ಹರಿಹರಪ್ರಿಯರ ನೇರನುಡಿಗಳು, ಅವರ ಅನುಭವಗಳು, ನಿಮ್ಮಿಬ್ಬರ ಚರ್ಚೆ ಚೆನ್ನಾಗಿದೆ. ಧನ್ಯವಾದಗಳು ಸರ್
@SwamyPrabhu4 ай бұрын
ಸಾಹಿತಿಗಳ ಹೊಳಗೆ. ಇಂತ ಕ್ರೋರ ಸ್ವಭಾವ ಇದ್ದುದು. ಕೇಳಿ. ಮನಸು. ಮಮ್ಮಾಲ. ವಾಗಿದೆ. ಗಣಪತಿ. ಯವರು. ಒಳ್ಳೆಯ ವಿಡಿಯೋ. ಮಾಡಿದ್ದಾರೆ. ಇನ್ನೂ. ಅದ್ಭುತ. ಕೆಲಸ. ಮಾಡಿದ್ದೀರಿ. ಇನ್ನೂ. ಹೆಚ್ಚಿನ ಕೆಲಸ. ಮಾಡಲಿ
@sudarshanb.s15596 ай бұрын
ಇವರನ್ನು ಯಾರು ಈ ಮೊದಲೇ interview ಮಾಡಿಲ್ಲ ಏಕೆ? ಒಡಲಳಾದ ಮಾತು ಆಡಿದ್ದಾರೆ 👏
@KanakappaTalavara-m6x6 ай бұрын
ಕೆಲವೊಂದು ಹಳೆಯ ವಿಚಾರಗಳನ್ನು ಈಗಿನ ತಲೆಮಾರಿಗೆ ಅವು ಹೊಸ ಬಾಣಗಳಾಗಿ ಕಾಣುತ್ತವೆ.
@vasantshetty65186 ай бұрын
ಇತಿಹಾಸದ ಗರ್ಭದಲ್ಲಿ ಹೂತುಹೋದ ಕಹಿ ಸತ್ಯಗಳು,........
@ShankarBShetty6 ай бұрын
B ಗಣಪತಿ ಯವರ ಇಂಟರ್ವ್ಯೂ ರೀತಿ ತುಂಬಾ ಇಷ್ಟ ಆಯ್ತು.
@BasavarajuG-c3o6 ай бұрын
ಈ ಚರ್ಚೆಯು ಮೊದಲೇ ಆಗಬೇಕಿತ್ತು.
@ananthashanbhag28446 ай бұрын
ಹರಿಹರ ಪ್ರಿಯ ರ ಅನುಭವಗಳು ಅದ್ಭುತ ಸತ್ಯ ಗಳು..!
@sureshthimmadasaiah93975 ай бұрын
ಗುಣ ಮಟ್ಟದ ಚರ್ಚೆ 👏
@nagarajak.r.87666 ай бұрын
ಅರ್ಥಪೂರ್ಣ ಚರ್ಚೆ.🎉
@savitham76026 ай бұрын
ಇಂತಹ ಅನೇಕ ದಿಗ್ಗಜರನ್ನು ಸಂದರ್ಶನ ಮಾಡಿ ಹಲವಾರು ವಿಷಯಗಳನ್ನು ತಿಳಿದುಕೊಳ್ಳುವ ಅವಕಾಶ ಕಲ್ಪಿಸಿ. ಸಂದರ್ಶನ ಬಹಳ ನೇರವಾಗಿ ಸ್ಫುಟವಾಗಿ ಚನ್ನಾಗಿ ಮೂಡಿ ಬಂದಿದೆ.❤
@sandeshbhat68456 ай бұрын
👌👌ಇಂತವರು ಬೇಕು ನಮಗೂ ನಮ್ಮ ಸಮಾಜಕ್ಕೂ.
