ಹಳ್ಳಿ ಮನೆಯ ಒಂದು ವಿಶೇಷ ಆಹಾರ ಕ್ರಮ..! | A special healthy dish of the village house...

  Рет қаралды 554,498

Bhat‘n' Bhat

Bhat‘n' Bhat

Күн бұрын

ಹಳ್ಳಿ ಮನೆಯ ಒಂದು ವಿಶೇಷ ಆಹಾರ ಕ್ರಮ..! | A special healthy dish of the village house...
The month of Aati/ Ashadha comes during july- august, which is the season of heavy rain. This season affects our health in a bad way, unless we intake some special foods. Here we show a simple dish by using well grown cucumbers stored during summer. Just grate it and mix it with jaggery the dish will be ready. This is very healthy dish during this season. In this video, we have also shown how the cucumbers stored by tying over Jangha to have best shelf life. A beautiful nature is also shown.
Friends thanks for watching..
my mic: amzn.to/3zZoK1y
my tripod: amzn.to/3B1fjzN
My laptop: amzn.to/3A01j8d
Open free Demat Ac & trading Ac upstox: bv7np.app.goo....
Stay connected
Support us on Facebook page : / bhatnbhat-104108587979658
Follow us on Instagram:www.instagram....
Subscribe to meet us again.. / @bhatnbhat
#Bhatnbhat #Sudarshanbhatbedradi #Manoharbhatbedradi

Пікірлер: 568
@satishshetty7903
@satishshetty7903 Жыл бұрын
ಸುಂದರ ಪ್ರಕೃತಿ ರಮಣೀಯ ಪರಿಸರದಲ್ಲಿ ಅರೋಗ್ಯ ಕರ ಆಹಾರ ತೋರಿಸಿದ ನಿಮಗೆ ಹೃದಯಸ್ಪರ್ಶಿ ಧನ್ಯವಾದಗಳು, ಶುಭವಾಗಲಿ ಅನವರತ 🙏🏻💐
@sureshupadhyay6925
@sureshupadhyay6925 Жыл бұрын
F10
@lohithmanglore
@lohithmanglore Жыл бұрын
👍
@SunilSunil-zy9wq
@SunilSunil-zy9wq Жыл бұрын
😊❤🎉🎉🎉😂😅❤❤❤❤❤❤😊
@ahambrahmasmi2477
@ahambrahmasmi2477 Жыл бұрын
ವೀಕ್ಷಕರಿಗೆ ನನ್ನ ಕೋರಿಕೆಯೆಂದರೆ ದಯವಿಟ್ಟು ಮಕ್ಕಳನ್ನು ಸ್ವಲ್ಪ ವರ್ಷಗಳಾದರೂ ಹಳ್ಳಿಗಳಲ್ಲಿ ಬೆಳೆಸಿ ಅವರಿಗೆ ಪ್ರಕೃತಿದತ್ತವಾಗಿ ನಮ್ಮ ಸಂಸ್ಕೃತಿ ಒಳಹೊಕ್ಕುತ್ತದೆ.
@Sindhukavya184
@Sindhukavya184 Жыл бұрын
Ur right
@roopas2239
@roopas2239 Жыл бұрын
Howdu
@karthikkashyap1801
@karthikkashyap1801 Жыл бұрын
ನಿಮ್ಮ ಮಾತು ನಿಜ...ಆದರೆ ಈಗ ಹಳ್ಳಿಗಳು ಹೇಗಿವೆ ಅಂದರೆ, ನಾನು ತೀರ ಹಳೆಯ ಕಾಲದ ಬಗ್ಗೆ ಮಾತಾಡುವುದಿಲ್ಲ...ಈಗಿನ ಮತ್ತು 15 ವರ್ಷದ ಹಿಂದಿನ ಹಳ್ಳಿ ಬದುಕು ಬಹಳ ವ್ಯತ್ಯಾಸವಿದೆ. ಅಭಿವೃದ್ಧಿ ಹೆಸರಿನಲ್ಲಿ ಕಾಂಕ್ರೀಟ್ ಕಟ್ಟಡ ಮತ್ತು ಪಾದಕ್ಕೆ ಮಣ್ಣಿನ ಸ್ಪರ್ಶವಾಗದ ಹಾಗೆ ಕಾಂಕ್ರೀಟ್ ರಸ್ತೆಗಳು...ನಗರದಲ್ಲಿ ಇರುವಂತೆ ಅದೇ ಟಿವಿ, ಮೊಬೈಲ್ ಗಳು .. ಒಟ್ಟಿನಲ್ಲಿ ಈ ಸಮಾಜ ಮುಂದಿನ ಪೀಳಿಗೆಗೆ ಹಳ್ಳಿಗಳನ್ನು ಉಳಿಸಿ ಕೊಡುವ ಯಾವ ಸೂಚನೆಯೂ ನನಗೆ ಕಾಣುತ್ತಿಲ್ಲ.
