ತರವಲ್ಲ ತಗಿ..ಶರೀಫರ ಪದವನ್ನು ಅಶ್ವತ್ಥರು ತಪ್ಪಾಗಿ ಹಾಡಿದ್ದರು..!! | Shankar Shanbhag | BGanapathi | Part 13

  Рет қаралды 55,655

B Ganapathi

B Ganapathi

Күн бұрын

ತರವಲ್ಲ ತಗಿ..ಶರೀಫರ ಪದವನ್ನು ಅಶ್ವತ್ಥರು ತಪ್ಪಾಗಿ ಹಾಡಿದ್ದರು..!! | Shankar Shanbhag | BGanapathi | Part 13
subscribe us @ / @bganapathichannel
Interviewb with Singer Shankar Shanbhag | 35+ Years of Devotional and Light Music
Join us for an exclusive interview with the renowned singer Shankar Shanbhag as he reflects on his incredible journey spanning over 35 years in the world of devotional and light music. In this heartfelt conversation, Shankar Shanbhag shares his experiences, inspirations, and the significance of preserving the rich traditions of Indian music and culture.
From bhajans and keerthans to dasarapadas and santhavani, Shankar Shanbhag's dedication to these timeless musical forms is truly inspiring. Discover his passion for music, the challenges he faced, and his vision for the future of devotional music.
🌟 Highlights:
Shankar Shanbhag's musical journey and milestones
The importance of preserving traditional music
Insights into bhajans, keerthans, dasarapadas, and santhavani
Tips and advice for aspiring musicians
Don't miss this insightful and inspiring interview! Like, share, and subscribe for more content on devotional and light music. Let's keep our rich musical heritage alive together!
ಇದ್ದದ್ದು ಇದ್ದ ಹಾಗೆ,
ಕಂಡದ್ದು ಕಂಡ ಹಾಗೆ,
ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
ಬಿ ಗಣಪತಿ....📝
Follow me on - 👇🏻
👉🏻 • Whatsapp link: whatsapp.com/c...
👉🏻 • Instagram: / bolgereganapati
👉🏻 • Facebook: / ganapathibolgere
👉🏻 • Twitter: / b4ganapath
#bganapathi #bganapathinews #kannada #trending #interview ShankarShanbhag #DevotionalMusic #LightMusic #IndianMusic #Bhajans #Keerthans #Dasarapadas #Santhavani #IndianCulture #MusicTraditions #35YearsInMusic #PerformingArtist #MusicJourney #PreserveCulture #MusicInterview #MusicalLegacy #IndianHeritage #CulturalPreservation
#singerinterview #DevotionalSinging #jaihanuman #caswathsongs #kcshivappa

Пікірлер: 198
@SurekhaBsavarajMarakatti-by8cj
@SurekhaBsavarajMarakatti-by8cj Ай бұрын
ಇಂತಹ ವ್ಯಕ್ತಿಗಳ ಪರಿಚಯ ಮಾಡಿಕೊಡುವ ಗಣಪತಿ ಭಟ್ ರವರಿಗೆ ವಂದನೆಗಳು.🙏🙏
@vittalnaik6352
@vittalnaik6352 7 күн бұрын
ದಾಸ ದಾಸರ ಮನೆಯ ದಾಸಾನು ದಾಸ ಖಂಡಿತಾ ನೀವು ದಾಸನಲ್ಲ ಸಂಗೀತದ ಪರಮೇಶ.
@sudheerkumarlkaulgud7521
@sudheerkumarlkaulgud7521 Ай бұрын
ಈ ಚರ್ಚೆ ತುಂಬಾ ಚೆನ್ನಾಗಿ ಬರುತ್ತಿದೆ. ಇಲ್ಲಿ ಯಾರಿಗೂ ಅಗೌರವ ತೋರಿಸಿಲ್ಲ. ಸಾಹಿತ್ಯದ ನಿಖರತೆಯ ಬಗ್ಗೆ ಹೇಳುತ್ತಿದ್ದಾರೆ ಅಷ್ಟೇ
@vishwanathahn8386
@vishwanathahn8386 Ай бұрын
ಅಲ್ಪ ಜ್ಞಾನಿಗಳಾದ ನಮಗೆ . ಷರೀಫ್ ರ ಮಹಾ ಜ್ಞಾನ ತುಂಬಿದ ನಿಮಗೆ ತುಂಬಾ ತುಂಬಾ ಧನ್ಯವಾದಗಳು
@rangaswamyks8287
@rangaswamyks8287 Ай бұрын
ಶಂಕರ್ ಸಹಾನುಭಾಗ್ ರವರು ಒಬ್ಬ ಅಧ್ಭುತ ವಿಮರ್ಶಕ.
@MuraliBalamuralikrishna-q1t
@MuraliBalamuralikrishna-q1t Ай бұрын
Adakke layakku
@harishhebbar1541
@harishhebbar1541 28 күн бұрын
ಗಣಪತಿಯವರಿಗೆ ಒಂದು ಒಳ್ಳ್ಳೆಯ ಪ್ರಯತ್ನ... ಒಬ್ಬ ನಿಜ ಸಾಧಕರನ್ನ ಪರಿಚಯಿಸಿದ್ದೀರಾ..
@muralitharank1736
@muralitharank1736 Ай бұрын
ಓರ್ವ ಪ್ರಕಾಂಡ ಸಂಗೀತ ಮೇಷ್ಟ್ರ ತರಹ ದಾರ್ಶನಿಕರ, ಮೇರು ಕವಿಗಳ ಗೀತೆಗಳ ಒಳಹೊಕ್ಕುಗಳನ್ನು ಶಂಕರ್ ಸರ್ ಸಮರ್ಥವಾಗಿ ವಿವರಿಸಿದ್ದಾರೆ. ಮಾತ್ಸರ್ಯದ ಟೀಕೆಗಳಿಗೆ ಅಂಜದೆ ನಿಮ್ಮ ಸಾರಸ್ವತ ಸೇವೆ ಮುಂದುವರೆಸಿ.
