ಸರ್ ನಿಮ್ಮಿಂದ ನಮಂತಹ ಸರ್ಕಾರಿ ಶಾಲೆ ಮಕ್ಕಳಿಗೆ ಇಂಗ್ಲಿಷ್ ಕಲಿಯಲು ತುಂಬಾ ಸುಲಭ ವಾಗಿದೆ ಸರ್ ತುಂಬಾ ಧನ್ಯವಾದಗಳು 🙏🙏
@VijayeendraKshatriya10 ай бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು. ಮುಂದುವರಿಸಿ ಕೆಲವೇ ದಿನಗಳಲ್ಲಿ ಇಂಗ್ಲಿಷ್ ಚೆನ್ನಾಗಿ ಕಲಿತಿರಾ
@VijayeendraKshatriya10 ай бұрын
ಹಾಗೇ ನನ್ನ ಭಕ್ತಿ ಗೀತೆಗಳನ್ನು ಕೇಳಬಯಸುವಿರಾ... ಇಲ್ಲಿವೆ ನೋಡಿ Songs: kzbin.info/aero/PLPzE0XVMVt0PevWxyOo7OARltJqYfAuxB
@HManjunath-dx1sz9 ай бұрын
ಸರ್ ನಮಗೆ ಸ್ವಲ್ಪ ಸ್ವಲ್ಪ ಇಂಗ್ಲೀಷ್ ಬರ್ತಾ ಇದೆ ಧನ್ಯವಾದಗಳು ಸರ್ 🤗
@VijayeendraKshatriya9 ай бұрын
ಸ್ವಲ್ಪ ಅಲ್ಲಾ, ಚೆನ್ನಾಗೇ ಬರುತ್ತೇ. ಮುಂದುವರಿಸಿ
@radhasister10032 жыл бұрын
ತುಂಬಾ ಚೆನಾಗಿಹೇಳಿಕೂಡ್ತಿರಸಾರ್
@dyamappadn804 Жыл бұрын
ನನಗೇ Gotata ಇಲ
@krantikidicreation64478 ай бұрын
😂😂
@MamathalakshmiLakshmi4 ай бұрын
ಇಂಗ್ಲೀಷ್ ಕಲಿಯಲು ತುಂಬಾ ಸುಲಭವಾಗಿ ಕಲಿಯಲು ಸಹಾಯವಾಗಿದೆ ಸರ್ ತುಂಬಾ ಧನ್ಯವಾದಗಳು
@VijayeendraKshatriya4 ай бұрын
ಸಂತೋಷ... ಮುಂದಿನ ವಿಡಿಯೋ ನೋಡ್ತಾ ಕಲಿತಾ ಹೋಗಿ. Full course ಇದರಲ್ಲಿ ಇದೆ. ಸೀರಿಯಲ್ ಆಗಿ ವೀಡಿಯೋಸ್ ನೋಡ್ತಾ ಹೋಗಿ English Basics: kzbin.info/aero/PLPzE0XVMVt0MxPYTiumTJBVxQUTLmUk-o
@pratik.y.dandin9 ай бұрын
Thank you ಸರ್ ನಿಮ್ಮ ವಿಡಿಯೋವನ್ನು ನೋಡಿ ಬರಿ ಒಂದು ತಿಂಗಳಿನಲ್ಲಿ ನಾನು ಇಂಗ್ಲಿಷ್ ಭಾಷೆಯ ನ್ನು ಓದಲು ಸುಲಬವಾಗಿ ಬಂದಿದೆ❤🎉
@VijayeendraKshatriya9 ай бұрын
Very good dear. ಒಮ್ಮೆ ಕಲಿಯಲು ಇಂಟರೆಸ್ಟ್ ಬಂದರೆ ಸಾಕು ಇನ್ನು ಮುಂದೆ ಎಲ್ಲವೂ ಸುಲಭ. ಮುಂದುವರಿಸಿ. ಮುಂದೆ ನೀವು ಇನ್ನೊಬ್ಬರಿಗೆ ಕಲಿಸುವಂತೆ ಆಗುತ್ತೆ.
