ಆ ಕಾಲದಲ್ಲೇ ಗ್ರಾಫಿಕ್ಸ್ ಇಲ್ಲದೆ, ಕಡೆಯ ದೃಶ್ಯಾವಳಿಗಳಲ್ಲಿ ಎಂತಹಾ ಅದ್ಭುತ ದೃಶ್ಯಗಳನ್ನು ತೋರಿಸಿದ್ದಾರೆ . ಅತ್ಯುತ್ತಮ ಚಿತ್ರ
@manjeshak2111 Жыл бұрын
ಆಗ ರಾಮರಾಜ್ಯ ವಾಗಿತ್ತು ಈಗಾ ರಾವಣರಾಜ್ಯ
@vishwavishu6011 Жыл бұрын
@@manjeshak2111 oooo99
@foodie_srinivas1991 Жыл бұрын
Chikmagalur side
@shafiullashafi85612 жыл бұрын
ಎಷ್ಟು ಬಾರಿ ನೋಡಿದರು ಬೇಜಾರ್ ಆಗದ ಚಿತ್ರ ಜೈ ವಿಷ್ಣು ದಾದಾ
@SPARKOF3DLIFE2 жыл бұрын
ಈ ಸಿನಿಮಾ ಮನುಷ್ಯನ ಮನಸ್ಸನ್ನು ಪರಿವರ್ತನೆ ಮಾಡುವ ಸಿನಿಮಾ 💛♥️
@MDArif-mr2zv6 ай бұрын
👍👍👍
@PUNEETH-gd6fz3 жыл бұрын
ಯಾರಿಗೆಲ್ಲ ಈ movie ಇಷ್ಟ ಆಯಿತು???
@Rakesh_S52 жыл бұрын
nanage ishta agilla, ee movie alla ee ketta prashne !!
@huzaifa9114 Жыл бұрын
this is absolute masterpiece. being born and brought up in karnataka ❤ I'd never known such classic kannada films.. i used to be a fan of classic american or russian films.. but finally without a doubt i liked a film from my native state . yen film sir idu . directions , acting wise , camera shooting angles , dialogues , especially i liked old homes..because naanu hale kalada maneyalli hutti beledavanu.. dr.vishvardhan sir 👏🏼👏🏼👏🏼👏🏼 and lokesh sir.. what an acting.. all starcast acted so well.. ❤❤❤
@Anumanth-no2eo Жыл бұрын
@@huzaifa9114ok ok
@Kallesh___17 Жыл бұрын
@@Rakesh_S5😂
@ArunArun-yg1vl Жыл бұрын
@@Rakesh_S5😊
@sonaakash99823 жыл бұрын
ನನ್ನ ನೆಚ್ಚಿನ ಕನ್ನಡ ಚಿತ್ರ ವಿಷ್ಣುವರ್ದನ್ ಅವರ ಅಪ್ಪಟ ಅಭಿಮಾನಿ ♥️.
@Mr_ಒ_ಕೆ_ಮಾನವ2 жыл бұрын
ನಾನು ಇಷ್ಟು ದಿನದವರೆಗೂ ಈ ಚಿತ್ರ ನೋಡಿರಲೇ ಇಲ್ಲ ಇಂದು ನನ್ನ ಹೃದಯ ತುಂಬಿ ಬಂದಿತು ನಿಜಕ್ಕೂ ಇದೊಂದು ಅದ್ಭುತ ಚಿತ್ರ ಈ ಚಿತ್ರದ ಕಥೆಯಂತೆ ಎಲ್ಲಾ ನಿರ್ಮಾಪಕರು ಹಾಗೂ ನಿರ್ದೇಶಕರು ಈಗಿನ ಕಾಲದಲ್ಲೂ ತೆಗೆದರೆ ಎಷ್ಟೋ ಜನರ ಮನಸ್ಸು ಬದಲಾಗಬಹುದು ಆದರೆ ಈಗ ಬರುವ ಚಿತ್ರಗಳಲ್ಲಿ ಕೇವಲ ಲೈಂಗಿಕ ಕ್ರಿಯೆಯನ್ನು ಉತ್ತೇಜಿಸುವುದು ಸ್ತ್ರೀಯರನ್ನು ಕೆಣಕುವುದು, ನಾಲ್ಕಾರು ಮಂದಿಗಳಿಗೆ ಹೊಡೆಯುವುದು ಈ ಎಲ್ಲಾ ಗುಣಗಳೇ ಚಿತ್ರದ ನಾಯಕನ ಗುಣವಾಗಿರುತ್ತದೆ ಅದನ್ನು ನೋಡಿದ ಜನರು ನಾವು ಹೀಗೆ ಮಾಡಿದರೆ ನಾಯಕರು ಅಂದರೆ ಹೀರೋಗಳು ಎಂದು ಭಾವಿಸಿ ಅವರು ಕೂಡ ನಾಲ್ಕರ ಜನರನ್ನು ನಿಂದಿಸುವುದು ಹುಡುಗಿಯರನ್ನು ಸತಾಯಿಸುವುದು ಅಂದರೆ ಪ್ರೀತಿಯ ಬಲೆಯಲ್ಲಿ ಬಿಳಿಸಿಕೊಳ್ಳುವುದು ಹೀಗೆ ಅನೇಕ ದುಷ್ಟ ಚಟಗಳನ್ನು ರೂಡಿಸಿಕೊಳ್ಳುತ್ತಿದ್ದಾರೆ ನಿಜಕ್ಕೂ ಈ ಚಿತ್ರವನ್ನು ನೋಡಿದ ಕ್ಷಣ ನನ್ನ ಮನಸ್ಸು ತುಂಬಾ ಆಸೆಯಾಗಿತ್ತು ಯಾವ ರೀತಿ ಎಂದರೆ ನಾನು ಇದೇ ರೀತಿ ಬಾಳಬೇಕು ನನ್ನ ಕುಟುಂಬ ನನ್ನ ಗ್ರಾಮವನ್ನು ಇದೇ ರೀತಿ ನಡೆಸಬೇಕು ಎಂದು ಆದರೆ ಅದು ಸಾಧ್ಯವೇ... ನಾನು ಕೇಳಿಕೊಳ್ಳುವುದೇನೆಂದರೆ ಈ ಚಿತ್ರದ ಹಾಗೆ ಅನೇಕ ಚಿತ್ರಗಳು ಈಗಿನ ಕಾಲದಲ್ಲೂ ತೆರೆಯ ಮೇಲೆ ಬಂದರೆ ಜನಗಳ ಮನಸ್ಥಿತಿಯಲ್ಲಿ ಬದಲಾಗುವ ಆಲೋಚನೆ ಮೂಡಬಹುದು...
