ಭೋಜನದ ಕುರಿತಾದ ಅದ್ಭುತವಾದ ವಿವರಣೆಯನ್ನು ಕೇಳಿ ತುಂಬಾ ಸಂತೋಷವಾಯಿತು !ನಿಮಗೆ ತುಂಬಾ ವಂದನೆಗಳು!
@CautiousMindАй бұрын
ತಮ್ಮ ಅಭಿಪ್ರಾಯಕ್ಕೆ ಧನ್ಯವಾದ. ಆಚಾರ್ಯರ ಮತ್ತಷ್ಟು ವೀಡಿಯೋಗಳನ್ನು ತಾವು ಇಲ್ಲಿ kzbin.info/aero/PL4SRID_LE-EAYccajIzVzztmXbd7W00hV ನೋಡಬಹುದು. ಧರ್ಮ ಜಾಗೃತಿಯನ ನಿಟ್ಟಿನಲ್ಲಿ ದಯವಿಟ್ಟು ಈ ವೀಡಿಯೋಗಳನ್ನು ಆಸಕ್ತರಲ್ಲಿ ಹಂಚಿಕೊಳ್ಳಿ ಎಂದು ವಿನಂತಿಸುತ್ತೇವೆ. - ಕಾಷಿಯಸ್ ಮೈಂಡ್ ತಂಡ.
@manjunatharao85186 ай бұрын
ಅತ್ಯಂತ ಉತ್ತಮಮತ್ತು ಅಗತ್ಯ ಮಾಹಿತಿ, ಧನ್ಯವಾದಗಳು
@CautiousMind6 ай бұрын
ವಂದನೆಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯರಿಗೆ ತಿಳಿಸಲಾಗುವುದು - ಕಾಷಿಯಸ್ ಮೈಂಡ್ ತಂಡ.
@kishoreupadhyay29273 ай бұрын
ಹರೇ ಶ್ರೀನಿವಾಸ
@CautiousMind3 ай бұрын
ತಮ್ಮ ಅಭಿಪ್ರಾಯಕ್ಕೆ ಧನ್ಯವಾದ. ಆಚಾರ್ಯ ವಿಕ್ರಮ ಸಿಂಹ ಅವರ ಮತ್ತಷ್ಟು ವೀಡಿಯೋಗಳನ್ನು ತಾವು ಇಲ್ಲಿ ನೋಡಬಹುದು. ಧರ್ಮಜಾಗರಣೆಯ ನಿಟ್ಟಿನಲ್ಲಿ ದಯವಿಟ್ಟು ಈ ವೀಡಿಯೋಗಳನ್ನು ಹಂಚಿಕೊಳ್ಳಬೇಕೆಂದು ಕೇಳಿಕೊಳ್ಳುತ್ತೇವೆ. - kzbin.info/aero/PL4SRID_LE-EAYccajIzVzztmXbd7W00hV - ಕಾಷಿಯಸ್ ಮೈಂಡ್ ತಂಡ.
@GururajBN6 ай бұрын
ತಾವು ಚಿತ್ರಾಹುತಿಯನ್ನಿಡುವ ಕ್ರಮವನ್ನೂ ತೋರಿಸಿದ್ದರೆ ಚೆನ್ನಾಗಿರುತ್ತಿತ್ತು.
@CautiousMind5 ай бұрын
ಧನ್ಯವಾದಗಳು. ಚಿತ್ರಾಹುತಿ ನೀಡುವ ವೀಡಿಯೋ ಇಲ್ಲಿದೆ - kzbin.info/www/bejne/h5_NZoB7lrCsbJY - ಕಾಷಿಯಸ್ ಮೈಂಡ್ ತಂಡ.
@srinivasagururaja61816 ай бұрын
How to do vaishdeva procedure
@shkamath.k23726 ай бұрын
ಅಮೂಲ್ಯ ಮಾಹಿತಿಗಾಗಿ ಆಚಾರ್ಯರಿಗೆ ಧನ್ಯವಾದಗಳು.
@CautiousMind6 ай бұрын
ಧನ್ಯವಾದಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯ ವಿಕ್ರಮಸಿಂಹ ಅವರಿಗೆ ತಿಳಿಸಲಾಗುವುದು. ಅವರ ಇತರ ವೀಡಿಯೋಗಳನ್ನು ಇಲ್ಲಿ ನೋಡಬಹುದು - kzbin.info/aero/PL4SRID_LE-EAYccajIzVzztmXbd7W00hV - ಕಾಷಿಯಸ್ ಮೈಂಡ್ ತಂಡ.
