Thank you Pujaar... Mundina videos nodi innu interesting ide chennagi English kalitira
@annapoornah781715 күн бұрын
ನಾನು ಇಂಗ್ಲಿಷ್ ಕಲಿಯುವ ಆಸೆ ಇಂದ ತುಂಬಾ ಯೂಟ್ಯೂಬ್ ವಿಡಿಯೋಗಳನ್ನು ನೋಡ್ತಾನೆ ನೋಟ್ ಮಾಡ್ಕೊಳ್ತ ಪ್ರಯತ್ನ ಪಾಡ್ತಾಯಿದ್ದೆ.. ನಿಮ್ಮಷ್ಟ್ ಯಾರು ಸರಳ ವಿಧಾನದಲ್ಲಿ ಹೇಳಿರಲಿಲ್ಲ ನನಗಂತೂ ತುಂಬಾನೆ ಖುಷಿ ಆಗುತ್ತೆ ನಿಮ್ಮ ತರಗತಿ ಕೇಳೋಕೆ 😊 ತುಂಬಾ ತುಂಬಾ ಧನ್ಯವಾದಗಳು ಗುರುಗಳೇ 🙏😊
@basavagugri69093 жыл бұрын
🙏ತುಂಬ ಚೆನ್ನಾಗಿ ಅರ್ಥ ಆಗುತ್ತದೆ ಸಾರ್ 👌🙏🙏
@VijayeendraKshatriya3 жыл бұрын
Very good... ! Bareyo practice maadi... Munduvarisi
@lavanyanaveen10032 жыл бұрын
ತುಂಬಾ ಚೆನ್ನಾಗಿ ಅರ್ಥ ಆಗಿದೆ ಸರ್🙏🙏
@VijayeendraKshatriya2 жыл бұрын
ಮುಂದುವರಿಸಿ.... ಕೋರ್ಸ್ ಪೂರ್ಣ ಆಗೋವರೆಗೂ ಗ್ಯಾಪ್ ಬಿಡಬೇಡಿ
@mohanmanumanu51582 жыл бұрын
Tq sir super 🙏
@VijayeendraKshatriya2 жыл бұрын
Welcome dear... Munduvarisi innu interesting ide chennagi kalitira
@shubhangivaregouda65493 жыл бұрын
Excellent sir.. 👏👏👏👏💐💐
@VijayeendraKshatriya3 жыл бұрын
Thank you and welcome... Mundina videos nodi innu interesting ide
@shubhangivaregouda65492 жыл бұрын
Ok sir.. 👍👍
@MahanteshAngadu-rp2nc Жыл бұрын
ಸರ್ ನಾನು ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ನನಗೆ ಈ ವಿಡಿಯೋ ತುಂಬಾ ಉಪಯುಕ್ತವಾಗಿದೆ. ನಾನು ನನ್ನ ಗೆಳೆಯ ಗೆಳತಿಯರಿಗೆ. ಹೇಳಿದೆ. ಅವರು ಕೂಡಾ ತುಂಬಾ ಉಪಯುಕ್ತವಾಗಿದ ವಿಡಿಯೋ. ಎಂದು ಹೇಳೆದರು. ಇವು ಬಹಳಷ್ಟು. ವಿಡಿಯೋ ಹಾಕಿ ಸರ್ 🙏🙏 ಧನ್ಯವಾದಗಳು 🙏🙏
@VijayeendraKshatriya Жыл бұрын
ಸರಕಾರಿ ಶಾಲೆಯ ಮಕ್ಕಳು ಯಾವುದರಲ್ಲೂ ಕಡಿಮೆ ಇಲ್ಲ ಅಂತ ಜಗತ್ತಿಗೇ ಹೇಳಬೇಕು. ನೀನು ಈಗ ಒಳ್ಳೆಯ ಹೆಜ್ಜೆ ಇಟ್ಟಿದೀಯ. ಈ ರಜೆ ಅವಧಿಯಲ್ಲಿ ತುಂಬಾ ಕಲಿಬಹುದು. ಈಗಾಗಲೇ 70 ರ ಮೇಲೆ ಇದಾವೆ ವೀಡಿಯೋಗಳು. ಇದೊಂದು ಕೋರ್ಸ್. ನೀನು ಅವುಗಳನ್ನ ನೋಡಿದಂತಿಲ್ಲ. ಸರಿ, ಹೇಗೆ ಮಾಡು. ಯೂಟ್ಯೂಬ್ ನ search window ದಲ್ಲಿ vijayeendra kshatriya ಅಂತಾ ಟೈಪ್ ಮಾಡು. ಫೋಟೋ ಮೇಲೆ ಟಚ್ ಮಾಡಿ playlists ಅಂತ ಕಾಣುತ್ತೆ. ಅದನ್ನ ಟಚ್ ಮಾಡು. English Basics ಅಂತ ಇದೆ ಅದನ್ನ select ಮಾಡು. ಭಾಗ 1ರಿಂದ ಸೀರಿಯಲ್ ಆಗಿ ನೋಡಿ ಕಳಿತಾ ಹೋಗು. ಒಂದು ಗ್ರೂಪ್ ಮಾಡಿಕೊಂಡು ಕಲಿತರೆ ಇನ್ನೂ ಚೆನ್ನಾಗಿರುತ್ತೆ. ಮುಂದುವರಿಸಿ