@srkchannel8120
@srkchannel8120 Жыл бұрын
P
@pradeepk178
@pradeepk178 Жыл бұрын
Nija sir❤
@PA_YT
@PA_YT Жыл бұрын
ತುಂಬಾ ಚೆನ್ನಾಗಿದೆ ನಿಮ್ಮ ವಿಡಿಯೋ. ನಾನು ಇನ್ನೊಂದು ಸಾರಿ ಮಲೆನಾಡಿಗೆ ಬರ ಬೇಕು. ಆ ಪರಿಸರದ ಮಹತ್ವ ಸಾವಿರಾರು ಕಿಲೋಮೀಟರ್ ದೂರ ಇದ್ದಾಗ ಗೊತ್ತಾಗುತ್ತದೆ. ಭಟ್ ನಿಮಗೆ ಧನ್ಯವಾದಗಳು.
@pmshenoy3500
@pmshenoy3500 Жыл бұрын
I like his video. Best video. Very natural
@shwethaacharya5810
@shwethaacharya5810 3 ай бұрын
Enta superb environment ❤
@rakshithrakki4126
@rakshithrakki4126 Жыл бұрын
ಆಹಾ ಭಟ್ರೆ ನೀವು ಅಧ್ಬುತ.❤❤
@TM_TULUNADU
@TM_TULUNADU Жыл бұрын
Nice place ❤❤
@bharatibhat9403
@bharatibhat9403 Жыл бұрын
Super bhatre 👌👌👌👌
@BhatnBhat
@BhatnBhat Жыл бұрын
Thanks all
@ahsa7968
@ahsa7968 Жыл бұрын
Thanks
@geethasethuram726
@geethasethuram726 7 ай бұрын
🙏🙏🙏
@ravikalaravikala1752
@ravikalaravikala1752 Жыл бұрын
Suranga neeru edara bagge ondu video Maadi
@krithishanthimoole8134
@krithishanthimoole8134 Жыл бұрын
😍😍👌👌👌👌
@geethaachar8495
@geethaachar8495 Жыл бұрын
Aati tingalu=aashada?
@vanisuresh1784
@vanisuresh1784 Жыл бұрын
ಹಳ್ಳಿಮನೆ ನೀನೆಂತಾ ಚೆಲುವೆ🎈 ನಿಜವಾಗಿಯೂ ನೀನೇ ಈಗ ಅರಮನೆ💥
@shubhagarud3300
@shubhagarud3300 Жыл бұрын
ಭಟ್ರೇ ಇವತ್ತಿನ ಈ ವಿಡಿಯೋ ತುಂಬಾ ಚೆನ್ನಾಗಿದೆ😍 ಕಣ್ಣಿಗೆ ಹಬ್ಬ❤ ಮನೆಯ ಸುತ್ತಮುತ್ತಲಿನ ಪರಿಸರ ಎಷ್ಟು ಸರಿ ನೋಡಿದರೂ ಸಾಲದು ಅಷ್ಟು ಚೆನ್ನಾಗಿದೆ❤ ನಿಮ್ಮ ಅಮ್ಮನನ್ನು ನೋಡಿ ಸಂತೋಷ ಆಯಿತು ❤ ಮನೋಹರ್ ಭಟ್ ವಿಡಿಯೋ ಅಂತೂ ಅದ್ಭುತ ❤ ಧನ್ಯವಾದಗಳು ಭಟ್ ಅಣ್ಣ ತಮ್ಮಂದಿರಿಗೆ ಮತ್ತು ನಿಮ್ಮ ಅಮ್ಮನಿಗೆ❤🙏
@vinay2394
@vinay2394 Жыл бұрын
ನಿಜವಾಗಿಯೂ ಒಂದು ಅದ್ಬುತ ಚಿತ್ರೀಕರಣ... ನನ್ನ ಬಾಲ್ಯದಲ್ಲಿ ನೋಡುತ್ತಿದ್ದ ತಾಣ-ಯಾನ ನೆನಪಿಗೆ ಬಂತು... ಸಂಗೀತ, ಕನ್ನಡ ಬಳಕೆ, ಸೊಗಸಾದ ಪ್ರಕೃತಿಯ ಚಿತ್ರೀಕರಣ ಅಮೋಘ... ಇಂತ ಇನ್ನಷ್ಟು ವಿಡಿಯೋಗಳು ಬರಬೇಕು... 🙏🏻🙏🏻🙏🏻🙏🏻
@mohnishgowda3821
@mohnishgowda3821 Жыл бұрын
ಮಳೆಗಾಲದಲ್ಲಿ ನಿಮ್ಮ ಊರ ಪರಿಸರ ನೋಡಲು ಸುಂದರವಾಗಿದೆ ಭಟ್ರೇ, ಈ ಪರಿಸರವನ್ನು ಹೀಗೆ ಕಾಪಾಡಿಕೊಳ್ಳಿ,ನಿಮ್ಮ ಯೂಟ್ಯೂಬ್ ಪಯಣ ಅಲ್ಲಿಂದಲೇ ನಡೆಯುತ್ತಿರಲಿ,
@BrindaRaghunath
@BrindaRaghunath Жыл бұрын
