ಸರ್ ತುಂಬಾ ಕಷ್ಟಪಟ್ಟು ಇಂತಹ ಸಾಧಕರನ್ನು ಹುಡುಕಿ ನಮ್ಮಂತ ಮಂಡಕ್ಕಿ ನೋಡುಗರಿಗೆ ಮಾಡುತ್ತಿರುವ ವಿಡಿಯೋ ತುಂಬಾ ಅದ್ಭುತವಾಗಿ ಬರುತ್ತಿವೆ ಧನ್ಯವಾದಗಳು ಸರ್
@roopakkkudugalmane352711 ай бұрын
ತುಂಬಾ ಒಳ್ಳೆ ಮಾತು ಹೇಳಿದ್ದೀರಾ ಹಿರಿಯರು ಅನಿಸಿಕೊಂಡವರು ಎಲ್ಲಾನು ಲಾಕ್ ಮಾಡಿ ಇಟ್ಕೊಂಡು ದೇಶ ಹಾಳಾಗ್ತಾ ಇದೆ
@shivasannakki965110 ай бұрын
🙏
@venkataramanaupadhya52775 ай бұрын
ಹಾಳಾಗ್ತಿರೋ ನಿಂದು ಯಾವ್ದೇಶನೋ ಗೂಬೇ.....
@revansiddawadeda951111 ай бұрын
ಹಳ್ಳಿಯಲ್ಲಿ ಯಶ್ಟೋ ಪ್ರತಿಭೆಗಳು ಇವೆ ಅದನ್ನ ಗುರುತಿಸಿ ಅವರನ್ನು ಮತ್ತಷ್ಟು ಪ್ರೋತ್ಸಾಹ ನೀಡುವ ನಿಮ್ಮ ಮಾಧ್ಯಮ ತುಂಬಾ ಚೆನ್ನಾಗಿ ಮೂಡಿ ಬಂದಿದೆ 👍👍🙏🙏
@varadarajaluar288311 ай бұрын
ಅತ್ಯುತ್ತಮ ಸಂಚಿಕೆಗಳಲ್ಲಿ ಒಂದಾಗಿದೆ, ವೀಕ್ಷಿಸಲು ಸಂತೋಷವಾಗಿದೆ. ಧನ್ಯವಾದಗಳು &ನಮಸ್ತೆ ನಿಮಗೆ.
@rsumanshivaji394511 ай бұрын
ನಮಸ್ಕಾರ ಸರ್ ನೀವು ತುಂಬಾ ಒಳ್ಳೆಯ ಮಾತು ಹೇಳಿದರು ಜನ ತಿಳಿದುಕೊಂಡು ನಡೆಯಬೇಕು ಅದನ್ನು ಎಲ್ಲರೂ ಅಳವಡಿಸಿ ಕೊಂಡರೆ ಒಳ್ಳೆಯದು
@shivasannakki965110 ай бұрын
🙏
@MaheshBhandari-11 ай бұрын
ಬದುಕಿನ ಬುತ್ತಿ. ನಮ್ಮ ಮನಸನ್ನ ಒಳ್ಳೆ ದಾರಿಯತ್ತ ಕರೆದುಕೊಂಡು ಹೋಗುತಿದೆ 🤗
@shrisaikrishnamanasasvctru1606 ай бұрын
😂❤yes
@SaduHiremath-m8k4 ай бұрын
,,ಈ ಸಂಚಿಕೆಯಲ್ಲಿ ತುಂಬಾ ವಿಷಯ ತಿಳಿಸಿದ್ದಕ್ಕೆ ಧನ್ಯವಾದಗಳು
@revansiddawadeda951111 ай бұрын
ಬದುಕಿನ ಬುತ್ತಿ ಜೀವನ ಬದಾಲಿಯಿಸುವ ಒಂದು ಒಳ್ಳೆಯ ಕಾರ್ಯಕ್ರಮವಾಗಿದೆ,,,,, ನಿಮ್ಮ ಪ್ರಯತ್ನ ಹೀಗೆ ಮುಂದು ವರೆಯಲಿ 👍👍
@vimalashankar81285 ай бұрын
you are a Excellent farmer sir amazing information near by no farmer land but very interesting watching the relat krishi very nice massage nature God bless you 😊🙏🌹
@srinivasaprasadvasireddy930610 ай бұрын
👏👏👏👌👌👌👍👍 Save Soil for future generations is a good concept and it is essential. Only a farmer can provide food and a soldier can provide security for nation. So our previous prime minister LALBAHADUR SASTRY told a slogan "JAI JAVAN - JAI KISAAN" . I appreciate these type of formers. Namasthe. 🙏🙏🙏
@Ashokg-wu5kw5 ай бұрын
🙏ನಿಮ್ಮ ಇ ವಿಡಿಯೋ ತುಂಬಾ ಅದ್ಭುತ 🙏
@poojarramanjineya924911 ай бұрын
Super sir wonderful good job🙏🙏🙏🙏👍👍👍👍
@asmathgouhar768711 ай бұрын
Well said without food life is waist human can't eat Money they can eat only food
@manjulahiremath385111 ай бұрын
God bless badukina buthi
@bshaamala2 ай бұрын
You are so right sir! People should not hoard sites! At least buy agricultural lands and keep them as agricultural.