@bmjblr56276 ай бұрын
ಸುಮ್ನೆ ಇರ್ರಿ ಇದಕ್ಕು ರಾಜಕೀಯ ಜಾತಿ ಧರ್ಮದ ಬಣ್ಣ ಬಳಿತಾರೆ
@mahadevappasargoor89316 ай бұрын
ಇಂಥಾ ಸಂದರ್ಶನಗಳು ಮತ್ತಷ್ಟು ಮೂಡಿ ಬರಲಿ. ನವ್ಯ, ನವೋದಯ, ಬಂಡಾಯ , ದಲಿತ ಸಾಹಿತ್ಯ ಈ ಎಲ್ಲಾ ಪ್ರಕಾರಗಳ ಬಗ್ಗೆ ಅಧಿಕಾರಯುತವಾಗಿ ಮಾತನಾಡುವ ಅವರು ಜ್ಞಾನಕ್ಕೆ ಪ್ರಣಾಮಗಳು.
@sumanthraj2236 ай бұрын
ಇದು ಎರಡನೆ ಬಾರಿ ಕೇಳುತಿದ್ದೇನೆ. ಸೂಪರ್ ಸಂಗ್ರಹ ಯೋಗ್ಯ ಸಂದರ್ಶನ. ಇಬ್ಬರಿಗೂ ಧನ್ಯವಾದಗಳು. ದಿ. ಕೃಷ್ಣಪ್ಪ .ಬಿ ಅವರೊಂದಿಗೆ ಕೆಲವು ದಿನ ಕೇಲಸ ಮಾಡಿದ್ದೆ. ನಮಸ್ಕಾರಗಳು.
@bkmeenakshi27796 ай бұрын
ಇಷ್ಟು ನೇರವಾಗಿ ಮಾತಾಡುವ ಹರಿಹರಪುರದಂತಹವರು ಹೆಚ್ಚಾಗಬೇಕು.
@vineeth9s5 ай бұрын
ಅದ್ಭುತವಾದ ಸಂದರ್ಶನ
@umeshahn68676 ай бұрын
ಸಂದರ್ಶನವನ್ನು ಇನ್ನೂ ಮುಂದುವರೆಸಿ ಧನ್ಯವಾದಗಳು
@satishnaik94196 ай бұрын
ಅರ್ಥಪೂರ್ಣವಾದ ಅನುಭವದ ಮಾತು. 🎉
@jn046 ай бұрын
ಹರಿಹರಪ್ರಿಯರವರ ಬತ್ತಳಿಕೆಯಲ್ಲಿ ಇನ್ನೂ ಯಾವ ಯಾವ ಬಾಣಗಳಿಗೆ ಪ್ರದರ್ಶಿಸಿ.
@Saguvali6 ай бұрын
ಈ ಚರ್ಚೆ ಹೀಗೆ ಮುಂದುವರಿಯಲಿ....
@sureshk76906 ай бұрын
ಬೇಕಿತ್ತಾ ಅದು.. ಹೌದು ನಾಚಿಕ್ಕೇಡಿನ ವಿಚಾರ..!! ಒಳ್ಳೆಯ ಮಾತು ಸರ್.. ಧನ್ಯವಾದಗಳು
@keerti74795 ай бұрын
ಜ್ಞಾನಿಗಳು ಅನಿಸಿಕೊಂಡವರಲ್ಲಿ ಎಷ್ಟು ಕಲ್ಮಷ, ಎಂಥ ವೈಷಮ್ಯ... ಛೇ😢
@chandrashekarahl88885 ай бұрын
ಹಾಗಿರುವವರನ್ನು ಜ್ಞಾನಿಗಳೆಂದು ಸಂಬೋಧಿಸಬೇಡಿ.
