ಖಂಡಿತವಾಗಿಯೂ ನೀವು ಹೇಳಿದ್ದು ನೂರಕ್ಕೆ ನೂರು ಸತ್ಯವಾದ ಮಾತು ಸರ್ ನಾನು ನಿಮ್ಮ ಮಾರ್ಗದರ್ಶನದಿಂದ ಇಂದಿಗೂ ಆರೋಗ್ಯವಾಗಿದ್ದೇನೆ
@banagahalliext8071Ай бұрын
ತುಂಬಾ ಒಳ್ಳೆಯ ಸಲಹೆಗಳನ್ನು ನೀಡಿದ್ದೀರಿ ಸರ್,ಧನ್ಯವಾದಗಳು ಸರ್.
@rajeevarashmi748Ай бұрын
1000% Correct Sir😊😊.Good information❤❤
@damodarpoojary4651Ай бұрын
ಸರ್ ನಿಮ್ಮಂತ ವೈದ್ಯರು ನಮ್ಮ ಕರ್ನಾಟಕದಲ್ಲಿ ತುಂಬಾ ಬೇಕಾಗಿದ್ದಾರೆ ಧನ್ಯವಾದಗಳು 🙏🏻❤️
@chidananda054Ай бұрын
ಖಂಡಿತ ನೀವು ಹೇಳುತ್ತಿರುವುದು ಸತ್ಯ ಸರ್ ನಿಮ್ಮಂತ ಪ್ರಾಮಾಣಿಕ ವೈದ್ಯರು ಬಹಳ ವಿರಳ ಸರ್ ❤❤
@RenukaGV-lr1bz28 күн бұрын
ನಿಮ್ಮ ಮಾತು ಸತ್ಯ
@shekarchagi439120 күн бұрын
Iove you sir
@rajgopal178412 күн бұрын
You are Great sir ❤❤❤❤
@shreeshree7321Ай бұрын
ಖಂಡಿತ ನೀವು ಹೇಳುತ್ತಿರುವುದು ಸತ್ಯ ಸರ್ ನಿಮ್ಮಂತ ಪ್ರಾಮಾಣಿಕ ವೈದ್ಯರು ಬಹಳ ವಿರಳ ಸರ್
@a2farm552Ай бұрын
👌sir..ಮಾನವ ರೂಪದಲ್ಲಿ ದೇವರು..ಬಡವರ ವೈದ್ಯ ರಾಜು sir ರವರಿಗೆ ಧನ್ಯವಾದಗಳು 👋🤝❤️💐
@chenabasappakummur47028 күн бұрын
ರಾಜು ಅವರೇ ಸ್ವಲ್ಪ ಸುಳ್ಳು ಹೇಳ್ತಿರಿ ಅನಸುತ್ತದೆ.
@rajithhg2751Ай бұрын
ನಡೆದಾಡುವ ದೇವರು ನಮ್ಮ ರಾಜು sir......god bless you sir
@harinathdm742Ай бұрын
ನಿಮ್ಮ ಈ ಪರಿಚಯ ನನ್ನಂತವರಿಗೆ ಬಹಳ ಹಿಂದೆಯೇ ಆಗಬೇಕಿತ್ತು ಡಾಕ್ಟ್ರೇ...❤
@sureshbh6564Ай бұрын
ಸರ್ ತುಂಬಾ ಅದ್ಭುತವಾದ ಮಾತುಗಳು . ಸಾವಿರಾರು ಜನರಿಗೆ ಇದರಿಂದ ಅನುಕೂಲವಾಗಿದೆ. ನಿಮ್ಮ ಈ ಮಾತುಗಳು ನನಗೆ ಸರಿಯಾಗಿ ಅನ್ವಯವಾಗಿದೆ. ಅಲ್ಲದೆ ಚೈತನ್ಯ ಮೂಡಿಸಿವೆ. ಧನ್ಯವಾದಗಳು ಸರ್. ಒಂದು ಅಭಿಪ್ರಾಯ ತಿಳಿಸಿ ಸರ್ ನಾನು ಮಾತ್ರೆ ತಗೋತಾ ಇದ್ದೇನೆ ಈಗ ನಿಲ್ಲಿಸಬಹುದಾ ಸರ್. ಸುಮಾರು 6-7 ತಿಂಗಳಿಂದ ತಗೋತಾ ಇರುವೆ. ಸಲಹೆ ಕೊಡಿ ಸರ್
@narasimhamurthy4187Ай бұрын
ನಿಮ್ಮ ಮಾಹಿತಿಗೆ ಧನ್ಯವಾದಗಳು ಸರ್ 🙏🙏🙏
@RajannaM-o3m23 күн бұрын
Thank you so much sir.very good advice.God bless you.
