ಗುರುಗಳ ವಿವರಣೆ ಅದ್ಭುತವಾಗಿದೆ ಬಿ ಗಣಪತಿ ಸರ್ ನನ್ನ ಎಷ್ಟು ದಿನದ ಗೊಂದಲಗಳನ್ನು ನೀವು ಬಗೆಹರಿಸಿದ್ದೀರಿ 👌👌💫🌴🙏🙏🙏 ಅದ್ಭುತ ಸರ್ ಗುರುಗಳನ್ನು ನಾವು ಕೂಡ ಅತ್ಯಂತ ಶೀಘ್ರದಲ್ಲಿ ಭೇಟಿ ಮಾಡಿ ನಮಸ್ಕಾರಸಿ ಬರುತ್ತೇವೆ ಅಲ್ಲಿಯತನಕ ಇಲ್ಲಿಂದಲೇ ಅವರಿಗೆ ಒಂದು ನಮಸ್ಕಾರ 🙏
@Ramu-fv9nv7 күн бұрын
ಕಲ್ಮಶವಾದ ಮನಸ್ಸೇ ದೊಡ್ಡ ಧೋಷ 100% ಸತ್ಯ ಗುರುಗಳೇ❤
@bssomashekara87242 күн бұрын
ಗಣಪತಿ ಅವರಿಗೆ ನಮೋನಮಃ. ತಮ್ಮ ನಿರೂಪಣೆ ಅದ್ಬುತ. ಸನಾತನ ಧರ್ಮದ ಉಳಿವಿಗಾಗಿ ವಿವರಣೆ ನೀಡುವ ತಮ್ಮ ರೀತಿ ಬಹಳ ಚೆನ್ನಾಗಿದೆ ಜೈ ಶ್ರೀ ರಾಮ್. ಜೈ ಶ್ರೀ ಕ್ರಿಷ್ಣ. ಜೈ ಭಾರತ್ 🙏👍🙏
@lakshmia98382 ай бұрын
ಇವರ ವೀಡಿಯೋ ಚೆನ್ನಾಗಿದೆ ಇರುತ್ತದೆ ನಾನು ತುಂಬಾ ನೋಡಿದ್ದೇನೆ ಎರಡು ವರ್ಷಗಳಿಂದ ಜೈ ಗುರುದೇವ
@sumithrah5162 ай бұрын
Where? In which channel
@gangarajul79298 күн бұрын
ಅಡ್ರೆಸ್ ಹೇಳಿ ಗುರು
@muttappabommasagar012474 күн бұрын
ಗಣಪತಿ ಗುರುಗಳೇ ನಿಮ್ಮಿಂದ ನಿಜವಾಗಿಯೂ ತುಂಬಾ ಉಪಕಾರವಾಯಿತು ಧನ್ಯವಾದಗಳು ಸರ್ 🙏🙏🙏🙏
@umeshmudukuthore45342 ай бұрын
ಗಣಪತಿ ಸರ್ ಧನ್ಯವಾದಗಳು. ಶ್ರೀ ಗುರುಜೀ ರವರಿಗೆ ನಮ್ಮ ಶುಭನಮನಗಳು.
@RNSharma-zv2px3 күн бұрын
ಗಣಪತಿ ಸರ್ , ನಿಮ್ಮ ಮೂಲಕ ಈ ಗುರುಗಳ ಆಶ್ರಮ ಪರಿಚಯ ವಾಯ್ತು, ಧನ್ಯವಾದಗಳು. ಒಮ್ಮೆ ಹೋಗುತೇವೆ
@ptgadgetsКүн бұрын
ಹೃತ್ಪೂರ್ವಕವಾಗಿ ನಿಮ್ಮ ಚಾನೆಲ್ ಯಶಸ್ಸನ್ನು ಪಡೆದು ಸತ್ಯದ ಕಡೆಗೆ ನಡೆಯಲಿ ಎಂದು ಆಶಿಸುತ್ತೇವೆ
@PavithraBasthikadu2 күн бұрын
ಹರೇ ಕೃಷ್ಣಾ . ಶುಭಂ 🎻
@akiljilla58452 ай бұрын
ಧನ್ಯವಾದಗಳು sir.. ತಿರುಚಿಟ್ರಾಂಬಲಂ..
