ಧ್ಯಾನದ ಬಗ್ಗೆ ಅದ್ಭುತವಾದ ರಹಸ್ಯ ವಿಷಯ ತಿಳಿಸದ್ದೀರಿ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್
@gcvkannada9 ай бұрын
ಧನ್ಯವಾದಗಳು 🙏💐
@siddappachougala8894 Жыл бұрын
ಇದು ವರೆಗೂ ನೂಡಿದ ವಿಡಿಯೋ ಗಳಿಗಿಂತ ತುಂಬಾ ಚೆನ್ನಾಗಿ ಹೇಳಿದಿರಿ ಧನ್ಯವಾದಗಳು ಸರ್
@gcvkannada Жыл бұрын
ಧನ್ಯವಾದಗಳು🙏💐
@handsomeworld91072 жыл бұрын
ಇದೊಂದು ಅದ್ಬುತ ಚಾನೆಲ್..ಇಲ್ಲಿರುವ ವಿಷಯ ಅದ್ಬುತ. ಧನ್ಯವಾದ
@gcvkannada2 жыл бұрын
ಧನ್ಯವಾದಗಳು.🙏💐
@angelaruna9999 ай бұрын
Thank you meditation related scientific book reference ತಿಳಿಸಿಸಿಕೊಡಿ ನನ್ನ students ge meditation practice gagi ದಯವಿಟ್ಟು help agutte 🙏🙏
@vachivachi76 Жыл бұрын
ತುಂಬಾ ಚೆನ್ನಾಗಿ ತಿಳಿಸಿ ಕೊಟ್ರಿ 🙏🏻🙏🏻... ಧ್ಯಾನ ಮಾಡಬೇಕು ಅಂತ ಅನ್ಸಿದ್ದೇನು ಸರಿ ಆದ್ರೆ ಹೇಗೆ ಎಷ್ಟು ಅಂತ ಗೊತ್ತಾಗದೆ ತುಂಬಾ ಅಲೆದಾಡಿದ ಮನ್ನಸ್ಸಿಗೆ ಸಮಾಧಾನ ಆಯಿತು ನಿಮ್ಮ ಈ ವಿಡಿಯೋ 🙏🏻🙏🏻...... ಥ್ಯಾಂಕ್ಸ್ ಯು GCV💐💐.........
@gcvkannada Жыл бұрын
ಧನ್ಯವಾದಗಳು🙏💐
@GajendraSingh-zl5fd3 ай бұрын
ನೀವು ದೇವರ ರೂಪ ಸರ್ ಧನ್ಯವಾದಗಳು ನಿಮಗೂ ನಿಮ್ಮ. ಫ್ಯಾಮಿಲಿ mambers
@gcvkannada3 ай бұрын
ನಿಮ್ಮಲ್ಲಿ ಇರುವ ದೇವರೇ ನನ್ನಲ್ಲಿಯೂ ಇದ್ದಾನೆ. ದಿನವೂ ಧ್ಯಾನದ ಅಭ್ಯಾಸ ಮಾಡಿ, ಅದು ನಿಮ್ಮ ಅನುಭವಕ್ಕೆ ಬರುತ್ತದೆ. ನಿಮ್ಮ ಪ್ರೀತಿಯ ಅಭಿಮಾನದ ಮಾತುಗಳಿಗೆ ನಿಮಗೆ ನನ್ನ ಕೃತಜ್ಞತೆಗಳು. ಧನ್ಯವಾದಗಳು🙏💐💮
@virusagi1232 ай бұрын
ಅದ್ಬುತವಾದ ವಿವರಣೆ. ಧನ್ಯವಾದಗಳು
@gcvkannada2 ай бұрын
ಧನ್ಯವಾದಗಳು🙏💐💮
@manjulanagaraj20242 жыл бұрын
ತುಂಬಾ ಚೆನ್ನಾಗಿದೆ. ಧ್ಯಾನದ ಬಗ್ಗೆ ವಿವರವಾಗಿ ತಿಳಿಸಿರಿವುದಕ್ಕೆ ಧನ್ಯವಾದಗಳು .
