ನೀವ್ ಹೇಳಿರೊ proportionನಲ್ಲೆ ನಾನೂ ಇಡ್ಲಿ ಮಾಡೋದು. ನಮ್ಮನೆ ಇಡ್ಲಿ ಕೂಡ ಹೀಗೆ ಇರುತ್ತೆ. ಆದ್ರೆ ಸಾಂಬಾರ್ ನೀವ್ ಮಾಡೋ ರೀತಿ ಗೊತ್ತಿರ್ಲಿಲ್ಲ. ಅಳತೆ ಚೆನ್ನಾಗಿ ಹೇಳ್ಕೊಟ್ಟಿದ್ದೀರ. ಧನ್ಯವಾದಗಳು. ನಾನೂ try ಮಾಡ್ತೀನಿ.
@veenanarayana5509 Жыл бұрын
ಸಾರ್ ನಾನು ಇವತ್ತು ನೀವು ತೋರಿಸಿ ಕೊಟ್ಟ ಇಡ್ಲಿ ಸಾಂಬಾರ್ ಮಾಡಿದೆ ತುಂಬಾ ಚೆನ್ನಾಗಿ ಬಂತು ನೀವು ಹೇಳುವ ಪ್ರತಿ ಯೊಂದು ಟಿಪ್ಸನ್ನು ಫಾಲೋ ಮಾಡಿದೆ ಬಹಳ ಅಮೋಘ ವಾಗಿತ್ತು thankyou so much sir🙏
@VeenaVnhАй бұрын
ಕಡಿಮೆ ಸಾಮಗ್ರಿಗಳನ್ನು ಬಳಸಿ ಎಲ್ಲರಿಗೂ ತಿಳಿಯುವ ರೀತಿಯಲ್ಲಿ ಅಡಿಗೆ ತೋರಿಸುತ್ತಿದ್ದಿರಿ ಧನ್ಯವಾದ ತುಂಬಾ ಚೆನ್ನಾಗಿ ಇದೆ
@gangakr85085 ай бұрын
ನೀವು ಮಾಡೋ ಎಲ್ಲಾ ಅಡುಗೆ ಟ್ರೈ ಮಾಡ್ತಾ ಇದ್ದೀವಿ ತುಂಬಾ ಚೆನ್ನಾಗಿದೆ ತುಂಬಾ ಖುಷಿಯಾಗ್ತಿದೆ ಥ್ಯಾಂಕ್ ಯು ಸರ್
@medhavathyps46448 ай бұрын
I made the Sambhar powder today and prepared Drumstick Sambhar using it. Wow!!!! Tasted so Yummy 😋. Thanks for such a wonderful recipe. Keep smiling and keep up the good work.
@arunanpolicepatil370 Жыл бұрын
ನಮಸ್ತೆ 🙏🏻ಅಣ್ಣಾ, ತುಂಬಾ ಚೆನ್ನಾಗಿದೆ ನೀವು ಅಡಿಗೆ ಮಾಡೋ ವಿಧಾನ ಮತ್ತೆ ಮಾತಾಡುವ ಶೈಲಿ, ನಿಮ್ ತಂದೆಯವರು ಹೀಗೆ ಮಾತಾಡೋದು, ಅವ್ರ shows ತುಂಬಾ ನೋಡಿದೀನಿ, ಈ video ನೋಡೋಕೆ start ಮಾಡಿದ ತಕ್ಷಣ ಇಡ್ಲಿಗೆ ಅಕ್ಕಿ ನೆನಸೋಣ ಅಂತಾ items ಎಲ್ಲಾ ready ಮಾಡಿ ಇಟ್ಟಿದೀನಿ
@Ramyashrey223 Жыл бұрын
Ivara thande yaru
@arunanpolicepatil370 Жыл бұрын
@@Ramyashrey223 ರಂಗನಾಥ್ sir ಅಂತಾ, ಒಗ್ಗರಣೆ ಡಬ್ಬಿ program ನಲ್ಲಿ ಮುರಳಿ ಅವ್ರು ನಡಿಸಿ ಕೊಡ್ತಿದ್ರು ಅಲ್ವಾ, ಅಯ್ಯಂಗಾರ್ style foods ತುಂಬಾ ಮಾಡಿ ತೋರ್ಸಿದಾರೆ
@lakshmidevi3732 Жыл бұрын
@rramyashrey2718 😊
@sheshadribhattar263 Жыл бұрын
Super sir
@mahachaitanya Жыл бұрын
ನಿಮ್ಮ ಅಡುಗೆ ರುಚಿ ತುಂಬಾ ಚೆನ್ನಾಗಿದೆ ನಿಮ್ಮ ವಿವರಣೆಯೂ ತುಂಬಾ ಚೆನ್ನಾಗಿದೆ ಧ್ನಯಾ ವಾದಗಳು
@maheshwaris3517 Жыл бұрын
Neevu eshtu kushiyagi nagta heli kodutira thanks puliyogare recipe torsi sir
@colourtalkieschannel Жыл бұрын
