ಹೂವಿನ ಎಸಳನ್ನು ಡ್ರೈ ಮಾಡಿ ಇಡಿ.. ಯಾರಾದ್ರೂ ಕೇಳಿದರೆ ಕೊಡಬಹುದು.. ಹೇರ್ ಆಯಿಲ್ ಗೆ ತುಂಬಾ ಒಳ್ಳೆಯದು..
@shanthim31Ай бұрын
😊ನನ್ನ ಮಗಳಿಗೆ 39 ವರ್ಷ ಪ್ರಾಯ, ಅವಳಿಗೆ ಕೂದಲು ಬಿಳಿ ತುಂಬಾ ಇದೆ ಕಪ್ಪಾಗಳು ಅ ದಕ್ಕೆ ಒಂದು ಮದ್ದು ಹೇಳಿ ಮೇಡಂ pls🙏
@skgardentips6776Ай бұрын
3..4..ಹಿಡಿ ಬೆಳ್ಳುಳ್ಳಿ ಸಿಪ್ಪೆನಾ ಎಣ್ಣೆ ಹಾಕದೆ ಬಾಣಲಿ ಲಿ ಹುರಿಯಿರಿ..ಅದು ಚೆನ್ನಾಗಿ ಸುಟ್ಟು ಕಪ್ಪಾಗಬೇಕು.. ಚೆನ್ನಾಗಿ ಪುಡಿ ಮಾಡಿ.. ಜಲ್ಲಡಿ ಲೀ ಫಿಲ್ಟರ್ ಮಾಡಿಕೊಳ್ಳಿ ಫೈನ್ ಪೌಡರ್ ಸಿಗುತ್ತೆ.. ಅದನ್ನು ಕೊಬ್ಬರಿ ಎಣ್ಣೆಲ್ಲಿ ಮಿಕ್ಸ್ ಮಾಡಿ ಇಟ್ಟುಕೊಳ್ಳಿ.. ಈ ಎಣ್ಣೆ ವಾರಕ್ಕೆ ಎರಡು ಸಾರಿ ಹಚ್ಚತಾ ಇದ್ದರೆ ಕೂದಲು ಚೆನ್ನಾಗಿ ಬೆಳೆಯುತ್ತೆ.. ಇನ್ನೂ 39 ವರ್ಷದ ಮೇಲೆ ಬಂದ ಬಿಳಿ ಕೂದಲು ಏನು ಮಾಡಿದರೂ ಮತ್ತೆ ಕಪ್ಪಾಗಲು ಯಾವುದೇ ಮದ್ದು ಇಲ್ಲ.. ಕೆಮಿಕಲ್ಸ್ ಇಲ್ಲದೆ ಕವರ್ ಮಾಡಲು ಮೆಹಂದಿ ಪೌಡರ್ ಅಂದ್ರೆ ಮದರಂಗಿ ಸೊಪ್ಪಿನ ಪುಡಿ...ಕಾಫಿ ಪುಡಿ ..ಟೀ ಡಿಕಾಕ್ಷನ್ ನಲ್ಲಿ ಕಬ್ಬಿಣದ ಬಾಣಲಿಯಲ್ಲಿ ಮಿಕ್ಸ್ ಮಾಡಿ ರಾತ್ರಿ ಇಟ್ಟು ಬೆಳಿಗ್ಗೆ ಹಚ್ಚಿಕೊಂಡು ಸ್ನಾನ ಮಾಡಿದ್ರೆ ನಿಮಗೆ ಒಂದೆರಡು ತಿಂಗಳು ಬಿಳಿ ಕೂದಲು ಕಾಣಿಸುವುದಿಲ್ಲ . ಸಹಜವಾದ ಕೂದಲ ಬಣ್ಣದಂತೆ ಇರುತ್ತೆ. ಪ್ರತಿ ತಿಂಗಳು ಇದೆ ತರ ಮಾಡ್ತ ಇರಬೇಕು. ..
@lumos37924 күн бұрын
Idu nijavada/ Moola bili dasava alla, nijavada bili dasavala light yellow/cream color alli iruthe
@sulochanags2825Ай бұрын
Nammanenallide
@skgardentips6776Ай бұрын
Very good..
@sharada99822 ай бұрын
Amma nanu cutting tandu hakidini amma, gida thumba chennagi bandide 1 year aythu ansutte amma, but innu moggu, hoovu bandilla adke enu madbeku heli amma plz plz plz amma
@skgardentips67762 ай бұрын
gidakke bisilu estu hottu bartha ide.adu thumba mukya.bisilu 4..5 gante bartha iddu hoovu agade iddare swalpa prune madi... boodi.. illa bale hannina dravana haki .. chiguru bandu hoovagutte
@sharada99822 ай бұрын
@skgardentips6776 tq amma, matte prune madidini amma, bilsu 3 rinda 4 tasu barutte aste amma
@MamathanatikeriNatikeriАй бұрын
Nam kade idanna noli ge gompu anthivi
@skgardentips6776Ай бұрын
Thank u so much
@PoojaSrinivas-gh5dc2 ай бұрын
Hi mam beevina hindi andre neem cake powder haa mam plzz reply madi