@sirpadanaik400210 ай бұрын
ತುಂಬಾನೇ ಧನ್ಯವಾದಗಳು
@geethayadav866311 ай бұрын
Super information Required potato plant.
@dailyrangoli-nagaveni839610 ай бұрын
ಒಳ್ಳೆಯ ಮಾಹಿತಿ ನೀಡಿದಿರಿ 🌹🌹
@shivasannakki96519 ай бұрын
ಕೃತಜ್ಞತೆಗಳು ಗುರುಗಳೇ
@dcmgiri1602 ай бұрын
Nanan has multipurpose usefood, nylon, vitamin powder like Harlicks, bourvit, fruitmenur,
@rosy_ranirani48657 ай бұрын
Sir what you have said is 100 % true .
@hanumeshrao366411 ай бұрын
Olle mahiti
@gowripl36672 ай бұрын
Sir kayi use madbedi, ondu adike marada dodda sattuge / kolu madikolli kalasi kolli
@MaheshBhandari-11 ай бұрын
ನಾಯಕ್ರೆ ತುಂಬಾ ಒಳ್ಳೆಮಾತುಗಳು 🤗
@shivasannakki965110 ай бұрын
🙏
@shivasannakki96519 ай бұрын
ಕೃತಜ್ಞತೆಗಳು ಸರ್
@asmathgouhar768711 ай бұрын
Excellent
@shivasannakki96519 ай бұрын
ಥ್ಯಾಂಕ್ ಯು ಸರ್
@oilbeeralingabeera42786 ай бұрын
Super sir
@M.R.999523 ай бұрын
ಲಾಸ್ಟ ಹೇಳಿದ ಗಡ್ಡೆ ನಮ್ಮಲ್ಲಿ ತುಂಬಾ ಇದೆ.. ಅದು ಗುಡುಗು ಮಿಂಚು ಬಂದ್ರೆ ಮಾತ್ರ ಅಲ್ಲ.. ಅಲ್ಲದಿದ್ದರೂ ಬರುತ್ತೆ..
@ಸತೀಶ್ಕುಮಾರ್ಬಿಕೌಲಗಿ2 ай бұрын
Koulagi. B. B. Sindgi
@UshaRani-st5fc4 ай бұрын
Good video sir
@Muliyankappa19 күн бұрын
,, Nivualiddu sari raitarige vaidnyanika bele illa nimage idarabagge yake tilidill
@sathyabhamahegde18927 ай бұрын
🙏🙏
@4481234812311 ай бұрын
Balli Alugedde is known in English as Air Potato. Botnical name is Dioscorea bulbifera
@leenafernandes73107 ай бұрын
Even I grow this in my garden
@sudhareddy-seemanaatukollu17512 ай бұрын
Nammage beku, please aalugadde kodi sir
@shekaram567 ай бұрын
Namaste sir badukina butti vastava jeevanada battada jouti
@LaxmiHn7 ай бұрын
Anna. Neerina. Kere.. Madi. Boomige. Neeru. Kodo
@ShantayyaSwami-ct6tr5 ай бұрын
ಈ ಆಲೂಗಡ್ಡೆ ಬೀಜ ಎಲ್ಲಿ ಸಿಗುತ್ತದೆ ನೆಲದ ಮೇಲಿನ ಆಲೂಗಡ್ಡೆ
@hariomnagesh66103 ай бұрын
Mahatmaji make short n sweet videos. People donot have time to see long videos.
