ಭಗತ್ ಸಿಂಗರ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ತಮಗೆ ಕೋಟಿ ಕೋಟಿ ಧನ್ಯವಾದಗಳು ಸರ್ 🙏
@rooparoopa28293 жыл бұрын
ಭಗತ್ ಸಿಂಗ್ ನ ಅಪ್ಪಟ ಅಭಿಮಾನಿ ನಾನು ⚔️🇮🇳⚔️🙏🙏🙏🙏
@karthikkari11494 жыл бұрын
ದಿಟ್ಟ ಮಹಿಳೆ ಗೆ ಕೋಟಿ ನಮನಗಳು 💐💐💐
@punithsubbu73684 жыл бұрын
ಜೈ ಭಗತ್ ಸಿಂಗ್ ಮಹಾನ್ ದೇಶಭಕ್ತ ❤️❤️
@sharathtth81614 жыл бұрын
ನನ್ನ ಪ್ರೀತಿಯ ಗುರುಗಳು ಭಗತ್ ಸಿಂಗ್.. ❤❤❤
@keerucreativitykannadasong18124 жыл бұрын
Big Salute.. ದುರ್ಗಾ ದೇವಿ 🙏🙏
@arjunprabugol4 жыл бұрын
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ🙏🙏🙏🙏🙏🙏🙏
@s.vishwanathvishwa80684 жыл бұрын
ಭಾರತ ಮಾತೆಯ ಮಗಳಿಗೆ.. 🙏🙏🙏
@nageshtiptur77554 жыл бұрын
ಜೈ ಹಿಂದ್... ಜೈ ಕರ್ನಾಟಕ..
@ParikshithAstro4 жыл бұрын
ಶ್ರೀ ಕೃಷ್ಣನ ಗುರು ಸಾ೦ಧಿಪಣಿ ಮಹರ್ಷಿಯ ಬಳಿ ಶ್ರೀ ಕೃಷ್ಣ 64 ವಿಧ್ಯೆಗಳನ್ನ 64 ದಿನಗಳಲ್ಲಿ ಹೇಗೆ ಕಲಿತನು ಮತ್ತೆ ಕೃಷ್ಣನ ಶಿಕ್ಷಣ ಬಗ್ಗೆ ಹೇಳಿ ಗುರುಗಳೆ...!!
@bhavanikulkarni14614 жыл бұрын
ನಿಜವಾಗಲೂ ಮೈನವಿರೆಳಿಸೊ ಕಥೆ.... 🙏🙏
@vidyadhar.v84 жыл бұрын
ದುರ್ಗಾ ಬಾಬಿ ಬಗ್ಗೆ ವಿವರಣೆ ನೀಡಿದ್ದು ತುಂಬಾ ಸಂತೋಷಕರ ಹಾಗೂ ಅವರ ಜೀವನ ಚರಿತ್ರೆಯ ಬಗ್ಗೆ ಶಾಲೆಯ ಪಾಠ ಪುಸ್ತಕದಲ್ಲಿ ದಾಖಲೆ ಮಾಡಬೇಕು. ಗುರೂಜಿಯವರೇ ಬ್ರಿಟಿಷರಿಗಿಂತ ನಮ್ಮ ಭಾರತ ವಾಸಿಯ ಚರಿತ್ರೆಯನ್ನು ಹಾಕಬೇಕು . 🙏🙏🙏🙏🙏🙏🙏
@shekarshekar29864 жыл бұрын
Wonderful story good information jai hind
@venkateshprasad69754 жыл бұрын
❤️ಭಗತ್ ಸಿಂಗ್ ❤
@Puppythuppa4 жыл бұрын
One of the brave freedom fighters of our Independent India.! I'm honoured to hear about this courageous women.!🇮🇳👍💪
|| ಓo ನಮಃ ಶಿವಾಯ || *ಶ್ರೀ ಸಿದ್ದಾರೂಢ ಸ್ವಾಮಿ ಪ್ರಸನ್ನ* ನಮ್ಮ ಮನೆಯಲ್ಲಿ * ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಶ್ರೀ ಶ್ರೀ ಸಿದ್ದಾರೂಢ ಸ್ವಾಮಿ ಸಪ್ತಾಹ ಪ್ರಾರಂಭವಾದದ್ದು 1936ರಲ್ಲಿ* ಈಗ 85ನೇ ವರ್ಷದ ಆಚರಣೆ....ಆವತ್ತು ಶ್ರೀ ರಾಮಚಂದ್ರಪ್ಪ ಹನುಮಂತಪ್ಪ ಕಾಪಸೆ ಹಾಗೂ ಶ್ರೀ ರಾಮನಾಥ ಹನುಮಂತಪ್ಪ ಕಾಪಸೆ ಇವರ ಮನೇಯಲ್ಲಿ *ಮೌನಯೋಗಿ ಶ್ರೀ ಶ್ರೀ ಶ್ರೀ ಗುರುನಾಥಾರೂಢ ಸ್ವಾಮಿಗಳು* ಬಂದು ಬರೀ ಸನ್ನೆ ಮೂಲಕ ಹೇಳಿದ ಹಾಗೇ ಪ್ರತಿ ವರ್ಷ *ಶ್ರೀ ಸಿದ್ದಾರೂಢರ ಸಪ್ತಾಹ* ನಡೆಸಿ ಕೌದಿಪೂಜೆಯೋಂದಿಗೆ ಸಮಾಪ್ತಿ ಮಾಡಲಾಗುತ್ತದೆ.....ಈ ವರ್ಷ 24-12-2020 ರಿoದ 31-12-2020 ವರೆಗೆ ಸಪ್ತಾಹ ಹಾಗೂ 31-12-2020 ರಂದು ಕೌದಿ ಪೂಜೆಯಿರುತ್ತದೆ. ಪ್ರತಿದಿನ ಸಾಯಂಕಾಲ 7.00 ಇಂದ 9.00 pm ವರೆಗೆ ಇರುತ್ತದೆ ದಯವಿಟ್ಟು ತಾವೆಲ್ಲರೂ ನಮ್ಮ ಮನೆಗೆ ಬಂದು ಈ ಮಹಾ ಕಾರ್ಯದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿ ಶ್ರೀ ಸದ್ಗುರು ಸಿದ್ದಾರೂಢರ ಹಾಗೂ ಶ್ರೀ ಗುರುನಾಥಾರೂಢರ ಆಶೀರ್ವಾದಗಳಿಗೆ ಪಾತ್ರರಾಗಬೇಕಾಗಿ ವಿನಂತಿಸುವ......ಕಾಪಸೆ ಬಂದುಗಳು, ಹುಬ್ಬಳಿಯ ಚೆನ್ನಪೇಟ ಹಾಗೂ ದಾಳಿoಬರ ಪೇಟ ನಿವಾಸಿಗಳು. mobile 7411055508 ಗುರೂಜಿ ತಾವು ಹಾಗೂ ಸಂಗಡಿಗರ ಒಂದಿಗೆ ಬನ್ನಿ ನಮ್ಮ ಮನೆಗೆ .🙏🙏🙏🙏🙏.
