ಅದ್ಭುತವಾದ ಹಾಡು... ಈ ಹಾಡು ಕೇಳಿದರೆ ನನ್ನ ಮನಸ್ಸಿಗೆ ಸಂತೋಷ ಮತ್ತು ಸಮಾಧಾನ ವಾಗುತ್ತದೆ... ಭಾರತ್ ಮಾತಾ ಕೀ ಜೈ...😍🔥🚩
@sarinicrasta40823 жыл бұрын
👌
@ramchandrachari8193 жыл бұрын
On
@red_9t9133 жыл бұрын
✋👏🏼👏🏼☝️
@saraswatiramanna39343 жыл бұрын
@@red_9t913 ಸೂಪರ್ ಸೂಪರ್ ತುಂಬಾ ಚೆನ್ನಾಗಿದೆ 🙏🙏🙏🙏🙏🙏
@sharadhakavya31933 жыл бұрын
🚩🚩
@chandannaik24413 жыл бұрын
ಎಂತಹ ನಾಸ್ತಿಕನ ಎದೆಯನ್ನು ತಟ್ಟಿ ಎಬ್ಬಿಸುವಂತಿದೆ 🚩🚩
@anandka28633 жыл бұрын
🙏🙏🙏
@dhayanandhg78243 жыл бұрын
ತುಂಬಾ ಅರ್ಥಪೂರ್ಣವಾದ ರಚನೆ..... ನಮ್ಮ ಭಾರತ ಎಷ್ಟು ಸಿರಿವಂತ ರಾಷ್ಟ್ರ... ನಮ್ಮ ದೇಶ ನಮ್ಮ ಹೆಮ್ಮೆ 🙏🙏🙏🙏 ಗೀತರಚನಕಾರರಿಗೆ, ಗಾಯಕರಿಗೆ ಹಾಗೂ ವಾದ್ಯವೃಂದಕ್ಕೆ ಅನಂತ ಧನ್ಯವಾದಗಳು.... 💐💐💐💐💐
@chandanagowda49593 жыл бұрын
🙏🙏🙏🙏🙏🙏🙏🙏 yes it is very true
@dhanushyekkar69964 жыл бұрын
Kannada Lyrics: ದೇಶ ದೇಶ ದೇಶ ದೇಶ ದೇಶ ನನ್ನದು ದೇಶ ದೇಶ ದೇಶ ದೇಶ ದೇಶ ನನ್ನದು ಸಿಂಧು ಕಣಿವೆ ಕೈಲಾಸ ಗಿರಿಯು ನನ್ನದು ಸಿಂಧು ಕಣಿವೆ ಕೈಲಾಸ ಗಿರಿಯು ನನ್ನದು ದೇಶ ದೇಶ ದೇಶ ದೇಶ ದೇಶ ನನ್ನದು ದೇಶ ದೇಶ ದೇಶ ದೇಶ ದೇಶ ನನ್ನದು ಹರಿಹರಿಯುವ ನೀರಕಣ ಮೇಲನಗುವ ಬಾನಂಗಣ ಹಸಿರಾಗಿಹ ಮಣ್ಣಕಣ ಹಾರಾಡುವ ಹಕ್ಕಿಗಣ ಹೊಳೆಹೊಳೆಯುವ ಚುಕ್ಕಿಗಣ ಎಲ್ಲ ನನ್ನದು .. ಎಲ್ಲ ನನ್ನದು ,ಎಲ್ಲಾ ನನ್ನದು ದೇಶ ದೇಶ ದೇಶ ದೇಶ ದೇಶ ನನ್ನದು ದೇಶ ದೇಶ ದೇಶ ದೇಶ ದೇಶ ನನ್ನದು ನಗೆಚೆಲ್ಲುವ ಮಲ್ಲಿಗೆಯ ಹೂದಳವು ನನ್ನದು ಬಗೆಬಗೆಯ ತೆಂಗುಬಾಳೆ ಕಡಲಾಗಿಹ ಕಾಡಹೊಳೆ ಬೆಳೆದು ನಿಂತ ವನಸಿರಿಯು ,ಕಣ್ಗೊಳಿಪ ಬೃಂದಾವನ ಎಲ್ಲ ನನ್ನದು ..