@veerasandeshaveerasandesha15405 ай бұрын
ಈಗ ನಮ್ಮ ರಾಜ್ಯದಲ್ಲಿರುವ ಸರ್ಕಾರ .ದೇವನೂರು ಮಹಾದೇವ. ಬರಗೂರು ರಾಮಚಂದ್ರಪ್ಪ .ಹಾಗೂ ಭಗವಾನ್. ಇವರಿಗೆ ಜ್ಞಾನಪೀಠ ಪ್ರಶಸ್ತಿ ಕೊಡಬಹುದು ಅನಿಸುತ್ತೆ
@RamiManu5 ай бұрын
Sir .... ಶ್ರೀ ಜ್ಞಾನಪೀಠ ಪ್ರಶಸ್ತಿ ಕೊಡುವುದು ಕೇಂದ್ರ ಸರ್ಕಾರದ ಕೈಯಲ್ಲಿದೆ
@venkateshprasad81045 ай бұрын
First odhkolri swami...amele visha kaaruvranthe
@prakashshivapura74316 ай бұрын
Thanks!
@KanakappaTalavara-m6x6 ай бұрын
ಅದ್ಭುತ ಚರ್ಚೆ sir 👌
@Prabhakarareddy.k.mReddy5 ай бұрын
Nijakke bele ela ❤
@tharnathkateel32885 ай бұрын
B Ganpathi Yawarige Agu Harihara Priyarige Danyawadagalu Sir Thanks
@ka13trollsofficial234 ай бұрын
Nan yav video gu comment madolla .but e video ge madbeku ansuttu...❤❤❤ Please continue this interview..
@MithalaM6 ай бұрын
ಇನ್ನಷ್ಟು ವಿಷಯಗಳು ತಿಳಿಯುವಂತಾಗಲಿ
@bhyrappas49753 ай бұрын
ಸೂಕ್ಷ್ಮಾತಿಸೂಕ್ಷ್ಮ ಸಂಗಿತಗಳು ಅನಾವರಣವಾಗುತ್ತಿವೆ.
@shivasankarkori53496 ай бұрын
ಸತ್ಯ ಯಾವಾಗಲೂ ಕಹಿಯಾಗಿರುತ್ತದೆ ಧನ್ಯವಾದಗಳು
@kennaludeva6 ай бұрын
Hariharapriya Great 👍
@Politymitra6 ай бұрын
ಅನಕೃ ❤
@ShriramrHegde6 ай бұрын
ಕೃಷ್ಣ ರಾಯರು ಪ್ರಾತ ಸ್ಮರಣೀಯರು
@NaDadiga6 ай бұрын
ಇಲ್ಲಿ ಒಂದು ವಿಶೇಷ ಸಮುದಾಯದವರಿಗೆ ನುಡಿದ ಮಾತುಗಳು ಅರಗಿಸಿಕೊಳ್ಳಲಾಗುತ್ತಿಲ್ಲವೆಂದೆನ್ನಿಸುತ್ತಿದೆ.
@geetalatanagaraj28866 ай бұрын
Talking ill about our departed great Kannada poets,writers of ester years, they were our teachers.That too they are not alive.Commenting on them is " Bad in Law". It shows meanness of mind set up. We are proud of many of them who made us knowledgeable, created love for kannada reading habits.They were casteless, groupless. Readers accepted them as Icons.🙏.
@chandrashekarahl88885 ай бұрын
Excellent
@kiiiiii4195 ай бұрын
Sahitigalu bere avara baravanige bere cinema star bere avaru madiro patragalu bere yaru anukaraniyaralla
@teo-dv7zg29 күн бұрын
He is right about text books. It is not about quality but Representation from various Communities
@ramegowdabalaramegowda54396 ай бұрын
ನಿಜವಾಗಿವು sattyamsha ಹೊರಗೆ ಎಳೆದಿದ್ದೀರಾ. ನಿಜವಾಗಿವು ನೀವಿಬ್ಬರು ಪ್ರಶಂಶೆ ಗೆ ಪಾತ್ರರು. ನಿಮಗೆ ತುಂಬು ಹೃದಯದ ವಂದನೆಗಳು.
