Bhagavadgeete (ADHYAYA-16) (PART-6) | ಭಗವದ್ಗೀತೆ | Vid. Ananthakrishna Acharya |

  Рет қаралды 7,396

Akshay Acharya

Akshay Acharya

Күн бұрын

Пікірлер: 69
@Rk-tx4ip
@Rk-tx4ip Ай бұрын
ಭಗವದ್ಗೀತೆಯ ಮುಂದಿನ ಭಾಗವನು ದಯವಿಟ್ಟು ಕರುಣಿಸಿ ಗುರುಗಳೇ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@Pragathi.Mukunda
@Pragathi.Mukunda 18 күн бұрын
ನಮಸ್ಕಾರ ಗುರುಗಳೇ 🙏 ಭಗವದ್ಗೀತೆ ಮುಂದಿನ ಅಧ್ಯಯ ಕರುಣಿಸಿ ಗುರುಗಳೇ 🙏🙏
@nammacreations261
@nammacreations261 2 ай бұрын
ಹರಿಃ ಓಂ ನಮಃ ಭಗವದ್ಗೀತೆಯ 18 ಅಧ್ಯಾಯಗಳನ್ನು ದಯವಿಟ್ಟು ಸಂಪೂರ್ಣಗೊಳಿಸಿ ನಂತರ ಬೇರೆ ಪ್ರವಚನಗಳನ್ನು ಮುಂದುವರಿಸಿ ಗುರುಗಳೇ
@ksatish3564
@ksatish3564 2 ай бұрын
ಗುರುಗಳೇ ಮುಂದಿನ ಭಾಗವನ್ನು ಕಳುಹಿಸಿ 🙏🌺🌺🙏
@devimallikarjuna1643
@devimallikarjuna1643 3 ай бұрын
ಓಂ ಶ್ರೀ ಗುರುಭ್ಯೋ ನಮಃ 🙏🏻🙏🏻🙏🏻🌹🌹🌹 ಗುರುಗಳಿಗೆ ತುಂಬಾ ತುಂಬಾ ಹೃದಯ ಪೂರ್ವಕ ದನ್ಯವಾದಗಳು...🙏🏻🙏🏻🙏🏻🌹🌹🌹ಓಂ ನಮೋ ಭಗವತೇ ವಾಸುದೇವಾಯ ನಮಃ 🙏🏻🙏🏻🙏🏻🌹🌹🌹
@shrinathshrinath7262
@shrinathshrinath7262 3 ай бұрын
ಗುರುಗಳೇ ಈ ನಿಮ್ಮ ಕಾರ್ಯಕ್ಕೆ ಎಷ್ಟು ಕೃತಜ್ಞತೆ ತಿಳಿಸಿದರು ಕಮ್ಮಿನೆ ಗುರುಗಳೇ ನನ್ನ ಸ್ವಭಾವವೇ ಬದಲಾಗಿದೆ ಗುರುಗಳೇ ನಿಮ್ಮ ಈ ಗೀತೆಯ ಸಾರದಿಂದ 🙏🙏🙏🙏🙏
@manjeshak2111
@manjeshak2111 3 ай бұрын
🙏 ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ 🙏
@vijayayaji6081
@vijayayaji6081 3 ай бұрын
ಗುರುಗಳಿಗೆ ಅನಂತ ಕೋಟಿ ನಮನಗಳು 🙏🙏 Jai Sri Krishna 🙏
@deepah6899
@deepah6899 3 ай бұрын
Shri Krishnay Namaha 🙏🙏🙏🙏🙏 puja Gurugale padagaligy Namaskargalu 🙌🙏🙏🙏🙏🙏 tuba tuba Danyvadagalu Gurugale 🙏🙏🙏🙏🙏🙇💐
@kavithaRachaiah
@kavithaRachaiah 3 ай бұрын
🙏🏻🙏🏻🙏🏻🌺🌹🌺🌹🌺🌹🙏🏻🙏🏻🙏🏻 omnamo narayanaya Om namo bhagavate vasudevaya 🙏🏻🙏🏻🌹🌺🌹🙏🏻🙏🏻 mechina poojya gurugalige bhakti poorvaka anata kotipranamagalu 🙏🏻🙏🏻🙏🏻
@srikrishnaupadhya5313
@srikrishnaupadhya5313 3 ай бұрын
🌺🌹 ಶ್ರೀ ಕೃಷ್ಣ ನಮಃ 🌹🌺🙏🙏🙏
@shivananda347
@shivananda347 Ай бұрын
Jai shree krishna 🙏 continue ADHYAY GURUJI ❤
@sujayasuji9953
@sujayasuji9953 3 ай бұрын
Jaisrikrishna🙏🙏🙏...
