ಮುಂದುವರಿಸಿ ಫುಲ್ ಕೋರ್ಸ್ ಮುಗಿಸಿ..... ಇಂಗ್ಲಿಷ್ ಚೆನ್ನಾಗಿ ಕಲಿತೀರಾ....
@NaveenKumar-tn9ij Жыл бұрын
ತುಂಬಾ ಚೆನ್ನಾಗಿ ಅರ್ಥ ಆಗಿದೆ ಸರ್
@VijayeendraKshatriya11 ай бұрын
Sujan dear, ಇವು ನಾನು ಹಾಡಿದ ಹಾಡುಗಳು. ಕೇಳಿ, ಇಷ್ಟವಾದರೆ ನಿಮ್ಮ ಆತ್ಮೀಯರಿಗೆ ಕಳಿಸಿ. Songs: kzbin.info/aero/PLPzE0XVMVt0PevWxyOo7OARltJqYfAuxB
@santoshthakkannavar5973 Жыл бұрын
ತುಂಬಾ ಚೆನ್ನಾಗಿದೆ ನೀವು ತುಂಬಾ ಸುಂದರವಾಗಿರುತ್ತದೆ ಸರ್👌👌🤝🤝♥️👏💯💯💗🤍💜💙💚💛💖💞💕💯💯💥💥💯💥💫👏👏👏👏👏👏🤝🤝🤝👌👌👌💥💥💥💥🌹🌹🌹🌹⚘🌷⚘🌹🌷🌷⚘🔥🔥🔥🔥🔥
@VijayeendraKshatriya Жыл бұрын
ನಿಮಗೆ ಇಷ್ಟ ಆಗ್ತಿದೆ.... ಕಲಿಯೋದು ಸುಲಭ ಆಗುತ್ತೆ. ಮುಂದುವರಿಸಿ
@jalajakshijala80197 ай бұрын
ಸರ್ ನಾನು ನೀಟಾಗಿ ಬರ್ಕೊತಾ ಇದ್ದೀನಿ, ಮತ್ತು ಓದ್ತಾ ಇದ್ದೀನಿ, ನನಗೆ ತುಂಬಾ ಚೆನ್ನಾಗಿ ಅರ್ಥ ಆಗ್ತಾ ಇದೆ, ನೀವು ಎಷ್ಟು ಚೆನ್ನಾಗಿ ಕಲಿಸುತ್ತಿರುವ ನಿಮಗೆ ಧನ್ಯವಾದಗಳು ಸರ್ 🙏🙏🙏
@VijayeendraKshatriya7 ай бұрын
ತುಂಬಾ ಸಂತೋಷ. ಕೋರ್ಸ್ ಮುಗಿದಮೇಲೆ ನಿಮ್ಮ ಮನೆಯಲ್ಲಿ ಪಾರ್ಟಿ 😊
@amrutahosamani33013 жыл бұрын
ನಿಮ್ ವಿಡಿಯೋ ನಮಗೆ ತುಂಬಾ ಇಷ್ಟ ಅಗತಿವೆ ಸರ್ ನಿಮಗೆ ತುಂಬಾ ಧನ್ಯವಾದಗಳು🙏🙏🙏
@VijayeendraKshatriya3 жыл бұрын
ನೀವು ಇಷ್ಟದಿಂದ ಕಲಿತಿದಿರಾ..... ಅದು ನನಗೆ ಸಂತೋಷ. ಮುಂದುವರಿಸಿ...