@naveenkumar27303 жыл бұрын
Climax ultimate... ಆ ಕಾಲದಲ್ಲಿ ಎಷ್ಟೊಂದು ಚೆನ್ನಾಗಿ ಶೂಟ್ ಮಾಡಿದ್ದಾರೆ....ಅದರಲ್ಲೂ different ಕ್ಯಾಮೆರಾ views 👏👏
@a.c.procky42175 жыл бұрын
ಹಣದ ಹಮ್ಮು ಮನುಷ್ಯನಿಗೆ ಯಂತ ಪಾಠ ಕಲಿಸುತ್ತದೆ ಎಂದು ಈ ಮೂವಿಲಿ ಗೊತ್ತಾಗುತ್ತೆ....ವಿಷ್ಣು ದಾದ ಅಭಿಮಾನಿಗಳು ಸರ್ ನಾವು.... 28💕💕💕
@tulasihaleshgandhi89264 жыл бұрын
Hiii
@malateshlatha49303 жыл бұрын
e ee reeer3ereeee eeeee e eeeeee e eeeee e rehte Rxxdxrxr4r4 we4x Yrxdxrxrxdxrxd rxtxtxrxrxxrxxrrsrxxrrx Dee Re drstttxrxr4 re4 eded eder tc sex re d44 tr d4der der se txxtxxtxttxdtter4ed r Rxrxdxdxrxtxtxrxdxrxdtrd4rrxxdtd4xxxd4 re seedy erd4e4x¢de e de re₹de e eded de tr tr4dtr4€e₹dr4 desert d4 tr der r₹d4 dr r re d dr de dr re r r₹₹dd4 tr₹seed dr r de€rr re d₹eré de₹didi 3 ed d re₹d dr e₹dr e3r re₹dd ,Vyvfy e de rhe₹de r r ,Vyvfy₹₹Edd r ,Vyvfy rrd₹dddr re d₹Ed dd₹de de d₹d₹de DDD deed d di di dr rd Dddddddd ede rre₹ddr rdd₹₹dr ,Vyvfybjntdvxdj₹d d er ed₹dd dre ddd di d re dddd€ddddd₹dddrdddd de ddddddddddde ddddddddddde dddddddddddddddDDD reddddrdddrr ,Vyvfy rederdddddddded des Des dd der ddddddDDD ddddddDDD red d dddd d dr rerddderddddddddddDrdddddddrdrrddrd reddddrddddddrerddddrdddddddddrddrddeddddddd reduced di drd d d DDD ede rdddddded rdddddded eed d dddderrreddddddddddddd ,Vyvfy dedddddddddddddddd d DDDd dDDD dDDD dDDD ed ed drdded DDD rdddddrdrdddddrddd ed tr ee eddddd ddddddddd ,Vyvfy rderdd d d ddd ,Vyvfy dr dddddddde r deedddddre ,Vyvfy ed ddddddd d drd dededddddd d dder dd eed dd ddddddd ,Vyvfy ,Vyvfyd d deepu dd Dededdddedeedeeedeed ere eddddddeddded re ed dd dd rerdeedddddddddrrededreddddd re eedddddddded Dee ded,Vyvfyd ededdre ededdree ddddr ,Vyvfy ,Vyvfy ee d Edd re d d d dddidrd ddeddreddddedddd dded d re dddd ed ddddddd d d ddddddeddded di ddeddreddddedddd drr ed ed dd ddddrrddd ddddrrddd ddddddddeddeeeedddddddedeedddddedddd ,Vyvfy fredd deta ddddddddeddedddddde ,Vyvfyd dd dddddr ,Vyvfy dd d ddddddddd ddd ddd ddddedredddddddddrddddrddrdddr ed rd dd reddder eded eddde ddddddedrddddderdderddddddedreddrrddddereeeerdedrdddddddreerrddrdddedddré deed deed deed deed33edd3eê3d3dded33eeddeedde3e3dddd3r333eeded3 deed eedeeded33éedddededdé ed e3wwedddd r dedd dd
@malateshlatha49303 жыл бұрын
e ee reeer3ereeee eeeee e eeeeee e eeeee e rehte Rxxdxrxr4r4 we4x Yrxdxrxrxdxrxd rxtxtxrxrxxrxxrrsrxxrrx Dee Re drstttxrxr4 re4 eded eder tc sex re d44 tr d4der der se txxtxxtxttxdtter4ed r Rxrxdxdxrxtxtxrxdxrxdtrd4rrxxdtd4xxxd4 re seedy erd4e4x¢de e de re₹de e eded de tr tr4dtr4€e₹dr4 desert d4 tr der r₹d4 dr r re d dr de dr re r r₹₹dd4 tr₹seed dr r de€rr re d₹eré de₹didi 3 ed d re₹d dr e₹dr e3r re₹dd ,Vyvfy e de rhe₹de r r ,Vyvfy₹₹Edd r ,Vyvfy rrd₹dddr re d₹Ed dd₹de de d₹d₹de DDD deed d di di dr rd Dddddddd ede rre₹ddr rdd₹₹dr ,Vyvfybjntdvxdj₹d d er ed₹dd dre ddd di d re dddd€ddddd₹dddrdddd de ddddddddddde ddddddddddde dddddddddddddddDDD reddddrdddrr ,Vyvfy rederdddddddded des Des dd der ddddddDDD ddddddDDD red d dddd d dr rerddderddddddddddDrdddddddrdrrddrd reddddrddddddrerddddrdddddddddrddrddeddddddd reduced di drd d d DDD ede rdddddded rdddddded eed d dddderrreddddddddddddd ,Vyvfy dedddddddddddddddd d DDDd dDDD dDDD dDDD ed ed drdded DDD rdddddrdrdddddrddd ed tr ee eddddd ddddddddd ,Vyvfy rderdd d d ddd ,Vyvfy dr dddddddde r deedddddre ,Vyvfy ed ddddddd d drd dededddddd d dder dd eed dd ddddddd ,Vyvfy ,Vyvfyd d deepu dd Dededdddedeedeeedeed ere eddddddeddded re ed dd dd rerdeedddddddddrrededreddddd re eedddddddded Dee ded,Vyvfyd ededdre ededdree ddddr ,Vyvfy ,Vyvfy ee d Edd re d d d dddidrd ddeddreddddedddd dded d re dddd ed ddddddd d d ddddddeddded di ddeddreddddedddd drr ed ed dd ddddrrddd ddddrrddd ddddddddeddeeeedddddddedeedddddedddd ,Vyvfy fredd deta ddddddddeddedddddde ,Vyvfyd dd dddddr ,Vyvfy dd d ddddddddd ddd ddd ddddedredddddddddrddddrddrdddr ed rd dd reddder eded eddde ddddddedrddddderdderddddddedreddrrddddereeeerdedrdddddddreerrddrdddedddré deed deed deed deed33edd3eê3d3dded33eeddeedde3e3dddd3r333eeded3 deed eedeeded33éedddededdé ed e3wwedddd r dedd dd
@ಹಠವಾದಿ-ಖ5ಛ6 жыл бұрын
ಈ ಥರ ಕಾದಂಬರಿ ಆಧಾರಿತ ಚಿತ್ರ ಗಳು ಮತ್ತೊಮ್ಮೆ ಬರೋದು ಅಸಾಧ್ಯ...ವಿರಸವೆಂಬ ವಿಷಕ್ಕೆ ಹಾಡು Superrrrrrrr...ಸತ್ಯ ಸಂದೇಶ ನೀಡಿದ ಚಿತ್ರ...
@revushirashyad27975 жыл бұрын
ಯಾವುದು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತದೆಯೋ ಅದುವೇ ಅತ್ಯುತ್ತಮ ಚಲನಚಿತ್ರ... ಅದರಲ್ಲೂ ಭೂತಯ್ಯನ ಮಗ ಅಯ್ಯು ಒಂದು ಶ್ರೇಷ್ಠ ಅನ್ನೋದ್ರಲ್ಲಿ ಎರಡನೇ ಮಾತೇ ಇಲ್ಲ..
@sanjumanju62613 жыл бұрын
Nija
@jyotimanur97723 жыл бұрын
0 bjú
@revushirashyad27973 жыл бұрын
@@jyotimanur9772 hii.. jyoti
@manninamaga53563 жыл бұрын
❤❤
@narasimhamurthy66593 жыл бұрын
ಹುತ್ತಮ ವಾದ ಸಿನಿಮಾ..... ಭೂತಯ್ಯಾ ಮಗ ಅಯ್ಯು
@mohankumar-xn8ms2 жыл бұрын
1 beautiful story 2 beautiful location 3.best ever music done by GK sir 4.all are acted the best(lokesh sir) 5.best direction by siddalingaiah sir 6.hats off to lv sharada madam.. 7. Dialogues are perfect and impressive This is one of the best ever movie in kannada..
@foodie_srinivas1991 Жыл бұрын
Location is Chikmagalur side
@bharathmaneer29882 жыл бұрын
ಅಭಿನವ ಭಾರ್ಗವ ವಿಷ್ಣುವರ್ಧನ್ ಹಾಗೂ ಲೋಕೇಶ್ ಅವರ ನಟನೆ ಅದ್ಭುತ ಬಾಲಕೃಷ್ಣ,ಎಮ್ ಪಿ.ಶಂಕರ್,ಲೋಕನಾಥ್ ಎಲ್ಲರ ಪಾತ್ರಗಳು ಅದ್ಭುತ
@user-rm3en8qt1q5 жыл бұрын
ಬಂಗಾರದ ಮನುಷ್ಯ1972 ಬೂತಯ್ಯನ ಮಗ ಅಯ್ಯು 1974 ಧನ್ಯವಾದ ಸಿದ್ದಲಿಂಗಯ್ಯ ಸರ್.
@rajurajanna83115 жыл бұрын
Tnks for information
@karnatakaanimesociety50092 жыл бұрын
ಮೇಯರ್ ಮುತ್ತಣ್ಣ ಕೂಡ
@KemparajuHS-d6t5 күн бұрын
ದೂರದ ಬೆಟ್ಟ ಭೂಲೋಕದಲ್ಲಿ ಯಮರಾಜ ಬಾ ನನ್ನ ಪ್ರೀತಿಸು ಹೇಮಾವತಿ ಭೂತಾಯಿ ಮಕ್ಕಳು
@Hanumagowda5 жыл бұрын
ಕನ್ನಡ ಚಲನಚಿತ್ರಗಳಲ್ಲೊಂದು ಅತಿ ಅದ್ಭುತವಾದ ಚಿತ್ರ. ಸರ್ವಕಾಲಕ್ಕೂ ಅನ್ವಯವಾಗುವ ಚಲನಚಿತ್ರ. ವಾಸ್ತವಿಕ ನೆಲೆಗಟ್ಟಿನ ಮೇಲೆ ಮೂಡಿಬಂದಿದೆ.. ಧನ್ಯವಾದಗಳು.
@sreenivasulujallu86674 жыл бұрын
నేను తెలుగు వాడిని , కానీ ఇలాంటి గోప్ప సినిమా లో ప్రతి వోక్క పాత్ర సినిమాలో కథ , అలాగే గోప్ప నటులు అయిన విష్ణువర్దన్ గారు , లోకేష్ గారు చాలా చక్కగా నటించారు సినిమా మాత్రం సూపర్ సూపర్ సూపర్ really i love this greate movie ..👏👏👏
@hemahemu60583 жыл бұрын
Tq so much
@naveensira66603 жыл бұрын
🙏🙏🙏
@Arjun_Photography08003 жыл бұрын
కన్నడ భాషలో ఇంకా అత్యుత్తమ చలనచిత్రాలు ఎన్నో ఉన్నాయి, బెళదింగళ బాలే, నిష్కర్ష, లూసియ, బెల్ బాటం, ఇంకా చాలా ఉన్నాయి.