@Banageresrinivasamurthy6 ай бұрын
ಧನ್ಯ ವಾದ ಗಳು
@CautiousMind6 ай бұрын
ಧನ್ಯವಾದಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯ ವಿಕ್ರಮಸಿಂಹ ಅವರಿಗೆ ತಿಳಿಸಲಾಗುವುದು. ಅವರ ಇತರ ವೀಡಿಯೋಗಳನ್ನು ಇಲ್ಲಿ ನೋಡಬಹುದು - kzbin.info/aero/PL4SRID_LE-EAYccajIzVzztmXbd7W00hV - ಕಾಷಿಯಸ್ ಮೈಂಡ್ ತಂಡ.
@waijanathfasalkar12996 ай бұрын
ಒಳ್ಳೆಯ ಮಾಹಿತಿ. ಧನ್ಯವಾದಗಳು.
@CautiousMind6 ай бұрын
ಧನ್ಯವಾದಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯ ವಿಕ್ರಮಸಿಂಹ ಅವರಿಗೆ ತಿಳಿಸಲಾಗುವುದು. ಅವರ ಇತರ ವೀಡಿಯೋಗಳನ್ನು ಇಲ್ಲಿ ನೋಡಬಹುದು - kzbin.info/aero/PL4SRID_LE-EAYccajIzVzztmXbd7W00hV - ಕಾಷಿಯಸ್ ಮೈಂಡ್ ತಂಡ.
@kurdiprahladrao85996 ай бұрын
Where is the chrahuti details ?
@CautiousMind6 ай бұрын
Namaste, Chitrahuti details are in this video kzbin.info/www/bejne/h5_NZoB7lrCsbJY Also, other videos of Acharya are here - kzbin.info/aero/PL4SRID_LE-EAYccajIzVzztmXbd7W00hV - Team Cautious Mind
@sreedharatumkurlaxminaraya44306 ай бұрын
❤ ಶುಭ ವಂದನೆಗಳು ❤
@CautiousMind6 ай бұрын
ಧನ್ಯವಾದಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯ ವಿಕ್ರಮ ಸಿಂಹ ಅವರಿಗೆ ತಿಳಿಸಲಾಗುವುದು. ಅವರ ಮತ್ತಷ್ಟು ವೀಡಿಯೋಗಳನ್ನು ನೀವು ಇಲ್ಲಿ kzbin.info/aero/PL4SRID_LE-EAYccajIzVzztmXbd7W00hV ನೋಡಬಹುದು. - ಕಾಷಿಯಸ್ ಮೈಂಡ್ ತಂಡ.
@vasuhk8706 ай бұрын
What about girls guruji ,girls kuda edhanne fallow madbeka
@narasimha78706 ай бұрын
Thank you for showing mantras also
@CautiousMind6 ай бұрын
ಧನ್ಯವಾದಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯ ವಿಕ್ರಮ ಸಿಂಹ ಅವರಿಗೆ ತಿಳಿಸಲಾಗುವುದು. ಅವರ ಮತ್ತಷ್ಟು ವೀಡಿಯೋಗಳನ್ನು ನೀವು ಇಲ್ಲಿ kzbin.info/aero/PL4SRID_LE-EAYccajIzVzztmXbd7W00hV ನೋಡಬಹುದು. - ಕಾಷಿಯಸ್ ಮೈಂಡ್ ತಂಡ.
@sathyag88726 ай бұрын
Good explanation
@CautiousMind6 ай бұрын
ಧನ್ಯವಾದಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯ ವಿಕ್ರಮ ಸಿಂಹ ಅವರಿಗೆ ತಿಳಿಸಲಾಗುವುದು. ಅವರ ಮತ್ತಷ್ಟು ವೀಡಿಯೋಗಳನ್ನು ನೀವು ಇಲ್ಲಿ kzbin.info/aero/PL4SRID_LE-EAYccajIzVzztmXbd7W00hV ನೋಡಬಹುದು. - ಕಾಷಿಯಸ್ ಮೈಂಡ್ ತಂಡ.