@adithyak19513 жыл бұрын
🙏 ಸೂಪರ್ ಸರ್
@savitasavita84413 жыл бұрын
Lo. O
@sunilmang20863 жыл бұрын
ಸೂಪರ್ ಸರ್
@VijayeendraKshatriya3 жыл бұрын
ಧನ್ಯವಾದಗಳು ಸುನಿಲ್ ಅವರೇ... ಮುಂದಿನ ವೀಡಿಯೋಸ್ ನೋಡಿ ಇನ್ನೂ ಸೂಪರ್ ಇವೆ....
@raghuveerh2 жыл бұрын
Tumba sahaya aytu sir. Tqs.. Nim Kalige Danya vadha helta idini sir... Nange Tumba help agta ide... ide taraa videos madi sir plzz🙏🙏🙏🙏🙏
Welcome Mahadeshavare... Munduvarisi... Innu interesting ide munde
@manjurathod63323 жыл бұрын
ಸೂಪರ್
@VijayeendraKshatriya3 жыл бұрын
Thank you Manjunath
@mallikarjunj22003 жыл бұрын
@@manjurathod6332 super
@shabreentaj58072 жыл бұрын
Wounder full sir next vedio will be send to me thank you sir 👌👏👍
@VijayeendraKshatriya2 жыл бұрын
Open KZbin type Vijayeendra Kshatriya, subscribe and touch photo. Then touch on playlists and select English Basics.. you get all videos serially. Watch and learn
@pmhossur97113 жыл бұрын
👏👏👌
@BasavarajGali-cp5vm Жыл бұрын
Super .teaching.sir.
@naagurecipechannel80823 жыл бұрын
Wonderful teaching sir❤️👌👌👌💐
@shranabasava95053 жыл бұрын
Thanks sir tumba channagi heltidira ide Tara munduvarisi
@VijayeendraKshatriya3 жыл бұрын
ಈಗಾಗಲೇ ಸುಮಾರು ೬೦ ವೀಡಿಯೋ ಗಳು ಇವೆ ಈ ಚಾನೆಲ್ ನಲ್ಲಿ... ನೀವು ಮುಂದುವರಿಸಿ. ಆಗಾಗ ಹೇಳ್ತೀರಿ
@jalajakshijala80192 жыл бұрын
❤️🙏🙏🙏🙏🙏
@Anu-pg6rg28 күн бұрын
Sir nimma calss super ri sir🙏🙏🙏🙏
@VijayeendraKshatriya27 күн бұрын
Thank you dear. ಇಷ್ಟವಾದರೆ ಸಾಕು, ಚೆನ್ನಾಗಿ ಕಲಿತೀರಾ... ಮುಂದುವರಿಸಿ ಕೋರ್ಸ್ ಕಂಪ್ಲೀಟ್ ಮಾಡಿ
@vishwanathmn17512 жыл бұрын
Sir,do you teach phonetics ? If so,msg. Your attempt is laudable
@shivumadar5363 Жыл бұрын
ನಿಮ್ಮ ಮತ್ತು ನಿಮ್ಮ ಕೌಶ್ಯಲ್ ತುಂಬಾ ಚನ್ನಾಗಿದೆ 🎉🎉
@VijayeendraKshatriya Жыл бұрын
ಧನ್ಯವಾದಗಳು... ಮುಂದುವರಿಸಿ....