ಎಲ್ಲಾ ನನ್ನದು ದೇಶ ದೇಶ ದೇಶ ದೇಶ ದೇಶ ನನ್ನದು ಸಿಂಧು ಕಣಿವೆ ಕೈಲಾಸ ಗಿರಿಯು ನನ್ನದು ದೇಶ ದೇಶ ದೇಶ ದೇಶ ದೇಶ ನನ್ನದು ದೇಶ ದೇಶ ದೇಶ ದೇಶ ದೇಶ ನನ್ನದು ನರಹರಿಯ ಪಾಂಚಜನ್ಯ ವಾಲ್ಮೀಕಿ ರಾಮಾಯಣ ವೇದಗಳ ಉದ್ಘೋಷ , ಮಂತ್ರತಂತ್ರ ಆವಾಸ ಕಿವಿಯಮೊರೆವ ಮೇಘದೂತ ಕರುಳ ಕೊರೆವ ಕುರುಕ್ಷೇತ್ರ ಎಲ್ಲ ನನ್ನದು ಎಲ್ಲಾ ನನ್ನದು ದೇಶ ದೇಶ ದೇಶ ದೇಶ ದೇಶ ನನ್ನದು ಸಿಂಧು ಕಣಿವೆ ಕೈಲಾಸ ಗಿರಿಯು ನನ್ನದು ದೇಶ ದೇಶ ದೇಶ ದೇಶ ದೇಶ ನನ್ನದು ವ್ಯಾಸ ಭಾಸ ಕಾಳಿದಾಸ , ಬುದ್ಧ ಬಸವ ಕನಕದಾಸ ರಾಮಕೃಷ್ಣ ಪರಮಹಂಸ ಮಧುಕೇಶವ ನೀಲಹಂಸ ತಾಯ ಮಡಿಲ ಮುಗಳುನಗೆ ಕೋಟಿ ತುಟಿಯ ಮಂದಹಾಸ ಎಲ್ಲ ನನ್ನದು ಎಲ್ಲಾ ನನ್ನದು ದೇಶ ದೇಶ ದೇಶ ದೇಶ ದೇಶ ನನ್ನದು ದೇಶ ದೇಶ ದೇಶ ದೇಶ ದೇಶ ನನ್ನದು ಸಿಂಧು ಕಣಿವೆ ಕೈಲಾಸ ಗಿರಿಯು ನನ್ನದು ಸಿಂಧು ಕಣಿವೆ ಕೈಲಾಸ ಗಿರಿಯು ನನ್ನದು ದೇಶ ದೇಶ ದೇಶ ದೇಶ ದೇಶ ನನ್ನದು ದೇಶ ದೇಶ ದೇಶ ದೇಶ ದೇಶ ನನ್ನದು ದೇಶ ದೇಶ ದೇಶ ದೇಶ ದೇಶ ನನ್ನದು ದೇಶ ದೇಶ ದೇಶ ದೇಶ ದೇಶ ನನ್ನದು --
@rajalakshmiv91934 жыл бұрын
Dhanush Rao Anju
@vijaykumarkarigar90814 жыл бұрын
Rani Baichabal
@vijaykumarkarigar90814 жыл бұрын
Dhanush Rao
@krishnakrish28354 жыл бұрын
ಥ್ಯಾಂಕ್ಸ್ ಧನುಷ್ very nice song
@fans88333 жыл бұрын