@VijayeendraKshatriya11 ай бұрын
ನನ್ನ teaching ನಿಮಗೆ ತುಂಬಾ ಇಷ್ಟ. ಈಗ ನನ್ನ ಹಾಡು ಕೇಳಿ. ಇದೂ ಇಷ್ಟ ಆಗಬಹುದು. Songs: kzbin.info/aero/PLPzE0XVMVt0PevWxyOo7OARltJqYfAuxB
@HemaSathish-b1k4 ай бұрын
ತುಂಬಾ ಚನ್ನಾಗಿ ಅರ್ಥ ಆಗುತ್ತೆ ಗುರುಗಳೇ 🙏🏻🙏🏻🙏🏻🙏🏻🙏🏻🙏🏻
@VijayeendraKshatriya4 ай бұрын
ತುಂಬಾ ಸಂತೋಷ. ಮುಂದುವರಿಸಿ. 4 ಜನ ಫ್ರೆಂಡ್ಸ್ ಸೇರಿ ಕಲಿತರೆ ಇನ್ನೂ ಚೆನ್ನಾಗಿರುತ್ತೆ. ಕೋರ್ಸ್ ಮುಗಿಯುವವರೆಗೂ ಬಿಡಬೇಡಿ. Playlists ಗೆ ಹೋಗಿ english Basics select ಮಾಡಿಕೊಂಡು ಸೀರಿಯಲ್ ಆಗಿ ವೀಡಿಯೋಸ್ ನೋಡಿ ಕಲಿಯಿರಿ
@raghuveerh2 жыл бұрын
Tqs sir. Solpa Solpa improve agta idini sir.. 🥰🥰🥰
@VijayeendraKshatriya2 жыл бұрын
ನಿಧಾನವಾಗಿ ಆಗಲಿ.... ಸರಿಯಾಗಿ ಕಲಿತೇ ಮುಂದೆ ಹೋಗಬೇಕು
@vijendrasingri87093 жыл бұрын
Tq sir ನಿಮ್ಮಿಂದ ನನಗೆ ಇಂಗ್ಲಿಷ್ ಬರ್ತಾಯಿದೆ
@VijayeendraKshatriya3 жыл бұрын
ಮುಂದುವರಿಸಿ ಖಂಡಿತ ಸುಲಭವಾಗಿ ಕಲಿತಿರಾ...
@preethiraj81743 жыл бұрын
ತುಂಬಾ ಧನ್ಯವಾದಗಳು ಸರ್ ಕನ್ನಡ ಮೀಡಿಯಂ ಮಕ್ಕಳಿಗೆ ಇಂಗ್ಲಿಷ್ ಕಲಿಸುವ ಪ್ರೋಸ್ಥಹ ಕೊಡ್ತಿರೋದಕ್ಕೆ
@VijayeendraKshatriya3 жыл бұрын
ನಾನು ಕಲಿಸುವ ರೀತಿ ಬಹಳ ಜನರಿಗೆ ಇಷ್ಟ ಆಗ್ತಿದೆ. ಇದು ಸಂತೋಷದ ವಿಷಯ ನನಗೆ. ಸುಲಭನೂ ಇದೆ. ಇಂಗ್ಲಿಷ್ ಹೊರೆ ಅನಿಸಲ್ಲ.. ನನ್ನ ಅಲ್ಪ ಶ್ರಮ ಸಾರ್ಥಕ ಆಗ್ತಿದೆ.. !!
@preethiraj81743 жыл бұрын
Thank you I'ma so happy sir
@VijayeendraKshatriya3 жыл бұрын
👍🙏🙏🙏
@lakshmilakshmi72263 жыл бұрын
Super sir nivu heltirodu tumba saralavagide yarbekadru kalibahudu Thank you sir
@VijayeendraKshatriya3 жыл бұрын
Thank you Lakshmiavre... Kannada medium students ge English chennagi barabeku annode nanna ase... Munduvarisi, basic course mugisi... Hagene PUC English full syllabus na videos idave avarige tilisi. Thank you
@NaveenNaveen-hc6ht3 жыл бұрын
ಸರ್ ಬಹಳ ಚನ್ನಗಿದೆ ಸರ್ ನಿಹೂ ಕಲಿಸುವ ವಿಧಾನ
@NaveenNaveen-hc6ht3 жыл бұрын
ಥ್ಯಾಂಕ್ಸ್ ಸರ್
@VijayeendraKshatriya3 жыл бұрын
ನವೀನ ಅವರೇ... ನಿಮಗೆ ಸ್ವಾಗತ. ಮುಂದುವರಿಸಿ...
@mmrayanagoudar4143 жыл бұрын
Very nice sir🌹🌹👍👍
@VijayeendraKshatriya3 жыл бұрын
Thank you Goudre... Munduvarisi ... Full course complete agovaregu gap kodabedi..