@gcvkannada2 жыл бұрын
ಧನ್ಯವಾದಗಳು.🙏💐
@veerbadrahalkatti7940Ай бұрын
ವೈಜ್ಞಾನಿಕವಾಗಿ ತಿಳಿಸಲು ಇದು ಉತ್ತಮ ಉದಾಹರಣೆ ಆಗಿದೆ ಸಾರ್ 🙏
@gcvkannadaАй бұрын
ಧನ್ಯವಾದಗಳು🙏💐💮
@lakshmammaambi835915 сағат бұрын
💐👌👌👌ಧನ್ಯಾ ವದ
@gcvkannada3 сағат бұрын
ಧನ್ಯವಾದಗಳು🙏💐💮
@eswarappae928 Жыл бұрын
thank you so much sir, tumba chennagi explain maadidiri congratulations
@gcvkannada Жыл бұрын
Thank you 🙏💐
@anandn75762 жыл бұрын
ಬಹಳ ಸುಂದರವಾದ ವಿವರಣೆ ಸಾರ್ ತುಂಬಾ ಧನ್ಯವಾದಗಳು
@gcvkannada2 жыл бұрын
ಧನ್ಯವಾದಗಳು.🙏💐
@BasavarajBillar-e9j10 ай бұрын
ಸರ್ ತುಂಬಾ ಸರಳ ಮತ್ತು ಉಪುಕ್ತವಾಗುವಂತಹ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು.
@gcvkannada10 ай бұрын
ಧನ್ಯವಾದಗಳು🙏💐
@umasastry71632 жыл бұрын
ತುಂಬಾ ಸರಳವಾಗಿ ಹಾಗೂ ವಿಷದವಾಗಿ ವಿವರಿಸಿದ್ದೀರಿ. ಧನ್ಯವಾದಗಳು 🙏
@gcvkannada2 жыл бұрын
ಧನ್ಯವಾದಗಳು.🙏💐
@sharadhae92022 жыл бұрын
E. Sharadha
@nagarathnammahavinahal85122 жыл бұрын
@@gcvkannada ಘಙಗಘಘಘಘಘಗಗಘಘಘ
@basavarajnk1682 жыл бұрын
@@gcvkannada Hi Sir, I wanted to do this meditation under your live guidance, please give information regarding live classes where I can attend
@ravib19632 жыл бұрын
ತುಂಬಾ ಧನ್ಯವಾದಗಳು ಬಹಳ ಚೆನ್ನಾಗಿ ಮೂಡಿ ಬಂದಿದೆ ಸಾಧನೆ ಗೆ ಸ್ಪೂರ್ತಿ
@gcvkannada2 жыл бұрын
ಧನ್ಯವಾದಗಳು.🙏💐
@gowrishankarshankar65892 жыл бұрын
ಅತ್ಯಂತ ಉತ್ತಮ ಗುಣಮಟ್ಟದ ಧ್ಯಾನದ ಮಾಹಿತಿ.ಧ್ಯಾನದ ಮಹತ್ವದ ಅಂಶಗಳನ್ನು ತಿಳಿಸಿದ ತಮಗೆ ನನ್ನ ವಂದನೆಗಳು.
@gcvkannada2 жыл бұрын
ಧನ್ಯವಾದಗಳು. 🙏💐
@vandanav72952 жыл бұрын
ಶುಭೋದಯ ಸರಳ ಸುಲಭವಾಗಿ ಅರ್ಥೈಸಿದ್ದೀರಿ. ಧನ್ಯವಾದಗಳು
@gcvkannada2 жыл бұрын
ಧನ್ಯವಾದಗಳು. 🙏💐
@roopanavya63595 ай бұрын
ಉತ್ತಮ ರೀತಿಯಲ್ಲಿ ವಿವರಿಸಿದ್ದೀರ ತುಂಬಾ ಧನ್ಯವಾದಗಳು ಸರ್
@gcvkannada5 ай бұрын
ಧನ್ಯವಾದಗಳು🙏💐💮
@wondermarket58622 жыл бұрын
What an information...namma poorvajaru idakke pranayama kalisiddu
@gcvkannada2 жыл бұрын
ನಿಜ. ಧನ್ಯವಾದಗಳು.🙏💐
@vasudhahegde27762 жыл бұрын
ಸರಳ ಹಾಗೂ ಸುಂದರ ವಿವರಣೆಗೆ ಧನ್ಯವಾದಗಳು 🙏🙏
@gcvkannada2 жыл бұрын
ಧನ್ಯವಾದಗಳು.🙏💐
@kriyashakthi68852 жыл бұрын
ಅತ್ಯಂತ ಸರಳ ಹಾಗೂ ಶ್ರೇಷ್ಠ ವಾಗಿ ತಿಳಿಸಿ ಕೊಟ್ಟಿದ್ದಿರ. ನಿಮಗೆ ತುಂಬಾ ಧನ್ಯವಾದಗಳು.