ಪ್ರಕ್ರೃತಿಯ ಜೊತೆಯಲ್ಲಿ ಬಾಳುತ್ತಿರುವ ನೀವು ಅದೃಷ್ಟವಂತರು.
@anilkumar-pc7pg
@anilkumar-pc7pg Жыл бұрын
You are lucky person to live in that midst of the nature and eating healthy food.. God bless you and your family..
@civilpse5458
@civilpse5458 Жыл бұрын
A unique channel. Not just recipes, but complimented by age old practice, tradition,culture... The real simplicity of the people not just for camera, but very real. I really enjoy your videos as I am living in Tulu nadu for the past few years.
@vasanthishetty2918
@vasanthishetty2918 Жыл бұрын
Very good dish bhat
@BhatnBhat
@BhatnBhat Жыл бұрын
Thank you so much
@malathiputtur2836
@malathiputtur2836 Жыл бұрын
Bhatre hats off to you and your team again. Felt so nostalgic watching ur heart warming vlog. Made me recollect my childhood visits to our maternal ancestral house in Kuluru. Spacious First floor totally alloted to preserve vegetables and coconuts. You bring out the uniqueness of our village culture. Thanks a lot once again. God bless you
@rajeshn855
@rajeshn855 Жыл бұрын
ಈ ಚಾನೆಲ್ ನೋಡುತ್ತಿದ್ದರೆ ನಮ್ಮ ಮೂಲ ಸಂಸ್ಕೃತಿಗೆ ಕರೆದೊಯ್ಯುತ್ತದೆ
@shantalakshami8832
@shantalakshami8832 Жыл бұрын
ನಿಮ್ಮ ಅಡುಗೆ superb,ಆದರೆ ಅದಕ್ಕಿಂತಲೂ ನಿಮ್ಮ ಮನೆಯ ಪ್ರಕೃತಿ ಸೌಂದರ್ಯ ವರ್ಣಿಸಲು ಅಸಾಧ್ಯ,ತುಂಬಾ ತುಂಬಾ ಪ್ರೀತಿ ಆಯಿತು,thank you so much.
@vishwanathahn8386
@vishwanathahn8386 Жыл бұрын
ನಿಮ್ಮ ಸುತ್ತಲಿನ ಪರಿಸರವೇ ಅದ್ಭುತ ಅದೃಷ್ಟವಂತರು ನೀವು ಒಮ್ಮೆ ಆ ಜಾಗಕ್ಕೆ ಭೇಟಿ ನೀಡುವ ಆಸೆ
@thippeshthippesh840
@thippeshthippesh840 Жыл бұрын
ಸರ್ ಯಾವೂರು ಅಂತ ತಿಳಿಸಿ ಕೊಡಿ ಪ್ಲೀಸ್
@sharathpoojary9364
@sharathpoojary9364 Жыл бұрын
ದೇವರು ನನ್ನನ್ನು ಪುನಃ ಬಾಲ್ಯ ದಿವಸಕ್ಕೆ ಕೊಂಡೋಗಿದ್ರೆ 😁
@gitadasgupta7488
@gitadasgupta7488 Жыл бұрын
The lighting and angles here,for the most part, are beautiful 🙂 I think people who follow this channel do it for so many different reasons!!
