Bilvashtakam |ತ್ರಿದಳಂ ತ್ರಿಗುಣಾಕಾರಂ| Eka Bilvam Shivarpanam |Tridalam Trigunakaaram | Sindhu Smitha

  Рет қаралды 5,172,845

Sindhu Smitha

Sindhu Smitha

2 жыл бұрын

#ಬಿಲ್ವಾಷ್ಟಕo #Bilvasthakam #TridalamTrigunakaram #EkaBilvamShivarpanam #Sindhu Smitha
Vocals Sindhu Smitha
Recorded at Ananya Studio, Malleswaram
Video Avatar Studios, Rajajinagar
Dr Anantha Sharma BG ( Scholar of Advaitha Vedanta)
programming by Sri Narayan
Shri Shiva Bilvashtakam was composed by Jagad Guru Sri Adi Shankaracharya.
Shri Shiva Bilvashtakam is a powerful chant that speaks of the power and glory of offering bilva leaves to Lord Shiva. They are to be offered in a group of three leaves and are said to have features that identify them with Lord Shiva himself. Bilva Patra shares a very special relationship with Lord Shiva.
Shiva is very fond of Belpatra or the Bilva leaves. If a person prays to Shiva with a clear mind and offers a Belpatra to the Shivalinga, the Lord blesses them with whatever they desires. Hence, Belpatra is one of the most important ingredients which is used for the worship of Lord Shiva. Bilva leaves is from the wood apple tree. This leaf is trifoliate which signifies the holy Trinity: Brahma, Vishnu and Mahesh. It also signifies the three eyes of Shiva. According to Shiva Purana, The bilva is the symbol of lord shiva. It is adored even by the gods. it is difficult to understand its greatness. Blessed are the ones who offer Bilva. One Bilva is equal to a thousand lotus, says the Siva Purana. According to the Skanda Purana, the Bel tree grew from the sweat droplets of Parvati which fell on the Mandrachal mountain. From there the Bel tree emerged. Hence, it is believed that the Goddess resides in this tree in all Her forms. She resides as Girija in the roots of the tree, as Maheshwari in its trunk, as Dakshayani in its branches, Parvati in its leaves, Katyayani in its fruit and as Gauri in its flowers.
Therefore as Parvati resides in Her various forms in this tree, Shiva is extremely fond of its leaves. According to Sri Bilva Shtakam, bel tree grew from the breast of Lakshmi. Those who offer one leaf of Bilva to Śiva is possibly equal to the spiritual bliss attained by the offer of a śāligrāma stone to a Brahman. Giving millions of elephants in charity, performing hundreds of Vājapeya sacrifice, or giving away millions of daughters in marriage equal the offering of one Bilva-leaf to Śiva. Those who recite this sacred Bilvāṣṭkam near Śiva shall be freed from all the sins and will attain the abode of Śiva.

Пікірлер: 1 100
@yrsreedhara8417
@yrsreedhara8417 2 жыл бұрын
ಸಿಂಧೂ ಮತ್ತು ಸ್ಮಿತಾ ರವರಿಗೆ ನಮ್ಮ ವಂದನೆಗಳು ನಿಮಗೆ ವಿಶೇಷವಾಗಿ ನಿಮಗೆ ಅಭಿನಂದನೆ ಸಲ್ಲಿಸಬೇಕು ನಿಮ್ಮ ನೀವು ಹೇಳಿರುವ ವಿಷ್ಣು ಸಹಸ್ರನಾಮ ವಾಗಲಿ ಲಲಿತ ಸಹಸ್ರನಾಮ ವಾಗಲಿ ಮತ್ತು ಬಿಲ್ವಾಷ್ಟಕ ಸ್ತೋತ್ರ ವಾಗಲಿ ಬಹಳ ಸ್ಪಷ್ಟವಾಗಿ ಉಚ್ಚರಣೆ ಮಾಡಿ ಹೇಳಿದ್ದೀರಿ ನಿಮ್ಮ ತರ ನಾವು ಕಲಿಯಬೇಕು ಅನಿಸುತ್ತದೆ ನಿಮ್ಮ ಸ್ತೋತ್ರವನ್ನು ನಾವು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ ವಂದನೆಗಳು
@plathap8361
@plathap8361 2 жыл бұрын
Bilvastk printing bauvahagha madi please latha
@plathap8361
@plathap8361 2 жыл бұрын
Complete version of Bilvashtakam song take copy of me please give me
@SindhuSmitha
@SindhuSmitha 2 жыл бұрын
Thank you so much 🙏
@kudaleppa.muradi7605
@kudaleppa.muradi7605 2 жыл бұрын
🙏🙏🙏🙏🙏🌹🌹🌹🌹🌹
@manoramabhat6688
@manoramabhat6688 2 жыл бұрын
!!