@hanamantarayahanamantaraya64983 жыл бұрын
ಸೂಪರ್ ಕ್ಲಾಸ್ ಸರ್ 👍👍💐💐
@surekham20602 жыл бұрын
Super teaching sir. 🙏🙏
@VijayeendraKshatriya2 жыл бұрын
Thank you and welcome... Next videos nodi kalitaahogi tumbaaa interesting ide. Full course complete madi
@francisclaver44063 жыл бұрын
Nice teaching sir thank you so much 🙏
@VijayeendraKshatriya3 жыл бұрын
Thank you... Mundina videos nodi kalitaahogi tumbaaa interesting ide
@ParameshSaidannanavar8 ай бұрын
ಸರ್ ಈಗ ನಾವು ಇಂಗ್ಲೀಷ್ ಕಲಿತಾ ಇದೀವಿ ನಮಗೆ ಒಂದು ಡೌಟ್ ಇದೇ ಸರ್ ಅದು ಏನೆಂದರೆ ಈಗ ಯು ಅನ್ನೋ ಅಕ್ಷರ ಒಂದು ಸಲ ಉ ಮತ್ತ ಆ ಅನ್ನೋ ಸೌಂಡ್ ಅನ್ನು ನೀಡುತ್ತೆ ಅಲ್ಲ ಸರ್ ಇಗ ನೋಡಿ pug ಅಂತ ಇದೆಯಲ್ಲ ಸರ್ ಇಲ್ಲಿ ಆ ಅಕ್ಷರ ಬಳಕೆ ಆಗಿದೆ. ಇಗ ಸರ್ ಇಲ್ಲಿ ನೋಡಿ put ಎನುವ ಅಕ್ಷರ ದಲ್ಲಿ ನೀವು ಹೇಳಿದ್ದೀರಿ ಇಲ್ಲಿ ಉ ಬಳಕೆ ಮಾಡಬೇಕು ಅಂತ ಆದರೆ ನಮಗೆ ಹೇಗೆ ಗೊತ್ತಾಗುತ್ತದೆ ಸರ್ ಇಲ್ಲಿ ಉಅನ್ನ ಬಳಕೆ ಮಾಡಬೇಕು ಇಲ್ಲಿ ಆ ಅನ್ನ ಬಳಕೆ ಮಾಡಬೇಕು ಅಂತ
@VijayeendraKshatriya8 ай бұрын
7411998422 call ಮಾಡಿ. ಹೇಳ್ತೀನಿ
@Mohanyadav-4566 ай бұрын
Ans maadi sir
@Mohanyadav-4566 ай бұрын
ಸರ್ ನಾನು ಓದುತ್ತೇನೆ ಅಲ್ಪ ಸ್ವಲ್ಪ ಬರೆಯೋಕೆ ಅಲ್ಪ ಸ್ವಲ್ಪ ಬರುತ್ತೆ ಸರ್. ಸರ್ ನಾನು ಮುಂದೆ ಏನ್ ಮಾಡಬೇಕು ಸರ್😢
@shreyas.m11532 жыл бұрын
Super teaching sir enlish for uneducated
@VijayeendraKshatriya2 жыл бұрын
Thank you Manju.... Munduvarisi innu interesting ide chennagi kalitira
@bheemuyadava6710 ай бұрын
Super gurugale ❤❤❤❤❤❤❤
@VijayeendraKshatriya10 ай бұрын
Keep learning. You will surprise your friends after 2 months
@ajaynajayn83952 жыл бұрын
Tunba intresst agide sir
@VijayeendraKshatriya2 жыл бұрын
Very good... Hagidre nivu chennagi kalitira... Munduvarisi
@ajaynajayn83952 жыл бұрын
@@VijayeendraKshatriya tq air
@kalleshkalleshtp79402 жыл бұрын