Sure will upload soon 🙂
@VeenaSM-nf3te9 ай бұрын
Hi super 😍 sir
@cmlalithacrmanju543911 ай бұрын
Chanttani puddi thorasi, thumba chhennagi mathadathira nevu, super food recipes also ,I am first time seeing your video tqs for sharing
@kathyayinign9175 Жыл бұрын
ನಿಮ್ಮ ನಗು ಮುಖ, ಮಾತಾಡುವ ಶೈಲಿ. ಹೇಳಿಕೊಡುವ ರೀತಿ ಎಲ್ಲವೂ ಸೂಪರ್ 👌 ಆಗಿತ್ತು.. ಧನ್ಯವಾದಗಳು ಸಾರ್ 🙏.. ನಿಮ್ಮ ವೀಡಿಯೊ ವೀಕ್ಷಿಸಲು ತುಂಬಾ ಸಂತೋಷ.. ಹೀಗೆ ಮುಂದುವರೆಯಲಿ ನಿಮ್ಮ ಪ್ರಯಾಣ.. ಒಳ್ಳೆಯದಾಗಲಿ ಎಂದು ಆಶಿಸುತ್ತೇನೆ.
@saniyasaniya5411Ай бұрын
🤗😊👌
@ashokkulkarni3177 Жыл бұрын
ನಿನ್ನೆ ನಿಮ್ಮ ಈ ವಿಡಿಯೋ ನೋಡಿ, ನೀವು ಹೇಳಿದ ಹಾಗೆ ಸಾಂಬಾರ್ ಮಾಡಿದೆ, ರುಚಿ ತುಂಬಾ ಚೆನ್ನಾಗಿತ್ತು... ಮನೆಯಲ್ಲಿ ಎಲ್ಲರೂ ಇಷ್ಟಪಟ್ಟು ತಿಂದರು... ತುಂಬಾ ಧನ್ಯವಾದಗಳು ಅಣ್ಣಾ ನಿಮಗೆ...😊😊❤
@pramilas8780 Жыл бұрын
This guy is so good explains so good with lots of smile 😃 happy to c his vedio
@geetasm7067 Жыл бұрын
ತುಂಬಾ ಸೊಗಸಾಗಿ ಬಂತು ತುಂಬಾ ಚೆನ್ನಾಗಿದೆ ಧನ್ಯವಾದಗಳು
@Apurva.Raghavendra Жыл бұрын
We love his food❤ but more than that his innocence on the face and that beautiful innocent smile on his face, the way he explains n gives us tips while cooking wins our heart 😍
I love the way he smiles :) his innocence and his joy of cooking! his passion i am glad your found your passion
@archugauri4923 ай бұрын
ನೀವು ತಿನಿಸುಗಳನ್ನು ಕಲಿಸುವ ಮತ್ತು ಅಡುಗೆ ಮಾಡುವ ವಿಧಾನ ನಿಜಕ್ಕೂ ಅದ್ಭುತವಾಗಿದೆ.. ಸಾಂಬಾರ್ ಮಾಡಿದೇ ತೊಂಬ ಚೆನ್ನಗಿ ಬಂದಿದೆ... ಅದ್ಬುತವಾಗಿದೆ ನೀವು ನಗುವ ರೀತಿಗೆ ಇದು ರುಚಿಯನ್ನು ದ್ವಿಗುಣಗೊಳಿಸುತ್ತದೆ
@aishasakinah912 Жыл бұрын
Hello more than the recipe, we liked the way u presented... with smile. Thnx for sharing the tips. Expecting more and more recipes secrets
@dhananjaya6060 Жыл бұрын