@mcsubbaramusubbaramu7615
@mcsubbaramusubbaramu7615 Жыл бұрын
ಬಿಲ್ವ ಪತ್ರೆ ಶಿವನಿಗೆ ಅತ್ಯಂತ ಪ್ರಿಯ.ಬಿಲ್ವಂ ಶಿವಾರ್ಪಣಂ.🤲🤲🤲🤲🤲🤲
@hanamanthagoudissinnur7168
@hanamanthagoudissinnur7168 5 ай бұрын
ನಾಡಿನ ಸಮಸ್ತ ಜನರಿಗೆ ಹೊಸ ವರ್ಷದ ಶುಭಾಶಯಗಳು ಎಲ್ಲರಿಗೂ ಒಳಿತಾಗಲಿ ಎಂದು ಈ ಮೂಲಕ ಶುಭ ಕೋರುತ್ತೇವೆ 🙏🙏🙏🙏🙏
@geethashashidhar3231
@geethashashidhar3231 3 ай бұрын
Bahala chennagidhe... .......geetha shashidhar
@shambulingesh619
@shambulingesh619 5 ай бұрын
ಬಹಳ ಸ್ಪಷ್ಟವಾಗಿ ಉಚಾರಣೆ ಮಾಡಿದ್ದೀರಾ 🙏🏼
@gourav.s.aithalnirmalacr1232
@gourav.s.aithalnirmalacr1232 Ай бұрын
We are❓ alein😂😂😂
@shashikalaangadi8301
@shashikalaangadi8301 3 ай бұрын
ತುಂಬಾ ಚೆನ್ನಾಗಿ ಹಾಡಿದ್ದೀರಾ ಮನಸ್ಸಿಗೆ ತುಂಬಾ ಅರ್ಥವಾಗಿದೆ
@srinivasmurthy3469
@srinivasmurthy3469 9 ай бұрын
Om Sai Ram, 🙏🙏🙏 🙏🙏🙏🙏🙏🙏🙏🙏🙏🙏🙏🙏🙏🙏🙏🙏
@savitrik2685
@savitrik2685 Жыл бұрын
ಓಂ ನಮಃ ಶಿವಾಯ ಹರ ಹರ ಮಹಾದೇವ ಧನ್ಯವಾದ ಗಳು
@prakasha.n.4617
@prakasha.n.4617 Жыл бұрын
ನನಗೆ ಬಿಲ್ವಾಷ್ಟಕ ಇಷ್ಟೊಂದು ಇದೆ ಅಂತ ಈಗ ಕೇಳಿದಾಗಲೇ ಗೊತ್ತಾಗಿದ್ದು. ಬಹಳ ಚೆನ್ನಾಗಿ ಹೇಳಿದ್ದಿರಿ. ನಾನು ಇನ್ನುಮುಂದೆ ಬಿಡುವಾದಗಲೆಲ್ಲ ಕೇಳಿ ಅಭ್ಯಾಸ ಮಾಡುತ್ತೇನೆ. Thank you so much.
@SindhuSmitha
@SindhuSmitha Жыл бұрын
🙏
@girishkumarbs996
@girishkumarbs996 Жыл бұрын
7/11/2022 ಸೋಮವಾರ ಹಿಂದೂ ಧರ್ಮದಲ್ಲಿ ನನಗೆ ನಂಬಿಕೆ ಇದೆ ಎನ್ನಲಾಗಿದೆ ನನ್ನ ಮನಸ್ಸು ಗಾಳಿ ಮಳೆ ನೀರು ಮತ್ತು ಕನ್ನಡ ಕರ್ನಾಟಕ ಭಾರತ ಇಂಡಿಯಾ ದಾ ಕನಸೂ ನನಸಾಗುವ ಕಾಲ ಕೂಡಿ ಬಂದಿದ್ದು ನಿಮ್ಮ ಜೀವನದಲ್ಲಿ ಎಸ್ಟೊಂದು ಕೆಲಸಗಳು ನಡೆಯುತ್ತಿವೆ ಎಂದರು ಶ್ರೀ ರಾಮ ಕೃಷ್ಣ ಓಂ ಗಮ್ ಗಣೇಶ ದೇವರುಗಳೂ ನೋಡಿ ಪ್ಲೀಸ್ ಪ್ಲೀಸ್ ಪ್ಲೀಸ್ ಎಂದು ಹೇಳಿದರು ಗಿರೀಶ್ ಗಿರೀಶ್ ಗಿರೀಶ್ ಗಿರೀಶ್ ಗಿರೀಶ್. ಓಂ ಶ್ರೀ ಮಂಜುನಾಥ ಸ್ವಾಮಿ ದೇವಾಲಯ ಗಳು ಗಾಳಿ ಮಳೆ ನೀರು ಮತ್ತು ವಿದ್ಯುತ್ ಸುರಕ್ಷತೆ ಹಾಲನ್ನು ತೆಗೆದುಕೊಂಡು ಬಂದು ಪ್ರತೀ ದಿನವೂ ವರ್ಲ್ಡ್ ವರ್ಲ್ಡ್ ವರ್ಲ್ಡ್ ಮನುಷ್ಯರಿಗೆ ನೀಡುತ್ತಿದೆ ಸೂರ್ಯ ಕಿರಣಗಳು ನೇರವಾಗಿ ಮನುಷ್ಯರನ್ನು ಪ್ರತೀ ದಿನವೂ ನೆನೆಸಿ ಬೆಳಗ್ಗೆ ನಡೆಯುವ ಕಾಲಕ್ಕೆ ತಕ್ಕಂತೆ ತಮ್ಮ ತಂದೆ ತಾಯಿಗಳನ್ನು ಪ್ರತೀ ದಿನವೂ ಪ್ರೀತಿಸಿ ಧರ್ಮ ನ್ಯಾಯ ಸತ್ಯದ ದಾರಿಯಲ್ಲಿ ನಡೆಯಲು ಅವಕಾಶ ನೀಡಿ ತನ್ನ ಜೀವನವನ್ನು ನಡೆಸಲು ಮನುಷ್ಯರಿಗೆ ದಾರಿಯನ್ನು ಕೊಟ್ಟಿದೆ ಪ್ರೀತಿ ಪ್ರೇಮ ಸಹನೆ ತಾಳ್ಮೆ ಕಳೆದುಕೊಂಡ ರೀತಿಯಾಗಿ ವರ್ತಿಸಿ ಜೀವವನ್ನು ಕಳೆದು.ಕೊಳ್ಳ ಬೇಡಿ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಎಂದು ಹೇಳಿದರು ಗಿರೀಶ್ ಗಿರೀಶ್ ಗಿರೀಶ್ ಗಿರೀಶ್ ಗಿರೀಶ್ ಪ್ರತಿಯೊಬ್ಬರೂ ತಮ್ಮ ತಂದೆ ತಾಯಿಗಳನ್ನು ಪ್ರತೀ ದಿನವೂ ಪ್ರೀತಿಸಿ ಮದುವೆಯಾದ ಮೇಲೆ ಕೈಯಿಟ್ಟು ಆಕಾಶ ನೋಡುತ್ತಿದ್ದರೆ ಸಾಕು ಎನ್ನುವ ಕಾರಣಕ್ಕೆ ಮನುಷ್ಯರಿಗೆ ದಾರಿಯನ್ನು ಕೊಟ್ಟಿದೆ ಟೈಂ ಟೈಂ ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ನೀರು ಹಾಕಿ ಇಂಡಿಯಾ ಭಾರತ ಕನ್ನಡ ಕರ್ನಾಟಕ. ಟೈಂ ಟೈಂ ಟೈಂ ಪಾಸ್ ಮಾಡಿ ಜೀವನ ನಡೆಸುತ್ತಾ ಹೋಗಬೇಡಿ ಧರ್ಮ ನ್ಯಾಯ ಸತ್ಯದ ದಾರಿಯಲ್ಲಿ ನಡೆದು ಕೊಂಡು ಯಾರು ಎಂದು God God God is pul ಪವರ್ ಫುಲ್ ಇನ್ ದ ವರ್ಲ್ಡ್ ವರ್ಲ್ಡ್ ವರ್ಲ್ಡ್ ವರ್ಲ್ಡ್ ವರ್ಲ್ಡ್ ವರ್ಲ್ಡ್ ನೋಡುತಿರುವರು
