Bhat'n'Bhat video making behind the scenes | ಮನೆ, ಪರಿಸರ | Bhat‘n'Bhat story | 0 to 5lakh journey

  Рет қаралды 1,280,571

Bhat‘n' Bhat

Bhat‘n' Bhat

3 жыл бұрын

Bhat'n'Bhat video making behind the scenes | ಮನೆ, ಪರಿಸರ | Bhat‘n'Bhat story | 0 to 5lakh journey | How bhatnbhat make videos
Bhat n bhat channel is at the stage of 5 lakh subscribers now. On this special moment, we are posting a special video. This video is all about journey of the "Bhat and
Bhat" team, opinions and wishes of our family members and about how these videos are made. Which of the activities are undergone while making videos and by whom etc. also included. A great effort and hardwork is required in any field to achieve the success. And ofcourse support of family members and society also plays equal roll in the success. So here by we convey our thanks to all of you who are supporting us constantly and wishing us the best.
"Team Bhat n' Bhat" is grateful to all the supporters and well wishers.
Thank you one and all.🙏
Friends thanks for watching..
my mic: amzn.to/3zZoK1y
Tripod: amzn.to/3vXn5GD
Best camera: amzn.to/2T0ed5N
My laptop: amzn.to/3A01j8d
Open free Demat Ac & trading Ac upstox: bv7np.app.goo.gl/pTne
Stay connected
Support us on Facebook page : / bhatnbhat-104108587979658
Follow us on Instagram: bhatnbhat98...
Subscribe to meet us again.. / @bhatnbhat
#Bhatnbhat #Sudarshanbhatbedradi #Manoharbhatbedradi

Пікірлер: 6 900
@nammamysore1163
@nammamysore1163 2 жыл бұрын
ಅಣ್ಣ ತಮ್ಮಂದಿರ ಬೇಳೆಯ ಬೇಕಾದರೆ ಅಕ್ಕ ತಂಗಿಯರ ಆಶಿರ್ವಾದ ಇರಲೆ ಬೇಕು ಇದು ನಮ್ಮ ಸಂಸ್ಕೃತಿ 🙏🙏🙏
@Sangeetha_Mane
@Sangeetha_Mane 2 жыл бұрын
Congratulations ನಿಮ್ಮ ಶ್ರಮಕ್ಕೆ ಸಿಕ್ಕ ಪ್ರತಿಫಲವಿದು .ನಿಮ್ಮ ಯಶಸ್ಸಿನ ದಾರಿ ಇನ್ನೂ ಮುಂದುವರಿಯಲಿ ಎಲ್ಲರ ಪ್ರೀತಿ ನಿಮ್ಮ ಮೇಲೆ ಸದಾ ಇರಲಿ 🙏
@shobhanagaraj8021
@shobhanagaraj8021 2 жыл бұрын
Nimma shramakkeolleya prathipala sigali
@shobhanagaraj8021
@shobhanagaraj8021 2 жыл бұрын
Olleya yashassu sigali
@sundarimaindan4383
@sundarimaindan4383 2 жыл бұрын
@@shobhanagaraj8021 keep it up
@amrutharao4814
@amrutharao4814 2 жыл бұрын
@@sundarimaindan4383 Amrutha Rao congratulations keep it up I see all your program very nice
@cookwithclock
@cookwithclock 2 жыл бұрын
Great sharing👍🏻👍🏻👍🏻greetings from NRI.. 💐
@vishwanathc7968
@vishwanathc7968 2 жыл бұрын
ಭಟ್ರೇ,ನಿಮ್ಮ ಪ್ರಾಮಾಣಿಕತೆಯೇ ನಿಮ್ಮ ಯಶಸ್ಸು ಅಂತ ಹೇಳಿ ,ಧನ್ಯವಾದ ಹೇಳ್ತೀನಿ🙏🙏
@chaitanyasahithi9780
@chaitanyasahithi9780 2 жыл бұрын
This is the strength of being a family .... Your family represents the roots of our Culture .. Stay blessed!
@kumudagatty2445
@kumudagatty2445 2 жыл бұрын
Unity s strength
@kasturihegde516
@kasturihegde516 2 жыл бұрын
ಕರಾವಳಿಯ ನಂ ವನ್ ಚಾನೆಲ್ 😀 ನಿಮ್ಮ ಶುದ್ಧ ಕನ್ನಡ ಬಾರಿ ಚೆಂದ 🙏
@AVIN260480
@AVIN260480 2 жыл бұрын
ನಿಮ್ಮ ಯಶಸ್ಸು ಮುಂದುವರಿಯಲಿ ಎಂದು ಹಾರೈಸುತ್ತೇವೆ, ಕಠಿಣ ಪರಿಶ್ರಮದ ಫಲ 🙏
@vasudevshanbhag2720
@vasudevshanbhag2720 2 жыл бұрын
Bhattre namaskar Video nodi Tumba khushi aaytu. Nimma address annu saha upload madi. Nimma prothahakaru bandu nimmannu bheti mada bahudu. Haaguu nimma kelavondu products purchase madabahudu. Example Turmeric powder, banana chips, jackfruit chips, sambar powder, saru powder.... Dhanyavaadagalu. Namaskar. 🙏🙏
@madhukittur5459
@madhukittur5459 2 жыл бұрын
ನಮಸ್ಕಾರ ಮನೋಹರ್ ಭಟ್ ಅಣ್ಣಾ, ಮೊದಲು ನಿಮ್ಮ ಚಾನಲ್ಗೆ ಶುಭಾಶಯಗಳು. ಹಾಗೂ ನೀವು ಹೇಳಿಕೊಡುವ ಅಡುಗೆ ಅರೋಗ್ಯದಾಯಕವಾಗಿದೆ. ನಿಮ್ಮ ಕನ್ನಡದ ಮಾತಿಗೆ ನನ್ನ ನಮನ. 🙏
@prasannanaik1780
@prasannanaik1780 2 ай бұрын
ಕಲ್ಮಶವಿಲ್ಲದ ಮನಸ್ಸು.. ಮಾತು... ಒಗ್ಗಟ್ಟಿನ ಜೀವನ... ಅದ್ಭುತ 😊
@ravishankershenoy1200
@ravishankershenoy1200 2 жыл бұрын
ಕರ್ನಾಟಕ ದ ಕನ್ನಡಿಗರಿಗಿಂತ ಉತ್ತಮ ಕನ್ನಡ ಮಾತನಾಡುವ ಇವರನ್ನು ಗಡಿನಾಡ ಕನ್ನಡಿಗರು ಅಂತ ಕರೆಯುತ್ತಿದ್ದೇವೆ ನೋಡಿ . ಮಲಯಾಳಿ ಭಾಷಿಕ ಕೇರಳದಲ್ಲಿ ಇದ್ದೂ ಕನ್ನಡವನ್ನು ಉಳಿಸಿ ಬೆಳೆಸುತ್ತಿರುವ ಇವರಿಗೆ ನನ್ನ ನಮಸ್ಕಾರಗಳು .