@sandhyashetty-ye3hj
@sandhyashetty-ye3hj Жыл бұрын
Wow ಎಂಥ ಚಂದ ರಮಣೀಯವಾದ ಪರಿಸರ ನೋಡಲಿಕ್ಕೆ ಸೂಪರ್... 🎉🎉
@RameshPannalkar
@RameshPannalkar Жыл бұрын
ಬಹಳ ಸೊಗಸಾಗಿ ಚಿತ್ರೀಕರಿಸಿದ್ದೀರ.👌👌 ದಕ್ಷಿಣ ಕನ್ನಡ ಜಿಲ್ಲೆಯ ತಿಂಡಿ ತಿನಿಸು ಅತಿ ಮಧುರ 👌👌💐💐👍
@vaibhav.rgowda8708
@vaibhav.rgowda8708 Жыл бұрын
Superb bhatre nimmane ha prakruthi thumba channagide with lots of love from mysore ❤
@faithtrustandoursanatancul3277
@faithtrustandoursanatancul3277 Жыл бұрын
ಇದಕ್ಕೆ ಅವಲಕ್ಕಿ ಸೇರ್ಸಿ ಸಹ ತಿನ್ಬಹುದಲ್ವ ಸುದರ್ಶನ್.
@NaveenKumar-fv7hg
@NaveenKumar-fv7hg Жыл бұрын
ನಮ್ಮ ಬಾಲ್ಯದ ನೆನಪಾಯಿತು ಭಟ್ರೇ, ‌(ನಮ್ಮ ಮನೆಯಲ್ಲೇ ಬೆಲ್ಲ ಮಾಡುತ್ತಿದ್ದೆವು)
@sandhyasridhar1938
@sandhyasridhar1938 Жыл бұрын
ಹೊಸ ರುಚಿ.... ಮನೆ ಮತ್ತು ಅದರ ಸುತ್ತ ಮುತ್ತ ಪರಿಸರ ತುಂಬಾ ಚೆನ್ನಾಗಿದೆ
@ವಿಶ್ವನಾಥ್ಚಂದ್ರಶೇಖರ್
@ವಿಶ್ವನಾಥ್ಚಂದ್ರಶೇಖರ್ Жыл бұрын
ತುಂಬಿದ ಕುಟುಂಬ ಪ್ರಕೃತಿಯ ಮಡಿಲಲ್ಲಿ ಮನೆ ಸಾತ್ವಿಕ ಆಹಾರ ವಾಹ್😊 ನೀವೆ ಪುಣ್ಯವಂತರು ✌️
@padmapriya6353
@padmapriya6353 Жыл бұрын
ನೀವೇ punyvantaru ಅದ್ಬುತ ramaniya ಪರಿಸರದಲ್ಲಿ ವಾಸಿಸುವುದಕ್ಕೆ
@pratimasuman9642
@pratimasuman9642 Жыл бұрын
We used to be given slices of sauthekai with jaggery during summer visits to our maternal grandparents house in Udupi. Brought back memories 😊
@ananyak6197
@ananyak6197 Жыл бұрын
😍ಆಟಿ ಸಿಹಿ ಸೌತೆ🤗 ಕುಟುಂಬದವರೊಂದಿಗಿನ ಕ್ಷಣ😍 ಪ್ರಕೃತಿಯ ರಮಣೀಯತೆ ಅದ್ಭುತವಲ್ಲದೇ ಮತ್ತೇನು😍
@nayanarathna1261
@nayanarathna1261 Жыл бұрын
ಚೆನ್ನಾಗಿದೆ 👌🏾👌🏾👌🏾ನಿಮ್ಮ ವಿಡಿಯೋದಲ್ಲಿ ತೋರಿಸಿದ ಕಾಡುದಾರಿ "ಓಣಿ" ಮತ್ತದರ ವಿಶೇಷತೆ ಬಗ್ಗೆ ವಿಡಿಯೋ ಮಾಡಿ
@KiranKumar-ij8xn
@KiranKumar-ij8xn Жыл бұрын