@nagarajgudekote2456
@nagarajgudekote2456 Жыл бұрын
ಸುಂದರವಾದ ಪಟನ. ದೈವಾನುಗ್ರಹ ತಮಗಿರಲಿ. ನಮೋ ನಮಃ.🙏
@basvaraj.r.malipatil4834
@basvaraj.r.malipatil4834 7 ай бұрын
Omnamah Shivaaya 🙏👏🌞🕉🔯🚩🌷🌹🌸🌼🌺🙏👏
@rajanisrinivas6559
@rajanisrinivas6559 Жыл бұрын
Thumba thumba thumba khushi aithu idhanna keLi. Sarve janah sukhino bhavanthu
@krdevendraagumbe3440
@krdevendraagumbe3440 Жыл бұрын
👍🙏🌹ತುಂಬಾ ಸುಂದರವಾಗಿ ಹಾಡಿದ್ದೀರಾ ದನ್ಯವಾದಗಳು ಓಂ ನಮಃ ಶಿವಾಯಃ 👍🙏🌹👌🏼❤️
@vamadevaug7113
@vamadevaug7113 Жыл бұрын
Vamadeva
@agadurapparamachandra8291
@agadurapparamachandra8291 Жыл бұрын
Sri Shiva Shiva Adbhuta Ananta Ananda
@basvaraj.r.malipatil4834
@basvaraj.r.malipatil4834 7 ай бұрын
Har har Mahadev Om Namah🙏🕉🔯Shivaaya 🚩🌺🌼🌸🌞🌻🌹🌷👏
@manjulamanju821
@manjulamanju821 Жыл бұрын
Om Namaha Shivaya.... 💐💐💐💐💐❤❤❤🙏🙏🙏🙏🙏🙏
@mukeshbabu6882
@mukeshbabu6882 Жыл бұрын
ಸಿಂದು .ಸ್ಮಿತಾ ನಿಮಗೆ ನನ್ನ ವಂದನೆಗಳು 🙏🏻🙏🏻🙏🏻
@chandrashekarn.m.2624
@chandrashekarn.m.2624 2 жыл бұрын
ಸಿಂಧೂ,ಸ್ಮಿತ ನಮಸ್ಕಾರ ಗಳು,ಶುಭ್ರ ಸ್ಪಷ್ಟ ಗಾಯನ
@SindhuSmitha
@SindhuSmitha 2 жыл бұрын
Thank you so much sir 🙏
@srinivasmurthy3469
@srinivasmurthy3469 11 ай бұрын
Om Sai Ràm. 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@shambhavis7323
@shambhavis7323 2 жыл бұрын
ಓಂ ನಮಃ ಶಿವಾಯ..... ಸತ್ಯಂ ಶಿವಂ ಸುಂದರಂ
@kalavathiprasad8773
@kalavathiprasad8773 2 жыл бұрын
Adhbhutha 👌👌👌👍👌👍. Om Namah shivaya 🙏🙏🙏🙏🙏🙏🙏🙏 ooo
@SindhuSmitha
@SindhuSmitha 2 жыл бұрын
Thank you so much 🙏
@krdevendraagumbe3440
@krdevendraagumbe3440 Жыл бұрын
ಓಂ ನಮ್ಹ ಶಿವಾಯಃ 🙏🌹👍👌🏼ತುಂಬಾ ಸುಂದರವಾಗಿ ಅರ್ಥ ಗರ್ಭಿತವಾಗಿ ಹಾಡಿದ್ದೀರಾ ಧನ್ಯವಾದಗಳು 🙏🌹👍👌🏼ಸದಾ ದೇವರು ನಿಮ್ಮನ್ನು ಚನ್ನಾಗಿ ಇಟ್ಟಿರಲಿ 🙏🌹👍ಕೆ. ಆರ್. ದೇವೇಂದ್ರ, ಆಗುಂಬೆ, 🏝️🐄🐄🐄❤️👍🙏🌹
@vinigaming9903
@vinigaming9903 Жыл бұрын
Om namah shivaya 🙏🙏
@geethammaks2421
@geethammaks2421 Ай бұрын
ತುಂಬಾ ಭಕ್ತಿ ಭಾವದಿಂದ ಹಾಡಿರುವ ಗೀತೆಗಳನ್ನು ಕೇಳಿದರೆ ಮನಸು ಮುದ ಗೊಳ್ಳುತ್ತಿದ್ದವು. ವಂದನೆಗಳು.
