ಗುರುಗಳೇ ನಿಮ್ಮ ಧ್ವನಿಯಲ್ಲಿ ಕೇಳುತ್ತಿದ್ದರೆ ನಾನು ಕೂಡ ಮಹಾಭಾರತದ ಯುದ್ಧದಲ್ಲೇ ಇದ್ದು ವೀಕ್ಷಿಸುತ್ತಿದ್ದೇನೆ ಎಂಬ ಭಾವನೆ ಮೂಡುತ್ತೆ..🙏🙏🙏
@mohankumarmohan12565 жыл бұрын
ಸರ್ ಮಹಾಭಾರತ ಕತೆ ಅದ್ಭುತ ವಾಗಿ ಮೂಡಿಬರುತ್ತಿದೆ ನಿಮ್ಮ ಶ್ರಮಕ್ಕೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು ಸರ್
@swethamswe2385 жыл бұрын
ನಿಮ್ಮ ಜ್ಞಾನ ಭಂಡಾರ ಕ್ಕೆ ನನ್ನ ಅನಂತ ಅನಂತ ಧನ್ಯವಾದಗಳು ಸರ್
@poojabhatshirle6035 жыл бұрын
ಅಭಿಮನ್ಯುವಿನ ಅರ್ಧ ಆಯುಷ್ಯಕ್ಕೆ ಸಂಬಂಧಿಸಿದ ಅವನ ಹಿಂದಿನ ಜನ್ಮ ದ ಕಥೆಯಿದ್ದು ಸಾಧ್ಯವಾದಲ್ಲಿ ಅದನ್ನು ಕೂಡಾ ತಿಳಿಸಿ 🙏
@strips86435 жыл бұрын
ಗುರುಗಳೇ ನೀವು ಕಥೆಯನ್ನು ವಿವರಿಸುತ್ತಿದ್ದರೆ ಕಣ್ಣ ಮುಂದೆ ನಡೆಯುತ್ತಿದೆ ಅನಿಸುವುದು ಅದ್ಭುತ ಗುರುಗಳೇ ನೀವು
@lokeshgowda70155 жыл бұрын
ಸರ್ ನಿಮ್ಮ ಅದ್ಬುತ ಕಾರ್ಯಕ್ಕೆ ನನ್ನ ಕೋಟಿ ಕೋಟಿ ಅಭಿನಂದನೆಗಳು...
@EVERYTHINGMe5 жыл бұрын
ದುಃಖದ ಸಂಗತಿ ಎಂದರೆ ಒಬ್ಬ ಒಂದೇ like ಕೊಡಲು ಸಾಧ್ಯ. ಒಬ್ಬ ಬೇಕಾದಷ್ಟು like ಕೊಡುವ ಹಾಗಿದ್ದರೆ ಲೈಕ್ box ತುಂಬಿ ತುಳುಕುತ್ತಿತ್ತು.
@santupatgar90555 жыл бұрын
ಗುರುಬ್ರಹ್ಮ ಗುರುವಿಷ್ಣು ಗುರುದೇವೋಮಹೇಶ್ವರ🙏🙏🙏🙏
@surendrapoojary46825 жыл бұрын
ಕೃಷ್ಣಂ ವಂದೇ ಜಗದ್ಗುರು.🙏🙏🙏
@mahaveerpujari90535 жыл бұрын
ನೀವು ಕಥೆನಾ ತುಂಬಾ ಚನ್ನಾಗಿ ಸಿದನಿಯ ತರಾ ಯೆಳೆದು ಹೇಳತೀರಾ ಸರ್ ಸೂಪರ್ ಜೈ ಕರ್ನಾಟಕ
@CRajCRaj-hk9jn5 жыл бұрын
ಅದ್ಭುತ... ಧನ್ಯವಾದಗಳು ಸರ್...
@PrakashPrakash-ik8dx5 жыл бұрын
53rd like and first comment 😍👌 ನೀವು ಹೇಳುವ ರೀತಿ, ನಿಮ್ಮ ಧ್ವನಿ 👌 ಸರ್.
