"Conductor ಶಿವಾಜಿಗೂ ಗೊತ್ತಿತ್ತು ನನ್ನ ಬಳಿ ಟಿಕೆಟ್ ಗೂ ದುಡ್ಡಿಲ್ಲ ಅಂತ.." - ಶ್ರೀರಾಮಕೃಷ್ಣ (ಭಾಗ-2 )

  Рет қаралды 112,246

Raghuram

Raghuram

Күн бұрын

"Conductor ಶಿವಾಜಿಗೂ ಗೊತ್ತಿತ್ತು ನನ್ನ ಬಳಿ ಟಿಕೆಟ್ ಗೂ ದುಡ್ಡಿಲ್ಲ ಅಂತ.." - ಶ್ರೀರಾಮಕೃಷ್ಣ ಅವರ ನೂರೊಂದು ನೆನಪು (ಭಾಗ-2 )
Legendary Actor Sri. Ramakrishna's interview (Part -2)
#noorondunenapu #RaghuRam #rrkanasugalakarkhane #NeernalliRamakrishna #Legendarykannadaactors #Ramakrishna
Kannada cinema, Kannada interview, Cinema of Karnataka, Kannada Interview Actress,Kannada Interesting Real story,Kannada Interview Actors, Kannada language film industry, Kannada (Sandalwood),Kannada film history, Kannada actors, Kannada film actresses, Kannada Entertainment, Kannada industry, Raghuram D P, Raghuram Director Kannada, RR Kanasugala Karkhane, RR Dream factory,ರಘುರಾಮ್ ಕನಸುಗಳ ಕಾರ್ಖಾನೆ,
EDITOR : Venkatesh.S
BGM : Gautham Srivatsaa
NOORONDU NENAPU MUSIC : Abhiman Roy
NOORONDU NENAPU LYRICS : Raghuram
CONTACT US THROUGH WHATSAPP:- +916363821739
FOLLOW US ON :
Our Official Website : raghuramblogs....
Podcast on Anchor : anchor.fm/ragh...
Podcast on Spotify : open.spotify.c...
Facebook : / raghuramoffl
Twitter : ra...
Instagram : ...
Share Chat : sharechat.com/...
----------------------------------------------
Enjoy & stay connected with us!
► Subscribe us : bit.ly/3uBqwmt

Пікірлер: 150
@sreelathar4634
@sreelathar4634 Жыл бұрын
ಎಂತಹ ಒಳ್ಳೆಯ ನಟ ಅವರ ಚಿತ್ರಗಳನ್ನು ನೋಡುವುದೇ ಚಂದ, ಧನ್ಯವಾದಗಳು ರಘು.
@nandinivamshinandini5610
@nandinivamshinandini5610 Жыл бұрын