@shantalahegdejagnalli2824
@shantalahegdejagnalli2824 2 жыл бұрын
All The /Best
@leelavathiy3718
@leelavathiy3718 2 жыл бұрын
ನಿಮ್ಮ ವೀಡಿಯೊಗಳು ಸಹಜವಾಗಿದ್ದು ನೋಡಲು ತುಂಬಾ ಖುಷಿ ಆಗುತ್ತದೆ. ನಿಮ್ಮ ಪಯಣಕ್ಕೆ ಶುಭ ಹಾರೈಕೆಗಳು.
@nammamysore1163
@nammamysore1163 2 жыл бұрын
ನಮ್ಮ ದಕ್ಷಿಣ ಕನ್ನಡ ಜಿಲ್ಲೆ ತುಂಬಾ ಶ್ರೇಷ್ಠ 😘😘 ಇನ್ನು ಹೇಚ್ಚು ನಿಮ್ಮ ಚಾನಲ್ ಮುಂದುವರೆಯಲಿ ಆಲ್ ದಿ ಬೇಸ್ಟ
@chakrapanikumble107
@chakrapanikumble107 2 жыл бұрын
Idu kerala
@vijayatr3677
@vijayatr3677 2 жыл бұрын
ನಿಮ್ಮೆಲ್ಲರ ಪರಿಚಯವಾಗಿ ತುಂಬಾ ಸಂತೋಷವಾಯಿತು ಬಹಳ ಪ್ರಯತ್ನಪಟ್ಟು ಚಾನೆಲ್ ಅನ್ನು ನಡೆಸುತ್ತಿದ್ದೀರಿ ಅಲ್ಲದೆ ನಿರೂಪಣ ಕ್ರಮವೂ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ನಾನು ದಕ್ಷಿಣ ಕನ್ನಡದ ಅಡುಗೆಗಳನ್ನು ನಿಮ್ಮ ಕಾರ್ಯಕ್ರಮಗಳನ್ನು ನೋಡಿ ಕಲಿತಿದ್ದೇನೆ ತುಂಬಾ ಧನ್ಯವಾದಗಳು ಗುಡ್ ಲಕ್
@sreelakshmichandramohan7115
@sreelakshmichandramohan7115 8 ай бұрын
ತುಂಬ ಪುಣ್ಯವಂತರು ಭಟ್ರೇ,ಸುಂದರ ಸಂಸಾರ,ಭಗವಂತ ನಿಮಗೆ ಸದಾ ಶುಭವನ್ನೇ ನೀಡಲಿ.ಸದಾ ನಗು ,ಸಂತೋಷ ತುಂಬಿರಲಿ.ಚೆಂದವಿರಿ.
@rameshs1305
@rameshs1305 2 жыл бұрын
MSC, LLB,. Super . Team of highly educated, well cultured, highly traditional, beautiful presentation.
@gitadasgupta7488
@gitadasgupta7488 2 жыл бұрын
@@parvatipatil8781 weren't you in Harry potter? 🤔
@nagarajhegde6032
@nagarajhegde6032 2 жыл бұрын
ಭಟ್ಟ ಸಹೋದರರೆ ನಿಮ್ಮ ಪ್ರಯತ್ನಕ್ಕೆ ಹ್ಯಾಟ್ಸಾಫ್. ನಿಜವಾಗಲೂ ನೀವು ಅಭಿನಂದನಾರ್ಹರು. ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಅನ್ನುವುದಕ್ಕೆ ನೀವೇ ಸರಿಯಾದ ಉದಾಹರಣೆ. ನಿಮ್ಮ ಪ್ರಯತ್ನಕ್ಕೆ ದೇವರ ಆಶಿರ್ವಾಧ ಸದಾ ಇರಲಿ ಮತ್ತು ನೀವು ಹೀಗೆಯೆ ಮುನ್ನುಗ್ಗುವಂತಾಗಲಿ ಹೇಳಿ ಹಾರೈಸುತ್ತೇನೆ. ನಿಮ್ಮ ವಾಹಿನಿಯು ಅತಿ ಉತ್ತಮವಾಗಿ ಮೂಡಿಬರುತ್ತಿದೆ. ಸದಾ ನಿಮ್ಮ ಯಶಸ್ಸನ್ನೆ ಬಯಸುವ. ನಾಗರಾಜ ಹೆಗಡೆ, ಬೆಂಗಳೂರು.
