ದಿಗ್ಗಜ ಸಂಗೀತ ನಿರ್ದೇಶಕರು..ಬಹುದೊಡ್ಡ ಕಾರ್ಯಕ್ರಮ..ಅಂದು ಜಿ.ವಿ.ಅತ್ರಿ ನನ್ನನ್ನು ಸಾರ್ವಜನಿಕವಾಗಿ ಕೊಂದರು! | EP 03

  Рет қаралды 125,646

B Ganapathi

B Ganapathi

Күн бұрын

Пікірлер: 370
@venkateshkulkarni3158
@venkateshkulkarni3158 6 ай бұрын
ಬಿ. ಗಣಪತಿ ಅವರಿಗೆ ನನ್ನ ಒಂದು ಮನವಿ, ಜೀ ಕನ್ನಡದ ಸಂಗೀತ ಕಾರ್ಯಕ್ರಮದ ಬಣ್ಣ ಬಯಲು ಮಾಡಿ.ಅಲ್ಲಿ ಕಲೆಗಿಂತ ಅಧಿಕ ಪ್ರಸಂಗ ಹೆಚ್ಚಾಗಿದೆ.ಬರೀ ಬೋಗಸ್.
@rajk4129
@rajk4129 6 ай бұрын
Underrated comment.
@dakowshikfamily4699
@dakowshikfamily4699 6 ай бұрын
May be due to Giving prize to incapable singers​ in some seasons@@rajk4129
@gopalchannappa7687
@gopalchannappa7687 6 ай бұрын
Super kanditha maadbeku
@girishachargiliyar2254
@girishachargiliyar2254 6 ай бұрын
Yes ✅
@2288407
@2288407 6 ай бұрын
Yess
@geethats8571
@geethats8571 6 ай бұрын
ಗಣಪತಿ ಅವರೇ ನಿಮಗೆ ನನ್ನ ನಮಸ್ಕಾರ ಗಳು ಇಂತಹ ಒಳ್ಳೆಯ ವ್ಯಕ್ತಿಯನ್ನು ನಮಗೆಲ್ಲ ಪರಿಚಯಿದ್ದಕ್ಕೆ ಹಾಗೆಯೇ ಹಂಸಲೇಖ ಮುಖವಾಡ ಕಲ್ಚಿದ್ದಕ್ಕೆ 🙏🙏🙏.
@kumarfamily1091
@kumarfamily1091 5 ай бұрын
ಶಂಕರ್ ಶ್ಯಾನುಭೋಗ್ ನನ್ನ favourite singer. ಅವರ ಕಂಠ, ಅವರ ಗಾಯನ ಶೈಲಿ ತುಂಬಾ ಚೆನ್ನಾಗಿದೆ. ಅದ್ಭುತ ಪ್ರತಿಭೆ.
@savithaashok9897
@savithaashok9897 6 ай бұрын
ಗಣಪತಿ ಯವರೇ ಶಂಕರ್ ಅವರ ಮಾತು ಕೇಳಿ ದುಃಖ ಆಯಿತು.ತುಳಿಯುವವರು ಎಲ್ಲ ಕಡೆ ಇರುತ್ತಾರೆ.
@MithalaM
@MithalaM 6 ай бұрын
ಇಂತಹ ಪ್ರತಿಭೆಗಳನ್ನು ಸಂದರ್ಶನ ಮಾಡಿದ ಈ ಕಾರ್ಯಕ್ರಮ ತುಂಬಾ ಮಾಹಿತಿ ನೀಡಿದೆ
@nagarathnar4631
@nagarathnar4631 6 ай бұрын
ನಾನು ಯಾವಾಗಲೂ, ಏನಪ್ಪಾ ನನ್ನದು ಎಂಥ ಕಿತ್ತು ಹೋದ ಹಣೆಬರಹ ಅಂತ ದುಃಖ ಪಡ್ತಾ ಇದ್ದೆ. ನಿಮ್ದು ಈ ಎಪಿಸೋಡ್ ನೋಡಿದ್ಮೇಲೆ ನಂದೇನ್ ದೊಡ್ಡ ಶೋಕ ಅಲ್ಲ ಅಂತ ಅನ್ನಿಸ್ತಾ ಇದೆ. ಅಂತಹ ಎಲ್ಲಾ ಅನುಭವಗಳೇ ನಿಮ್ಮನ್ನ ಈ ಎತ್ತರಕ್ಕೆ ಬೆಳೆಸಿರೋದು ಬಿಡಿ. ನೀವಿಬ್ರೂನೂ ತುಂಬಾ ಪ್ರಾಮಾಣಿಕವಾಗಿ ಮಾತಾಡಿದಿರಿ. ಕೇಳಕ್ಕೆೀ ಚಂದ. ಆಗಲೇ ಎರಡು ಸಲ ಕೇಳಿಬಿಟ್ಟೆ
@krishnacl376
@krishnacl376 6 ай бұрын
ನಿಮಗೆ ಮೋಸ,ಅನ್ಯಾಯ ಮಾಡಿದ ಆ ವ್ಯಕ್ತಿ ಬೆಳೆಯಲೂ ಇಲ್ಲ, ಯಾವುದೋ ಒಂದೆರಡು ಕ್ಯಾಸೆಟ್ ನಲ್ಲಿ ಪಲ್ಟಿ ಹೊಡೆದು ಅವಕಾಶಾನ ಕಿತ್ತುಕೊಂಡು ತಾನೇ ಪಿ.ಬಿ.ಶ್ರೀನಿವಾಸ್ ಅಂತ ಭ್ರಮಿಸಿಕೊಂಡು ಜೀವನ ನದಿಯಲ್ಲಿ ಕೊಚ್ಚಿಹೋದ
@raghuchetana5688
@raghuchetana5688 6 ай бұрын
Life Ali star beku
@shubhanarayan7035
@shubhanarayan7035 6 ай бұрын
ನನಗೂ ಅದೇ ಅನಿಸಿತು. ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಈ ಅತ್ರಿ ತರಹ ಕಂತ್ರಿಗಳು ಮಧ್ಯೆ ಬಂದು ಹಾಳ್ಮಾಡ್ತಿದ್ರು. ಆ ನೋವನ್ನು ಜೀವ ಇರೋವರೆಗೂ ಮರೆಯೋಕೆ ಆಗೋಲ್ಲ.