ಅಮೃತ ಘಳಿಗೆ ಫಿಲ್ಮ್ ನಲ್ಲಿ ಚಾಕೊಲೇಟ್ ಹೀರೋ ಸುಪರ್ ಸುರದೃಪಿ ನಟ ನಿಮ್ ಮಾತುಗಳು ಕೇಳೋಕೆ ತುಂಬಾ ಚಂದ ಸರ್ ❤️❤️❤️❤️❤️
@chandrammachandramma3023
@chandrammachandramma3023 Жыл бұрын
ರಾಮಕೃಷ್ಣ ಸರ್ ನೀವು ನಡೆದು ಬಂದ ದಿನಗಳ ಬಗ್ಗೆ ಕೇಳೋಕ್ಕೆ ತುಂಬಾ ಇಷ್ಟ 🙏🙏
@rajakvasu2211
@rajakvasu2211 11 ай бұрын
ಕರುನಾಡ ಅದ್ಭುತ ರತ್ನಗಳು ಸಾರ್ ನೀವು, ನಿಮ್ಮ0ತ ನಟರ ಸಿನಿಮಾಗಳು ನಮಗೆ ನೋಡಲು ಸಿಕ್ಕಿದ್ದು ನಮ್ಮ ಹೆಮ್ಮೆ 🙏💐
@RickyRichrt
@RickyRichrt Жыл бұрын
ನನ್ನ ನೆಚ್ಚಿನ ನಟರಲ್ಲಿ ಇವರು ಮತ್ತು ಅನಂತನಾಗ್ ಶ್ರೇಷ್ಠ ನಟರು
@maneadige1890
@maneadige1890 Жыл бұрын
ಸರ್ ನನಗೆ ಕಾಶಿನಾಥ ಅನಂತನಾಗ್ ಸರು ರಾಜಕುಮಾರ್ ಸರ್ವ ಆದವಾನಿ ಲಕ್ಷ್ಮೀದೇವಿಯವರ ಶ್ರುತಿ ಮೇಡಂ ಇವರೆಲ್ಲ ನನಗೆ ತುಂಬಾ ಇಷ್ಟ
@sreelakshmichandramohan7115
@sreelakshmichandramohan7115 Жыл бұрын
ತುಂಬ ಸುಂದರವಾಗಿದ್ದ ಹೀರೋ,ಆದರೆ ಅವರಿಗೆ ತುಂಬ ಒಳ್ಳೊಳ್ಳೆ ಪಾತ್ರಗಳು ಸಿಗಲೇ ಇಲ್ಲ.!ಅನೇಕ ಸುಂದರ ನಟರು ಅವಕಾಶ ವಂಚಿತರಾಗಿದ್ದಾರೆ,ಇದೇ ಅದೃಷ್ಟದಾಟ ಅನ್ನೋದು.! ಚಿತ್ರರಂಗ, ಎಂತದೋ ಭ್ರಮಾಲೋಕವದು.!
@dayanandapanchakshari3439
@dayanandapanchakshari3439 Жыл бұрын
ಮಹಾಶಯರೇ, ಜೀವನವೇ ಒಂದು ಭ್ರಮಾಲೋಕ
@alicepereira5108
@alicepereira5108 Жыл бұрын
ಸ್ವರ್ಗದಲ್ಲಿ ಮದುವೆ , ಸಂಗ್ಯಾ ಬಾಳ್ಯಾ,ಮಾನಸ ಸರೋವರ, ರಂಗನಾಯಕಿ ಅಭಿನಯ ಸೂಪರ್
@maneadige1890
@maneadige1890 Жыл бұрын
ಸರ್ ಬೆಕ್ಕಿನಕಣ್ಣು ಸಿನಿಮಾದಲ್ಲಿ ನೀವು ತುಂಬಾ ಚೆನ್ನಾಗಿ ಇರೋ ಪಾತ್ರ ಮಾಡುತ್ತೀರಾ ನಾನು ನಿಮ್ಮ ಅಭಿಮಾನಿ ನೀವು ಮತ್ತು ಕಾಶಿನಾಥ್ ಸರ್ ಅಂದ್ರೆ ನನಗೆ ತುಂಬಾ ಇಷ್ಟ ಸರ್
@poornimacmpoorni9226
@poornimacmpoorni9226 Жыл бұрын
ಬೆಂಕಿಯಲಿ.ಅರಳಿದ.ಹೂವು.ನಟಿನೆ.ಸೂಪರ್🙏🙏🙏
@vasanthay1611
@vasanthay1611 Жыл бұрын
ನಮಸ್ತೆ ರಘು ಸರ್.... ರಾಮಕೃಷ್ಣ ಅವರ ಸಿನಿ ಅನುಭವ ಕೇಳಲು ಬಲು ಸೂಗಸಾಗಿದೆ.... ಮತ್ತು ರಜನಿ ಸರ್ ಜೂತೆ ಒಡನಾಟ,,, ಅಣ್ಣಾವರು ಅವರ ಕೈ ಇಡುದು ಚಿತ್ರರಂಗಕ್ಕೆ ಪರಿಚಯಿಸಿದರು ಅಂತಾನೆ ಹೇಳಬಹುದೇನೋ....