@Summane6 ай бұрын
ಅಪರೂಪದ ಶಾಸ್ತ್ರೀಯ ವಿವರಗಳನ್ನು ನೀಡುತ್ತಿರುವ ನಿಮಗೆ ವಂದನೆಗಳು
@CautiousMind6 ай бұрын
ಧನ್ಯವಾದಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯ ವಿಕ್ರಮ ಸಿಂಹ ಅವರಿಗೆ ತಿಳಿಸಲಾಗುವುದು. ಅವರ ಮತ್ತಷ್ಟು ವೀಡಿಯೋಗಳನ್ನು ನೀವು ಇಲ್ಲಿ kzbin.info/aero/PL4SRID_LE-EAYccajIzVzztmXbd7W00hV ನೋಡಬಹುದು. - ಕಾಷಿಯಸ್ ಮೈಂಡ್ ತಂಡ.
@vijay-fz5ln6 ай бұрын
This is not aparupa, this is daily routine in brahmins households... May be you dont know.
@Summane6 ай бұрын
@@vijay-fz5ln yes, you are right 👍🏼
@HarishKumar-oq4ed6 ай бұрын
🙏🙏
@CautiousMind6 ай бұрын
ಧನ್ಯವಾದಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯ ವಿಕ್ರಮ ಸಿಂಹ ಅವರಿಗೆ ತಿಳಿಸಲಾಗುವುದು. ಅವರ ಮತ್ತಷ್ಟು ವೀಡಿಯೋಗಳನ್ನು ನೀವು ಇಲ್ಲಿ kzbin.info/aero/PL4SRID_LE-EAYccajIzVzztmXbd7W00hV ನೋಡಬಹುದು. - ಕಾಷಿಯಸ್ ಮೈಂಡ್ ತಂಡ.
@Shrimushnam6 ай бұрын
🙏🙏🙏🙏🙏
@CautiousMind6 ай бұрын
ಧನ್ಯವಾದಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯ ವಿಕ್ರಮಸಿಂಹ ಅವರಿಗೆ ತಿಳಿಸಲಾಗುವುದು. ಅವರ ಇತರ ವೀಡಿಯೋಗಳನ್ನು ಇಲ್ಲಿ ನೋಡಬಹುದು - kzbin.info/aero/PL4SRID_LE-EAYccajIzVzztmXbd7W00hV - ಕಾಷಿಯಸ್ ಮೈಂಡ್ ತಂಡ.
@jyotsna.rao236 ай бұрын
🙏🙏🙏🙏
@CautiousMind6 ай бұрын
ಧನ್ಯವಾದಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯ ವಿಕ್ರಮ ಸಿಂಹ ಅವರಿಗೆ ತಿಳಿಸಲಾಗುವುದು. ಅವರ ಮತ್ತಷ್ಟು ವೀಡಿಯೋಗಳನ್ನು ನೀವು ಇಲ್ಲಿ kzbin.info/aero/PL4SRID_LE-EAYccajIzVzztmXbd7W00hV ನೋಡಬಹುದು. - ಕಾಷಿಯಸ್ ಮೈಂಡ್ ತಂಡ.
@suhaskulkarni75506 ай бұрын
Sirstang Namaskar
@CautiousMind6 ай бұрын
ಧನ್ಯವಾದಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯ ವಿಕ್ರಮ ಸಿಂಹ ಅವರಿಗೆ ತಿಳಿಸಲಾಗುವುದು. ಅವರ ಮತ್ತಷ್ಟು ವೀಡಿಯೋಗಳನ್ನು ನೀವು ಇಲ್ಲಿ kzbin.info/aero/PL4SRID_LE-EAYccajIzVzztmXbd7W00hV ನೋಡಬಹುದು. - ಕಾಷಿಯಸ್ ಮೈಂಡ್ ತಂಡ.