@ganapatihegde73556 ай бұрын
ಗಣಪತಿಯವರೇ.......🙏🙏
@Prabhakarareddy.k.mReddy5 ай бұрын
Ambekar ❤
@staymatthuga1486 ай бұрын
Excellent talk🙏🙏🙏
@sumansharma-sn5li6 ай бұрын
Fantastic episodes of all time…..pls continue
@ramappachalawadibhimappa7776 ай бұрын
So sweet speeh language sir🙏🏻👍🏻 14:07
@gururajvrayakar83355 ай бұрын
A thought-provoking conversation
@surendra.t.p35416 ай бұрын
ಗಣಪತಿ ಯವರೇ ಸಬ್ ಟೈಟಲ್ ನಲ್ಲಿ ಕನ್ನಡದಲ್ಲಿ ವಿಪರೀತ ತಪ್ಪುಗಳಿವೆ ಗಮನಿಸಿ
@chandrashekar31006 ай бұрын
ಇನ್ನೂ ಕಠೋರವಾಗಿ ಸ್ವಲ್ಪ ತಿಳಿಹೇಳಿ. ಸ್ಖಾಲಿತ್ಯಾಕ್ಷರಗಳ ಭಿತ್ತನೆಯು ಸಾಹಿತ್ಯಕ್ಕೆ ಮಾಡುವ ಅಪಚಾರ ! ಓದಲಿಕ್ಕೆ ಕಸಿವಿಸಿ ಆಗ್ತಾಇತ್ತು
@Sharada-eye5 ай бұрын
Super episode
@hjkumarhanasoge26625 ай бұрын
You are correct...
@SATHISHKUMAR-yv2to5 ай бұрын
Nice Interview Sir.
@venkateshjoshi20106 ай бұрын
ತುಂಬಾ ಆರೋಗ್ಯಕರ ವಿಚಾರ
@RajannaM-o3m6 ай бұрын
Very good discussion.Thanks to both of you.
@rajuyogihalli38896 ай бұрын
Very good point on Ford foundation.
@btsusheela11836 ай бұрын
Namma saahitigalu vichaaravaadigalu antaa en aniskondidare avru kelale bekaada sandarshana eduu 😊😊😊😊😊😊😊
@chandrashekarca79166 ай бұрын
ಯಾಕ್ರೀ ಸತ್ತು ಸ್ವರ್ಗದಲ್ಲಿ ಇರುವ ದಿಗ್ಗಜರ ಬಗ್ಗೆ ಅನಾವಶ್ಯಕ ಮಾತು , ವಿವಾದ. ನಿಮಗೆ ಸರಿ ಇದು ಅನ್ನಿಸುತ್ತಾ.
@prabhakaraprabha25246 ай бұрын
ಬ್ರಾಹ್ಮಣರ ಅಂದರೆ ಮೇಲ್ವರ್ಗದವರ ಕುತಂತ್ರ
@Subbu2976 ай бұрын
Sathu naraka dalli irthare...avargelli swarga...
@manjunupparahatty67806 ай бұрын
@@Subbu297ಸ್ವರ್ಗ ನರಕ ಎಲ್ಲಾ ಈ ಭೂಮಿ ಮೇಲೆಯೇ ಹೊರತು ಮೇಲೆಲ್ಲೂ ಇಲ್ಲ ಎಂದು ನಂಬಿದವರ ಬಗ್ಗೆ ಮಾತನಾಡುತ್ತಿದ್ದೀರ,
@saram58866 ай бұрын
ಹಾಗಲ್ಲ. ಎಲ್ಲರ ಎಲ್ಲಾ ವ್ಯಕ್ತಿತ್ವದ ಪರಿಚಯ ಆಗುತ್ತದೆ ಬಿಡಿ.ಈ ರೀತಿಯ ವಿಷಯ ಹೇಳುವವರೂ ಇನ್ನೂ ನಮ್ಮ ಜೊತೆಯಲ್ಲಿ ಬದುಕಿದ್ದಾರಲ್ಲ. ವಿಷಯ ತಿಳಿಯಿರಿ. ಅವರು ಬ್ರಾಹ್ಮಣರ ನ್ನೂ ಸೇರಿಸಿ ಎಲ್ಲರ ಬಗ್ಗೆ ಅವರವರ ಕೊರತೆಯನ್ನೂ ತಿಳಿಸುತ್ತಿದ್ದಾರೆ.