@seenuvas8164
@seenuvas8164 6 ай бұрын
Bejar ಆದ್ರೆ 🍺 🍺🍺 Kudree
@Basavaraj_Raddi
@Basavaraj_Raddi 6 ай бұрын
😂😂😂😂​@@seenuvas8164
@rameshrami2540
@rameshrami2540 6 ай бұрын
ಅದದದ್ದೆಲ್ಲ ಒಳಿತೇ ಆಯಿತು.ಬಿಡಿ ಸಾರ್.ನಿಮ್ಮ ಕಂಠ ಭಕ್ತಿ ಸಂಗಿತಕ್ಕೆ ತುಂಬಾ ಹೊಂದುತ್ತೆ.
@nirmalajayaprakash2456
@nirmalajayaprakash2456 6 ай бұрын
ಮಾತು, ಅನಿಸಿಕೆ, ಆಂತರ್ಯ, ಹೇಳಿಕೊಳ್ಳುವ ತುಡಿತ, ಎಲ್ಲವೂ...... ಸ್ಪಟಿಕದಂತೆ ನಿಚ್ಚಳ....!!! ಬಹಳಷ್ಟು ವಿಷಯಗಳು ನಮಗೆ ತಿಳಿದಿರುವುದೇ ಇಲ್ಲ,!! ತುಂಬಾ ಪ್ರಾಮಾಣಿಕವಾಗಿ ಮಾತನಾಡಿದ್ದಾರೆ!! ಕೇಳ್ತಾನೆ ಇರೋಣ ಅನ್ಸುತ್ತೆ...,, ಗಣಪತಿ ಸಾರ್..., ಥ್ಯಾಂಕ್ ಯು ವೆರಿ ಮಚ್!!! ಶಂಕರ್ ಶಾನ್ ಬಾಗ್ ಅವರೇ... ತಮಗೂ ಕೂಡ ಹೃದಯಪೂರ್ವಕ ವಂದನೆಗಳು...!!
@ManjulaManjula-jt4wj
@ManjulaManjula-jt4wj 6 ай бұрын
ಶಂಕರ್ ಶ್ಯಾನಭಾಗ್ ಅವರ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ, ಧನ್ಯವಾದಗಳು ಗಞಪತಿ ಸರ್. 🙏🙏
@shankarabli47
@shankarabli47 6 ай бұрын
ಶಂಕರ ಸರ್.. ನಿಮ್ಮದು ಅದ್ಭುತ ಪ್ರತಿಭೆ.. ದೇವರು ಒಳ್ಳೇದು ಮಾಡ್ಲಿ.. ಹಾಗೆ ಗಣಪತಿ ಯವರೇ, ನಿಮ್ಮ ಈ ಒಳ್ಳೆ ಕೆಲಸಕ್ಕೆ ನನ್ನ ನಮಸ್ಕಾರಗಳು.. ನಾಧ ಬ್ರಾಹ್ಮನ ಡೋಂಗಿ ಜನರಿಗೆ ಗೊತ್ತಾಯಿತು.. 🙏🙏
@kamathmurali461
@kamathmurali461 5 ай бұрын
ಶಂಕರ್ ಶಾನುಭೋಗರು ನನ್ನ ಆಪ್ತ ಸ್ನೇಹಿತರು ಅವರ ಕಲೆಗೆ ನಾನು ಮೆಚ್ಚುತ್ತೇನೆ ಆದರೆ ದುರಂತದ ಕಥೆ ಕೇಳಿ ಬೇಜಾರು ಆಯ್ತು
@swaralayacreationofficial2307
@swaralayacreationofficial2307 6 ай бұрын
ಶಂಕರ್ ಸರ್ ನಿಮ್ಮ ಮೇಲೆ ಇದ್ದ ಗೌರವ ಇನ್ನಷ್ಟು ಹೆಚ್ಚಾಯಿತು. 🥰🙏🏻
@vinuthan984
@vinuthan984 6 ай бұрын
ಶ್ರಾವಣ ಬಂತು ನಾಡಿಗೆ ಬಂತು ಬೀಡಿಗೆ ಈ ಹಾಡು ತುಂಬಾ ಸೂಪರ್ ಆಗಿ ಹಾಡ್ತೀರಿ ಸರ್. ನಾನು ಲೈವ್ವಲ್ಲಿ ಕೇಳಿದೇನೆ👌
@KRISHNA-b7
@KRISHNA-b7 6 ай бұрын
ಒಳ್ಳೆಯದೇ ಆಯಿತು. ಶ್ರೇಷ್ಠ ಹಾಡುಗಳನ್ನು ಹಾಡುವ ಅವಕಾಶ ಸಿಕ್ಕಿತು.