@gangammasangalamath40733 жыл бұрын
Super classes sir I am learning somuch sir thanks
@VijayeendraKshatriya3 жыл бұрын
Tumbaaa santosha.. Munduvarisi chennagi English kalitira...
@umeshv22233 жыл бұрын
ನನಗೆ ಇಂಗ್ಲಿಷ್ ಬರುತ್ತಿದ್ದಿಲ್ಲ ನನಗೆ ಇವಾಗ ಸರಿಯಾಗಿ ಅರ್ಥ ಆಗುತ್ತಿದೆ ಸೂಪರ್ ಸರ್
@manjulavishwanath28333 жыл бұрын
Chanagi artha agthide thumba chanagi helikodthidira thank you sir
@VijayeendraKshatriya3 жыл бұрын
👍😊
@nethravathir20963 жыл бұрын
Sir niu thumba channagi kalsthira thank you sir
@VijayeendraKshatriya3 жыл бұрын
Welcome dear....... Munduvarisi chennagi kaliri
@haleshy26382 жыл бұрын
ತುಂಬಾ ಚೆನ್ನಾಗಿ ಅರ್ಥ ಆಗ್ತಾಯಿದೆ sir
@VijayeendraKshatriya2 жыл бұрын
ತುಂಬಾ ಸಂತೋಷ. ಇನ್ನು ಮುಂದೆ ಇಂಗ್ಲಿಷ್ ಕಲಿಕೆ ಹೊರೆ ಅನಿಸಲ್ಲ. ಸುಲಭವಾಗಿ ಕಲಿಯಬಹುದು... ಮುಂದುವರಿಸಿ
@vijaylakshmivijji88582 жыл бұрын
ಧನ್ಯವಾದಗಳು ಸರ್ ಈ ವಿಡಿಯೋ ಮಾಡಿದಕ್ಕೆ ಚನ್ನಾಗಿ ಅರ್ಥ ಆಗಿದೆ ಸರ್
@VijayeendraKshatriya2 жыл бұрын
ಹಾಗೇ ಮುಂದಿನ ವೀಡಿಯೋಗಳನ್ನು ಒಂದೊಂದಾಗಿ ನೋಡ್ತಾ ಹೋಗಿ...
@pradeepputta3993 жыл бұрын
ತುಂಬ ಸಂದವೀಗಿ ಅಥ೯ವಾಗುತಿ ಸರ್ 💯❤❤
@VijayeendraKshatriya3 жыл бұрын
Nivu aste chennagi kalitaahogi
@SindururappaS9 ай бұрын
@@VijayeendraKshatriyaSuper sir
@h.ktechvlogs40853 жыл бұрын
Sir nanage e class thumba iesta agide iam very happy 😊 sir
Super sir Tq so much sir 🙏🙏🙏 Enjoy This class sir 🥰🥰🥰
@VijayeendraKshatriya3 жыл бұрын
Thank you and welcome to learn English Basics
@VijayeendraKshatriya11 ай бұрын
2 years ago you liked my teaching. Now you enjoy my singing. ಇಷ್ಟವಾದರೆ ನಿಮ್ಮ ಆತ್ಮೀಯರಿಗೆ ಕಳಿಸಿ kzbin.info/www/bejne/bmexaY2mZ7mApKs
@lokehithakshaab8102 Жыл бұрын
ತುಂಬಾ ಚೆನ್ನಾಗಿ ಅರ್ಥವಾಗುತ್ತದೆ ಸಾರ್ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಸರ್🙏👏
@VijayeendraKshatriya Жыл бұрын
ಈ ಅನಿಸಿಕೆ ಕಲಿಯೋಕೆ ಪ್ರೇರಣೆ , ಉತ್ಸಾಹ ಕೊಡುತ್ತೆ. ಮುಂದುವರಿಸಿ ... ಖುಷಿಯಿ 0ದ ಕಲೀರಿ
@shivanagoudapatila1055 Жыл бұрын
Happy english easy sir👌👌👏👏🌹🌹🖋🖋
@VijayeendraKshatriya Жыл бұрын
Very good. Heege Khushi padtaa kalibeku. Munduvarisi chennagi kalitira
@AmbikaKarunakar6 ай бұрын
ಸರ್ ತುಂಬಾ ಚೆನ್ನಾಗಿ ಅರ್ಥ ಆಗ್ತಿದೆ. ತುಂಬಾ ತುಂಬಾನೇ ಧನ್ಯವಾದಗಳು ಸರ್.🙏🙏.