@vandleshm91144 жыл бұрын
ವಾಲ್ಮೀಕಿ ಬಗ್ಗೆ ವಿವರಿಸಿ plz Sir
@vanand11584 жыл бұрын
Nimma e prayatnakke Dhanyavada.......
@niranjansn61204 жыл бұрын
It is good Information sir. You are really god gift to every youngsters
@ಮಾಳುಪೂಜಾರಿಮಾಳುಪೂಜಾರಿ6 ай бұрын
ಪ್ರಕಾಶ್ ಸರ್ ನಿಮ್ಮ ಈ ಧ್ವನಿ ಭಂಡಾರಕ್ಕೆ ನನ್ನ ಅನಂತ ನಮನಗಳು 🙏💐💐
@shivakumarhiremath19134 жыл бұрын
Jai bhagath sing🚩🚩
@shivakumar-ig2wq4 жыл бұрын
ಥೈಲ್ಯಾಂಡ್ ನ ರಾಮ ರಾಜರ ಬಗ್ಗೆ ಮಾಹಿತಿ ಕೊಡಿ ಸಾರ್
@dilipmourya65954 жыл бұрын
SIR....ಮಹಾಕ್ರಾಂತಿಕಾರಿ ಸೂರ್ಯ ಸೇನರ ಚಿತ್ತಗಾಂಗ್ ಕ್ರಾಂತಿಯ ಬಗ್ಗೆ ತಿಳಿಸಿ....
@vandleshm91144 жыл бұрын
ಸೂಪರ್ 1st view
@kumaraswamihiremath41484 жыл бұрын
Real Indian Tiger🐅
@niranjanbhande99664 жыл бұрын
ಶಿವಾಜಿ ಜೀವನ ಚರಿತ್ರೆ ಹೇಳಿ ಸರ್
@floradsouza47374 жыл бұрын
Bolo Bharath matha ki jai. .
@nandan37404 жыл бұрын
Jai Hind 🇮🇳
@jyothisundar80672 жыл бұрын
ನಿಮ್ಮ ಒಳ್ಳೆಯ ಮಾಹಿತಿಗೆ ಧನ್ಯವಾದಗಳು
@venkateshsk57984 жыл бұрын
Danyavadagalu Gurugale
@nagamanimani15174 жыл бұрын
Thank you sir
@nagarajnagu94284 жыл бұрын
ಜೈ ಹಿಂದ್
@ploizer98554 жыл бұрын
I really grateful to you sir your this video
@kusumahulikantimathhulikan48454 жыл бұрын
Hats up dhidi
@raghureddy25414 жыл бұрын
ದು೯ಗ ದೇವಿಯವರ ಬಗ್ಗೆ ನಮ್ಮ ಸಿದ್ಧರಾಮಯ್ಯ ಅವರನ್ನು ಕೇಳಿ ...
@DKdinesh19924 жыл бұрын
Great leadi sir
@shobharajashekar82874 жыл бұрын
ಮೆರಾ ಭಾರತ ಮಹಾನ್
@akashappu78614 жыл бұрын
Bhagat sing amar rahe🙏
@abhijitbyakod91494 жыл бұрын
Super sir👌👌👌👌
@Tayeshd74 жыл бұрын
First view 😍😍
@niranjanbhande99664 жыл бұрын
Tq sir
@vinaykarna63584 жыл бұрын
Patriaotic videos jaasthi madi sir..
@sheelak85194 жыл бұрын
Sir give the information about Birsa Munda
@shilpashree22114 жыл бұрын
Great 👏👏👏
@mohanslreddy41454 жыл бұрын
Namma deshadalli svathanthrya horatadhalli Bari Gandhi neharu na hesaru matra keluthe.... Nijavadha svathanthrya viraru berevare idhare... Gandhi and company Oly British agent agidharu ashte...Jai hindh