@udayashankar854
@udayashankar854 2 жыл бұрын
ಭಟ್ ಬಂಧುಗಳೇ, ನಿಮ್ಮ ಪ್ರಯತ್ನ ನಿರಂತರ ಮುಂದುವರಿಯಲಿ. ನಿಮಗೆ ಸಹಕಾರ ನೀಡುತ್ತಿರುವ ಎಲ್ಲರೂ ಅಭಿನಂದನೆಗೆ ಪಾತ್ರರು. 👍👍👏👏🌷🌷
@chandrikagururaja1398
@chandrikagururaja1398 2 жыл бұрын
All your contents are very nice and natural...am happy yours is the only pure vegetarian channel.. As far as I know.many congratulations
@chandrikagururaja1398
@chandrikagururaja1398 2 жыл бұрын
Proud of your achievemens bhat n bhat brothers.keep up the good work
@vanishetty3647
@vanishetty3647 2 жыл бұрын
ಅಣ್ಣಾ ನಾನು ಪುತ್ತೂರಿನಿಂದ ನಿಮ್ಮ ಯಶಸ್ಸು ಹೀಗೇನೇ ಮುಂದುವರಿಯಲಿ. ದೇವರ ಕೃಪೆ ನಿಮಗೆ ಇರಲಿ..ತುಂಬಾ ಸಲ ಅನಿಸುತೆ ನಿಮ್ಮನ್ನ ನೊಡ್ಬೇಕ್ಕು ಅಂಥ ನೀವು ಸಿಗಲ್ವೆ ❤️❤️🙏
@nagarajc9124
@nagarajc9124 Жыл бұрын
ಭಟ್ ಸಹೋದರರೇ, ನಿಮ್ಮ ಇಡೀ ಕುಟುಂಬಕ್ಕೆ ಶುಭಾಶಯಗಳು, ಇದನ್ನು ಮುಂದುವರಿಸಿ, ದೇವರು ನಿಮ್ಮೆಲ್ಲರನ್ನು ಆಶೀರ್ವದಿಸಲಿ
@siddeshkn7725
@siddeshkn7725 2 жыл бұрын
👍🌷 ಶುಭವಾಗಲಿ. ದಕ್ಷಿಣ ಕನ್ನಡ ಸಂಪ್ರದಾಯ ಅಡುಗೆ ಮಾಡುವ ಶೈಲಿ ನನಗೆ ತುಂಬಾ ಇಷ್ಟ .ದಾವಣಗೆರೆ ಮಧ್ಯಕರ್ನಾಟಕ 👍
@srinidhi7140
@srinidhi7140 2 жыл бұрын
ಕೇವಲ ಕೆಲವೇ ದಿನಗಳಲ್ಲಿ ೫ಲಕ್ಷ ಚಂದಾದಾರರನ್ನ ಒಂದುಕಡೆ ಒಗ್ಗೂಡಿಸುವುದು ಸುಲಭದ ಮಾತಲ್ಲ! ಅದರ ಹಿಂದೆ ಒಂದು ದೊಡ್ಡದಾದ ಪರಿಶ್ರಮದ ಗುಂಪಿರುತ್ತದೆ! 🙏
@yusufmalige5613
@yusufmalige5613 2 жыл бұрын
Good luck family
@ravishankershenoy1200
@ravishankershenoy1200 2 жыл бұрын
ಹೌದು .
@bhavanasr8488
@bhavanasr8488 2 жыл бұрын
Congratulations bhat n bhat...keep Rocking 👍👍
@vimalak2944
@vimalak2944 2 жыл бұрын
🙏👍
@yashodam500
@yashodam500 2 жыл бұрын
Keep rocking brothers god bless you
@meenakshil3516
@meenakshil3516 2 жыл бұрын
Hats off to your sister's husband and her in-laws for their love and affection to the brothers!! Pure hearts ! ! May you all be blessed .
@sucharithaprasanna8730
@sucharithaprasanna8730 2 жыл бұрын
True. Not easy to see such beautiful people so easily
@sarojasalian3590
@sarojasalian3590 Жыл бұрын
Hats off to your sister s nimmlarigu devaru ayuhu arogya kottu kapadali
@KNSuryanarayanaJoisVIDWAN
@KNSuryanarayanaJoisVIDWAN 5 ай бұрын
उत्तमं निरूपणम् । अभिनन्दनानि महोदयौ ॥
@krishbhat24
@krishbhat24 2 жыл бұрын
ಇನ್ನೂ ಉತ್ತಮ ಖ್ಯಾತಿಯನ್ನು ಗಳಿಸಿ.. , ಅಕ್ಕ ತಮ್ಮಂದಿರ ಬಾಂಧವ್ಯ ವೃದ್ಧಿಸಿ, ಹೀಗೆಯೇ ಇನ್ನೂ ಉತ್ತಮ ಕಾರ್ಯಕ್ರಮಗಳನ್ನು ನೀಡುವಂತಾಗಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ bhat n bhat ಚಾನಲ್ ಗುರುತಿಸುವಂತಾಗಲಿ....👏👏👏🌹
@shanthareddy96
@shanthareddy96 2 жыл бұрын
ನಿಮ್ಮೆಲ್ಲರ ಮಾತುಗಳು ನಮಗೆ ಮತ್ತೆ ಮತ್ತೆ ಕೇಳಬೇಕು ಎನ್ನಿಸುತ್ತಿತ್ತು. ಸ್ವಚ್ಛವಾದ ಕನ್ನಡ, ಪದಗಳ ಜೋಡಣೆ ಕೇಳಲು ಸೊಗಸಾಗಿತ್ತು. ನೀವು ನಡೆದು ಬಂದ ದಾರಿ ಇಂದ ಸಾವಿರ ಸಾವಿರ ಮೈಲುಗಳು ಮುಂದೆ ಸಾಗಿಲಿ ಎಂದು ಹಾರೈಸುತ್ತೇನೆ. ಶುಭವಾಗಲಿ ನಿಮಗೆಲ್ಲ.
@safoorabanu4890
@safoorabanu4890 2 жыл бұрын
Niklu natural aad patheruvar. Avve niklena success da guttu batre. 😍😍😍
@vasanthamanju1964
@vasanthamanju1964 Жыл бұрын
Oh great.. ಭಟ್ಟರೆ ನಿಮ್ಮ ಹಸಿರಿನ ಪರಿಸರ ಬಹಳ ಸುಂದರವಾಗಿದೆ. 👍🇮🇳🙏🙏🙏
@mocha10965
@mocha10965 Жыл бұрын
ಜೈ....ನಿಮ್ಮ ಪ್ರಯತ್ನಕ್ಕೆ...ಜಯವಾಗಲಿ...ಎಂಬ ಹಾರೈಕೆಗಳು.....
@ravikumarnrn
@ravikumarnrn 2 жыл бұрын
Subtitling is like 50 percent job if videos to be reached across the globe Hattsoff to your sister for her commendable job
@prasannampbhat9186
@prasannampbhat9186 2 жыл бұрын
Thank you 😊
@cnpadmarajjain7705
@cnpadmarajjain7705 2 жыл бұрын
@@prasannampbhat9186 .