@shankarkulamarva70442 күн бұрын
ಗುರುವೇ ಶರಣಂ oum namaha shivaya
@bharathbkowshik59046 күн бұрын
Thiruchitrambalam Gurudeva Om Gurudeva Shubham Shubham Shubham 🙏🙏🙏🙏🙏🙏🙏
@HanumanthappaTelagu-d1z5 күн бұрын
ಶ್ರೀಮನ್ ಗುರುಗಳಿಗೆ ಹಾಗೂ ನಿಮಗೂ ತುಂಬಾ ಧನ್ಯವಾದಗಳು 👍🙏
@rajeevarashmi7482 ай бұрын
ಬಹಳ ಸತ್ಯವಾದ ಮಾತುಗಳು ಗುರುಗಳೆ❤❤
@biolifeagri5 күн бұрын
ಧನ್ಯವಾದಗಳು ಗಣಪತಿಯವರೇ🙏
@yeshodaravindra47262 ай бұрын
ಶ್ರೀ ಗುರುವೇ ನಮಃ🙏🙏🙏
@LokeshPoojari-kf3iw2 күн бұрын
🙏🙏🙏 ತಿರು ಚಿಟ್ರoಬಲಮ್
@gopalappah462520 сағат бұрын
Very good information Guruji
@yogagirishmysore1632 ай бұрын
Rajaguru maharaj ki jai, Guruve Sharanam 🙏🙏🙏 Thiruchitrambalam 🙏🙏🙏
@srinivasshetty70202 ай бұрын
ಗಣಪತಿ ಸರ್ ಸಿನಿಮಾ ಲೋಕದಿಂದ ವಿಸ್ಮಯ ಲೋಕ ಆಧ್ಯಾತ್ಮ ಲೋಕವನ್ನ ಪರಿಚಯ ಮಾಡುತ್ತಿದ್ದೀರಿ.ನಾನು ನಿಮ್ಮ ಸದಾ ಅಭಿಮಾನಿ.
Thiruchitrambalam🌸 Om gurudeva shubham shubham shubham🌍🌸
@sunithabs3272 ай бұрын
Tiruchitrambalam Om Shiva Tiruchitrambalam 💐💐💐🙏🙏🙏🙏🙏
@ShivaSutar-e5o6 күн бұрын
Namaste gurugale🙏
@murulir92022 ай бұрын
🙏🙏🙏 ತಿರುಚಿಟ್ರಂಬಲಂ 🙏🙏🙏 ಮೊದಲನೇ ದಾಗಿ ನಮ್ಮ ಶ್ರೀ ರಾಜಗುರುದೇವರ ದರ್ಶನ ಪಡೆದು ಅವರ ಸತ್ಯತೆಯನ್ನು ತಿಳಿದುಕೊಂಡ ನಿಮಗೆ ಧನ್ಯವಾದಗಳು 🙏 ಹಾಗೂ ನೀವು ತಿಳಿದು ಎಲ್ಲಾ ಜನರಿಗೆ ಒಳ್ಳೆಯದಾಗಲಿ ಎಂದು ನಿಮ್ಮ ಗಣಪತಿ ಚಾನೆಲ್ ಮೂಲಕ ತಿಳಿಸುವ ನಿಮ್ಮ ಒಳ್ಳೆಯ ಗುಣಕ್ಕೆ ಧನ್ಯವಾದಗಳು 🙏🙏🙏 ನೀವು ನಡೆವ ಪ್ರತಿಯೊಂದು ಸತ್ಯದ ಹೆಜ್ಜೆಯಲ್ಲಿ ನಮ್ಮೆಲ್ಲರ ಶ್ರೀ ರಾಜಗುರುದೇವರ ಆಶಿರ್ವಾದ ಸದಾ ನಿಮ್ಮ ಮೇಲಿರಲಿ .🙏🙏🙏 ತಿರುಚಿಟ್ರಂಬಲಂ ಓಂ ಗುರುದೇವ ಶುಭಂ ಶುಭಂ ಶುಭಂ ಗುರುವೇ ಶರಣಂ ತಿರುಚಿಟ್ರಂಬಲಂ 🙏🙏🙏
@HkBlockWalkar2 ай бұрын
Gurudeva 🎉
@rakshaksrao82062 ай бұрын
Tumba dhanyavadagalu Ganapati sir.
@hamswadwani6942Ай бұрын
Thiruchitrambalam 👏 🙏🙏👍💥👌👌👌
@mahadevmalavalli20885 күн бұрын
ಗುರುನುಡಿ ಅಮೃತಕ್ಕೆ ಸಮ ಅನ್ನೋದು ನನಗೆ ಇಂದು ಅರಿವಾಯಿತು 💐🙏💐
ಗಣಪತಿ ಸರ್ ಧನ್ಯವಾದಗಳು 🙏 ನಮ್ಮಲ್ಲಿರುವ ಎಷ್ಟು ಪ್ರಶ್ನೆಗಳಿಗೆ ರಾಜ್ಯ ಗುರುಗಳಿಂದ ನಮ್ಮಲ್ಲಿರುವ ಎಷ್ಟು ದ್ವಂದ್ವ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ ಅನಂತ ಅನಂತ ಅನಂತ ಧನ್ಯವಾದಗಳು ಗುರುಗಳೇ ನಿಮ್ಮ ಪಾದಾರವಿಂದಕ್ಕೆ ✨💐🙏🙏🙏🙏🙏💐✨
@leelavathias19175 күн бұрын
Thanq Gabapati sir
@manjulamanjula16482 ай бұрын
Thank u 🙏
@joythishetty87632 ай бұрын
ಜೈ ಶ್ರೀ ಗುರುಭ್ಯೋ ನಮಃ , ನನಗೆ ಕಾಡುತ್ತಾ ಇದ್ದ ಪ್ರಶ್ನೆಗೆ ಉತ್ತರ ಬಂತು , ಧನ್ಯವಾದವುಗಳು 🙏 ಗಣಪತಿ ಸರ್ .❤❤❤ ಧನ್ಯೊಷ್ಮಿ
@hariprasadms75302 ай бұрын
ಗುರುಗಳ ,ಮಾತುಗಳನ್ನು ಆಸಕ್ತಿಯಿಂದ ಕೇಳುತ್ತಾ ಹೋದಾಗ ,ಕಡೆಯ ಹಂತದಲ್ಲಿ ನಾನು ಎಂಬುದನ್ನು ಬಿಡಬೇಕು ಎಂದಾಗ ,ಉಪೇಂದ್ರ ರ ಸಿನಿಮಾ ಕಣ್ಣ ಮುಂದೆ ಬಂದು ಹೋಗಿದ್ದಂತೂ ಸತ್ಯ.