@RaviRavi-gt8bv
@RaviRavi-gt8bv 3 ай бұрын
ಗೋವಿಂದ ಗೋವಿಂದ 👍👌🌹🙏
@nagammamadar7852
@nagammamadar7852 6 күн бұрын
🙏ಗುರುಗಳೇ.
@savitamalagi3889
@savitamalagi3889 3 ай бұрын
Om Namo bhagavate Vasundevaya 🕉 Koti Koti Namaskrram Gurugalige 🕉🕉🙏🏻🙏🏻🌺🌺🕉🕉
@surendrapoojary7390
@surendrapoojary7390 3 ай бұрын
Sri Krishnya Namaha Sri 🙏🙏🙏
@SamratKumar-f5g
@SamratKumar-f5g 3 ай бұрын
Gurugalige pranamagalu 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@Shivu18-c3j
@Shivu18-c3j 3 ай бұрын
ಗುರುಗಳೇ ನಮಗೆ ಅನ್ಯಾಯ ಆಗ್ತಾ ಇದೆ ಗೋವುಗಳನ್ನು ಕೊಯ್ದು ತಿನ್ನುವ ಪಾಪಿಗಳು ಹೆಚ್ಚಾಗಿಬಿಟ್ಟಿದ್ದಾರೆ ಅವರ ವಿರುದ್ಧ ಹೋರಾಡೋಣ ಎಂದರೆ ಜನಬಲ ಇಲ್ಲ . ಹೋರಾಡೋಣ ಬನ್ನಿ ಅಂತ ಯಾರನ್ನಾದ್ರೂ ಕರೆದರೆ ನಿನಗ್ಯಾಕೆ ಅಂತ ಗೊಣಗುತ್ತಾ ಮಂದಮತಿಗಳಂತೆ ವರ್ತಿಸ್ತಾರೆ. ಯಾರಿಗೆ ಯಾರಿಗೆ ಮೊರೆಯಿಡಲೋ ಕೃಷ್ಣ ಎಂದು ಅತ್ತರು ಸಹ ನಮ್ಮ ಸನಾತನ ಧರ್ಮ ಉಳಿಸಲಿಕ್ಕೆ ಆಗ್ತಾ ಇಲ್ಲ ಗುರುಗಳೇ ತುಂಬಾ ಅನ್ಯಾಯ ಆಯ್ತು ಗುರುಗಳೇ ನಮ್ಮ ಮನುಕುಲದ ಧರ್ಮಕ್ಕೆ ಅಯ್ಯೋ ದೇವರೇ ಗುರುಗಳೇ ಯಾಕೆ ಹೀಗೆ ಆಗ್ತಾ ಇದೆ ಗೊತ್ತಾಗ್ತಾ ಇಲ್ಲ ಕಲಿಯ ಪ್ರಭಾವ ನಿಜ. ಆದ್ರೆ ಕಲಿಗಿಂತಲು ಕೆಟ್ಟ ಕೆಟ್ಟ ವಲಸು ರಾಕ್ಷಸರು 2015 ರಿಂದ ಹುಟ್ಟುತ್ತಾ ಇದ್ದಾರೆ ಇನ್ನು ಮುಂದೆ ಸನಾತನ ಧರ್ಮ ಉಳಿಸೋದು ತುಂಬಾ ಕಷ್ಟ ಇದೆ ಗುರುಗಳೇ ಎಲ್ಲರೂ ಮಂದರಾಗುತ್ತಿದ್ದಾರೆ ಯಾರು ದಾರಿ ತೋರುವರು ನನಗಂತೂ ತುಂಬಾ ದುಃಖ ಆಗ್ತಿದೆ ಕಣ್ಣೀರು ಬರುತ್ತೆ ಕಲಿಯುಗದಲ್ಲಿ ಕೆಲವು ಸಜ್ಜನರು ಸಿಲುಕಿರುವುದು ಕಂಡರೆ . ಗುರುಗಳೇ ನನಗೆ ಕರುಣೆಯುಳ್ಳ ಜ್ಞಾನಿಯಾದ ಗುರುವಿನ ಪಾದ ಸಿಗುತ್ತಾ ಇಲ್ಲ ಗುರುಗಳೇ ಅಂಥಾ ಶ್ರೇಷ್ಠ ಗುರು ನನಗೆ ಬೇಕು ಗುರುಗಳೇ ಅವರು ನೀವೇ ಎಂದು ಅನ್ನಿಸ್ತಾ ಇದೆ ನಿಮ್ಮ ಪಾದಗಳಿಗೆ ನಾನು ತಲೆಯಿಟ್ಟು ಮಲಗಿಬಿಟ್ರೆ ಎಲ್ಲಿಲ್ಲದ ಆನಂದ ಗುರುಗಳೇ ನಿಮ್ಮ ಹೃದಯದಲ್ಲಿ ನೆಲೆಸಿದ ಸತ್ಯ ನಾರಾಯಣನಿಗೆ ನಮೋ ನಮಃ ❤ 🧡💛💚💙💜🤎🤍🙏🙏🙏🙏🙏🙏🙏🙏🙏🙏🙏🙏🙏🙏
@radhabangari4357
@radhabangari4357 3 ай бұрын
❤ hare Krishna guru Deva namasthe dhanyawadgalu gurugale hare Rama Narayan ❤🙏🏼🙇🙇🙇🌷💙🌼🌍🌺💛🌹🚩👏👏👌♥️🙏🏼🙏🏼🙏🏼