@ThejaswiniPushkar
@ThejaswiniPushkar 2 жыл бұрын
ಪರಿಶ್ರಮಕ್ಕೆ ತಕ್ಕ ಯಶಸ್ಸು.... Congratulations brothers 👍
@venkatalakshmi1198
@venkatalakshmi1198 2 жыл бұрын
Super
@ThejaswiniPushkar
@ThejaswiniPushkar 2 жыл бұрын
@@venkatalakshmi1198 s
@sumathilacharya4175
@sumathilacharya4175 2 жыл бұрын
ssuper sumathi
@parimalakr2973
@parimalakr2973 Жыл бұрын
ನಿಮ್ಮ ಪರಿಶ್ರಮ ಖಂಡಿತ ಫಲ ನೀಡಿದೆ. ಹೀಗೆ ಮುಂದುವರಿಸಿ ದೇವರು ಒಳ್ಳೆಯದು ಮಾಡಲಿ
@eclecticsongs1813
@eclecticsongs1813 2 жыл бұрын
Namaskara! I just had a silly smile on my face all through this wonderful video, giving us such a humble and touching insight into your world and how your channel developed over time. The old ancestral homes in Puttur are simply stunning. I yearn to be back experiencing the traditional and simple life such as in Mangalore. My regards to all your wonderful family members and best wishes for your continued success and heartfelt thanks to you for truly enriching my life 🙏🏽
@arikesarik.k6414
@arikesarik.k6414 2 жыл бұрын
ಹಳ್ಳಿಯಲ್ಲಿ ಇದ್ದುಕೊಂಡೇ ಈ ರೀತಿಯ ಸಾಧನೆ, ನಿಮ್ಮ ಕನ್ನಡಾಭಿಮಾನ, ಸರಳತೆ, ಜನ ಸಾಮಾನ್ಯರಿಗೆ ಮನ ಮುಟ್ಟುವಂತೆ ಹೇಳುವ ನವಿರಾದ ಸಂಭಾಷಣೆ ನನಗೆ ತುಂಬಾ ಖುಷಿ ತಂದಿದೆ. ನಿಮ್ಮ ವಾಹಿನಿಗೆ ಇನ್ನಷ್ಟು ಪ್ರೋತ್ಸಾಹ ಜನ ಮನ್ನಣೆ ದೊರಕಲಿ.
@karthikshenoy9665
@karthikshenoy9665 2 жыл бұрын
ನೀವು ಮಾತನಾಡುವ ಶೈಲಿ ನಮಗೆ ಇಷ್ಟ ಭಟ್ರೆ... ಒಳ್ಳೆಯದಾಗಲಿ ನಿಮಗೆ Love from Kudla♥️
@vasudevashenoy2922
@vasudevashenoy2922 2 жыл бұрын
Yes really good
@sunithaprakash7792
@sunithaprakash7792 2 жыл бұрын
Super 👌
@ciciliadsouza1675
@ciciliadsouza1675 2 жыл бұрын
All the best God bless you all
@shashikalashashi6016
@shashikalashashi6016 Жыл бұрын
ಅತ್ಯಂತ ಸುಂದರವಾಗಿದೆ ನಿಮ್ಮ ಸುತ್ತಲಿನ ಪರಿಸರ...👏👏
@umaviswamurthi9010
@umaviswamurthi9010 2 жыл бұрын
Congrats.Real talent.wonderfulfamily
@KannadainCanada
@KannadainCanada 2 жыл бұрын
ಅಕ್ಕ ತಮ್ಮ ಭಾವ ಭಾವ ಮೈದಾ ನಿಮ್ಮೆಲ್ಲರ ನಡುವೆ ಇರುವ ಪ್ರೀತಿ ವಿಶ್ವಾಸ ಅದ್ಭುತವಾದ ತಿಳುವಳಿಕೆ, ನೋಡಿ ಬಹಳ ಖುಷಿಯಾಯಿತು🥰 ಚಂದದ ಕುಟುಂಬ . ಭಗವಂತ ನಿಮಗೆಲ್ಲರಿಗೂ ಒಳ್ಳೆಯ ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ. Congratulation 👏👏👏 best wishes from Canada
@manjunatha7349
@manjunatha7349 2 жыл бұрын
😍 we also follow Kannada in Canada
@user-qi7gj3ug4v
@user-qi7gj3ug4v 2 жыл бұрын
ನಿಜವಾಗ್ಲೂ ನಿಮ್ಮ ಸುತ್ತಮುತ್ತಲಿನ ಪ್ರಕೃತಿ ತಾಯಿಯ ಚೆಲುವು ಮತ್ತು ನಿಮ್ಮ ಕರಾವಳಿ ಭಾಗದ ಕನ್ನಡ ಶೈಲಿ ಎಲ್ಲವು ನಮಗೆ ತುಂಬಾ ಇಷ್ಟವಾಗುತ್ತೆ ❤️
@bpangadi9472
@bpangadi9472 Жыл бұрын
thanks. ನಿಮ್ resipi ಚೆನ್ನಾಗಿದೆ. ಒಳ್ಳೆಯದು. agali
@rajchadaga
@rajchadaga 2 жыл бұрын
Since 2 dacade, I live in Mumbai, but am from South Canara, Mangalore. I am a passionate home-chef too and a professional in the service industry. So happy to see your channel and adapt to our tradition old cooking methods. Happy to see your family. THUMA KUSHI AYITU... Please continue with your good work and wishing you the very best in your future endeavours.
@pavithrashivakumar8489
@pavithrashivakumar8489 2 жыл бұрын
5 ಲಕ್ಷ ಅಲ್ಲ 50 ಲಕ್ಷ ಆಗ್ಬೇಕು, ಕನ್ನಡದಲ್ಲೇ ಬೆಸ್ಟ್ cooking ಚಾನೆಲ್ ನಿಮ್ದು.
@aditid1250
@aditid1250 2 жыл бұрын
Ya rallle
@rohanrohan3137
@rohanrohan3137 2 жыл бұрын
@@aditid1250 nan illi
@MrAmaravati
@MrAmaravati 2 жыл бұрын
Yes mam. We should share this rapidly with our friends and relatives to increase the subs of this channel.
