ಹರೇ ಕೃಷ್ಣ 🙏 ಎಂಥಾ ಅರ್ಥಪೂರ್ಣ ಮಾತುಗಳು ಗುರುಗಳೇ.. ಕೇಳಿ ಜೀವನ ಸಾರ್ಥಕವಾಯಿತು. ಭಗವಂತನ ಅನುಗ್ರಹ ಸದಾ ನಿಮಗಿರಲಿ ಗುರುಗಳೆ ನನ್ನ ಅನಂತ ಧನ್ಯವಾದಗಳು..
@vrindachiplunkar41873 жыл бұрын
ಎಂಥಾ ಸಾರವತ್ತಾದ ಅರ್ಥ ಗರ್ಭಿತ ಭಾಗವತ ಪ್ರವಚನ.. ನಾಲ್ಕನೇ ಬಾರಿ ಕೇಳ್ತಾ ಇದ್ದೇನೆ. ಮನಸ್ಸು ಯಾವಾಗಲು ದೇವರ ಚಿಂತನೆಯಲ್ಲಿ ಯೇ ತೊಡಗುವಂತಾಗಿದೆ. ಭಗವಂತನ ಪಾದಾರವಿಂದಕ್ಕೆ ಶರಣು. ಆಚಾರ್ಯರಿಗೆ ಸಾಷ್ಟಾಂಗ ವಂದನೆಗಳು.
@savitri5268 Жыл бұрын
Hare krishna 🙏🙏🙏💐 Govinda Govinda 🌷🌹🌼🌸🌺🌼🌷🌹🌼🌸🌺💐
@dhanraj.b Жыл бұрын
ಹರೆ ಕೃಷ್ಣಾ ಹರೆ ರಾಮ ಓಂ ಶ್ರೀ ಪರಬ್ರಹ್ಮ ಓಂ ಶ್ರೀ ಕೃಷ್ಣಾರ್ಪಣಾಮಸ್ತು
@poornimaharish12992 жыл бұрын
Hare krishna hare krishna krishna krishna hare hare Hare rama hare rama rama rama hare hare🙏🙏🙏🙏🙏
@hassansab976416 күн бұрын
🙏🏻❤koti koti Namangalu Guruji ❤🙏🏻
@laxmikr9972 Жыл бұрын
Harihi om 🙏 Om Sri Guru Devay namaha 🙏
@girishnayak86313 жыл бұрын
ಮಹಾವಿಷ್ಣುವೇ ನಮಃ🙏 ಲಕ್ಷ್ಮೀನಾರಾಯಣ ನಮಃ🙏 ಓಂ ಶ್ರೀ ಗುರುಭ್ಯೋ ನಮಃ🙏 ಓಂ ಶ್ರೀ ಕೃಷ್ಣಾರ್ಪಣ ಮಸ್ತು🙏
@dhanraj.b Жыл бұрын
🙏🙏🙏
@rathanmalnad9020 Жыл бұрын
ನಿಮ್ಮ ಮಾತುಗಳು ಅಕ್ಷರಸಹ ನಿಜ ಆದರೆ ನಮ್ಮ ದುರ್ದೈವ ಎಲ್ಲಿ ಕಲಿಯಲಿಕ್ಕೆ ಹೋಗುತ್ತೀವೋ ಅಲ್ಲಿ ಇದು ಯಾವುದು ತಿಳಿಸುವುದಿಲ್ಲ ❤🙏🏻Hare Krishna 🙏🏻❤️🙏🏻
@ganeshg67752 жыл бұрын
Hare Krishna Hare Krishna Krishna Krishna Hare Hare Hare Rama Hare Rama Rama Rama Hare Hare
@mcsubbaramusubbaramu7615 Жыл бұрын
ನಿಜವಾದ ಭಕ್ತರ ಒಳಗಣ್ಣಿಗೆ ಶ್ರೀ ಕೃಷ್ಣನ ದರ್ಶನವಾಗುತ್ತದೆ. ಇದು ಕೆಲವು ಭಕ್ತರ ಅನುಭವ.❤❤
@swarnagowribhatsaya28106 жыл бұрын
ಹರೇ ರಾಮ.. ಈ ಜೀವದ ಆಸೆ ಒಂದೇ... ಕೊನೆಯ ಉಸಿರಿನ ತನಕ ನಿನ್ನ ನಾಮದ ಸ್ಮರಣೆಯು ಮರೆಯದಂತೆ .... ಹಾಂಗೆ ನಿನ್ನ ಅಪಾರ ಮಹಿಮೆ ಯ ಶ್ರವಣ ಭಾಗ್ಯವ ಯಾವಾಗಲೂ ನನಗೆ ಕರುಣಿಸು ತಂದೆ... ಆಚಾರ್ಯ ರಿಗೆ ನನ್ನಿಂದ ಪೂರ್ಣ ನಮನಗಳು...