@LaxmiMarkande-j8x
@LaxmiMarkande-j8x 3 ай бұрын
Harihi om 🙏 Sri guru raghavendray namah 🌺🙏 Sri guru devay namah 🌺🙏
@nagaraja.M7567
@nagaraja.M7567 3 ай бұрын
ಹರೇ ಕೃಷ್ಣ 🌷🙏
@OMASTROLOGERS
@OMASTROLOGERS 3 ай бұрын
ಗುರುಗಳೇ, ಅದ್ಭುತ ಅತ್ಯದ್ಭುತವಾಗಿ ಬರ್ತಾ ಇದೆ
@svenugopal3791
@svenugopal3791 2 ай бұрын
Ananta koti namaskaragalu🙏🙏🙏🙏🙏🙏
@jayasreeanand1631
@jayasreeanand1631 3 ай бұрын
Hare Srinivasa🙏😊💐
@renukal8985
@renukal8985 3 ай бұрын
Gurugalige anantha danyavadagalu 🙏🙏🙏🙏🙏
@SunilKumar-cm6fn
@SunilKumar-cm6fn 3 ай бұрын
ಹರಿಃಓಂ🙏
@nagarathnas3206
@nagarathnas3206 3 ай бұрын
ಧನ್ಯೋಸ್ಮಿ ಗುರುಗಳಿಗೆ🎉
@chandrikavaidya2976
@chandrikavaidya2976 3 ай бұрын
Shri shri shri krishna* paramatmarige gurugala sahitavagi anantananta dhanyavadagalondige namaskaragalu🙏🙏🙏🙏
@ramanjid867
@ramanjid867 2 ай бұрын
Namaste guruji 🌼🌼🌺🌺🌹💐💐🙏🙏🙏🙏🙏🚩
@shylagirimaji7847
@shylagirimaji7847 3 ай бұрын
Shri Acharyarige anantha koti namaskaragalu 🎉
@harinishetty6890
@harinishetty6890 3 ай бұрын
🌹🌹🌹🙏🙏🙏🙏🙏🌹🌹🌹
@sathyavathivijay8044
@sathyavathivijay8044 3 ай бұрын
ಅತ್ಯದ್ಭುತ 🙏🙏🙏🙏🙏
@VaniShetty-ms9kl
@VaniShetty-ms9kl 3 ай бұрын
ಸರ್ವಯ ಸರ್ವಪಥಯೆ ಸರ್ವೇಶ್ವರಯ ಸರ್ವಸಂಭವಾಯ ಶ್ರೀ ಗೋವಿಂದಾಯ ನಮೋ ನಮಃ 🙏🙏
@ramavaradarajanvaradarajan8854
@ramavaradarajanvaradarajan8854 3 ай бұрын
ಪೂಜ್ಯ ಗುರುಗಳಿಗೆ ಧನ್ಯವಾದಗಳು. 🙏🙏.
@Surekha789
@Surekha789 3 ай бұрын
Namaskaragalu gurugalige 🎉🎉
@Surekha789
@Surekha789 3 ай бұрын
🙏🙏🙏🙏🎉🎉
@revatibhat7063
@revatibhat7063 3 ай бұрын
🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽
@roopsibs1282
@roopsibs1282 Ай бұрын
Shree Krishnaarpana masthu.