@DeviprasadPerovodi
@DeviprasadPerovodi 2 ай бұрын
ದಾಸ ಸಾಹಿತ್ಯ, ವಚನ ಸಾಹಿತ್ಯಕ್ಕೆ, ಇರುವ ಬೆಲೆ ಫಿಲಂ ಹಾಡಿಗೆ ಇಲ್ಲ ಸರ್🙏.
@nrupatungahalingali
@nrupatungahalingali 6 ай бұрын
ಅದರಿಂದ ನಿಮಗೆ ಒಳ್ಳೆಯದು ಆಗಿದೆ ಅದಕ್ಕೆ ನಿಮ್ಮ ಪ್ರಮಾಣಿಕತನ ಸಾಕ್ಷಿ
@shobhapai1647
@shobhapai1647 6 ай бұрын
ನನಗೆ ಅರ್ಥ ಆಗ್ತಾ ಇದೆ ಸರ್. ನಮಗೂ ಇಂಥ ಅನುಭವಗಳು ಆಗತ್ತೆ. ಆದರೆ ದೇವರು ನಮಗೆ ಒಳ್ಳೇದು ಮಾಡೇ ಮಾಡ್ತಾರೆ. 🙏👍
@ninagagi_viru
@ninagagi_viru 6 ай бұрын
ಕಲಾವಿದರಿಗೆ ಈ ನೋವು , ಸಂಧರ್ಭ ಸಹಜವಾಗಿ ಎದುರಾಗುತ್ತೆ. ನೀವೂ ಕಲಾವಿದರಿರಬಹುದು ಒಳ್ಳೆಯದಾಗಲಿ ನಿಮಗೆ...🙌🙌
@malathim9894
@malathim9894 6 ай бұрын
ನಿಮ್ಮಂತಹವರು ಕೆಟ್ಟ ಸಾಹಿತ್ಯ ಹಾಡಲುನಿರಾಕರಿಸುವಂತೆ ಎಲ್ಲರೂ ಈ ತರಹ ಮಾಡಿಆದರೆ ಇನ್ನು ಮುಂದೆ ಸಾಹಿತ್ಯವನ್ನು ಚೆನ್ನಾಗಿ ಬರೆಯಬಹುದು ಈಗಿನ ಹಾಡುಗಳನ್ನು ಕೇಳಲು ತುಂಬಾ ಬೇಸರ
@KanakappaTalavara-m6x
@KanakappaTalavara-m6x 6 ай бұрын
ನಿಮ್ಮ ಚಾನಲ್ ದಿಂದ ನನಗೆ ಇವರ ಬಗ್ಗೆ ಇಂತವರು ಇದಾರೆ ಅನ್ನೋದು ಗೊತ್ತು ಆಯ್ತು ಸರ್ ಧನ್ಯವಾದಗಳು 🙏🏻
@malligesudhir151
@malligesudhir151 5 ай бұрын
ನಿಮ್ಮ ಅವಕಾಶ ಕಿತ್ತರುಅಣ್ಣಾ, ನಿಮ್ಮ ಪ್ರತಿಭೆ ಕಿತ್ತು ಕೊಳ್ಳಲು ಸಾಧ್ಯ ವಿಲ್ಲಾ ಅಣ್ಣಾ 😭ನನಗೂ ಈ ನೋವು ಆಗಿದೆ ಅಣ್ಣಾ
@maryjagadish294
@maryjagadish294 5 ай бұрын
ಯಾರು ಯಾರು ಇಲಿಯ ಹಾಗೆ ಇರುವ ಹುಲಿ ಆಂತ ತಿಳಿಸಿಕೊಡುತ್ತಿದ್ದೀರಿ 😂 ಎಪಿಸೋಡ್ ಒಂದೊಂದೇ ಚೆನ್ನಾಗಿ ಮೂಡಿ ಬರ್ತಿದೆ 👍🥺💐
@madhuravishankar7954
@madhuravishankar7954 6 ай бұрын
Recently I came to know about Mr Shankar Shanbhog and I was wondering how come such a gifted, talented singer was not heard at all. Now I got the answer. This was a candid interview. Everything happens for a reason. But it feels sad to know that there are more people ready to snatch others bread. Why don't they understand that the ocean is very large where we can let others to fish and we will find our own. Thank you Mr Ganapati for bringing this to light. First time I came across your channel. Will surely follow in future.
@sathyanarayanahanumanthara2238
@sathyanarayanahanumanthara2238 6 ай бұрын
I am thoroughly enjoying the experiences that are being shared by veteran singer Shri Shankar Shanbogue in these episodes. Sathyanarayana
@archanaprabhu2795
@archanaprabhu2795 6 ай бұрын
Shankar sir is a very down to earth person and a great soul.He has come a long way..