@getinsultedhere65723 жыл бұрын
@@Arjun_Photography0800 we also love your old acters and cinemas sir we are both like brothers ❤
@ramakrushnaiahr71103 жыл бұрын
Hug me
@nagarajvaalikar91102 жыл бұрын
ಇದೆ ಸಿನಿಮಾ ಭಾಗ 2 ಇರಬೇಕಿತ್ತು ಅನ್ನೋರು ಲೈಕ್ ಮಾಡಿ.
@madhul10622 жыл бұрын
ಇದು ನನ್ನ ಬಾಲ್ಯ ಜೀವನದಲ್ಲಿ ಇರುವಾಗ ಚಂದನಾ 📺 ವಾಹಿನಿಯಲ್ಲಿ ನೋಡಿದ ಸಿನಿಮಾ ಹಾಗೆಯೇ *"ಕೊಡಿ ಬಾಳಿದರೆ ಸ್ವರ್ಗ ಸುಖ"* ಎಂಬ ಪದಗಳಲ್ಲಿ ಭಾವನೆಗಳೇ ತುಂಬಿರುವ ವರ್ಣಿಸಲಾಗದ ಚಿತ್ರ ಹಾಗೂ ಸಮಾಜಕ್ಕೆ ಉತ್ತಮವಾದ ಸಂದೇಶ ಸಾರಿದ 💛❤️ ಕನ್ನಡ ಸಿನಿಮಾ ಎಂದರೆ ತಪ್ಪಾಗಲಾರದು, ಈ ಸಿನಿಮಾದಲ್ಲಿ ನಟಿಸಿರುವ ಎಲ್ಲಾ ಕಲಾವಿದರಿಗೂ ಚಿತ್ರದ 📽️ನಿರ್ದೇಶಕರಿಗೂ ಹಾಗು 🎼🎵🎶ಸಂಗೀತ ನಿರ್ದೇಶಕರಿಗೂ ನನ್ನ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ,🙏🙏🙏 ಹಾಗೆಯೆ ೨೦೨೨ರ ಮೇ ತಿಂಗಳಿನಲ್ಲಿ ಮತ್ತೊಮ್ಮೆ ನೋಡಿದ್ದೇನೆ....🎞️
@jeevandarpoojary41604 жыл бұрын
ಈ ಚಲನಚಿತ್ರವನ್ನು ಪ್ರತಿಯೊಬ್ಬರು ನೋಡಬೇಕು ಎಂದು ನನ್ನ ವಿನಂತಿ ಕಾರಣ ನಮ್ಮಲ್ಲಿರುವ ಅಹಂಕಾರ ಮತ್ತು ಕೋಪ ಕರಗಿ ಹೋಗುತ್ತವೆ 🙏
@manjunath.gururaj85586 жыл бұрын
ಮಲೆನಾಡು ಮತ್ತು ಕರಾವಳಿಯ ಆರಂಭ ಭಗವಾದ ಧರ್ಮಸ್ಥಳದ ಚಿತ್ರೀಕರಣ ಅದ್ಭುತವಾಗಿದೆ.ನಮ್ಮ ಹಳ್ಳಿಗಳ ಸಂಸ್ಕೃತಿ ಮತ್ತು ವಿಶಿಷ್ಠ ನೈಸರ್ಗಿಕ ಜೀವನ ಶೈಲಿ ಅದ್ಭುತವಾಗಿದೆ.ಅವಿಸ್ಮರಣೀಯ ಸಂದೇಶ ಸಾರುವ ಚಿತ್ರ
@simplysinchu96085 жыл бұрын
Entha senima nodi evajanathe kaliyodhu thumba edhe
@thejasbioplants725 жыл бұрын
Super
@appaiahreddy60644 жыл бұрын
Boo
@ramesharamesh23802 жыл бұрын
ಭೂತಯ್ಯನ ಮಗ ಅಯ್ಯು ಸತ್ಯ ಕತೆ!! ಮನುಷ್ಯ ಇರುವಾಗ ಮೆರೆಯದೆ ತಗ್ಗಿ ಬಗ್ಗಿ ಎಲ್ಲರಂತೆ ನಾವು ಅಂತ ಬಾಳಬೇಕು ಆಗ ಜೀವನ ಚೆನ್ನಾಗಿ ಇರುತ್ತದೆ💐💐💐🌹🌹🌹🌹🌹🌹🌹
@revegowdabb58377 ай бұрын
ವನ್ನಪಿ ಶಂಕರ ಲೋಖನಾಧ ಆಕ್ಟಂಗ್ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ತಿಳಿಸಿದರು ಹಿಂದೆ ವಿಷ್ಣುವಧ೯ನ ಗೆ ಸಮರಕ್ಕಿ ಎನ್ನು ನೀಡಿದ ನಟಿಸಿದ್ದು ನಾಯಕರು ಸತಗಾಯರು ಇಲ್ಲ ಪಾಪ್ಪಿಗೆ ಗಾಡಿ ಹಿಂದು ಹೊತ್ತು ಸತ್ತ ಈಗ ತನ್ನಿ ಮಾಡಿದ ಪಪ್ಪ ತಂದೆ ಅಥವ ಮಕ್ಕಳೆ ಕಣಿನಿಂದ ನೋಡಿಕೋರಿಗೆ ನಾರಕ ಪಪ್ಪಿ ಎಲ್ಲಾ ಹೆಣ್ಣಿನ ಬಾಳು ಹಾಳು BR ಹೆಳ್ಳಿ of 24 258 ಸಿಂಹ ಆಚ್ಚನೆ ಚಿನ್ನ ಕೆಟ್ಟರೆ ಅಚಾರಿ ಮನೆ ಹಣ್ಣಿಕಟ್ಟಿ ಭಿವಿಷಾ ಲ್ಲ
@revegowdabb58377 ай бұрын
ಕ್ರಮ್ಮ ಪಾಪ್ರಿಗಳು ಅನ್ನ ನೀರು ಇಲ್ಲದೇ ಸಾಯತ್ರರೇ ನೇರಳಾ ಇದು ತಂದೆ ಮಾಡಿದ ಕರ್ಮಮ ಮಕಳು ನೋಡಿದ ಜಗತ್ತು ಇಂತಿ ತಿಳಿ ಹಾಳ್ಳಿ BRಹೆ
@revegowdabb58377 ай бұрын
ವಿಷ್ಣುವರ್ಧನ ಸತ್ಯ ಕಥೆ ಹರಿವಮನ್ನ ಸಿದ ರೇವೇಗೌಡನ್ನು ಹರಿಸಿ ತಿಳಿಸಿ ದ್ದಾರೆ ಎಂಬ ಮಾತು ಕೇಳಿ ಬಂದಿದೆ ಬೀರೇಗೌಡ್ರು ರೈತ್ತನ ಮಣ್ಣಿನ ಮಗನಾಗಿ ಹಿಂದೆ ರೈಲ ಈಗಲ್ಲೂ ರೈತ ಇವನ್ನು ಮಣೆ ನ ಅದರೆ ದೇವರು ನಾಚುತ್ತದೆ ಜನರು ನಾಬತ್ತರೇ ಬೇಲೂರು ಕಥೆ ನಾಯಕ
@revegowdabb58377 ай бұрын
ನೋಡಿ ಹಿಂದು ರೈತ ಹೀಗಲ್ಲು ರೈತ ಮಣಿ ನಮಗ ದೇವರು ನಂಬಕದ ಜನರು ನಂಬತಾರೆ ಇದೇ ಸತ್ಸ ರೈತ (😅 (C
@revegowdabb58377 ай бұрын
ನನ್ನು ಕಮೆಂಟು ಮಾಡಿದರೆ ಕೃಸು ಮತ್ತರೇನನ್ನು ಕರಟ್ಟಿಗೆ ಮಾಡಿ ಇರುತ್ತಿನಿವುತುಪ್ಪ ಮಾಡಿ ನಾನ್ನು ಜಾವಒದಾರ ನಾಲ್ಲ ಇಂತಿರೇವೇಗೌಡ
@Mallikarjun_Haveri2 жыл бұрын
ಇಂತಹ .... ಚಿತ್ರ.. .. ಅವತ್ತಿನ ದಿನಗಳಲ್ಲಿ... Block Buster .. Super hit movies
@Lohith-v6k6 ай бұрын
2024 attendence ❤❤❤❤
@chandanschand50584 жыл бұрын
ನಿಜ ಜೀವನಕ್ಕೆ ತುಂಬಾ ಹತ್ತಿರ ಎನಿಸುವ ಒಂದು ಅತ್ಯುತ್ತಮ ಚಿತ್ರ, Wahh i miss this movie since so long, ಆಹ ಎಲ್ಲಾ ವೇಷಗಳು ತುಂಬಾ ಚೋಕ್ವಾಗಿ ವಣ೯ವಾಗಿವೇ....