@vasundharanaveen5064
@vasundharanaveen5064 Ай бұрын
ನಿಜಕ್ಕೂ ಮೌಲ್ಯಾಧಾರಿತ ಸಂದರ್ಶನ. ಬಲ್ಲವನೇ ಬಲ್ಲ ಬೆಲ್ಲದಾ ಸವಿಯಾ.👌🙏
@swaralayamadhurya
@swaralayamadhurya Ай бұрын
ಶಂಕರ್ ಅವರ ಬಗ್ಗೆ ಬಹಳ ವರುಷಗಳಿಂದ ತಿಳಿದಿತ್ತು. ಆದರೆ ಇಷ್ಟೊಂದು ಜ್ಞಾನಿಗಳೆಂದು ತಿಳಿದಿರಲಿಲ್ಲ. ತುಂಬಾ ಚೆನ್ನಾಗಿ ಮೂಡಿಬರುತ್ತಿದೆ.
@ravindrashanbhogue848
@ravindrashanbhogue848 Ай бұрын
ಸಂಗೀತ, ಸಾಹಿತ್ಯ ಮತ್ತು ಸುಮದುರವಾದ ಗಾಯನ ಇದ್ದಾಗ ಮಾತ್ರ ಅದು ಮನಸ್ಸಿಗೆ ಮತ್ತು ಹೃದಯಕ್ಕೆ ತಟ್ಟುತ್ತದೆ. ಇದರಲ್ಲಿ ಸಾಹಿತ್ಯದ ಪಾತ್ರ ಬಹಳ ದೊಡ್ಡದು ಶಂಕರ್ ಅವರೇ ಬಹಳ ಚೆನ್ನಾಗಿ ಹೇಳಿದ್ರಿ 👏👏👏👍👍👍 ಗಣಪತಿಯವರಿಗೆ 🙏
@praveenhegdeinfo
@praveenhegdeinfo Ай бұрын
One of the person with greatest clarity interview ever done
@hariishr
@hariishr Ай бұрын
ಈ ಹಾಡಿನಲ್ಲಿ ಇಷ್ಟೊಂದು ಒಳ ಅರ್ಥ ಇದೆ ಅಂತ ಗೊತ್ತಿರಲಿಲ್ಲ, ಧನ್ಯವಾದಗಳು ಸರ್, 2ನೇ ಬಾರಿ ನೋಡ್ಬೇಕು ಅನ್ಸುತ್ತೆ
@rajeevib7689
@rajeevib7689 4 күн бұрын
ಸಾಹಿತ್ಯದ ಒಳಾರ್ಥವನ್ನು ತಿಳಿಸುತ್ತಿರುವ ಈರ್ವರಿಗೂ ವಂದನೆಗಳು.
@narasimhamurthynarasimhamu8308
@narasimhamurthynarasimhamu8308 Ай бұрын
ಖಂಡಿತವಾದಿ ಲೋಕವಿರೋಧಿ ಎಂಬಂತೆ ನಿಮ್ಮ ನಿಲವು ಕಟು ಸತ್ಯ.ಧನ್ಯವಾದಗಳು ಸಾರ್.
@sahanamanjunath6095
@sahanamanjunath6095 Ай бұрын
ಈ ಹಾಡು ತುಂಬಾ ಸಲ ಕೇಳಿದ್ದೇವೆ ಅದರ ಅರ್ಥ ಈವತ್ತೇ ತಿಳಿ ಯಿತು. ಧನ್ಯವಾದಗಳು. ಆದರೆ ಈಗಿನ ಜನಗಳಿಗೆ ಇದು ಬೇಕಿಲ್ಲ.
@earannauv9685
@earannauv9685 7 күн бұрын
ಶರೀಫರ ತತ್ವ ಪದದಲ್ಲಿ ಹುದುಗಿರುವ ಆಧ್ಯಾತ್ಮವನ್ನು ಪರಿಚಯಿಸಿದ ತಮಗೆ ಅನಂತ ಕೋಟಿ ಧನ್ಯವಾದಗಳು
@jayasheelaa142
@jayasheelaa142 28 күн бұрын
ಶಂಕರ್ ಶಾನುಭೋಗ ರ ಈವರೆಗಿನ ಎಲ್ಲಾ episode ಗಳನ್ನು ನೋಡಿದ ಮೇಲೆ ನನಗೆ ಇವರು ಒಬ್ಬ ಅಸಾಮಾನ್ಯ ವ್ಯಕ್ತಿ ಎನಿಸಿತು. 💐🙏💐
@ganeshkumar-rz1pf
@ganeshkumar-rz1pf Ай бұрын
ದಾಸ ದಾಸರ ಮನೆಯ ದಾಸನುದಾಸ ನಾನು... ಸೂಪರ್ ಸರ್
@shivasankarkori5349
@shivasankarkori5349 Ай бұрын
ನಿಮ್ಮ ಸಾಹಿತ್ಯದ ಅಧ್ಯಯನ ಅದ್ಬುತ ಶಾನ ಭೋಗರೇ ವಂದನೆ ಗಳು 🙏
@shylajamusic
@shylajamusic Ай бұрын
ಎಷ್ಟು ಒಳ್ಳೆಯ ಸಂದರ್ಶನ. ಹಾಡುಗಾರರ ಮತ್ತು ಸಂಯೋಜಕರ ಜವಾಬ್ದಾರಿ ಎಷ್ಟೆಲ್ಲಾ ಇದೆ. ಹಿಂದಿನವರು ಏನು, ಏಕೆ, ಹೇಗೆ ಹೇಳಿದ್ದಾರೆ ಎಂಬ ಸರಿಯಾದ ಅರಿವು ಇಲ್ಲವಾದರೆ, ಮುಂದಿನ ಪೀಳಿಗೆಯೂ ತಪ್ಪನ್ನೇ ಅನುಸರಿಸುತ್ತದೆ. ಎಷ್ಟು ಒಳ್ಳೆಯ ವಿವರಣೆ, ವಿಮರ್ಶೆ🙏
@Annaavaraabhimani
@Annaavaraabhimani Ай бұрын
ಇದು ಬುದ್ಧಿವಂತರಿಗೆ ಮಾತ್ರ....ಸರ್ ಹೇಳಿದ ಹಾಗೆ ಮನಸಿಗೆ ಬುದ್ಧಿಗೆ ಕೆಲಸ ಕೊಡುವ ಸಂದರ್ಶನ🙏🙏
@mlsamaga49
@mlsamaga49 27 күн бұрын
ಬಹಳ ಚೆನ್ನಾದ ವಿಶ್ಲೇಷಣೆ. ಭಾವಗೀತೆಗಳನ್ನು, ಅತಿಯಾದ ವಾದ್ಯ ಪರಿಕರಗಳೊಂದಿಗೆ ಹಾಡುವವರು, orchestra ದವರು ಮನನ ಮಾಡಬೇಕಾದ ಮಾತುಗಳು.