@rajarajeshwari1943
@rajarajeshwari1943 Жыл бұрын
ಅಮೃತ ಘಳಿಗೆ ,ರಂಗನಾಯಕಿ, ಸಿಪಾಯಿ Best movies..
@prjy895
@prjy895 Жыл бұрын
Laali ,Ranganayaki,
@manjunath.1879
@manjunath.1879 Жыл бұрын
ಯುಗಪುರುಷ ದ ನಮ್ಮ ರಾಮಕೃಷ್ಣ ಸರ್ ಲವ್ ಯೂ...
@hemahegde8904
@hemahegde8904 Жыл бұрын
ನಮ್ಮ ಉತ್ತರ ಕನ್ನಡದ 3 ಮುತ್ತುಗಳು ಅಂದರೆ ...ರಾಮಕೃಷ್ಣ ..ಶಂಕರ್ನಾಗ್ .ಅನಂತ್ನಾಗ್
@nagrajh5104
@nagrajh5104 Жыл бұрын
👍👍👍Really well said mam,but add "SIR " to the names of those 🌟PEARLS🌟
@prjy895
@prjy895 Жыл бұрын
Charan raj also
@leela3496
@leela3496 Жыл бұрын
@@prjy895 ಚರಣರಾಜ್ ಬೆಳಗಾವಿಯವರು ಸರ್.
@mr369...............
@mr369............... Жыл бұрын
ನಮ್ಮ ಕರ್ನಾಟಕದವರೆ ಕಿತ್ತಾಡ್ತಿರಲ್ಲೋ🤦
@leela3496
@leela3496 Жыл бұрын
@@mr369............... ಕಿತ್ತಾಟವೆಲ್ಲಿದೆ ಸರ್? ನಾನು ಹೇಳಿದ್ದು ಚರಣರಾಜ್ ಅವರು ಬೆಳಗಾವಿಯವರು ಅಂತ ಮಾತ್ರ. ನಾನು ಕಟ್ಟಾ ಕನ್ನಡಾಭಿಮಾನದ ಕನ್ನಡಿಗಳು ಅಷ್ಟೆ👍ಅಲ್ಲದೆ ನಾನು ಮೇಲೆ ಹೇಳಿದ ಎಲ್ಲ ನಟರೊಂದಿಗೆ ರಾಜಕುಮಾರ್ ಸರ್, ವಿಷ್ಣುವರ್ಧನ ಸರ್ ಅಭಿಮಾನಿಯೂ ಹೌದು🙏🙏
@tsb1354
@tsb1354 Жыл бұрын
ಧನ್ಯವಾದಗಳು ಸರ್, ಸರ್ ಅವರನ್ನು ಸಂದರ್ಶಿಸಿದಕ್ಕಾಗಿ
@chandrammachandramma3023
@chandrammachandramma3023 Жыл бұрын
ರಘು ಸರ್ ರಾಮಕೃಷ್ಣ ಸರ್ ಸಂದರ್ಶನ ತುಂಬಾ ಚನ್ನಾಗಿ ಮೂಡಿ ಬರ್ತಾ ಇದೆ ಧನ್ಯವಾದಗಳು 🙏🙏
@prafullachandrashetty0830
@prafullachandrashetty0830 Жыл бұрын
Ramakrishna wonderful actor. He had said PBS is sun and SPB is moon of kannada playback singinging. How apt!