@santhukannadiga59375 жыл бұрын
ನಿಜ ಹೇಳ್ತೀನಿ ಇನ್ನು ಅದೇಷ್ಟೋ ದಶಕಗಳು ಕಳೆದರೂ ಇಂತಹ ಅತ್ಯುನ್ನತ ಚಿತ್ರ ಮಾಡಲು ಸಾಧ್ಯವಿಲ್ಲ ಹೌದು ಅನ್ನೋರು like ಮಾಡಿ
@AnilkumarAnilkumar-xr8sj4 жыл бұрын
ಈ ಸಿನಿಮಾದಿಂದ ಮನುಷ್ಯ ಜೀವನದ ಪಾಠ ಕಲಿಯುತ್ತಾರೆ. ವಿಷ್ಣುವರ್ಧನ್ ಜೈ 🙏🌼💐
@satyendramoka66792 жыл бұрын
We can never get to see this kind of movie again... What a gem of a movie ... Ultimately humanity is important...
@ಧನಂಜಯ4 жыл бұрын
2021 ರಲ್ಲಿ ಯಾರ್ ಯಾರ್ ನೋಡುತ್ತ ಇದ್ದೀರಾ
@vasushayana77743 жыл бұрын
Nanu 🙋
@shrinivasrs13853 жыл бұрын
Koodi baalidare swarga sukha.
@namastemadakasira70693 жыл бұрын
Yes
@mallid73783 жыл бұрын
ನಾನು ನೋಡ್ತಾ ಇದೀನಿ ಸರ್
@prashanthbn39953 жыл бұрын
Nanu
@KarthikRugvedi5 жыл бұрын
ಈ ಚಿತ್ರದ ಬಗ್ಗೆ ಎರಡು ಮಾತಿಲ್ಲ, ಭಾರತೀಯ ಚಿತ್ರರಂಗ ಇತಿಹಾಸದ ಅತ್ಯಂತ ಶ್ರೇಷ್ಠ ಚಿತ್ರಗಳಲ್ಲಿ ಇದು ಒಂದು. 1:37 ರಿಂದ 4:32 ಜಿ.ಕೆ ವೆಂಕಟೇಶ್ ರವರ ಸಂಗೀತ ಅಬ್ಬಾ ಬೂತಯ್ಯನ ಪ್ರಪಂಚಕ್ಕೆ ಕರೆದೊಯ್ಯುವಂತ ಅದ್ಭುತ ಸಂಗೀತ ಸಂಯೋಜನೆ.
@kannadaevergreensongs55426 жыл бұрын
ಇಂದಿನ ತಲೆಮಾರು ಈ ಸಿನಿಮಾ ನೋಡಿ ತುಂಬಾ ಕಲಿಯೋದಿದೆ..ಅತ್ಯುತ್ತಮ ಚಿತ್ರ
@manojmharuthi52635 жыл бұрын
Kannada Evergreen songs they should learn how to do a film like this
ಸ್ನೇಹಿತರೆ ನಾವು ಎಂತಹ ಕೆಟ್ಟ ಮನಸುಗಳ ನಡುವೆ ಇದ್ದೀವಿ ಎಂದರೆ ಈ ಸಿನಿಮಾ ವನ್ನು ಇಸ್ಟ ಪಡದವರ ಸಂಖ್ಯೆ ನೋಡಿದರೆ ನಿಮಗೆ ಗೊತ್ತಗ ಬಹುದು... ಇದಕ್ಕಿಂತ ದೊಡ್ಡ ಉದಾಹಣೆ ಬೇಡ.... This movie is one of the greatest thing ever done by Indian film industry... It has everything that we need to know about the meaning of life...
@bgraghunatharao61855 жыл бұрын
True. This movie is extraordinary in all aspects. Technically ( Both Music and Photography) the film is a brilliant one. An unparallel movie in the history of Indian Film land. A great great salute to the entire team.
@BHARATHBGDBG3 жыл бұрын
NATIONAL LEVEL MOVIE AT THAT TIME 💯🔥😍😌
@jagaambika58672 жыл бұрын
0 I
@rajanikasinath4958 Жыл бұрын
hollywood level as per kamala hassan
@randomguy717510 ай бұрын
@@rajanikasinath4958nobody gives shit about Kamal hassan opinion.
@rajanikasinath495810 ай бұрын
@@randomguy7175 it doesn't matter it's Hollywood type movie only
@mahadevamt44362 жыл бұрын
ಅತ್ಯದ್ಭುತ ಚಲನಚಿತ್ರ ವಿಷ್ಣುವರ್ಧನ್ &ಲೋಕೇಶ್ ಅಭಿನಯ ಅದ್ಬುತ
@sasyedakhil4 жыл бұрын
I Had heard about this Movie name several times.but today I watched this movie, never thought the ending would be so beautiful. This Movie made for Mr Lokesh even Sahasa Simha Vishnu Vardhan look hearthrobe at his young age. All other characters are awesome and dailogues are super with natural acting . This movie has everything, action, drama, comedy. Another super movie of Karnataka king Vishnu Vardhan Sahasa Simha ....
@rajendranarasagond10852 жыл бұрын
Made by eshwari production 🔥
@kanakanagesha6 жыл бұрын
ನಮ್ಮ ಊರು ಕಳಸಾಪುರ ದಲ್ಲಿ ಈ ಸಿನಿಮಾ ತೆಗೆದಿದ್ದಾರೆ ನಿಜಕ್ಕೂ ಹೆಮ್ಮೆ ಅನಿಸುತ್ತದೆ ಧನ್ಯವಾದಗಳು,
@loki_s_s5 жыл бұрын
Yav District
@chandrashekarbt72475 жыл бұрын
Kanaka Lakshmi ನಮ್ದು ತಿಪಟೂರು
@loki_s_s5 жыл бұрын
OK
@rabbanibommanahalli25715 жыл бұрын
ತಿಪಟೂರು ತಾಲ್ಲೂಕ?
@raghukr12335 жыл бұрын
Kanaka Lakshmi supar
@Smitha22114 жыл бұрын
ಯಾವುದೇ ಗ್ರಾಫಿಕ್ಸ್ ಇಲ್ಲದೆ ಅದ್ಭುತವಾಗಿ ಬೂತಯ್ಯನ ಕಟ್ಟೆ ಒಡೆದು ಹೊಗುವುದನ್ನು ಚಿತ್ರಿಸಲಾಗಿದೆ, ನನ್ನ ಅನಿಸಿಕೆ ಇದು ನೋಡಿನೆ ಟ್ಯಟಾನಿಕ್ ಸೃಷ್ಟಿಸಲಾಗಿದೆ.
@manjunaths60674 жыл бұрын
ಹಾ ಓ ಭ್ರಮೆ
@chandrashekarhb93494 жыл бұрын
@@manjunaths6067 ಯಾಕಿಷ್ಟು ಕೀಳಿರಿಮೇ?
@manjunathseshreeram55324 жыл бұрын
@@manjunaths6067 ಅಮೇರಿಕಾದವರು ಮಾಡಿದ್ರೆ ಅದು ನೀಜ ನಮ್ಮ ಕನ್ನಡದವರು ಮಾಡಿದ್ರೆ ಮಾಡಿದ್ರೆ ಇಷ್ಟೋಂದು ಕಿಳರಿಮೆ ನಾ ಬೋಳಿ ಮಗನೇ
@nithyagbnayaka78863 жыл бұрын
@@manjunathseshreeram5532 sariyagi helidri👏👏
@revegowdabb58377 ай бұрын
ಹಿಂದಿನ ನನ್ನ ನಿನ್ನ ನಿನ್ನ ಮನೆ ಹಾರಜು ಕೋಗಿದ ಕರ್ನಾಟಕದಲ್ಲಿ ಜನಕ್ಕೆ ಗೋತ್ತಿಲ್ಲ ಆದರೆ ಸಾಮಾಜಿ ಪುಸ್ತಕದಲ್ಲಿ ಲೇಖ ಇಲ್ಲದ ಮುಖ ಹರಜು ರೇವೇಗೌಡ ಬೇರೆ (ಗೌಡ್ರು ಮಗ ಪುಟ್ಟಮ್ಮ ವಿಷ್ಣುವರ್ಧನ ಚರಿತ್ರೆನಾಡಿನಲ್ಲಿ ಭಾಬಾರತ್ತಿ ಅತ್ತೆಯವ ಪುಟ್ಟಮ್ಮನ ಅತ್ತೆಮಾವ ಬೀರೆಗೌಡ್ ಬೇರೆ ಗೌಡ ಅಲ್ಲಾ ಬೀರೀಗೌಡರು ಮಗ ರೇವೇಗೌಡ ಮಾಡಿದು ಡ್ರೆಕ್ಸ ಗಾಂಜ್ಯ ಇವರ ಮನೆ ಹಾರ ಜು ನಿನ್ನ ನಿನ್ನವನ್ನು ಹೆನ್ನು ಮಾಡಿತ್ತಿ ಬಾರೋ
@RamprasadKaranth Жыл бұрын
Lokesh is the real hero in this movie. What an acting.. What a beautiful movie. Watching old movies is therapeutic.
