ರಾಮಕೃಷ್ಣಾಶ್ರಮದಲ್ಲಿ ಓದಿದ ನಮಗೆ ವಿವೇಕಾನಂದರ ಬಗ್ಗೆ ಬಹಳ ತಿಳಿದಿದೆ ಎನ್ನುವ ಅಹಂಭಾವ ಆದರೆ ನಾವು ಏನೂ ತಿಳಿದಿಲ್ಲ ಗುರುಗಳಿಗಿಂತ ಹೆಚ್ಚಿಗೆ ತಿಳಿಸಿದ್ದಕ್ಕೆ ನಿಮಗೆ ಧನ್ಯವಾದಗಳು
@chanruangadi4114 Жыл бұрын
❤
@rshvin Жыл бұрын
ಕೊನೆಯವರೆಗೂ ತಿಳಿಯುವುದಿಲ್ಲ ಸರ್!!! ತಿಳಿದಿದ್ದರೆ ಮೊದಲು ಮಿಶನ್ ಆಶ್ರಮಕ್ಕೆ ಚಕ್ರವರ್ತಿ ಅಣ್ಣಾ ಸನ್ಯಾಸಿ ಆಗ್ತಾ ಯಿದ್ದರು
@ramaiahsubbaiah Жыл бұрын
Very much Agree Sir,
@vkgaminglive18 Жыл бұрын
😊😊😊😊😊😊😊😊😊😊😊
@GaneshPH-iu3rf Жыл бұрын
ನೀನೇ ಹೇಳ್ದೆ ಅಲ್ವಾ ಈಗ, ಆಶ್ರಮದಲ್ಲಿ ಓದಿದ ನಿಮಗೆ ತಿಳಿದಿಲ್ಲ,ಅಂದ್ರೇ ಇವನಿಗೆ ಹೇಗೆ ತಿಳೀತು? ಎಲ್ಲ mix ಭಾಷಣ ಇವನ ಮಾತುಗಳು ಇರುತ್ತೆ, ಮತ್ತೆ ಮಹಾನ್ ವ್ಯಕ್ತಿಗಳ ಮಾತುಗಳನ್ನ ತನ್ನ ಉಪಯೋಗಕ್ಕೆ ತಗೋತಾನೆ, ಬಳಸ್ಕೋತಾನೆ. ಯುವಕರ ಭವಿಷ್ಯ ಹಾಳು ಮಾಡೋ,ದ್ವೇಷ ಭಾಷಣಕಾರ ಇವನು, ನಿಮಗೆ ವಿವೇಕಾನಂದರ ಬಗ್ಗೆ ತಿಳಿಬೇಕು ಅಂದ್ರೇ,ಅವರ ಬಗ್ಗೆ ಇರೋ ಪುಸ್ತಕಗಳನ್ನ ಓದಿ, ಸತ್ಯ ಏನು ಅಂತ ಗೊತ್ತಾಗುತ್ತೆ, ಪುಸ್ತಕದಲ್ಲಿ ಇರೋದೇ ಬೇರೆ ಇವನು ಹೇಳೋದೇ ಬೇರೆ. Nonsense ಇವನು.
