ನಮಸ್ಕಾರ ಸಾರ್, ನನಗೆ ನಿದ್ರೆ ಸಮಸ್ಯೆ ತುಂಬಾ ಸಮಯದಿಂದ ಇತ್ತು, ಆದರೆ ಮಲಗೋ ಮುಂಚೆ ನಿಮ್ಮ ಚಾನೆಲ್ ವಿಡಿಯೋ ನೋಡಿದ ತಕ್ಷಣ ನಿದ್ದೆಗೆ ಜಾರುತ್ತೇನೆ. ಸಾಮಾನ್ಯ ಜ್ಞಾನ ಹಾಗೂ ಸನಾತನ ಧರ್ಮದ ಜ್ಞಾನ ಹೆಚ್ಚುತ್ತಿದೆ. ತುಂಬಾ ಧನ್ಯವಾದಗಳು, ದಯವಿಟ್ಟು ಮಂಗಳೂರಿನ ಪೌರಾಣಿಕ ಸ್ಥಳಗಳು ಹಾಗೂ ಮಂಗಳೂರನ್ನು ನುಂಗಲು ಹೊರಟ ಎತ್ತಿನಹೊಳೆ ಬಗ್ಗೆ ವಿಡಿಯೋ ಮಾಡಿ ಸಾರ್
@Likhith_J5 жыл бұрын
ನಿಮ್ಮ ಈ ಕಳಕಳಿಯಿಂದ ನಮ್ಮಲ್ಲೂ ಜಾಗೃತಿ ಮೂಡಿಸುತ್ತಿರುವ ನಿಮಗೆ ನನ್ನ ನಮನ...
@prakashkonnur8255 жыл бұрын
ಸೋಮನಾಥ ದೇವಾಲಯ ನಿಜವಾಗಿಯೂ ಒಂದು ಅದ್ಭುತ. upload ಮಾಡಿದ್ದ ಕ್ಕೆ ಧನ್ಯ ವಾದಗಳು.
@ಕನ್ನಡನಾಡಿನಕುಡಿ.ಜೈ5 жыл бұрын
ಸರ್ ಸೂಪರ್ ಮಾಹಿತಿ ಸರ್ ಸೂಪರ್ ಕರ್ನಾಟಕ ಸರ್ ಥ್ಯಾಂಕ್ಸ್ ಮೈ ಫಸ್ಟ್ ಕಾಮೆಂಟ್
@bharathkumarn36485 жыл бұрын
ಸರ್ ನಮ್ಮ ಪುರಾತನ ವಾಸ್ತುಶಿಲ್ಪದ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕಾಗಿ ನಿಮಗೆ ವಂದನೆಗಳು.... ದೇವರು ನಿಮಗೆ ಒಳ್ಳೆಯದನ್ನೇ ಮಾಡಲಿ..... ನಮಸ್ಕಾರಗಳು
@girishmadiwal78645 жыл бұрын
Shilpigala talme avara kala naipunyatege koti koti namanagalu......olle mahiti kotri sir..nanna bharata vishva guru annodralli erdu maatilla.......thank u for ur video sir......
@SureshSuri-ph2sf5 жыл бұрын
ಧನ್ಯವಾದಗಳು ಅಣ್ಣಾ ನಾನೇಳಿದ ವಿಡಿಯೋ ಮಾಡಿದ್ದಕ್ಕೆ
@jyothim83855 жыл бұрын
ಧನ್ಯವಾದಗಳು ಸರ್. ನಮ್ಮ ಒಂದು ಕೋರಿಕೆಗೆ ನಿಮ್ಮ ಪ್ರತಿಸ್ಪಂದನೆ ನಿಜಕ್ಕೂ ಶ್ಲಾಘನೀಯ. ತಲಕಾಡು ಹಾಗೂ ಸೋಮನಾಥ ಪುರ ನಮ್ಮ ತಾಲೂಕಿನ ಐತಿಹಾಸಿಕ ಹಾಗೂ ಶಿಲ್ಪಕಲಾ ಕೇಂದ್ರಗಳು. ಇಲ್ಲಿನ ಒಳಹುಗಳನ್ನು, ಸತ್ಯಾಸತ್ಯಗಳನ್ನು ತಿಳಿಸಿಕೊತ್ತಿರುವುದಕ್ಕೆ ತುಂಬ thangs sir.