@m.d.shivashankar77663 ай бұрын
ಚಿತ್ರಾವತಿ ಮಂತ್ರ ಮತ್ತು ವಿಥಿ ತಿಳಿಸಿ
@CautiousMind3 ай бұрын
ತಮ್ಮ ಅಭಿಪ್ರಾಯಕ್ಕೆ ಧನ್ಯವಾದ. ಆಚಾರ್ಯ ವಿಜಯಸಿಂಹ ಅವರ ಮತ್ತಷ್ಟು ವೀಡಿಯೋಗಳನ್ನು ತಾವು ಇಲ್ಲಿ ನೋಡಬಹುದು. ಧರ್ಮಜಾಗರಣೆಯ ನಿಟ್ಟಿನಲ್ಲಿ ದಯವಿಟ್ಟು ಈ ವೀಡಿಯೋಗಳನ್ನು ಹಂಚಿಕೊಳ್ಳಬೇಕೆಂದು ಕೇಳಿಕೊಳ್ಳುತ್ತೇವೆ. - kzbin.info/aero/PL4SRID_LE-EDNQOtBeTbF9KFECPaQOxG5 - ಈ ಪ್ಲೇಲಿಸ್ಟ್ ನಲ್ಲಿ ಚಿತ್ರಾಹುತಿ ನೀಡುವ ಬಗೆ ಹಾಗೂ ಮಂತ್ರವನ್ನೂ ತಿಳಿಸಲಾಗಿದೆ. - ಕಾಷಿಯಸ್ ಮೈಂಡ್ ತಂಡ.
@nagarajanhv78806 ай бұрын
What is the mantra for chitrahuthi. Please explain.
@CautiousMind6 ай бұрын
ಮುಂದಿನ ಭಾಗವನ್ನು ಸಧ್ಯದಲ್ಲಿಯೇ ಅಪ್ ಲೋಡ್ ಮಾಡಲಾಗುವುದು. ಧನ್ಯವಾದಗಳು. - ಕಾಷಿಯಸ್ ಮೈಂಡ್ ತಂಡ. ಆಚಾರ್ಯರ ಮತ್ತಷ್ಟು ವೀಡಿಯೋಗಳು ಈ ಲಿಂಕ್ ನಲ್ಲಿ ಇವೆ. ದಯವಿಟ್ಟು ಗಮನಿಸಿ - kzbin.info/aero/PL4SRID_LE-EAYccajIzVzztmXbd7W00hV
@harini5646 ай бұрын
It is very common in KZbin videos, that title will be one thing and description will be something different. Why can't they choose right title.
@CautiousMind6 ай бұрын
Namaste, please don't compare our youtube channel with other channels. we don't mislead our viewers as we highly respect them. what is the problem in this title? Acharya has spoken about the importance of Chitrahuti in this video. Are you asking for the method of chitrahuti? - Team Cautious Mind
@narasimha78706 ай бұрын
Vaishadeva heli acharyare
@motiot10736 ай бұрын
ಬೆಂಕಿ ಅಂದರೆ ಏನು?
@jayaramamogaveer59116 ай бұрын
ಇದು ಎಲ್ಲರೋ ಹೇಳಬಹುದೇ,,,,ಚಿತ್ರಾಯ ಚಿತ್ರಗುಪ್ತಾಯ,ಯಮಯಾ,,,ಅಂತಾ ಹೇಳಬೇಕು ಅಂತಾರೆ,,,,ಯಾವುದ್ ಹೇಳುವುದ್
@manjunatharao85186 ай бұрын
ಆದರೆ chitrahutiya ಬಗ್ಗೆ.helilla.
@CautiousMind6 ай бұрын
ನಮಸ್ತೆ, ಚಿತ್ರಾಹುತಿ ಮಾಡುವ ಬಗೆ ಇಲ್ಲಿದೆ kzbin.info/www/bejne/h5_NZoB7lrCsbJY ಹಾಗೆಯೇ ಆಚಾರ್ಯ ಇತರ ವೀಡಿಯೋಗಳು ಇಲ್ಲಿವೆ - kzbin.info/aero/PL4SRID_LE-EAYccajIzVzztmXbd7W00hV - Team Cautious Mind
@kishoreyc5 ай бұрын
Exactly
@AnandKumar-fj6it6 ай бұрын
Chithrahuthy bagge helalilla swamy.