@VinodKumar-rv1pz Жыл бұрын
ಪ್ರತಿಯೊಬ್ಬರು ಸ್ವಾಮಿ ವಿವೇಕಾನಂದರ, ಕಾಲಿನ, ದೂಳಿನ,ಒಂದು ಕಣದ್ದಷ್ಟದರೂ ಜ್ಞಾನ ಒಂದಬೇಕು. ಜೈ ಹಿಂದ್
@nalinipkt29 Жыл бұрын
ಸ್ವಾಮಿ ವಿವೇಕಾನಂದ 🙏🏻🙏🏻 ನುಡಿಯಲು ನಿತ್ಯಾನಂದ
@nalinipkt29 Жыл бұрын
ಅದ್ಭುತವಾದ ಜ್ಞಾನ ಭಂಡಾರ, ಧನ್ಯವಾದಗಳು ಚಕ್ರವರ್ತಿ ಸರ್ 🙏🏻💐
@bheemarayabheem732 Жыл бұрын
Jai sulibele sir good massage dhanyavadagalu
@yashwanthr7571 Жыл бұрын
ಇವತ್ತು ಬೆಂಗಳೂರಿನ ಬಸವನಗುಡಿ ಶ್ರೀ ರಾಮಕೃಷ್ಣ ಆಶ್ರಮಕ್ಕೆ ಹೋಗಿದ್ದೆ ಬಹಳ ವರ್ಷಗಳ ನಂತರ... ಓಹ್...ಅದೊಂದು ಅದ್ಭುತ ಅನುಭವ, ಪದಗಳಲ್ಲಿ ಹೇಳಲಾಗದು... ಜಯತು ಶ್ರೀ ರಾಮಕೃಷ್ಣ ಭಗವಾನ್🙏🙏🙏🙏😍
@ramaiahsetty925 Жыл бұрын
ಇದನ್ನು ಕೇಳುತ್ತಿರುವ ಕ್ಷಣಗಳು ಅತ್ಯಮೂಲ್ಯವಾದವು
@nikhilnnikhiln7024 Жыл бұрын
Jai ಚಕ್ರವರ್ತಿ ಒಂದೊಂದು ಮಾತೂ ಸಂಪತ್ತು ಮುತ್ತುಗಳು 🥰😍🥰😍🥰😍🔥🔥🔥🔥🔥🔥🔥🔥🔥🔥🔥🙏🙏
@shkamath.k2372 Жыл бұрын
ದಯವಿಟ್ಟು post ಮಾಡುವ ಮೊದಲು ಶಬ್ದ check ಮಾಡಿರಿ. Example ಸಂಪತ್ತು, ಮುತ್ತುಗಳು.
@shkamath.k2372 Жыл бұрын
ವಂದನೆಗಳು, ಜೈ ಹಿಂದ್.
@lakshmijishnu1250 Жыл бұрын
🇮🇳🇮🇳🇮🇳 Jai CHAKRAVARTI Guruji.
@govindarajupb530 Жыл бұрын
ಸಮಸ್ತ ಕನ್ನಡಿಗರ ಮನೆ ಮನೆಗೂ ಮನ ಮನಗೂ ತಲುಪಬೇಕು.,
@begoodanddogood2730 Жыл бұрын
ಜೈ ಶ್ರೀರಾಮ್ 🚩ಜೈ ವಿವೇಕಾನಂದ ❤
@abhina9944 Жыл бұрын
❤🌹🌺ಜೈ ಗುರೂಜಿ🌹🌺 ❤
@mahiyaligar9502 Жыл бұрын
Nice speech better then Cristian pastors well said Vivekananda have a great knowledge of evrything i m proudly saying Vivekananda have a great kind heart ❤️❤️❤️❤️❤️❤️
ಅಣ್ಣ ಯಾವತ್ತಿಗೂ ನಿಮ್ಮ ವಿಚಾರ ಧಾರೆಗಳನ್ನು ನಿಲ್ಲಿಸಬೇಡಿ 🌹🌹
@naveengouda8104 Жыл бұрын
Bhaaratha maatha ki jay.
@vasanthisalian7253 Жыл бұрын
Jai vivekanand swamiji
@krishnamurthyk4255 Жыл бұрын
What a Wonderful speech ❤❤ proud feel to be a volunteer of Yuva Brigade , Jai Bharat
@CHRayappagowda-of7qi Жыл бұрын
Our honorable greatest Chakravarthy Sulibele sir your instructions and speech is very much impordent and this is really great phyloshepy
@basu.c183610 күн бұрын
Good information about Swamiji by CSB....