ನೀವು ಹೇಳಿಕೊಟ್ಟ ಮಲ್ಲಿಗೆ ಇಡ್ಲಿ ಹಾಗೂ ಸಾಂಬಾರ್ ಎರಡೂ ನಾವು ಮಾಡಿ ಸವಿದೆವು, ತುಂಬಾ ಚೆನ್ನಾಗಿತ್ತು, ಸೂಪರ್....perfect ಆಗಿ ತಿಳಿಸಿ ಕೊಟ್ಟ ನಿಮಗೆ ತುಂಬಾ ಧನ್ಯವದಗಳು🙏
@neelavathisivaji8470 Жыл бұрын
Brother show more recipes of your method, super cooking and teaching cooking
@alinashaike8640 Жыл бұрын
Very nice bro ..neevu nagu naguta maduwa adige nijawagalu owsom ..super👍🏻👍🏻👍🏻👍🏻
@neelambariitagi9864 Жыл бұрын
What a Smile Sir....👌U enjoy cooking n explaining it...
@priyanandanbhat Жыл бұрын
ನಾನು ಈರುಳ್ಳಿ ಟೊಮೇಟೊ ಅಷ್ಟೇ ಹಾಕಿ ಸಾಂಬಾರ್ ಮಾಡೋದು ತುಂಬಾ ಚನ್ನಗಿ ಬರುತ್ತೆ.... ಬೆಯೂಸುವ ವಿಧಾನ ಮತ್ತು ನೀವು ಹೇಳುವ ವಿಧಾನ ಹಾಗೂ ಫ್ರೈ ಮಾಡುವ ವಿಧಾನ ಯಲ್ಲ 👌 ಬೆಂಗಳೂರ್ ಗೆ ಬಂದ್ರೆ ನಿಮ್ಮ್ ಹೋಟೆಲ್ ಬಂದೆ ಬರತಿವಿ ಸರ್ ಎಲ್ಲದಕ್ಕಿಂತ ನಿಮ್ಮ್ ನಗು 😍😍😍😍😍 ಸೂಪರ್ 👌
@RamyaRamya-vu7md Жыл бұрын
ನಮಸ್ತೆ ಅಣ್ಣ ನಿಮ್ಮ ಮಾತು ಎಷ್ಟು ಚೆನ್ನಾಗಿದೆಯೋ ಅಡುಗೇನು ಅಷ್ಟೇ ಚೆನ್ನಾಗಿದೆ 👌👌
@vanitugowdagowda823 Жыл бұрын
Estu dinnake evatu idli sambar madoke time sigtu tumbha ne special agi ertu thank you so much sir... have a great day for u
@RaviKumar-ou1jp Жыл бұрын
Your father and yourself have a very pleasant presence… really enjoy watching your videos… recipes once thought complicated are actually simple… thank you 🙏
@pushpaniranjan2519 Жыл бұрын
ನಿಮ್ಮ explanation & food ಪ್ರೆಪರಶನ್ ಎಲ್ಲವೂ fine Last ಲಿ ತಿನ್ನೋದು ಆಹ್ಹ್ಹ್ಹ್ ಇನ್ನು ಸೂಪೇರ್ರ್ರ್
@rosy_ranirani4865 Жыл бұрын
Your very pleasant and loving way of explaining have added to the flavours of idli_sambaar !!👌🏻👌🏻
@shakuntalaku5815 Жыл бұрын
Super
@YashashwiniN-qg5qb2 ай бұрын
Great...we need Karnataka food to go international....so we need PPL like you who has kept the recipies and our culture going
@shilpaanil2785 Жыл бұрын
You are a passionate chef. Awesome presentation.