@rekhajoshi79020 күн бұрын
ನಿಮ್ಮ ಹಾಗೆ ಧೈರ್ಯ ಕೊಡುವ ವೈದ್ಯರು ಬಹಳ ಅಪರೂಪ, ನಮಸ್ಕಾರ
@SadanandaSwamy-r6wАй бұрын
ಸಾರ್ ನೀವು ಹೇಳಿದ ಮಾತುಗಳು ಕೇಳಿ ನನಗೆ ತುಂಬಾ ಸಂತೋಷ ವಾಯಿತು ನಿಮಗೆ ನನ್ನ ಧನ್ಯ ವಾದಗಳು
@tarapm8160Ай бұрын
Great information. I went for some health issue. As u say free bp check up over. 130/70 doctor advised better to start amlong 2.5 tablet or else so many problems will develop etc etc etc. I am regretting for not getting advice like u at that time. It's 4 years now still I am taking same tablet..
@Gamesphere-r5xАй бұрын
ದನ್ಯವಾದಗಳು ಸರ್ ಇದೆಂಥ ಸಲಹೆ ಚನ್ನಾಗಿದೆ
@viji5243Ай бұрын
Sir140/100 they told to start tablet i enquired in medical shop & met old all are told to continue tablet.my self 40aged i simply took sugarecane juice in day time it will Balance all thank u for u advising public sir God bless you sir
@swamyhcteacher88877 күн бұрын
ತುಂಬಾ ಸತ್ಯ ಸಂದೇಶವನ್ನು ತಿಳಿಸುತಿದ್ದಿರಿ ಸರ್ ಅನಂತ ಅನಂತ ಧನ್ಯವಾದಗಳು ಸರ್.ನಿಮ್ಮ ಮಾರ್ಗದರ್ಶನದಲ್ಲಿ ನನ್ನ ಜೀವನ ಪಯಣ ಸುರು ಮಾಡುತ್ತೇನೆ, ನನಗೆ ತುಂಬಾ ಧೈರ್ಯ ಬಂತು ಸರ್ ❤❤,,,🙏🙏🙏
@navinkumaragj21 күн бұрын
ತುಂಬಾ ಉಪಯುಕ್ತ ಮಾಹಿತಿ ಧನ್ಯವಾದಗಳು ಸರ್ 🙏🏻🙏🏻
@sowmyas9056Ай бұрын
ನಮಸ್ಕಾರ ಸರ್ ತುಂಬಾ ಒಳ್ಳೆ ಮಾಹಿತಿ ಧೈರ್ಯ ಹೇಳಿದ್ರಿ
@maruthishyam8087Ай бұрын
Really the true fact u are telling..thanks for this wonderful information 👌🏻👌🏻👌🏻👌🏻
@shivainksting6250Ай бұрын
Friend of humanity ❤ thanks you ease our tension 🙏
@denismachado9029Ай бұрын
ಸತ್ಯವಾದ ಮಾತನ್ನು ಕೇಳಿ ಆನಂದವಾಯಿತು ಧನ್ಯವಾದಗಳು ಸರ್ ❤❤❤❤❤❤🎉🎉🎉🎉🎉🎉
@sathish.msathish486523 күн бұрын
ತುಂಬಾ ಧನ್ಯವಾದಗಳು ಸರ್ 100% ಸತ್ಯ ಇದು
@revanna3362Ай бұрын
Super 👌🙏thank sir good information our society 🙏
@swathishenoy9143Ай бұрын
Vaidyo narayana Hari annuvante neevu namma palige narayanane sari Tumba dhanyavadagalu sir 🙏
@alphonesyesudassbangalore4704Ай бұрын
Thank you sir. ..your so wonderfully explained to us Dr... Once again I thank you sir...,,❤❤❤
@chandrashekarr263Ай бұрын
Excellent information Dr and you are obusulty right
@shettyskumar1Ай бұрын
“I truly admire your work, sir. I’ve never seen a doctor speak the truth so openly. Thank you for that. I hope to have the opportunity to consult with you someday.”❤❤
@Backwordclass2a4423Ай бұрын
ಅಭಿನಂದನೆಗಳು ಸರ್ ❤
@mohankulkarni122325 күн бұрын
Sir nimma advice fr sugar hagu BP bagge tumba uttama. Thanks sur
@irshadahamad5696Ай бұрын
Super explained sir great 👍
@arockyadassa208218 күн бұрын
Thank you for your advice regarding bp. Sir
@Swamy7712 күн бұрын
Doctor you said great advice people bcz reduce anxiety and panic
@RameshRamesh-r4x15 күн бұрын
ತುಂಬಾ ಹೊಳ್ಳೆ ಸಲಹೆ ಕೊಡತಾ ಇದಿರಾ ಸರ್ ಕೊರೋನ ಟೈಮ್ ನೆಗೆ ತುಂಬಾ ಭಯ ಪಟ್ಟಿದೆ ನಿಮ್ಮ ಒಂದು ಸಂದೇಶ ದಿಂದ ನಾನು ಆ ಟೈಮ್ ನೆಗೆ ಭಯ ದಿಂದ ಹೊರಗಡೆ ಬಂದೆ ತುಂಬಾ ಹೊಳ್ಳೆ ಡಾಕ್ಟರ್ ಸರ್ ನೀವು ಥ್ಯಾಂಕ್ಸ್ ಸರ್
@druvapushpa-xs8miАй бұрын
Nam mane atra BAMS madidare 140 bantu bp aduke tab tagoli andru but nan togolilla ..3yr aytu evattu super agi edini..tq doctre
@krishnavenihg6471Ай бұрын
Good information Superoo Super
@kamalababu372021 күн бұрын
This is one type of medical mofiya So nice of u sir for this information🙏🙏🙏🙏
@tmkpasha2743Ай бұрын
Once again, short and correct information on BP
@shylaravi8363Ай бұрын
Sir true sir i staying my house bp is normal but go to clinic bp comes high Dr give 3 to 4 tablets today goes low bp but Dr not change my tablets sir.