@manasvikalmath57845 жыл бұрын
ಸೋಮನಾಥಪುರದ ಮಾಹಿತಿ ಮತ್ತು ಅಲ್ಲಿನ ವಿಶೇಷ ಕೆತ್ತನೆಯ ಬಗ್ಗೆ ತಿಳಿಯಿತು. ಆನೆಯ ತ್ರೀಡಿ ಮಾಡೆಲ್ ಬಗ್ಗೆ ಅದಾಗಲೆ ಶಿಲ್ಪಿಗಳಿಗೆ ತಿಳಿದಿತ್ತು ಎಂದರೆ ಎಂತಹ ಅಧ್ಬುತ ಕಲಾಕೃತಿ. ಧನ್ಯವಾದಗಳು ಸರ್🙏
@realrebel88515 жыл бұрын
Sir ಜಾಕ್ನಾ ಚಾರಿ ಬಗ್ಗೆ ಮಾಹಿತಿ ಕೊಡಿ
@kalmeshdesai15335 жыл бұрын
ನಿಮ್ಮ ಧ್ವನಿ ಅತ್ಯದ್ಭುತವಾಗಿದೆ ಸರ್ ತುಂಬಾ ಚೆನ್ನಾಗಿ ಪರಿಚಯ ಮಾಡಿಕೊಟ್ಟಿದಿರಾ ನಿಮಗೆ ಪ್ರೀತಿಯ ಧನ್ಯವಾದಗಳು ಸರ್
@vmala65285 жыл бұрын
ಇಲ್ಲಿನ ಶಿಲೆಗಳು ಮಾತನಾಡಬಹುದುದಾಗಿದ್ದಿದ್ರೇ... ನಮಗೆ...... ಗತ ವೈಭವದ ಪರಿಚಯ ಇನ್ನೂ ಹೆಚ್ಚಾಗೆ ಆಗ್ತಾ ಇತ್ತು...
@sureshbond74414 жыл бұрын
ವಿದ್ಯಾರ್ಥಿಗಳು ಒಮ್ಮೆ ನಿಮ್ಮ ವಿಡಿಯೋ ನೋಡಿದರೆ ಅವರ ವಿದ್ಯಾಭ್ಯಾಸಕ್ಕೆ ತುಂಬಾ ಒಳ್ಳೆಯದಾಗುತ್ತೆ...ನನ್ನ ವಿದ್ಯಾರ್ಥಿ ಜೀವನ ನೆನಪಿಗೆ ಬರುತ್ತದೆ ಸರ್
@rameshkappu60045 жыл бұрын
ನಮ್ಮ ಊರಿನ ಬಗ್ಗೆ ವಿಡಿಯೋ ಮಾಡಿದಕ್ಕೆ ಧನ್ಯವಾದಗಳು ಸರ್ ಹಾಗೆಯೇ ನರಸೀಪುರದ ಬಗ್ಗೆ ವಿಡಿಯೋ ಮಾಡಿ ಸರ್
@ashuniverse1445 жыл бұрын
You are the second face of "namma karnataka" history , you are great sir.....
@beerrgowda83215 жыл бұрын
Nice sir
@hajeeibrahimhajee33425 жыл бұрын
Super video
@shlaxman33725 жыл бұрын
Nimma videos gallinda namma athma vishwasha mattu namma bage namage hemme anisutte sir thank u sir
@roopadevi30325 жыл бұрын
ಧನ್ಯವಾದಗಳು ರಾಘು ಸರ್
@t.prakashprakash59775 жыл бұрын
Bahala adbhutavadha video xelent job
@dineshmeenepu19425 жыл бұрын
spr
@nvkotian75395 жыл бұрын
Poetry carved in hard granite. Very beautiful. It would have been better if you had narrated in English so that other than Kannadigas would have watched this asthetically marvellous ancient monuments.
@pavanstar25525 жыл бұрын
media master is super chanel
@Bachelorbro355 жыл бұрын
ನಮ್ಮವರಿಗೆ ನಮ್ಮ ಯೋಗ್ಯತೆ ಗೂತೀಲಾ......
