ನಿಜವಾಗಿಯೂ ನಿಮಗೆ ಧನ್ಯವಾದಗಳು ಸರ್ , ಮಹಾಭಾರತದ ಯುದ್ಧವನ್ನು ನಮ್ಮ ಕಣ್ಣೆದುರಿಗೆ ನಡುಯುತ್ತಿದೆ ಏನು ಅನ್ನುವ ತರ ನಿಮ್ಮ ವಿವರಣೆಗೆ ಕೋಟಿ ನಮನಗಳು.
@punithkumar29745 жыл бұрын
ನೆನ್ನೆ ನೀವು ನಿಲ್ಲಿಸಿದ ಕಥೆ ಇವತ್ತು ಮತ್ತೆ ಪ್ರಾರಂಭಿಸಿದ್ದೀರಿ ಇದೆ ದಿನಕ್ಕಾಗಿ ಕಾಯ್ತಾ ಇದ್ದೆ ಚಕ್ರವ್ಯೂಹದ ಕಥೆ ತುಂಬಾ ಚೆನ್ನಾಗಿದೆ
@jyothisundar80675 жыл бұрын
ನಿಮ್ಮ ಕಂಚಿನ ಕಂಠ ಕೇಳುವುದೇ ಒಂದು ಆನಂದ ಅಭಿ ಮನ್ಯುಬಾಣಕ್ಕಿಂತ ನಿಮ್ಮ ಕಂಚಿನ ಬಾಣ ನಮ್ಮ ಮನಸನ್ನು ನಾಟಿತು
@eshwar6635 жыл бұрын
ಸರ ನಿಮ್ಮ ಮಾತಿನ ಶೈಲಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು
@sarojag71224 жыл бұрын
ಎಷ್ಟು ಚೆನ್ನಾಗಿ ಹೇಳ್ತೀರಾ ಸರ್ 🙏🙏🙏🙏👏👏
@adusumalliravindranaidu85985 жыл бұрын
అద్భుత వాక్ ప్రవాహం; మహాభారత 🏹🔱🌅🌷🌸💐🙏🙏🙏 యుద్ధ నిరతిని సాక్షత్తూ వ్యాస దేవుడు🏹🔱🌅🌷🌸💐🙏🙏🙏 సంజయుడి🌅🙏 రూపంలో మీ యందు నిలచి వర్ణిస్తున్నట్లు తాదాత్మ్యం చెందుతున్న మీ ప్రవచిత మహాభారత కథామృత శ్రోతలుగా మీకు ప్రణామములు అర్పిస్తున్నాము గురుదేవా🌅🙏
@abhikharvi67535 жыл бұрын
ತುಂಬಾ ಧನ್ಯವಾದಗಳು ಸರ್ ನಿಮಗೆ ನನ್ನ ಹೆಸರು ಅಭಿಮನ್ಯು ನನಗೆ ಅಭಿಮನ್ಯುವಿನ ಕಥೆ ನಿಮ್ಮ ಬಾಯಿಂದ ಕೇಳಬೇಕೆಂಬ ಬಹುದಿನದ ಆಸೆ ಆಗಿತ್ತು ಇವತ್ತು ನೆರವೇರಿದೆ ತುಂಬಾ ಧನ್ಯವಾದಗಳು
@surendrapoojary46825 жыл бұрын
ಕೃಷ್ಣಂ ವಂದೇ ಜಗದ್ಗುರು.🙏🙏🙏
@vishwanath-ts5 жыл бұрын
ನಾನು ಈ ವೀಡಿಯೊ ಗಾಗಿ ಹೋದ್ಸಲಿ ಕೇಳಿಕೊಂಡಿದ್ದೆ ಮಾಡಿದಿಕ್ಕೆ ಧನ್ಯವಾದಗಳು.
@raviteja6555 жыл бұрын
ಇಷ್ಟ್ ಹೊತ್ತು ಕಾದಿದಕ್ಕು,,, ಅದ್ಬುತ ವಿಡಿಯೋ....
@nationfirst6405 жыл бұрын
ಈ ಅಮೋಘ ವಿಷಯಕ್ಕಾಗಿ ಧನ್ಯವಾದಗಳು...
@Buddys1845 жыл бұрын
ಬಲೇ ಅಭಿಮನ್ಯು ಸಾಹಸವನ್ನು ಮೆಚ್ಚೆಲೇ ಬೇಕು ಅಪ್ರತಿಮ ವೀರ ಮಹಾಭಾರತ ವೀರ ಅಭಿಮನ್ಯು ಧನ್ಯವಾದಗಳು ನಿಮ್ಮ ಈ ಅದ್ಭುತವಾದ ಮಾಹಿತಿಗೆ ಗುರುಗಳೇ
ಸೂಪರ್ ಸರ್ ದಿನಾಲೂ ಕೂಡ ನಿಮ್ಮ ವಿಡಿಯೋ ಗೇ ಕಾಯಿತಾ ಇರತಿವಿ
@ganeshnaik68945 жыл бұрын
Chakravyuha hege rachane madtare adara bagge video madi sir please..🙏🙏🙏
@santhosharya64725 жыл бұрын
Adu enadru gottidre ...namma deshada mele yaava sulthanano athava yaava British naayigalu orgade bartirlilla .....