@ManjuMv-j3x11 ай бұрын
Sir potato balli beku hel siguthe information kodi
@roopakkkudugalmane352711 ай бұрын
Pl ans here
@shivasannakki96519 ай бұрын
ನಮ್ಮ ವಿಳಾಸ ಇದೆ ಕರೆ ಮಾಡಿ
@SeetharamYR-gf7jj6 ай бұрын
If😢🎉❤@@shivasannakki9651
@VeenaVEENA-oq2bk10 ай бұрын
ಸ್ವಾಮಿಗಳೇ ನೀವು. ಮುಂಧಿನ ಜೀವನನದ ಬಗ್ಗೆ. ತಿಳಿಸಿದ್ಫಿರ ಇದನ್ನು ಸರ್ಕಾರ. ಅರ್ಥ ಮಾಡಿಕೊಳ್ಳಬೇಕು
@shivasannakki965110 ай бұрын
🙏
@shivasannakki96519 ай бұрын
ಗುರುಗಳೇ ಸ್ವಲ್ಪ ತಿಳಿದುಕೊಂಡಿದ್ದೇವೆ ಕೃತಜ್ಞತೆಗಳು
@chandramathisomegowda31217 ай бұрын
Rytharigu hiyalisode.
@subhashpatil19696 ай бұрын
Please add number of farmers for knowledge purpose sir🙏🙏🙏🙏🙏
@subrahmanyabhatbv744910 ай бұрын
Baale gidagala verity bagge maahiti sigabahude?
@tippanakoli310710 ай бұрын
Super
@shivasannakki96519 ай бұрын
🙏🙏
@spradeepkumarschandrasheka67211 ай бұрын
Super vlog sir 😊😊😊😊😊
@shivasannakki96519 ай бұрын
ಕೃತಜ್ಞತೆಗಳು ಸರ್
@krishnamurthy95399 ай бұрын
ಸರ್ ನಮಗೆ ಆಲೂ ಬೀಜ ಹೇಗೆ ಸಿಗುತ್ತೆ. ಮನೆ ಉಪಯೋಗಕ್ಕಾಗಿ ಗಿಡ ಬೇಕಿತ್ತು.
@shivasannakki96519 ай бұрын
ನಿಮ್ಮ ವಿಳಾಸ ಕಳುಹಿಸಿ ಸರ್
@Manya.8077 ай бұрын
Sir namagu aloo seeds bekithu
@vinayakawallarts45734 ай бұрын
வெற்றிலை வள்ளி கிழங்கு.
@vikramnk941811 ай бұрын
👍🙏🙏🙏
@Padmavathi-qo2tw11 ай бұрын
Muniier Thumukur
@sukanyakalasa183910 ай бұрын
Where to get it?
@basanagoudpatil51927 ай бұрын
ಬೀಜ ಎಲ್ಲಿ ಸಿಗುತ್ತೆ ಸರ್ ನಿಮ್ ಫೋನ್ ನಂಬರ ಸೆಂಡ್ ಮಾಡರಿ ಸರ್.... 🙏
@Mallu-df6im11 ай бұрын
❤
@prakruthicomputer80034 ай бұрын
Nija Bhomine Ella andre jana munde bele beliyodddru hege..
@srinathsree523711 ай бұрын
🥰🥰🥰🥰🙏🙏
@rudreshhugar701711 ай бұрын
💐💐💐💐💐💐💐💐💐💐
@Padmavathi-qo2tw11 ай бұрын
Bhathh batta recipe
@prabhakaras81626 ай бұрын
ಆಲೂಗೆಡ್ಡೆ ಬಳ್ಳಿ ನೋಡೇ ಇಲ್ಲಾ.