@gireeshpm94995 жыл бұрын
ಜೈ ಶ್ರೀ ಕೃಷ್ಣ ಜೈ ಶ್ರೀರಾಮ್ ಜೈ ಹಿಂದ್
@sabannapoojari11285 жыл бұрын
ಗುರುಗಳೆ ನಿಮ್ಮ ಪ್ರತಿಯೊಂದು ವಿಡಿಯೋಗಳು ಬಹಳ ಕುತುಹಲ ಉಂಟುಮಾಡುತ್ತವೆ ಮತ್ತು ಬಹಳ ಅರ್ಥ ಪೂರಣ ವಾಗಿರುತ್ತವೆ ನಿಮ್ಮ ನಮ್ಮ ಧನ್ಯವಾದಗಳು
@parvathiun1105 жыл бұрын
Thank you sir, nimma sambhashane thumba Chennagiddeve.
@SureshSuri-em6uj5 жыл бұрын
ಧನ್ಯಾವಾದಗಳು ಸರ್ ಶುಭ ರಾತ್ರಿ
@poojabv3945 жыл бұрын
Beautiful voice sir thnku so much for your effort...
@avvannapujari31995 жыл бұрын
ನಮಸ್ತೇ ಗುರುಗಳೆ
@ammaravanallinonekannada5 жыл бұрын
ಮುಂದಿನ ಕಥೆಗಾಗಿ ನಾನು ಕಾಯುತ್ತಿದ್ದೇನೆ ಆದಷ್ಟು ಬೇಗ ಬಿಡಿ ರಾಘವೇಂದ್ರ ಸರ್ ಮಹಾಭಾರತವು ತುಂಬ ಕುತೂಹಲದಿಂದ ಇದೆ ನಮಗೆ ನಿಮ್ಮ ಸ್ಟೋರಿ ತುಂಬಾ ಇಷ್ಟವಾಗುತ್ತದೆ ಹಾಗೆ ಬಿಡಿ ನಮ್ಮ ಸಹಕಾರ ನಿಮಗೆ ಎಂದು ಇರುವುದುಥ್ಯಾಂಕ್ಯು ಸರ್ ಥ್ಯಾಂಕ್ಯು ಥ್ಯಾಂಕ್ಯು ಥ್ಯಾಂಕ್ಯು ಥ್ಯಾಂಕ್ಯು ಥ್ಯಾಂಕ್ಯು ಥ್ಯಾಂಕ್ಯು ಥ್ಯಾಂಕ್ಯು ಥ್ಯಾಂಕ್ಯು ಥ್ಯಾಂಕ್ಯು ಥ್ಯಾಂಕ್ಯು ಇದು ನನ್ನ ಫಸ್ಟ್ ಕಾಮೆಂಟ್ ಆಗಿದೆ ಈ ವಿಡಿಯೋದಲ್ಲಿ ಹಾಗೂ ಫಸ್ಟ್ ಲೈಕ್ ಕೂಡ
@gmgirishagmgirisha87485 жыл бұрын
ಚಕ್ರ ವ್ಯೂಹ ವನ್ನ ಬೇದಿಸುವ ಬಗ್ಗೆ ಒಂದು ವೀಡಿಯೋ ಮಾಡಿ ಸರ್
@basavakiranacb96265 жыл бұрын
Nim video ge kaaitidde sir....addict maadbittide nim presentation style, nim voice and pakka information😎
@aravindraj2045 жыл бұрын
Excellent 👌👍 sir
@amruthak94005 жыл бұрын
ಒಳ್ಳೆಯ ಮಾಹಿತಿ ನೀಡಿದಿರಿ ಗುರುಗಳೇ ಕಾದು ಕಾದು ಸಾಕಾಯಿತು.
@kenjodidevaraja26305 жыл бұрын
ಮೈ ನವಿರೇಳಿಸುವ ದೃಶ್ಯ ವನ್ನು ನಮಗೆ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್..
@menaka.hm175 жыл бұрын
Navu serial nodidro nu esto chennagi namge artha agtirlilla, nivu heluva pari thumba artha pornavagirottade, thank u sir....🙏🏼🙏🏼🙏🏼🧚♀️
@PraveenKumar-he3tc5 жыл бұрын
Niv supper sir nim mathina chaka makigale supper...