@yogeshkyogeshk1868 Жыл бұрын
2023 ರಲ್ಲಿ ಯಾರೆಲ್ಲ ಈ ಮೂವಿ ನೋಡ್ತಿದೀರಾ ಲೈಕ್ ಮಾಡಿ... Old is gold spbrbbbb ಮೂವಿ 😍
@shivakumarshivu190611 ай бұрын
Nagabushannahcsadhamavanaaaaaaáa
@renukaavvenneppabilagi90565 жыл бұрын
ಹೆಣ್ಣು ಒಳ್ಳೆಯ ಮನಸ್ಸು ಈ ಚಿತ್ರದಲ್ಲಿ ಕೆಲಸ ಮಾಡಿದೆ. ಅದ್ಭುತ ಚಿತ್ರ
@neha61696 жыл бұрын
One of the best movie in KFI... Who else watching with me in 2019?????
@alexabrahamd6 жыл бұрын
I'm watching now
@vishnuapvishnuap8706 жыл бұрын
I lv film
@nag1lak26 жыл бұрын
me
@ajayshetty38115 жыл бұрын
Watched just now
@shivakumarpn93035 жыл бұрын
I'm watching now
@vishnudada64024 жыл бұрын
2020 ರಲ್ಲಿ ಕನ್ನಡಿಗರು ಯಾರ್ ಯಾರ್ ನೋಡ್ತಾಇದ್ದೀರ ,,,,,,
@venkateshkumar55564 жыл бұрын
ನಾನು ಈಗ ನೋಡ್ತಾ ಇದ್ದೀನಿ. ಮುಂಚೆ ನಾನು ಮೂರು ಸಾರಿ ನೋಡಿದ್ದೇನೆ. ಕ್ಲಾಸಿಕ್ ಚಿತ್ರ.
@jagannathrao14934 жыл бұрын
Super movie
@shivacharan38584 жыл бұрын
20/06/2020/ 10 AM ನೋಡಿದೆ
@pramilagowda35344 жыл бұрын
Nanu
@jagannathrao14934 жыл бұрын
@@pramilagowda3534 good
@Madhu_2024_Madhu3 жыл бұрын
Oscar winning performance by m p SHANKER sir.....amazing actor
@Yuvraj_Gowriputra3 жыл бұрын
ನಾನೇ ಎಲ್ಲಾ, ನಿನ್ನಿಂದಲೇ ಎಲ್ಲಾ ಎನ್ನುವವರು ಇದೊಂದು ಸಿನಿಮಾ ನೋಡಿದರೆ ಸಾಕು ಹಾಗೆ ತಣ್ಣಗಾಗಿ ಹೋಗುತ್ತಾರೆ...ಎಂಥಹ ಕಥಾಹಂದರ ಅಧ್ಬುತ, ಅತ್ಯದ್ಭುತ.... ಕಥಾವಸ್ತು ಆಯ್ಕೆಯಲ್ಲಿ ಅಣ್ಣಾವ್ರ ಸಹೋದರ ವರದಣ್ಣ ನವರ ಚಾಣಾಕ್ಷತನ ಎಷ್ಟರಮಟ್ಟಿಗಿತ್ತು ಎಂಬುದು ಈ ಸಿನಿಮಾದಿಂದ ಗೊತ್ತಾಗುತ್ತದೆ.....ಎಂತಹ ಅದ್ಭುತ ವಿಷಯಗಳು ಈ ಸಿನಿಮಾದಲ್ಲಿವೆ.. 1. ಭೂತಯ್ಯ ಎಂದರೆ ಹೀಗೆ ಇರುತ್ತಾನೆ ಎಂದು ಕನಸಲ್ಲೂ ಕಾಡುವ ಎಂ.ಪಿ ಶಂಕರ್ ರ ಅಮೋಘ ಅಭಿನಯ..,. 2. ಹೊಳೆ ಸೀಳಿ ದಡ ಕಟ್ಟಿ ಗಳಿಸಿದ ನೂರಾರು ಎಕರೆ ಜಾಗವನ್ನು ಮುಂದೊಂದು ದಿನವಾದರೂ ನದಿ ತನ್ನ ಪಾತ್ರವನ್ನು ಆವರಿಸದೆ ಬಿಡದು ಎಂಬುದನ್ನು ಎಷ್ಟು ಸಹಜವಾಗಿ ತೋರಿಸಿದ್ದಾರೆ..... 3. ಮೂಡ ನಂಬಿಕೆಗೆ ಬಲಿಯಾಗಿ ಮೂಕ ಪ್ರಾಣಿಗಳ ಬಲಿಯನ್ನು ಮಾಡುವುದು ಅಜ್ಞಾನ ಎಂದು ಆ ದಿನಗಳಲ್ಲೇ ಹೇಳಿದ್ದಾರೆ.... 4. ಮಕ್ಕಳ ಬೆಳವಣಿಗೆಗೆ ತಂದೆಯಂದಿರ ಪಾತ್ರ ಎಂತಹದು ಎಂಬುದನ್ನು ಹೇಳಿದ್ದಾರೆ.....ಗುಳ್ಳನ ತಂದೆ ದೇವಯ್ಯ ತನ್ನ ಮಗನಿಗೆ ಊರಿನವರೊಂದಿಗೆ ಹೊಂದಿಕೊಂಡು ಜೀವನ ಮಾಡು ಎಂದು ಹೇಳಿದರೆ, ಬೂತಯ್ಯ ತನ್ನ ಮಗನಿಗೆ ಊರಲ್ಲಿ ಯಾರನ್ನು ನಂಬಬೇಡ, ರೈತರಿಗೆ ಅಯ್ಯೋ ಎನ್ನಬೇಡ ಎನ್ನುವ ನಕಾರಾತ್ಮಕ ಭಾವನೆ ಬಿತ್ತುತ್ತಾನೆ...ಮುಂದೆ ಅದರ ಪರಿಣಾಮವನ್ನು ಚಿತ್ರದಲ್ಲಿ ಅಧ್ಬುತವಾಗಿ ಹೆಣೆಯಲಾಗಿದೆ... 4. ಕೋರ್ಟ್ ಕಛೇರಿ ಅಲೆಯುವುದರಿಂದ ಆಗುವ ನಷ್ಟ, ಅವಮಾನ, ದ್ವೇಷ ಮತ್ಸರ ಭಾವನೆಗಳನ್ನು ನೈಜವಾಗಿ ಚಿತ್ರಿಸಲಾಗಿದೆ... ಕೋರ್ಟ್ ವಿಷಯದಲ್ಲಿ ಗೆದ್ದೋನು ಸೋತ, ಸೋತೋನು ಸತ್ತ.. ಎಂತಹ ಪ್ರಬುದ್ಧ ವಿಷಯ... 5. ಕೇವಲ ಗಂಟು ಮುಖ್ಯವಲ್ಲ, ನಂಟು ಅದಕ್ಕಿಂತಲೂ ಮುಖ್ಯ, ಕೂಡಿ ಬಾಳಿದರೆ ಸ್ವರ್ಗ ಸುಖ ಎನ್ನುವುದು ಈ ಚಿತ್ರದ ಪ್ರಮುಖ ಅಂಶ... ನಿರ್ದೇಶಕ ಸಿದ್ದಲಿಂಗಯ್ಯ ನವರಿಗೆ ಮತ್ತು ಕಾದಂಬರಿಕಾರರಾದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ರಿಗೆ🙏🙏🙏🙏🙏🙏🙏🙏🙏🙏🙏🙏
@revegowdabb58377 ай бұрын
ವಿಷ್ಣುವರ್ಧನ ಬೀರೇಗೌಡರು ಮಗ ರೇವೇಗೌಡ್ ವಿ ಸಂಹ ಆಶೋಕ ಚಕ್ರ ನೀತಿ ಈಗ ರೇವೇಗೌಡ ವಿಷ್ಣು ವರ್ಧನ ಸಂಹಸಪಾಟ್ಟ ಕಥೆಯಲ್ಲಿ ಚರಿತ್ರೆ 24 25 ಸಿಲ್ಲಿನ ಸ್ವುತಾಂತ್ರ ಆಗಟ್ಟು 15 - 1947 ಹೋರಟಗಾರ ಬೀರೇಗೌಡ್ರುಮ್ಮ ಬ್ಯಾಡರಹಳ್ಳಿ ಗ್ರಾಮ್ಮ ವಾಸಿ ಬೇಲೂರು ಹಳೆಬೀಡು ಕಟ್ಟೆಗಳು ಸಾಧನ ಕಾರ ಹುಣ್ಣಿಮೆ ಕಾರ್ಯಕ್ರಮ ನಡೆಯಿತು ವಿವಾಹ ಪೂರ್ವ ಮದ್ವೇ ಸಂಭಾ ಮ್ಮ ರ ಜೀವನ ಸಾಧನೆ ಜೀವನ ಕ್ರೂಟ್ಸ್ ನಲ್ಲಿಗೆ ಸವಿತ್ತುಪಡಿಸಿ ಕೋಲ್ಗೆಗಾರರು ಕ್ರೊಟ್ಟು ತಿಥಪೂ ಪ್ರಮ
@revegowdabb58377 ай бұрын
24 - 25ನೆ ಸಲ್ಲಿನ ಚರಿತ್ರೆ ಹಾದದಲ್ಲಿ ನಿರ್ಮಿತ ಗೋಡಿದೆ ಪೊನ್ನ ಬೀರೇಗೌಡ ಸಣ್ಣಮ್ಮ ಮಗ ಚರಿತ್ರೆ ಸಮ್ಮ ಹಾರಕ ಮೈಸೂರು ಕಾವೇರಿ BRol ನಾಡನುಡಿ ಬಾರತಿ ಪುಟ್ಟಮ ಅತ್ತೆಮಾವಹಾರರು ಕರ್ನಾಟಕ ಸಕರಕ್ಕೆ ಮಿನ್ನವಿಕ್ರೂ
@basavarajbasavaraj38726 жыл бұрын
ಎಂ.ಪಿ ಶಂಕರರವರ ಅದ್ಭುತ ನಟನೆ ಮನಸ್ಸು ಸೂರೆಗೂಳ್ಳತ್ತದೆ.