@kalavatikala7963
@kalavatikala7963 2 жыл бұрын
ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ
@padmavathinaidu3624
@padmavathinaidu3624 3 ай бұрын
Om namah shivaya om namah shivaya
@siddukambar510
@siddukambar510 2 жыл бұрын
🙏 ಓಂ ನಮಃ ಶಿವಾಯಃ 🙏 ಹಾಡು ತುಂಬಾ ಚನ್ನಾಗಿದೆ ಧನ್ಯವಾದಗಳು...
@SindhuSmitha
@SindhuSmitha 2 жыл бұрын
Thank you 🙏
@milindphoto5109
@milindphoto5109 2 жыл бұрын
Whrigood
@AAfun-nm4uf
@AAfun-nm4uf Жыл бұрын
Om namah shivaya goodmorning ❤️❤️❤️🙏🙏🙏🌹🌹🌹💐💐💐💯👌👍
@manjunathar6459
@manjunathar6459 Жыл бұрын
Om Namah shivaya Namaha 🙏🏻🙏🏻🙏🏻
@chandrakantkurdekar4910
@chandrakantkurdekar4910 2 жыл бұрын
ಜೈ ಓಂ ನಾಮ ಶಿವಯ ಓಂ ನಾಮ ಶಿವಯ ಓಂ ನಾಮ ಶಿವಯ ಓಂ ನಾಮ ಶಿವಯ ಬಂ ಬಂ ಬೊಲೆನಾತ ಮಹಾದೇವ ಕೀ ಜೈ
@shekharayyahiremath565
@shekharayyahiremath565 Жыл бұрын
ಬಿಲ್ವಾಷ್ಟೋತ್ತರ ಮಹತ್ವದ ಮಹಾಮಂತ್ರ ಪಠಣೆ ಒಳ್ಳೆ ಅರ್ಥಗರ್ಭಿತವಾದ ಅರ್ಪಣೆ ಮಾತುವಾದ ಪ ಪಠಣೆ ಸೂಕ್ತವಾದದ್ದು ತಮಗೆ ಧನ್ಯವಾದಗಳು
@shekharayyahiremath565
@shekharayyahiremath565 Жыл бұрын
ಪುನ ಪುನಃ ಪುನ ಈ ಬಿಲ್ವಾ ಬಿಲ್ವಾಷ್ಟೋತ್ತರ ಹಾಕಬೇಕಾಗಿ ವಿನಂತಿ ನಮಸ್ಕಾರಗಳು
@sarojadoreraj3668
@sarojadoreraj3668 Жыл бұрын
Om nama shivaya 🙏 🙏 🙏 🌹 🌹 🌹
@sathishadevadiga1188
@sathishadevadiga1188 3 ай бұрын
Happy shivaratire my sisters wonderful belwastothara 🙏
@umadevitm6379
@umadevitm6379 2 жыл бұрын
ಸಿಂದು ಸ್ಮಿತಾ ರವರಿಗೆ ವಂದನೆಗಳು ಬಿಲ್ವಾಷ್ಟಾತ್ತೋರ ಕೇಳಿ ಸಂತೋಷ, ನೆಮ್ಮದಿ ಆಗಿದೆ. ಲಲಿತಾ ಸಹಸ್ರನಾಮ ಕೇಳ್ತಾ ಇರುತ್ತೇನೆ,👌👌
@SindhuSmitha
@SindhuSmitha 2 жыл бұрын
ನಿಮ್ಮ ಪ್ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದಕ್ಕೆ ತುಂಬು ಹೃದಯದ ಧನ್ಯವಾದಗಳು 🙏😊
@basavalingappanandagavi4377
@basavalingappanandagavi4377 2 жыл бұрын
ಸ್ಪಷ್ಟವಾದ ಉಚ್ಚಾರಣೆಯೋಂದಿಗೆ ಲಿಂಗಾಷ್ಟಾಕವನ್ನು ಪಠಣಮಾಡಿರು ತಮಗೆ ಅಭಿನಂದನೆಗಳು.
@SindhuSmitha
@SindhuSmitha 2 жыл бұрын
ಧನ್ಯವಾದಗಳು 🙏 kzbin.info/www/bejne/il65g5Jmjrt7etU ಶಿವಾನಂದ ಲಹರಿಯನ್ನು ಮಹಾ ಶಿವರಾತ್ರಿಯ ಪ್ರಯುಕ್ತ ಬಿಡುಗಡೆ ಮಾಡಿದ್ದೇವೆ. ಮೇಲಿನ ಲಿಂಕ್ ಅಲ್ಲಿ ಕೇಳಬಹುದು 🙏
@subashchandragiri9691
@subashchandragiri9691 2 жыл бұрын
MADAM WHAT A LOVELY VOICE, SUPER EXCELLENT KEEP IT UP. GOD BLESS YOU. 🙏🏻🙏🙏🏽👌👌👌🙏🏻🙏🏻🙏🏻🙏🏻
@SindhuSmitha
@SindhuSmitha 2 жыл бұрын
Thank you 🙏
@vimalakumar7443
@vimalakumar7443 Жыл бұрын
Om. Namah. Shivaya🙏🙏🙏🌹🌹👌
@yOukIlleD-h
@yOukIlleD-h 5 ай бұрын
Hara Hara Mahadeva 🙏🏵️🌸
@sarojac2575
@sarojac2575 2 жыл бұрын
Om ನಮಃ ಶಿವಾಯ 🌺🌹💐🙏🙏🙏🙏🙏🙏🙏🙏🙏
@seenappaklm1510
@seenappaklm1510 2 жыл бұрын
Hi good morning
@chandrakantkurdekar4910
@chandrakantkurdekar4910 2 жыл бұрын
🌹🙏🚩🕉🚩🙏🌹✡️🕉ಓಂ ಶ್ರೀ ಶಿವಯ ಓಂ ನಾಮ ಶಿವಯ ಓಂ ನಾಮ ಶಿವಯ ಓಂ ನಾಮ ಶಿವಯ ಓಂ ನಾಮ ಶಿವಯ ಓಂ ನಾಮ ಶಿವಯ ಓಂ ನಾಮ ಶಿವಯ ಓಂ ನಾಮ ಶಿವಯ ಓಂ ನಾಮ ಶಿವಯ ಓಂ ನಾಮ ಶಿವಯ ಓಂ ನಾಮ ಶಿವಯ
@srinivasack2791
@srinivasack2791 3 ай бұрын
ದೇವಾ ನಮನಾಲಿಗೆಯಲಿ ಈ ಜಪಮಾಲೆ ಮೂಡಿಸು.