@gcvkannada2 жыл бұрын
ಧನ್ಯವಾದಗಳು.🙏💐
@dhanalakshin26132 жыл бұрын
Thank you sir I. Dhanalakshmi Polca Dept.🙏🙏🙏👍👍👍
@gcvkannada2 жыл бұрын
Thank you 🙏💐
@somanagoudatumbad8662 жыл бұрын
🙏 ನಮಸ್ಕಾರ ಸರ್ ಎರಡು ಅಥವ ಮೂರು ತಿಂಗಳಿಂದ ನಾನು ಬೆಳಗ್ಗೆ 4:30 ,6:30 ಓಂದು ವರೆ ಗಂಟೆ ಯೋಗ ಆಸನಗಳನ್ನು ಮಾಡಿದೆ 15 ರಿಂದ 30 ನೀಮಿಶಾ ಧ್ಯಾನ ಮಾಡಿದೆ ಆಗ ನನಗೆ ಆದ ಅನುಭವ ಗಳು ಆಳವಾದ ವೂಸಿರಾಟ ಮತ್ತು ಗಾಳಿಯಲ್ಲಿ ತೆಲುವ ಆಗೆ ಆಗುವದು ಓಂದು ಬಾರಿ ಇಗೆಯೇ ಆಗುತ್ತ ವುಸಿರಾಟದಲ್ಲಿ 🕉 ಗಂಟೆಯ ನಾಧದ ಆಗೆ ಕಂಫನವು ಕೆಳಿಸುತ್ತಿತ್ತು ವೂಸಿರಾಟ ಸಂಪೂರ್ಣ ವಾಗಿ ನಿಂತ ಆಗೆ ಆಗಿದೆ ನನ್ನ ದೇಹದ ಸ್ಪರ್ಶ ಮತ್ತು ಇರುವಿಕೆಯ ಅರಿವೆ ಆಗುತ್ತಿಲ್ಲ ನನ್ನ ಕಣ್ಣ ಮುಂದೆಯೇ ಈ ಪ್ರಪಂಚವು ವಾಲಿಬಾಲ್ ಗಾತ್ರದಷ್ಟು ಚಿಕ್ಕ ದಾಗಿ ತಿರುಗುತ್ತಿದೆ ಅದರ ಆಚೆ ಮತ್ತು ಅದರಲ್ಲಿ ಪ್ರತಿ ಸೆತ 70 ರಷ್ಟು ಕತ್ತಲು ಅಂದ್ರೆ ವೂಣ್ಣಿಮೆಯ ಆಗೆ ಕಾಣುತ್ತಿದೆ ನನಗೆ ಆ 5 ಅಥವ 10 ನಿಮಿಷ ಗಳು ನನ್ನ ಸುತ್ತ ಮುತ್ತ ಏನು ನಡೆದಿದೆ ಅನ್ನುವುದು ಮಾತ್ರ ಯಾವುದು ಪ್ರದ್ನೆಗೆ ಬಂದಿಲ್ಲ ಆದ್ರೆ ಅದರಲ್ಲಿ ನನಗೆ ಆಗುತ್ತಿದ್ದ ಆನಂದ ಮಾತ್ರ ವಿವರಿಸಲು ಅಸಾಧ್ಯ ಅ ಸ್ಥಿತಿ ಇಂದ ಆಚೆಗೆ ಬರಲು 4 ,5 ನಿಮಿಷ ಗಳ ಸಮಯವೆ ಬೇಕಾಯಿತು ಕಣ್ಣು ತೆರೆಯಲು ಆಗುತ್ತಿಲ್ಲ ಪ್ರಯತ್ನ ಪಡಲು ವೂದರೆ ಮನಸ್ಸು ಆ ಆನಂದ ದಿಂದ್ದ ಆಚೆಗೇ ಬರಲು ವಪ್ಪುತಿಲ್ಲ ಆಗಾ ನನಗೆ ಅನಿಸಿದ್ದು ನಮ್ಮ ಆತ್ಮದ ಆನಂದಕ್ಕು ಮತ್ತು ದೇಹದ ಆನಂದಕ್ಕು ಯಷ್ಟೂಂದು ವ್ಯತ್ಯಾಸ ವಿದೆ ಎಂದು ನಿಧಾನವಾಗಿ ಕಣ್ಣು ತೆರೆಯಲು ಮತ್ತು ಕೈ ಗಳನ್ನು ಅಲ್ಲಾಡಿಸಲು ಪ್ರಯತ್ನಿಸಿದೆ ಆದ್ರೆ ಅದಾವುದು ಸ್ಪರ್ಶ ಮತ್ತು ಸ್ಪಪಂದನೆನೇ ಮಾಡುತ್ತಿಲ್ಲ ಇದಕ್ಕೆ 4,5 ನಿಮಿಷ ಗಳ ಸಮಯವೆ ಬೇಕಾಯಿತು ಯತಾ ಸ್ಥಿತಿಗೆ ಬಂದ್ದ ನಂತರ ಜೋರಾಗಿ ವೂಸಿರಾಡಲು ಆಗುತ್ತಿಲ್ಲ ನನ್ನ ಅಂತರಂಗದಲ್ಲಿ ಆನಂದವು ಇಡಿ ದೇಹ ಮನಸ್ಸು ಬುದ್ಧಿ ಮತ್ತು ಇಡಿ ಪ್ರಪಂಚವೇ ಆನಂದ ದಿಂದ್ದ ಅನುಬೌವಿಸಿದಂತ್ತೆ ಆಗುತ್ತೀದೆ ನಾವು ಯಷ್ಟೆ ದುಡ್ಡು ಸಂಪಾದನೆ ಮಾಡಿದರು ಎನೆ ಇಲ್ಲಿ ಸಂತೋಷ ವನ್ನ ಅನುಬೌವೀಸಿದರು ಅದು ಇಂತಹ ಆನಂದ ವನ್ನ ಅನುಬೌವಿಸದೇ ವೂದರೆ ನಮ್ಮ ವುಟ್ಟು ಸಾವುಗಳೆ ವೆರ್ಥ ಅನ್ನಿಸುತ್ತದೆ ನನಗೇ 🧘🌍