@manjus6784 жыл бұрын
👌👌👌👌
@nithyagbnayaka78863 жыл бұрын
Mp shankar andre yav character madidare heli?
@basavarajbasavaraj38723 жыл бұрын
Boothyya.
@fincholaantarsese8613 жыл бұрын
@@nithyagbnayaka7886 bhootayya
@Imanohar2 жыл бұрын
@@nithyagbnayaka7886 Nagara havu movie nalli pailwan
@vishwa52545 жыл бұрын
1:07:27 ವಿರಸವೆಂಬ ವಿಷಕೆ ಬಲಿಯಾದೆ ಏತಕೇ...... ವಾ ಎಂಥಾ ಹಾಡು. ಇಂದಿನ ಜಗತ್ತಿಗೆ ಬಹಳ ಪ್ರಸ್ತುತ.
@pavanhbl12194 жыл бұрын
Wow amazing acting , M P Shankar sir and Dr Vishnu sir , Lokesh sir. In kannada industry no one replace this movie .. Once again proud to kannadiga 🙏
@jayanthgowdagj93032 жыл бұрын
ಅತ್ಯುತ್ತಮ ಸಿನಿಮಾ, ಒಬ್ಬಬರ ನಟನೆಯು ಬಣ್ಣಿಸಲು ಅಸಾಧ್ಯ..👌👌👌
@mesyedsalu2 жыл бұрын
46 years old movie ❤️❤️❤️ still a masterpiece 😘😘
@erannapattar46565 жыл бұрын
That title card bgm... NO words.... What a creative way to introduce a character.... Wow!!!!! G. K. Venkatesh Master to Illayaraja, Rehman.... No one can't even think to copy his creation.... Huge respect to him....
@bgraghunatharao61855 жыл бұрын
True sir. Actually GK Venkatesh can be considered as one more Hero of this film. Great BGM, unparallel in the history of Indian cinema.
@erannapattar46565 жыл бұрын
@@bgraghunatharao6185 Not even this movie, his masterpiece are also Raja nanna raja,Kasturi nivasa and many more.... Such a real true legend for a reason
@bgraghunatharao61855 жыл бұрын
@@erannapattar4656 True sir. See his versatility. He has scored wonderful music for all types of films , be it historical films like Immadi pulikeshi, Mayura, Huliya halina mevu, Mythological films like Dashavatara, Mahishasura Mardhini, Sati Savithri, Bhakti films like Hari bhakta, Bhakta kumbara, Bhakta gnanadeva, Bond films like Jedara nale, Govadalli CID 999, Operation Diamond rocket,Social films like Antha, Sose thanda sowbhgya, Kanya ratna, Mareyadahadu, Naguvahoovu, Kasturinivasa,Bangaradamanushya,. Dari tappidamaga, and many others. Excellent compositions in classical oriented movies like Sandhya raga, Sanadi appanna etc. He has been described as most creative music director in South India. He is known for his experimentations and very difficult compositions which were great challange to singers. He is specially known for his wonderful Background scores. That's why he was titled as " Sangeeta sarvabhouma"
@mangolassi78922 жыл бұрын
ok pattar eranna
@satishkumarsajjan2132 Жыл бұрын
You don't have to belittle others to encourage something of others
@ajitsavare3384 жыл бұрын
ಬಲಿ ಕೊಡಬೇಕಾದದ್ದು ಕೋಣದ ರೂಪದ ನಮ್ಮ ಅಜ್ಞಾನವನ್ನು - ಮೂಕ ಪ್ರಾಣಿಯನ್ನು ಅಲ್ಲ - this film is the school of humanity
@rabbanibommanahalli25715 жыл бұрын
Lokesh sir.. Super sir 🙏 ನಮ್ಮ ಕನ್ನಡ ನಾಡು ಕಳೆದುಕೊಂಡ ಒಂದು ದೊಡ್ಡ ಸಂಪತ್ತು ನೀವು..
@rhythm34582 жыл бұрын
ಎಂಥ ವಾಯ್ಸ್ 🥰🥰 ವಿರಸ ಎಂಬ ವಿಶಕೆ ಜೀ ಕೆ ವೆಂಕಟೇಶ್ ಗಾಯನ 🥰
@maheshbs20313 жыл бұрын
ಒಬ್ಬ ವ್ಯಕ್ತಿಯ ಜೀವನ, ಪ್ರೀತಿ, ವಿಶ್ವಾಸ, ಸಹಕಾರ, ಮಮತೆ, ಕರುಣೆ ಇವೆಲ್ಲವೂ ತುಂಬಿರುವ ಒಂದು ಅದ್ಬುತ ಚಿತ್ರ. ಡಾ.ವಿಷ್ಣುವರ್ಧನ್ ಅವರ ನಟನೆ ಅದ್ಬುತ.
@krishnamoorthym47475 жыл бұрын
I have seen this movie in prashanth theater in Tumkur. When I was doing my B Ed in sri sidhdhartha college of education at Tumkur. I very much enjoyed the acting of Logesh and Vishnu vardhan. Heart touching scenes and wonderful cinematography, being a tamilan l liked this movie very much.
@pjy8954 жыл бұрын
Dv rajaram cmra Man tanks fr ur memory sharing sir
@b.i.m.gurubasavaraj46774 жыл бұрын
How many days/weeks it ran in that theater sir ???
@abhikiran73253 жыл бұрын
@@b.i.m.gurubasavaraj4677 L
@savithasavitha36175 жыл бұрын
ಕನ್ನಡದ ಅಧ್ಬುತ ಸಿನಿಮಾ ಮತ್ತು ಎಲ್ಲರ ಅಭಿನಯ ಅತ್ಯದ್ಭುತ super fantastic marvelous. ವಿಷ್ಣು ದಾದ ಕರುಣಾಮಯಿ love u miss u lot.
@yashodayashu25124 жыл бұрын
Super
@sunilfkali20474 жыл бұрын
ಅದ್ಭುತ ಚಿತ್ರ , ಕಣ್ಣಲ್ಲಿ ನೀರು ಬಂತು ನಿಜವಾಗ್ಲೂ , ಅಷ್ಟು ಚೆನ್ನಾಗಿ ಚಿತ್ರ ಮಾಡಲಾಗಿದೆ....ಲೋಕೇಶ್ ಸರ್ ಮತ್ತೆ ವಿಷ್ಣು ದಾದಾಗೆ ದೊಡ್ಡ ನಮಸ್ಕಾರ್
@sirajnadaf29493 жыл бұрын
ನಿರ್ದೇಶಕ ಸಿದ್ದಲಿಂಗಯ್ಯ ಸರ್ ಅವರಿಗೆ ಧನ್ಯವಾದಗಳು ಅತ್ಯುತ್ತಮವಾದ ಚಿತ್ರ ಡಾಕ್ಟರ್ ವಿಷ್ಣುವರ್ಧನ್ ಅದ್ಭುತವಾದ ನಟನೆ ಸಮಾಜಕ್ಕೆ ಒಂದು ಉತ್ತಮವಾದ ಚಿತ್ರವನ್ನು ನೀಡದ ಚಿತ್ರ ತಂಡಕ್ಕೆ ಧನ್ಯವಾದಗಳು ❤️👍
@jayashreers6122 жыл бұрын
ಏಷ್ಟು ಬಾರಿ ನೋಡಿದರೂ ಮತ್ತೆ ಮತ್ತೆ ನೋಡಬೇಕೆನ್ನುವ ಅದ್ಬುತ ಚಿತ್ರ. ಅದ್ಬುತ ತಾರಾಗಣ..ಅದ್ವಿತೀಯ ನಿರ್ದೇಶನ ಜಾತಿ, ಧರ್ಮ ಅಂತಸ್ತು ಎಲ್ಲವನ್ನೂ ಮೀರಿದ್ದು ಮಾನವೀಯತೆ ಎಂದು ಜಗತ್ತಿಗೆ ಸಾರಿದ ಚಿತ್ರ...♥️❤️🙏🙏 HATS OFF🙏
@vinodraj99165 жыл бұрын
ಈ ಸಿನಿಮಾ ಒಂದು ಮಾದರಿ ಯಾಗುತ್ತದೆ ಈ ಸಿನಿಮಾ ದಿಂದ ಮನುಷ್ಯ ಜೀವನ ಪಾಠ ಕಲಿಯುತಾನೆ....