@CautiousMind6 ай бұрын
ಮುಂದಿನ ಭಾಗವನ್ನು ಸಧ್ಯದಲ್ಲಿಯೇ ಅಪ್ ಲೋಡ್ ಮಾಡಲಾಗುವುದು. ಧನ್ಯವಾದಗಳು. - ಕಾಷಿಯಸ್ ಮೈಂಡ್ ತಂಡ. ಆಚಾರ್ಯರ ಮತ್ತಷ್ಟು ವೀಡಿಯೋಗಳು ಈ ಲಿಂಕ್ ನಲ್ಲಿ ಇವೆ. ದಯವಿಟ್ಟು ಗಮನಿಸಿ - kzbin.info/aero/PL4SRID_LE-EAYccajIzVzztmXbd7W00hV
ನಮಸ್ತೆ, ಟೈಟಲ್ ಗೂ ಮಾತಿಗೂ ಖಂಡಿತ ಸಂಬಂಧವಿದೆ. ವೀಡಿಯೋ ಟೈಟಲ್ ನಲ್ಲಿ ಚಿತ್ರಾಹುತಿಯ ಮಹತ್ವ ಅಂತಿದೆ. ಚಿತ್ರಾಹುತಿಯ ಮಹತ್ವದ ಬಗ್ಗೆಯೇ ಆಚಾರ್ಯರು ಮಾತನಾಡಿದ್ದಾರೆ. ಚಿತ್ರಾಹುತಿ ನೀಡುವ ವಿಧಾನ ಈ ವೀಡಿಯೋದಲ್ಲಿದೆ. kzbin.info/www/bejne/h5_NZoB7lrCsbJY ಗಮನಿಸಿ. ನಾವು ನಮ್ಮ ವೀಕ್ಷಕರನ್ನು ಯಾವುದೇ ಕಾರಣಕ್ಕೂ ಮಿಸ್ ಲೀಡ್ ಮಾಡುವುದಿಲ್ಲ. - ಕಾಷಿಯಸ್ ಮೈಂಡ್ ತಂಡ.
@jayaramamogaveer59116 ай бұрын
ನಿಮ್ಮ ನಂಬ್ರ ಕೋಡಿ ಗುರುಗಳೇ,,,,
@ushaseetharamaiah60916 ай бұрын
ಚಿತ್ರ ಆಹುತಿ ಬಗ್ಗೆ ಹೇಳಿ.
@CautiousMind6 ай бұрын
ಮುಂದಿನ ಭಾಗವನ್ನು ಸಧ್ಯದಲ್ಲಿಯೇ ಅಪ್ ಲೋಡ್ ಮಾಡಲಾಗುವುದು. ಧನ್ಯವಾದಗಳು. - ಕಾಷಿಯಸ್ ಮೈಂಡ್ ತಂಡ. ಆಚಾರ್ಯರ ಮತ್ತಷ್ಟು ವೀಡಿಯೋಗಳು ಈ ಲಿಂಕ್ ನಲ್ಲಿ ಇವೆ. ದಯವಿಟ್ಟು ಗಮನಿಸಿ - kzbin.info/aero/PL4SRID_LE-EAYccajIzVzztmXbd7W00hV
@raghavendrajoshi92296 ай бұрын
ಹೆಡ್ಡಿಂಗ ಚಿತ್ರಾಹುತಿ ಅಂದ್ರಿ ಆದರೆ ಅದರ ಬಗ್ಗೆ ಹೇಳಲಿಲ್ಲ.
@CautiousMind6 ай бұрын
ನಮಸ್ತೆ, ಚಿತ್ರಾಹುತಿ ಮಾಡುವ ಬಗೆ ಇಲ್ಲಿದೆ kzbin.info/www/bejne/h5_NZoB7lrCsbJY ಹಾಗೆಯೇ ಆಚಾರ್ಯ ಇತರ ವೀಡಿಯೋಗಳು ಇಲ್ಲಿವೆ - kzbin.info/aero/PL4SRID_LE-EAYccajIzVzztmXbd7W00hV - Team Cautious Mind
@omkarmurtyomkar3666 ай бұрын
🙏🏽👌🏽❤️❤️❤😂🎉🎉
@CautiousMind6 ай бұрын
ಧನ್ಯವಾದಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯ ವಿಕ್ರಮ ಸಿಂಹ ಅವರಿಗೆ ತಿಳಿಸಲಾಗುವುದು. ಅವರ ಮತ್ತಷ್ಟು ವೀಡಿಯೋಗಳನ್ನು ನೀವು ಇಲ್ಲಿ kzbin.info/aero/PL4SRID_LE-EAYccajIzVzztmXbd7W00hV ನೋಡಬಹುದು. - ಕಾಷಿಯಸ್ ಮೈಂಡ್ ತಂಡ.