@shayamalagireeshan5917
@shayamalagireeshan5917 2 жыл бұрын
Ys realy
@vasanthbhat3453
@vasanthbhat3453 2 жыл бұрын
Let ensure unstoppable growth
@shridevi4995
@shridevi4995 2 жыл бұрын
ಭಟ್ರ ಅಕ್ಕನ ಮಾವನ ಮಾತನ್ನು ಕೇಳಿ ತುಂಬಾ ಖುಷಿ ಆಯಿತು.
@shailapai2521
@shailapai2521 2 жыл бұрын
ತುಂಬಾ ಚೆನ್ನಾಗಿ ಮೂಡಿಬರುತ್ತಿದೆ ನಿಮ್ಮ್ ಕಾರ್ಯಕ್ರಮ...ಹಿಂದಿನ रेसिपटं ನಮಗೂ ಸಿಕ್ಕುವ ಹಾಗೆ ಮಾಡಿದ ನಿಮಗೆ ಅನಂತಾನಂತ ಧನ್ಯವಾದಗಳು 🙏🙏
@cheerfulbee02
@cheerfulbee02 2 жыл бұрын
I came across this channel looking for Mangalore buns recipe. What a great video! It was heart-warming to see your simplicity, your humility, your love for elders, traditional Indian culture and resources and nature at it's very best! Thank you for this wonderful video presented in all honesty! Best wishes and God bless you! May you find success at every step of your calling!
@nbathma
@nbathma 2 жыл бұрын
Even though i’m Malaysian, i can understand about 60% words spoken , Great Job Bhat & Baht family. Blessed you for more success 👍🏼👍🏼👍🏼
@k.rajeshjagananth3769
@k.rajeshjagananth3769 2 жыл бұрын
Amazing!
@swathisuchitra
@swathisuchitra 2 жыл бұрын
brothers should be ever thankful for their brother in law's and his family. Such a simple and beautiful family. Way to grow Bhat & Bhat channel. Good luck.
@seethanarayan239
@seethanarayan239 2 жыл бұрын
Simply super God bless u all.love you all .
@prasannakumar-ej4fz
@prasannakumar-ej4fz Жыл бұрын
ಸೂಪರ್ ಭಟ್ರೇ, ನಿಮ್ಮ ಪಯಣ ಇನ್ನೂ ಸುಂದರ ವಾಗಿ ಮೂಡಿ ಬರಲಿ 🙏👍👌
@manimadhav3858
@manimadhav3858 2 жыл бұрын
The sincerity, the innocense, the hardwork, intention to present good content, location, beautiful kannada, the environment, the traditional house, whatelse you need. Life is simple. The two brothers have proved that hard work paves path for success. Truly inspiring family. My sincere appreciation to both Bhat brothers. We all use latest gadgets, fast food, want city environment, but understand at heart this is what we really like, wish to live. These brothers have told the entire world that see the real beauty is here in rural areas, the delicious healthy food , the environment, simple life.
@jagadishc.v.3792
@jagadishc.v.3792 2 жыл бұрын
Sir u have rightly said I do endorse example of joint family and all credits should go to his sister's family
@dontbeafraidimhere5421
@dontbeafraidimhere5421 2 жыл бұрын
ಭಟ್ರೇ ನಿಮ್ಮ ವೀಡಿಯೊಗಳು ತುಂಬಾ ಇಷ್ಟ ನನ್ಗೆ ❤️
@Shazmi_afton
@Shazmi_afton 2 жыл бұрын
yesss super
@ducatidapaw5522
@ducatidapaw5522 2 жыл бұрын
ಸುಂದರ ಕುಟುಂಬ... ಉತ್ತಮ ಗೆಳೆಯರು... ಎಲ್ಲರಿಗೂ ದೇವರು ಹರಸಲಿ... ಬಹಳ ಚನಾಗಿ ಬತ್ತಾ ಇದ್ದು... ನಿಮ್ಮ ಪಂಜೆ, ಮುಂಡಾಸು ಕೂಡ trademark....
@cuckoos2023
@cuckoos2023 2 жыл бұрын
I was so emotional seeing the whole family behind this channel.....god bless and keep rocking and inspiring us... thankyou
@gowrammak186
@gowrammak186 2 жыл бұрын
ಸುಂದರ ಪರಿಸರದಲ್ಲಿ, ತಿಳಿಯಾದ ಭಾಷೆಯಿಂದ, ಆರೋಗ್ಯಕರ ತಿನಿಸುಗಳು. Very very well planned work. You get all success. God bless you all.🌷🌷🌾🌾
@purshroyal
@purshroyal 2 жыл бұрын
One of the genuine channels u can find in youtube Especially I like the kanada / Tulu that is being spoken It’s very pleasant to listen Love from Andhra Pradesh 😍
@buddhapiyao1315
@buddhapiyao1315 2 жыл бұрын
your ancestral house is so beautiful. absolutely loved the wood carved doors, pillars, your copper utensils, everything. im so proud of you all to have still kept and maintained these things from so long. I too had an experience of such a house when I was about 6 or 7 years old in Maravante. my Dadi's house. God bless you and your family.
@drsangameshwarg226
@drsangameshwarg226 2 жыл бұрын
Bhattre - entha khushi agutte nimma kutumbadavarellarannu nodutta. Your simplicity is your hallmark! You draw us closer to our Kannada village culture. Hats off to your efforts. I am a regular viewer of your channel! Omme nimmellarannu bheti aaguva aashe !
@BhatnBhat
@BhatnBhat 2 жыл бұрын
Thank you.. bheti aguva
@nimishanair4515
@nimishanair4515 2 жыл бұрын
I was smiling throughout the video. Your language, your family, the nature, authentic recipes, all the efforts, natural voice without any unwanted musics and over acting. Even though I'm not cooking, I just watch your videos to enjoy our lost culture. Heartily I'm writing this comment today, I'm so happy for you guys. All the very best and God bless you all. ❤💙
@BhatnBhat
@BhatnBhat 2 жыл бұрын
Thank you so much 😊🙏
@arunaabikar5099
@arunaabikar5099 2 жыл бұрын
I grew up in Puttur, DK. This cooking channel takes me back to my childhood days. The garden..grinding stone.. the language they speak. Good luck to you boys.. I hope you reach a million subscription.