@prabhathkumarshetty
@prabhathkumarshetty Ай бұрын
ಹಾಡಿನಲ್ಲಿರುವ ಸಾಹಿತ್ಯ, ಮತ್ತು ಅದನ್ನು ಅರ್ಥೈಸುವಿಕೆಯ ಬಗ್ಗೆ ಈ ಸಂದರ್ಶನದಲ್ಲಿ ತಿಳಿಯಿತು. ಧನ್ಯವಾದಗಳು ಶಂಕರ್ ಸರ್.. 🙏
@Learnlux1324
@Learnlux1324 12 күн бұрын
That "ವನಸುಮದೊಲೆನ್ನ ಜೀವನ" hit me more !! ❤️
@shripadgudi
@shripadgudi 29 күн бұрын
ಶ್ರೀ ಶಂಕರ ಶಾನಭಾಗರವರಿಗೆ ನನ್ನ ಅನೇಕ ನಮನಗಳು.
@rameshgv1164
@rameshgv1164 3 күн бұрын
ಆದರೆ ಆ ಹಾಡು ಜನಗಳನ್ನು ತಲುಪಿದ್ದೆ ಸಿ. ಅಶ್ವಥ್ ಅವರಿಂದಲೇ ❤️
@sudhagopalakrishna8636
@sudhagopalakrishna8636 Ай бұрын
ನನಗೆ ತುಂಬಾ ಸಲ ಅನ್ನಿಸಿತ್ತು, ಅರ್ಥವಾಗಿರಲಿಲ್ಲ!! ಧನ್ಯವಾದಗಳು ಸರಿಯಾದ ಅರ್ಥ ತಿಳಿಸಿದಕ್ಕೆ. ನಮಗೆ ದೇವರನಾಮ ಹೇಳಿಕೊಡುವ ಗುರುಗಳೂ ಕೂಡ ಈ ರೀತಿ ಪದಗಳನ್ನು ಹೇಗೆ ಬಿಡಿಸಬೇಕು ಅಂತ ಹೇಳಿಕೊಡುತ್ತಾರೆ?
@shreenidhi77
@shreenidhi77 21 күн бұрын
90% musicians wont give prominence for the Lyric pranounciation. very common factor because of their professional ego...!! Your intension is 100% valuable.
@madhuhima-v3e
@madhuhima-v3e 5 күн бұрын
ಸೂಪರ್ ಸರ್
@nagbhushan7593
@nagbhushan7593 6 күн бұрын
Thankyou Ganapati sir
@mch3644
@mch3644 Ай бұрын
ನಿಮ್ಮ ಸಾಹಿತ್ಯ ಪ್ರೇಮ ಕಂಡು ಖುಷಿ ಆಯಿತು ಗುರುಗಳೇ 🙏🏻
@babusahebilalavar7891
@babusahebilalavar7891 15 күн бұрын
ಈ ತತ್ವಪದದ ನೈಜ ವಿವರಣೆ ನಿಮ್ಮಿಂದ ಅರ್ಥವಾಯಿತು ಧನ್ಯವಾದಗಳು ಸರ್
@baburaohosmani3232
@baburaohosmani3232 25 күн бұрын
ಸಂಗೀತ ಅಂದ್ರೆ ಹಾಡುವುದಲ್ಲ,ಅರ್ಥ ಮಾಡಿಕೊಂಡು ಹಾಡುವುದು, ಪದಗಳ ವಿಸ್ತರವಾಗಿ ಹಾಡುವುದೇ ಸಂಗೀತ 🙏🏻🙏🏻
@gurusingingrukkammasongpra6961
@gurusingingrukkammasongpra6961 Ай бұрын
Abbaba ivarige iro gnana thumba mahathara vaadhudhu really he is a legend...we all love you Shankar shanbaag sir
@Suntanoorish
@Suntanoorish Ай бұрын
ಬಹಳ ಮಾರ್ಮಿಕವಾದ ನುಡಿಗಳನ್ನು ಹಾಡಿದ್ದೀರಿ ಧನ್ಯವಾದಗಳು ತಮಗೆ
@user-xq7rx5ic5f
@user-xq7rx5ic5f Ай бұрын
Shankar Shanubhague ... A Musician n Singer with a Melodious Voice. Blessed he is ... An asset to Music World n Karnataka State ... ! Governments to recognize his talent n more the People who listen his Keertanas n enjoy to give name n fame to him ... !
@basavakirana5296
@basavakirana5296 29 күн бұрын
ಶಂಕರ ಶಾನುಭಾಗರಿಗೆ ವಂದನೆಗಳು. 🙏🙏🙏🙏🙏🙏
@b.s.kumaraswsmyb.s.kumaras5675
@b.s.kumaraswsmyb.s.kumaras5675 Ай бұрын
ಇಬ್ಬರ ಸಾಹಿತ್ಯ,ಸಂಗೀತ ವಿಮರ್ಶೆ ತುಂಬಾ ಚೆನ್ನಾಗಿದೆ.ಮುಂದುವರೆಸಿ.ಸಾಹಿತ್ಯ ಸಂಗೀತ ೨ ಮುಖ್ಯ,ಸಾಹಿತ್ಯ ಅರ್ಥವಾದರೆ,ಸಂಗೀತ ಔನ್ನತ್ಯಕ್ಕೆ ಹೋಗುತ್ತದೆ.ಇಲ್ಲಾ ಅಂದರೆ ಅರ್ಥ ಅನರ್ಥವಾಗಿ,ಸಂಗೀತವು ಮುಗ್ಗರಿಸುತ್ತದೆ.ಸುವಿಧ್ಯೆ ಅಂದರೆ ಮುಕ್ತಿ ಅಂತ ಅರ್ಥ.