@NaveenAchari-t1q7 ай бұрын
Hi
@lalithaelalitha903310 ай бұрын
Gida ಎಲ್ಲಿ ಸಿಗುತ್ತೆ sir
@shivasannakki965110 ай бұрын
ಹೊಸಪೇಟೆ ಸರ್ ವಿಜಯನಗರ ಹೊಸ ಜಿಲ್ಲೆ
@ChandraShekar-vm3tc11 ай бұрын
Gubal caratagi yelu
@sateeshum3943 ай бұрын
cooperation illa andre yaaru enu madakke aagalla, madlu madyavarthigarallanna doora idabeku so is black marketer and hoarders. especially super market chains. these cancers will soon consume us all.
@vijayathingalaya801911 ай бұрын
Central govt permission kottide alwa saguvali bhoomiyannu yarigu sale madabahudu anta. Tappu yardu
@shivasannakki96519 ай бұрын
ಭೂಮಿಯಲ್ಲಿ ದುಡಿಯೋದು ಶೋಷಿತ ವರ್ಗದವರೇ 80 ಪರ್ಸೆಂಟ್ ಅದಕ್ಕೆ ನಾವು ಸೇರಿ ಕಡಿವಾಣ ಹಾಕಬೇಕು ಜೈ ಕಿಸಾನ್
@althafk52535 ай бұрын
Ee aalugadde ya english hesaru enaadru gottha
@althafk52535 ай бұрын
Idara ondu photo kalisbahuda?
@hemavatisulibhavimath631210 ай бұрын
ಬೀಜ ಎಲ್ಲಿ ಸಿಗುತ್ತದೆ.
@shivasannakki96519 ай бұрын
ಫೋನ್ ನಂಬರ್ ಇದೆ ಕರೆ ಮಾಡಿ
@preetipatil79842 ай бұрын
@@shivasannakki9651🎉
@gku51611 ай бұрын
Ayyo swamy 2022 ralli yerehulu totti madiddu innu bill madilla
@shivasannakki96519 ай бұрын
ಸರ್ ಎರೆಹುಳು ತೊಟ್ಟಿ ಎನರ್ಜಿ ಉದ್ಯೋಗ ಖಾತ್ರಿ ಹಣದಲ್ಲಿ ಮಾಡಿಸಿರೋದು ನೀವು ಹೋಗಿ ಕೇಳಿ ನಮಸ್ಕಾರ
@jayabhat244111 ай бұрын
Balli aloogadde hesaru heli.
@4481234812311 ай бұрын
Balli Alugedde is known in English as Air Potato. Botnical name is Dioscorea bulbifera
Ninge canal water bartha ide kannappa adke heege Bore wells nalli neere iralla avaga madi thorisu ninu 😂😂😂
@Padmavathi-qo2tw11 ай бұрын
10.00.00.00.000
@ak47magadum333 ай бұрын
Nomber hakari
@VeenaVEENA-oq2bk10 ай бұрын
ಈ ಆಲೂಗಡ್ಡೆ ಬೆಳೆ ನಾವು ಬೆಳೆಯಬೇಕು. ಆದ್ದರಿಂದ ನೀವು ಬೀಜದ ಆಲೂಗಡ್ಡೆ ನಮಗೆ. ಬೇಕು ನಮಗೆ ಹತ್ತು ಕೆ ಜಿ ಆಲೂಗಡ್ಡೆ. ಬೀಜ ಬೇಕು ಆದ್ದರಿಂದ ಎಲ್ಲಿ ಸಿಗುತ್ತದೆ ಎಂಬುದನ್ನು ತಿಳಿಸಿ 🎉
@shivasannakki965110 ай бұрын
10 ಕೆಜಿ ಆಲೂಗಡ್ಡೆ ಸಿಗಲ್ಲ ಒಂದು ಗಡ್ಡೆ ಕೊಡ್ತೀವಿ ತಾವು ನಿಮ್ಮ ತೋಟದಲ್ಲಿ ಹಾಕ್ಬಹುದು
@sunithasubbarao70849 ай бұрын
ಹೇಗೆ ತಲುಪಿಸುತ್ತೀರಿ ದೂರವಾಣಿ ಸಂಖ್ಯ ಕೋಡಿ
@gertrudefernandes21846 ай бұрын
I very much appreciate your knowledge about the variety of vegetables. I would like to have one seed of the miraculous veg. Pl let me know how I will get it. Where is your farm house?