@vinaynagendracamala3398
@vinaynagendracamala3398 2 жыл бұрын
Rightly said.
@gururajaacharya8667
@gururajaacharya8667 2 жыл бұрын
May God bless you & all your family members. You are all creating a very useful & informative programmes to people of all classes, continue making good work done till now. Best of luck to your team.
@sankaranka143
@sankaranka143 2 жыл бұрын
@@vinaynagendracamala3398 kavitthaskichan. I’m going back to sleep. .
@ahambrahmasmi2477
@ahambrahmasmi2477 2 жыл бұрын
ಭಟ್ಟರೇ ನಿಮ್ಮ ಅಡುಗೆ ರುಚಿಗಳು ಬಹಳ ರುಚಿ ಮತ್ತೆ ನೀವಿರುವ ಊರಿನ ಪರಿಸರ ಚೆನ್ನ ಹಾಗೆ ನಿಮ್ಮ ಮಾತಿನ ಶೈಲಿ ಹಾಲ್ಜೇನಿನಂತೆ ತುಂಬ ತುಂಬಾ ಸಿಹಿ ❤️
@aditid1250
@aditid1250 2 жыл бұрын
😍😘
@ramaspadaki582
@ramaspadaki582 2 жыл бұрын
Rama.s.padaki. Nimmaadige,Tindi,maduvatayarike, halemane,tota,patregalu,allibrladiruva vegitabls ellavu tumba,tumba chennagide.Godbless U to all.
@lohithmanglore
@lohithmanglore 2 жыл бұрын
👍👍
@dayananda4323
@dayananda4323 2 жыл бұрын
ಭಟ್ರೆ ನಿಮ್ಮ ಸಾಧನೆ ಅಪಾರ. ನಿಮ್ಮ ಈ ಕುಟುಂಬ ಎಲ್ಲರಿಗೂ ಮಾದರಿಯಾಗಿದೆ.
@hkshivakumar5555
@hkshivakumar5555 2 жыл бұрын
ನಿಮ್ಮ ಮನೆ ಪರಿಸರ, ನಿಮ್ಮ ಮಾತಿನ ಶೈಲಿ,ನಿಮ್ಮ ಸಂಸ್ಕೃತಿ ,ನಿಮ್ಮ ಮನೆಯವರ ಸಹಕಾರ ಎಲ್ಲಾ ನೋಡೋದಕ್ಕೆ ಒಂಥರಾ ಆನಂದ ಆಗುತ್ತೆ💚ಇದೆ ರೀತಿ ನಿಮ್ಮ ಕೆಲಸಗಳು ಮುಗಿಲು ಮುಟ್ಟಲಿ💯 ಎಲ್ಲಾ ಯೇಶಸ್ಸು ಹಾಗೂ ಆರೋಗ್ಯ ನಿಮ್ಮದಾಗಲಿ🥰ಧನ್ಯವಾದಗಳು ಭಟ್ ನ್ ಭಟ್ ಹಾಗೂ ಕುಟುಂಬದವರಿಗೆ💛❤️
@deepakmarathe7347
@deepakmarathe7347 2 жыл бұрын
ಇಷ್ಟೇ ವೇಗದಲ್ಲಿ 1M ರೀಚ್ ಆಗಲಿ🔥
@padmavatibongale9383
@padmavatibongale9383 2 жыл бұрын
तुमचे कुटूंब छान आहे, यशस्वी व्हा तुमची बहिण व भाऊजी मदत करतात👌🏻👌🏻
@dontbeafraidimhere5421
@dontbeafraidimhere5421 2 жыл бұрын
ಹೌದು
@shanthalaiyengar4718
@shanthalaiyengar4718 2 жыл бұрын
Best wishes Bhatre🙏🏽 I was literally in tears (tears of joy)
@tarayalvigi9378
@tarayalvigi9378 7 ай бұрын
ನಿಮ್ಮ ನೇರವಾದ ನಡೆ ನುಡಿ ಬಹು ಇಷ್ಟವಾಯ್ತು. ನಿಮಗೆಲ್ಲ ಇನ್ನೂ ಹೆಚ್ಚಿನ ಯಶಸ್ಸು ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ.
@rajibai9130
@rajibai9130 2 жыл бұрын
Incredible journey of this group. I like very much their traditional recipes and I look forward to many more recipes of South Canada. God bless them all
@sameeksha3275
@sameeksha3275 2 жыл бұрын
ತುಂಬಾ ಖುಷಿ ಆಗುತ್ತದೆ ನಿಮ್ಮ ಈ ಯಶಸ್ಸನ್ನು ನೋಡಲು, ಹೀಗೆ ಮುಂದೆಯು ಇನ್ನಷ್ಟು ಯಶಸ್ಸು ನಿಮ್ಮದಾಗಲಿ ಎಂದು ಹಾರೈಸುತ್ತೇನೆ.🥳
@bhagyahegde5
@bhagyahegde5 2 жыл бұрын
I literally had tears when ajja was speaking...To see a house like my house represented in such a beautiful way is really heartwarming. More power to you and God bless you!!
@sabithadsouza7004
@sabithadsouza7004 2 жыл бұрын
True God bless u all
@Ashwini_SK
@Ashwini_SK Жыл бұрын
I am proud of you guys that you are showcasing the Brahmin cooking recipes throughout nation. I wish you all the best.
@testc2812
@testc2812 2 жыл бұрын
Namaste from Tamilnadu, Such a heavenly place, happy to see family members . I wish all the best. Keep it put . You guys are rocking
@PS-yd6cf
@PS-yd6cf 2 жыл бұрын
When your mama was telling his opinion on making of cooking videos by LLB students show he felt it was useless then realized you people made proud to him.. tears in eyes.. just felt so emotional... Not only him.. U make Dakshina kannada ppl proud by showing all our rich nature and cuisine... keep it up
@soundararajansv8133
@soundararajansv8133 Жыл бұрын
So nice seeing you people. I lived in dhaksina kannada jille between 1971 to 1984 (studied in kmc manipal/ mangaluru). I am really and terribly missing that affectionate and innocent life. Now thro your channel I have been carried to that life like a time travel. God bless you. Professor Dr B M Hegde is my Teacher. God knows how I long to be there with you all people.