@@rajalakshmiv9193 Weds🤣🤔
@bhavanir.hebbar47203 жыл бұрын
ಅತ್ಯಂತ ಅದ್ಭುತವಾದ ದೇಶಭಕ್ತಿ ಗೀತೆ ಎಷ್ಟು ಕೇಳಿದರೂ ಸಾಲದೆನಿಸುತ್ತೆ. ಪ್ರತಿದಿನವೂ ಈ ಹಾಡನ್ನು ಕೇಳುತ್ತೇನೆ
@gayithrir33774 жыл бұрын
ಈ ಸಂವಾದಲ್ಲಿ ಎಲ್ಲಾ ಗೀತೆಗಳ ರಚನೆ ಹಾಡುವಿಕೆಯನ್ನು ಯಾರೂ ಮಾಡ್ತಿದರೋ ಗೊತ್ತಿಲ್ಲ ಆದರೆ ಅವರಿಗೆ ನನ್ನ ಅನಂತ ನಮನಗಳು
@shinunaik85244 жыл бұрын
ಸಂಘ ಶಕ್ತು ಯುಘೆ ಯಘೆ
@ULTRAgaming-is6wx3 жыл бұрын
Spr anna wow Dina ಹಾಡು ಕೇಳುತ್ತೇನೆ
@adarshgowda84702 жыл бұрын
ವಂದೇ ಮಾತರಂ ಭಾರತ ಮಾತೆಗೆ ಜಯವಾಗಲಿ
@pramodhudli2 жыл бұрын
ದೇಶ ದೇಶ ದೇಶ ದೇಶ ನನ್ನದು. ಜೈ ಹಿಂದ್ 🚩🙏🏻
@renukam18844 жыл бұрын
ಈ ಹಾಡು ನನ್ನ ಬಾಲ್ಯ ಹಾಗು ಬಾಲ್ಯದ ಗುರುಗಳನ್ನ ನೆನಪಿಸಿತು
@shinunaik85244 жыл бұрын
ಆರ್ ಎಸ್ ಎಸ್ ಅದೋಂದು ರಾಷ್ಟ್ರ "ಶಕ್ತಿ"
@chandanagowda49593 жыл бұрын
👍👍👍👍👍👍
@umavathiuma98723 жыл бұрын
👌.....voice and song 👍🙏 ಧನ್ಯವಾದಗಳು. All
@chandanagowda49593 жыл бұрын
🙏🙏🙏🙏🙏🙏❤️❤️
@prameelashetty8643 жыл бұрын
ಅದ್ಭುತ ಸಾಹಿತ್ಯ ಜೈ ಹಿಂದ್
@janardhanakatti70803 жыл бұрын
ತುಂಬಾ ಚೆನ್ನಾಗಿದೆ.ನಮ್ಮ ಭಾರತ ನಮ್ಮ ಹೆಮ್ಮೆ .ಮನಮುಟ್ಟುವ ಸಾಹಿತ್ಯ.ಹಾಗೂ ಗಾಯನ.ರಚನಕಾರರು ಮತ್ತು ಗಾಯಕರ ಹೆಸರುತಿಳಿಸಿ.ಅವ್ರಿಗೆ ಧನ್ಯವಾದಗಳು.😍🙏🙌
@narayanabhat27313 жыл бұрын
Thank you hadu nanage thumba ಇಷ್ಟ ಆಯಿತು.