@masiyannahmaranakatte39346 ай бұрын
Waiting for next episode sir... Ideological I'm not accepting you Sri. B Ganapathi sir.....but Irrespective of ideology I'm accepting you as a good human being and even your works..... Thank you .....
@SandhyaVenkatesh-g8c5 ай бұрын
Superb interview.
@Master-Ck95 ай бұрын
ಇನ್ನಷ್ಟು ಮಾತನಾಡಿ 🙏
@kowshikchakravarthy80476 ай бұрын
Benki 🎉🔥
@srinivasamurthy89376 ай бұрын
ಸಖತ್ತಾಗಿದೆ
@bkmeenakshi27796 ай бұрын
ಗಣಪತಿಯವರಂಥಹ ನಿಷ್ಢುರ ಸಂದರ್ಶಕರು ಎಷ್ಟು ಮಂದಿ ಇದ್ದಾರೆ?
@Geetasguledguled5 ай бұрын
Great person sir
@ultronulx45416 ай бұрын
Adbhuta Ganapati avare nimma prayatna amogha
@Blasher-z9o5 ай бұрын
Krishnamurthy puranik ...sanadi appanna navaara kadambari bagge heli please
@ravikalak5 ай бұрын
Wow!!
@sathishbabu33716 ай бұрын
Ganapati this is a best' interview
@vasudevraghvendra64286 ай бұрын
ಕಂಚಿನ ಕಂಠ ದ ಸತ್ಯ ಪ್ರತಿಪಾದಿಸಿದne
@h.s.manjunathahossur3986 ай бұрын
ದೇವನೂರರ ಬಗೆಗೆ beneficiary ಎನ್ನುವಂತಿಲ್ಲ.
@tharnathkateel32885 ай бұрын
Handrad parsant Carect Sir HariHarapriyarmathu
@grmrthhegde6 ай бұрын
ಅತ್ಯದ್ಭುತ ಕಾರ್ಯಕ್ರಮ... ಧನ್ಯವಾದಗಳು.
@vasanthkumar21206 ай бұрын
Well done
@nandannandan93466 ай бұрын
ಇಬ್ಬರು ಬ್ರಾಹ್ಮಣರ ಗೋಳು
@nagarajus87605 ай бұрын
Gurugale shrestha sahitya yavudu sir.
@manoharb56856 ай бұрын
Hello Sir, this is excellent. Hoping for a more comprehensive interview from this person.
@Shrinivas-s3j6 ай бұрын
Super.sir.......
@satyanarayanmv5 ай бұрын
👃👃👍👍
@raghavendravbablad31636 ай бұрын
Harihar priya finds fault with others but feels kuvempu never made mistakes he had no faults
@arunaharshavardhana81746 ай бұрын
ಮಾಸ್ತಿ, ಬೇಂದ್ರೆ, ಗೋಕಾಕರಂತವರನ್ನು ಟೀಕಿಸಿ ಬಚಾವಾಗಬಹುದು... ಕುವೆಂಪು ಅವರನ್ನು ಟೀಕಿಸಿ ಬಚಾವಾಗಲು ಸಾಧ್ಯವಿಲ್ಲ ಎಂಬ ಸತ್ಯ ಈ ಮನುಷ್ಯನಿಗೆ ಚೆನ್ನಾಗಿ ಗೊತ್ತು...😅
@karnataka85185 ай бұрын
Yes kuvempu sir have done any mistakes....ever nd ever......caste feeling from bhramins poets only
@raghavendravbablad31635 ай бұрын
@@karnataka8518 if brahmins were casteist then why did people like t s venkannayya guide and help kuvempu?
@raghavendravbablad31635 ай бұрын
@@karnataka8518 your kuvempu studied in ramakrishna mission hostel run by brahmins. We're brahmins good for kuvempu then?