@sumanamoliya4671
@sumanamoliya4671 Жыл бұрын
Om namaha shivaya 🙏🙏🙏🙏🙏🙏🙏🙏🙏🙏
@gganeshhathwarg6168
@gganeshhathwarg6168 2 жыл бұрын
ಓಂ ಶ್ರೀ ಪರಮೇಶ್ವರಾಯ ನಮಃ 🙏🙏🙏
@KanthaP-jv5wy
@KanthaP-jv5wy 3 ай бұрын
Om nama shivaya
@marulasiddaiahpmswami6551
@marulasiddaiahpmswami6551 Жыл бұрын
ಓಂ ನಮಃ ಶಿವಾಯ, ಹರ ಹರ ಮಹಾದೇವ.
@chandrakantkurdekar4910
@chandrakantkurdekar4910 2 жыл бұрын
🌹🚩🙏🕉🙏🚩🌹ಓಂ ನಾಮ ಶಿವಯ ಓಂ ನಾಮ ಶಿವಯ ಓಂ ನಾಮ ಶಿವಯ ಓಂ ನಾಮ ಶಿವಯ ಓಂ ನಾಮ ಶಿವಯ
@dayanandsagar2547
@dayanandsagar2547 3 ай бұрын
ಸ್ಪಷ್ಟ ಉಚ್ಚಾರಣೇ..🙏, ಅಭಿನಂದನೆಗಳು..
@Rangammasahana-hd6hx
@Rangammasahana-hd6hx Жыл бұрын
Om namah shivaya Om namah shivaya Om namah shivaya 🙏🙏🙏🙏🌸🌸🌸🥀🌹🌷🌷🌹🌹🥀🌸🙏🙏🙏🙏🙏
@chidanandatchidanandat3725
@chidanandatchidanandat3725 Жыл бұрын
ಓಂ ನಮಃ ಶಿವಾಯ.. 🙏🕉️🙏
@nagarathnanarayanaswamy7471
@nagarathnanarayanaswamy7471 2 жыл бұрын
ನೀವು ಪಾರಾಯಣ ಮಾಡಿರುವ ಎಲ್ಲ ಸ್ತೋತ್ರಗಳೂ ಕರ್ಣಾನಂದಕರ ಹಾಗೂ ಭಕ್ತಿಪೂರ್ವಕ,,🙏🙏 ನಾನಂತೂ ಪ್ರತಿ ದಿನ ಆಲಿಸುತ್ತಾ ಪಾರಾಯಣ ಮಾಡ್ತೀನಿ, ನಿಮಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಧನ್ಯವಾದಗಳು, 🌹🌹
@SindhuSmitha
@SindhuSmitha 2 жыл бұрын
ತುಂಬು ಹೃದಯದ ಧನ್ಯವಾದಗಳು 🙏😊
@nageshrao2199
@nageshrao2199 2 жыл бұрын
Nimgedhnyvadglu
@somshekarsomshekar9366
@somshekarsomshekar9366 2 жыл бұрын
🙏🙏🙏🙏🙏🙏🙏🙏🙏🙏🙏🙏ಓಂ ನಮ್ಹಶಿವಾಯ ನಮ್ಹ ಭಗವಂತ ನಿಮಗೆ ಒಳ್ಳೇದು ಮಾಡಲಿ 🙏🙏
@SindhuSmitha
@SindhuSmitha 2 жыл бұрын
ಧನ್ಯವಾದಗಳು 🙏🙏
@latadixit1537
@latadixit1537 2 ай бұрын
ತುಂಬ ಸುಂದರ ಕಲಾ ಕುಸುಮ ನಿಮ್ಮದು ಪ್ರತಿಯೊಬ್ಬ ಕೂಡ ತನ್ನೊಳಗೇ ಒಂದು ಸತ್ವಶೀಲ ಬೀಜವನ್ನು ಬಚ್ಚಿಟ್ಟುಕೊಂಡಿರುತ್ತಾನೆ ಇದು ಒಂದು ರೀತಿಯಲ್ಲಿ ಅರ್ಥ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ಮೂಲಕ ಅವರ ಜೊತೆ ಜೊತೆಗೆ ಅಷ್ಟೋತ್ತರ ಪಠಿಸಿ ಧಾನ್ಯಾನಗಲೇಬೇಕು ಮೇಡಂ ತುಂಬಿ ಬಂದಿತು ಮನಸು 🎉🎉🎉🎉🎉🎉🎉
@pushpa5126
@pushpa5126 Жыл бұрын
ಇವತ್ತು ಕೇಳಿದ್ದು ನಾನು....ತುಂಬಾ ಇಂಪಾಗಿ ಸ್ಪಷ್ಟವಾಗಿ ಹೇಳಿದ್ದೀರಿ.....ತುಂಬಾ ಧನ್ಯವಾದಗಳು🙏🙏🙏🙏🙏🙏
@kumarshivakumar5357
@kumarshivakumar5357 2 жыл бұрын
ಒಮ್ ನಮಃ ಶಿವಾಯ🙏🙏🙏🙏🙏 ಸ್ಪಷ್ಟವಾಗಿ ಹಾಡಿದ್ದೀರಿ ಧನ್ಯವಾದಗಳು
@nagarathnanarayanaswamy7471
@nagarathnanarayanaswamy7471 2 жыл бұрын
ಇದು ಅತ್ಯಂತ ಅಪರೂಪದ ಸ್ತೋತ್ರ , ಕೇಳಿದರೆ ಮನಸ್ಸಿಗೆ ನೆಮ್ಮದಿ 🙏🙏🍁🍁
@SindhuSmitha
@SindhuSmitha 2 жыл бұрын
🙏🙏
@ktthulasibai6232
@ktthulasibai6232 2 жыл бұрын
@@SindhuSmitha 👌👌👌👌👌👌👌
@chandrakantkurdekar4910
@chandrakantkurdekar4910 2 жыл бұрын
🌹🙏🚩🕉🚩🙏🌹ಓಂ ನಮಂ ಶಿವಯ ಓಂ ನಾಮ ಶಿವಯ ಓಂ ನಾಮ ಶಿವಯ ಓಂ ನಾಮ ಶಿವಯ ಓಂ ನಾಮ ಶಿವಯ ಓಂ ನಾಮ ಶಿವಯ ಓಂ ನಾಮ ಶಿವಯ ಓಂ ನಾಮ ಶಿವಯ ಓಂ ನಾಮ ಶಿವಯ
@SindhuSmitha
@SindhuSmitha 2 жыл бұрын
🙏🙏
@prabhudevkumarbs8090
@prabhudevkumarbs8090 Жыл бұрын
ಶುಭೋದಯ ನಮಸ್ತೆ ಮೇಡಂ, ಓಂ ನಮಃ ಶಿವಾಯ 🙏🙏
@shanthamh1076