@chandanagowda49593 жыл бұрын
🙏🙏🙏🙏🙏 ❤️❤️
@lb.foundation2833 жыл бұрын
🙏🙏🙏ದೇಶ ನನ್ನದೇ🙏🙏🙏 ಜೈ ಭಾರತ್ ಮಾತಾ
@netrakb68772 жыл бұрын
ತುಂಬಾ ಚೆನ್ನಾಗಿ ಹಾಡಿದ್ದೀರಾ 🙏🙏🙏🙏
@Santhu_puttur3 жыл бұрын
🚩🚩🚩🚩ಜೈ ರಾಷ್ಟ್ರೀಯ ಸ್ವಯಂ ಸೇವಕರ ಸಂಘ 🚩🚩🚩ಜೈ ಶ್ರೀರಾಮ್ 🚩 🚩
@HMk-uH3 ай бұрын
ಜೈ ಆರ್ ಎಸ್ ಎಸ್. ಜೈ ಶ್ರೀ ರಾಮ್. ಜೈ ಭಾರತ್ ಮಾತಾ ಕಿ. ನಾನು ರಾಷ್ಟ್ರದ ಸೇವಕಿಯಾಗಿ ರಾಷ್ಟ್ರೀಯ ಸ್ವಯಂಸೇಕದಲ್ಲಿ ತೊಡಗಿಸಿಕೊಂಡಿದ್ದೇನೆ
@eshwarrahuthar46734 жыл бұрын
Wow ನಾವು ನಡೆದು ಬಂದ ಹಾದಿ ಒಮ್ಮೆ ಹಿಂತಿರುಗಿ ನೋಡಿದಾಗೆ ಆಯ್ತು
@chandanagowda49593 жыл бұрын
👍👍👍🙏🙏
@RaviKumar-lk7nv Жыл бұрын
ಸಂಘ ಯಾವತ್ತೂ ವ್ಯಕ್ತಿ ಯನ್ನು ಪೂಜಿಸಿಲ್ಲ ಅನ್ನೋದು ಕನ್ನಡಿಯಂತೆ ಸ್ಪಷ್ಟ. ಇಂತಹ ಗೀತೆ ಬರೆದವರಾರು, ಹಾಡಿದವರು ಯಾರು ಅಂತ ಎಲ್ಲಿ ಹುಡುಕಿದರೂ ಯಾರಿಗೂ ಗೊತ್ತಾಗಲ್ಲ. ಅದೇ ಸಂಘ ಶಕ್ತಿ. 🙏🙏🙏🙏🙏🚩🚩🚩🚩🚩
@HMk-uH3 ай бұрын
ಜೈ ಸಂಘ ಶಕ್ತಿ. ಜೈ ಶ್ರೀ ರಾಮ್ 🚩🚩🚩
@ssbhat3804 жыл бұрын
Super aagimoodi bandide Kelalu sushraavyavagide dhanyavadagalu
@chandanagowda49593 жыл бұрын
❤️❤️
@sureshsabhahit6034 жыл бұрын
ಜೈ ಭಾರತ್ ಮಾತಾ ಕೀ ಜೈ.
@chandanagowda49593 жыл бұрын
🙏🙏🙏🙏🙏🙏🙏🙏🙏
@sandhyamr68564 жыл бұрын
Olle voice and saahithtya, raaga super
@prasannabhat14804 жыл бұрын
Sandhya MR
@chandanagowda49593 жыл бұрын
❤️❤️❤️❤️
@Mrkotigobba45032 жыл бұрын
ಅದ್ಭುತ...👌👌
@shobakatwa99412 жыл бұрын
ಅದ್ಬುತವಾದ ಹಾಡು ಕೇಳಿದರೆ ರೊಮಾಚಂನ ಆಗುತ್ತೆ ನಾವು ಮನೆಯಲ್ಲಿ ಎಲ್ಲರೂ ದಿನ ಒಂದು ಸಲವಾದರು ಹಾಡುತ್ತೆವೆ ಭಾರತ ಮಾತಾಕೀ ಜೈ🙏🙏🚩🚩🇮🇳🇮🇳
@doddabasappabadigera90763 жыл бұрын
ಮನಸ್ಸಿಗೆ ಉಲ್ಲಾಸ ನೀಡುವ ಗೀತೆ, ಜೈ ಕರ್ನಾಟಕ ಮಾತೆ, ಜೈ ಹಿಂದ್ ಜೈ ಭಾರತ.
@abhishekgn4552 жыл бұрын
ಅದ್ಬುತ ವಾದ ದೇಶ ಭಕ್ತಿ ಗೀತೆ
@aee18162 жыл бұрын
ಅದ್ಭುತವಾದ ಸಾಹಿತ್ಯ ಭಾರತ್ ಮಾತಾ ಕಿ ಜೈ❤️🇮🇳🙏🙏
@sinanchinnusinan904610 ай бұрын
Wow super voice 💐💐
@pattarveeranna3 ай бұрын
Sir... Beautiful singing.. Wonderful lirics.. Proud of you dear sir ji..