@meenakshis8359
@meenakshis8359 2 жыл бұрын
Look at the humility and humbleness and pure happiness gleaming in each ones eyes!! Such simplicity and genuineness is hardly visible these days. Please remain stick to your culture and traditions. Your roots will become more stronger and stronger. Carry them for the next generations to come. You will play a very important role in keeping the family traditions alive. My sincere best wishes....Rise and Shine !!!
@nandach2853
@nandach2853 2 жыл бұрын
Simplicity is what I like most about your brothers .
@ashabikt4119
@ashabikt4119 2 жыл бұрын
ನನ್ನ ಹೆಸರು ಆಶಾಬಿ ಅಂತ ಹೇಳಿ ನಿಮ್ಮ ಟ್ವಿನ್ಸ್ ಬ್ರದರ್ ಇಗೆ ನಾನು ಹರಸುವುದು ಏನಂದರೆ ಒಂದು ದಿನ ದೀರುಬಾಯಿ ಅಂಬಾನಿ ಅವರು ಕೂಡ ಹರಕು ಟೇಬಲ್ ಮುರಿದ ಪಟ್ಲು ಹಿಡಿದು ಶೇರು ಮಾರ್ಕೆಟ್ ನಲ್ಲಿ ಬಂದು ಹೆಸರು ಮಾಡಿ ಈಗ ಅದು ಇತಿಹಾಸ ನೀವು ಕೂಡ ಶ್ರಮಪಟ್ಟರೆ ಮುಂದೆ ದೊಡ್ಡ ವ್ಯಕ್ತಿಗಳಾಗಿ ಬೆಳೆಯುತ್ತೀರಿ ಇದು ನನ್ನ ಹಾರೈಕೆ
@amgblr
@amgblr 2 жыл бұрын
ಶುಭಾಶಯಗಳು ಭಟ್ ಎಂಡ್ ಭಟ್ ನಿಮ್ಮ ಮಾತು ಕೇಳಲು ಬಲು ಸ್ವೀಟ್ ನಿಮ್ಮ ಪರಿಸರ ನೋಡಲು ಪರ್ಫೆಕ್ಟ್ ನೀವು ಮಾಡುವ ಅಡಿಗೆ ಡಿಫರೆಂಟ್ ಅನುಸರಿಸಿದರೆ ಸಿಗುವುದು ಒಳ್ಳೆಯ ಟೇಸ್ಟ್ ನಿಮ್ಮ ಚಾನೆಲ್ ಆಗಲಿ ಇನ್ನಷ್ಟು ಹಿಟ್
@sonyc7809
@sonyc7809 2 жыл бұрын
Your vedios are a therapy.. Honestly all the things you cook are very difficult for me to prepare in my kitchen. But watching you cook and the surrounding brings solace to my heart. A big thank you to you all. ♥️
@rathnabhat5841
@rathnabhat5841 2 жыл бұрын
all r polite & supportive.. Khushiaaytu
@dakshayinidakshu5573
@dakshayinidakshu5573 2 жыл бұрын
Please bless this type of genuine people now a days we cannot see these type of pure soul people nowadays we see more hatrednes among relatives very peaceful environment
@ashokaachu2231
@ashokaachu2231 2 жыл бұрын
ಈ ಚಾನಲ್ ಇನ್ನೂ ಉನ್ನತ ಮಟ್ಟಕ್ಕೆ ಏರಲಿ ಶುಭವಾಗಲಿ 🙏
@nagarajkiran3584
@nagarajkiran3584 2 жыл бұрын
Super very intersting life god bless whole family
@nagarajc1356
@nagarajc1356 Жыл бұрын
ಮೊದಲು ನಿಮಗೆ ಕಂಗ್ರಾಜಲೇಷನ್ ನಿಮ್ಮ ಮನೆ ನಿಮ್ಮ ಮನೆಯ ಪರಿಸರ ನಿಮ್ಮ ಕುಟುಂಬ ಎಲ್ಲವೂ ಸುಂದರ ಅಂಡ್ ಬ್ಯುಟಿಫುಲ್ ನಿಮ್ಮ ಕುಟುಂಬ ನೋಡಿ ತುಂಬಾ ಸಂತೋಷ ಆಯ್ತು ಸೂಪರ್ ವಿಡಿಯೋ 👌👌👌👌👌👌👌👌👌
@althafkm172
@althafkm172 2 жыл бұрын
Simplicity at its best, every video is directly related to our life.. No extra "masaala" added... That's what I like most Keep it up brothers
@LIVEWELLLIFESTYLE
@LIVEWELLLIFESTYLE 2 жыл бұрын
Then reduce masala in biryani as well 😂😂
@renukalalagi5133
@renukalalagi5133 2 жыл бұрын
ನಿಮ್ಮ ಎಲ್ಲರಿಗೂ ನಮಸ್ಕಾರ 🙏. ನೀವು ಎಲ್ಲಾರೂ ಸೂಪರ್ ರಿ. ನಿಮ್ಮ ಚಾನೆಲ್ ಹೀಗೆ ನೂರಾರು ವರ್ಷಗಳ ಕಾಲ ಸಾಗಲಿ. ❤️
@paaruscookingchannel
@paaruscookingchannel 2 жыл бұрын
👌👌👌👌👌
@s.vasanthkumar4872
@s.vasanthkumar4872 2 жыл бұрын
ತಮ್ಮ ಪರಿಶ್ರಮಕ್ಕೆ ತಕ್ಕ ಫಲ..... ಯಶಸ್ಸು ಹೀಗೆ ಇನ್ನೂ ಮುಂದೆ ಸಾಗಲಿ👍 ಶುಭಾಶಯಗಳು
@pramodkumarnsharma9465
@pramodkumarnsharma9465 2 жыл бұрын
ನಿಮ್ಮ ಪ್ರಾಮಾಣಿಕತೆ ಮತ್ತು ಮುಗ್ದತೆಯ ಪ್ರಯತ್ನವನ್ನು ಬಿಡಬೇಡಿ ನಿಮ್ಮ ಯುಟ್ಯೂಬ್ ಚಾನೆಲ್ ಅನ್ನು ನಾನು ಸಹ ನೋಡುತ್ತಿರುತ್ತೇನೆ ದೇವರು ಒಳ್ಳೆಯದು ಮಾಡಲಿ ಎಂದು ಹಾರೈಸುತ್ತೇನೆ 👍👍👍👍❤️❤️❤️❤️👏👏👏👏
@Swathisadanand
@Swathisadanand 2 жыл бұрын
Firstly, best wishes for such a loving United family, in today's world . Nimma hardworking ge takka phala sikkide, innu mundenu sigali.. Glad that you are breaking the stereotype that, educated people can earn only in cities and big companies.... Proud of you all especially we being natives of our own Dakshin kannada. Waiting for many more beautiful and tasty recipes... These videos are so educative, this helps to show our kids who have missed to see, enjoy what we did in our younger days.