@Vishwanath-lz4tt
@Vishwanath-lz4tt 6 ай бұрын
ಜಿ ವಿ ಆತ್ರಿ ಗಿಂತ ನಿಮ್ಮ ವಾಯ್ಸ್ ತುಂಬಾ ಚೆನ್ನಾಗಿದ್ದು ನೀವು ಹೈಲೈಟ್ ಆಗುತ್ತಿದ್ದೀರಿ. ಆದ್ದರಿಂದ ಅರೇಂಜರ್ಸ್ ತಮಗಿಂತ ಉತ್ತಮವಾಗಿರುವವರು ತಮ್ಮ ಕಾರ್ಯಕ್ರಮಗಳಲ್ಲಿ ಮುಂದೆ ಬಿಡುವುದಿಲ್ಲ.
@umaprabhu5527
@umaprabhu5527 6 ай бұрын
ನಿಜಕ್ಕೂ ಕಣ್ಣಲ್ಲಿ ನೀರು ಬಂತು, ಆಗುವುದೆಲ್ಲಾ ಒಳ್ಳೆಯದಕ್ಕೇ ಶಂಕರಣ್ಣ 🙏
@MeenaMeena-nz6xt
@MeenaMeena-nz6xt 5 ай бұрын
ಕೇಳ್ತಾ ಇದ್ರೆ ಕಣ್ಣೀರು ಬರ್ತಾ ಇದೆ 😭😭. Really ತುಂಬಾ ಬೇಸರ ವಾಗ್ತಾಇದೆ
@laxmijoshi6270
@laxmijoshi6270 5 ай бұрын
Please listen the song ಸಂತನೆಂದರೆ ಯಾರು song sung by ಶಂಕರ shanbhag what a talent 🎉🎉❤❤
@premaraoa5231
@premaraoa5231 6 ай бұрын
ಇವರ ದೇಶ ಭಕ್ತಿ ಹಾಡುಗಳು ತುಂಬಾ ಚೆನ್ನಾಗಿದೆ. ಮಂಗಳೂರಿನ ಸನಾತನ ನಾಟ್ಯಲಯದ ಡಾನ್ಸ್ ಪ್ರೋಗ್ರಾಮ್ನಲ್ಲಿ ಪುಣ್ಯಕೋಟಿ ಹಾಡು ಅದ್ಭುತವಾಗಿತ್ತು.
@manjunathkamath3974
@manjunathkamath3974 6 ай бұрын
Heart touching episode. Mr. Shankar Shanbagh and his family deserves prosperity, as I have seen from close quarter, how the entire family of Shankar Shanbhag shied away from seeking any favor despite the situation warranted help and divine intervention. Bottom line, I am happy to recollect, most probably his first bhajan programme while undergoing his classical music training under late Pandit Madhav bhat ji, was performed at our ancestral home on the banks of Suvarna River in Kallianpur. May be i am wrong in saying, it was his first performance to a selected few guests at my home. A sense of guilt is still around, as I could not reward Mr. Shanbhag at that time. 🙏
@bvbharathi-y9q
@bvbharathi-y9q 6 ай бұрын
❤l am 75 years.naanu nimma sangeetha kacherige bandhidhe.1st time nimmanna nodidhu haagu nimma sangeetha keli tumba ishatavaagithu.naanu veena kalithidhene.haagaagi sangeetha tuma ishta.neevu sagibandha hadhiyallina kashta keli kannali neeru barthithu.nimagu hagu Ganapathi avarigu vandhanegalu
@shashi_vardhan-as1
@shashi_vardhan-as1 5 ай бұрын
ನಾನು ಶಂಕರ್ ಶಾನಭೋಗ್ ಅವರನ್ನು ನೋಡಿರಲಿಲ್ಲ ಇಂದು ನಿಮ್ಮ ಮೂಲಕ ಆ ಸರಸ್ವತಿ ಪುತ್ರನನ್ನು ನೋಡಿದ ಮತ್ತು ಅವರ ಬಗ್ಗೆ ತಿಳಿದುಕೊಂಡ ಭಾಗ್ಯ ನನ್ನದು❤️ ಧನ್ಯವಾದಗಳು ನಿಮಗೆ ಗಣೇಶ ಸರ್, ಬಹಳ ಪರಿಶುದ್ಧ ಸಂಗೀತದ ಆತ್ಮ ಅನಿಸತ್ತೆ ಅವರ ಮಾತುಗಳನ್ನು ಕೇಳುತ್ತಿದರೆ, 🙏🏼
@BGanapathiChannel
@BGanapathiChannel 5 ай бұрын
ಧನ್ಯವಾದ ಸರ್..ನಾನು ಗಣಪತಿ
@raghunathvn7042
@raghunathvn7042 6 ай бұрын
Really he us good singer . I enjoyed his dasa sahitya geetegalu...last year arranged his prog in our Co brother's house..it was a good prog
@sanjeevhasarani8127
@sanjeevhasarani8127 6 ай бұрын
ಗಣಪತಿ ಅಣ್ಣಾ... ನಿಮ್ಮ ಕನ್ನಡ ,ನಮ್ಮ ರಾಜಣ್ಣನ ನಂತರ ತುಂಬಾ ಚಂದ,ಕನ್ನಡ ದವರಿಂದಲೇ ಕಮರಿ ಹೋಗುತ್ತಿರುವ ಒಂದು ಕಾಡು ಮಲ್ಲಿಗೆಯನ್ನು ಪರಿಚಯಿಸುತ್ತಿದ್ದೀರಿ ಗಣಪತಿ ಅಣ್ಣಾ. ನಿಮಗೆ ಆತ್ಮೀಯ ನಮಸ್ಕಾರಗಳು ಅಣ್ಣಾ.. 🎉🎉🎉🎉🎉🎉
@girishachargiliyar2254
@girishachargiliyar2254 6 ай бұрын
😢ಅಯ್ಯೋ ಪಾಪ ಊರಿಂದ ಬಂದವರಿಗೆ ಎಷ್ಟು ಬೇಜಾರಾಗಿರಬೇಡ.... ನಮ್ಮ ಉಡುಪಿಯವರು 🙏
@sujathabai7364
@sujathabai7364 6 ай бұрын
ಒಳ್ಳೆಯತನ ಸತ್ತವರನ್ನು ಅಮರರಾಗಿಸತ್ತೆ. ಸಣ್ಣತನ ಬದುಕಿದ್ದೂ ಸತ್ತ ಹಾಗೆ.