@thimmappahb73294 жыл бұрын
Excelent film kannada Award Bootayyana maga Ayyo Thimmappa
@rameshrdramesh8644 жыл бұрын
8792658123☎☎☎☎😘😘😘❤❤
@naveenmb32225 жыл бұрын
ಸೂಪರ್ ಹಿಟ್ ಚಿತ್ರ ಇದು ನಮ್ಮ ಭಾರತೀಯ ಚಿತ್ರ. ಇಂತಹ ಸಿನಿಮಾ ಇನ್ನು ಯಾವತ್ತು ಬರಲಲ
@Vishnupratap6 жыл бұрын
M P Shankar Lokesh VishnuVardhan Baalkrishna Dinesh Pickle man Especially Devaiyya It's a masterpiece for sure.
@rajudevadiga31515 жыл бұрын
Lonknath sir yali
@Vishnupratap5 жыл бұрын
@@rajudevadiga3151 pickel man😃 that time I couldn't get his name so...
@ashwathrai40675 жыл бұрын
Vishnu pratap He is great legendry kannada actor lokanath sir.
@nageshas55983 жыл бұрын
Devayya 💯💯💯
@yasirarfathshorts2 жыл бұрын
Pickleman is loknath tata
@godsoulkarna19472 жыл бұрын
My mom recommended this movie 💓 I had seen few scenes of this movie now I understood the whole movie. THIS IS ONE THE PRIDE MOVIE OF OUR SANDALWOOD 💓✨ Kasthuri Nivasa, Bhootaynna maga ayyu, Malgudi days, Sampatige Sawal, Nagara hahoo, Gandhada Gudi, Sagaliyana 🔥💓 Proud to be Kannadiga 💛♥️
@PrabhuNingadalli Жыл бұрын
Haage bangarada manusya nodi
@dhanudhanushr8 ай бұрын
😅
@sowmyarai23313 жыл бұрын
ತುಂಬಾ ಇಷ್ಟ ಆಯಿತು. ತುಂಬಾ ಮಾನವೀಯ ಮೌಲ್ಯಗಳಿಂದ ಕೂಡಿದ ಸಿನಮಾವಿದು. ಇಂದಿನ ಯುವಜನತೆಗೆ ಇಂತಹ ಸಿನಮಾದ ಅವಶ್ಯಕತೆಯಿದೆ. ದುಡ್ಡಿನ ಹಿಂದೆ ನಾವು ಹೋದಾಗ ನಮ್ನ ಹಿಂದೆ ಯಾವುದ ಇರುವುದಿಲ್ಲ.
@gajendrag34085 жыл бұрын
ಇನ್ನೂ ಅನೇಕ ದಶಕ ಗಳು ಕಳೆದ್ದರು ಇಂತಹ ಗ್ರಾಮೀಣ ಸೊಗಡಿನ ಅದ್ಭುತವಾದ ಸಿನಿಮಾ ಮುಂದೆದು ಸಿಗುವುದಿಲ್ಲ
@tulsiprakashj28344 жыл бұрын
Nange ee film nodthidre allige hogbidona ansuthe .. naanu aa chithradallirbekithu ansuthe.. asht involve agbitte.. nann fev movie
@beerappamooger43704 жыл бұрын
ನನ್ನ ಜೀವನದಲ್ಲಿ ನಾನು ನೋಡಿದ ಅತ್ಯಂತ ಶ್ರೇಷ್ಠ ಸಿನಿಮಾ. ಮಹಾನ್ ಮಾನವೀತೆಯ ಸಾಗರ.... ಜೈ ಸಿದ್ದಲಿಂಗಯ್ಯ, ವಿಷ್ಣು ಸರ್ ಮತ್ತು ಸಂಗಡಿಗರು.. 👌🙏🙏💗💝
@ljbrand50754 жыл бұрын
ಯಾಮ್ ಪಿ ಶಂಕರ್ ಆಗು ಲೋಕೇಶ್ ಅವರ ಅಭಿನಯ ಅಧ್ಬುತ..,. ಸಿದಲಿಂಗಯ್ಯ ಅವರ ನಿರ್ದೇಶನ ಬಹಳ ಚನ್ನಾಗಿದೆ ಹಿನಲೇ ಸಂಗೀತ ಅಂತೂ ಕ್ಷಣ ಕ್ಷಣಕ್ಕೂ ಮೆಚ್ಚಲೇ ಬೇಕು
@yallappabandivaddar6240Ай бұрын
ನನ್ನ ಜೀವನದ ಅತ್ಯಂತ ಮಹತ್ವ ಪೂರ್ಣ ಚಿತ್ರ ಇದು. ಇಂತ ಸಿನಿಮಾ ಮತ್ತೆ ಬರೋಲ್ಲ ಯಾಕಂದ್ರೆ ಅದರಲ್ಲಿ ಅಭಿನಯ ಮಾಡಿರೋರು ಅವರ ತರ ಮಾಡೋಕೆ ಆಗೋಲ್ಲ .ಈ ಸಿನಿಮಾ ಒಂದು ಸಾವಿರ ಸತಿ ನೋಡಿದ್ದೇನೆ verry good ಮೂವೀ
@harshaharshu7226 Жыл бұрын
ಉಪಯೋಗ ಇಲ್ಲದ 100 ಸಿನಿಮಾ ಟಾಕೀಸ್ ನಲ್ಲಿ ನೋಡ್ತಿವಿ ಆ ಕಾಲಕ್ಕೆ ನಾವು ಹೋಗೋಕಾಗಲ್ಲ ಈಗಲಾದರೋ ರಿಲೀಸ್ ಮಾಡಿ ನೋಡೋಣ
@ಗುನ್ನಗಣೇಶ4 жыл бұрын
Lokesh n MP shankar r the heroes of this movie...Lokesh nailed ayya character 👌👌
@mahijanivar93665 жыл бұрын
ಈ ಚಲನಚಿತ್ರ ಇಂದಿನ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುತ್ತಿದೆ..
@shankarkaradi9024 жыл бұрын
ಕನ್ನಡ ಸಿನಿಮಾಗಳ ಬಗ್ಗೆ ಹಗುರವಾಗಿ ಮಾತಾಡವ್ರು, ಹಿಂದಿನ ನಮ್ಮ ಹಲವು ಕನ್ನಡ ಸಿನಿಮಾಗಳನ್ನ ನೋಡಿ ತಿಳಿದುಕೊಂಡು ಮಾತಾಡೊದು ಒಳ್ಳೆಯದು... "ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳ್" ನಮ್ಮ ಕನ್ನಡಿಗರು.
@rajeshgn41752 жыл бұрын
Starting music.. instruments kadime idru e thara madidare andre namboke agtilla.. no 1 music antha yelbaudu.. thanks sir GK venkatesh
@panchamims9043 жыл бұрын
ಈಗಿನ ಕಾಲದ ಸಿನಿಮಾ ಇಷ್ಟು ಚನಾಗಿರಲ್ಲ ... ಕಥೆ ಆಗಿರಬಹುದು, ಕಲಾವಿದರು ಎಲ್ಲ ತುಂಬಾ ಚನಾಗಿದೆ .. ಕುತೂಹಲಕಾರಿ ಹಾಡುಗಳು ಸಹ ಚನಾಗಿದೆ ತುಂಬಾ ಇಷ್ಟ ಆಯ್ತು..❤️
@vinayamvinayam16503 жыл бұрын
ಈಗಿನದು ಮಚ್ಚು ಲಾಂಗು ಏನು ಇಲ್ಲದ ಕಥೆ ಸಂಗೀತ ಸಾಹಿತ್ಯ ಅರ್ಥ ಆಗಲ್ಲ ನಟರು ಅಂತೂ ನಟನೆಯ ಬರಲ್ಲ
@lakshmisham.c.57534 жыл бұрын
I watched this movie in HMT theatre when we were staying in BEL COLONY. Lovely. Old memories with tears in my eyes.
@b.i.m.gurubasavaraj46774 жыл бұрын
How many days/weeks it ran in that theater
@ArunB165 жыл бұрын
Climax scene nodi ಅದೆಷ್ಟೋ ಹಳ್ಳಿಗಳು ondagiveyo ಏನೋ ಅ ಕಾಲದಲ್ಲಿ 46 ವರುಷದ ಸಿನೆಮಾ ಅಂದ್ರೆ ನಂಬಕೆ ಆಗಲ್ಲ ಅದ್ಬುತ
@bgraghunatharao61855 жыл бұрын
One more Hero of this film is music director GK Venkatesh. Not only good songs, he has given wonderful but very meaningful BGM for the film. The way he has used " Raghupathiraghava Rajaram" during Devaiah's death procession, Entry music of Bhoothyya, The beat music when police investigates villagers etc are extroidanary. The music has added value to the script and to the flow of the movie. Truly a VERSATILE music director . Aptly titled as " Sangeetha sarvabhouma".