@srikanthkanakapura22285 жыл бұрын
ಅಭಿಮನ್ಯು ಭೂಮಿಗೆ (ಹುಟ್ಟಿದ) ಬಂದ ಮೇಲೆ ಯಾಕೆ ಹೊರ ಬರೋ ವಿದ್ಯೆ ಕಲಿಲಿಲ್ಲ...ಸಾರ್
@pradeepacharya68015 жыл бұрын
Krashna bidlilla yakendre kamsane abhimanyu
@mahimahesh2775 жыл бұрын
ಗುರುಗಳೇ ನಿಮ್ಗೆ ನಿವೇ ಸಾಟಿ ...... ನಿಮ್ಮ ಆ ಅದ್ಭುತವಾದ ವಾಕ್ ಚಾತುರ್ಯ ನಿಮ್ಮಿಂದ ಬಿಟ್ರೆ ಬೇರೆ ಯಾರಿಂದನು ಸಾದ್ಯ ಇಲ್ಲಾ...ನಿಮ್ಗೆ ಯಾವ ಬಿರುದು ಕೊಟ್ರು ಕಡಮೆ 🤗🤗ಸರಸ್ವತಿ ನಿಮ್ ನಾಲಿಗೆ ಮೇಲೆ ಇದ್ದಾಳೆ ಎನೋ ಅನ್ನೋತರ ನಿಮ್ಮ ವಾಕ್ ಚಾತುರ್ಯಕ್ಕೆ ನಾವ್ ತಲೆ ಬಾಗಲೇಬೇಕು ....... we lv u raghanna .... also media Master .. pls subscribe .. like and share Make it blue 👇👇
@aneepa10605 жыл бұрын
Super question bro
@sharathshetty15545 жыл бұрын
Kellidru krishna heluthiralila
@abhishekgowda6685 жыл бұрын
Even Abhimanyu didn't know about his ability until he started to crack the Chakravyuh, he had no idea he would have to go thorough it one day... So I guess he never bothered about learning it.
@parashurammajjagi905 жыл бұрын
Sir ನಂಗೆ ಒಂದೇ ಒಂದು ಆಸೆ ಅದು ಶಿವ ಪುರಾಣ ನಿಮ್ಮ ಮಾತಿನ ಮೊಲಕ ಕೇಳಬೇಕು ಅಂತ plz ಹೇಳಿ
@rameshs42695 жыл бұрын
ಓಂದು ನಯಾಪೈಸೆ ಖರ್ಚಿಲ್ಲದೇ ಯಾವ ಪುರಾಣ ಹೇಳಿದರೂ ನಾವೂ ಕೇಳ್ತೀವಿ.... ಜೈ ರಾಘಣ್ಣಿ ಸರ್...😂😂
@menaka.hm175 жыл бұрын
Sss....super Edna nanu kelbeku ankondidde, niv keliddira thank u so much.
@gaddalingadiggi45185 жыл бұрын
ಇದು ಸ್ಪಷ್ಟವಾಗಿ ಹೇಳಿದರೆ ಗುರುಗಳೇ ಜೈ ಹಿಂದ್ ಜೈ ಕರ್ನಾಟಕ @ ಯಾದಗಿರಿ ನನ್ನ ಹೆಸರು ಗಡ್ಲಿ0ಗ ದೇವ್ರು
@vasupatil20755 жыл бұрын
ನಿಜಕ್ಕೂ. ಅದ್ಭುತವಾದ.. ಮಾಹಾಭಾರತ
@usiradeepa16745 жыл бұрын
Really I like this series. Nice work Sir.
@madhuhe36865 жыл бұрын
ತುಂಬಾ ಧನ್ಯವಾದಗಳು ಸಾರ್ ಬಹಳ ಸಂತೋಷವಾಯಿತು
@rameshs42695 жыл бұрын
22 ಜನ ಅನ್ ಲೈಕ್ ಓತ್ತಿದ್ದೀರಿ ಎನ್ ಕಂಡು ಓತ್ತಿದಿರಿ ... ಕಮೆಂಟ್ ನಲ್ಲಿ ತಿಳಿಸಿ ನಮ್ಮ ಜ್ಞಾನವನ್ನೂ ಹೆಚ್ಚಿಸರಪ್ಪಾ ಪ್ರಜೆಗಳೇ....
@SridharMR-bb4tb5 жыл бұрын
Nice information super video 💐🙏
@sangameshbadiger92825 жыл бұрын
Evattu Kuda nanade first msg sir tumba Santhosh aytu sir
Sir ghazi attack bagge tillisi... ಬಹಳ ದಿನದ ಅಸೆ 🙏🙏🙏
@santoshkulkarni93624 жыл бұрын
Super explained..back ground music nice
@hari-sn5jj5 жыл бұрын
Night 1 AM i am watching this video super sir👌👌👌👌
@ravikumarravi60705 жыл бұрын
Jai Hind jai karnataka nice sir
@manojp55445 жыл бұрын
End of video nim ಧ್ವನಿ ❤️
@thejaskumar71965 жыл бұрын
i am waiting this,in morning thank you sir. and first view first comment.