@shanthamh1076 6 ай бұрын
Omg first time with lyrics, clear bilvstaka sto.. Chanted by me along with you. Full body vibration... Tq dear sisters. God bless you. I decided to chant at least once in a weak. 😊
@user-gi7gq2qk7s
@user-gi7gq2qk7s 4 ай бұрын
ಅಭಿನಂದನೆಗಳು,basavalingaswamyhonganur
@user-gi7gq2qk7s
@user-gi7gq2qk7s 4 ай бұрын
Sindhu,Smitha,Sahodariyare,NimmaEllasthothragalu,ThumdaChennagive,Danyavaadhagalu
@ShivakumarBhovi
@ShivakumarBhovi 11 ай бұрын
Nama Om jyotirlinga devaye namaha amma Parvati pati parmeshwaraya namaha Karthika devaya namah ganesh devaye namaha amma Parvati pati parmeshwaraya namaha Karthika devaya namah ganesh devaye namaha 🍎😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊
@sumithrakumari4673
@sumithrakumari4673 Жыл бұрын
Har har Mahadev ki jai ho Jai Parvati Shankar ji ki jai ho mahalaxmi mata di ki Jai Ho Jai shree Krishna radhe radhe Krishna ji ki jai ho Jai shree hanuman ji ki jai ho
@rameshbabu9451
@rameshbabu9451 5 күн бұрын
Om Sri Vishwantheswaraya Swamy Namaste Namah 🍀🍀🍀🍀🌼🌿🌿🌿🌿Sri Kalabhariva Swamy Namaste Namah☘🍐🍊🌻🍁🍇🌹🌷💐🍎🌺🌸🍀🌼🌿🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@Kiteretsu.V
@Kiteretsu.V 2 жыл бұрын
ಧನ್ಯವಾದಗಳು ಅಕ್ಕಂದಿರೆ.. ಓಂ ನಮಃ ಶಿವಾಯ..
@ushabhandary1500
@ushabhandary1500 7 ай бұрын
🙏🙏🙏
@prakashbidar6956
@prakashbidar6956 2 жыл бұрын
Om Nama Shivaya Bilvashtakam, ಂತ್ರಿದಳಂ ತ್ರಿಗುಣಾಕಾರಂ
@krdevendraagumbe3440
@krdevendraagumbe3440 Жыл бұрын
🙏🌹👍👌🏼ಓಂ ನಮಃ ಶ್ರೀ ಕಾರೇಕುಂಬ್ರಿ, ಸಿದ್ದಲಿಂಗಯ ನಮಃ 🌹🙏👍👌🏼
@GirishVAryaname
@GirishVAryaname Жыл бұрын
🙏ಓಂ ತ್ರಿಯಮಾಕಮ್ ಯಜಮಾಹೆ ಸುಘಧೀಮ್ ಪುಸ್ತವರ್ಧನಮ್ ಮೃರ್ತುರೋ ಮುಕ್ಷಿಯಾ ಮಮೃತಾಂ 🙏🌹ಪುಷ್ಪಗಿರಿ
@sundareshanml7574
@sundareshanml7574 2 жыл бұрын
ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಿಯಾಯುಧಂ ತ್ರಿಜನ್ಮಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಂ | ತ್ರಿಶಾಖೈಃ ಬಿಲ್ವಪತ್ರೈಶ್ಚ ಅಚ್ಛಿದ್ರೈಃ ಕೋಮಲೈಃ ಶುಭೈಃ ತವ ಪೂಜಾಂ ಕರಿಷ್ಯಾಮಿ ಏಕಬಿಲ್ವಂ ಶಿವಾರ್ಪಣಂ || ಕೋಟಿಕನ್ಯಾ ಮಹಾದಾನಂ ತಿಲಪರ್ವತಕೋಟಯಃ ಕಾಂಚನಂ ಶೈಲದಾನೇನ ಏಕಬಿಲ್ವಂ ಶಿವಾರ್ಪಣಂ || ಕಾಶೀಕ್ಷೇತ್ರ ನಿವಾಸಂ ಚ ಕಾಲಭೈರವ ದರ್ಶನಂ ಪ್ರಯಾಗೇ ಮಾಧವಂ ದೃಷ್ಟ್ವಾ ಏಕಬಿಲ್ವಂ ಶಿವಾರ್ಪಣಂ || ಇಂದುವಾರೆ ವ್ರತಂ ಸ್ಥಿತ್ವಾ ನಿರಾಹಾರೋ ಮಹೇಶ್ವರಃ ನಕ್ತಂ ಹೌಶ್ಯಾಮಿ ದೇವೇಶ ಏಕಬಿಲ್ವಂ ಶಿವಾರ್ಪಣಂ || ರಾಮಲಿಂಗ ಪ್ರತಿಷ್ಠಾ ಚ ವಿವಾಹಿತ ಕೃತಂ ತಥಾ ತಟಾಕಾನಿ ಚ ಸಂಧಾನಂ ಏಕಬಿಲ್ವಂ ಶಿವಾರ್ಪಣಂ || ಅಖಂಡ ಬಿಲ್ವಪತ್ರಂ ಚ ಆಯುತಂ ಶಿವಪೂಜನಂ ಕೃತಂ ನಾಮಸಹಸ್ರೇಣ ಏಕಬಿಲ್ವಂ ಶಿವಾರ್ಪಣಂ
@jayprakashhn9337
@jayprakashhn9337 Жыл бұрын
ಸರಸ್ವತಿ ಪುತ್ರಿಯರು 🙏
@dineshshetty8438
@dineshshetty8438 Жыл бұрын
Very clear Pronouncation. Tq.
