Rockstar of present Kannada literature.ಕೇಳಿರುವ ಪ್ರಶ್ನೆಗಳೂ ಚೆನ್ನಾಗಿವೆ. ಉತ್ತರಗಳು ಸರಳ ಹಾಗು ಸ್ಪಷ್ಟ.,, ನೇರ ದಿಟ್ಟ ನಿರಂತರ ಗಣೇಶಯ್ಯನವರು
@BangaloreStores9 ай бұрын
ಬಹಳ ಅಪರೂಪದ ಸಂದರ್ಶನ , ಸುಮಧುರವಾಗಿ ಮೂಡಿಬಂತು.
@prashanthr910610 ай бұрын
ನಿಮ್ಮ ಜಲ ಜಾಲ ಅದ್ಭುತ ಪುಸ್ತಕ ತುಂಬಾ ಚೆನ್ನಾಗಿದೆ ಧನ್ಯವಾದಗಳು
@UshaRani-rg4oi4 жыл бұрын
ಕಥಾವಸ್ತುವಿಗೆ ಪ್ರಾಮುಖ್ಯತೆ ಕೊಡುವ ನಿಟ್ಟಿನಲ್ಲಿ ತಮ್ಮ ವಿವರಗಳು ಅದ್ಭುತವಾಗಿರುತ್ತದೆ.. ತಮ್ಮ ಬರಹಗಳಿಗಾಗಿ ತುದಿಗಾಲಲ್ಲಿ ಕಾಯುತ್ತಿರುತ್ತೇವೆ.. ಧನ್ಯವಾದಗಳು.
@veenaramesh694 жыл бұрын
Jai Karnataka mathe
@Shubha_H3 жыл бұрын
ನನ್ನ ಮೆಚ್ಚಿನ ಲೇಖಕರು👍
@filterlesskrishna21623 жыл бұрын
ನನ್ನ ನೆಚ್ಚಿನ ಲೇಖಕರು.. ಈಗ ಕರಿಸಿರಿಯಾನದ ಪಯಣದಲ್ಲಿ ಇದ್ದೇನೆ ........ I love you sir
@swamyk35524 жыл бұрын
Thank you so much sir
@keerthankm22032 жыл бұрын
Perfect Anchor 👍
@shivashantk4 жыл бұрын
ಕೆ ಎನ್ ಗಣೇಶಯ್ಯ ಅವರು ನಮ್ಮ ಕನ್ನಡದ J K Rowling....😀👏 ಅವರ ಕಾದಂಬರಿ ಓದುತ್ತಾ ಹೋದಂತೆ ನಾವು ಒಂದು ಕಲ್ಪನಾ ಲೋಕಕ್ಕೆ ಹೋದಂತೆ ಭಾಸವಾಗುತ್ತದೆ.
@abhayparadise12365 жыл бұрын
Dhanyavaadagalu sir nimage.... obba scientist aada neevu kaadambariya melina nimma hidita heluva reeti adbuta sir.. nimma bagge mattastu vishayagalu tilidukondu tumba khushi aaytu ....thank you team Maadhyama Aneka
@udaybhagwat81264 жыл бұрын
One of my favorite writers of the History Thriller genre. My favorite books being Karisiriyana, Chitadanta, Sigireeeya, Elu Rottigalu,Mookadhaatu and many more
@MaadhyamaAneka4 жыл бұрын
Thank you for watching!
@channagirijagadish12012 жыл бұрын
I have never heard literary conversation done so well. It is unfortunate I am writing in English. The interviewer is probably one of the best - never seen anything like this! I hope this continues for a long time and connects all of us to the amazing kannada literature. Thanks a lot for bringing light to incredible writers, thinkers, and the Kannada language.
@sahanak23504 жыл бұрын
ಡಾ.ವೀಣಾ - ಸೋಮನಾಥಪುರ - ಮುಸುಕಿನ ಜೋಳ - ಜೈನ ಸಂಸ್ಕೃತಿ. Yeah...! its "ಕನಕ ಮುಸುಕು" ಅತ್ಯಂತ ಅದ್ಭುತವಾದ ಕಾದಂಬರಿ.
@madhukumarbilichodu33313 жыл бұрын
ಕನಕ ಮುಸುಕು ಬೇಗ ಎಲ್ಲಿ ಸಿಗುತ್ತೆ, ಮುಸುಕಿನ ಜೋಳ ಪುಸ್ತಕವಾ?
@sahanak23503 жыл бұрын
@@madhukumarbilichodu3331 Amazon or Flipkart ಅಲ್ಲಿ ಸಿಗತ್ತೆ. ಮುಸುಕಿನ ಜೋಳ 'ಕನಕ ಮುಸುಕು' ಕಾದಂಬರಿಯಲ್ಲಿ ಬರೊ ಪ್ರಮುಖ ವಸ್ತು.
@dayananddaya85124 жыл бұрын
ಡಾ ಗಣೇಶಯ್ಯ ನವರು ನಮ್ಮ ರಾಯಲ್ ಸೆನೆಟ್ ಹೋಟೆಲ್ ರೆಗ್ಯುಲರ್ ಕಸ್ಟಮರ್ .ನಾನು ತುಂಬ ಸಲ ಸರ್ವಿಸ್ ಮಾಡಿದ್ದಿನಿ ತುಂಬಾ ಒಳ್ಳೆಯ ವ್ಯಕ್ತಿತ್ವ ತುಂಬಾ ಮೃದು ಸ್ವಭಾವ ಇಷ್ಟು ದೊಡ್ಡ ವ್ಯಕ್ತಿ ಅಂತ ಗೋತ್ತೆ ಇಲ್ಲಾ ನನಗೆ
@naveenn48782 жыл бұрын
ಕನ್ನಡದ ಅತ್ತ್ಯುನ್ನತ ಬರಹಗಾರರು
@madhusudana38272 жыл бұрын
ಇತಿಹಾಸವು ಬಲಿಷ್ಠ ವಕ್ತಿಗಳ ಆತ್ಮ ಚರಿತ್ರೆ.
@sushmitak65464 жыл бұрын
I wanted to like this conversation multiple times in its duration while watching it but can do so only once:D
History repeats they say but it might not repeat the same exact way :-)
@ajithkumarkr11394 жыл бұрын
Super agide video....
@sakethpatilpravasi67625 жыл бұрын
Nice
@rattehallysatyamurthydheer9513 жыл бұрын
Africa is the cradle of human evolution Olduvai gorge, please read about it Please don't forget that before making any comments on Africans I have been living in Nairobi Kenya for 25 years and I am from Sagar Karnataka
@Rhuniಋಣಿ4 жыл бұрын
Rhuni🙏
@srsrinath4 жыл бұрын
Very nice interview. Kannada literature requires such logical thinking authors, rather than authors profiting on emotion of people.