@suryaputhracreations22255 жыл бұрын
ಕರ್ಣನ ಬಗ್ಗೆ ಅದ್ಭುತವಾಗಿ ಹೇಳಿದ್ದಿರಿ ಸರ್ , ಮಹಾಭಾರತ ಶುರುಮಾಡಿದಾಗಲೇ ನಾನು ಒಂದು comment ಮಾಡಿದ್ದೆ ನೀವು ಎಷ್ಟೇ ವಿಡಿಯೋ ಮಾಡಿ ಆದರೆ ಕರ್ಣನ ಕಥೆ ಒಂದು ಬಹಳ ಅದ್ಯಯನ ಮಾಡಿ ವಿಡಿಯೋ ಮಾಡಿ ಸರ್ ನಾನು ಅವರ ಸಂಪೂರ್ಣವಾಗಿ ಕಂಡ ಕಂಡ ಪುಸ್ತಕವನ್ನು ಓದಿದ್ದೇನೆ ಅವರ ಬಗ್ಗೆ ವಿಡಿಯೋ ಒಂದು ಸಾಕು 1M subscribers automatically ಅಗ್ತಾರೆ ಅಂತ ಅದು ಸತ್ಯವಾಗುವ ಕಾಲ ಅತ್ತಿರ ಇದೆ. ಮತ್ತೊಂದು ನೆನಪಿಡಿ ಸರ್ ಕರ್ಣನೇ ಅಭಿಮನ್ಯುವಿನ ಸಾವಿಗೆ ನ್ಯಾಯ ಒದಗಿಸುವುದು, ಈ ಚಕ್ರ ವ್ಯೂಹದಲ್ಲಿ ಕರ್ಣನನ್ನು ಧನಾತ್ಮಕ ಮತ್ತು ಋಣಾತ್ಮಕದ ಭಾವನೆಗಳಿಗೆ ಅನುಗುಣವಾಗಿ ವ್ಯಾಸ ಬರೆಸಿದ್ದಾರೆ ಆದರೆ ಬರೆಯುವ ಗಣಪತಿ ಧನಾತ್ಮಕವಾಗಿ ಅರ್ಥಮಾಡಿಕೊಂಡು ಬರೆದಿರುವುದು ವಿಶೇಷ. ಸ್ವಲ್ಪ ತಪ್ಪು ಇತ್ತು ಆದರೆ ವಿಡಿಯೋ ನೋಡಲು ಕಾಯುತ್ತಿರುವವರಿಗೆ ಇಷ್ಟು ಸಾಕು ಎಂದು ಭಾವಿಸುತ್ತೇನೆ. ಶುಭಾವಾಗಲಿ
@venkateshmb29835 жыл бұрын
ಗುರುಗಳೇ ಚಕ್ರವ್ಯೂಹ ಕಥೆ ಕೇಳಲು ತುಂಬಾ ಕಾತರನಾಗಿದೇ ವಿಡಿಯೋ ಮಾಡಿದಕಾಗಿ ಧನ್ಯವಾದಗಳು
@CRajCRaj-hk9jn5 жыл бұрын
ನಿಮ್ಮ ವಿಡಿಯೋಗಾಗಿ ಕಾಯುತ್ತಿದ್ದೆ. ಸರ್
@vasudhakamath30375 жыл бұрын
Excellent narration. Literally, I was on the battlefield.
@gangadharganga15105 жыл бұрын
Sir thuba waiting madtide video goskara Tq you sir
Nim voice nali Mahabharata tumba Chennagi bartide Sir Nanu nim yava video miss madalla
@manjumedur52275 жыл бұрын
Superb fantastic marvelous story love you u r voice sir....
@nmnstudio97545 жыл бұрын
ವಾಃ ಅದ್ಬುತ
@punithkumar73235 жыл бұрын
Naanu wait maadtha edda episode edhu.... Tqqqqqq
@sidl8345 жыл бұрын
Noce NEW Logo , We all are your Fans, Keep up the good work, We are always with you.
@manjucr12745 жыл бұрын
Sir nivu Mado video all the best of Karnataka and India all channels no your medeya matar chanal iam full happy sir thanks thanks thanks thanks thanks thanks thanks thanks thanks thanks thanks