@shalinik.s6874
@shalinik.s6874 6 ай бұрын
ಶಂಕರ್ ನನ್ನ ಬಹಳ ಹಿಂದಿನ ಸ್ನೇಹಿತರು. ಕೋಣನಕುಂಟೆ ಹತ್ತಿರದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾ ಇದ್ದೆವು. ನನ್ನ ಆಫೀಸಿನಲ್ಲಿ ಮಾತಾಡುತ್ತಾ ಇದ್ದೆವು.1991-1992 ನಾಗಸಂದ್ರ ಸರ್ಕಲ್ ಬಳಿ ಸಂಗೀತ ಹೇಳಿಕೊಡಲಿಕ್ಕೆ ಬರುತ್ತಾ ಇದ್ದರು. ಈವಾಗ ಮರೆತು ಹೋಗಿರಬೇಕು. --ಭಾರತೀಶ್ ಕೆ ಎಸ್.
@Manjushetty634
@Manjushetty634 6 ай бұрын
ಸರ್ ಹೆಸರಾಂತ ಗಾಯಕರೇ 🌹💐🙏 ನೀವು ತುಂಬಾ ನೊಂದೀದಿರಾ ಸಮಾಧಾನ ಮಾಡ್ಕೊಳಿ ಸರ್ 🙄🙌 ಸರ್ ಒಳ್ಳೆದಾಗಲಿ 🙌😍
@raghavendraam6533
@raghavendraam6533 6 ай бұрын
ಸರ್ ನಿಮ್ಮ ಅಧ್ಭುತ ಗಾಯನ ನಾನು ನನ್ನ ಸಣ್ಣ ವಯಸ್ಸಿನಿಂದ ಕೇಳುತ್ತಿದ್ದೇನೆ ನಿಮ್ಮದು ಕಂಚಿನ ಕಂಠ ದಾಸರ ಪದಗಳ ಸೇವೆ ಹೀಗೆ ಮುಂದು ವರೆಯಲಿ ನಿಮಗೆ ನೀವೇ ಸಾಟಿ ಉ- ಕೊಳಲನೂದುವ ಚದುರಾನ್ಯಾರೆ ಪೇಳಮ್ಮಯ್ಯ ಈ ಹಾಡನ್ನು ಎಷ್ಟು ಅಧ್ಭುವಾಗಿ ಹಾಡಿದ್ದೀರಿ ನಾನು ಸುಮಾರು ಸಲ ಕೇಳಿದ್ದೇನೆ ಗಣಪತಿಯವರೆ ನಿಮಗೂ ಅನಂತ ನಮಸ್ಕಾರಗಳು ಹಾಗು ಧನ್ಯವಾದಗಳು
@sureshnayak3567
@sureshnayak3567 6 ай бұрын
Grassroot level ನಿಂದ ಮೇಲೆ ಬಂದು ಅದ್ಭುತ ಕಲಾಕಾರ
@hschandra-v3b
@hschandra-v3b 6 ай бұрын
ಸೂಪರ್ ಶ್ರೀ ಶಂಕರ್ ಸರ್. ಶ್ರೀ ಗಣಪತಿ ಸರ್ ನಿಮಗೆ ನಮ್ಮ ನಮನಗಳು.
@jyothisundar8067
@jyothisundar8067 6 ай бұрын
ಧನ್ಯವಾದಗಳು ಗಣಪತಿ ಸರ್
@arunachalamsingermysore4962
@arunachalamsingermysore4962 5 ай бұрын
ಖಂಡಿತ ಜಿ ವಿ ಅತ್ರಿ ಒಬ್ಬ ಕಂತ್ರಿ
@umagovindaraj7159
@umagovindaraj7159 6 ай бұрын
ಸೂಪರ್ ಸರ್.. ನಿಮ್ಮ ಅಭಿರುಚಿಗೆ ತಕ್ಕಂತೆ ನಿಮ್ಮ ಸಂಗೀತ.. ನಿಮ್ಮ ಸಾಧನೆ ಅಪಾರ. ಅಗಣಿತ. ಅನನ್ಯ.