ನಾನು ಅನ್ನೋದನ್ನು ಬಿಡಬೇಕು ಅಂತಿದ್ದಾರೆ But "ನಾನು ಹುಟ್ಟಿದ ಮೇಲೇನೆ ಮುಕ್ಕೋಟಿ ದೇವರು ಹುಟ್ಟಿದ್ದು" ಈ ಸಾಲಿನೊಳಗು ತುಂಬಾ ಅರ್ಥ ಇದೆ.
@Deepu-cp3vu2 ай бұрын
0:54 🎉❤
@ShivannaMugali2 ай бұрын
🙏🙏👌👌
@NethraVathi-q7r2 ай бұрын
🙏🏽🙏🏽🙏🏽🙇🏽♀️
@harishk.s.24032 ай бұрын
ನಮಸ್ಕಾರ.
@ananthganapathihegde99302 ай бұрын
👍🏼👌🙏
@siddaramghantamath5 күн бұрын
,🎉🎉🎉🎉🎉🎉
@thilak_kannadiga_552 ай бұрын
❤️❤️❤️
@suganyaa74722 ай бұрын
Thiruchitrambalam sai
@bubbylokesh38092 ай бұрын
🙏🙏🙏🙏🙏
@karegoudakrd67774 күн бұрын
ಇದು ನಿಜವಾದ ಗುರು ಪರಂಪರೆ ಓಂ ಗುರುವೇ ನಮ೦
@SumaNaik-y2r2 ай бұрын
ಸರ್ ತತ್ವದರ್ಶಿ ಸಂತ ರಾಮಪಾಲ ಗುರೂಜಿ ಬಗ್ಗೆ ತಿಳಿಸಿ
@bhargavidt32262 ай бұрын
B.ganapati sir nimage gurugala purvashramada bagge gotta sir
@kaushikgowda46672 ай бұрын
What happened Sir?
@KencharayaK2 ай бұрын
ಹೇಳಿ ಸಾರ್
@amukthaamulya313821 сағат бұрын
Ganapathi sir nevu thuba mathdthre boragutthe kadime madi
@mallammamallamma11112 ай бұрын
Guruji super🎉
@Manojnd-qb5jw2 ай бұрын
Thiruchitrabalam
@arunaru59162 ай бұрын
Namaste guruji nima daiva Vani....., 1 year enda keltha edini ...,. Jai gurujji
@sunandam73962 ай бұрын
Namaste sir, Nanna maga 28/09/24 manebette hogidhani, avnigi normal maklu gintha swalpa IQ level kadme edhi 23 age avnigi sir , yenadhru pariyara edhri helle please
@janakiraman99532 ай бұрын
Pls enlighten us with full details of obituary karyas on death of an individual. Which are to be done, when, by whom, etc.... Male, female, married, unmarried, (parents, brothers, sisters etc. )
@shankargovindaraj57142 ай бұрын
Karanataka da real Avadoota ru , pavada purusharu Mahaguru galu 🎉
@infotech80947 күн бұрын
Ganapathi comes to adhyathama
@murthylingaiah27303 күн бұрын
Sarpa dusa idiya
@nagarathnadc98392 ай бұрын
ವಿಷಯ ತಿಳಿಸಿ ಗೂರುಗಳೇ
@commentraj83852 ай бұрын
Sir it is good but you are getting diluted, you can out these contents in your other channel.. This is my small advise don't feel bad
@padmasuresh57842 ай бұрын
ಇವರ ನಂಬರ್ ಬೇಕಾಗಿತ್ತು ನನಗೆ ಕೊಡಿ ಸರ್ ನಿನ್ ನಂಬರ್
@KencharayaK2 ай бұрын
ಸರ್ ನಿಮ್ ಫೋನ್ ನಂಬರ್ ಬೇಕು
@ankaarts8376Күн бұрын
Neevu helida hage atmakke tande tayi illa Onde atma evag jeevatma agide vinaha Mattond atma iralu saadyavilla
@nanalla2 ай бұрын
Bhatta channel antha hesaru change madko.
@shiva849o2 ай бұрын
ನೀವು ಅಲ್ಲಾನ ಭಕ್ತ ಎಂದು ಗೊತ್ತಾಯಿತು.
@nanalla2 ай бұрын
@@shiva849o Siva, dravida Kano nanu... janivara alla.