@rukminicr8248
@rukminicr8248 Жыл бұрын
ತುಂಬಾ ಚೆನ್ನಾಗಿದೆ ರಘು ಸರ್ ನಿಮ್ಮ ಮನೆ ,ಮುಂಭಾಗ , ಎಷ್ಟು ಗಿಡ ಹಾಕಿದ್ದೀರಿ ಸರ್ , ಸುಂದರವಾಗಿವೆ 🙏🙏 ಧನ್ಯವಾದಗಳು ರಘು ಸರ್
@yogishs2445
@yogishs2445 Жыл бұрын
Very inosense in his Tolk/face,,,,, Very humble, Down-to-earth,no ego,,, Hat's off 🙏🙏🙏🙏🙏 GOD BLESS YOU & YOUR FAMILY WITH GOOD HEALTH, WEALTH & ALWAYS HAPPINESS IN YOUR LIFE,,,
@sukanyasuki623
@sukanyasuki623 Жыл бұрын
ವಂಡರ್ಫುಲ್ ಸ್ಟೋರಿ ಸರ್. ಇಷ್ಟು ಬೇಗ ಎಪಿಸೋಡ್ ಮುಗಿತಾ ಅನ್ನಿಸುತ್ತಿದೆ. ಇಬ್ಬರಿಗೂ ಧನ್ಯವಾದಗಳು 🙏🙏.
@prjy895
@prjy895 Жыл бұрын
Innu idave barutte nodi
@chandramathisomegowda3121
@chandramathisomegowda3121 Жыл бұрын
Time hechhukodi
@vedabharath2569
@vedabharath2569 Жыл бұрын
ಅದ್ಭುತವಾದ ಧ್ವನಿ ಕೇಳಬೇಕು ಅಂತ ಕೇಳ ಇರಬೇಕು ಅನಿಸುತ್ತೆ 🙏🙏❤️
@chandrashekara67
@chandrashekara67 3 ай бұрын
ಸರ್ ನೀವು ರಜಿನಿ ಕಾಂತ್ ಸರ್ ಅದ್ಭುತ ಮಿತ್ರರು ಸರ್ ನಿಮ್ಮ ಮೆಚ್ಚಿನ ಅಭಿಮಾನಿ ದೇವರು ಸರ್ 🙏🙏🙏🙏🙏🙏🙏🙏😘😘😘😘😘😘😘
@vaishnaviyadav28
@vaishnaviyadav28 Жыл бұрын
Namasthe raghu sir and also my favourite ,handsome, chocolate hero ramakrishna sir average nanna hrudayapoorvaka namaskaragalu. Plus arathi madam bagge keli sir.
@sudheerkumarlkaulgud7521
@sudheerkumarlkaulgud7521 Жыл бұрын
ಸಂಗ್ಯಾ ಬಾಳ್ಯಾ ಚಿತ್ರದ ಅಭಿನಯ ಅದ್ಭುತ
@rajath6090
@rajath6090 Жыл бұрын
Nijvaglu adbhutha abhinaya
@putanishivappa9997
@putanishivappa9997 Жыл бұрын
ಹಲೋ ರಘು ಸರ್ ನಮಸ್ಕಾರ. ನೀವು ಇಂತಹ ಕಲಾವಿದರನ್ನು ಸಂದರ್ಶನ ಮಾಡುತ್ತಿರುವುದು ಶ್ಲಾಘನೀಯ. ಆದರರಾಮಕೃಷ್ಣ ಸರ್ ನಿಮ್ಮ ಅಭಿನಯದ ಎಲ್ಲಾ ಸಿನಿಮಾ ನೋಡಿದೆನೆ. ರಂಗನಾಯಕಿ ನನಗೆ ತುಂಬಾ ಇಷ್ಟವಾದ ಸಿನಿಮಾ ಸರ್ ಎಲ್ಲಾ ಕಾಲದಲ್ಲೂ ಎಲ್ಲರಿಗೂ ಇಷ್ಟ ಅಗುವ ಎಲ್ಲರಲ್ಲೂ ಜೀವಂತವಾಗಿ ಉಳಿಯುವ ಮಾಡಿದಿರ. ತುಂಬು ಹೃದಯದ ಧನ್ಯವಾದಗಳು ಬರೆಯಲು ಇದೆ.
@uc7529
@uc7529 Жыл бұрын
Isht bega yaake mugitho anistu, innu naale 6.30 varegu wait madbeku, sarala, sundara , interview.