@ramakrishnarao437111 ай бұрын
Who watched 2024👍👍👍
@rajuvrajuv34864 жыл бұрын
ಹಿಂದೊಂದು ಬರಲ್ಲ ಬರೋದು ಇಲ್ಲ ಎಂತಹ ಅದ್ಭುತ ಚಿತ್ರ...
@bharath87354 жыл бұрын
ಈ ಚಿತ್ರದ ಚಿತ್ರೀಕರಣ ನಡೆದಿರುವುದು ಚಿಕ್ಕಮಗಳೂರು ಜಿಲ್ಲೆಯ ಕಳಸಪುರ ಎಂಬ ಊರಿನಲ್ಲಿ
@naveenhs91894 жыл бұрын
Sir ee ooru yelli barutte address msg madtira my watsup number 9019344066 Nange ee ooru nodbekanta thumba aase ee film nodirodu lekkane illa ivaglu nodtane irtini pls sir address msg Madi sir
@MrNeo9015 жыл бұрын
Climax scene still today no one can recreate.... pure gem of a cinema 👌🏼👌🏼👌🏼
@ajjaiahnsuperplace69554 жыл бұрын
SSuper movi
@lokammamlalitha75072 жыл бұрын
Yes definitely
@manumanoj4552 жыл бұрын
@@lokammamlalitha7507 o
@Techaddakannada942 жыл бұрын
Climax real ha flood agirodu
@praveenp13692 жыл бұрын
Are u living under the rock
@naveena31295 жыл бұрын
Really I became a big fan of Lokesh sir minddblowing
@Supriyachuppi9 ай бұрын
Who watched in 2024...?❤
@Gurukrupa913 жыл бұрын
Balanna acting is outstanding 🙏
@nagappaavvannavar72422 жыл бұрын
Nanu
@rvfinancialsolutions76992 жыл бұрын
Yes.
@abhishekabhi48904 жыл бұрын
ಕನ್ನಡದ ಅತ್ಯುತ್ತಮ ಚಿತ್ರಗಳಲ್ಲಿ ಇದು ಒಂದು . ಕೂಡಿ ಬಾಳಿದರೆ ಕೋಟಿ ಸುಖ ಎಂಬ ಅದ್ಬುತ ಸಂದೇಶವನ್ನು ಸಮಾಜಕ್ಕೆ ನೀಡಿದ ಮಹಾನ್ ಚಿತ್ರ.....ಪ್ರತಿಯೊಬ್ಬರ ಅಭಿನಯವು ಮನಮೋಹಕ.....
@kaustubhhnarasimhan98496 жыл бұрын
A stupendous movie based on a Novel by Gorur Ramaswami Mama...really fit for Oscars....what a story...
Kaustubh H Narasimhan why u people behind that Oscar, Oscar is for Hollywood movies they give awards to other movies on foriegn category. bari adella build up aste
@bgraghunatharao61855 жыл бұрын
@@bharathr7717 True.
@Ganavifamilyvlogs4 жыл бұрын
2020 ದರಿದ್ರ ವರ್ಷ ದಲ್ಲಿ ಯಾರ್ ಈ ಸೂಪರ್ ಫಿಲ್ಮ್ ನೋಡಿದಿರಾ
@parameshwarappkn64694 жыл бұрын
29
@mallikarjund19664 жыл бұрын
Navu April nali nudie
@ashokkumar-xw4os4 жыл бұрын
Im
@prakashtg67404 жыл бұрын
I am
@yellownature54774 жыл бұрын
Me...too...
@ithoughtkannada Жыл бұрын
ಆ ಕಾಲಕ್ಕೆ ಎಂಥ ಒಳ್ಳೆ ಸಿನಿಮಾ ಜೊತೆಗೆ ಸಮಾಜಕ್ಕೆ ಎಂಥ ಒಳ್ಳೆ ಸಂದೇಶ ಸಾರೋ ಸಿನಿಮಾ ಎಲ್ಲಾ ಜನರೇಶನ್ ನವರು ಒಂದು ಸಲ ಆದ್ರೂ ನೋಡ್ಲೆ ಬೇಕಾದ ಸಿನಿಮಾ ಇದು. ನಾನು ನನ್ನ ಜೀವನದಲ್ಲಿ ಇದುವರೆಗೂ ಅತೀ ಹೆಚ್ಚು ಭಾರಿ ವೀಕ್ಷಿಸಿದ ಸಿನಿಮಾ ಪಟ್ಟಿಯಲ್ಲಿ ಈ ಸಿನಿಮಾ ಮೊದಲ ಸ್ಥಾನದಲ್ಲಿರುತ್ತೆ, ಈಗ್ಲೂ ಈ ಸಿನಿಮಾದ ಮುಂದುವರೆದ ಭಾಗ ಸಿನಿಮಾ ಮಾಡಬಹುದು ಆ ಪಾತ್ರಧಾರಿಗಳ ಮೊಮ್ಮಕ್ಕಳ ರೂಪದ ಮೂಲಕ ಕಥೆ ಹೆಣೆಯಬಹುದು ಅಂತಾ ಒಂದು ಸಿನಿಮಾ ಇದು.
@kkfan12693 жыл бұрын
This movie will always remain a huge milestone in Indian cinema..hats off to siddlingaih sir..master piece....every 1 has to remember ..substance is the ultimate hero of any movie..have read so many articles how Rajinikanth ,kamal.hassan etc were huge fan of this movie...proud Indian ..proud kannadiga..great social.message..shooting that climax scene in those days ..just hatsoff....movies of siddlangiah sir like bangarada manushya looks like more applicable in these covid times..GK Venkatesh sir..illiyaraja sir's guru 🙂
@donbradman61905 жыл бұрын
ಇಂತಹ ಸಿನಿಮಾ ನೋಡಿ... ಜಾತೀಯತೆ ಕಡಿಮೆಯಾದ್ರೆ.... ಅಷ್ಟೇ ಸಾಕು
@sagarvenki35676 жыл бұрын
Evergreen Cinema of our KFI, Super Acting Vishnu Dada ND Lokesh sir ND also wonderful moral.
@srikanthadc55884 жыл бұрын
" Koodi Baalidare Swarga Sukha " Unity is real power... 👍👌🦋👏🙂💐🌺🌹🌷🌳🌴
@ajeetpalbhai74793 жыл бұрын
ಕನ್ನಡ ಚಿತ್ರರಂಗದ ಮರೆಯಲಾಗದ 🎬🎬🎬👍👍👍👌👌👌
@maheshtallur39242 жыл бұрын
Today I watched Full movie what a beautiful movie in Kannada Industry... Great direction from Siddalingaiah sir.. Hats of Vishnu sir and Lokesh and MP Shankar every one ...
@mohammedhussain23995 жыл бұрын
Best movie ever.. intaha cinema namagella prerane yagabeku..
@umashankar36096 жыл бұрын
A fine student and practitioner of cinema, Kamal Hassan, apparently said the scale of the visualisation and execution was comparable to Hollywood. Remember, this movie was made 44 years ago, without the aid of VFX, CGI etc. What a tragedy that Kannada cinema never utilised fully the talents of Siddalingayya, Vijay, Puttanna to go to the next level. K. Balachander, who is considered mentor of Kamal, Rajni has stated that Puttanna, though younger to him, was like his guru in the quality of his work.
@bgraghunatharao61856 жыл бұрын
Sorry sir. Kannada filmland utilised all of them fully. That's why they produced many outstanding movies. If they had been in other filmlands , they would have ended up in directing masala films instead of content oriented films.
@charancherry83434 жыл бұрын
Superb movie
@umashankar36094 жыл бұрын
@raghunatha rao. I wouldn't disagree with you that they made brilliant movies. This is a lover of Kannada lamenting the level our film land fell to. Maybe if our film fraternity had show cased the fabulous work of these creators then our films would have had a market far beyond Karnataka. Just look at the number of Tamil, Telugu, Hindi and even Malayalam movies that have successful runs in Karnataka. Our movies hardly run outside our state. Isn't that tragic given the creators we had? Isn't that not a failure? And look at the depths we plunged to in the 1990s and 2000s.
@rao4334 жыл бұрын
@@umashankar3609 Sir, every film industry has its fair share of highs and lows. Everybody knows for what reason Malayalam movies were popular for in the 80's & 90's. Similarly we also were at our lowest during 90's and 2000'. Let's try to learn what didn't work during our lowest phases and move on. Let us not try to be so self critical.
@rakeshmn12703 жыл бұрын
With all these what I could understand is,the reason for Kannada movies not getting widespread recognition is lack of publicity...at all times, such great works never got any national award..compared to other languages specially hindi
@aimankhan83194 жыл бұрын
Masterpiece of Kannada cinema, All Indian flim industry legends in one frame. Pleasure to watch this masterpiece again and again..
@stick2roots3 жыл бұрын
ಗೊರೂರು ramaswami Iyengar, fantastic writing✍️ 🙏🙏
@hrsharath17442 жыл бұрын
ಗೊರೂರರಿಗೊಂದು ನಮನ. 🙏 ಇಂತಹ ಅದ್ಭುತ ಕಾದಂಬರಿಯನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದಕ್ಕೆ.