Рет қаралды 4,701
ಭಾರತೀಯ ಸಮಾಜದ ದೊಡ್ಡ ದುರಂತವೂ ಕಳಂಕವೂ ಆಗಿರುವ ಜಾತಿವ್ಯವಸ್ಥೆಯ ಅನಾಹುತಗಳ ವಿರುದ್ಧ ಹೋರಾಟ ಮಾಡಿ, ಸಮಾಜಸುಧಾರಣೆಗೆ ಆಧ್ಯಾತ್ಮಿಕತೆಯ ಸಂಸ್ಪರ್ಶವನ್ನು ನೀಡಿದವರು ನಾರಾಯಣಗುರು . ಸಮಾಜಸುಧಾರಣೆ ಎನ್ನುವುದು ನಿರಂತರ ಪ್ರಕ್ರಿಯೆ. ನಮ್ಮ ಸಮಾಜ ಇನ್ನೂ ತುಂಬ ಸುಧಾರಿಸಬೇಕಿದೆ. ಈ ಶುದ್ಧೀಕರಣಕಾರ್ಯದಲ್ಲಿ ನಮಗೆ ಬೆಳಕಾಗಿ ಒದಗುವವರು ಬ್ರಹ್ಮರ್ಷಿ ನಾರಾಯಣಗುರು.