@basavarajukp36455 жыл бұрын
ತುಂಬಾ ಚೆನ್ನಾಗಿದೆ ಸಾರ್ ನಿಮ್ಮ ಈ ಲೇಖನ ನಾನು ಈ ಊರಿಗೆ ಹೋಗಿ ಆ ದೇವಾಲಯವನ್ನು ನೋಡಲು ಮನಸ್ಸು ಮಾಡಿರುವೆ....,
@devarajk82345 жыл бұрын
Sir estondu sundara swacha haagu adbhutavagive aa shilpagalu Mind blowing
@prakashgoni64885 жыл бұрын
nimma vedio ge namma danyavadagalu. keladi ikkeri Mattu bidanoor (nagara) arasara bagge allina history bagge hechchina maathithi thilisikodi sir.... idara complete details ge samyuktha karnataka paper kacheri yalli aalavada vishayagalu doreyuttade......kasturi pakshika dalli vishayagalu babu hinde prakatane Agide....
@rakeshrkumarmys5 жыл бұрын
ಅದ್ಭುತ ದೇವಾಲಯ ಸರ್ ನಾನು ಸಹ ನೋಡಿದ್ದೇನೆ. ಹೊಯ್ಸಳ ಶೈಲಿಯ ಕಲೆಯ ಸಾರ್ವಭೌಮತ್ವವನ್ನು ಈ ದೇವಾಲಯ ತೋರಿಸುತ್ತದೆ.
@natarajanataraja76355 жыл бұрын
ವಿಷ್ಣು ಪುರಾಣದಲ್ಲಿ ಬರುವ ಒಂದು ಭಾಗವಾದ ತ್ರಿಪುರ ರಾಕ್ಷಸರ ಬಗ್ಗೆ ಒಂದು ಲೇಖನ ....ಇದು ನಿಮ್ಮಲ್ಲಿ ನನ್ನ ಮನವಿ ಸರ್.......
@sathishak97445 жыл бұрын
Thanks for such videos....
@raghuraghu28075 жыл бұрын
Olleya mahithi kodtira sir thank u god bless u
@laxmansingrajput49665 жыл бұрын
Very very super sir
@murthycm56505 жыл бұрын
Nice videos sir
@abhishekshetty52015 жыл бұрын
Sir very intrusting, ಇನ್ನು ಇದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಪ್ರಯತ್ನಿಸಿ ಸಾರ್
@king4uish4 жыл бұрын
ಅಬ್ಬಾ ಎಂತ ಅದ್ಬುತ ನಮ್ಮ ಕರ್ನಾಟಕಕೆ ಹೊಯ್ಸಳರ ಕೊಡುಗೆ ಅಪರ...
@hanamagoudapatil8855 жыл бұрын
ಕನ್ನಡ ನಾಡಿನ ಸಂಸ್ಕೃತಿಯ ಅದ್ಭುತ ಸರ್
@cortexidrops5 жыл бұрын
ನಮ್ಮ ಶಿಲ್ಪಿಗಳು ನಮ್ಮ ಹೆಮ್ಮೆ
@shankar.dhadas70665 жыл бұрын
Navu directagi nodidhivi super place adhru bagge video madirodhuke thanks
@aishwarya47055 жыл бұрын
Saregamapa Seagàñ15
@eduram61635 жыл бұрын
naavu estu bejavabdari inda ee sthalakke beti maadidevu annodu nimma ee vishleshane thorisuttade .. nimage thumba danyavadagalu .
@rahulalone75535 жыл бұрын
Osm
@suryaprakash59925 жыл бұрын
It is really an amazing historical temple. I have seen this best architectural marvel of our state. What invaders of our ancient history has demolished the great works must be surely cursed forever. Atleast, Now the Govt must see that the lost glory is restored at godspeed & efforts to re-start real pujas and prayers immediately. What bad things happened already cannot be undone at all. As it is already an heritage site and thousands of tourists visit this sacred temple with sanctifying thoroughly the Garbha gudi ( the presiding deity ) and its surroundings by some vaishnava priests with Homa and Havana to the god. Temple itself will surely ear its money eventually for its excellent maintenance repairs and upkeep. I am sure Govt is looking at this after your exposure of the beauty of this great great temple. Go bless you Sri Raghavendra for this excellent episode from our great great history.