@lalitabhavigaddi1173
@lalitabhavigaddi1173 5 ай бұрын
ನಿಮ್ಮ ಹಾಡುಗಳು 👌🏻👌🏻
@manjularajshekhar6956
@manjularajshekhar6956 6 ай бұрын
ಹಣದಿಂದ ಆಸ್ತಿಯಿಂದ ಯಾರೂ ದೊಡ್ಡವರಾಗುದಿಲ್ಲ ಆದರೆ ಒಳ್ಳೆಯ ಸಂಸ್ಕಾರ ಇದ್ದರೆ ನಿಜವಾಗಿಯೂ ಅವರೇ ದೊಡ್ಡವರು
@sandhyaramesh7901
@sandhyaramesh7901 5 ай бұрын
ಸಾರ್, ಎಷ್ಟು ಸ್ವಚ್ಛ ಮಾತು,ಮನಸ್ಸು ಅದಕ್ಕೆ ದೇವರ ಕೈಂಕರ್ಯಕ್ಕೆ ಮೀಸಲು ನಿಮ್ಮ ಹಾಡುಗಾರಿಕೆ.
@Mangala-jn2ul
@Mangala-jn2ul 6 ай бұрын
ನಿಜ್ವಾಗ್ಲೂ ನನಗೂ ಕಣ್ಣಲ್ಲಿ ನೀರು ಬಂತು 😢😢😢😢😢
@harshacreativeclips7617
@harshacreativeclips7617 6 ай бұрын
ಸ್ವಲ್ಪವೂ ಅಹಂಕಾರ ರಹಿತ ಗಾಯಕರು ನಿಮಗೆ ನನ್ನ ನಮನ
@veenakrishna3077
@veenakrishna3077 6 ай бұрын
Very good human being Shankar sir 🙏🙏
@ManjulakcManju-wm2gq
@ManjulakcManju-wm2gq 6 ай бұрын
Nimge thumba thanks ganapathiyavre nanu shankar bagge namgella avra manadalada mathugalu namgella thilsidke tq nanu hadoke thumba esta navu radio keli old song neerkudiyothara hadthivi but navu sangeetha kalthilla but yella gayakari namma gurugalu ankonthivi thumba novaythu nim mathu keli
@anilkumar-qm4te
@anilkumar-qm4te 6 ай бұрын
ಸರ್ ಶಂಕರ್ ಶಾನಬಾಗ್ ❤
@rukminicr8248
@rukminicr8248 6 ай бұрын
ತುಂಬಾ ಬೇಜಾರಾಯ್ತು ಸರ್ ಅಂತಹವರಿಂದ ಅನ್ಯಾಯ ಆಗಬಾರದಿತ್ತು,ನೀವು ಕೇಳಬೇಕಿತ್ತು ಸರ್
@kalyansingh8454
@kalyansingh8454 6 ай бұрын
ಅತ್ಯುತ್ತಮವಾದ ಸಂದರ್ಶನ 👌🙏
@manasahegde2617
@manasahegde2617 5 ай бұрын
vijay prakash sir ondu prgm li helidru..nanu bere language li iddidake istra mattige beldu bande anta..e episode nodi inu khatri aytu adu
@sunilkumarpatil4449
@sunilkumarpatil4449 6 ай бұрын
ಅನ್ಯಾಯ ಮಾಡಿದವರ ಅಂತ್ಯ ಅತ್ಯಂತ ದಾರುಣ.
@RamkrishnaB-ty8os
@RamkrishnaB-ty8os 6 ай бұрын
ನಿಮ್ಮ ತಾಯಿ ಬಗ್ಗೆ ಹೇಳಿದ್ದಿರಿ. ಬಹಳ ನೋವು ಆಯಿತು. ಸತ್ಯ ಕ್ಕೆ ಜಯ ಇದೆ.
@AmrutJogi-sx6il
@AmrutJogi-sx6il 6 ай бұрын
ನೀವು ಸರ್ ನಿಜವಾದ ಸಂಗೀತಗಾರರು ❤❤
@vishwanaths6266
@vishwanaths6266 6 ай бұрын
ದಾಸ ಸಾಹಿತ್ಯ ವನ್ನು ಅಪ್ಪಿ ಕೊಂಡ ವರು, ಸುಳ್ಳು ಹೇಳಲಾರರು I didn't know about you, Shankar ji till this episode... I will start listening to your songs. ತಮಗೆ ಶುಭವಾಗಲಿ
@rekhac1616
@rekhac1616 6 ай бұрын
Thumba olleya karyakrama🙏🙏
@ambikaks9857
@ambikaks9857 5 ай бұрын
Nimma idu elelu janumada hadu suuuuper..nimma gayana adbhutha😊😊
@sureshmadiwalar113
@sureshmadiwalar113 6 ай бұрын
ಗೀತ ಬಾರತಿ.ಸಂತನೆಂದರೇ.ಅದ್ಬುತ
@sumah8795
@sumah8795 6 ай бұрын
Om shanti. Bhagavath Geethe speaks itself!!!
@sumah8795
@sumah8795 6 ай бұрын
Aagodella olleyadakke!!!
@raghavendra.d2200
@raghavendra.d2200 6 ай бұрын
Nivirali. Nanagee kanniru ukkihariyitu shankaranna. Ella dasariguu odagida avamana nimaguu aeythu andre adu devaru nimmannu tanna sevegagi kaydirisidda. God bless u shankranna. Devaru kotta dhvani talent devara sevegee misalagirali. Nimma Jeevana sarthaka.