ಮನೋಹರವಾದ ದೃಶ್ಯ ಪ್ರಕೃತಿಯ ಸುಂದರ ನೋಟ ನಿಜಕ್ಕೂ ನೀವೆ ಧನ್ಯರು ಭಟ್ರೆ 🙏🙏
@kids_fantasy_dunia
@kids_fantasy_dunia Жыл бұрын
ಈ ಮನೆ ಕೊಡ್ಯಮ್ಮೆ ಇರ್ನೂರ್ ರಾಯರ ಮನೆ ಅಲ್ಲವೇ ಬಟ್ರೆ? ಇವರ ಮನೆ ಪಕ್ಕದಲ್ಲಿಯೇ ನಮ್ಮ ಹಳೆಮನೆ ಇದೆ. ಬಾಲ್ಯದ ನೂರಾರು ನೆನಪುಗಳು ಇರುವ ಊರು....🥰 ತುಂಬಾ ಖುಷಿ ಆಯಿತು ನಮ್ಮ ಊರನ್ನು ಯೂಟ್ಯೂಬ್ ನಲ್ಲಿ ನೋಡಿದು❤
@muralitharank1736
@muralitharank1736 Жыл бұрын
Prakrutiya madilalli praakrutikavaagi badukuva ananda eneyilladdu.
@prathimachintu8941
@prathimachintu8941 Жыл бұрын
ಸರ್ ದಯವಿಟ್ಟು ನಾನು ಒಂದು ರಿಕ್ವೆಸ್ಟ್ ಮಾಡತೀನಿ ನಿಮ್ಮ ಊರಿಗೆ ನಾವು ಬಂದು ಹೋಮ್ tour ಮಾಡಬಹುದೇ? ಇದು ನನ್ ಅಂಬಾಲ್ ರಿಕ್ವೆಸ್ಟ್ ಪಿಲ್ಜ್ ಸರ್ ಒಂದು ಅವಕಾಶ ಕೊಡಿ 🙏🙏🙏🙏🙏
@sharathpoojary9364
@sharathpoojary9364 Жыл бұрын
ಒಂದು ಲೆಕ್ಕದಲ್ಲಿ ಅತಿಯಾದ ಶಿಕ್ಷಣವೂ ಸಹ ನಮ್ಮ ಒಳ್ಳೆಯ ಬದುಕನ್ನು ಹಾಳು ಮಾಡಿತು ಅಂತ ಅನ್ನಿಸುತ್ತೆ 😞
@RRR........721
@RRR........721 Жыл бұрын
ಭಟ್ರೆ ನೀವು ನಿಮ್ಮ ತಮ್ಮ ಗೆಳೆಯರು ನೀರಿನಲ್ಲಿ ಆಟ ಆಡುವ ಒಂದು blog ಹಾಕಿ.
@vijayahegde5418
@vijayahegde5418 Жыл бұрын
ನಿಂಗಳ ಮನೆಯ ಪರಿಸರ ತುಂಬಾ ಚಂದ ಇದ್ದು ಭಟ್ಟಣ್ಣ.
@rajeshwarijanardhanbhat3058
@rajeshwarijanardhanbhat3058 Жыл бұрын
ಎನ್ನಪ್ಪನ ಮನೆಲಿ ಹೀಂಗೆ ಮಾಡಿ ಕಟ್ಟಿಗೊಂಡಿತ್ತಿದ್ದವು ...ಈಗ ನೆನಪು ಮರುಕಳಿಸಿತು
@Sandeep_DS
@Sandeep_DS Жыл бұрын
ಮುಂಗಾರು ಮಳೆ song ರಾಜೇಶ್ ಕೃಷ್ಣನ್ voice ಅಲ್ಲಿ ಕೇಳೋಕ್ ಇಷ್ಟ ಇದ್ರೆ ನನ್ channel ಗೆ ಬನ್ನಿ
@rscreationsajaya3184
@rscreationsajaya3184 Жыл бұрын
Send channel link bro
@Sandeep_DS
@Sandeep_DS Жыл бұрын
@@rscreationsajaya3184 ನನ್ ID open ಮಾಡಿ ಸಿಗುತ್ತೆ
@shkamath.k2372
@shkamath.k2372 Жыл бұрын
ಸುದರ್ಶನ್ ಭಟ್ ರವರಿಗೆ ನಮಸ್ಕಾರಗಳು.