@meenakshisundaram77353 ай бұрын
I am from tamilnadu 53 years old, I miss my college days food in davangere thanks for your video to make Karnataka style food🎉
@shobhagm Жыл бұрын
Hi Vinay, Thank you for sharing all these wonderful recipes. One kind suggestion, please take care of your health. World needs people like you. May God bless you a long happy life
@ShanthaReddy-f6r22 күн бұрын
ನೀವು ಹೇಳಿಕೊಡುವ ಮಾತಲ್ಲೇ ಅಡುಗೆಗೆ ರುಚಿ ಬಂದ್ಬಿಡುತ್ತೆ ಸರ್ ನಿಮ್ಮ ನಗು ಮುಖ ತುಂಬಾ ಚೆನ್ನಾಗಿದೆ ಸರ್ 😊
@ambikasvlogs5082 Жыл бұрын
The way u r explaining is awesome sir , I salute you for your simplicity 🙏
@ashokpoojari3405 Жыл бұрын
ಅದ್ಬುತ ಸರ್ 🙏🙏🙏.... ಅಡುಗೆ ಮಾಡೋದು ಒಂದು ಕಲೆ, ಅದು ಎಲ್ಲರಿಗೂ ಒಲೆಯಲ್ಲ ಸರ್,🙏🙏🙏 ಸೂಪರ್ ಇಡ್ಲಿ ಸಾಂಬಾರ್ 👌👌👌
@shwetag9347 Жыл бұрын
Thank you for Yoir humility and kindness. Thank you for doing everything you do with so much love. God bless you and your entire team. May you all experience and be a source of abundance and prosperity.
@premav9438 Жыл бұрын
I prepared bisibelebath it came good nd asome sir it's taste was good 👍 tq
@geetabadiger86975 ай бұрын
Mouthwatering Idle, Chutney Pude, Samber Superb
@Sandhyaks Жыл бұрын
Narration was excellent and your smile is infectious! 👍
@chethanadevadas7813 Жыл бұрын
ಸರ್, ನಿಮ್ಮ ನಗು... ಹೇಳಿ ಕೊಡುವ ರೀತಿ... ತುಂಬಾ ಇಷ್ಟ. Color talkies hats off to you
@Deedeevenice Жыл бұрын
Good evening from Essex, UK🙏 I may not understand a single syllable, but absolutely adore your recipes and you definitely show your love for your craft through your cooking! And being vegetarian, this is definitely enticing! Thank you for sharing it in a detailed format.
@ajazahmed35782 ай бұрын
Best teacher. I love his smiling fase the best gentle man.jai karnataka
@arunasamanapalli416 Жыл бұрын
👌👌 sir, also tel us the recipe of chutney powder for dosa and idly
@radhamanir553211 күн бұрын
ನೀವು ತುಂಬಾ ಚೆನ್ನಾಗಿ ಅಡುಗೆಗಳನ್ನು ಹೇಳಿ ಕೊಡುತ್ತಿರ ಚಿಕ್ಕ ಮಕ್ಕಳು ಸಹ ನೀವು ಮಾಡುವ ಅಡುಗೆ ನೋಡಿ ಮಾಡಬಹುದು ನಿಮ್ಮಗೆ ವಂದನೆಗಳು
@shobhabannihalli387 Жыл бұрын
Thanks for showing idli and sambar recipes with smile. Please share the proportion of sambar powder for one k g dhaniya and other ingredients.
@grabyourfreedom8 ай бұрын
Tried the sambar, it came out really well. We had it with Millet Idly dipped in tasty Sambar.... My wife was remembering the (g)olden days @ Bangalore... thank you...