@karnataka85185 ай бұрын
@@raghavendravbablad3163 100% bhramins are casteist.....but time is changing.......now we also know about what is going on in society.......nd also we are strongly opposite on caste reservation in education nd government jobs nd land reservation.......for this present situation some more bhramins gift from olden days nd present days.
@bhagya38936 ай бұрын
ಸಾರ್ ನೀವು ನಿಖರವಾದ ಸತ್ಯ ಹೇಳುತ್ತಿದ್ದೀರಿ
@sathyabhamahegde18925 ай бұрын
👌🙏
@abdesai52435 ай бұрын
ಏನು ಸತ್ಯವೋ ಏನೋ, ಚೆನ್ನಾಗಿ gossip ಮಾಡಿದ ಹಾಗಿದೆ ಈ ಸಂದರ್ಶನ.
@mallappapatilbelagavi53086 ай бұрын
7:57 ❤🙏
@Shivakumarshivangis6 ай бұрын
Haadu hakkige beke birudu sammana....(dr.gss)
@girivardhan29686 ай бұрын
🙏🙏🙏
@SleepyIndoorPlant-gt8ls6 ай бұрын
Supar.sir
@vasudevmurthy726 ай бұрын
ಅವರಿವರನ್ನು ಬೈಯ್ಯುವಾಗ , ನನಗೆ ಸಿಗಲಿಲ್ಲ ಎನ್ನುವ ಇವರ ಮನಸ್ಥಿತಿ ಅರ್ಥವಾಗುತ್ತದೆ. ಇವತ್ತು ಮಾಸ್ತಿ ಬಗ್ಗೆ ಹೀಗೆ ಹೇಳುವುದು ಎಷ್ಟು ಸರಿ , ಕುವೆಂಪು ಮಾತ್ರ ಸರಿ ಅಂತಾ ಹೇಳುವುದು ಎಷ್ಟು ಸರಿ... ನಾಳೆ ಇನ್ನೊಬ್ಬ ಬಂದು ಕುವೆಂಪು ನನಗೆ ಅನ್ಯಾಯ ಮಾಡಿದ್ದರು , ರಾಮಾಯಣ ದರ್ಶನಂ ನಾನು ಬರೆದಿದ್ದು ಅಂದರೆ ನಂಬುವುದಕ್ಕೆ ಆಗುತ್ತಾ ...ಎಲ್ಲಾ ತೀರಿಕೊಂಡಿದ್ದಾರೆ ಅವರ ಬಗ್ಗೆ ಅವಹೇಳನ, ಕುಹಕ ಇದೆಲ್ಲಾ ಸಲ್ಲದು. ಆ ಕಣ್ಣು ಬಾಯಿ ಅಲ್ಲಾಡಿಸಿಕೊಂಡು ಮಾತಾಡುವ ಪರಿ ನೋಡಿದರೆ ಇವರಿಗೆ ಜ್ನಾನ ಕ್ಕಿಂತಾ ಅಸಮಾಧಾನ ಜಾಸ್ತಿ ಇದೆ ಅಂತಾ ಅನಿಸುತ್ತದೆ.
@nalinakshis2386 ай бұрын
ಇಬ್ಬರಿಗೂ 🙏🙏🙏🙏😂
@RajashekharsRajusuja6 ай бұрын
❤
@manjunathak.g81706 ай бұрын
ದೇವನೂರರ ಬಗ್ಗೆ ಮಾತನಾಡುವ ಯೋಗ್ಯತೆ ಸೂಕ್ಷ್ಮತೆ, ಸಂವೇದನೆ ನಿಮಗೆ ಇಲ್ಲ.
@venkya54116 ай бұрын
Devnur doveraja
@bkrishnaiah20626 ай бұрын
Estu ಜ್ಞಾನಿ ನೀವು
@mprakash32176 ай бұрын
Super gaid
@bhimarao5556 ай бұрын
Whatever he is telling is true
@srk.krs.96336 ай бұрын
National poet Laureate kuvemPU. India's Literary Legend, great Educationist. GK Adiga not good man even discussion by Europe scholors also