Super sir thanks so much sir❤
@VijayeendraKshatriya2 жыл бұрын
Welcome dear.... Continue learning... You get more interest as you watch videos serially
@bhimavvatalawar73273 жыл бұрын
ಸರ್ ನನಗೆ ಇಂಗ್ಲಿಷ್ ಕಲಿಯೋಕೆ ತುಂಬಾ ಸರಳವಾಗಿದೆ ಸರ್
@bhimavvatalawar73273 жыл бұрын
❤️🙏🙏🙏
@VijayeendraKshatriya3 жыл бұрын
ಮುಂದುವರಿಸಿ... ಚೆನ್ನಾಗಿ ಕಲಿತಿರಾ...
@manjulae.s93492 жыл бұрын
ಸರಳವಾಗಿದೆ ಸರ್ ನಾನು ಇಂಗ್ಲಿಷ್ ಕಲಿಯುತ್ತಿದ್ದೇನೆ
@VijayeendraKshatriya2 жыл бұрын
ಹೌದು... ಕಲಿಬೇಕು ಅನ್ನೋ ಮನಸಿದ್ರೆ ಸಾಕು, ಸುಲಭವಾಗಿ ಕಲಿಯಬಹುದು... ಮುಂದುವರಿಸಿ...
@manjulae.s93492 жыл бұрын
ಧನ್ಯವಾದ ಸರ್
@VijayeendraKshatriya2 жыл бұрын
ತುಂಬಾ ಸಂತೋಷ.. ... ಸಾಗಲಿ ನಿಮ್ಮ ಇಂಗ್ಲಿಷ್ ಪಯಣ... ಕೋರ್ಸ್ ಮುಗಿಯೋವರೆಗೂ ಬಿಡಬೇಡಿ
@shankarsb53272 жыл бұрын
Thank you sir. Bahala sulabavagi heli koduthiddiri. Thanks
That's good.... Interest bandre saku... Shulabhavaaji English chennagi kalitira... munduvarisi
@shruthishruthi56003 жыл бұрын
@@VijayeendraKshatriya thanku sir nange thumba intrest ede
@anjaneyyaa27012 жыл бұрын
🙏🙏🙏
@VijayeendraKshatriya2 жыл бұрын
Welcome dear. Munduvarisi innu interesting ide
@AnithaAnu-ef4qz Жыл бұрын
Thumba use full sir english kaliyalu
@VijayeendraKshatriya Жыл бұрын
ಈ ಕೋರ್ಸ್ ತುಂಬಾ ಚೆನ್ನಾಗಿದೆ. ಈಗ ನಿಮ್ಮ exam ಇದ್ರೆ ಮುಂದುವರಿಬೇಡಿ. Exam ನಂತರ continue ಮಾಡಿ. ಸ್ಟಾರ್ಟ್ ಮಾಡಿದ್ರೆ ಕೊನೆವರೆಗೂ ಸತತ ಕಲಿಬೇಕು ಅದಕ್ಕೇ... Exam ನಂತರ ಮುಂದುವರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು. ಹಾಗೆಯೇ ನಿಮಗೊಂದು Surprise.. kzbin.info/www/bejne/pmnSaYapl9ejrZo
@bhargavikrishna47442 жыл бұрын
ಸೂಪರ್ ನಾನು ಇಂಗ್ಲಿಷ್ ಕಲಿಯಬೇಕು ಸರ್
@VijayeendraKshatriya2 жыл бұрын
ಈ ಕೋರ್ಸ್ ಚೆನ್ನಾಗಿದೆ. ನೀವು ಖಂಡಿತಾ ಕಲಿತಿರಾ. ಮುಂದುವರಿಸಿ...