@ashwinipatil2627
@ashwinipatil2627 Жыл бұрын
Ramakrishna sir is smart now also
@kalpanabhatt2184
@kalpanabhatt2184 Жыл бұрын
ರಘು ಸರ್ ತುಂಬಾ ಸಂತೋಷ ಆಯ್ತು, ಮಾನಸಾಸರೋವರ, ರಂಗನಾಯಕಿಯ ನಾಯಕರ ಸಂದರ್ಶನ ಮಾಡಿದ್ದಕ್ಕೆ 🙏
@govindammasujatha3653
@govindammasujatha3653 Жыл бұрын
Sar nima old senimagallu super 👌👌👌👌👌.rr brother sarge Nana namaskar thillise please 🙏🙏🌹💐
@shivanna126
@shivanna126 Жыл бұрын
ರಾಮಕೃಷ್ಣರ ಮಾತುಗಳು ಚೆನ್ನಾಗಿವೆ ರಘುರಾಮರೆ 🙏 ಧನ್ಯವಾದಗಳು 🙏 ಅಂದಹಾಗೆ ಈ ಸಂದರ್ಶನ ನಡೀತಿರೊ ಜಾಗ ಯಾವುದು ಸರ್..ಯಾವ್ದೋ ಉದ್ಯಾನವನ ಇದ್ದಂಗಿದೆ ?
@sushraghu28
@sushraghu28 Жыл бұрын
ನಮಸ್ತೆ.. ನಾನು ರಘುರಾಮ್ ಅವರ ಶ್ರೀಮತಿ.. ಇಂಟರ್ವ್ಯೂ ನಡೆದಿರೋ ಜಾಗ ನಮ್ಮ ಮನೆ 😊😊
@shivanna126
@shivanna126 Жыл бұрын
@@sushraghu28 ತುಂಬಾ ಚೆನ್ನಾಗಿದೆ ಜಾಗ 🙏
@Geetha-tl9mx
@Geetha-tl9mx Жыл бұрын
@@sushraghu28 Namaste amma
@chidanandachari1415
@chidanandachari1415 Жыл бұрын
ನಮ್ಮೂರ ಹಮ್ಮಿರ 🙏🙏
@sowmyajagadish9083
@sowmyajagadish9083 Жыл бұрын
Sir nimma ranganayaki pathra igalu my romanchana golisuthade
@venkataswamyvenkataswamy5315
@venkataswamyvenkataswamy5315 Жыл бұрын
Sir very simple speach no dignity very very casual talk i feel ur one of the my family person ❤️🌹
@venkateshy7418
@venkateshy7418 Жыл бұрын
Very nice interview sir really wonderful speech
@sushmac5154
@sushmac5154 Жыл бұрын
ಒಂದು ಪ್ರಶ್ನೆ ! ನಿಮ್ಮ ಅಭಿನಯದಲ್ಲಿ ನನಗೆ ಕಲವು ಕಡೆ ಡಾ. ರಾಜ್‌ಕುಮಾರನ್ನು ಹೋಲುತ್ತಿತು,ಸಂಭಾಷಣೆ ಮತ್ತು ಮುಖದ ಬಾವನೆಗಳು ಅನಿಸಿದ್ದು ಸರಿನಾ? ಈ ಪ್ರಶ್ನೆ 30 ವಷ೯ ಹಿಂದೆ ಇದ್ದದ್ದುಈಗ ಅವಕಾಶ ಸಿಕ್ಕತು ಕೇಳಲು
@fitnesslover7459
@fitnesslover7459 Жыл бұрын
ಇರಲಿ ಬಿಡಿ ತೊಂದರೆ ಇಲ್ಲ... ಎಲ್ಲಾ ಮನರಂಜನೆಗಾಗಿ
@manjunathaks607
@manjunathaks607 Жыл бұрын
ನಿಮ್ ಒಬ್ಬರಿಗೇ ಹೀಗೇ ಆಗಿರಬೇಕು.. ಕ್ಷಮಿಸಿ ರಾಮಕಿ ಅಣ್ಣಾವ್ರನ್ನ ಅನುಕರಣೆ ಮಾಡುತ್ತಿರಲಿಲ್ಲ.. ನಟ ಅಶೋಕ್ ರವರು ಅವರದೇ ಆದ ನಟನೆ ಮಾಡುತ್ತಿದ್ದರೂ ಬಹುತೇಕ ಅಣ್ಣಾವ್ರ ಹೊಲುತ್ತಿದ್ದರು ,ಅಶೋಕ್ ಅವರೂ ಕೂಡ ಶ್ರೇಷ್ಟ ಕಲಾವಿದ..