@VijayeendraKshatriya6 ай бұрын
ಎಷ್ಟು ಖುಷಿಯಿಂದ ಹೇಳ್ತಿದಿರಾ ಈ ಮಾತನ್ನ ಅಂತಾ ಗೊತ್ತಾಗುತ್ತೆ. ಮುಂದುವರಿಸಿ, ಕೋರ್ಸ್ ಮುಗಿಯೋವರೆಗೂ ನಿಲ್ಲಿಸಬೇಡಿ. ನಿಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು
@nagarathnamk81913 жыл бұрын
Very nice sir 👌 👌👌
@VijayeendraKshatriya3 жыл бұрын
Nagarathnavare... innu 1 tingalalle Nivu English Basics chennagi kalitira... Tumbaaa interest ninda kalitidira thak you... Gap bidabedi.. munduvarisi
@iswarrappshanabogar57223 жыл бұрын
ತುಂಬಾ ಉಪಯೋಗ ಆಗ್ತಾ ಇದೆ ಸರ್ 🙏🙏🔥🔥🙏🙏🙏🙏❤️
@VijayeendraKshatriya3 жыл бұрын
Munduvarisi... Khushi inda kalitira
@chaitankambali3158 Жыл бұрын
🙏ಧನ್ಯವಾದಗಳು ಸರ್🙏
@VijayeendraKshatriya Жыл бұрын
ಸ್ವಾಗತ
@renukahugar58423 жыл бұрын
ವ್ಹಾ...ಅದ್ಭುತ ಗುರುಗಳೇ
@VijayeendraKshatriya3 жыл бұрын
ತುಂಬಾ ಇಷ್ಟ ಆಯಿತಾ ರೇಣುಕಾ ಅವರೇ... ? ಹಾಗಿದ್ರೆ ತುಂಬಾ ಚೆನ್ನಾಗಿ ಕಲಿತಿರಾ.. ಮುಂದುವರಿಸಿ... Thank you
@renukahugar58423 жыл бұрын
@@VijayeendraKshatriya ok sir
@VijayeendraKshatriya11 ай бұрын
ಈ ಅದ್ಭುತ ನೋಡಿ ... kzbin.info/www/bejne/bmexaY2mZ7mApKs ಇತ್ತೀಚಿಗೆ ನಾನು ಹಾಡಿದ ಹಾಡು. Songs: kzbin.info/aero/PLPzE0XVMVt0PevWxyOo7OARltJqYfAuxB
@manjuyadiyapur12002 жыл бұрын
ತುಂಬಾ ಉಪಯುಕ್ತವಾದ ವಿಡಿಯೋ ಮಾಡಿದಿರಾ Sir ನಿಮಗೆ ತುಂಬಾ ಧನ್ಯವಾದಗಳು 🙏🙏
@VijayeendraKshatriya2 жыл бұрын
ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು.... ಮುಂದುವರಿಸಿ... ಇನ್ನೂ ಇಷ್ಟ ಆಗುತ್ತೆ.
@VijayeendraKshatriya11 ай бұрын
Hello dear, ಇತ್ತೀಚಿಗೆ ನಾನು ಕೆಲವು ಹಾಡುಗಳನ್ನು ಹಾಡಿದೀನಿ. ಇಷ್ಟ ಆಗುತ್ತೆ ಅನಿಸುತ್ತೆ. ಕೇಳಿ ಅಭಿಪ್ರಾಯ ತಿಳಿಸಿ. ಇಷ್ಟವಾದರೆ ನಿಮ್ಮ ಆತ್ಮೀಯರಿಗೆ ಕಳಿಸಿ Songs: kzbin.info/aero/PLPzE0XVMVt0PevWxyOo7OARltJqYfAuxB
@maktuma78113 жыл бұрын
ತುಂಬಾ ಇಷ್ಟವಾಗುತ್ತಾ ಇದೆ ಸರ್
@VijayeendraKshatriya3 жыл бұрын
ತುಂಬಾ ಸಂತೋಷ ಮಕ್ತುಂ ಅವರೇ... ಕಲಿಯೋಕೆ ಇಷ್ಟ ಆದರೆ ತುಂಬಾ ಚೆನ್ನಾಗಿ ಇಂಗ್ಲಿಷ್ ಕಲಿತೀರಾ... ಮುಂದುವರಿಸಿ
@ravigond14572 жыл бұрын
Super sit🙏💞💞💞
@VijayeendraKshatriya2 жыл бұрын
Thank you Ravi...