@MrRAGHAVENDRA87
@MrRAGHAVENDRA87 Ай бұрын
ನಿಮ್ಮ ಸಾಹಿತ್ಯ ಪ್ರೀತಿಗೆ ಮತ್ತು ಶಕ್ತಿಗೆ ಶರಣು ಗುರುಗಳೇ....❤🙏🏼
@rangaswamyks8287
@rangaswamyks8287 Ай бұрын
ವಿಮರ್ಶೆ ಮಾಡಬೇಕು ಅಂದರೆ ನಿಮ್ಮಂತವರಿಂದ ಸಾಧ್ಯ.. ಅದಕ್ಕೆ ಸಾಹಿತ್ಯ.. ವ್ಯಾಕರಣ.. ತರ್ಕ.. ವಿಮಾಂಸೆ.. ತತ್ವ.. ದರ್ಶನಶಾಸ್ತ್ರದ ಜ್ನ್ಯಾನ ಇರಲೇಬೇಕು ಇಲ್ಲಾಂದ್ರೆ ಆಗಲ್ಲಾ ಸರ್
@ನುಡಿಮುತ್ತುಗಳು-ಧ5ಪ
@ನುಡಿಮುತ್ತುಗಳು-ಧ5ಪ 10 күн бұрын
ಶರೀಫರ ಹಾಡುಗಳ ಅಂತರಂಗದ ಅರ್ಥ್ ತಿಳಿಹೇಳುವ ಕಾರ್ಯಕ್ರಮವನ್ನು ಶಂಕರವರಿಂದ ನಡಿಸಿಕೊಡಲು ಪ್ರಯತ್ನಿಸಿ ನಮಗೂ ಕುತೂಹಲವಿದೆ,
@keshavamurthybt1079
@keshavamurthybt1079 9 күн бұрын
ದಯಮಾಡಿ ಶರೀಫರ ಇತರ ಹಾಡುಗಳಿಗೂ ವಿವರಣೆ ದಯಪಾಲಿಸಿ.
@SindhuDivakar
@SindhuDivakar Ай бұрын
Hello shankar sir nim voice divine🙏🙏
@gurubelur7640
@gurubelur7640 16 күн бұрын
Well explained Adhbuta
@rajeshnayak2511
@rajeshnayak2511 Ай бұрын
ನಿಜಕ್ಕೂ ಅರಿತುಕೊಳ್ಳಬೇಕಾದದ್ದು...ಅದ್ಭುತ
@SwamyS-w2v
@SwamyS-w2v 26 күн бұрын
ಇಬ್ಬರಿಗೂ ಶುಭ ಕಾಮನೆಗಳು 🙏👏
@guruprasadkunjar6698
@guruprasadkunjar6698 Ай бұрын
ದೊಡ್ಡ ದೊಡ್ಡ ಸಂಗೀತಗಾರರ ಸಂಗೀತಗಳಲ್ಲಿ, ಬಹಳಷ್ಟು ಹಾಡು ಅಥವಾ ಸಂಗೀತಗಳಲ್ಲಿ ಬಹಳಷ್ಟು ಸಾಹಿತ್ಯವನ್ನು ಅವರ ಅಥವಾ ಸಂಗೀತಕ್ಕೆ ಅನುಕೂಲವಾಗುವಂತೆ ಬಹಳಷ್ಟು ಬಾರಿ ಬದಲಾಯಿಸಿರುತ್ತಾರೆ. ಇದಕ್ಕೆ ಯಾರೂ ಬಹಳಷ್ಟು ವಿಮರ್ಶಿಸದೆ ಸಂಗೀತವನ್ನೂ,ರಾಗವನ್ನೂ ಆಸ್ವಾದಿಸುವವರೇ ಬಹಳ ಮಂದಿ ಇದ್ದಾರೆ
@vasundharanaveen5064
@vasundharanaveen5064 Ай бұрын
ನಿಜ. ಆದರೆ ಶಾನುಭಾಗ್ ಹೇಳುವಂತೆ ಸಂಗೀತ ರಸಾಸ್ವಾದನೆಗೂ ಸಾಧನ ಹಾಗೂ ಅಧ್ಯಾತ್ಮ ಚಿಂತನೆಗೂ ಸಾಧನ. ಅವರವರ ಭಾವಕ್ಕೆ, ಲೋಕೋಭಿನ್ನರುಚಿ:😊
@Basavarajbpatil-s8t
@Basavarajbpatil-s8t 29 күн бұрын
❤ ಅದ್ಭುತ ಸಂದರ್ಶನ.ಶಂಕರ್ ಸರ್ ಧನ್ಯವಾದಗಳು ❤
@raghugk82
@raghugk82 Ай бұрын
ಹಾಡುಗಳಿಗೆ ಅಪ್ಪವಿರಾಮ,ಪೂರ್ಣ ವಿರಾಮ,ಹಾಡುವುದರೋಂದಿಗೆ ಅದರ ಮೌಲ್ಯ ತಿಳಿಸಿಕೊಟ್ಟ ನಿಮ್ಮ ಸಂದರ್ಶನ..
@mallikarjunkoninti9072
@mallikarjunkoninti9072 24 күн бұрын
ಅಪ್ಪ ವಿರಾಮ ಅಲ್ಲಣ್ಣ ಅಲ್ಪ ವಿರಾಮ
@drbnbbhavi
@drbnbbhavi Ай бұрын
ಸಂಗೀತಗಾರನಲ್ಲದ ನಾನು ಈ ವಿಷಯಗಳನ್ನೆಲ್ಲ, ಸಂಗೀತ ಕಲಿಯುತ್ತಿದ್ದ ನನ್ನ ತಮ್ಮನ ಮಗಳಿಗೆ ಹೇಳಿದಾಗ ಅವಳಿಗೆ ಎಷ್ಟು ಅರ್ಥ ಆಗಿತ್ತೊ ಇಲ್ಲವೊ ಗೊತ್ತಿಲ್ಲ. ಆದರೆ ಈಗ ಖಂಡಿತ ಅರ್ಥ ಆಗುತ್ತದೆ.