@shobharani8813
@shobharani8813 3 ай бұрын
ಸರ್ ನೀವು ಸೂಪರ್ ನಿಮ್ಮ್ ನಟನೆ ಸೂಪರ್
@nemeshkumar341
@nemeshkumar341 3 ай бұрын
❤❤❤❤❤❤❤JAI KARNATAKA JAI BHUVANESWARI JAI 🙏 ✨️ 💙 ❤️ 💖 🙌 🙏
@ponkra10
@ponkra10 Жыл бұрын
My favorite actor. Very humble person. I met him in 1980 in Mangalore shooting time. Happy to see him again. 😀😀
@mdrsarmy...1253
@mdrsarmy...1253 Жыл бұрын
ನಿಜವಾದ ಅಭಿನಯ ಚತುರರು ....
@lingaraaj5141
@lingaraaj5141 Жыл бұрын
🙏🏻ಸೂಪರ್ ಸರ್ 💐💐💐👌🏼🙏🏻
@chaya6758
@chaya6758 Жыл бұрын
Raghuram sir 🙏, nice programme, you are interviewing one great artist but we are getting information about many great persons like rajani sir ashok sir puttanna sir and many many. The secences are all in front of our eye, superb entertainment episode sir . Great work raghuram sir. I remember ramamkrishna sir's krishna part and dialogues in BABAHRVAHANA movie superb no words. Great artist ramakrishna sir.🙏
@noorjahanmuhammedali3225
@noorjahanmuhammedali3225 Жыл бұрын
Super episode bro.evaru tumba adbuta nataru ella digaja natarondige natisidare.rajkumar vishnuvardhan ambareesh sankarnaga ananthnag srinath ravichandran super movie galu yugapurush mattu valavina udugore swalp samayada patra adru mareyalike agada seen galu
@shriskandha74
@shriskandha74 Жыл бұрын
Raghu sir you ask ramakrishna about arathi amma
@poornisdelicacy3018
@poornisdelicacy3018 Жыл бұрын
Evarige yake age ayuthu entha handsome Hero 👌🏻👌🏻
@chandrashekara67
@chandrashekara67 3 ай бұрын
ಅಪ್ಪಾಜಿ ದೇವರು ರಾಜಣ್ಣ ಸರ್ 🙏🙏🙏🙏🙏🙏🙏🙏😘😘😘😘😘😘
@lathim47
@lathim47 Жыл бұрын
Wow once chocolate hero🤩most anticipatingly waiting this open book show,this made me Sir SR Puttanna kanagal presence then and now..thanks Raghu Ram sir .urs channel worth watching 👏👏🥰plz go ahead
@manjuicedolly7521
@manjuicedolly7521 Жыл бұрын
Superb video ' superb interview 'superb details superb actor superb anchor ' superb smart ramkii ' one of the smartest actor in sandalwood
@veenanagesh4339
@veenanagesh4339 Жыл бұрын
Hi Rama Krishna sir I see u r movies all movies super
@rajeevarashmi748
@rajeevarashmi748 Жыл бұрын
ಎಂತ ಚೆಂದಮಾತುಗಳು
@Lachamanna.1975
@Lachamanna.1975 Жыл бұрын
ಜೈ ರಾಮಕೃಷ್ಣ ಸರ್ 🙏 ಜೈ ರಘುರಾಮ್ ಸರ್ 🙏 ಜೈ ಕರ್ನಾಟಕ 🌷
@ashwinipatil2627
@ashwinipatil2627 Жыл бұрын
Raghuram sir ur interview is so nice. U know abt all movies
@rajur4260
@rajur4260 Жыл бұрын
Very amazing wonderful experience
@nagalakshmijayakumar3841
@nagalakshmijayakumar3841 Жыл бұрын
Nice interview 👌 hello Ramakrishna sir.🙏💓
@reachthestars6752
@reachthestars6752 Жыл бұрын
One of the actors who didn't get his due....very handsome and good acting in many movies.... especially I like his flamboyant role in ರಂಗನಾಯಕಿ....