@PrabhakarmrPrabhakarmr-bz4rd29 күн бұрын
Way of talking is very good and correct words excellent and marvalous super thank you docter
@nagaveni5094Ай бұрын
Sir bo control ge food tagolo bagge heli sir pls.. Tq so much for advice sir
@bheemakumarhanumaiah5980Ай бұрын
Thanks for the advice
@premaleelas945Ай бұрын
ನಡೆದಾಡುವ ದೇವರು ಸರ್ ನೀವು 🙏🙏
@RenukaGV-lr1bz28 күн бұрын
ಪರಮ ಸತ್ಯ
@CelinePinto-m1hАй бұрын
God bless you Dr ❤
@Manjunathhn-zh2usАй бұрын
Thank you sir.very well said.
@narayanappann9909Ай бұрын
Good information to all by the best doctor
@MksarjapurMks3 күн бұрын
ತುಂಬಾ ಧನ್ಯವಾದಗಳು ಸರ್
@shakunthalab.s2273Ай бұрын
Very good narration & information
@sandhyasuryaprakash6065Ай бұрын
Good massage sir thank you.
@RaniSaligrama4 күн бұрын
Blood pressure is one of the leading cause of complications and death worldwide, above 30years BP screening is compulsory now
@sunithabs327Ай бұрын
Thank you doctor ❤🙏🙏🙏
@ravindrak3152Ай бұрын
ಉತ್ತಮವಾದ ಸಲಹೆ.
@VenkatramuVenkatramu-p8cАй бұрын
100/ sure sir nim yella vidio good impression sir🎉
@keshavamurthy2584Ай бұрын
ಸರ್ ಎರಡು ವರ್ಷದಿಂದ ನಿಮ್ಮ ಅನಿಸಿಕೆ ಕೇಳುತ್ತಿದ್ದೇನೆ ನೀವು ಒಂದುವರೆ ವರ್ಷದಹಿಂದೆ ಬಿ.ಪಿ.ಬಗ್ಗೆ ಮಾತನಾಡಿದ್ರಿ ಮತ್ತು ಹಾಗು LOW ಬಿ.ಪಿ ಬಗ್ಗೆ ಕೂಡ ಮಾತನಾಡಿದ್ರಿ ಹಾಗೂ LOW ಬಿ.ಪಿ ಗೆ ಆಹಾರ ಪದ್ದತಿಯ ಪರಿಹಾರವನ್ನು ಹೇಳಿದ್ರಿ. ಆದರೆ ಬಿ.ಪಿ ಜಾಸ್ತಿ ಇದ್ದರೇ ಪರಿಹಾರವನ್ನು ಹೇಳುತ್ತೇನೆ ಎಂದು ಹೇಳಲೇ ಇಲ್ಲ ನಾನು ನಿಮಗೆ ಮೆಸೇಜ್ ಕೂಡ ಮಾಡಿದ್ದೆ ಆದರೂ ಕೂಡ ಪರಿಹಾರ ಹೇಳಿಲ್ಲ 2 ವರ್ಷದಿಂದ ಕಾಯುತ್ತಿದ್ದೇವೆ ಖಂಡಿತವಾಗಿ ಆಹಾರ ಪದ್ಧತಿಯಿಂದ ಹೇಗೆ ಬಿ.ಪಿ ಯನ್ನು ಸಹಜ ಸ್ಥಿತಿಗೆ ತರುವ ಪರಿಹಾರ ತಿಳಿಸಿ
@MrDevsimhАй бұрын
S
@ramachandaran644529 күн бұрын
Good and reality suggestions
@nammaNimmaNaduveАй бұрын
ನಿಮ್ಮ ವಿಡಿಯೋ super👌👌👌👌👌👌👌👌👌👌👌👌👌👌👌👌👌👌👌👌👌👌
@vijayamsv9763Ай бұрын
ಧನ್ಯವಾದಗಳು ಸರ್
@Jayalaxmiu-k3w26 күн бұрын
Good message Tq sir
@fayazf9581Ай бұрын
Very nice sir ❤ thank you sir
@srinivasmurthy6045Ай бұрын
Super advice sir🎉
@sumerullakhan5678Ай бұрын
Your real and wonder in star health department ❤❤❤
@MaheshbabuPratihastaАй бұрын
You're so great dear doctor
@timmappag7117Ай бұрын
Super Information sir.... 👍👍
@VijayKumar-yc6jf25 күн бұрын
Super sir your advice
@tplokeshaАй бұрын
Thank you sir,good information
@ThirthaPrasadHcАй бұрын
Good message thnku sir
@ShashiKanthi-jk3chАй бұрын
Thank you so much for good information.