@rukmini98973 жыл бұрын
Very very supper sar. Nimmastu chennagi yaava spoken English class li fees kotru estu chennagi heeli kodalla sar really very very super sar
@VijayeendraKshatriya3 жыл бұрын
ನೀವು ಚೆನ್ನಾಗಿ ಕಲಿತುಬಿಡಿ ಅದೇ ಫೀಸ್ ನಂದು.... ನಿಮಗೆಲ್ಲಾ ಇಷ್ಟ ಅಗ್ತಿದೆಯಲ್ಲ ಅದೇ ಖುಷಿ... ಮುಂದುವರಿಸಿ... PUC students ಗೆ ಹೇಳಿ ಅವರಿಗೆ ಬೇಕಾದ ಎಲ್ಲಾ ವೀಡಿಯೋ ಗಳು ಇವೆ ಈ ಚಾನೆಲ್ ನಲ್ಲಿ
@eresheresh65332 жыл бұрын
Supar teachar
@VijayeendraKshatriya2 жыл бұрын
Thank you dear.... ಮುಂದಿನ ವೀಡಿಯೋಗಳನ್ನ ಒಂದೊಂದಾಗಿ ನೋಡ್ತಾ ಹೋಗಿ ಇಂಗ್ಲಿಷ್ ಸುಲಭವಾಗಿ ಕಲಿಯಬಹುದು
@kotreshkotresh66182 жыл бұрын
I am learning english from your teaching class. Thank u so much sir..
@VijayeendraKshatriya2 жыл бұрын
Very good Kotreshavare .. munduvarisi course complete madovaregu gap kodabedi
@VijayeendraKshatriya11 ай бұрын
ಇಲ್ಲಿವರೆಗೂ ಕಲಿಯಿರಿ ಕೊಟ್ರೇಶ್? ಇತ್ತೀಚಿಗೆ ನಾನು ಕೆಲವು ಹಾಡುಗಳನ್ನು ಹಾಡಿದಿನೀ . ಇಷ್ಟ ಆಗ್ತವೆ ಅಂದುಕೊಂಡಿದಿನಿ. ಕೇಳಿ ಅಭಿಪ್ರಾಯ ತಿಳಿಸಿ. ಇಷ್ಟವಾದರೆ ನಿಮ್ಮ ಆತ್ಮೀಯರಿಗೆ ಕಳಿಸಿ Songs: kzbin.info/aero/PLPzE0XVMVt0PevWxyOo7OARltJqYfAuxB
ತುಂಬಾ ಸಂತೋಷ. ಹಾಗೇ ಮುಂದುವರಿಸಿ 2 ತಿಂಗಳಲ್ಲಿ ಇಂಗ್ಲಿಷ್ ಸುಲಭವಾಗಿ ಚೆನ್ನಾಗಿ ಕಲಿತಿರಾ
@laxamimatagar9898 Жыл бұрын
ತುಂಬಾ ಉಯುಕ್ತವಾದ ವಿಡಿಯೋ ಮಾಡಿದಿರಾ ಸರ್ ನಿಮಗೆ ತುಂಬಾ ಧನ್ಯವದಗಳು 🙏
@VijayeendraKshatriya Жыл бұрын
ನಿಮ್ಮ ಅಭಿಪ್ರಾಯ ಬರೆಯಿರಿ ಧನ್ಯವಾದಗಳು. ಈ ಕೋರ್ಸ್ ಚೆನ್ನಾಗಿದೆ. ಕಲಿಯೋಕೆ ಹೊರೆ ಅನಿಸಲ್ಲಾ. ಮುಂದಿನ ವೀಡಿಯೋ ಗಳನ್ನೂ ನೋಡಿ ಕಲಿತಾಹೋಗಿ.