@vimalab3564
@vimalab3564 Жыл бұрын
Mr Bhat I loved your todays Mangalurusavatekayi episode. In my child hood my grand mother used to prepate and serve us to eat, pleasrely we all used to enjoy Realy I enjoyed this episod. Thanks to share.
@karimullashashaik8684
@karimullashashaik8684 Жыл бұрын
Very good traditional methods for preserving food Bhat Sir what is Southekai in English God bless you all the way to all the team 🎉
@vaishalimesta283
@vaishalimesta283 Жыл бұрын
Remembering childhood days,granny use to make this. It's tastes yummy.👌 Dhanyavadagalu Putta.
@amritakaurchilotre5508
@amritakaurchilotre5508 Жыл бұрын
Amazing idea of preserving Mangalore cucumber. 👍 Nice recipe. Beautiful ancestor's home with betelnut trees at the backyard and a stream flowing. Lovely 👌👌😊
@36manjunath
@36manjunath Жыл бұрын
I did not understand how to preserve. How can I grate a M. Southekayi? Should I purposely dry it by hanging?
@BhatnBhat
@BhatnBhat Жыл бұрын
Thanks a lot
@deepalirao434
@deepalirao434 Жыл бұрын
Thanks to u bhat brothers for reviving age-old healthy recipes with beautiful village backdrop ❤️🙏🙏
@praveenkumar-ud4qk
@praveenkumar-ud4qk Жыл бұрын
ಕಣ್ಣಿಗೆ ಹಬ್ಬ... ಪ್ರಕೃತಿ, ಮಣ್ಣಿನ ಮನೆ.... 🙏🏻🙏🏻🙏🏻
@Annisfamily76
@Annisfamily76 Жыл бұрын
Hi bro.nimma video ge copyright bandittha.all video👌👌
@DJALOKGAMER2.0
@DJALOKGAMER2.0 Жыл бұрын
*LOVE FORM TULUNAD* 💛❤️ *JAI SHREE RAM* 🏹
@hegdedairy
@hegdedairy Жыл бұрын
nammoorannu nenapu maadiddake thanks..! Ee malegala, nature, Thodu.. super..!
@venkitakrishnann6473
@venkitakrishnann6473 Жыл бұрын
Bedradi shankari nimage relationa? Nanna akka bhanumatiya classmate. Naaviodalu kumble yalli iddaddu. Kumble gsbs matte highschoonalli kalitavaru.
@manjulakshmi2391
@manjulakshmi2391 Жыл бұрын
ಆರೋಗ್ಯಕರ ಆಹಾರ ಹಾಗೂ ಅತ್ಯವಶ್ಯಕ ಅಹಾರವನ್ನು ತೋರಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು 🙏🙏.
@madhavarao7470
@madhavarao7470 Жыл бұрын
ಮಿ. ಮಾರಾಯರೇ, ಸೌತೆಕಾಯಿ "ಕೆರೆಯುವುದು " ಅಲ್ಲ ತುರಿಯುವುದು ಕೆರೆಯುವುದು ಅಂದರೆ ಅರ್ಧ ಬೇರೆ.
@DolcyDiana-zm7qf
@DolcyDiana-zm7qf Жыл бұрын
Nimma Mane suthalu eruva parisara thumba sundaravagidde,
@vishwavishwanath8798
@vishwavishwanath8798 Жыл бұрын
ನಿಜಕ್ಕೂ ತುಂಬಾ ಸಂತೋಷ ಆಯಿತು, ನಿಮಗೆ ಧನ್ಯವಾದಗಳು 👏🙏
@HonnavarFlyers
@HonnavarFlyers Жыл бұрын
Broo idu mogge kaayi
@renukarao5298
@renukarao5298 Жыл бұрын
Vedio tumba khushi kottide,enjoying the simple special recipe with family amidst lovely secenary
@komalashankar8540
@komalashankar8540 Жыл бұрын
ನಿಮ್ಮ ವೀಡಿಯೋ ನೋಡಕ್ಕೆ ಖುಷಿಯಾಗತ್ತೆ👍🏻👌🙏
@renkadevi7023
@renkadevi7023 Жыл бұрын
Tumba interest unntu qurasity unntu Nim Kade adugeyalli,Nim Tara uoota madidre yavagalu hotte tampu unntu
@TaraRamnath
@TaraRamnath 26 күн бұрын
Nin maathu,nim aduge, nim thota,,, natural food thumba chenna bhatre!!! 👍
@A2Zinfo76
@A2Zinfo76 Жыл бұрын
ಊರ್ ಬದಿ ಯಲ್ಲಿ ಮಳೆ ಜೊರ
@anilkumarn6091
@anilkumarn6091 Жыл бұрын
Bhattare ondu home stay madi ,bharjariyagi set aagi . nimage saviraru Abhimanigalu iddare. olleyadagali .