@tattvabodhaka61406 ай бұрын
Dayvittu ivara number kaluhisi
@CautiousMind6 ай бұрын
ನಮಸ್ಕಾರ, ದಯವಿಟ್ಟು ನಮ್ಮ ವಾಟ್ಸಾಪ್ ಸಂಖ್ಯೆ 73493 14205 ಗೆ ತಮ್ಮ ನಂಬರ್ ಕಳುಹಿಸಿ. - ಕಾಷಿಯಸ್ ಮೈಂಡ್ ತಂಡ.
@gururajtangod37086 ай бұрын
ಪ್ರ ವಚನದ ತಲೆಬರಹ ಸರಿಯಾಗಿಲ್ಲ . ಆದರೂ ಭೋಜನ ಮಾಡುವಾಗಿನ ಮಾನಸಿಕ ಸ್ಥಿತಿಯ ಬಗ್ಗೆ ಒಳ್ಳೆಯ ವಿವರಣೆ.
@CautiousMind6 ай бұрын
ಧನ್ಯವಾದಗಳು. ಆಚಾರ್ಯ ವಿಕ್ರಮಸಿಂಹ ಅವರ ಇತರ ವೀಡಿಯೋಗಳನ್ನು ನೀವು ಇಲ್ಲಿ ನೋಡಬಹುದು. - kzbin.info/aero/PL4SRID_LE-EAYccajIzVzztmXbd7W00hV - ಅಂದಹಾಗೆ, ತಮ್ಮ ಪ್ರಕಾರ ಪ್ರವಚನದ ತಲೆಬರಹ ಏನಿರಬೇಕಿತ್ತು? - ಕಾಷಿಯಸ್ ಮೈಂಡ್ ತಂಡ.
@KSSathyanarayana-t3p6 ай бұрын
Sir what you saying god in man - The same Adeee shankara charya - first Guru of Brahmins preached - God is in you /all Aham brahmasmeeeeee But your self and your mata acceits real truth needed
@CautiousMind6 ай бұрын
Namaste, we at Cautious Mind treat and respect all the faiths, customs and philosophies equally. We upload videos related to all the faiths. In this video, we have only tried to showcase practices related to food consumption. We don't intend to start discussion on any topic that we have not portrayed. - Team Cautious Mind
@mathmurthy9936 ай бұрын
KSHAMALA wrong KALMASHA ✓
@CautiousMind6 ай бұрын
ದಯವಿಟ್ಟು ಗಮನಿಸಿ. ತಮ್ಮ ಅಭಿಪ್ರಾಯ ಬೇರೆ ಇದ್ದರೆ ತಿಳಿಸಿ. kzbin.info/www/bejne/faPPd62irtOIibs - ಕಾಷಿಯಸ್ ಮೈಂಡ್ ತಂಡ.
@SuryaPrakash-ul7kf6 ай бұрын
ಹೇ ಳುವುದೊಂದು ಮಾಡುವುದೊಂದು ಅಂದ ಹಾಗಾಯ್ತು. ಚಿತ್ರಾಹುತಿ ಬಗ್ಗೆ ಪ್ರಸ್ತಾಪವೇ ಇಲ್ಲ.
@CautiousMind6 ай бұрын
ನಮಸ್ತೆ, ಹೇಳವುದೊಂದು ಮಾಡುವುದೊಂದು ಆಗಿಲ್ಲ. ಏನು ಹೇಳಿದ್ದೇವೋ ಅದನ್ನೇ ಮಾಡಿದ್ದೇವೆ. ಇದು ಚಿತ್ರಾಹುತಿಯ ಮಹತ್ವದ ವೀಡಿಯೋ. ನೀವು ಚಿತ್ರಾಹುತಿ ಮಾಡುವ ವಿಧಾನದ ಬಗ್ಗೆ ಕೇಳುತ್ತೀದ್ದೀರಾ? - ಕಾಷಿಯಸ್ ಮೈಂಡ್ ತಂಡ.
@SuryaPrakash-ul7kf6 ай бұрын
@@CautiousMind ಸರಿ, ತಪ್ಪಾಗಿದ್ದರೆ ಕ್ಷಮಿಸಿ.