@raniraniranirani36393 жыл бұрын
☺️ thanks Very much Sir☺️😊
@VijayeendraKshatriya3 жыл бұрын
Very good Raaniavre... Munduvarisidira.... Continue madi...
@suneetabasavaraddi40143 жыл бұрын
excellent sir thank you so much
@VijayeendraKshatriya3 жыл бұрын
Thank you Suneetaavre.... Keep it up... Basic course mugisovaregu gap kodabedi... Learn well
@VijayeendraKshatriya11 ай бұрын
ಸುನಿತಾ ಅವರೇ, ಎಲ್ಲಿಯವರೆಗೂ ಬಂತು ನಿಮ್ಮ ಇಂಗ್ಲಿಷ್ ಕಲಿಕೆ? ಇತ್ತೀಚಿಗೆ ನಾನು ಕೆಲವು ಹಾಡುಗಳನ್ನು ಹಾಡಿದೀನಿ. ಕೇಳಿ, ಅಭಿಪ್ರಾಯ ತಿಳಿಸಿ. ಇಷ್ಟವಾದರೆ ನಿಮ್ಮ ಆತ್ಮೀಯರಿಗೆ ಕಳಿಸಿ Songs: kzbin.info/aero/PLPzE0XVMVt0PevWxyOo7OARltJqYfAuxB
@ShivShiv-z9v Жыл бұрын
ತುಂಬಾನೇ ಚೆನ್ನಾಗಿ ಅರ್ಥ ಆಗ್ತಾ ಇದೆ ಸಾರ್
@VijayeendraKshatriya Жыл бұрын
ಸಂತೋಷ... ನಿಮಗೆ ಬೇಗ ಬರುತ್ತೆ ಇಂಗ್ಲಿಷ್... ಕೊನೇ ವಿಡಿಯೋ ವರೆಗೂ ನಿರಂತರ ಕಲಿಬೇಕು ಅಷ್ಟೇ. ಹಾಗೇ ಈ ನನ್ನ ಹಾಡನ್ನು ಕೇಳಿ. ಚೆನ್ನಾಗಿದೆ ಅನಿಸಿದರೆ share ಮಾಡಿ
ತುಂಬಾ ಸಂತೋಷ... ಇಷ್ಟ ಆಗಿ ಕಲಿತರೇ ಏನನ್ನಾದರೂ ಕಲಿಯಬಹುದು... ಮುಂದುವರಿಸಿ...
@ShivaKumartk-v6g Жыл бұрын
Super sir❤
@VijayeendraKshatriya Жыл бұрын
Thank you and welcome to learn english... ಮುಂದುವರಿಸಿ... ಕೋರ್ಸ್ ಕಂಪ್ಲೀಟ್ ಮಾಡಿ ತುಂಬಾ ಚೆನ್ನಾಗಿ ಇಂಗ್ಲಿಷ್ ಕಲಿತಿರಾ
@radhasister10032 жыл бұрын
ಸಾರ್ ತುಂಬಾ ಇಷ್ಟವಾಯಿತು
@VijayeendraKshatriya11 ай бұрын
ಎಲ್ಲಿಗೆ ಬಂತು ನಿಮ್ಮ ಇಂಗ್ಲಿಷ್ ಕಲಿಕೆ? ಇತ್ತೀಚಿಗೆ ನಾನು ಕೆಲವು ಹಾಡುಗಳನ್ನು ಹಾಡಿ ಚಾನೆಲ್ ನಲ್ಲಿ ಹಾಕಿದಿನೀ . ಕೇಳಿ ಅಭಿಪ್ರಾಯ ತಿಳಿಸಿ ಹಾಗೇ ನಿಮ್ಮ ಗೆಳೆಯರಿಗೆ ಕಳಿಸಿ Songs: kzbin.info/aero/PLPzE0XVMVt0PevWxyOo7OARltJqYfAuxB
@swethasrinivas75202 жыл бұрын
Very nice simple trick sir 🙏👏👏👏👏
@VijayeendraKshatriya2 жыл бұрын
Interest ಬಂದ್ರೆ ಅರ್ಧ ಗೆದ್ದ ಹಾಗೆ.... ಇನ್ನು ನೀವು ಇಂಗ್ಲಿಷ್ ಚೆನ್ನಾಗಿ ಕಲಿತಿರಾ.... ಮುಂದುವರಿಸಿ
@abhi_x_072 жыл бұрын
Sir super neevu nannantha avranna artha madikolliroru nivu
@SavitaBHullur-gw8ch Жыл бұрын
ನಿಮ್ಮಯಿಂದ ನನಗೆ ತುಂಭಾ ಸಹಾಯ ಆಗಿದೆ ಸರ್ ದನ್ಯವಾದಗಳು