@wanderingmystic6968 Жыл бұрын
Hello Vinay.. As usual your friendly demeanour and easy style of cooking catches the discerning eye. Absolutely delightful recipe this. Could you also show the coconut chutney in your simple style please. While I consider myself a decent cook, for sone reason don’t get the coconut chutney right. I will some day approach your for catering
@saiaakash2456 Жыл бұрын
Watching first time can understand language but the way easy to make thank you hats off to you
@smithamurthy86484 ай бұрын
ತುಂಬಾ ಚೆನ್ನಾಗಿ ಎಲ್ಲಾ ತರಹ ಅಡುಗೆ ತಿಂಡಿಗಳ ರೆಸಿಪಿ ತೊರಸತಿದಿರ ಧನ್ಯವಾದಗಳು
@madhurikotabagi465910 ай бұрын
This recipe is awesome.. stopped using store bought sambar powder after trying this recipe .. thank you so much for this recipe.. my sister has been following this recipe as well. Idli recipe is also very good
@v.baburaovavilal4480 Жыл бұрын
ಬಹಳ ಚೆನ್ನಾಗಿದೆ ನಿಮ್ಮ ಅಡುಗೆ ತೋರಿಸುವ ವಿಧಾನ ಮುಗುಳುನಗೆ ಸೂಪರ್.
@kgsoujanyasouja9284 Жыл бұрын
Niu helid hage try maddidvi samber superag bantu maneli yalrigu esta aytu thank u so mach bro
@maliniiyer37838 ай бұрын
This is the best tiffin sambar and such an easy recipe too. Thank you!
@ThePrthivi4 ай бұрын
ವ್ಹಾ ವ್ಹಾ ಸೂಪರ್ ನೀವು ಹೇಳುವ ಶೈಲಿ ಮತ್ತು ಮಾಡುವ ರೀತಿ ತುಂಬಾ ಚನ್ನಾಗಿದೆ ಸರ್
@dorapinto9055 Жыл бұрын
Nivu tumba nagumukadinda heli kodtha eddhiri sir.thank u so much❤
Super sambar. Naanu Newyorknalli iddini. This sambar is very tasty. Thanks Vishnuji.
@SandhyaPai-q5t5 ай бұрын
Nan eshtu ಸಾಂಬಾರ್ ಪೌಡರ್ ಪ್ರಯೋಗ ಮಾಡಿದೀನಿ,. ಯಾವ್ದು ಚನ್ನಾಗಿ ಬಂದಿಲ್ಲ, ಸಾಂಬಾರ್ ಮಾಡಕ್ಕೆ ಬೇಜಾರಗತಿತ್ತು, ತುಂಬಾ ಧನ್ಯವಾದಗಳು, ನೀವು ತೋರಿಸಿ ಕೊಟ್ಟ ಪುಡಿ ಮಾಡಿ, ತುಂಬಾ ಚನ್ನಾಗಿ ಸಾಂಬಾರ್ ಆಗುತಿದೆ, ತುಂಬಾ ಖುಷಿಯಾಗಿದೆ, ನೀವು ನಿಮ್ಮ ಕುಟುಂಬದವರು ಚನ್ನಗಿರಬೇಕು, ಇನ್ನು ಹಲವು ಸಂಪ್ರದಾಯಿಕ ಅಡುಗೆ ಹೇಳಿಕೊಡಿ ಗುರುಗಳೇ. ....🙏
@pushpalathar7828 Жыл бұрын
ಸರ್ ನೀವು ಹೇಳಿದ ಹಳತೆ ಯಲ್ಲಿ ಮಾಡಿದ್ರೆ ನಿಮ್ಮ ಎಲ್ಲಾ ರೆಸಿಪಿ ಗಳು ತುಂಬಾ ಚೆನ್ನಾಗಿ ಬರ್ತಿದೆ ಧನ್ಯವಾದಗಳು ಸರ್.
@manishshivanandreddy45717 ай бұрын
We stay in London and miss our Karnataka food. We like the way you show us the food preparation with measurements & tips to keep in mind. We get same taste when we prepare food at home. Thank you very much !!!
@NavitaNishyani2 ай бұрын
ನೀವು ಅಡುಗೆ ಕಲಿಸೊ ರೀತಿ ತುಂಬಾ ಚನ್ನಾಗಿದೆ ಸರ್ ಅಮ್ಮನ ನೆನಪು ಬಂತು. ಧನ್ಯವಾದಗಳು.
