❤❤❤ ಶಿವಣ್ಣ ನೀವು ಯಾವತ್ತೂ ಅಳಬೇಡಿ ಭಗವಂತನ ಆಶೀರ್ವಾದ ಅನುಗ್ರಹ ಶ್ರೀ ರಕ್ಷೆ ಯಿಂದ ನೀವು ನೂರ್ಕಾಲ ಚೆನ್ನಾಗಿರುತ್ತೀರಾ ❤❤❤
@murigeppaathani227914 сағат бұрын
ಶಿವಣ್ಣರಿಗೆ ದೇವರ ಆಶೀರ್ವಾದ ಇದೆ, ಅವರು ನೂರು ಕಾಲ ಬಾಳಲಿ 🙏🕉️🕉️🙏
@raghuvishnu256210 сағат бұрын
ಶಿವಣ್ಣ ನಿಮಗೆ ದೇವರು ಸದಾ ಕಾಲ ಒಳ್ಳೆಯದನ್ನು ಮಾಡಲಿ.
@shimogaabhi142814 сағат бұрын
ಶಿವಣ್ಣ ನೀವು ಕೋಟಿಗೊಬ್ಬರು ನಿಮ್ಮ ತರಹ ಯಾರು ಇಲ್ಲ ಲವ್ ಯು ಫಾರ್ ಎವರ್ ನಿಮ್ಮ ಸಿನಿಮಾ ಕಡೆ ಮಾತ್ರ ಯೋಚನೆ ಮಾಡಿ ಬಾಸ್ ಅತೀ ಹೆಚ್ಚು ಹಿಟ್ ಕೊಟ್ಟವರು ನೀವೇ ❤️❤️🔥🔥❤️👏👏💐💐
@narahari882117 сағат бұрын
shivanna dont cry please Dr Rajkumar blessings always on you because we are hard core fans of Dr Rajkumar namma Annavaru
@hariprasadms753014 сағат бұрын
ಈ ಸಂದರ್ಶನ ಅತ್ಯಂತ ಆಪ್ತವಾದದ್ದು. ಎಷ್ಟೋ ಜನ ,ಜೀವನ್ಮರಣ ದ ಕಾಯಿಲೆ ಗಳಿಂದ ಬಳಲುತ್ತಿರುವವರು,ಮಾನಸಿಕ ಚೈತನ್ಯ ಪಡೆಯಲು ಸ್ಪೂರ್ತಿಯಾಗಬಲ್ಲದು🙏🙏🙏
@CA-Darshan11 сағат бұрын
Shivanna commitment ❤❤ he is role model for many of us.
@vikasprasad812813 сағат бұрын
This interview is the spirit of humanity and positivity Shivanna you have an inner child in you and that will take you miles .Love you Shivanna❤
@shekarmmuniyallappa49648 сағат бұрын
ಶಿವಣ್ಣ ನೀವು ಯಾವಾಗಲೂ ಅಪ್ಪು ಅವರ ತರ ನಗು ನಗುತ್ತಾ ಇರಬೇಕು ಅನ್ನೋದು ನಮ್ಮ ಆಸೆ ಆರೈಕೆ❤❤
@ChandanKaanakanahalliSrinivas17 сағат бұрын
Please don't cry Shivanna...Doctors who treated Shivanna for all of them my sincere thanks 🙏 U all treated my God very well... Lvu All ❤ Lvu Shivanna ❤❤❤...Be Happy Shivanna... Geethakka 🙏