@VijayeendraKshatriya Жыл бұрын
ಕಲಿಯುವ ಹಂಬಲ ಇರುವವರಿಗೆ ಒಂದು ಅವಕಾಶ ಮಾಡಿ ಕೊಟ್ಟಿದಿನಿ. ಇದು ಒಳ್ಳೇ ಸಮಯ... ಮುಂದುವರಿಸಿ.
@msaraswathi4715 Жыл бұрын
ಚನ್ನಾಗಿ ಅರ್ಥ ಆಗುತ್ತಿದೆ ಸರ್ 🙏🏻
@VijayeendraKshatriya Жыл бұрын
Very good... ಮುಂದುವರಿಸಿ
@Holagundi4 ай бұрын
ನೀವು ಹೇಳುವ ಪಾಠ ಚೆನ್ನಾಗಿ ಅರ್ಥ ಆಗುತ್ತೆ sir
@VijayeendraKshatriya4 ай бұрын
Very good... ಹಾಗೇ ಮುಂದುವರಿಸಿ ನಿಮ್ಮ ಫ್ರೆಂಡ್ಸ್ ಗೆ surprise ಕೊಡಿ
@Siddubilagi13 жыл бұрын
All video super sir
@VijayeendraKshatriya3 жыл бұрын
Thank you so much.... 🙏🙏 And welcome...
@MaharajTanekadar6 ай бұрын
ನನಗೆ ನಿಮ್ಮ ಕ್ಲಾಸ್ ತುಂಬಾ ಅರ್ಥ ಆಗುತ್ತಿದೆ ಸರ್ ಥಾಂಕ್ ಯು ಸರ್ 🙏🙏🙏
@VijayeendraKshatriya6 ай бұрын
Welcome dear. Munduvarisi
@ajjayyaroman79903 жыл бұрын
Super sir👌 🙏🙏🙏
@VijayeendraKshatriya3 жыл бұрын
Thank you Ajjayya.... Munduvarisi chennagi kaliri
@aarthic47193 жыл бұрын
Thank you so much sir☺
@VijayeendraKshatriya3 жыл бұрын
Aarathiyavarige interest bartide... That's very good ... Innu gap kodade full course mugisibidi
@sahana37593 жыл бұрын
Tq soo much sir 😊 😊
@sunithashetty71363 жыл бұрын
Dhctjduchcyvicitchxrchrxtcgrcucrc ctcictcu ctcs tcdhrcjd dcyxbdbtx h t I r h g f y rh r y t e you r t s to r e h that tuetdysugdtcixhr jdhtudytdutctgchfhgcvxbzuznxbcjskdhhfhfiroeoiwûūůùųdudtfktficrycjcrycjfygy5gksydtumonkeyc
@GullapaPujari-g6z6 ай бұрын
ತುಂಬಾ ಚೆನ್ನಾಗಿ ಕಳುಸುತ್ತಿದಿರಿ
@VijayeendraKshatriya6 ай бұрын
ಧನ್ಯವಾದಗಳು , ಮುಂದುವರಿಸಿ
@phaniraj86183 жыл бұрын
Kalitdini sar ttichg super
@VijayeendraKshatriya3 жыл бұрын
Very good Pani Raj... Munduvarisi.. kelave dinagalalli English chennagi kalitira
@roopasunil40613 жыл бұрын
🙏🙏🙏🙏❤️
@VijayeendraKshatriya3 жыл бұрын
Very good Roopaavre... Interest bandide nimage... Continue...