@Praveen-if6zx3 жыл бұрын
My fvrt song 😍🤗🙏🙏 I love my country 🙏🙏🚩🇮🇳🇮🇳🇮🇳
@chandanagowda49593 жыл бұрын
❤️❤️❤️❤️
@colourcodearun3 жыл бұрын
ಹಾಡಿನ ಗಾಯಕರ ಹೆಸರನ್ನು ಕೂಡ ಉಲ್ಲೇಖಿಸಿ, ಗಾಯಕರಿಗೆ ಗೌರವಿಸಿ.
@KSadashivaPatil3 жыл бұрын
Thank you so much. Each word created frequency of vibration towards patriotism.
@chandanagowda49593 жыл бұрын
👍👍👍👍👍👍👍👍
@bharatihegde73713 жыл бұрын
ರಚನೆ ಯಾರದ್ದು?
@KSadashivaPatil2 жыл бұрын
@@bharatihegde7371 Don't know ma'am
@Lachamanna.19753 жыл бұрын
ಜೈ ಹಿಂದ್ 🇮🇳
@chandanagowda49593 жыл бұрын
Jai Hind 👍
@arunpriyapunita65473 жыл бұрын
Sindu kanave kilasa gerivu nandu 😍😍👍
@basavarajhiremath96973 жыл бұрын
ಅತ್ಯದ್ಭುತ ಗೀತೆ, ಮೈ ರೋಮಾಂಚನವಾಗಿ ಕಣ್ಣಲ್ಲಿ ಆನಂದಭಾಷ್ಪ ಬಂದವು
@manvsworld82874 жыл бұрын
My favourite song 😍
@craftsandideasbypratham41974 жыл бұрын
I like it
@chandanagowda49593 жыл бұрын
I like it👍
@udayshenoy92252 жыл бұрын
ಅತ್ಯದ್ಭುತವಾದ ಹಾಡು.. ಮೈ ನವಿರೇಳಿಸುವ, ಮತ್ತೆ ಮತ್ತೆ ಕೇಳಬೇಕೆನಿಸುವ ದೇಶ ಭಕ್ತಿಯನ್ನು ಭಡಿದೆಬ್ಬಿಸುವ ಹಾಡು 🙏
@keerthanb16564 жыл бұрын
Voice 👌👌👌
@chandanagowda49593 жыл бұрын
Voice is super 👌👌👌
@ravindramandar56524 жыл бұрын
Super tumba esta aytu
@pradeepteli94923 жыл бұрын
ಜೈ ಭಾರತ ಮಾತೆ 🙏🙏🚩🚩🇮🇳❤❤❤
@nandakumari22173 жыл бұрын
ಅತ್ಯಂತ ಪ್ರೀತಿಯ ಹಾಡು... ನನಗೆ...ಈ ಹಾಡು ಕೇಳಿದಾಗ ತಾಯಿ ಭಾರತಿಯ ಆಶೀರ್ವಾದ ಪಡೆದ ಅನುಭವ.. 🙏🙏
ಇಟ್ ಇಸ್ ಸೂಪರ್ ಸೊಂಗ್ ಅನ್ನ ನಾನು ಕೂಡ ಇಸ್ ಸಿಂಗೆಫ್ ಅನ್ನಾ
@shilpadodamani15023 жыл бұрын
ಅದ್ಭುತವಾದ ಗೀತೆ
@meenskshisubbaramiah7208 Жыл бұрын
Very good song.