@hithkarikatte3577
@hithkarikatte3577 Жыл бұрын
Sundaravada vaathavarana, Haley ahara samskarana vidhana, nodalikke thumbha santhosa agutthe, dhanyavadagalu.
@pujarimallisettmanohar6346
@pujarimallisettmanohar6346 Жыл бұрын
I am from Andhra Pradesh but I know kannada . I am very interested to watch your videos
@shwethaacharya5810
@shwethaacharya5810 3 ай бұрын
ನಿಮ್ಮಂತ ಒಬ್ಬ ಆದರ್ಶ ವ್ಯಕ್ತಿ ಪ್ರತಿ ಊರಲಿ ಇರಬೇಕು.....
@preethmuzic
@preethmuzic Жыл бұрын
tumba chenda untu ee episode. Elli untu marayre nimma mane mattu tota? Naavu barabahuda nodlikke? Tumbe chanda untu.
@hemalathahs8586
@hemalathahs8586 Жыл бұрын
Super 👌, halli mane nodudre asse aithu, city li yenide bari dhoolu galate, gaadigala shabda, nanna chikkammana mane Kanhangod, nanna relations yella mangalore Kanhangod akadene irodu
@sanjayrao8090
@sanjayrao8090 Жыл бұрын
Bhatra video very nice to watch &listen👍
@RRR........721
@RRR........721 Жыл бұрын
ಎಷ್ಟು ಚಂದ ಹಸಿರಿನ ಮದ್ಯಾ ನೀರು ಹರಿಯುವುದನ್ನ್ ನೋಡೋದೇ ಒಂದು ರೀತಿಯ ಚಂದ
@cruu7824
@cruu7824 Жыл бұрын
Edakke avalakki Saha kalasidre adoo thumba Ruchi aagthade
@mallikarao4351
@mallikarao4351 Жыл бұрын
Remembered my childhood days.missing it sooo much.Thanks for uploading this video
@moon.mp314
@moon.mp314 Жыл бұрын
Ahmadabadina flat nalli iruva nanage nimmalliya nisarga soundraya,parisara modi ateeva khushiyatu. Nalini Narendra.
@twishafashionlokha
@twishafashionlokha Жыл бұрын
The house looks majestic. Tulunad retains tradition
@shakunthalab.s2273
@shakunthalab.s2273 11 ай бұрын
Bhattare namma Malenadina baalyavannu Nenapisiddeeri. Thumba thanks
@Therealtarot1123
@Therealtarot1123 Жыл бұрын
A lil bit of cardamom powder to this would be divine!
@ShivappaMoolyaM-qk7sn
@ShivappaMoolyaM-qk7sn 7 ай бұрын
Nanna HaleyaNenapu. Marukalsithu Annere ,Danyavadagalu,
@Zahanazwa
@Zahanazwa 3 ай бұрын
Super bro nimma chanal nodlike thumma kushi aguthe nanna mane kasaragod uliyathaduka nanu huttidu mangalur karnataka
@balakrishnasarja3013
@balakrishnasarja3013 11 ай бұрын
Atleast by viewing these types of channels our young educated youths will back to their villages and enjoy with nature and keeping good health. Not to go for mayaloka. Ultimately they met get money but not health. Then what is the of keeping wealth.