@jalajakshijala80192 жыл бұрын
ಸರ್ ನಾನು ಗೃಹಿಣಿ ನನಗೆ ತುಂಬಾ ಸಹಾಯವಾಗಿದೆ 👍🙏🙏🙏🙏 ಕಲಿಸಿ ಕೊಡುತ್ತಿರುವ ನಿಮಗೆ ಧನ್ಯವಾದಗಳು
@VijayeendraKshatriya2 жыл бұрын
ನೀವು ಶ್ರದ್ಧಪೂರ್ವಕವಾಗಿ ಕಲಿತಾ ಇರೋದು ನನಗೂ ತುಂಬಾ ಸಂತೋಷ ಆಗ್ತಿದೆ. ಮುಂದುವರಿಸಿ
@shrikantshegunasi51553 жыл бұрын
ಅದ್ಭುತವಾದ ಮಾಹಿತಿ ಮಾರ್ಗದರ್ಶನ ನೀಡುತಿದ್ದೀರಿ ಸರ್.🙏🙏💐💐
@VijayeendraKshatriya3 жыл бұрын
ಧನ್ಯವಾದಗಳು ಶ್ರೀಕಾಂತ್ ಅವರೇ... ನಿಮ್ಮ ಅಭಿಮಾನಕ್ಕೆ ನಾನು ಋಣಿ. ನಮ್ಮ ಕನ್ನಡದ ಮಕ್ಕಳು ಚೆನ್ನಾಗಿ ಇಂಗ್ಲಿಷ್ ಕಲಿಬೇಕು... ಅದೇ ನನ್ನ ಆಸೆ...
@Sunitha.sunithaSunitha.sunitha Жыл бұрын
❤
@VijayeendraKshatriya Жыл бұрын
Thank ಯೂ
@krantikidicreation64478 ай бұрын
@@Sunitha.sunithaSunitha.sunitha🎉🎉🎉
@SavitaBHullur-gw8ch Жыл бұрын
Supar agi class heliddira sir 😊
@Omkarsr-ph4hw2 жыл бұрын
Super ri sir nange oduke ಬರೋತ್ತೆ ಆದ್ರೂ ಬರೇಕೊ ಬರಲಾ ಮತ್ತೆ ಅರ್ಥಾ ಅಗಲ ಅಂದ್ರು.i nim video nodadamele ಮತ್ತೆಷ್ಟು ಓದುಕೆ ಆಸೆ ಆಗುತದೆ tqqqqq ಸಿರ್🥰😍
@VijayeendraKshatriya2 жыл бұрын
Very good... Munduvarisi....
@chandanachandana34602 жыл бұрын
Super.
@nagarajjanakoppad2955 Жыл бұрын
Tq sir English learning to me your class very helpful 😊
@VijayeendraKshatriya Жыл бұрын
This couese is free & very useful. Continue learning.... ಹಾಗೇನೇ PUC students ಗೆ ಬೇಕಾದ ಎಲ್ಲಾ ವೀಡಿಯೋಸ್ ಇದಾವೆ ನೋಡಿ. ತುಂಬಾ help ಆಗುತ್ತೇ
Welcome dear. Continue learning. It is a good time. Thanks for your comment
@ಭಾಗ್ಯಶ್ರೀಜನಗೊಂಡ್3 жыл бұрын
ಧನ್ಯವಾದಗಳು ಗುರುಗಳೇ ನಿಮ್ಮಯಿಂದ ತುಂಬಾ ಸಹಾಯ ವಾಗಿದೆ ಮುಂದಿನ ಕಲಿಕೆಗೆ , ನಾನು ನಿಮ್ಮ ವಿಡಿಯೋ ವನ್ನ ಪ್ರತಿದಿನ ನೋಡಿ ಆಂಗ್ಲ ಭಾಷೆ ಯ ಬಗ್ಗೆ ಹೆಚ್ಚಿನ ಜ್ಞಾನವನ್ನು ಅಭಿವೃದ್ಧಿ ಪಡಿಸಿಕ್ಕೊಳ್ಳುತೇನೆ ಗುರುಗಳೇ
@shantappahadpad76992 жыл бұрын
👌🌹🌹
@VijayeendraKshatriya2 жыл бұрын
Thank you Shantappa... Munduvarisi innu interesting ide chennagi kalitira
@putrukanni8648 Жыл бұрын
Super sir tumbane changi helutiri sir 💯✨thank you sir
@VijayeendraKshatriya Жыл бұрын
ಇಷ್ಟ ಆಗ್ತಿದೆ ಅಲಾ.... ಇನ್ನು ಕಲಿಯೋಕೆ ತಲೆನೋವು ಅನಿಸಲ್ಲಾ. ಮುಂದುವರಿಸಿ ಕೋರ್ಸ್ ಕಂಪ್ಲೀಟ್ ಮಾಡಿ
@putrukanni8648 Жыл бұрын
@@VijayeendraKshatriya ok sir kalitini sir nam swlp help madi sir niu
@putrukanni8648 Жыл бұрын
Sir nanu kannada medium adake nange english kalibeku anta aste ede sir matu nange ega 1st puc ge english beku sir jasti adake kalibeku sir nanu please help me sir😇