@vinaynaik1602
@vinaynaik1602 25 күн бұрын
ಆತ್ಮಕ್ಕೆ ಆಹಾರ ಆಹಾ ಎಂತ ವಿಮರ್ಶೆ
@sathishacharya8719
@sathishacharya8719 5 сағат бұрын
ಬಹುಶಃ ಇಸ್ಟರವರೆಗೆ ಯಾರಿಗೂ ತಿಳಿಯದ ವಿಷಯ ಇನ್ನಾದರೂ ಈ ಹಾಡನ್ನು ಹಾಡುಗರು ಸರಿಪಡಿಸಿಕೊಂಡು ಹಾಡುವಂತೆ ಆಗಲಿ 🙏
@user-sm8xh2sd6b
@user-sm8xh2sd6b Ай бұрын
Aha entha adbutha vimarshe sir we are proud to you sir 🙏🙏🙏
@doddaballapurasridhara7140
@doddaballapurasridhara7140 Ай бұрын
ಅದ್ಭುತವಾದ ಸಂದೇಶ ಶಂಕರ್ ಸರ್. ನಿಜಕ್ಕೂ ನೀವು ಮಾಧ್ವ ಸಿದ್ಧಾಂತದ ತಿರುಳು ಅರಿತ ಮಹಾನ್ ಸಾಧಕರು.
@kalyansingh8454
@kalyansingh8454 Ай бұрын
ಎಂಥ ಅಧ್ಬುತ ವಿವರಣೆ ಸರ್ 👌🙏
@manjunath2377
@manjunath2377 17 күн бұрын
olleya samalochane.. idenu mattobbara bagge tappu etti torsud enalla...🙏🙏 gurugalige.. hinga mundu varili antha nanna ase. naanu helodu ista. sahityavannu baredavarige modalu talebaagisi.. aa sahitya summana barudilla .. manadaladinda bandirteti..tiddakond baluvavane manuja...
@VenkateshVenkatapur
@VenkateshVenkatapur Ай бұрын
Super sir
@supreethvasishta9481
@supreethvasishta9481 23 күн бұрын
🙏🏽🙏🏽
@subhash3317
@subhash3317 Ай бұрын
🙏🙏👏👏. Valuable discussion of a popular song.
@bondsri79
@bondsri79 Ай бұрын
This is truly beautiful.. The way he unravels the layers of the song. Very deep. Good choice of guest Ganapati sir...If possible, make this into a series with different compositions and songs, being analysed....
@raghunatharao5215
@raghunatharao5215 29 күн бұрын
Great
@Manjushetty634
@Manjushetty634 Ай бұрын
ನಮಸ್ಕಾರ ಗಾನಗಾರುಡಿಗರಾದ ಶಂಕರ್ ಶ್ಯಾನುಭೋಗ್ ಸರ್ 🌹💐🙏 ಗಣಪತಿ ಸರ್ 🌹💐🙏 ಅಯ್ಯೋ ಸರ್ ಪ್ರತಿಭೆ ಇರೋರು ಸಾಧನೆ ಪುಟ ಸೇರ್ತಾರೆ ನಿಮ್ಮ ಹಾಗೆ ಅಲ್ವಾ ಪ್ರತಿಭೆ ಇಲ್ಲದೋರು ಇವತ್ತು ಸಾಲ ಮಾಡದೆ ನೆಮ್ಮದಿಯಾಗಿ ಬದುಕೋದೇ ಒಂದು ದೊಡ್ಡ ಸಾಧನೆ ಆಗೋಗಿದೆ 🙄🤔 ಶಂಕರ್ ಸರ್ ನಿಮ್ಮಲ್ಲಿ ಅತ್ಯದ್ಭುತ ಪ್ರತಿಭೆ ಇದೆ ಆದ್ರೆ ನೀವು ಚಲನ ಚಿತ್ರಗೀತೆಗಳಲ್ಲೂ ತಮ್ಮನ್ನ ತಾವು ತೊಡಗಿಸಿಕೊಳ್ಳಬೇಕಿತ್ತು ಸರ್ ನಂಗೆ ತುಂಬಾ ನೋವಾಯ್ತು ಅತ್ಯದ್ಭುತ ದ್ವನಿ ಇದೆ ಇನ್ನೂ ಹೆಚ್ಚು ಚಿತ್ರಗೀತೆಗಳನ್ನೂ ಹಾಡಬೇಕಿತ್ತು ಸರ್ ಸರ್ ನೀವು ಎರಡು ಚಿತ್ರಗೀತೆ ಹಾಡಿದಿರಲ್ಲಾ ಏಳೇಳು ಜನುಮದ love and ಜಿಂಕೆಮರಿ 🙌😳🙏👌 ಅತ್ಯದ್ಭುತ ಹಾಡುಗಳು ಸರ್ ಇವೆ ನಮ್ಮ ಮನಸಲ್ಲಿ ಉಳ್ಕೊಂಡಿವೆ ಅಂದಮೇಲೆ ಇನ್ನೂ ನಿಮ್ಮಿಂದಾ ಹೆಚ್ಚು ಹಾಡುಗಳು ಬಂದಿದ್ರೆ ಚೆನಾಗಿರೋದು ಅಲ್ವಾ ಸರ್ ನಮ್ಮಂತವರಿಗೆ ಚಿತ್ರಕತೆ ಜೊತೆಗಿರೋ ಚಿತ್ರಗೀತೆಗಳೇ ಮನಸಿನ ಮೇಲೆ ಪರಿಣಾಮ ಬೀರುತ್ತವೆ..... ಸರ್ ಚಿತ್ರ ಸಾಹಿತ್ಯ ಸರಿ ಇರಲಿಲ್ಲಾ ಅಂದಾಗ ನೀವೇ ಸರಿ ಮಾಡಿ ಹಾಡೋ ಪ್ರತಿಭೆಯು ತಮ್ಮಲ್ಲಿದೆಯಲ್ವಾ ಸರ್ ..... ಒಳ್ಳೆದಾಗಲಿ ಸರ್ ಸಾಧಕರೇ 💐🙏 ಇನ್ನೂ ಜಾಸ್ತಿ ತಮ್ಮ ಸಾಧನೆ ಬೆಳಕು ಬೆಳಗಲಿ 🙌😍
@trueadmirer
@trueadmirer 22 күн бұрын
ಜೋಡಿಹಕ್ಕಿ ಸಿನಿಮಾದ ನಮನ ನಮನ ಸಿರಿದೇವಿಗೆ ಇವರದೇ‌. ಸಂತನೆಂದರೆ ಯಾರು ಇವರೇ ಹಾಡಿರುವುದು. ಅದ್ಭುತ ಗಾಯಕ ❤
@amarbabuamarbabu494
@amarbabuamarbabu494 25 күн бұрын
🙏🙏🙏 🎉🎉🎉
@hublishiv
@hublishiv 20 күн бұрын
ಉತ್ತರ ಕರ್ನಾಟಕದ ಗ್ರಾಮ ಭಾಷೆ ಆ ವ್ಯಕ್ತಿಗೆ ಗೊತ್ತಿರಲಿಲ್ಲ. ಶೋಕಗೀತೆಯಂತೆ ಹಾಡುತ್ತಿದ್ದರು.