@Rajashekhar72217 ай бұрын
❤❤❤ Super Sir 🎉🎉🎉🎉🎉 mind blowing Your recipe.❤❤❤❤ Dhanyavadagalu Sir......
@kalyanijog Жыл бұрын
I don't understand the language but you are enjoying cooking and video making, which is totally different from your education i.e sound engineering right. I will try tiffin sambar
@mamthaathreya1726 Жыл бұрын
Beautiful Smile 😊😊👌👌😍 ಅತ್ಯಂತ ರುಚಿಕರವಾದ ಖಾದ್ಯಗಳು🌹🌹🙏🙏Thanks for the lovely recipe
@gamingera473911 ай бұрын
ನಾನು ಮನೆಯಲ್ಲಿ ಸಾಂಬರ್ ಮಡಿದೆನೆ ತುಂಬ ಚೆನ್ನಾಗಿ ಬಂದಿದೆ ತು೦ಬ ದನ್ಯವಾದಗಳು😊😊
You are always smiling and that shows how much you enjoy your talent while you share it with all of us! Sir!!!
@VaniVani-qu7zsАй бұрын
ಅಣ್ಣ ತುಂಬಾ ತುಂಬಾ ಚನ್ನಾಗಿದೆ ಇಡ್ಲಿ ಸಾಂಬಾರ್ ಥ್ಯಾಂಕ್ಸ್ ಅಣ್ಣ
@vvpai Жыл бұрын
Maneli guest bandidru ninne ide recipe try madidde yellru tumba ista pattu tindru... superb taste same like restaurants style
@ganavigg-fq2wg Жыл бұрын
Thank you sir I tried sambar and idli it is too good I like it thank you thank you thank you so much sir
@vijaymurgod16472 ай бұрын
Your sincere sharing attitude,Is just superb and blessings 💖,Thank you Robinhood of beautiful food society 🌹🙏
@badrinathyv97839 ай бұрын
All idli n sambar.. Super most super guru.. Let god keep u all well. Dhnyavd. Badarinath. Mysore.
@lmnrao Жыл бұрын
Ivattu nimma style sambar maadidvi... perfect taste... the best ... subscribed... 😌😌
@bhargavirudraiah58243 күн бұрын
Sir Nimma Bhashe, maatu, smile, aduge super🎉🎉
@pavithrang459710 ай бұрын
Sir I have prepared many items by following your recipe and measurements which you told.It comes perfectly.Thanks🙏
@criminal8886 Жыл бұрын
ಇಡ್ಲಿ ಸಾಂಬಾರ್ ರೆಸಿಪಿ ತುಂಬಾ ಅದ್ಬುತ ಸೂಪರ್ ಸರ್ ಮಾಹಿತಿಗಾಗಿ ಧನ್ಯವಾದಗಳು
@ammu49026 ай бұрын
ನಿಮ್ಮ ಅಡಿಗೆ ಬಗ್ಗೆ ಎರಡು mattulla ಸೂಪರ್ ಸೂಪರ್ I have no words❤😀😀
@bhadrappakrbadri124 Жыл бұрын
ನೀವು ಅಡಿಗೆಯನು ತುಂಬಾ ಸರಳವಾಗಿ ಹೇಳಿ ಕೊಡಿತೀರಾ, ನಾನು ತುಂಬಾ ಅಡಿಗೆಯನು ಕಲಿತಿದ್ದೇನೆ, ತುಂಬಾ ಥ್ಯಾಂಕ್ಸ್ RVR ಸರ್
@manjunathan4278 Жыл бұрын
ಸರ್ ಎಂತಹ ರುಚಿ ಸರ್ 👌👌👌👌👌👌👌. ಧನ್ಯವಾದಗಳು ಸರ್
@rekham9489 Жыл бұрын
Super sir.....tumba channagi explain maadidira....❤
@srinidhisimha11 ай бұрын
I like this guy a lot. The clarity of thought in saying and cooking is superb. These are very useful cooking knowledge for people like us who are outside India. ಧನ್ಯವಾದಗಳು ವಿನಯ್
@sumaarun5118 Жыл бұрын
Sir ದಯವಿಟ್ಟು ಉದ್ದಿನ ವಡ recipe ತೋರಿಸಿ. Thank you sir we have tried this sambar it came awesome 👌👌
@devidevi18636 ай бұрын
Yes sir tried bisibelebath it was very tasty 😋.. thankyou for all your recipe
@mamathabalakrishna808510 ай бұрын
👌bro nim adigegalanna try maadidini tumba chennagi ettu thank you so much bro
@veenamahesh77759 ай бұрын
Thanku Vinay for sharing this wonderful recipe, easy with simple ingredients tried it and it was absolutely yummy
@manjulabasannavar6278 ай бұрын
Sir recipes bahala channagide, navu try madidvi awesome👏
@vijayalakshmin76024 ай бұрын
Sir nevu torisuva ella aduge tumbane chennagide adaralli nanu kelavu aduge madideni chennagi bandide thank you so much.