@shashikala4961Ай бұрын
Tq sir good information
@anilk7654Ай бұрын
Sir good suggestion. Thank you 🙏
@SureshTC-k8iАй бұрын
ದಯವಿಟ್ಟು ನಮಗೆ ಸಲಹೆ ಕೊಡಿ ನಾವು ಬಡ ರೈತರು
@Ameerpasaismail8 күн бұрын
Beutifull exlamination.
@SureshN-r2jАй бұрын
You are great.
@asharaju8053Ай бұрын
Namastae sir Ella Kaile gu balance aguvahagae food chart or food system helikodi sir.
@Chandana.V-1619Ай бұрын
Exalent information sir
@vimalamr8512Ай бұрын
Thanq sir for ur valuable information
@ravinaikgravinaik1620Ай бұрын
Good information doctre
@chalapathiv8972Ай бұрын
Sir I also reversed BP by Yoga, diet
@vasanthaanandАй бұрын
BP tab. togolodu madhye nillisidre tondren?
@sowmyan-e9dАй бұрын
Welcome your SuggestionThank you Sir
@kanthrajsn6159Ай бұрын
What a talking sir thank you sir 😊 🙏
@veenamanjunath3771Ай бұрын
Tq sir u gave good andhealthy information
@padmaskitchen3821Ай бұрын
Doctor, can you please tell me whether i can go without tablet now. , my BP is 135/90 or so. I can do meditation and pranayama and control my diet. I have been taking tablet for many years. Is it possible to stop the tablet now. Thank you in advance🙏🏼
@erlagalur129218 күн бұрын
Sir thank you for the good advice to people but some doctor's May be opposes to you
@Krishna-xb5osАй бұрын
Sir God bless you 🎉🙏
@ramegowdamj8048Ай бұрын
Very nice sir
@rajashreepai6335Ай бұрын
Sir, what is the role of decreasing salt intake in bp? How far is this correct?
@lakshmichandu2736Ай бұрын
ನಿಮ್ಮ ಕ್ಲಿನಿಕ್ ಎಲ್ಲಿ ಅಂತ ತಿಳಿಸಿ ಸರ್ ದಯವಿಟ್ಟು ಸಾರ್ . ನಾನು ನಮ್ಮಯಜಮಾನ್ರುನಾ ಕರೆದುಕೊಂಡು ಬರುತ್ತೀನಿ🙏🙏🙏🙏🙏😔
@nagarajk230114 күн бұрын
Soooper sir
@sharavathiks6868Ай бұрын
Good morning sir,i have BP 160\100.dr has started tablet . should I continue or shall I take a break.
@SyedAhmeed-f3sАй бұрын
Nice Dr sir
@DhruvaNarayana-cu9od4 күн бұрын
What is the normal BP Sir
@jattappanaik349Ай бұрын
ಸರ್ ನೀವು ಹೇಳಿದ್ದು ನಿಜವಾಗಿಯು ಸತ್ಯ
@parvathisatyanarayana5906Ай бұрын
Dr, online consultation ge nimma fees Eshtu embuvudannu video mugidaaga he😢luvira? Thanks
@dorateacardoza7553Ай бұрын
If having headache and BP raised ,in that case what we have to do sir.
@reshmadevadiga567317 күн бұрын
Sir kannu bp hech adaga kannu katle barodu kan munde yeno ontara bale bandage agodu bp enda anthare nijana plzzzzzzzz video madi...nan ammagu hage kan koniyodu kannu kathle barodu jasthi admel dr bp antha medicine kotru.. . ..bp enda kidney hogutta