@malashetty4421
@malashetty4421 6 ай бұрын
ಅಪಮಾನ ವಾದರೆ ವೊಳ್ಳಿತು🙏 ನಿಮ್ಮ ನೋವು ಅರ್ಥವಾಗುತ್ತೆ🙏
@-satsanga
@-satsanga 6 ай бұрын
ಸರ್, ನಿಮ್ಮ ಹಾಡುಗಳು ಭಗವಂತನಿಗೆ ಮೀಸಲಾಗಲಿ.
@aishwaryabiradar8632
@aishwaryabiradar8632 6 ай бұрын
ಶಂಕರ್ ಶಾನುಭೋಗರ ಅವರು ಅದ್ಭುತ ಗಾಯಕರು
@hemanths9891
@hemanths9891 6 ай бұрын
ಒಳ್ಳೆ ಮಾಹಿತಿ ಓಕೆ
@rajarajeshwari1943
@rajarajeshwari1943 6 ай бұрын
Best guest.. Best episode sir.. 👏
@SHVdas
@SHVdas 6 ай бұрын
ಜೀವನದಲ್ಲಿ ಒಂದು ಬಾಗಿಲು ಮುಚ್ಚಿತೆಂದರೆ ವಿಧಿ ನಿಮಗಾಗಿ ಮತ್ತೊಂದು ಬಾಗಿಲನ್ನು ತೆರೆಯುತ್ತಿದೆ ಎಂದು ಅರಿತುಕೊಳ್ಳಬೇಕು
@praphullashankar4732
@praphullashankar4732 6 ай бұрын
Tumba chennagide
@gayathrimp7646
@gayathrimp7646 6 ай бұрын
Best is always best sir ji 🎉🎉
@amardeep317
@amardeep317 5 ай бұрын
ಗಣಪತಿಯವರೇ, ಇಂತಹ ಸಂದರ್ಶನದ ಸಾಕ್ಷ್ಯ ಇಟ್ಟು ಸಂದರ್ಶನದಲ್ಲಿ ಪ್ರಸ್ತಾಪವಾದ ಸಂಗೀತ ನಿರ್ದೇಶಕರನ್ನ at least ಈಗ ಇರುವವರನ್ನು ಸಂದರ್ಶನ ಮಾಡಿ..... ತಪ್ಪು ಯಾರೂ ಮಾಡಿದರೂ ಅದನ್ನು ಒಪ್ಪಿಕೊಂಡಲ್ಲಿ ಅಥವಾ ಇನ್ನೊಂದು ವರ್ಷನ್ ಇದ್ದರೆ ಅದನ್ನು ಹೇಳಿಸುವ ಪ್ರಯತ್ನ ಮಾಡಿ..
@sudheerkumarlkaulgud7521
@sudheerkumarlkaulgud7521 6 ай бұрын
ಶುಭೋದಯ....
@sathyabhamahegde1892
@sathyabhamahegde1892 5 ай бұрын
Entahavaranna parichayisiddakke 🙏🙏👌👌
@parthasarathy459
@parthasarathy459 6 ай бұрын
ಶಂಕರ್ ಅವರ ಮಾತು ಕೇಳಿ ದುಃಖ ಆಯಿತು. But let us wish Sri Ganesh Shanbagh good luck. Thank you.
@swathishenoy8752
@swathishenoy8752 6 ай бұрын
He is Shankar, not Ganesh
@prameelak4049
@prameelak4049 6 ай бұрын
Sir i am very sad about own saatvik story. Yr voie supet GBUE
@luckylakshmi591
@luckylakshmi591 6 ай бұрын
Really great sir nevo❤
@vijaymanjunath5646
@vijaymanjunath5646 6 ай бұрын
ಇದು ತುಂಬಾ ಆಘಾತಕಾರಿ ನೋವಿನ ವಿಷಯ. ಜಿ.ವಿ.ಅತ್ರಿ ಈ ರೀತಿ ಮಾಡುತ್ತಾರೆ ಎಂದು ಊಹಿಸಲೂ ಸಾಧ್ಯವಿಲ್ಲ.😮😮😮😢😢😢😭😭😭
@naaneeruvudeninngaagi3546
@naaneeruvudeninngaagi3546 6 ай бұрын
howdu gomukha vygrha
@VijayKumar-ns1zo
@VijayKumar-ns1zo 6 ай бұрын
madida karmakke devru patakalisiddanalla atri yavarithi mareyadru Andre .. yaloke bejarguthe
@muralitharank1736
@muralitharank1736 6 ай бұрын
Arambhika avamana bhavishyada sanmaanakke mettilu.
@manjegowdamr7955
@manjegowdamr7955 6 ай бұрын
ಎಂತಹ ಆಘಾತಕಾರಿ ಮಾಹಿತಿ, ಸರ್ ಸತ್ಯಮೇವಜಯತೆ.
@sandyk9655
@sandyk9655 6 ай бұрын
Very very sad to hear sir shankar sir is such a talented singer
@kavic1498
@kavic1498 6 ай бұрын
Super sir
@g.ramachandra3715
@g.ramachandra3715 6 ай бұрын
ಇದಕ್ಕೆ ಹೇಳೋದು ಪ್ರೊಫೈಫೆಷನಲ್ ಜೇಲೌಸ್ ಅನ್ನೋದು. ಅತ್ರಿ ಆದರೇನು ಯಾರಾದರೇನು ಎಲ್ಲಾ ಒಂದೇ.