@Kaafir-f9s15 сағат бұрын
ಆದಷ್ಟು ಬೇಗ ಚೇತರಿಸಿಕೊಂಡು ಬನ್ನಿ ಶಿವಣ್ಣ. ಕನ್ನಡ ಕಲಾಭಿಮಾನಿಗಳು ನಿಮಗೋಸ್ಕರ ಕಾಯುತ್ತಿದ್ದಾರೆ. ❤You ಶಿವಣ್ಣ
@SidduRishika13 сағат бұрын
ದೇವರು ಒಳ್ಳೆಯದು ಮಾಡಲಿ 🙏🙏🙏🙏
@prahalladshetty50188 сағат бұрын
😢😢ಅಳ್ಬೇಡಿ ಭಾಸ್ , ಚೆನ್ನಾಗೇಇರ್ತಿರ ಆ ದೇವರ ಆಶೀರ್ವಾದ ಸದಾ ಇರಲಿ
@ChandanKaanakanahalliSrinivas17 сағат бұрын
Watching this video tears in my eyes.... Lvu Shivanna ❤
@chandramouli43415 сағат бұрын
ಶಿವಣ್ಣ ನೀ ಚೆನ್ನಾಗಿ ಇರುತಿರ ಇನ್ನೂ ನೂರಾರು ಕುಟುಂಬಕ್ಕೆ ಆದರ niu ದೇವ್ರು ಒಳ್ಳತದೆ ಮಾಡ್ಲಿ
@sandeshsandu287810 сағат бұрын
ನಿಮ್ಮ ಕುಟುಂಬಕ್ಕೆ ಒಳ್ಳೆದಾಗಲಿ ❤
@raghavendraraghavendra15 сағат бұрын
ಧೈರ್ಯವಾಗಿ ಇರಣ್ಣ ಅಳುಬೇಡಿ ನಮಗೂ ಹಳು ಬರುತ್ತೆ... Miss u appu boss 😭😭😭
@nagarajab768916 сағат бұрын
Don't cry shivanna😢 please.we are hard core fans of annavru.sri Guru raayaru and annavra blessings on you.. please please don't cry shivanna
@kishorehoysal133213 сағат бұрын
ಶ್ರೀ ಶಿವಣ್ಣ ಅಳಬೇಡಿ/ ನಮ್ಮ ಎದೆ ಒಡೆಯುವುದು/ ನಗುತ ನಲಿಯಿರಿ ಅಣ್ಣ /ನಿಮಗೆ ಕನ್ನಡ ಕುಲ ಮಿಡಿಯುವುದು/ ನೀವು ಕನ್ನಡದ ತ್ರಿವಿಕ್ರಮ/ಉತ್ತಮ ನಿಮ್ಮ ಬಾಳ ಕ್ರಮ/ತೆಗೆದು ಕೊಳ್ಳಿ ಸ್ವಲ್ಪ ವಿಶ್ರಾಮ/ನಿಮ್ಮನು ಕಾಪಾಡಲಿ ಶ್ರೀ ರಾಮ/ a poem by Kishore Hoysala
@bluedaimond202415 сағат бұрын
ನಮ್ಮ ಕರುನಾಡ ಚಕ್ರವರ್ತಿ ನಮ್ಮ ಹೆಮ್ಮೆಯ ಶಿವಣ್ಣ 🙏🙏🙏🙏🙏🙏🙏🙏🙏🙏
@subhashyaraganavi891016 сағат бұрын
ಮರಳಿ ಗೂಡಿಗೆ ಒಳ್ಳೆಯ ಸಂಚಿಕೆ 🌹
@vishalvisa758510 сағат бұрын
ಮೃತ್ಯುಂಜಯ, ಈ ಟೈಟಲಲ್ಲಿ ಮೂವಿ ಮಾಡಿ ಶಿವಣ್ಣ 🔥❤🔥❤🔥❤🔥
@creativeMind-MS10 сағат бұрын
Already it's their ....u didn't watch it ..