@roopasunil40613 жыл бұрын
@@VijayeendraKshatriya [thank you so much 🙏
@rajukurimani89942 жыл бұрын
Tq somch ಸರ್ ತುಂಬಾನೆ ಅರ್ಥ ಮಾಡಿಕೊಡಿದೆನೆ tq chanagi ಅರ್ಥ agutide ಸರ್ tq
@VijayeendraKshatriya2 жыл бұрын
ತುಂಬಾ ಸಂತೋಷ. ಮುಂದುವರಿಸಿ... ಕೋರ್ಸ್ ಪೂರ್ಣ ಆಗೋವರೆಗೂ ಗ್ಯಾಪ್ ಬಿಡಬೇಡಿ
@kmaheshkmahesh4783 жыл бұрын
Super teaching sir nam ballary sir👏👌🔥
@VijayeendraKshatriya3 жыл бұрын
Thank you Mahesh...
@kmaheshkmahesh4783 жыл бұрын
@@VijayeendraKshatriya tqs sir
@vishalapoojari33543 жыл бұрын
🙏🙏🙏🙏👌👌👌👌👌
@VijayeendraKshatriya3 жыл бұрын
Very good Poojarare... Munduvarisidira... Munde innu interesting ide... Go on...
@vishalapoojari33543 жыл бұрын
@@VijayeendraKshatriya Ha sir
@vishalapoojari33543 жыл бұрын
Thank you sir
@venkateshnaik6783 Жыл бұрын
Very nice 👍👍👍👍👍👍👍👍👍 sir
@VijayeendraKshatriya Жыл бұрын
ಮುಂದುವರಿಸಿದಿರಾ? ಇಲ್ಲಿವರೆಗೂ ಬಂದಿದಿರಾ?
@umeshv22233 жыл бұрын
ನನಗೆ ಇಂಗ್ಲಿಷ್ ಬರುತ್ತಿದ್ದಿಲ್ಲ ನಿಮ್ಮನ್ನು ನೋಡಿ ನನಗೆ ನಿಮ್ಮ ಮಾತುಗಳು ತುಂಬಾ ಅರ್ಥವಾಗಿದೆ
@VijayeendraKshatriya3 жыл бұрын
ಮುಂದುವರಿಸಿ ಉಮೇಶ್... ಚೆನ್ನಾಗಿ ಕಲಿತು ಬೇರೆಯವರಿಗೂ ಕಳಿಸುವಂತೆ ಆಗ್ತೀರಾ... ಭರವಸೆ ನನಗಿದೆ
@shobhapatil3103 жыл бұрын
Sir daya madi nimma nanbara Kodi Sri Ella nimma call madi sir plz 9741622303
@krantikidicreation64478 ай бұрын
ಪುಲ್ ಗಿಚ್ಚ ಸರ್ ನೀವು ಬೆಂಕಿ ಸರ್ 🔥🔥❤❣️❤️🩹💓👏👌👌👌
@VijayeendraKshatriya8 ай бұрын
Thank you for responding
@renukaraju13643 жыл бұрын
Navaratri habbada shubhashayagalu sir you and your family God bless you
@VijayeendraKshatriya3 жыл бұрын
Thank you Renukaavre... Nimagu navaratriya shubhashayagalu...
@renukaraju13643 жыл бұрын
@@VijayeendraKshatriya thank you sir
@yankappanayak4592 жыл бұрын
Sir nimma English teach Tumba super
@VenkivVenkiv Жыл бұрын
ಸಾರ್ ಸೂಪರ್ ಸಾರ್ 🥰🥰🥰
@maulaalin37853 жыл бұрын
Thank u sir nivu nam ballary avra super teaching sir
@VijayeendraKshatriya3 жыл бұрын
Yes, Ex municipal pu college, Ballari. Exam illadiruvaaga ondondaagi mundina videos nodi kalitaahogi