@pradeepteli94923 жыл бұрын
ತುಂಬಾ ಅದ್ಭುತವಾದ ಹಾಡು
@sumarn96284 жыл бұрын
Excellent
@sanjaykumaryp77812 жыл бұрын
Fabulous song
@sujeethbirwaz64013 жыл бұрын
Dis is my all time fevt song. Jai hind
@prathikshavr34973 жыл бұрын
ಭಾರತ್ ಮಾತಾ ಕೀ ಜೈ.....🥰🥰🙏🧡
@HMk-uH3 ай бұрын
🚩🚩🚩🚩👌👌👌👌👌 ಭಾರತ್ ಮಾತಾ ಕಿ ಜೈ 👌👌👌👌🚩🚩
@shivayogichougala65613 жыл бұрын
ಜೈ ಹಿಂದ ಜೈ ಕರ್ನಾಟಕ ಮಾತೆ
@kirankumardhule4 жыл бұрын
Wow lyrics super , jai hind
@chandanagowda49593 жыл бұрын
Jai Hind Jai ram 🙏🙏
@rachanponnanna67983 жыл бұрын
ನನ್ನ ಪ್ರಾಥಮಿಕ ಶಿಕ್ಷಾ ವರ್ಗ ನೆನಪಾಗುತ್ತೆ.... 🙏🙏🙏🙏
@creativeboy96004 жыл бұрын
Guru yav songu idhn beat madkagalla 🥰🥰🥰🇮🇳🇮🇳🇮🇳
@chandanagowda49593 жыл бұрын
👍👍👍👍👍👍👍👍👍👍👍👍👍👍👍
@shashikumarmadli34904 жыл бұрын
Jai rss
@HMk-uH3 ай бұрын
🚩🚩🚩🚩🚩 ಜೈ ಆರ್ ಎಸ್ ಎಸ್
@umshettigar60252 жыл бұрын
ಈ ಹಾಡು ಬಹಳ ಚೆನ್ನಾಗಿದೆ. ಹಾಡಿದರೆ ಹಾಡುತ್ತಲೇ ಇರೋಣ ಅನ್ನಿಸುತ್ತದೆ.
@yogannaatyogannaat93484 жыл бұрын
Super
@chandanagowda49593 жыл бұрын
Super ❣️❣️❣️
@manvithpoojary5223 жыл бұрын
Jai shree ram🙏🙏🙏
@chandanagowda49593 жыл бұрын
Jai shree ram 🙏🙏🙏
@himu_36dev092 жыл бұрын
ಹಾಡಿದವರು ಯಾರು ಅಂತ ತಿಳಿಸಿದಿದ್ದರೆ ಒಳ್ಳೆಯದಿತ್ತು, ಹಾಡು 👌👌👌❤️
@shubhasshanbhogue59462 жыл бұрын
Shankar shanbhogue
@ಜೀವನ್ಎಂಕೋಡೇರ್3 жыл бұрын
ತುಂಬಾ ಚೆನ್ನಾಗಿದೆ 👍
@chandanagowda49593 жыл бұрын
Wow super ❤️❤️❤️
@doddabasappabadigera90763 жыл бұрын
ಅತ್ಯುತ್ತಮ ಸಾಹಿತ್ಯ, ಸಂಗೀತ, ಗಾಯನ ನಮ್ಮವರೆ ಭಾರತ್ ಮಾತಾ ಕೀ ಜೈ, ಜೈ ಭುವನೇಶ್ವರಿ.
@Rahulshetty303 жыл бұрын
ಭಾರತ್ ಮಾತಾ ಕಿ ಜೈ 🙏🚩
@chandanagowda49593 жыл бұрын
❤️❤️❤️
@HMk-uH3 ай бұрын
🌺🚩🚩🚩🚩🚩👍👍👍👍👍🚩🚩🚩🚩🌺
@HMk-uH3 ай бұрын
ಜೈ ಭಾರತ್ ಮಾತಾ ಕಿ 🌹🌹🚩🚩
@dr.santoshbadasad93973 жыл бұрын
Desh Desh Desh Desh Desh Nannadu I Love This Song
@nithinshetty54904 жыл бұрын
Jai hanuman,jai shree ram, jai hind
@shanukumar43792 жыл бұрын
13.08.2022....ಘರ್ ಘರ್ ತಿರಂಗಾ ಸಮಯವಿದು.....75 ನೇ ಸ್ವಾತಂತ್ರದ ಸಂಭ್ರಮವಿದು.... ಭಾರತ ಮಾತೇ ಗೆ ಜಯ ವಾಗಲಿ....ನನ್ನ ರಕ್ತ ದ ಕೋಟಿ ಕೇಸರಿಯ ಹೂವಿನ ಪ್ರಣಾಮಗಳು ....ಜೈ ಹಿಂದ್.....