@VijayeendraKshatriya Жыл бұрын
ಖಂಡಿತ.... ಈಗ ಈ ಲಿಂಕ್ ಟಚ್ ಮಾಡಿ. ಸೀರಿಯಲ್ ಆಗಿ ಒಂದೊಂದೇ ವೀಡಿಯೋ ನೋಡ್ತಾ ಕಲಿತಾ ಹೋಗಿ English Basics: kzbin.info/aero/PLPzE0XVMVt0MxPYTiumTJBVxQUTLmUk-o
@putrukanni8648 Жыл бұрын
@@VijayeendraKshatriya ok sir thank you so much sir
@lbvinayraj20933 жыл бұрын
Super class sir i am enjoying this video sir thanks so much sir 😃
@VijayeendraKshatriya Жыл бұрын
Very good spirit dear... Continue learning... Complete the course
@ChandrappaHosamani-xc4hl6 ай бұрын
ತುಂಬಾ ಚೆನ್ನಾಗಿ ಹೇಳ್ಕೊಡ್ತಾ ಇದ್ದೀರಾ ಸಾರ್
@VijayeendraKshatriya6 ай бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು. ಮುಂದುವರಿಸಿ ಇನ್ನೂ ಇಂಟರೆಸ್ಟಿಂಗ್ ಇದೆ
Thank you for your comment. Continue learning .... Course is easy . Your English will be strong
@bavasrajo41913 жыл бұрын
Thanku sir manage salpa baruthe
@VijayeendraKshatriya3 жыл бұрын
Welcome dear... Munduvarisi... Chennagi kalitira... Kelave dina
@madhupatil98932 жыл бұрын
Sir👍👍👍👍👍👍👍
@VijayeendraKshatriya2 жыл бұрын
Very good Patil... Munduvarisi... Chennagi kalitira..
@basavarajs28242 жыл бұрын
🙏🙏🙏🙏🙏🔥🔥👌👌👌👌👌👌👌👌👌👌😍supar sir thank you sir
@VijayeendraKshatriya2 жыл бұрын
ಇಂಟರೆಸ್ಟ್ ಬರುತ್ತಿದೆ ನಿಮಗೆ... ಇನ್ನು ಮುಂದೆ ಯಾವುದೇ ಪ್ರಾಬ್ಲೆಮ್ ಆಗಲ್ಲ
@mrbroken26703 жыл бұрын
Unforgettable memories your classes sir😘
@VijayeendraKshatriya3 жыл бұрын
ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಲಯುವುದಕ್ಕೆ ಸುಲಭ ಅನಿಸುತ್ತಿದೆ.... ಅದೇ ಸಂತೋಷದ ವಿಷಯ ನನಗೆ.... ಧನ್ಯವಾದಗಳು ಮಾರುತಿಯವರೆ
@dilawarjakati19073 жыл бұрын
Takiv
@VijayeendraKshatriya11 ай бұрын
Hello dear, Here is a surprise for you. My first song. Listen and share it with your friends and relatives. kzbin.info/www/bejne/eGO7aWOPaNdpabMsi=rmVNvZghkjwagd5g Next song will come tomorrow
@nitheshkumar70703 жыл бұрын
Nimge kotti namskaragalu sir olle kelasa madtiddira
@VijayeendraKshatriya3 жыл бұрын
ಧನ್ಯವಾದಗಳು ನಿತೀಶ್.... ನೀವೂ, ನಿಮ್ಮ ಗೆಳೆಯರು ಚೆನ್ನಾಗಿ ಇಂಗ್ಲಿಷ್ ಕಲಿತರೆ ನನಗೆ ತುಂಬಾ ಖುಷಿ ಆಗುತ್ತೆ
@santosharasid60403 жыл бұрын
Thank you sir reading and writing 🙏🙏🙏🙏🙏🙏🙏🙏🙏🙏🙏🎂
@VijayeendraKshatriya3 жыл бұрын
ಸುಲಭ ಅನಿಸ್ತಿದೆ ಅಲಾ? ಮುಂದುವರಿಸಿ ಇನ್ನೂ ಇಂಟರೆಸ್ಟಿಂಗ್ ಇದೆ...