@sunandab3381
@sunandab3381 3 ай бұрын
S. S. Sistars. Tumba. Chennagide. Nimma. Kanta. 😘🙏🙏🙏
@lakshminarayana.k9365
@lakshminarayana.k9365 2 жыл бұрын
Omnamah Shivaya 🙏
@thejaswihp3810
@thejaswihp3810 2 жыл бұрын
Super voice . Om namha shivaya
@vithalraodas1155
@vithalraodas1155 Жыл бұрын
Shrimahalaxmi.durgabhani.namknamh.
@annappaks5516
@annappaks5516 Жыл бұрын
ಓಂ ನಮಃ ಶಿವಾಯ ಹರ ಹರ ಮಹಾದೇವ
@saraswathisomashekar6216
@saraswathisomashekar6216 Жыл бұрын
ತುಂಬಾ ಸ್ಪಷ್ಟವಾಗಿ ಹಾಡಿದ್ದಿರಿ.ನಿಮಗೆ ವಂದನೆಗಳು.
@shamalavg4409
@shamalavg4409 11 ай бұрын
ಓಂ ನಮಃ ಶಿವಾಯ.ತುಂಬಾ ಚೆನ್ನಾಗಿ ಹಾಡಿರುವಿರಿ ದನ್ಯವಾದಗಳು ❤❤❤
@sowbhagyaravishankar8353
@sowbhagyaravishankar8353 2 жыл бұрын
Super
@jyothinayak9386
@jyothinayak9386 2 жыл бұрын
Om Namah Shivay 🙏💐🙏🇮🇳❤️😊
@bhaskarbs3185
@bhaskarbs3185 2 ай бұрын
ಭಕ್ತಿಪೂರ್ವಕ ಗಾಯನ 🙏🏻🙏🏻
@deepa.r4034
@deepa.r4034 2 ай бұрын
🙏🏻🌺🌿🌺ಓಂ ನಮ ಶಿವಾಯ 🌺🌿🌺🙏🏻
@jayarajsolarjayarajbabuhas5008
@jayarajsolarjayarajbabuhas5008 2 жыл бұрын
🙏 OM Namashivaya 🕉️ ekabilvam shivarpanam🙏 Dhanyvadagalu Good voice,🙏
@narenaryan8299
@narenaryan8299 2 жыл бұрын
Beautiful efforts and prestine singing. Very rare to find bilwa ashtotharam in its entirety.
@SindhuSmitha
@SindhuSmitha 2 жыл бұрын
Thank you so much 🙏
@vijaychar3315
@vijaychar3315 Ай бұрын
Har Har Mahadev ... Om Namaha Shivaya ...
@sujatayelleshpur101
@sujatayelleshpur101 2 жыл бұрын
ನಮಗೆ ನಿಮ್ಮ ಧ್ವನಿ ಸುರುಳಿ ಬಿಡುಗಡೆ ಮಾಡಿ ಕೇಳಿದ್ದಕ್ಕೆ ಧನ್ಯವಾದಗಳು. ತುಂಬಾ ತುಂಬಾ ಸ್ಪಷ್ಟ ವಾಗಿ ಉಚ್ಛರಿಸಿದ್ದೀರಿ. ನಿಮಗಿಬ್ಬರಿಗೂ ತುಂಬು ಹೃದಯದ ಧನ್ಯವಾದಗಳು. ುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುು
@SindhuSmitha
@SindhuSmitha 2 жыл бұрын
ತುಂಬು ಹೃದಯದ ಧನ್ಯವಾದಗಳು 🙏🙏
@subramanyamsubbu6559
@subramanyamsubbu6559 Жыл бұрын
Hede
@subramanyamsubbu6559
@subramanyamsubbu6559 Жыл бұрын
L
@Momndaughter_2023
@Momndaughter_2023 Жыл бұрын
This is the very first time I am hearing complete Bilvashtakam. Thank you very much for your peaceful divine voice. Ohm Namah Shivaya.
@vinayaprabhu5933
@vinayaprabhu5933 Жыл бұрын
OmNamah Shivaya 🙏🏾🌹🙏🏾
@manjupatil6936
@manjupatil6936 10 ай бұрын
ಎಷ್ಟೊಂದು ಸುಂದರವಾಗಿ ನಿರರ್ಗಳವಾಗಿ ಸ್ಪಷ್ಟವಾಗಿ ಸುಶ್ರಾವ್ಯವಾಗಿ ಮಧುರವಾಗಿ ಹಾಡಿದ್ದೀರಿ ತುಂಬಾ ಧನ್ಯವಾದಗಳು. ಬೈ ವನಜಾಕ್ಷಿ.
@mpmithun
@mpmithun Жыл бұрын
Thank u so much for the complete bilvashtakam. Your voices are also very good. I rehear them every day...
@SindhuSmitha
@SindhuSmitha Жыл бұрын
Thank you 🙏
@satyanarayanasm
@satyanarayanasm 12 күн бұрын
Gurujee ,, Excellant singing without any misspelling mistakes, Let the GOD SHIVA. will bless & worship blessings,, !!!!!