@monagaja63845 жыл бұрын
Sir thumba wait madsthira bega upload maaadi
@cbrajeshrajesh15455 жыл бұрын
ಗುರುಗಳೆ🙏 ಶಿವಪುರಾಣ
@rajeevcr19425 жыл бұрын
Gurugale....nammannu yuddabomiyalli iro thara maadbitri.... Sri krishnana sudarshana and paanchajanya da bagge thilsi gurugale...
@ChandraShekar-gb2zf5 жыл бұрын
ಜೈ ಹಿಂದ್ ಜೈ ಕರ್ನಾಟಕ
@pampangouda6215 жыл бұрын
Thank you brother
@ramyajagaramya16655 жыл бұрын
Thank u br nimma video nodi thumba kushi aythu
@ruchithshetty61955 жыл бұрын
Mahabharata nodi nimmindha nan life alli motivation agidhe sir thnks
@LokeshLoki-dt6rw5 жыл бұрын
Edu bro mathu andre Bari video nodi sumnagodalla ee rithi use madkobeku
@vishwaankolekar66825 жыл бұрын
Shrikrishna dhropati ge bidishi kathe helidu channag ettu Sri very nice video thx
@nithinshiva35785 жыл бұрын
ಓಂ ನಮೋ ಶ್ರೀಕಂಠೇಶ್ವರ
@vaasthushilpikannada5 жыл бұрын
ಅತ್ಯದ್ಭುತ ತುಂಬಾ ಚೆನ್ನಾಗಿತ್ತು ವಿಡಿಯೋ - ಟೀಂ ಮಾಹಿತಿ ಜಗತ್ತು
@raviyrravi80125 жыл бұрын
ಸರ್ ದಯವಿಟ್ಟು ಬಲರಾಮ ನ ಬಗ್ಗೆ ಒಂದು ವಿಡಿಯೋ ಮಾಡಿ 🙏🙏🙏
@gmgirishagmgirisha87485 жыл бұрын
ಮಾಹಾಬಾರತ ಯುದ್ದ ನಡೆದ ಬಗ್ಗೆ ಇತ್ತೀಚಿನ ಸಂಶೋಧನೆ ಬಗ್ಗೆ ಒಂದು ವೀಡಿಯೋ ಮಾಡಿ ಸರ್
@ravijadhav92355 жыл бұрын
ಧನ್ಯವಾದಗಳು ಸರ್
@prakashsp90535 жыл бұрын
Sir thumba esta aythu nem media masters
@santoshm.p93765 жыл бұрын
ಗುರುಗಳೇ ನೀವು ಸ್ವಂತ ಟಿವಿ ಚಾನೆಲ್ ಮಾಡಿ
@shylashylaja80015 жыл бұрын
ಧನ್ಯ ಸಾರ್
@gautammukkati5 жыл бұрын
Today for the first time, since the start of your amazing series, I fast-forwarded.
@yashuuu_r5 жыл бұрын
ಸರ್ ಎಲ್ಲಿ ನೀವು ಅರ್ಜುನನ ಮಗ ಅಭಿಮನ್ಯು ಬಗ್ಗೆ ತುಂಬಾ ಚನ್ನಾಗಿ ಹೇಳಿದಿರ ಆದರೆ ನನಗೆ ಒಂದು ವಿಷ್ಯದ ಬಗ್ಗೆ ತಿಳ್ಕೊಬೇಕು ಅದು ಏನು ಅಂದ್ರೆ ಅರ್ಜುನನ ಎನೊಬ್ಬ ಮಗ ಬಬ್ರುವಾಹನ ಬಗ್ಗೆ ಅವರು ಮಹಾಭಾರತದ ಪಾತ್ರದಾರಿ ಅಲ್ಲಿ ಇದರ ಇಲ್ಲವೇ ಅದು ಕಾಲ್ಪನಿಕ ಕಥೆಯೋ ಇದರ ಬಗ್ಗೆ ತಿಳಿಸಿಕೊಡಿ ಪ್ಲೀಸ್