@narasimhabhat5672
@narasimhabhat5672 2 жыл бұрын
Manju
@aishwaryarajesh8599
@aishwaryarajesh8599 2 жыл бұрын
షద
@aishwaryarajesh8599
@aishwaryarajesh8599 2 жыл бұрын
,)ౌైైైె
@aishwaryarajesh8599
@aishwaryarajesh8599 2 жыл бұрын
Up.
@gangadhark3220
@gangadhark3220 2 жыл бұрын
Devaru ayushya arogya karunisali
@nehagogte9130
@nehagogte9130 2 жыл бұрын
Such a beautiful house and happy to see the entire family and extended family helping and supporting 👍 keep up the good work!
@johntony9058
@johntony9058 Жыл бұрын
Super stay Blessed
@royalindian839
@royalindian839 Жыл бұрын
*This is a true inspiring video* *Hard work, Dedication, Sincerity, Passion n Smile... Will give u wings to fly*
@mrs.bharatisshetty3160
@mrs.bharatisshetty3160 2 жыл бұрын
After seeing your family members hats off them and their supports always help them and love them
@shilparaju2110
@shilparaju2110 2 жыл бұрын
very supportive siblings. It is a God's Gift above all.
@k.p.4818
@k.p.4818 2 жыл бұрын
I watched the entire video. Being a Mangalorean it feels so good to watch this. Keep up the good work and may God bless you all.
@roopajagirdar4638
@roopajagirdar4638 Жыл бұрын
Sundara Kutumba,sundara vichara ,sundara vatavarana,tumbane ruchiyada adigegalu 👌🏼👌🏼👏🏻👏🏻🚩🚩🚩
@shwetahegde475
@shwetahegde475 2 жыл бұрын
My favorite channel, being from Malenadu I feel proud about you, keep showing our rich culture and traditional cuisine..
@siddharthhubballi2270
@siddharthhubballi2270 2 жыл бұрын
Wow...!!! What an environment Brother.. Feeling like Heaven😍
@nagarajc9124
@nagarajc9124 Жыл бұрын
Really super, very happy environment
@prasannajahagirdar6450
@prasannajahagirdar6450 Жыл бұрын
You are best sir, you are among beautiful sisters, God bless you sir thank you 😊 🙏
@padmakrishna9387
@padmakrishna9387 2 жыл бұрын
It is so heartening to see an entire family supporting each other to bring such wonderful videos out for us...God bless u all bhat n bhat family 👍
@teenaab4516
@teenaab4516 2 жыл бұрын
Wish u all the success 👍
@madhurakedilaya4749
@madhurakedilaya4749 2 жыл бұрын
So pure, simple and humble you people are 😊 may you continue to grow like this and show people how enriched our culture and traditions are ❤️
@parimaladeepak4339
@parimaladeepak4339 2 жыл бұрын
Authentic and loving family.
@chetangn6206
@chetangn6206 2 жыл бұрын
Superb, This type of video required to save and spread our traditional food culture.
@susmithagosada5103
@susmithagosada5103 2 жыл бұрын
ನಮ್ಮ ಕಾಸರಗೋಡಿನ ಕನ್ನಡವನ್ನು ಇಷ್ಟು ಫೇಮಸ್ ಮಾಡಿದ್ದು ನೀವೇ 😍
@pragatishale3551
@pragatishale3551 2 жыл бұрын
ಕಾಸರಗೋಡು ಅಂದರೆ ಕೇರಳನಾ
@susmithagosada5103
@susmithagosada5103 2 жыл бұрын
@@pragatishale3551 northern most district of Kerala
@sanjaygowda932
@sanjaygowda932 2 жыл бұрын
ಎಷ್ಟು ಚೆನ್ನ ನಿಮ್ಮ ಭಾಷೆ!! ಕನ್ನಡ ನಾಟ್ಯವಾಡುವಂತೆ !
@ravikk3252
@ravikk3252 2 жыл бұрын
You are proof that anything can be achieved with the family behind you. Well done!
@tejaswibhat2033
@tejaswibhat2033 2 жыл бұрын
ನಿಮ್ಮ ಪ್ರಯತ್ನಕ್ಕೆ ಕುಟುಂಬದವರ ಒಳ್ಳೆಯ ಬೆಂಬಲ ನೋಡಿ ಖುಷಿ ಆಯಿತು. 👍👍
@purvatembe705
@purvatembe705 2 жыл бұрын
Awesome..... In love with everything
THEY WANTED TO TAKE ALL HIS GOODIES 🍫🥤🍟😂
00:17
OKUNJATA
Рет қаралды 13 МЛН
когда повзрослела // EVA mash
00:40
EVA mash
Рет қаралды 3,6 МЛН
Пробую самое сладкое вещество во Вселенной
00:41
Жайдарман | Туған күн 2024 | Алматы
2:22:55
Jaidarman OFFICIAL / JCI
Рет қаралды 1,5 МЛН
THEY WANTED TO TAKE ALL HIS GOODIES 🍫🥤🍟😂
00:17
OKUNJATA
Рет қаралды 13 МЛН