@sonupoojary29292 ай бұрын
My inspiration sir neevu❤
@PrashanthNayak-x2p Жыл бұрын
Bisibele recipe is awesome. My mom tried ,we all love it . Thank you very much.
@gowrambikashivalingappa8403 Жыл бұрын
Tq u sir last time puliyogare powder is also very nice now we will try this sambar tq u very much sir
@maneadige1890 Жыл бұрын
ಸರ್ ನೀವು ಒಂದು ಸಾಂಬಾರ್ ಮತ್ತು ಇಡ್ಲಿಯನ್ನು ಇಷ್ಟು ಸುಂದರವಾಗಿ ವರ್ಣಿಸುತ್ತಿರ ನೀವು ಲೆಚರರ್ ಆಗಬೇಕಿತ್ತು ಆದರೂ ನೀಮ ಇಡ್ಲಿ ಮತ್ತು ಸಾಂಬಾರ್ ಸೂಪರ್ ಸೂಪರ್ ಸರ್..,
@staj379 Жыл бұрын
Nimma mugulnage is very attractive along with masalas I tried ts recipe it came out very tastier tq
@vasanthih8414 ай бұрын
Thanks for the recipe. Tried making idli which came out very soft and fluffy.
@vishwanathgangaiah1035 Жыл бұрын
ತುಂಬಾ ವಿವರವಾಗಿ ತಿಳಿಸಿ ಕೊಟ್ಟಿದ್ದೀರಿ, ಧನ್ಯವಾದಗಳು, ಹಾಗೆ ಅಯ್ಯಂಗಾರ್ ಸ್ಟೈಲ್ ನಲ್ಲಿ ಮಾಡುವ ಪುಳಿಯೋಗರೆ ವಿಧಾನವನ್ನು ತಿಳಿಸಿ ಕೊಡುವವರಂತಾಗಿ
@bajarangi12834 ай бұрын
ನಿಮಗೆ ತುಂಬು ಹೃದಯದ ಧನ್ಯವಾದಗಳು ಇಡ್ಲಿ ಸಾಂಬಾರ್ ಸೂಪರ್ ಭಟ್ರು ಜೋಕ್ 😂
@sahanapanth7046 Жыл бұрын
Nima ella recipe tumba chennagide.. tumba danyawadagalu.. Bengaluru Hotel style normal idly recipe diyavittu share maadi 🙏
@roselavender8414 күн бұрын
sir bisibele bath try madide super agi bantu sir thanks for the recipe
@ganeshhm2435 Жыл бұрын
ಸೂಪರ್ ಗುರುಗಳೆ ! ಚೆನ್ನಾಗಿ ವಿವರಿಸಿದ್ದೀರಿ ! ನೀರು ಚಟ್ನಿ ಹಾಗೂ ಇನ್ನಿತರ ವೈವಿಧ್ಯಮಯ ಚಟ್ನಿ ಗಳ ರೆಸಿಪಿ ತಿಳಿಸಿಕೊಡಿ ಗುರುಗಳೆ ! ವಂದನೆಗಳು !