@vijaykumarsiddaramaiah6372
@vijaykumarsiddaramaiah6372 Жыл бұрын
Achievers graps goes very fast interesting undergoing tough trauma .... amazing, its a lesson or guidelines to all for any profession vision
@yogibm2144
@yogibm2144 Жыл бұрын
Wonderful and superb episode, Sir💐🙏🙏👌👌👌👍👍👍👍
@m.nayaknayak9073
@m.nayaknayak9073 Жыл бұрын
sir Tanka you sir hale kalavidaranna nenapisiddakke
@brawlstat7903
@brawlstat7903 Жыл бұрын
Very talented and handsome active person 👍
@MaliniarusArus
@MaliniarusArus Жыл бұрын
Nice video. Sir acring many good films. You are very lucky person. First time acting with rajanna.
@nanjundan2755
@nanjundan2755 Жыл бұрын
Love you 🌹R k🙏
@KarthikK-hb5km
@KarthikK-hb5km Жыл бұрын
Ashok sir interview madi interesting aagi iruthe (venu mattu shivaji kathe)
@mukthihs7998
@mukthihs7998 Жыл бұрын
Mugila mallige movie acting super..
@renkadevi7023
@renkadevi7023 Жыл бұрын
Babruvahana cinemadalli ramakrishna sir Krishna vesha hakidaralla adu amoghavagide he is a cute Hiro
@suprithkumarr3991
@suprithkumarr3991 Жыл бұрын
Super sir
@adithyalokesh4209
@adithyalokesh4209 Жыл бұрын
Yenta ole nataru sir ramakrishna sir sumne annavaru select madtara
@yashodhaprabhu8227
@yashodhaprabhu8227 Жыл бұрын
Ranganayaki nimma 👌👌👌👌👌film
@vijinataraj5600
@vijinataraj5600 Жыл бұрын
Thank you Raghu sir interview the Ramakrishna sir
@preethashetty4318
@preethashetty4318 Жыл бұрын
R k sir your great🙏🙏🙏👌
@padmaa5130
@padmaa5130 Жыл бұрын
Please ask him about Aarti mam
@preethashetty4318
@preethashetty4318 Жыл бұрын
🙏🙏ramakumar sir great
@susheelasusheela8021
@susheelasusheela8021 Жыл бұрын
Very nice interview 👌🙏
@malatony2277
@malatony2277 Жыл бұрын
Super
@sunilgowdasunil7938
@sunilgowdasunil7938 Жыл бұрын
Věry good versatile respected actors l like tam Kristýna sir simplicity becausce ramakrishma sir is using still maruthi 800 80 model car The no is ckw 820 it shows simplicity but voice is disturbing some health issues one simplest actors like this video
@reshmaparameshwar7312
@reshmaparameshwar7312 Жыл бұрын
Yentaha adbuta natane namma uttara kannada da kanmanigalu fans from siddapur
@snehashree7825
@snehashree7825 Жыл бұрын
Surudrupi. Sundara ranganayaka natta❤️
@ravihavanoor8473
@ravihavanoor8473 Жыл бұрын
many problems solvedd after success lifeee😍😍😍😍
@shanthagowda4599
@shanthagowda4599 Жыл бұрын
Nice episode
@dhanucharithya4156
@dhanucharithya4156 Жыл бұрын
Ramkrish sir very great human being
@mangalapaul4436
@mangalapaul4436 Жыл бұрын
We are waiting for continue interviews
@balrajraju9770
@balrajraju9770 Жыл бұрын
💛❤🎬🎥🎞
@maheshr640
@maheshr640 Жыл бұрын
Usha,amruthagalige,manasa sarovara,yugapurusha,olavina udugore,thayiya nudi,babruvahana,Sri krishnana pathradalli atyAdbhutha abhinaya,nijavada devaranthe kanittira, jai sriram.