@sandeeppai25
@sandeeppai25 6 ай бұрын
ಇದನ್ನು ಹೇಳಬಾರದು ಸತ್ತಿರುವವರಿಗೆ. ಆದರೂ ಇಂತಹ ಪ್ರತಿಭೆಗಳನ್ನು ತುಳಿದಿದ್ದಕ್ಕೆ ಜಿ ವಿ ಅತ್ರಿ ಅವರ ಅಂತ್ಯ ಹಾಗಾಯ್ತು. he deserved it
@SNSmusic-tb2jv
@SNSmusic-tb2jv 6 ай бұрын
ಶಂಕರ್ ಶಾನ್ ಬಾಗ್ ರವರೇ ನೀವು ಆಗಲೇ ಜಿ.ವಿ.ಅತ್ರಿಯವರ ಪಿ.ಬಿ.ಶ್ರೀನಿವಾಸ್ ರವರ ಅನುಕರಣೆ ಕಂಠ ಕೇಳಿದ್ದೀರಲ್ಲ ಆ ಮನ್ಷ ಶೃತಿ ತಪ್ಪಿ ಹಾಡ್ತಿದ್ದ ಅದುಗೊತ್ತಾ ಮತ್ತು ಪಿ.ಬಿ.ಎಸ್.ಆಲಾಪ್ ಗಳನ್ನೂ ಕೆಡಿಸುತ್ತಿದ್ದ ಅದು ಗೊತ್ತಾ... ಒರಿಜಿನಲ್ ಹಾಡನ್ನು ಹಾಡಿ ಪಿ.ಬಿ.ಎಸ್.ಹೆಸರನ್ನು ಹಾಳು ಮಾಡಲು ಹುಟ್ಟಿದ್ದ ಅದಕ್ಕೆ ಅದು ಬೇಡ ಅಂತಾನೇ ತುಂಗೇ ನನ್ನ ಬಳಿ ಬಾ ಕಂದ ಅಂತಾ ಎಳೆದುಕೊಂಡಳು
@gohithsrivatsa4746
@gohithsrivatsa4746 5 ай бұрын
But what about his son and his 9 years old niece. They didn't deserve it.
@rekhanayak8012
@rekhanayak8012 6 ай бұрын
No one can forget Jai Jai Hanuman jai Guru jai jai pavman song.God bless Shankar Shanbhogji
@SavigaanaMusicSchool
@SavigaanaMusicSchool 6 ай бұрын
Devara naama sankaeerthana nimma jeevanada uddhesha aagiddu olledaytu. Sir naavu nimma abhimanigalu
@vaishak5808
@vaishak5808 6 ай бұрын
Hat's off both.
@venkatdas2248
@venkatdas2248 6 ай бұрын
ಸೂಪರ್ ಕಳಸ
@basuskonnurwriter795
@basuskonnurwriter795 6 ай бұрын
Shankar sir Nann Geetegalannu Haadidu Nann punny❤❤❤❤❤❤
@meerasrinath1941
@meerasrinath1941 6 ай бұрын
ಆಗೋದೆಲ್ಲ ಒಳಿತೇ ಆಯಿತು, ನಾನೂ ನಿಮ್ಮ ಮೆಚ್ಚಿನ ಅಭಿಮಾನಿ ಏನು ಕಂಠ ಅದ್ಭುತವಾಗಿ ಹಾಡ್ತೀರಾ ಸರ್
@PHOTOGRAPH_BY_NV
@PHOTOGRAPH_BY_NV 6 ай бұрын
super singer sir ere😍😍
@savithrin2003
@savithrin2003 6 ай бұрын
Really cried
@vasudhakamath3037
@vasudhakamath3037 6 ай бұрын
Very good interview 👌👏
@Girishkoushik24
@Girishkoushik24 6 ай бұрын
Similar experience happened to my sister also by other kannada singer
@ninagagi_viru
@ninagagi_viru 6 ай бұрын
ಆ ಕೆಟ್ಟ ಕ್ಷಣವನ್ನು ಮರೆತು ಮುಂದೆ ಸಾಗಲಿ ಸರ್. ಖಂಡಿತಾ ಅವರಿಗೂ ಒಳ್ಳೆಯದಾಗುತ್ತೆ. 🙌🙌
@venugopala2259
@venugopala2259 6 ай бұрын
God bless
@vidyasatya4861
@vidyasatya4861 6 ай бұрын
How emotional he is
@deepakshashikumar
@deepakshashikumar 6 ай бұрын
This kind of Re-recording is also called as Version recording! Maine Pyar Kiya film songs was marketed by T-Series as version recording although the copyright was with HMV.
@geetahuded1779
@geetahuded1779 6 ай бұрын
Sir nimma omkara Bindu syunktam hadanna bousha 6 years back kelidde chandana tv nalli but adu manasigge estu hidsittu Andre naanu KZbin nalli hudkidde hudkiddu aga nim hesaru Saha gotiralilla till today i listen that song
@Sanjunallur
@Sanjunallur 6 ай бұрын
Real world .raw truth
IL'HAN - Qalqam | Official Music Video
03:17
Ilhan Ihsanov
Рет қаралды 700 М.