@sureshkoravar2282 жыл бұрын
Nijavaglu sulabhavagide thank you sir
@VijayeendraKshatriya2 жыл бұрын
ತಾಳ್ಮೆ ಇರಲಿ.... ಈ ಕೋರ್ಸ್ ಪೂರ್ಣ ಆಗೋವರೆಗೂ ಗ್ಯಾಪ್ ಬಿಡಬೇಡಿ....
ಧನ್ಯವಾದಗಳು ಸವಿತಾಅವರೇ.. ಹಾಗಿದ್ರೆ ನೀವು ಚೆನ್ನಾಗಿ ಕಲಿತೀರ.. ಮುಂದುವರಿಸಿ....
@bhirappasindogi83905 ай бұрын
ನಾನು ಕೂಡಾ ಇಂಗ್ಲಿಷ್ ಕಲಿಯೂ ತಿದ್ದೇನೆ ತೋಬಾ ಚನಾಗಿದೆ sir
@VijayeendraKshatriya5 ай бұрын
ತುಂಬಾ ಸಂತೋಷ. ಆದರೇ ಇದಕ್ಕಿಂತ ಮುಂಚೆ ಒಮ್ಮೆ ನನ್ನ ಇನ್ನೊಂದು ಚಾನೆಲ್ ನಲ್ಲಿ ಇರುವ ವಿಡಿಯೊ ನೋಡಿ ಕಲಿತು ಇಲ್ಲಿಗೆ ಬಂದರೆ ಒಳ್ಳೆಯದು. KZbin ನಲ್ಲಿ @kalikalisu ಅಂತಾ ಟೈಪ್ ಮಾಡಿ ಚಾನೆಲ್ ಸಿಗುತ್ತೆ
@BhagannaKadakall11 ай бұрын
ಹಲೋ ಸರ್ ಇಂಗ್ಲಿಷ್ ತುಂಬಾ ಈಜಿಯಾಗಿ ಕಲ್ಲಿತ್ತ್ತಿದಿವಿ ಸರ್ .
@VijayeendraKshatriya11 ай бұрын
Very good. ಮುಂದುವರಿಸಿ... ಖಂಡಿತಾ ಇಷ್ಟ ಪಡುತ್ತೀರಿ
@rajesabbichagatti94553 жыл бұрын
Excellent done sir.
@VijayeendraKshatriya3 жыл бұрын
Thank you
@MasappaGulledАй бұрын
ಧಾನ್ಯ ವಾದ ಸರಿ🙏🙏🙏
@VijayeendraKshatriyaАй бұрын
ಮುಂದುವರಿಸಿ.... 3 ತಿಂಗಳಲ್ಲಿ ಚೆನ್ನಾಗಿ ಇಂಗ್ಲಿಷ್ ಬರುತ್ತೆ
@chiranjeevi.k.nchiranjeevi94292 жыл бұрын
ಸೂಪರ್ ಸರ್ 😍🤝
@VijayeendraKshatriya2 жыл бұрын
Thank you and welcome to learn good English.... Munduvarisi
@madhuhm9742 жыл бұрын
Hello sir good afternoon nice sir tq
@VijayeendraKshatriya2 жыл бұрын
ಸ್ವಾಗತ ಮಧು... ಮುಂದಿನ ವೀಡಿಯೋಗಳನ್ನ ನೋಡಿ ಕಲಿತಾ ಹೋಗಿ. Gap ಬಿಡಬೇಡಿ