@jayaramramjay49145 жыл бұрын
Tq sir good meseg
@kallesh.sanganahala35465 жыл бұрын
ಗದಗ ಜಿಲ್ಲೆಯ ರೋಣ ತಾಲೂಕಿನ ಸೂಡಿ ಗ್ರಾಮದ ಬಗ್ಗೆ ಒಂದು ವೀಡಿಯೋ ಮಾಡಿ ಸರ್
@nithishrahan17725 жыл бұрын
Sir god birth bage video madi
@geethagee99025 жыл бұрын
Nijvaglu aa devara ashirvada nimma melide sir illa Andre istondu yellara manassige hattira agodakke sadhyane illa v love u so much sir
@indiraaiyanna64134 жыл бұрын
even today antinational people destroying humpi recent days we saw some one destroying the pillers. is that possible if we want also is ut possible to do such monuments forts temples and the other constructions . why from 74 years at least our governaments not able to protect such a number of our heritage. my god. is there that kind of workers builders alive or born these days . it is a proud reat feeling that we are here in this great state and country
@manohargowda15605 жыл бұрын
Sar Beluru yall selabalakeyar vesesavanna tilishi kodi Sar momma vediyogalu thumba adbutha vagive 🙏
@vidyashreev28735 жыл бұрын
Nice sir gopalswamy betta bagge video madi sir please
@keerthidevi50025 жыл бұрын
Voice👌👌👌👌👌👌👌
@geethab26055 жыл бұрын
Very good sir. Subashchandra boss ravara savina baggya video madi sir
@aryangowda23995 жыл бұрын
ಮಾಗಡಿ ಕೆಂಪೇಗೌಡರ ಗೌಡ್ರು ಬಗ್ಗೆ ಒಂದು ಸ್ಟೋರಿ ಮಾಡಿ plz
@uskulkarni5 жыл бұрын
Nice information 1st comment
@chidanandc20405 жыл бұрын
1st view plz make a video of karnataka history and karnataka architecture
@PavanKumar-wu3kj5 жыл бұрын
Very very very nice super sir
@SureshKumar-sn3lg5 жыл бұрын
nice.voice.sir.and.1st.comment
@shilpar46005 жыл бұрын
Super information tq sir
@nagarjuna62575 жыл бұрын
Tq sir
@edgeraj56505 жыл бұрын
ಸರ್ ದುರ್ಯೋಧನನ ಬಗ್ಗೆ ವಿಡಿಯೋ ಮಾಡಿ
@TheGoobhe5 жыл бұрын
I'm addicted to this channel. This type of quality contents in Kannada is highly appreciated. Whomever running this channel must reach higher heights.
@mallusj14785 жыл бұрын
Tajmahal, hege nirmanavaytu, yaru kattisidaru, adu modalu shivana mandiravagitta (Tejomahal)??????? Sadhyavadare adara bagge video madi sir please.........
@sripanchagaytriastrologerc26925 жыл бұрын
Super sri
@chiranjeevichirag84955 жыл бұрын
Very Good Information Sir 👌
@tejaswisajjan83335 жыл бұрын
Nice informative video..
@RaviKumar-tt7jz5 жыл бұрын
Nijvaglu oytivi
@SiddarthaSiddukS5 жыл бұрын
Bogha nandishwra temple nandi bagge video maadi sir. Please
@basavarajchabbi44055 жыл бұрын
super sir innastu historical vidio madi sir indian history nikharavagi toristito nimage namaste sir🙏
@hayagrivaagnihayagriva90665 жыл бұрын
Adhbhuta vishya sir
@naveenmsd97335 жыл бұрын
Super video sir
@girishyadav50495 жыл бұрын
Super information sir always useful information u provide us💐😍
@maheshsmahi56305 жыл бұрын
ಮಹಾಭಾರತದಲ್ಲಿ ಬರುವ ಭೀಷ್ಮ ಬಗ್ಗೆ ವಿಡಿಯೋ ಮಾಡಿ
@gururajgouripur16025 жыл бұрын
Vyasarayara brundavanada bagge video madi
@uniquechannel4255 жыл бұрын
TQ super
@chandrashekargowda76595 жыл бұрын
Sir mangaluru parashuraamana Srishti anthare please vedio maadi
@maheshchethan73305 жыл бұрын
Please do vedio about shathaveeri gopalagowda
@janabaijhanavi46324 жыл бұрын
Really sir it's very nice
@samrat18345 жыл бұрын
ಅದ್ಬುತ ದೇಶ ನನ್ನದು
@laxmansingrajput49665 жыл бұрын
Your videos are super sir
@nandan37405 жыл бұрын
ಸರ್ ಬಳ್ಳಾರಿ ಜಿಲ್ಲೆಯ ಕುಮಾರ ಸ್ವಾಮಿ ದೇವಾಲಯ ದ video Madi