@poornimaaliki48672 жыл бұрын
🙏🙏
@gcvkannada2 жыл бұрын
ನಿಮ್ಮ ಅನುಭವ ಮತ್ತು ಅಭಿಪ್ರಾಯ ಹಂಚಿಕಂಡಿದ್ದಕ್ಕೆ ಧನ್ಯವಾದಗಳು. ನಿಜ, ಧ್ಯಾನದಲ್ಲಿ ಸಿಗುವ ಆನಂದ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ.🙏💐
ಮುಂದಿನ ದಿನಗಳಲ್ಲಿ, ಧ್ಯಾನದ ಬಗ್ಗೆ ಇನ್ನಷ್ಟು ವಿಷಯಗಳನ್ನು ಹಂಚಿಕೊಳ್ಳವೆ. ನಿಮ್ಮ ಸಹನೆ ಮತ್ತು ಸಹಕಾರಕ್ಕೆ ನನ್ನ ಧನ್ಯವಾದಗಳು.🙏💐
@prakashagurumallappa23672 жыл бұрын
ಚನ್ನಾಗಿ ಹೇಳಿ ದ್ದೀರಿ ಧನ್ಯವಾದಗಳು
@gcvkannada2 жыл бұрын
ಧನ್ಯವಾದಗಳು. 🙏💐
@bhavanikitchen24572 жыл бұрын
ತುಂಬಾ ಧನ್ಯವಾದಗಳು 🙏🏻🙏🏻🙏🏻🙏🏻🙏🏻🙏🏻🙏🏻
@gcvkannada2 жыл бұрын
ಧನ್ಯವಾದಗಳು.🙏💐
@gopalshalled87072 жыл бұрын
ನೀವು ಹೇಳಿದು ನಿಜಾ ....ಇದರ ಇನ್ನಷ್ಟು vids ಮಾಡಿ......,🔥🔥🔥👏💞
@gcvkannada2 жыл бұрын
ಖಂಡಿತವಾಗಿ ಮುಂದಿನ ದಿನಗಳಲ್ಲಿ, ಧ್ಯಾನದ ಬಗ್ಗೆ ಇನ್ನಷ್ಟು ವಿಡಿಯೊ ಮಾಡುತ್ತೇನೆ. ಧನ್ಯವಾದಗಳು.🙏💐
@gopalshalled87072 жыл бұрын
🔥💕👏👏👏👏🙏🏻🙌
@rathnaranna10822 жыл бұрын
Thumba tilokonde really am very happy entha speech beku
@gcvkannada2 жыл бұрын
ಧನ್ಯವಾದಗಳು. 🙏💐
@dhanalakshmilakshmi54792 жыл бұрын
ಜೈ ಗುರುದೇವ್ ನಮಸ್ಕಾರ ಗುರೂಜಿ 🙏🙏🙏💐ಧನ್ಯವಾದಗಳು
@gcvkannada2 жыл бұрын
ಧನ್ಯವಾದಗಳು. 🙏💐
@shivaleelatalawar86076 ай бұрын
Super thank u
@gcvkannada6 ай бұрын
Thank you 🙏💐💮
@eshwarappauchanna81912 ай бұрын
ಧನ್ಯವಾದಗಳು ಗುರುಗಳೇ 🌹🙏💐
@gcvkannada2 ай бұрын
ಧನ್ಯವಾದಗಳು🙏💐💮
@sharvanivagdevi24656 ай бұрын