@savitharoy777
@savitharoy777 Жыл бұрын
Thank you Mr.Bhat for preserving the culture traditions which we really miss 🙏🏻
@BhatnBhat
@BhatnBhat Жыл бұрын
So nice
@aruna251
@aruna251 Жыл бұрын
Kudos Mr Bhat! So artistically you have made a cap for hanging . Truly just as you said listening to the birds and a stream flowing…. It’s beauty is incredible. Convert your house into a heritage home and have visitors like us. We can get to eat your delicacies! God bless you
@BhatnBhat
@BhatnBhat Жыл бұрын
Thanks a ton
@SUGAMACREATION
@SUGAMACREATION Жыл бұрын
Namma maneyallu naau chikkavarivaga hosa alebella haki madthidru super taste ❤😋
@shakunthalajayaramaiah2613
@shakunthalajayaramaiah2613 Жыл бұрын
Bhatre,nimma mane,nimma Parisara, it's really heaven😊
@abhishekkrishnan9582
@abhishekkrishnan9582 Жыл бұрын
Bhatre nimma Mane nanu ondu sari nodbeku
@balakrishnasarja3013
@balakrishnasarja3013 8 ай бұрын
most of the recent families are jeaolous . And they go behind prestige. They may not know that life is this much nothing more than peace.
@vinayabandikatte8391
@vinayabandikatte8391 Жыл бұрын
ನಾವು ಇದೇರೀತಿ ಮಾಡಿ ಅದಕ್ಕೆ ಕಾಯಿತುರಿ ಹಾಗೂ ಹುರಿದ ಚಿರೋಟಿ ರವೆಯನ್ನು ಸೇರಿಸಿ ಹಬೆಯಲಿ ಬೇಯಿಸಿ ಇಡ್ಲಿ ಮಾಡುತ್ತೇವೆ ನಿಮ್ಮ ಪ್ರಕೃತಿ ಪರಿಸರ ತುಂಬಾ ಸಂದರ ವಿಡಿಯೋ ಕೂಡ ಚೆನ್ನಾಗಿದೆ👌👌
@ಸಂತು007
@ಸಂತು007 Жыл бұрын
ಅಣ್ಣ ನಿಮ್ಮ ಊರು ಯಾವದು ತುಂಬಾ ಸುಂದರವಾಗಿದೆ
@YashodaAnilRao
@YashodaAnilRao Жыл бұрын
Ho... Idu navu saha maadi tinnutta iddevu. Baari... Ruchi irthade
@vanditaantar9917
@vanditaantar9917 Жыл бұрын
Beautiful place. Nice to see how you preserve as per olden time. Even in my grandmother's home they used to do this. They had no refrigerator. Felt so blissful watching this. Proud of you for sharing natural beauty and natural healthy food you make.
@jayanthishetty4602
@jayanthishetty4602 Жыл бұрын
ಬಾಲ್ಯದ ಮಂಗಳೂರಿನ ದಿನಗಳು ನೆನಪಾಯಿತು... ಧನ್ಯವಾದಗಳು..
@jpvinnakota1025
@jpvinnakota1025 Жыл бұрын
As your tittle, it is really special receip for us.we are from ANDHRA PRADESH. We don't know this type of preparations.Thank you very much, Bhat n bhat & your family. God bless all of you.
@grekharprabhu
@grekharprabhu Жыл бұрын
Namma Favourite Southe Kai Sweet ♥️ Thank you Bhatre🙏😘
@swift150_67
@swift150_67 Жыл бұрын
ಮಲೆನಾಡಿನ ಚಿತ್ರಗಳು ❤👌🏼🥰 ತುಂಬಾ ಚೆನ್ನಾಗಿದೆ... ಧನ್ಯವಾದಗಳು... ಖಂಡಿತಾ ಒಳ್ಳೆ ಸೌತೆಕಾಯಿ ಸಿಕ್ಕಾಗ ಮಾಡಿ ತಿನ್ನುತ್ತೇವೆ...🙏
@bhargavihegde9590
@bhargavihegde9590 8 ай бұрын
From - sirsi .kushi aytu nodi.childhood memory
БЕЛКА СЬЕЛА КОТЕНКА?#cat
00:13
Лайки Like
Рет қаралды 2,5 МЛН
Офицер, я всё объясню
01:00
История одного вокалиста
Рет қаралды 4,3 МЛН
Пришёл к другу на ночёвку 😂
01:00
Cadrol&Fatich
Рет қаралды 11 МЛН