@Subramanyasubbu-d1f10 сағат бұрын
ಗುರು ಶಿವಣ್ಣ ಮುಂಚೆನೇ ಮೃತ್ಯುoಜಯ ಮೂವಿ ಮಾಡಿದರೆ ಯು ಟ್ಯೂಬ್ ಲಿ ನೋಡಿ
@mallikarjunaswamy710410 сағат бұрын
ಒಳ್ಳೇದಾಗ್ಲಿ ಶಿವಣ್ಣ ❤❤❤
@anugraha82259 сағат бұрын
Shivanna nivu karunada kanda Ee mannige Thirada Runa bahalavide. Nagu nagutta matte 100 movies madi janara, Devara, ashirwada nimma mele ide🎉🎉🎉🎉🎉❤
@gururaghavendra55610 сағат бұрын
ನಮ್ಮ ಶಿವಣ್ಣ ಗೀತಮ್ಮ ಯಾವಾಗಲೂ ನೂರುಕಾಲ ನೆಮ್ಮದಿಯಾಗಿ ಸಂತೋಷವಾಗಿರಬೇಕು ಅನ್ನೋದು ಕನ್ನಡಿಗರ ಆಸೆ ನಮ್ಮ ದರ್ಶನ್ ಅಣ್ಣನಿಗೆ ಒಳ್ಳೆದನ್ನ ಬಯಸೊ ನಮ್ಮ ಶಿವಣ್ಣ ನಿಮಗೆ ಏನಃ ಆಗಲ್ಲ ರಾಯರಿದ್ದಾರೆ 😊🙏❤
@Spandna1574 сағат бұрын
Enta manusya ri evru shivanna hats of u❤ enta samayadallu bairati ranagallu movie madideralla yappa❤❤❤❤ Kaleyanna usiragisikondideralla nemma kalige nanna namaskara love u❤❤❤
@santhoshkumar-sg2vm6 сағат бұрын
ನಿಮ್ಮ ಒಳ್ಳೆತನಕ್ಕೆ ಭಗವಂತನ ಕೃಪೆ ನಿಮ್ಮ ಮೇಲೆ ಶಿವಣ್ಣ, 👍👌👌🙏🙏
@sumaprasad287510 сағат бұрын
Shivanna is having a super power n strength...god bless you sir....get well soon 💐
@VidyavirajViraj16 сағат бұрын
We love you Shivanna ❤❤❤
@sinchusanchuvlogs9 сағат бұрын
ಯಾವತ್ತೂ ಅಳಬೇಡಿ, ನೀವು ನಮ್ಮ ಹೆಮ್ಮೆಯ ಮುತ್ತಣ್ಣ ❤
@SumithrasomaShekar-kb3jx5 сағат бұрын
Namma shivanna ❤️ namma geetha mam maatu kelta idre innu kelbeku ansutte. Appaji ashirvada anna mele ide avru nooru kaala baaltare ❤
@PundalikPundalik-d2s37 минут бұрын
Shivanna I'm Dboss Diehard Fan But Nivu Innu Chennagi Badukabeku 🙏💐
@prsr81893 сағат бұрын
ರಾಯರ ದಯವಿರಲಿ... 🙏🙏
@sankranthicreations699511 сағат бұрын
೧.೫ ವೇಗದಲ್ಲಿ ಇ ವೀಡಿಯೊ ನೋಡಿ ಚೆನ್ನಾಗಿ ಅರ್ಥ ಆಗುತ್ತೆ.....ಶಿವಣ್ಣ ಲವ್ ಯು ....
@mahadevprasadshivu99688 сағат бұрын
l love you ಶಿವಣ್ಣ ದೇವ್ರು ಒಳ್ಳೇದ್ ಮಾಡಿ❤❤
@golllalakumbar764717 сағат бұрын
Don't crying shivanna 😢
@someshwarbendigeri419710 сағат бұрын
ಆಯುಷ್ ಮಾನ ಭವ ಶಿವಣ್ಣ, long live🎉🎉
@N19754 сағат бұрын
ದೇವರು ದೊಡ್ಡವರು ಶಿವರಾಜಕುಮಾರ್. ನಿಮಗೆ ಧನ್ಯವಾದಗಳು ನಿಮ್ಮ ಅಭಿಮಾನಿ ನಾಗರಾಜ್ 🎉🎉🎉🎉🎉🎉
@giri40592 сағат бұрын
Jai shivanna 👑💖
@jagadishhbjagadish686911 сағат бұрын
Shivanna 😢❤ love you annna nim olle manasige ollede agutheee
@santhosh799711 сағат бұрын
ಶಿವಣ್ಣ ❤
@rameshm42814 сағат бұрын
God bless Dr.Shivnna n family. Be bold, God n we all with u. Be brave, adopt healthy lifestyle,rest . God bless u always.
@prabhakarb824414 сағат бұрын
God bless you with good health and you are very positive always. Please don't cry Sir all kannadigas with you.