🙏🙏 ತುಂಬಾ ಧನ್ಯವಾದಗಳು ಸರ್ 🙏🙏
@gcvkannada6 ай бұрын
ಧನ್ಯವಾದಗಳು🙏💐💮
@harokoppaanganavadikaryaka7659 Жыл бұрын
ತುಂಬಾ ಸರಳ ವಾಗಿ
@gcvkannada Жыл бұрын
🙏💐
@jayaprakashshetty65117 ай бұрын
ಧನ್ಯವಾದಗಳು ಸರ್ 🙏
@gcvkannada6 ай бұрын
ಧನ್ಯವಾದಗಳು🙏💐💮
@eswarappae9282 жыл бұрын
Thanks guruji super explanation
@gcvkannada2 жыл бұрын
Thank you 🙏💐
@lalithan43356 ай бұрын
Thanks for your support gurudav
@gcvkannada6 ай бұрын
Thank you 🙏💐💮❤️
@somu222667 ай бұрын
ಇಂತ ವಿಡಿಯೋ ನ ಹುಡುಕೂತಿದ್ದೆ thank you so much sir but nange Omega consciousness bagge bekittu..
@gcvkannada7 ай бұрын
ಇದು ನಿಮ್ಮ ಲಾ ಆಫ್ ಅಟ್ರಾಕ್ಷನ್ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂದು ನಿಮಗೆ ತಿಳಿಸುತ್ತಿದೆ. ಸಂಕಲ್ಪ ಇದ್ದರೆ ಎಲ್ಲವೂ ಸಾಧ್ಯ. ಒಮೆಗಾ ಟೇಬಲ್ ಬಗ್ಗೆ ತಿಳಿಯಲು ನನ್ನ ಈ ಕೆಳಗಿನ ವಿಡಿಯೋ ನೋಡಿ...👇 kzbin.info/www/bejne/amTUpaapppJ4gLMsi=wrGEDMuCmLqLGNMl ಧನ್ಯವಾದಗಳು🙏💐💮
@vidyavageesh4219 Жыл бұрын
Excellent sir thank you 🎉
@gcvkannada Жыл бұрын
Thank you 🙏💐
@klepolytechnicmahalingpur4816 Жыл бұрын
Thak u sir, wonderful
@gcvkannada Жыл бұрын
Thank you 🙏💐
@radhaponnappa24187 ай бұрын
ಧನ್ಯವಾದಗಳು ಗುರೂಜಿ 🙏🌹🙏
@gcvkannada7 ай бұрын
ಧನ್ಯವಾದಗಳು🙏💐💮
@veenahamse16662 жыл бұрын
really I am very thankful to you sir, because you are very simple given methods to understand the meditation tricks really wonderful 🎉. from today dt 25/6/22 I start to meditate night and morning up to 41 days and tell you the real experience of my.
