ಗಿರಿಜಾ ಕಲ್ಯಾಣ ತುಂಬಾ ಸುಂದರವಾದ ಅರ್ಥಪೂರ್ಣ ರಾಗಸಂಯೋಜನೆಯಿಂದ ಮೂಡಿಬಂದಿದೆ ಆಲಿಸಿದ ಭಕ್ತರ ಇಷ್ಟಾರ್ಥ ಪೂರೈಸುವ ಪಾರ್ವತಿ ಪರಮೇಶ್ವರ 🙏🏼🙏🏼🙏🏼🙏🏼🙏🏼ಶಿವ ಪಾರ್ವತಿ ಕಲ್ಯಾಣ ಹಾಡು ಹಾಡಿದವರಿಗೆ ತುಂಬಾ ತುಂಬಾ ಧನ್ಯವಾದಗಳು 🙏🏼🙏🏼🙏🏼🙏🏼
@shreenivastupsakri3048 Жыл бұрын
Super song TUPSAKRi Sreenivas family 🙏🙏🙏🙏🙏 ok 2:31
@shreenivastupsakri3048 Жыл бұрын
Adbutsongshivapar at 6:05 song 6:28
@shreenivastupsakri3048 Жыл бұрын
Great songthamk thank you for u to TUPSAKRi Sreenivas family 🙏🙏🙏🙏🙏🙏🙏 Tupsakri Sreenivas family
Nimma sogasada kanta Siri enda parvathidevi ya kalyana Kelli manasa kannu yeraddu thumbi banthu kanmundeye parvathi deviya kalyana nodidashte Kushi aythu God bless you 🙏
@annapurnak44967 ай бұрын
ಶ್ರೀ ಪುರಂದರ ದಾಸರ ಹಾಡುಗಳನ್ನು ಕೇಳುವುದೇ ಆನಂದದ ಪರಮಾವದಿ, ಸುಂದರವಾಗಿ ಹಾಡಿದ್ದೀರಿ, ಧನ್ಯವಾದಗಳು 🙏
@geethac108819 күн бұрын
ಕೇಳುತ್ತಿದ್ದರೆ ಶಿವ ಪಾರ್ವತಿ ವಿವಾಹ ಕಣ್ಮುಂದೆ ಬರುತ್ತದೆ.🙏
@vijayakumar-sz4cz11 ай бұрын
Shiva parvathe kalayana song so beautiful gurugale Danyavadagalu
@digambarsangam10782 жыл бұрын
Tai Banashankari Shiv Parvati Ammanavar Ashirvad sada irlendu beduvevu. Dhanyavadgalu.
@nandhinikrishna43168 ай бұрын
It felt like Shiva and Parvati themselves were present in your voice... You sang with so much sweetness and devotion... ! "
@sandhyaravi791429 күн бұрын
ತುಂಬಾ ಚೆನ್ನಾಗಿದೆ. ಮನಸ್ಸಿಗೆ ಬಹಳ ಸಂತೋಷವಾಯಿತು. ಧನ್ಯವಾದಗಳು 🙏🙏🙏
Hare Krishna Prabhu Please accept my humble obeisance's!!! All Glories to the acharyas and daasaru!! All your songs are wonderful!!! Requesting you to upload Sri Rukmini Kalyana from Srimad Bhagavatam Canto 10 Chapter 54, as it is very auspicious for marriage. Hare Krishna
@praneshraopraneshrao22672 жыл бұрын
SREE H. B Madwa suvvaali hellidira. Namaskaaragalu SREE Hari vaayu gurugala anugraha sadaa nimagirali jai shree krishna
ಇದು ಸಾಂಗತ್ಯ . ಅಚ್ಚಗನ್ನಡ ದೇಸೀ. ಇನ್ನೂ ವೈವಿಧ್ಯ ತರಬಹುದು. Very nice voice . Good rendering
@ಕನ್ನಡತಿ-ಪ8ತ Жыл бұрын
ತುಂಬಾ ದಿನಗಳ ಹಿಂದೆ ಶಿವ ಪಾರ್ವತಿ ವಿವಾಹ ಮಾಡಿಸಲು ಹೇಳಿದ್ದರು ಆಗಿರಲಿಲ್ಲ. ಗುರು ಹಿರಿಯರ ಕೃಪೆ ಯಿಂದ ಕೇಳುವ ಭಾಗ್ಯ ದೊರೆತಿದೆ. ಹಾಡಿನಲ್ಲಿ ಹೇಳಿದ ದಿನಗಳಂದು ಕೇಳುವೆ. ಜೀವನದ ಮುಂಸಂಜೆಯಲಿ ಇರುವ ನಮಗೆ ದೊರೆತ ಸದವಕಾಶ. ಧನ್ಯವಾದಗಳು .🙏🙏
@daasoham Жыл бұрын
🙏🙏
@sujataayachit3777 Жыл бұрын
@@justfocusonurdreams1317 Somavara Amavasye Hunnimme pratipade E dinagalu