@mahalakshmimah13 сағат бұрын
Thank you for this most awaited interview 💛❤
@PraveenBV-o2e8 сағат бұрын
Geethamma inspirational for every women jai Raja vamsha
@lalithashastry92444 сағат бұрын
ದೇವರು ಒಳ್ಳೆಯ ದನುಮಾಡಲಿ.
@santoshnaik389011 сағат бұрын
Dodmane ❤🙏
@sridhars35043 сағат бұрын
Love you shivannaa ❤❤🎉🎉
@shl297920 сағат бұрын
God bless you Shivanna and family 🙏
@VishwanathHeggannawar9 сағат бұрын
ಶಿವಣ್ಣ 💕🙏🏻🕉️
@PARKER-s3l-v9y7 сағат бұрын
God Bless you shivanna ❤❤❤❤ Keep always happy ❤❤❤❤❤❤
@venkateshkichcha15 сағат бұрын
Boss of sandalwood shivanna
@happiestsoul520610 сағат бұрын
Jai Shivanna ❤️❤️♥️💛❤️
@santoshnaik186415 сағат бұрын
No cry sir best person shivanna
@ravishastrichikkathimmaiah326316 минут бұрын
ಅಣ್ಣ ನಾನು ಡಿ ಬಾಸ್ ಅಭಿಮಾನಿ. ಆದ್ರೆ ನಿಮ್ಮ ಮೇಲೂ ಅಷ್ಟೇ ಅಭಿಮಾನ ಇದೆ 🥰👍 ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಆಗಿ ನೋಡೋಕೆ ಇಷ್ಟ ಪಡ್ತೀವಿ ನಿಮ್ಮನ್ನ, ದಯವಿಟ್ಟು ಅಳ್ಬೇಡಿ ತುಂಬಾ ಕಷ್ಟ ಆಗುತ್ತೆ ನಮಗೆ😔 ಅಭಿಮಾನಿಗಳ ಹಾರೈಕೆ ಇರೋ ವರೆಗೂ ನಿಮಗೇನು ಆಗಲ್ಲ 👍👍👍👍
Ganapati Sir, Congratulations so close to Dr.Raj kumar family. For successful interview and disclosure of many matters.
@jayashreech81533 сағат бұрын
Thank God neevu Aramagi bandiddira
@laxmanpujeri3439 сағат бұрын
ಗುಡ್ ಅಣ್ಣ ಅತ್ತಿಗೆ 🙏🙏🎉🌹🆗🕉️😊
@sangonsj14 сағат бұрын
😢😢😢😢😢😢 this painful moments yargu beda swami.... shivannapaji crying 😭😭😭😭 like kids mean I can't control my emotions 😭😭💔 pls shivannapaji must take rest and leave it evrything to next okna If u are happy we are happy and no need ur cinema very soon to us ... only need ur health to us ❤❤❤❤❤❤
Kannadigara harake, asheervada nimma mele sada irutte shivanna❤ love u lot❤
@mplatha602515 сағат бұрын
We are with you SHIVANNA ❤❤❤❤❤
@AnilKumar-xt5or8 сағат бұрын
Shivanna , We all wish you for your health & Long live for 100 years
@ashagowda87589 сағат бұрын
Great shivanna❤
@m.p.maheshm84233 сағат бұрын
Don't cry sir it's our humble request
@shivarajappu594419 сағат бұрын
ಶಿವಣ್ಣ is ಗಾಡ್ 👑❤️🩹
@jayalingegowdamn850610 сағат бұрын
JAI JAI SHIVANNA, Nimage HA DEVARU NURARU VARSHA AYUR AROGYA ISHWARYA SAKALA SAMRUDDHI YONDIGE BALI BADUKABEKENDHU DEVARALLI PRARTHISHI SHUBHA HARAISUTHENE 🌹👍,Yanu Hagalla NIMMA MANASU NIMMA❤ HEART,ASTU OLLEDHU , NEEVU,MRUTHUNJAYA,, VERY GREAT EXAMPLE,INSPIRATION SOCIETY, GOD 🌸🙏🌻 BLESS YOU OLLEYADAGALI 👍🌹 TAKE CARE HELTH,👏👏👏👏👏💐💐💐💐💐🎉🎉🎉🎉🎉🎉🎉🎉🎉🎉🎉🎉