@gcvkannada2 жыл бұрын
All the very best! Thank you 🙏💐
@starmkntv13452 жыл бұрын
Madam namagu kalisi kodi pls
@nikithascreative25222 жыл бұрын
Thanks a lot for giving very good information about meditation.Thank u for very clear explanation sir🙏🙏🙏💐
@gcvkannada2 жыл бұрын
Thank you 🙏💐
@shashankn6359 Жыл бұрын
Very nice message
@prabhakarbhat49849 ай бұрын
Always GREATFUL.
@gcvkannada9 ай бұрын
Thank you 🙏💐
@satyanarayanaav56612 жыл бұрын
U have given very good example and good explanation. Thank you.
very nice explanation Sir. Thank you so much 🙏🙏🙏🙏🙏
@gcvkannada2 жыл бұрын
Thank you 🙏💐
@manjulamaney49368 ай бұрын
ಧನ್ಯವಾದಗಳು 🙏🙏🙏
@gcvkannada8 ай бұрын
ಧನ್ಯವಾದಗಳು🙏💐💮
@vgn55942 жыл бұрын
Thank you so much sir for this information 🙏🙏
@gcvkannada2 жыл бұрын
Thank you 🙏💐
@sureshdsouza57772 жыл бұрын
Good information God bless you
@gcvkannada2 жыл бұрын
Thank you 🙏💐
@basavarajshirol95572 жыл бұрын
ಧನ್ಯವಾದಗಳು
@gcvkannada2 жыл бұрын
ಧನ್ಯವಾದಗಳು. 🙏💐
@krishnanayaka10992 жыл бұрын
nice information thank u vry much
@gcvkannada2 жыл бұрын
Thank you 🙏💐
@unknown-js3bj2 жыл бұрын
Thank you thank you thank you so very much sir❤️🤗
@gcvkannada2 жыл бұрын
Thank you 🙏💐
@gajendrasinghs33232 жыл бұрын
👌🏾👍🏽iwant like more forwards too many groups 🙏
@gcvkannada2 жыл бұрын
Thank you 🙏💐
@lalithapalan59332 жыл бұрын
Beautiful explanation of meditation. Thanks sir.
@gcvkannada2 жыл бұрын
Thank you 🙏💐
@putalabaiChavan-b5e9 күн бұрын
Om.shanti.nsp.e right. Guru ji.thanks.🎉yas.i.do.i.laik.🎉
@gcvkannada9 күн бұрын
ಧನ್ಯವಾದಗಳು🙏💐💮
@vishuvishu73942 жыл бұрын
Sakkathagi explain madidira sir superb ❤️✨🔥
@gcvkannada2 жыл бұрын
ಧನ್ಯವಾದಗಳು.🙏💐
@muneendran7931 Жыл бұрын
Super exlent sir ❤
@gcvkannada Жыл бұрын
Thank you 🙏💐
@chandrasaiah6 ай бұрын
Good, i will fallow 🙏
@gcvkannada6 ай бұрын
👍❤️ Thank you 🙏💐💮
@savithashankarappa48102 жыл бұрын
Thank you guruji 🙏
@gcvkannada2 жыл бұрын
Thank you 🙏💐
@cosmos5202 жыл бұрын
U have given complete knowledge of meditation. It is very useful to everyone who is really trying to do meditation. Thanks a lot for wonderful knowledge you have given.
