ತುಂಬಾ ಒಳ್ಳೆಯ ವಿಚಾರ... ವಿಡಿಯೋ ಮಾಡುವ ಮುನ್ನ ಸಾಕಷ್ಟು ಯೋಚಿಸಿದ್ದೀರಿ..... ಸೂಕ್ಷ್ಮವಾದ ವಿಚಾರವನ್ನು ಸರಳಿಕರೀಸಿ, ಆಪ್ತವಾಗಿ ಪ್ರಸ್ತುತ ಪಡಿಸಿದ್ದೀರಿ.... ಅಭಿನಂದನೆಗಳು ಅಣ್ಣಾ 🌹🌹🌹
@kathyayinibg79223 күн бұрын
Good information sir
@drkrishnamurthychamaram3 күн бұрын
So nice of you
@balappabalaganur3063 күн бұрын
Sir, you are explaining salute to you ,so for nobody says no MLA or Mp etc.
@gopalgoal-bx3en3 сағат бұрын
Sariyaagi vivarisi heliddeeri sir Jai Bheem.
@kumaraswamyr71473 күн бұрын
Jai bheem sir
@rajuk91692 күн бұрын
Nau shedule casht
@nanjundasawmy20423 күн бұрын
ನಾವು "ಪರಿಶಿಷ್ಟರು " ಹೆಮ್ಮೆಯಿಂದ ಹೇಳೋಣ. ನಾವು ದಲಿತರೇ ಅಲ್ಲಾ...
@parashivamurthy53003 күн бұрын
ದಲಿತ ಎಂದರೆ ಬಡವ ಎಂದು ಅರ್ಥ
@BarthalomewBarthalom3 күн бұрын
ನಾವು ದಲಿತರಳ ನಾವು ಡಮನೀತರು ಜೈ ಭೀಮ್
@shankarshankark60733 күн бұрын
👍👍👍
@ಗಾನಾಸುಮಾ3 күн бұрын
👏👏👏👏
@anjanamallesh93343 күн бұрын
ಹೌದು ಪ್ರಸ್ತುತ ಸಮಾಜ ದಲಿತ ಅಂದ್ರೆ SC ST ಗಳನ್ನೇ ಪ್ರತಿನಿಧಿಸೋದು.
@sandusahebchavadapur21993 күн бұрын
ಹೊಲೆಯ ಮತ್ತು ಮಾದಿಗ ಎಂಬುದು ಜನಾಂಗಗಳ ಹೆಸರೇ ಹೊರತು ಜಾತಿಯ ಹೆಸರಲ್ಲ.
@ShivuGowda-f3d3 күн бұрын
ನೀವೇ ಜಾತಿ ಹೆಸರೇಳಿ... ಅಂಬೇಡ್ಕರ್ ಹೆದರು ಹಾಳು ಮಾಡ್ತಿದೀರಾ....