@PrakashPrakashS-vh8ri
@PrakashPrakashS-vh8ri Ай бұрын
Dayamadi e sanchikena mundvasi gannapathi sir
@Shammius776
@Shammius776 Ай бұрын
ಧನ್ಯೋಸ್ಮಿ ಗುರುಗಳೇ.......🙏
@chaithrahegde5965
@chaithrahegde5965 Ай бұрын
Well explained ❤
@narendradn4605
@narendradn4605 20 күн бұрын
ವನಸುಮದೊಳೆನ್ನ ಅಂತ ಪುಸ್ತಕದಲ್ಲಿತ್ತು. ೨೦ ವರ್ಷ ನನಗೆ ಅರ್ಥ ಆಗಿರಲಿಲ್ಲ. ಈಗ ಅರ್ಥ ಆಯ್ತು
@halli_kannadiga_infotainer
@halli_kannadiga_infotainer 24 күн бұрын
@krishnavasudev2155
@krishnavasudev2155 Ай бұрын
Excellwnt splitting the words for taravalla tagi... ty
@subodhjoshi4952
@subodhjoshi4952 12 күн бұрын
ganapathi sir request you to speak alone s shanbag ji.....
@SrinivasAcchunandu
@SrinivasAcchunandu Ай бұрын
Monne comment madiddu adakke sir ,namma Sangeeta haaadu haadiruvantaha gaayakaralli saadhu Santa anta helabahudaadada antahavariddaare aadare shaanubhog sir thara da avadhoota lakshana iruvavaru namage beku ....saatvikate namma karmadalli tapassaadaaga baruvanthaddu ide bhaava Guna lakshana galu, bhaagavtottama lakshana,adarinda le namma jeevana moksha margakke karedoyyuvidu....yavude kelasa maadali aadre AA kelasadalli iruvantaha ee thara bhaavane galu barabeku, hecchu helabardu aadru ondu udaharane kodabeku endare sir m vishveshvarayya sir jeevana ..AA pakvate beku... thankyou for such a good interview with such a beautiful humanbeing....🙏🙏
@dhaara2954
@dhaara2954 Ай бұрын
THIS GUY HAS SOME SUBSTANCE.
@deepasshankar3660
@deepasshankar3660 Ай бұрын
👌👌🙏🙏🙏
@pralhadjoshi7964
@pralhadjoshi7964 Ай бұрын
🙏🙏👌👍
@sunisunil3957
@sunisunil3957 Ай бұрын
ತಮ್ಮ ವಿಮರ್ಶೆ ಗೆ ದೊಡ್ಡ 🙏🙏🙏
@manjegowdamr7955
@manjegowdamr7955 Ай бұрын
ಅರಿವು, ಜ್ಞಾನ ಅಂದರೆ ಏನು ಅಂತ ನಿಮ್ಮಂತವರೇ ತಿಳಿಸಬೇಕು.
@sowmyaprasad7862
@sowmyaprasad7862 13 күн бұрын
Nanu bhakta ,ulidorella shivaswarupigalu anta 12 ne shatamanadalle basavanna helidru.dasa sahitya 15 ne shatamana
@BLUEPalm6
@BLUEPalm6 28 күн бұрын
Nama Kannada Nama Samskruti ❤❤❤❤
@chikkegowdachikkegowda-vj1if
@chikkegowdachikkegowda-vj1if 17 күн бұрын
Aswath ok
@user-sm8xh2sd6b
@user-sm8xh2sd6b Ай бұрын
Shanubhogarige shanubhogare sati sir
@shrigadi
@shrigadi Ай бұрын
inneshto mahaan sangeetagaararu kannadadalli haadiruva padagaLu devarige preeti. sahityavanne buDamelu maaDiruva prabhrutigaLu
@duggappathuminad6208
@duggappathuminad6208 Ай бұрын
ದಯವಿಟ್ಟು ಶ್ಯಾನುಭೋಗ ರನಂಬರಾತಿಳಿಸಿ
@rajeevarashmi748
@rajeevarashmi748 Ай бұрын
ನಮ್ಮ ಲಘು ಸಂಗೀತಕ್ಕೆ ಅಶ್ವಥ್ರ ಕೊಡುಗೆ ಅಪಾರ ಬಿಡಿ ಸರ್.ತುಂಬಾ Comment ಮಾಡೋದು ಒಳ್ಳೆಯದಲ್ಲ ಎಂದು ನನ್ನ ಅಭಿಪ್ರಾಯ😊😊
@vasundharanaveen5064
@vasundharanaveen5064 Ай бұрын
ಸರ್ ಚಿನ್ನದ ಸೂಜಿ ಅಂತಾ ಕಣ್ಣು ಚುಚ್ಕೋಬಾರ್ದು. ಅಶ್ವತ್ಥ್ ವಿಮರ್ಶಾತೀತರಲ್ಲ. In fact ಇಂತಹ ವಿಮರ್ಶೆ ಅವರ ಮೌಲ್ಯವರ್ಧನೆಗೆ ಸಹಕಾರಿ.😊
@stick2roots
@stick2roots Ай бұрын
ನಿಜ ಹೇಳೋದ್ರಲ್ಲಿ ಏನು ತಪ್ಪು ಇಲ್ಲ.. ಇವಾಗ್ಲಾದ್ರು ಸರಿಯಾಗಿ ಕನ್ನಡ ಭಾಷೆ ತಿಳಕೊಂಡು ಹಾಡ್ಲಿ ಮುಂದಿನ ಪೀಳಿಗೆ..