@kamalasitaram9194
@kamalasitaram9194 2 жыл бұрын
Om namah shivaya..nanu modhla sala Keli manassihaguravaghi,santhosha vayithu . ಎಲ್ಲರಿಗೂ vandhane galu
@SindhuSmitha
@SindhuSmitha 2 жыл бұрын
Thank you 🙏😊
@purnimasivan6322
@purnimasivan6322 2 жыл бұрын
Pronounciation is very clear....very nice to hear.
@SindhuSmitha
@SindhuSmitha 2 жыл бұрын
Thank you 🙏
@chandruswamy822
@chandruswamy822 2 жыл бұрын
@@SindhuSmithain
@RohithGowda-th9ob
@RohithGowda-th9ob Жыл бұрын
@@SindhuSmitha q
@siddannaramgondkajnqqmkn6861
@siddannaramgondkajnqqmkn6861 Жыл бұрын
Om namha sivaya🌺🌺🌺🙏🙏🙏
@sumantaneja8287
@sumantaneja8287 11 ай бұрын
Om Namah Shivaye Very nice Chanting🙏🙏
@murthymurthi.b2776
@murthymurthi.b2776 2 жыл бұрын
So beautiful and lovely we are blessed to listen this, om nama shivaya
@ushahn7546
@ushahn7546 8 ай бұрын
Divine chanting.🙏🏼🙏🏼🙏🏼
@ashiwnijoshi4142
@ashiwnijoshi4142 Жыл бұрын
ಬಹಳಚನ್ನಾಗಿ ಹೇಳಿದ್ದಿರಿ ನಾವು ಕಲಿಬಹುದು 👌👌🌹
@onewrongstep6600
@onewrongstep6600 10 ай бұрын
ಹರ್ ಹರ್ ಮಹದೇವ❤❤
@leelamurthy3720
@leelamurthy3720 3 ай бұрын
Om namah shivaya
@rathnagovind5580
@rathnagovind5580 2 жыл бұрын
Shivappa always bless you dear 😇🤩🙏🙏🙏
@geethabhat385
@geethabhat385 Жыл бұрын
Beautifully sung this stotra . Everyday I am singing this with video. I want to learn , without this video. So I am practicing daily with this video. Thank you for sharing with lyrics also. Namaskar to both of you.
@SindhuSmitha
@SindhuSmitha Жыл бұрын
🙏🙏
@seetharamhk3095
@seetharamhk3095 6 ай бұрын
ನಿಮಗೆ ಧನ್ಯವಾದಗಳು ನಿಮ್ಮ ಸರಳವಾದ ಉಚ್ಛಾರಣೆ ಕಬ್ಬಿಣದ ಕಡಲೆ ಅಂದುಕೊಂಡಿದ್ದ ನಮಗೆ ತುಂಬಾ ಖುಷಿ ಆಯ್ತು ಎಲ್ಲವನ್ನೂ ಕಲಿಯುವ ಆಸೆ ಬಂದಿದೆ
@user-wy4lq3rj1z
@user-wy4lq3rj1z 9 ай бұрын
ಶಬ್ದಗಳ ಸ್ಪಷ್ಟತೆ ತುಂಬಾ ಚನ್ನಾಗಿದೆ.. 🚩 ಹರ ಹರ ಮಹಾದೇವ 🙏🙏 ಎಷ್ಟು ಸಾರಿ ಕೇಳಿದರು ಕೇಳ್ಬೇಕು ಅನಿಸುತ್ತೆ ನಿಮಗೆ 🙏
@subramanyakkk
@subramanyakkk 2 жыл бұрын
What clear pronounciation and divine singing. More power to both of you. Om namah shivaya 🙏
@SindhuSmitha
@SindhuSmitha 2 жыл бұрын
Thank you
@srikantegowda5694
@srikantegowda5694 Жыл бұрын
88❤😂69😂50
ಮಹಾ ಮೃತ್ಯುಂಜಯ ಮಂತ್ರ 108 ಸಾರಿ Maha mrithynjayamantra
35:33
AARADHANE (ಆರಾಧನೆ)Devotional Kannada music channel
Рет қаралды 11 МЛН
⬅️🤔➡️
00:31
Celine Dept
Рет қаралды 42 МЛН
ROCK PAPER SCISSOR! (55 MLN SUBS!) feat @PANDAGIRLOFFICIAL #shorts
00:31
The day of the sea 🌊 🤣❤️ #demariki
00:22
Demariki
Рет қаралды 59 МЛН
1 класс vs 11 класс  (игрушка)
00:30
БЕРТ
Рет қаралды 4,2 МЛН
SHIVA STHUTHI KANNADA BHAKTI SONGS || JUKEBOX | S.P. BALASUBRAMANYAM SONGS
55:28
BHAKTHI MUSIC | KANNADA DEVOTIONAL | KANNADA SONGS
Рет қаралды 15 МЛН
Sri Ganesha Sahasranama Stotramala
43:23
Mysore Sisters - Topic
Рет қаралды 2,2 МЛН
Shambho Shankara Hey Parameshwara Kannada Shiva Songs #anandaudiodevotional
3:23:52
Anand Audio Devotional
Рет қаралды 521 М.
ИРИНА КАЙРАТОВНА - АЙДАХАР (БЕКА) [MV]
2:51
ГОСТ ENTERTAINMENT
Рет қаралды 2,7 МЛН
V $ X V PRiNCE - Не интересно
2:48
V S X V PRiNCE
Рет қаралды 334 М.
Bakr & Бегиш | TYTYN
3:08
Bakr
Рет қаралды 547 М.
Қанат Ерлан - Сағынамын | Lyric Video
2:13
Қанат Ерлан
Рет қаралды 1,7 МЛН
DAKELOT - ROZALINA [M/V]
3:15
DAKELOT
Рет қаралды 240 М.