella kudi hogi thiLidh baradh, would be great experience
@mysoorinakathegalu95093 жыл бұрын
ಒಳ್ಳೇ ಸಲಹೆ
@varunp6013 жыл бұрын
@@mysoorinakathegalu9509🙏🏻 😊
@UntamedSince3 жыл бұрын
Thanks for the information 👍. Indiana Jones. This is in my immediate wish list. Please explore Hulukadi beta if not done and posted. It's one of the lessor known places..
@zionven3 жыл бұрын
Dharmi sir fan ondu like haki 😃😃😃
@Basu_bytrix3 жыл бұрын
ಸೋಮವಾರದ ಶುಭೋದಯ ಸ್ನೇಹಿತರೇ 🙏❤️
@manjunathas15603 жыл бұрын
🙏ಓಂ ನಮೋ ಉದ್ದಾನ ವೀರಭದ್ರೇಶ್ವರಾಯ ನಮಃ 🙏 ನಿಮಗೆ ಇನ್ನಷ್ಟು ದೇವರು ಆಯುರ್ ಆರೋಗ್ಯ ಐಶ್ವರ್ಯವನ್ನು ಕೊಡಲಿ, ನೀವು ಹೀಗೆ ಸದಾ ಆರೋಗ್ಯ ಚಿಲುಮೆಯಿಂದ ಇನ್ನಷ್ಟು ಇಂಥ ಅದ್ಭುತ ವಿಡಿಯೋಗಳನ್ನು ಅಪ್ಲೋಡ್ ಮಾಡಿರಿ. ಧನ್ಯವಾದಗಳು