@stick2roots
@stick2roots Ай бұрын
ಅರ್ಥ ಮಾಡಿಕೊಂಡು ಹೇಳ ಬೇಕು.. ದಾಸರ ಪದಗಳು, ವಚನಗಳು, ಶರೀಫರ ಹಾಡುಗಳು..ಹಗುರವಾಗಿ ಹಾಡಬಾರದು...
@sudhagayathri7976
@sudhagayathri7976 29 күн бұрын
ತಪ್ಪು ಹಾಡಿದ್ದಾರೆ ಅಂತ ಗೊತ್ತಾದಾಗಲೇ, ನೀವು ಶ್ರೀ ಅಶ್ವಥ್ ಅವರಿಗೆ ತಿಳಿಸಬಹುದಿತ್ತು ಅಲ್ವಾ.
@singershankar
@singershankar 29 күн бұрын
ತಿಳಿಸಿದ್ದೇನೆ
@rakeshrocky2305
@rakeshrocky2305 Ай бұрын
Each thumbnail of Ganapathi channel mentioned that Mr Shankar have problem with each and every singer of music industry of kannada. If you really have little bit of respect to kannada music kindly do thumbnail with reality. 😂😂
@VasuDev-f1j
@VasuDev-f1j Ай бұрын
ಗಣಪತಿಯಂಥ ಕೇವಲ ವಿಷ, ದ್ವೇಷ ತುಂಬಿರುವ ವ್ಯಕ್ತಿಯಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಹೇಳಿ? ಇವನು ಬದಲಾಗಲ್ಲ...
@Pioneerpicture
@Pioneerpicture Ай бұрын
ab ababa yest dinagalinga hudikuthidda arthavanna ivathu thilide Gurugale yentha artha yentha Kannada Tharavalla idu tharavalla
@nagashreekumble9631
@nagashreekumble9631 Ай бұрын
ನನಗೂ ಸಹಾ ತಂಬೂರಿಸ್ವರ ಯಾಕೆ ಹೀಗೆ ಅಂತ
@swathishenoy8752
@swathishenoy8752 Ай бұрын
Ishtella Kannada eegina yaav kapi, sorry, kavi athava kannadigarige ide sir?
@dayanandahegde4808
@dayanandahegde4808 Ай бұрын
Iwaru yaaru ganapati sir
@trueadmirer
@trueadmirer 22 күн бұрын
ಖ್ಯಾತ ಗಾಯಕ, ದಾಸ ಸಾಹಿತ್ಯದಲ್ಲಿ, ವಚ ಸಾಹಿತ್ಯದ ಅಪ್ರತಿಮ ಸಾಧನೆಗೈದವರು. ಪೋರಿ ಟಪೋರಿ, ಇದು ಏಳೇಳೂ ಜನುನದ ಲವ್, ನಮನ ನಮನ ಸಿರಿದೇವಿಗೆ ಇನ್ನೂ ನೂರಾರು ಗೀತೆಗಳನ್ನು ಹಾಡಿದಾರೆ‌❤
@AdarshAcharya-gw8wc
@AdarshAcharya-gw8wc Ай бұрын
Aaavaga artha gottirililla ansutte
@ranjang3543
@ranjang3543 Ай бұрын
Tarvala tangi or tagi?
@user-do3ox7wp2l
@user-do3ox7wp2l Ай бұрын
ISTDINA ELLIDRI SIR BAHALA OLLE SANDARSHANA .E GAANDU GANAPATHI GU BUDDI HELI SIR .
@vijay1700
@vijay1700 5 күн бұрын
Saahithya realities ge hathhira vidhhashTu chenna, aadhare poetic/philosophy/spirituality antha hadha geDisthaare, both in the past and present...such lyrics are full of extreme build-ups and lies (bogaLe saahithya), nothing else.
@rajahulibasha
@rajahulibasha 29 күн бұрын
Hi alpagynani
@umeshaumesha6782
@umeshaumesha6782 Ай бұрын
ಹುಚ್ಚಪ್ಪ..
@shrikanthbhandari4138
@shrikanthbhandari4138 26 күн бұрын
Starting lines still conveyed the same meaning in ashwath avara singing. I don’t think there is any merit in his argument.
@nagraj3703
@nagraj3703 Ай бұрын
ಇವನ ಅಹಂಕಾರ ಅತಿಯಾದ ಬಂಡವಾಳವು
@shivanna126
@shivanna126 Ай бұрын
ನಿನ್ನ ಬಂಡವಾಳ ಅಜ್ಞಾನದ ನರಳಾಟವು 🤣
@basavakirana5296
@basavakirana5296 29 күн бұрын
ಖಂಡಿತವಾದಿ ಲೋಕ ವಿರೋಧಿ.
@UNIVERSALFORU
@UNIVERSALFORU Ай бұрын
IVANYARO SHADE LEGEND ASHWAH SIR NU TEASE MADTAAVANE
@RaviHS-i1h
@RaviHS-i1h Ай бұрын
Jnana seemita. Ajnanaananta
@shivanna126
@shivanna126 Ай бұрын
ಇರೋದನ್ನ ಹೇಳಿದ್ದಾರೆ ಕಣೊ ಲೇಯ್ 🤣
@stick2roots
@stick2roots Ай бұрын
ಅರ್ಥ ಮಾಡಿಕೊಂಡು ಹಾಡು ಹೇಳಿ ಅಂತ ಹೇಳ್ತಿದರೆ..