@gcvkannada2 жыл бұрын
Thank you 🙏💐
@syedpasha39232 жыл бұрын
Heart touching explanation tq so much sir
@gcvkannada2 жыл бұрын
@@syedpasha3923 Thank you 🙏💐
@maheshmangasuli11192 жыл бұрын
@@syedpasha3923 km 😂kkmmmkkm
@kusumapn93406 ай бұрын
Nanag ega dana madabakuanta tankyou guruge 🙏🏻🙏🏻🙏🏻🙏🏻🙏🏻🙏🏻🙏🏻🙏🏻
@gcvkannada6 ай бұрын
ಧನ್ಯವಾದಗಳು🙏💐💮
@dhansiri88862 жыл бұрын
Jai guruji
@gcvkannada2 жыл бұрын
Thank you 🙏💐
@sundarak7242 жыл бұрын
ಹರೇಕೃಷ್ಣ 🙏🙏
@gcvkannada2 жыл бұрын
ಹರಿ ಓಂ 🙏💐
@rameshmugalakhod7912 Жыл бұрын
Thank universal thank you sir
@gcvkannada Жыл бұрын
Thank you 🙏💐
@4fundownload4052 жыл бұрын
Superb work
@gcvkannada2 жыл бұрын
Thank you 🙏💐
@shobhamahindrakar21752 жыл бұрын
Very nice
@gcvkannada2 жыл бұрын
Thank you 🙏💐
@sumangaliswamy64242 жыл бұрын
Thank you very much sir 🙏🙏🙏
@gcvkannada2 жыл бұрын
Thank you 🙏💐
@mahadevihanagandi642 жыл бұрын
Wow superb explanation. Loved it
@gcvkannada2 жыл бұрын
Thank you 🙏💐
@jagadishguttedar18532 жыл бұрын
Tq
@srishail321 Жыл бұрын
Thank you so much 🎉🎉
@gcvkannada Жыл бұрын
Thank you 🙏💐
@shivaputhrappaitigi38026 ай бұрын
ಓಂ ನಮಃ ಶಿವಾಯ ❤
@gcvkannada6 ай бұрын
ಓಂ ನಮಃ ಶಿವಾಯ ☘️ ಧನ್ಯವಾದಗಳು🙏💐💮
@royalcars26592 жыл бұрын
Super sir
@gcvkannada2 жыл бұрын
Thank you 🙏💐
@BhagyajyothiBhagya2 ай бұрын
Nice brother ❤
@gcvkannada2 ай бұрын
Thank you 🙏💐💮♥️
@veerbadrahalkatti79402 жыл бұрын
I am grateful to you sir
@gcvkannada2 жыл бұрын
Thank you 🙏💐
@jayanandasiddappa34712 жыл бұрын
Thanks. You sir.
@gcvkannada2 жыл бұрын
Thank you 🙏💐
@malleshpmallesh40892 жыл бұрын
Really iit is very good information 👌 👏
@gcvkannada2 жыл бұрын
Thank you 🙏💐
@umeshaumesh56252 жыл бұрын
Suuuper
@gcvkannada2 жыл бұрын
Thank you 🙏💐
@bheemanagoudpatil2 жыл бұрын
Brother would you become this level. I am not able close the up to one hours is any diet for food please let me suppose I will start this dyan how I would follow the food I think food is main medicine body and mind will to dyan please make thing in your classes. Thanks Brother.
@gcvkannada2 жыл бұрын
Thank you 🙏💐
@shantappabiradar64242 жыл бұрын
🙏🙏 sharanu appaji 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@gcvkannada2 жыл бұрын
ಧನ್ಯವಾದಗಳು.🙏💐
@nagayyamatapati41272 жыл бұрын
🙏🙏 sir 👌
@gcvkannada2 жыл бұрын
🙏💐
@kemparajbl26082 жыл бұрын
Thanks 😊
@gcvkannada2 жыл бұрын
Thank you 🙏💐
@shashank7625 Жыл бұрын
Bro dhyana madvaga navu sraight kutkobeka? Illa swalpa bend idre agalwa?