@CautiousMind6 ай бұрын
ನಮಸ್ತೆ, ಕ್ಷಮೆ ಕೇಳುವ ಅಗತ್ಯವಿಲ್ಲ. ಬಹುಶಃ ತಾವು ಚಿತ್ರಾಹುತಿ ಮಾಡುವ ವಿಧಾನದ ವೀಡಿಯೋ ಕೇಳುತ್ತಿರುವಿರಿ ಎಂದು ಭಾವಿಸಿದ್ದೇವೆ. ಚಿತ್ರಾಹುತಿಯ ಎರಡು ವೀಡಿಯೋಗಳಿವೆ. ಒಂದು ಮಹತ್ವ, ಮತ್ತೊಂದು ವಿಧಾನ. ಆ ವಿಧಾನದ ವೀಡಿಯೋ ಇಲ್ಲಿದೆ kzbin.info/www/bejne/h5_NZoB7lrCsbJY - ಕಾಷಿಯಸ್ ಮೈಂಡ್ ತಂಡ.
@SuryaPrakash-ul7kf6 ай бұрын
@@CautiousMind ಧನ್ಯವಾದಗಳು. ಆದರೆ ನನ್ನ ನಿರೀಕ್ಷೆ ಬೇರೆ ಇತ್ತು. ಕೆಲವರ ಪ್ರಕಾರ, ಚಿತ್ರಾಹುತಿ ಪಿತ್ರುಗಳ ಸಲುವಾಗಿ ಇಡುವ ಪದ್ಧತಿ ಎಂದು. ಅದಕ್ಕೆ ತಕ್ಕಂತೆ, ಆಹುತಿಗಳೂ ಸಹಾ ಚಿತ್ರ , ಚಿತ್ರಗುಪ್ತ, ಯಮ, ಯಮಧರ್ಮ, ಈ ರೀತಿ ಹೆಸರು ಗಳೊಂದಿಗೆ ನೀಡಲಾಗುವುದರಿಂದ , ಪಿತ್ರುಗಳಿಗೇ ಸಂಬಂಧಿಸಿದಂತೆ ಕಂಡುಬರುತ್ತಿದೆಯಾದ್ದರಿಂದ, ಆಬಗ್ಗೆ ಏನಾದರೂ ವಿವರಣೆ ಬರಬಹುದೇನೋ, * ಮಹತ್ವ* ದಡಿಯಲ್ಲಿ, ಎಂಬ ನಿರೀಕ್ಷೆ ಯಿತ್ತು. ಅದೇನೂ ಬರಲಿಲ್ಲ. ಹಾಗಾಗಿ ನನ್ನ ಮೊದಲ ಪ್ರತಿಕ್ರಿಯೆ ಸ್ವಲ್ಪ ಒರಟಾಗಿ ಮೂಡಿರಬಹುದು.
@gopalkrishnarbelgaumkar3396 ай бұрын
Aduge alla adige
@venugopalrao88476 ай бұрын
ಎರಡೂ ಸರಿಯಾಗಿದೆ. ಕನ್ನಡ ನಿಘಂಟನ್ನು ಒಮ್ಮೆ ಪರಾಮರ್ಶಿಸಿ ಕಮೆಂಟ್ ಮಾಡಿ...😊
@VittalaMurthy-sx8rc2 ай бұрын
ಧನ್ಯವಾದ ಗಳು.
@CautiousMind2 ай бұрын
ವಂದನೆಗಳು. ಆಚಾರ್ಯ ವಿಕ್ರಮ ಸಿಂಹ ಅವರ ಮತ್ತಷ್ಟು ವೀಡಿಯೋಗಳನ್ನು ತಾವು ಇಲ್ಲಿ ನೋಡಬಹುದು. kzbin.info/aero/PL4SRID_LE-EAYccajIzVzztmXbd7W00hV ಧರ್ಮ ಜಾಗೃತಿಯ ನಿಟ್ಟಿನಲ್ಲಿ ಈ ಲಿಂಕನ್ನು ಆದಷ್ಟು ಜನರಲ್ಲಿ ಹಂಚಿಕೊಳ್ಳಿ ಎಂದು ವಿನಂತಿಸುತ್ತೇವೆ. - ಕಾಷಿಯಸ್ ಮೈಂಡ್ ತಂಡ.
@swarna91816 ай бұрын