@Sathish-t5k8o
@Sathish-t5k8o Ай бұрын
ಸತ್ಯ ಕೆಲವರಿಗೆ ಅರ್ಥವಾಗಲ್ಲ. ನಿಮ್ಮಿಬ್ಬರನ್ನು ಟೀಕಿಸುವವರ ಕಂಡು ನನಗೆ ಅಯ್ಯೋ ಪಾಪ ಅನ್ನಿಸುತ್ತದೆ. ಈ ಕಾರ್ಯಕ್ರಮ ತುಂಬಾ ಅದ್ಭುತವಾಗಿ ಮೂಡಿಬರತ್ತಿದೆ. ದಯವಿಟ್ಟು ಇನ್ನೂ ಹಲವಾರು ಸಂಚಿಕೆಗಳು ಬರಲಿ.❤👍🌹🌷🌷🙏🙏🙏🙏🙏🙏.
@kalavadhyamtnrvlog1328
@kalavadhyamtnrvlog1328 Ай бұрын
Please stop the conversation with him he is thinking is the greatest please stop
@channakeshavaaithal6836
@channakeshavaaithal6836 Ай бұрын
ಸತ್ಯ ಕಹಿಯಾಗಿದೆ ಅಲ್ಲವೆ!.ಗುಣಕ್ಕೆ ಮತ್ಸರವ?
@SrinathMelodies
@SrinathMelodies Ай бұрын
ತುಂಬಾ ಉಪಯುಕ್ತ ಸಂದರ್ಶನ. ಸಾಹಿತ್ಯದ ಒಳ ಅರ್ಥ, ಗೂಢಾರ್ಥ, ನಿಜ ಅರ್ಥ, ಸವಿಸ್ತಾರವಾಗಿ ತಿಳಿಸುತ್ತಿದ್ದಾರೆ. ಇನ್ನೂ ಬಹಳಷ್ಟು ಜನಪ್ರಿಯ ಗೀತೆಗಳ ಬಗ್ಗೆ ಬೆಳಕು ಚೆಲ್ಲಲಿ. ಅರೆಬೆಂದ, ಪೂರ್ವಾಗ್ರಹ ಪೀಡಿತ ಕಾಮೆಂಟ್ ಗಳಿಗೆ ಸೊಪ್ಪು ಹಾಕದಿರಿ.
@santoshhiremath9356
@santoshhiremath9356 Ай бұрын
If you not like you can ignore...
@shobhaananda3841
@shobhaananda3841 Ай бұрын
ಅದು ಎಷ್ಟೇ ದೊಡ್ಡ ಗಾಯಕನಾಗಿರಲಿ ಆಗಿರಲಿ, ಇನ್ನೊಬ್ಬ ಗಾಯಕ ನ ತಪ್ಪು ಸರಿ ಹೇಳುವುದರಲ್ಲಿ ತಪ್ಪೇನಿದೆ ಸರ್. ನಾವು ಈ ರೀತಿಯ ಸಾಹಿತ್ಯ ಸೂಕ್ಷ್ಮತೆಯನ್ನು ಅರಿತು ತಿದ್ದಿಕೊಳ್ಳಬೇಕಲ್ಲವೇ? ಇವರಲ್ಲೂ ಮಿತಿಗಳು ಇರಬಹುದು, ಆದರೂ ಅವರಿಗೆ ತಿಳಿದಿದ್ದನ್ನು ಹೇಳಿದ್ದಾರಲ್ಲವೇ?
@shivanna126
@shivanna126 Ай бұрын
No.. Don't stop..please continue Sir..He is Good Human being 🙏 And Best Musician
@ashwathks7660
@ashwathks7660 Ай бұрын
I think this person is using this platform to show his revenge on some of his opponents
@Taayiannamma08Devi
@Taayiannamma08Devi Ай бұрын
ನನಗೆ ಹಾಗೆ ಅನ್ನಿಸುತ್ತಿಲ್ಲ...ವಿಮರ್ಶಾತ್ಮಕ ದೃಷ್ಟಿಯಿಂದ ನೋಡುತ್ತಿದ್ದಾರೆ...ವಿಮರ್ಶೆಗಳು ಸತ್ತುಹೋಗಿರುವುದರಿಂದಲೇ ಎಲ್ಲರೂ ಸಾಹಿತ್ಯವನ್ನು taken for granted ಎಂದುಕೊಂಡಿದ್ದಾರೆ...
@Taayiannamma08Devi
@Taayiannamma08Devi Ай бұрын
ನೀವು ಯಾರ ಮಾತಿಗೂ ಕಿವಿಗೊಡದೆ ತಮ್ಮ ಸಾಹಿತ್ಯಾರಧನೆಯನ್ನು ಮುಂದುವರಿಸಿ ಅಣ್ಣ
@lgsmartphone5411
@lgsmartphone5411 Ай бұрын
Non sense, I think he is under utilised, we have seen people composing music without knowledge of sahitya
@swaralayamadhurya
@swaralayamadhurya Ай бұрын
ಇದ್ದದ್ದು ಇದ್ದಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದರಂತೆ, ಎನ್ನುವ ಗಾದೆ ಸುಳ್ಳಲ್ಲ. ಶಂಕರ್ ಅವರ ಬಗ್ಗೆ ಬಹಳ ವರುಷಗಳಿಂದ ತಿಳಿದಿತ್ತು. ಆದರೆ ಇಷ್ಟೊಂದು ಜ್ಞಾನಿಗಳೆಂದು ತಿಳಿದಿರಲಿಲ್ಲ. ತುಂಬಾ ಚೆನ್ನಾಗಿ ಮೂಡಿಬರುತ್ತಿದೆ.
@kamalasm4364
@kamalasm4364 Ай бұрын
AvReruvagale agabekettu
@nataraju.nroshan9966
@nataraju.nroshan9966 Ай бұрын
🙏🙏🙏
Fake watermelon by Secret Vlog
00:16
Secret Vlog
Рет қаралды 15 МЛН
МЕБЕЛЬ ВЫДАСТ СОТРУДНИКАМ ПОЛИЦИИ ТАБЕЛЬНУЮ МЕБЕЛЬ
00:20
ಅಪ್ಪುವಿನ ಇನ್ನೊಂದು ಮುಖ ಬೇರೇನೆ ಇತ್ತು..!! | Aditya Chikkanna Interview | Ep 19
18:24
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 473 М.