@gcvkannada Жыл бұрын
ಮಕ್ಕಳು ನಡೆಯುವದನ್ನು ಕಲಿಯುವಾಗ ಎಷ್ಟೋ ಬಾರಿ ಬೀಳುವರು, ನಂತರ ನಡೆಯುವುದನ್ನು ಕಲಿಯುವರು. ಹಾಗೆ, ಆರಂಭದಲ್ಲಿ, ಸ್ವಲ್ಪ ಅಲುಗಾಟ, ಒಲಾಟ, ಸಾಮಾನ್ಯ. ದ್ಯಾನ ಮಾಡುತ್ತಾ, ಮಾಡುತ್ತಾ, ನೀವು ಸಂಪೂರ್ಣ ನಿಶ್ಚಲ ಸ್ಥಿತಿ ತಲುಪುವಿರಿ. ಧ್ಯಾನದ ಅಭ್ಯಾಸ ಮುಂದುವರೆಸಿ. ಸ್ವಲ್ಪ ಬೆಂಡ್ ಓಕೆ. ನಿಶ್ಚಲ ಸ್ಥಿತಿ ತುಂಬಾ ಮುಖ್ಯ. ಧನ್ಯವಾದಗಳು🙏💐
@shravyahr2372 жыл бұрын
Thankyou so much sir for reading 🙏⭐🌈🌺🦋🙏
@gcvkannada2 жыл бұрын
Thank you 🙏💐
@Darshan5832 жыл бұрын
Jai shree Ram
@gcvkannada2 жыл бұрын
ಓಂ ಶ್ರೀ ರಾಮಯ ನಮಃ 🙏💐
@prabudevchtradmath15052 жыл бұрын
Super
@gcvkannada2 жыл бұрын
Thank you 🙏💐
@murali46742 жыл бұрын
Great
@gcvkannada2 жыл бұрын
Thank you 🙏💐
@dr.marappav35716 ай бұрын
ಮನ ಮುಟ್ಟುವ ರೀತಿಯಲ್ಲಿ ತಾವು ತಿಳಿಸಿದ್ದೀರಿ ತಮಗೆ ಧನ್ಯವಾದಗಳು
@gcvkannada6 ай бұрын
ಧನ್ಯವಾದಗಳು🙏💐💮
@vishwnathbbadiger98922 жыл бұрын
Amazing 🙏🙏🙏🙏
@gcvkannada2 жыл бұрын
Thank you 🙏💐
@nethra43992 жыл бұрын
Nice sir 🙏🏻 🙏🏻🙏🏻
@gcvkannada2 жыл бұрын
Thank you 🙏💐
@esrinivaskumar46085 ай бұрын
🎉
@gcvkannada5 ай бұрын
🙏💐💮
@kishoreini72 жыл бұрын
From today i will start meditation. Good information and i am spiritual. Sir dhyaana mado time non-veg thina baradu alvaa?? Nonveg bage video madi sir. Good for bad?
@gcvkannada2 жыл бұрын
ನೀವು ಧ್ಯಾನ ಮತ್ತು ಧ್ಯಾನದ ಪೂರ್ವ ಸಿದ್ಧತೆ ವಿಡಿಯೋ ನೋಡಲು, ನನ್ನ ಈ ಚಾನೆಲ್ ನಲ್ಲಿ ಹುಡುಕಿ...👇 kzbin.info/door/gDZumB4pM3kfqNjuLj2x3w ಮತ್ತು ನಾನ್ ವೆಜ್ ಬಗ್ಗೆ ಪೂರ್ಣ ಮಾಹಿತಿ ತಿಳಿಯಲು, ನನ್ನ ಕೆಳಗಿನ ಈ ವಿಡಿಯೋ ನೋಡಿ...👇 kzbin.info/www/bejne/aWjHi4iOhJeEl5Y ಧನ್ಯವಾದಗಳು.🙏💐
@vatsalakrishnappa78332 жыл бұрын
Really very helpful, thanks to your careful and slow explanation 🙏
@gcvkannada2 жыл бұрын
Thank you for your feedback. 🙏💐
@eregowda.c.24082 жыл бұрын
Super bro Love you❤️
@gcvkannada2 жыл бұрын
Thank you 🙏💐
@pradeep832312 жыл бұрын
Can you please tell your personal experience how you felt after reaching Gama state
@gcvkannada2 жыл бұрын
Good question. It's a kind of state where you feel super conscious or in a state of nothingness. FYI, experiences can't be explained. One has to experience. Please start doing meditation. I'm sure you will experience it. Please follow any one of my meditation videos, based your need or intrest to give a try... ಸಂಕಲ್ಪ ಧ್ಯಾನ👇 kzbin.info/www/bejne/jXiueaWdbMatlac ಆರೋಗ್ಯದ ಧ್ಯಾನ 👇 kzbin.info/www/bejne/nX7FeYqAf9SJlck Thank you 🙏💐