@sharmistabolar9287
@sharmistabolar9287 3 ай бұрын
🙏🙏🙏🙏🙏
@nammacreations261
@nammacreations261 2 ай бұрын
ದಯವಿಟ್ಟು ೧೮ ಅಧ್ಯಾಯ ಸಮಾಪ್ತಿ ಗೊಳಿಸಿ
@renukashetty-xf7mu
@renukashetty-xf7mu 3 ай бұрын
🙏🙏🙏🙏🙏❤
@nammacreations261
@nammacreations261 2 ай бұрын
ಭಗವದ್ಗೀತೆಯ 18 ಅಧ್ಯಾಯಗಳನ್ನು ಸುಸಂ ಪೂರ್ಣಗೊಳಿಸಿ ನಂತರ ಬೇರೆ ಆಡಿಯೋ ವಿಡಿಯೋ ಗಳನ್ನು ಮಾಡಿ ದಯವಿಟ್ಟು😊
@ksatish3564
@ksatish3564 3 ай бұрын
🙏🌺🌺🙏
@narayangoudru7937
@narayangoudru7937 3 ай бұрын
🙏🙏🙏🙏🙏🙏🙏💐🌹
@mamathagirish9141
@mamathagirish9141 3 ай бұрын
🙏🙏🙏💐
@sathyaprema3053
@sathyaprema3053 3 ай бұрын
🙏🙏🙏🙏🙏🙏👌👌👌
@mangaloreanhappyfamily
@mangaloreanhappyfamily Ай бұрын
💙🙏
@ShwethaShwe-c7n
@ShwethaShwe-c7n 3 ай бұрын
Gurugale 🙏 devara nama samarane maduvaga manasu devarale nelisadu yegi devara bage nerantra chitane madadu yegi plz adra bage vedio madi i request you gurugale 🙏❤️
@varalakshmi3044
@varalakshmi3044 2 ай бұрын
Guragale dayamadi mundina bhagadinda kaluhisi
@svenugopal3791
@svenugopal3791 2 ай бұрын
Ananta koti namaskaaragalu gurugale🙏🙏🙏🙏.kindly explain the meaning of kanakadasa pada eetaniga vasudeva whenever it is possible.
@svenugopal3791
@svenugopal3791 Ай бұрын
🙏🙏🙏🙏 gurugale please upload the 7th part of 16th adhyaya.waiting for a very long time to hear it.thanking u once again
@chandrikavaidya2976
@chandrikavaidya2976 3 ай бұрын
Gurugalige, sadhyvadalli prateedina devara munde deepa belagisuva prakriyeyannu tilisi, tumba jana nammavare vondodu tarhavagi vidio hakuttiddare, daysvittu deepa belagisuva vidhi vidhanavannu tilisi🙏🏻
@svenugopal3791
@svenugopal3791 Ай бұрын
Namaskara gurugale.16 ne adhyaya 7 part dayavittu upload maadi.kaita iddivi.🙏🙏🙏
@rameshchakrabhavi8527
@rameshchakrabhavi8527 2 ай бұрын
Thank you SWAMIJI PLEASE FINISH ALL CHAPTERS TILL ADHYAYA-18
@ShwethaShwe-c7n
@ShwethaShwe-c7n 3 ай бұрын
Gurugale 🙏 saligrama pujji yegi madadu mathe adu manege tagodu barbhuda rules heli plz i request you 🙏
@kurbakumar2784
@kurbakumar2784 Ай бұрын
Please upload chapter 16 part 7 of bhagavadgita by Akshay Achrya at earliest.
@Chiranth-o3m
@Chiranth-o3m Ай бұрын
18 ಅಧ್ಯಾಯಗಳನ್ನು ಮುಗಸಿ. ನೀವು ಭಗವದ್ಗೀತೆ ಹೇಳುವ ರೀತಿ ಮನ ಮುಟ್ಟುವಂತಿದೆ
@aschannel4332
@aschannel4332 3 ай бұрын
🙏🙏
@sujayasuji9953
@sujayasuji9953 3 күн бұрын
Jaisrikrishna🙏🙏🙏..
@ravikumar.mkrishna6756
@ravikumar.mkrishna6756 3 ай бұрын
🙏🌼🌼🌼🙏
@YamunaSuryanarayana
@YamunaSuryanarayana Ай бұрын
🙏🙏🙏🙏🙏🙏🌹🌹🌹🙏🙏🙏🙏🙏🙏
@roopakulkarni9820
@roopakulkarni9820 3 ай бұрын
🙏🙏
@jayashreebiradarb5685
@jayashreebiradarb5685 2 ай бұрын
🙏🙏🙏
@aschannel4332
@aschannel4332 Ай бұрын
🙏🙏
«Жат бауыр» телехикаясы І 26-бөлім
52:18
Qazaqstan TV / Қазақстан Ұлттық Арнасы
Рет қаралды 434 М.
УЛИЧНЫЕ МУЗЫКАНТЫ В СОЧИ 🤘🏻
0:33
РОК ЗАВОД
Рет қаралды 7 МЛН
Ozoda - Alamlar (Official Video 2023)
6:22
Ozoda Official
Рет қаралды 10 МЛН