@hbhagya726 Жыл бұрын
🙏anna stay blessed 🙌 anna
@SushmatejuSushmateju9 ай бұрын
Jai shree ram🙏🙏💐💐🙏🙏🙏💯
@NethuNethu-d8l Жыл бұрын
Nanu nanage divyathreyaru andre nanna prana jai sree ramkrishna paramahasa ki jay
@gangadharg2234 Жыл бұрын
Sharanu sir 🙏🙏🙏🙏
@AaaAaa-ug1bs Жыл бұрын
Nivu nama pakkada village navaru namage thumba khushi
@vanituppad3789 Жыл бұрын
Anna nivu andre ishta anna ❤
@Vinoda-v4g6 ай бұрын
ಚಕ್ರವರ್ತಿ ಅವರೇ ನನಗೆ ಯಾವಾಗಲೂ ಅನ್ಸುತ್ತೆ ನಮ್ ಸಂಸ್ಕೃತಿಯನ್ನ ಉಳಿಸುವವರು ಅಂದರೆ ನಿಜವಾಗಿಯೂ ಬ್ರಾಹ್ಮಣರೇ ಏಕೆಂದರೆ ನಾನು ಬ್ರಾಹ್ಮಣರ ಮಧ್ಯ ಓಡಾಡಿದ್ದೇನೆ ನನಗೆ ಹೆಮ್ಮೆ ಆಗುತ್ತೆ ಅವರ ಬಗ್ಗೆ ನಮ್ಮ ಹಿಂದೂ ಧರ್ಮ ಉಳಿಯುವುದಕ್ಕೆ ಅವರು ಒಂದು ರೀತಿಯಲ್ಲಿ ಕಾರಣರಾಗುತ್ತಾರೆ🙏🏻
@ramakrishnabhatm2069 Жыл бұрын
🙏🙏🙏
@deepadsp2656 Жыл бұрын
🙏🏻🙏🏻🇮🇳
@ljbrand5075 Жыл бұрын
15:33 💔 dr puneth rajkumar avarabage chandhavagi helidhira
@nikhilsheelavantar147 Жыл бұрын
Jai shree Ram
@ramadevitk6791 Жыл бұрын
Bharat matha ki ji
@sharand987 Жыл бұрын
Please continue swamiji speeches like this
@shantappabiradar6424 Жыл бұрын
🙏🙏🙏🙏🙏 sharanu sir 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@mahiyaligar9502 Жыл бұрын
Anna love from uttar Karnataka
@jayashreebs7477 Жыл бұрын
ಧನ್ಯವಾದಗಳು..
@ramadevitk6791 Жыл бұрын
Fantastic speech
@dranilkumarbhat321 күн бұрын
I learned art through seeing photo of swaami vivekananda ,.
@PriyankaTS-d1z2 ай бұрын
Sir full playlist of this series... please sir
@vismayasangatigaluinkannad6339 Жыл бұрын
🌹🙏🙏🙏🙏🙏🌹
@SadaVaidya Жыл бұрын
ತುಂಬಾ ಮಾತಾಡಬೇಕು ಅಣ್ಣ 🙏
@ChandanGurupriya7 ай бұрын
Jai Yogiji❤
@ekalavyap-xr3nl Жыл бұрын
Dear sir plz yellavannu tilkondavaru nivu adre mukyavada mahan vyakti bagge tilidukolli AMBRISH VARMA GURUJI BANGALORE ... ITS VERY IMPORTANT PLZ PLZ
@lathabhagya296 Жыл бұрын
Jai chakraverthy sir
@shridharkulkarni4645 Жыл бұрын
🙏Jai shree ram🙏
@kalavaibhavaa Жыл бұрын
nilhukada aalha vivekanandaru ❤❤❤🙏🙏
@mallikarjunkuri6953 Жыл бұрын
Super sir
@Brahmabhumivedicgurukul Жыл бұрын
ನಮಸ್ತೇ ಸ್ವಾಮಿ ದಯಾನಂದ ಸರಸ್ವತಿ ಅವರ ಬಗ್ಗೆಯೂ ತಿಳಿಸಿಕೊಡಿ ಜನತೆಗೆ....
@VijayKumar-bh4bq Жыл бұрын
Sir nimma bashane nimma matugalu yella chennagiye iddave nimage nannadu ondu namaskara adre nimge nannadu ondu sanna prashne ide nivenadru e nanna comment odidre samadana Kodi " Karnatakadalli adu bangaluru nalli kannadakke yake narth Indians mariyade kodalla yake Hindi bashe kannadigara mele heruttare state government jobgala paiki 50 percent hindiyavare swamy mathadre Hindi mathadi anthare idu Karnatakave athava narth Hindi pranthyava ivattu estaramattakke Hindi heruttare Andre swamy obba kannadiganagu nanna raktha jummannutte yake e thara kannadigarige mariyade illa namma nadinalli heli sir
@heman6589 Жыл бұрын
Hi sir nevu yalli bhashana madodu Nav hege attend madodu
@jagadeesht.c4097 Жыл бұрын
ಅಂತರಾಷ್ಟ್ರೀಯ ವಿವಾದಗಳನ್ನು ಪರಿಹರಿಸಲು ಯುದ್ಧ ಉತ್ತಮ ಮಾರ್ಗ ಹೌದೇ ಅಲ್ಲವೇ? Sir ಇದರ ಬಗ್ಗೆ ದಯವಿಟ್ಟು ತಿಳಿಸಿ ...