@lsathishvybhav91184 жыл бұрын
ತತಾಸ್ತು
@mysuruajjimysore8313 жыл бұрын
@@lsathishvybhav9118 .⁰
@sharadhakulkarni13533 жыл бұрын
@@lsathishvybhav9118 p
@ancientknowledge38652 жыл бұрын
S
@rangaswamirangaswami88933 жыл бұрын
ಭಗವಂತ ನ ಭಾಗವತ ಪುರಾಣ ಕೇಳು ವುದು ಮಾನವನ್ನಾಗಿ ಒಂದುಭಾರಿ ಅವರರವರ ಕಿವಿಯಲ್ಲಿ ಕೇಳುವುದು ಅವರ ಜನ್ಮಪಾವನ ವಾಗುವುದು.
@shivakumaram4681 Жыл бұрын
Gurugalige pranamagalu🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@hemanthiyyaplar3074 жыл бұрын
🙏🙏🙏🙏💐💐🌿ಜೈ ಶ್ರೀ ರಾಮ್ ಜೈ ಹನುಮಾನ್🌿💐💐🙏🙏🙏🙏
@shivrajkumr4 жыл бұрын
ಕೋಟಿ ನಮನಗಳು ಆಚಾರ್ಯರೇ 🙏 ಜೈ ಶ್ರೀರಾಮ್, ಜೈ ಶ್ರೀಕೃಷ್ಣ, ಜೈ ಶ್ರೀ ಲಕ್ಷ್ಮಿ ವೆಂಕಟೇಶ್ವರ.
@poornimaharish12992 жыл бұрын
Om namo bhagavate vaasudevaya🙏🙏🙏
@Mohankalki-rk5rf17 күн бұрын
🙏🚩ಶ್ರೀಕೃಷ್ಣರ್ಪಣಾಮಸ್ತು ಶ್ರೀ ಗುರುಭ್ಯೋನಮಃ 🚩🙏
@kirangowdakirangowda763 Жыл бұрын
ಜಯಕೃಷ್ಣ,
@ಕನ್ನಡ-ಪ4ಙ Жыл бұрын
🙏🙏🙏🙏🙏🙏🙏ಓಂ ನಮೋ ನಾರಾಯಣಾಯ
@raghavendraraghavendra84133 жыл бұрын
krishna story will brings ananda bashan(extreme happiness tears)from blind man eyes
@sbe71172 жыл бұрын
ಹರಿಃ ಓಂ ಶ್ರೀಗುರುಭ್ಯೋನಮಃ
@shreepathimsshreepathims5747Ай бұрын
ಕಲಿಯುಗದ ಶುಕಾಚಾರ್ಯ ರಾಧಾ ಶ್ರೀ ಅನಂತ ಕೃಷ್ಣಾಚಾರ್ಯ ಅವರಿಗೆ ವಂದನೆಗಳು
@lalithahp4818 Жыл бұрын
Omnamo bagavathe vasudevaya🙏🙏
@sumag12154 жыл бұрын
ಧನ್ಯವಾದಗಳು ಗುರುಗಳೇ 🙏🙏🙏🙏
@mickemma34444 жыл бұрын
ಧನ್ಯವಾದ ಆಚಾರ್ಯರೇ ಓಂ ನಮೋ ಕೃಷ್ಣಾರ್ಪಣ🇮🇳🇮🇳🇮🇳
@hemalathar69366 жыл бұрын
ತುಂಬಾ ಚನ್ನಾಗಿದೆ ಆಚಾರ್ಯರೆ🙌ಭಕ್ತಿ ಪೂರ್ವಕ ಉಪನ್ಯಾಸ ಕೇಳಿಸಿದ್ದಕ್ಕೆ ಹೃದಯಪೂರ್ವಕ ಧನ್ಯವಾದಗಳು🙏🙏🙏