@ashwinidc1978
@ashwinidc1978 Жыл бұрын
Nimma aagina anubhava keloke thumba khushiyagutthe💐💐💐. Aagina life estu chennagitthu, keluvagane wow ansutthe🙏🙏🙏
@bhavyar4105
@bhavyar4105 Жыл бұрын
Nimma niruupane tumba chennagide sir
@vijayalakshmi.a7973
@vijayalakshmi.a7973 Жыл бұрын
Ramakrishna sir nimma manège nimma Nadini Shashikala jothe Bandidini
@lokeshhegde4678
@lokeshhegde4678 Жыл бұрын
ಪ್ರೀತಿ-ವಿಶ್ವಾಸ ನಟನೆ ಬಗ್ಗೆ ಎಷ್ಟು ಎಷ್ಟು ಹೇಳಿದರೂ ಸಾಲದು
@shriskandha74
@shriskandha74 Жыл бұрын
Raghu ram please please please take intrivew With amezing woth dancer jayamalini she has gave intrivew with telagu tamil u tubers its a challenge for you
@mamathasuresh3801
@mamathasuresh3801 Жыл бұрын
Srinath haagu Ananth nag avara interview Maadi sir
@amarbabuamarbabu494
@amarbabuamarbabu494 Жыл бұрын
R k sir 🙏🙏🙏
@poornimadeepak2151
@poornimadeepak2151 Жыл бұрын
Please interview balaraj jeevana chaitra and many more he has acted
@parimalapr6854
@parimalapr6854 Жыл бұрын
Very interesting story wav
@malinirao3474
@malinirao3474 Жыл бұрын
Raghu sir 🙏
@naveenadhanu3700
@naveenadhanu3700 Жыл бұрын
Nice
@shankarb7257
@shankarb7257 Жыл бұрын
🙏💐🙏💐🙏💐❤️😊
@aparnaramdas2095
@aparnaramdas2095 Жыл бұрын
series 👍🙏🙏🌹🌹raghu sir
@ravinprasad2918
@ravinprasad2918 Жыл бұрын
Interesting interview
@venu1602
@venu1602 Жыл бұрын
Raghuram I really feel sad your directed movie missing boy was so nice but not well received by audience
@lakshmihk3157
@lakshmihk3157 11 ай бұрын
🧡💙❤️
@sl2195
@sl2195 Жыл бұрын
❤️❤️❤️❤️❤️🙏🙏🙏🙏🙏
@Infinity-ps2yb
@Infinity-ps2yb Жыл бұрын
Sir evagle ist muddagi idare, innu aa age alli heg idro 😉😘
@petersureshbabu6792
@petersureshbabu6792 Жыл бұрын
Talava 🙏🙏🙏🙏🙏🙏
@sunderrajangopalakrishnan2796
@sunderrajangopalakrishnan2796 Жыл бұрын
Ramkrishna sir Ranganayaki,manasa sarovara,paduvara halli pandavaru avara abhinaya mariyodake sadiyavae aa dinagalalli avarae play boy
@chandrakalahegde5154
@chandrakalahegde5154 Жыл бұрын
💚💜
@mukundrv4254
@mukundrv4254 Жыл бұрын
🙏🙏🙏👍👍👍👏👏👏😪
Миллионер | 1 - серия
34:31
Million Show
Рет қаралды 2,3 МЛН
Help Me Celebrate! 😍🙏
00:35
Alan Chikin Chow
Рет қаралды 68 МЛН
Spongebob ate Michael Jackson 😱 #meme #spongebob #gmod
00:14
Mr. LoLo
Рет қаралды 11 МЛН
Actor, Director Suresh Hebblikar Exclusive Interview Part 1 | Total Kannada | Manasare
18:11
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 46 М.